🙏 ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ಬಡ ವಿದ್ಯಾರ್ಥಿಗಳ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದಾರೆ. ಪಟ್ಲ ಫೌಂಡೇಶನ್ ವತಿಯಿಂದ ಬಡ ಯಕ್ಷಗಾನ ಕಲಾವಿದರುಗಳಿಗೆ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ. ಕೋಟ್ಯಂತರ ರೂಪಾಯಿ ಆದಾಯವಿರುವ ಧರ್ಮಸ್ಥಳ ಕ್ಷೇತ್ರದಿಂದ ಸಮಾಜದ ಎಲ್ಲ ಬಡ ವರ್ಗದ ಜನರಿಗೆ ವರ್ಷಕ್ಕೆ ಹತ್ತರಂತೆಯಾದರೂ ಮನೆಯನ್ನು ನಿರ್ಮಿಸಿ ಕೊಡಬಹುದಲ್ಲವೇ ?
ಧನ್ಯವಾದಗಳು ಸರ್ 🌹🌹🌹..... ನಿಮ್ಮ ಒಳ್ಳೆ ಕೆಲಸ ಕ್ಕೆ ಸ್ವಾಮಿ ಅನುಗ್ರಹ ಇರಲಿ ಸರ್........
👌👌
🙏🙏🙏🙏🙏🙏
ಚಂದ್ರಶೇಖರ್ ಅದ್ಭುತ ಮದ್ದಳೆಗಾರರು.
🙏 ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ಬಡ ವಿದ್ಯಾರ್ಥಿಗಳ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದಾರೆ.
ಪಟ್ಲ ಫೌಂಡೇಶನ್ ವತಿಯಿಂದ ಬಡ ಯಕ್ಷಗಾನ ಕಲಾವಿದರುಗಳಿಗೆ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ.
ಕೋಟ್ಯಂತರ ರೂಪಾಯಿ ಆದಾಯವಿರುವ ಧರ್ಮಸ್ಥಳ ಕ್ಷೇತ್ರದಿಂದ ಸಮಾಜದ ಎಲ್ಲ ಬಡ ವರ್ಗದ ಜನರಿಗೆ ವರ್ಷಕ್ಕೆ ಹತ್ತರಂತೆಯಾದರೂ ಮನೆಯನ್ನು ನಿರ್ಮಿಸಿ ಕೊಡಬಹುದಲ್ಲವೇ ?