ಸರ್ ನಮಸ್ತೆ ಮೇಡಂ ನಮಸ್ತೆ ನಮ್ಮ ತಾಯಿ ಗೆ 28ಗುಂಟೆ ಜಮೀನು 1992/1993ರಲ್ಲಿ ಮಂಜೂರಾತಿ ಆಗಿರುತ್ತೆ ಆದರೆ ನನ್ನ ತಮ್ಮ ಮತ್ತು ತಮ್ಮನ ಹೆಂಡತಿ 2014ರಲ್ಲಿ ಮೋಸ ಮಾಡಿ ಹಕ್ಕು ಖುಲಾಸೆ ಮಾಡಿಕೊಂಡು ಮೋಸ ಮಾಡಿ ಇದಾರೆ ತಂದೆ ಪಿತ್ರಾರ್ಜಿತ ಆಸ್ತಿ 32 ಗುಂಟೆ ಜಮೀನು ಇರುತ್ತೆಎರಡು ಮನೆ ಇರುತ್ತೆ ಆದರೆ 2024ರಲ್ಲಿ ಭಾಗ ಕೇಳಿದೆ ಆಗ ನನ್ನ ತಮ್ಮ ಮತ್ತು ತಮ್ಮನ ಹೆಂಡತಿ ನೀನು ನನಗೆ ಬರೆದು ಕೊಟ್ಟು ಇದೀಯ ಅಂತ ಹೇಳಿ ಮೋಸ ಮಾಡಿ ಇದಾರೆ ಇವಾಗ ಕೇಸ್ ಆಕಿದ್ರೆ ನ್ಯಾಯ ಸಿಗುತ್ತಾ ಸರ್ ಹೇಳಿ
Buetifull 👍
Thank you for sharing your thoughts and valuable insights Adv Varshith Sir.
Good information clap
Drafting of the sale deed , 3 things very impt.
Super sir
👏🏻👏🏻👏🏻👏🏻👏🏻
Hind undecided family property devision, now a days all the family is nuclear family.
Senior Advocate Varshit Reddy.
Transfer of property act,S.R value for sq feet, blood relation ship.,stamp duty gift deed ...stamp value is very less. Martgage of property.
InterState succession without will means. Through courts will be done If father ancisteral property is sold
Aged seniors persons are protected by revocation gift.
ಗ್ರಾಮ ಪಂಚಾಯಿತಿ ನಲ್ಲಿ ಪೌತಿ ಖಾತೆ ಮಾಡಲು ಎಷ್ಟು ದಿನಗಳ ಕಾಲಾವಕಾಶ ನೀಡಲಾಗಿದೆ ಮತ್ತು ತಕಾರಲ್ ಬಂದಲ್ಲಿ ಎಷ್ಟು ದಿನ ಗಳ ಕಾಲಾವಕಾಶ ನೀಡಲಾಗಿದೆ ಸ್ವಾಮಿ
Kavery on line servicesess......Mother deed Documents. Documents verification .
sale agreement ಬಗ್ಗೆ ತಿಳಿಸಿ
ಸರ್ ನಮಸ್ತೆ ಮೇಡಂ ನಮಸ್ತೆ ನಮ್ಮ ತಾಯಿ ಗೆ 28ಗುಂಟೆ ಜಮೀನು 1992/1993ರಲ್ಲಿ ಮಂಜೂರಾತಿ ಆಗಿರುತ್ತೆ ಆದರೆ ನನ್ನ ತಮ್ಮ ಮತ್ತು ತಮ್ಮನ ಹೆಂಡತಿ 2014ರಲ್ಲಿ ಮೋಸ ಮಾಡಿ ಹಕ್ಕು ಖುಲಾಸೆ ಮಾಡಿಕೊಂಡು ಮೋಸ ಮಾಡಿ ಇದಾರೆ ತಂದೆ ಪಿತ್ರಾರ್ಜಿತ ಆಸ್ತಿ 32 ಗುಂಟೆ ಜಮೀನು ಇರುತ್ತೆಎರಡು ಮನೆ ಇರುತ್ತೆ ಆದರೆ 2024ರಲ್ಲಿ ಭಾಗ ಕೇಳಿದೆ ಆಗ ನನ್ನ ತಮ್ಮ ಮತ್ತು ತಮ್ಮನ ಹೆಂಡತಿ ನೀನು ನನಗೆ ಬರೆದು ಕೊಟ್ಟು ಇದೀಯ ಅಂತ ಹೇಳಿ ಮೋಸ ಮಾಡಿ ಇದಾರೆ ಇವಾಗ ಕೇಸ್ ಆಕಿದ್ರೆ ನ್ಯಾಯ ಸಿಗುತ್ತಾ ಸರ್ ಹೇಳಿ
P T C.L grants for s.c /S.T.