Really well explained...Everyone akes fun of .e if i collect onion.bellulli and balehannina sippe...ivattu thumba ittu..ondu halebpotge haakiddene...parvagilva..allevonagatte i hadi bisilinalli
ಒಳ್ಳೆಯ ಮತ್ತು ಸುಲಭ ಸಲಹೆ ಚನ್ನಾಗಿ ನೀಡಿರುವಿರಿ ತ್ಯಾಂಕ್ಸ ಮೇಡಂ...ಗುಲಾಬಿ, ದಾಸವಾಳ ಮಲ್ಲಿಗೆ ...ಚಿಗುರು ಎಲೆಗಳು ಹೂವುಗಳು ಹಾಗೇ ಉದುರುವುದು, ಸುಕ್ ಕಟ್ಟಿದಾಗ ಏನು ಮಾಡಬೇಕು ಮೇಡಂ.. ಸಲಹೆಗೆ..ತ್ಯಾಂಕ್ಸ.
Nice explanation with actual demonstration 👍👌✍️. Congratulations for your soft, effective convincing way of speech🙏🌹. Best wishes with more such useful videos helpful to common gardening people 🙏
ಈಗ ಹಾಕಬೇಡಿ..ಇವಾಗ ಮಲ್ಲಿಗೆ ಗಿಡದ ರೆಸ್ಟ್ ಟೈಮ್ .. ಜನವರಿ ಎಂಡಿಂಗ್ ನಲ್ಲಿ ಮಲ್ಲಿಗೆ ಗಿಡದ ಎಲೆಗಳನ್ನು ತೆಗೆದು ಪ್ರೂನ್ ಮಾಡಿ ..ಗೊಬ್ಬರ ಹಾಕಿ ನೀರು ಹಾಕಿದರೆ ಚಿಗುರು ಬರುತ್ತೆ.. ಆಮೇಲೆ ಇದನ್ನು ಹಾಕಿದರೆ ಗಿಡದ ತುಂಬಾ ಹೂವು ಆಗುತ್ತೆ..
ಬಿಸಿಲು ಸರಿಯಾಗಿ ಇದ್ದರೆ ಹುಳ ಕಮ್ಮಿ .. ನೆರಳಿನಲ್ಲಿ ಇದ್ದರೆ ಜಾಸ್ತಿ ಕಾಟ ಕೊಡುತ್ತೆ.. ಉಗುರು ಬೆಚ್ಚಗಿನ ಒಂದು ಲೀಟರ್ ನೀರಿನಲ್ಲಿ ಒಂದು ಸ್ಪೂನ್ ಡಿಟರ್ಜೆಂಟ್ ಪೌಡರ್.. ಒಂದು ಸ್ಪೂನ್ ಆಯಿಲ್ ಮಿಕ್ಸ್ ಮಾಡಿ ಸ್ಪ್ರೇ ಮಾಡ್ತಾ ಇರಿ.. ಗಿಡಕ್ಕೆ ಜಾಸ್ತಿ ನೀರು ಹಾಕಬೇಡಿ..
ಇವಾಗ cuttings ನೆಟ್ರೆ 50% ಚಾನ್ಸ್ ಇದೆ.. ಅಂದ್ರೆ ಬಂದ್ರೂ ಬರಬಹುದು..ಒಣಗಿ ಹೋದ್ರೂ ಹೋಗಬಹುದು.. ಮಳೆ ಗಾಲ ಬೆಸ್ಟ್ ಟೈಮ್.. ಈಗ ಸಿಕ್ಕಿದ್ರೆ ನೆಡಿ.. morning ಬಿಸಿಲು ಬರುವ ಕಡೆ ಇಡಿ..
Supper ಮೇಡಂ
Thank u for so much
ತುಂಬಾ ಸಹನೆಯಿಂದ ಚೆನ್ನಾಗಿ ಹೇಳಿದ್ದಿರಿ. ಕೇಳಲು ಮುದವಾಗಿದೆ.
Thank u so much 🙏
ನಿಮ್ಮ ಗಾರ್ಡನ್ ತುಂಬಾ ಚೆನಾಗಿದೆ ನಮ್ಮ ಸಪ್ರದಾಯಕ ಮನೆ ತರ ಕೆಂಪು ಬಣ್ಣದ ಮೇಲೆ ರಂಗೋಲಿ ಮತ್ತೆ ಪೋತ್ಸಗೆ ಪೈಂಟ್ ಎಲ್ಲ ತುಂಬಾ ಚನ್ನಾಗಿದೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ plz
Kanditha ಮಾಡ್ತೇನೆ
Really well explained...Everyone akes fun of .e if i collect onion.bellulli and balehannina sippe...ivattu thumba ittu..ondu halebpotge haakiddene...parvagilva..allevonagatte i hadi bisilinalli
Thank you so much
❤️super madam
Thank you very much
ಬಹಳ ಒಳ್ಳೆಯ ಟಿಪ್ಸ್ ಹೇಳಿರುವಿರಿ, ಧನ್ಯವಾದಗಳು.
