ಹರಟೆ | ಗುರುವನ್ನು ಕಂಡುಕೊಳ್ಳುವುದು ಹೇಗೆ? How To Find A True Guru | Madhu Katte | Saintist

Поделиться
HTML-код
  • Опубликовано: 23 янв 2025

Комментарии • 61

  • @mohanasundaresh346
    @mohanasundaresh346 14 дней назад +2

    Sir ಕೇಳುವಾಗ ಗೊತ್ತಿಲದೇ ಕಣ್ಣಲ್ಲಿ ನೀರು ತುಂಬಿ ಬಂತು, ತುಂಬಿದ ಕೊಡ ತುಳುಕುವುದಿಲ್ಲ ಎಂಬುವುದಕ್ಕೆ ನಿಜವಾದ ಉದಾಹರಣೆ ನೀವು , ಧನ್ಯವಾದಗಳು....

    • @saintist
      @saintist  14 дней назад

      ಧನ್ಯೋಸ್ಮಿ 🙏🏻

  • @NaveenKumar-ml1up
    @NaveenKumar-ml1up 13 дней назад +1

    Sadananda maharaj

  • @udayvs3056
    @udayvs3056 25 дней назад +3

    ಚನ್ನಾಗಿದೆ ವಿಡಿಯೋ..
    ನಿಮ್ಮ ಅದೃಷ್ಟ... ನಿಮಗೆ ego ಇಲ್ಲ.. ಇದು ನಿಜವಾದ ಮುಂದುವರೆದ ಸಾಧಕನ ಲಕ್ಷಣ...fine.... ಅಂದ ಹಾಗೇ ನಿಮ್ಮ ಹಿಂದಿನ ಬೆಟ್ಟ ಯಾವುದು..?
    ದುರ್ಗನಾ?

    • @saintist
      @saintist  25 дней назад

      ಹೊಸಪೇಟೆ ಬಳಿ ನಾಗೇಶನಹಳ್ಳಿ

  • @sreedharam.g1724
    @sreedharam.g1724 22 дня назад +1

    ಅದ್ಭುತವಾದ ಮಾಹಿತಿ, ಬಯಸಿದ ಮಾಹಿತಿ.... ಧನ್ಯವಾದಗಳು ಅಣ್ಣ....

    • @saintist
      @saintist  22 дня назад

      ಧನ್ಯವಾದಗಳು 🙏🏻

  • @vanajads8146
    @vanajads8146 7 дней назад

    ಇಷ್ಟೊಂದು ಜ್ಞಾನ ಇದೆ ಅನ್ನೋ ಕಲ್ಪನೆಯೇ ಇರಲಿಲ್ಲ ಆದ್ರೆ ಮಾತು ಕೇಳ್ತಾ ಕೇಳ್ತಾ ನನಗೆ ಅರಿವಿಲ್ಲದೆ ನಿಮ್ಮ ವಿಡಿಯೋ ಕೇಳುತ್ತಿದ್ದೇನೆ ತುಂಬಾ ತುಂಬಾ ಸರಳ ಸುಂದರ ವಾಗಿದೆ ಎಲ್ಲವೂ ಸತ್ಯ ಅನ್ನೂ ಅರಿವು

    • @saintist
      @saintist  7 дней назад

      ಧನ್ಯೋಸ್ಮಿ 🙏

  • @RashmiRama1975
    @RashmiRama1975 26 дней назад +6

    ಗುರುವರ್ಯ ನಾನು ಸಹ ನಿಮ್ಮ ಹಾಗೆ ಸದಾ ಕಾಲ ಗುರು ಭಾವದಲ್ಲಿ ಮುಳುಗಳು ಅಂಬೆಗಾಲು ಇಡುತ್ತಿರುವೆ 🙏🏻🪷 ಧನ್ಯಭಾವನೆಗಳೊಂದಿಗೆ 🙏🏻🪷