Thank u so much
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಮೇಡಂ...thank you
Thank u so much
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ. ಥ್ಯಾಂಕ್ಸ್
Thank u so much
Good information medam thanks
Very useful information madam thanks 👍
Thank u so much
ನಮಸ್ಕಾರ ಮೇಡಂ.ತುಂಬಾ.ಒಳ್ಳಯ. ವೀಷಯ.ತಿಳಿಸ ದೀರಾ.ತುಂಬಾ.ಧನ್ಯವಾದ ಗಳು
Thank u so much
Thanq so much. Modale gotthithu. But nimminda boosting and energy ❤❤
😀🤭
Super, thumbba help aithu, thanks medam.
Thank u so much
ಉಪಯುಕ್ತ ಮಾಹಿತಿ, ಒಳ್ಳೆಯ ನಿರೂಪಣೆ ಧನ್ಯವಾದಗಳು
Thank u so much
I am happy to know about fertilizer.i will try in my garden.l
Thank you so much
Fine
Thank u so much
Very nice
Thank u so much
Thanks mam uesful tips tilisikottiddakke ❤❤❤❤💐💐💐💐
Thank u so much
ಒಳ್ಳೆಯ ಮತ್ತು ಸುಲಭ ಸಲಹೆ ಚನ್ನಾಗಿ ನೀಡಿರುವಿರಿ ತ್ಯಾಂಕ್ಸ ಮೇಡಂ...ಗುಲಾಬಿ, ದಾಸವಾಳ ಮಲ್ಲಿಗೆ ...ಚಿಗುರು ಎಲೆಗಳು ಹೂವುಗಳು ಹಾಗೇ ಉದುರುವುದು, ಸುಕ್ ಕಟ್ಟಿದಾಗ ಏನು ಮಾಡಬೇಕು ಮೇಡಂ.. ಸಲಹೆಗೆ..ತ್ಯಾಂಕ್ಸ.
ಅದಕ್ಕೆ ವಿಡಿಯೋ ಮಾಡಿದ್ದೆ.. ಇನ್ನೊಂದು ವಿಡಿಯೋ ಮಾಡ್ತೀನಿ..
Very good information,thank you🙏
Thank u
Very good
Super tips
Thanks a lot
Super ಮೇಡಮ್ ನಾನು ಈ ತರ ನೇ ಮಾಡ್ತೀನಿ super ಆಗಿ belitaa ಇದೆ
Thank u so much
Very nice medum
Thank u
V.v.nice
Thank u
ಸೂಪರ್ mam
Thank u so much
Thankyou very much madam
Thank u so much
Thumba upayukta mahiti danyavaadagalu ma'am
Thank u so much
Suuuuper information.tq ma'am
Thank u
Nice information
Thank u so much
Thanks for your good tips Madam
My pleasure 😊
Nice sharing 👍🏻👌🙏
Thank u so much
Very good information Thank you
Thank you so much
Nice explanation with actual demonstration 👍👌✍️. Congratulations for your soft, effective convincing way of speech🙏🌹. Best wishes with more such useful videos helpful to common gardening people 🙏
Thanks a lot❤️
Super cute ❤
Thank you! 😊
Supper mahithi
Thank u
Super agetthu
Thank u
Hai. Savya Sachi laga telugu and kannada .congratulations.
Thank u so much
Super duper
Thank you so much 😀
Nice sharing
Thank u
ಪ್ರಯತ್ನ ಮಾತಿನಿಂದ ಅಕ್ಕ 🙏
Thank u so much
Navu madbeku antha edhivi 👌👌👌👌
Very good madi
Thumba like aytu sis nan mallige gida hoove barta illa enadru tips plz
ಈಗ ಹಾಕಬೇಡಿ..ಇವಾಗ ಮಲ್ಲಿಗೆ ಗಿಡದ ರೆಸ್ಟ್ ಟೈಮ್ .. ಜನವರಿ ಎಂಡಿಂಗ್ ನಲ್ಲಿ ಮಲ್ಲಿಗೆ ಗಿಡದ ಎಲೆಗಳನ್ನು ತೆಗೆದು ಪ್ರೂನ್ ಮಾಡಿ ..ಗೊಬ್ಬರ ಹಾಕಿ ನೀರು ಹಾಕಿದರೆ ಚಿಗುರು ಬರುತ್ತೆ.. ಆಮೇಲೆ ಇದನ್ನು ಹಾಕಿದರೆ ಗಿಡದ ತುಂಬಾ ಹೂವು ಆಗುತ್ತೆ..
Thank you so much medum 👍
Thank u so much
👌🙏
Thank u
🙏🙏🙏🙏🙏ಧನ್ಯವಾದಗಳು ಮೇಡಂ
Thank u so much
👌👌👍
Thank u
Mam anthuriam plant lli root develope aagi healthy aagi baralikke tips kodi pleeeez ,yestuu water kadime hakidruu root yella kolethu plant saauthe, drainage system chennagide
Yes nan plant sathoitu mele mannu dry anisidaru olage niru jasti agi roots koletu hoitu
Tumba soil hakbaradu. Tengina sippeya naaru jasti hakbeku shade llidAbeku . Full pot change madi
Ok... thank u
Thankyou.medm
Thank u
Orange sippe dry madi powder madi hakbahuda
Yes haakabahudu..
Ok👍
❤
Thank u
Thanks madam❤
Thank you too
Madam nanna gulabi gida dalli baruva hosa chigurugalu and chikka chikka flower moggu galu kappaagi karachi hogutthe. Kaarana thilisuvira please. Nanthara gulabi gidagale saayutthave.
ಗೊಬ್ಬರ ಜಾಸ್ತಿ ಆಗಿರ ಬೇಕು.. ಬೆಳಿಗ್ಗೆ ಯಿಂದ ಸಾಯಂಕಾಲದ ವರೆಗೆ ತುಂಬಾ ಬಿಸಿಲು ಇದ್ದರೂ ಕೂಡಾ ಮೊಗ್ಗು ಕಪ್ಪಾಗುತ್ತದೆ.. ಒಮ್ಮೆಮ್ಮೆ ಕೀಟ ಗಳ ಹಾವಳಿ ಇದ್ದರೂ ಹೀಗೆ ಆಗುತ್ತೆ
@@skgardentips6776 thank you mam
Aka malege gida Ega cutting madabuda aka Pls helli aka
Madabahudu.. nanu innu madilla.. oorige hogidde.. adakke thada ayithu.. madabeku.. madi video madthini
Thanks 😊
Thank u
ತುಳಸಿ ಗಿಡಕ್ಕೆ ಹಾಕಬಹುದಾ ಮೇಡಂ
No..
Tq🎉
Thank u so much
Please help me in my house in tulisi plant pot every time small insect comes what can I do for this problem please let me know
ಬಿಸಿಲು ಸರಿಯಾಗಿ ಇದ್ದರೆ ಹುಳ ಕಮ್ಮಿ .. ನೆರಳಿನಲ್ಲಿ ಇದ್ದರೆ ಜಾಸ್ತಿ ಕಾಟ ಕೊಡುತ್ತೆ.. ಉಗುರು ಬೆಚ್ಚಗಿನ ಒಂದು ಲೀಟರ್ ನೀರಿನಲ್ಲಿ ಒಂದು ಸ್ಪೂನ್ ಡಿಟರ್ಜೆಂಟ್ ಪೌಡರ್.. ಒಂದು ಸ್ಪೂನ್ ಆಯಿಲ್ ಮಿಕ್ಸ್ ಮಾಡಿ ಸ್ಪ್ರೇ ಮಾಡ್ತಾ ಇರಿ.. ಗಿಡಕ್ಕೆ ಜಾಸ್ತಿ ನೀರು ಹಾಕಬೇಡಿ..
Madam gidagalige tharakarigala sippegalanu nirrali nenesi adara niranu hakabhouda thilisi
Haki.. ollede
Amma dasavala kaddi na ega nedabahuda amma, ega kaddi hakidre yavaga hoovu barutte amma
ಇವಾಗ cuttings ನೆಟ್ರೆ 50% ಚಾನ್ಸ್ ಇದೆ.. ಅಂದ್ರೆ ಬಂದ್ರೂ ಬರಬಹುದು..ಒಣಗಿ ಹೋದ್ರೂ ಹೋಗಬಹುದು.. ಮಳೆ ಗಾಲ ಬೆಸ್ಟ್ ಟೈಮ್.. ಈಗ ಸಿಕ್ಕಿದ್ರೆ ನೆಡಿ.. morning ಬಿಸಿಲು ಬರುವ ಕಡೆ ಇಡಿ..
K amma
Content ok. But very lengthy. Same content can be presented in half the time. No one has so much time
ಒಮ್ಮೊಮ್ಮೆ ವಿವರವಾಗಿ ಹೇಳಬೇಕಾಗುತ್ತದೆ.. ನೀವು ಫಾಸ್ಟ್ ಫಾರ್ವರ್ಡ್ ನಲ್ಲಿ ನೋಡಿ.. 😁
Thanks madam
You’re welcome 😊
Sevantige gidakke hakabahuda akka
Yes.. ಎಲ್ಲಾ ಹೂವಿನ ಗಿಡಕ್ಕೆ ಹಾಕಬಹುದು..
ತುಳಸಿ ಗಿಡ ಕ್ಕೆ ಹಾಕ ಬಹುದಾ ಅಕ್ಕಾ
ಹಾಕಿ
Please tell using egg cells
Video madthini
Super tips
Thanks a lot
Nice sharing
Thank u so much