    • @saintist
      @saintist  26 дней назад +1

      ಶುಭವಾಗಲಿ 🙏🏻

    • @RashmiRama1975
      @RashmiRama1975 26 дней назад

      @@saintist
      Missing tatwapadgalu 🙏🏻

  • @sangappahanamasagar6880
    @sangappahanamasagar6880 26 дней назад +1

    ಗುರುಭ್ಯೋ ನಮಃ🙏🧘🙏

  • @pradismg
    @pradismg 26 дней назад +1

    ಓಂ ಶ್ರೀ ಗುರುಭ್ಯೋ ನಮಃ

  • @anumurthy9305
    @anumurthy9305 24 дня назад

    Interesting Video, sir Thank u
    Listening to ur thoughts, i felt good. 🙏

    • @saintist
      @saintist  24 дня назад

      So nice of you 🙏

  • @hanumeshhanu4712
    @hanumeshhanu4712 26 дней назад

    ಶ್ರೀ ಗುರುವೇ ನಮಃ ಜೈ ಗುರುದೇವ ❤

    • @saintist
      @saintist  25 дней назад

      ಜೈ ಗುರುದೇವ 🙏🏻

  • @basavarajhmm1557
    @basavarajhmm1557 26 дней назад +1

    🙏🙏AUM SAI RAM🙏🙏 Gurubhai first time watching ur videos. Guide us more want ur guidence anna. 🙏🙏

    • @saintist
      @saintist  26 дней назад +1

      Sure 🙏🏻

  • @NagarajNagaraj-nx5uk
    @NagarajNagaraj-nx5uk 25 дней назад

    Namaste gurugale

    • @saintist
      @saintist  25 дней назад

      ನಮಸ್ತೆ

  • @sandeep.s.mudugalakr7177
    @sandeep.s.mudugalakr7177 26 дней назад +1

    Hi sir this is Sandeep singh hampi. I am following your videos. Nice sir go head

    • @saintist
      @saintist  26 дней назад

      Thank you Sandeep sir

  • @kavyaskoliwad2586
    @kavyaskoliwad2586 24 дня назад

    ❤❤❤❤❤❤

  • @nggirija2063
    @nggirija2063 23 дня назад

    What is surrender to god? Please explain sir

  • @sangappahanamasagar6880
    @sangappahanamasagar6880 26 дней назад

    🙏🧘🙏

  • @SriKrishna-qc3vu
    @SriKrishna-qc3vu 25 дней назад

    Thumbnail alli hakiro gurugalu yar yar anta heli Sir

    • @saintist
      @saintist  24 дня назад

      ಹೆಳವನಕಟ್ಟೆಯಲ್ಲಿ ಗುರು ಶಂಕರಲಿಂಗ ಭಗವಾನರ ಗದ್ದುಗೆ ಇರುವ ಆಶ್ರಮ

    • @SriKrishna-qc3vu
      @SriKrishna-qc3vu 24 дня назад

      @saintist ಶಂಕರಲಿಂಗ ಭಗವಾನರ ಆಶ್ರಮದ ಸಂಪೂರ್ಣ video ಮಾಡಿ sir
      ಮತ್ತು ಅವರ ಚರಿತ್ರೆ ಬಗ್ಗೆ video ಮಾಡಿ

  • @deadlyhunter6933
    @deadlyhunter6933 26 дней назад

    Sir where are you from

  • @SivanandaSivananda-hl7tg
    @SivanandaSivananda-hl7tg 25 дней назад

    In which place you shot this video. Where is this place located?

    • @saintist
      @saintist  25 дней назад +1

      Off Budugumpa cross near Hospet

  • @vanajads8146
    @vanajads8146 7 дней назад

    ನೀವೆಷ್ಟು ಜ್ಞಾನಿ ನನಗೆ ನಿಮ್ಮ ಯಾವ ಜ್ಞಾನವೂ ಇಲ್ಲಾ ಆದ್ರೆ ತುಂಬಾ ವರ್ಷಗಳಿಂದ ಆದ್ಯಾತ್ಮಿಕ ದಾರಿ ಹಿಡಿಯುವ ಅಸೆ ವಯಸ್ಸು 64 ಕಳೆದುಹೋಗುತ್ತಿವೆ ದಿನಗಳು ಸಾಧನೆ ಮಾಡಲು ಸಮಯವಿಲ್ಲ ಅನ್ನೋ ವ್ಯಥೆ. ಆದ್ರೆ ಹೋಗುವ ಮೊದಲು ಏನಾದರೂ ಸಾಧಿಸಿದರೆ ಮುಂದಿನ ಜನ್ಮದಲ್ಲಿ ಮುಂದುವರಿಯುತ್ತೆ ಅಂತ ಎಲ್ಲೆಲ್ಲೋ ಕೇಳಿದ್ದೇನೆ. ಏನು ಮಾಡಲಿ ಹೇಳಿ ಸರ್

    • @saintist
      @saintist  7 дней назад +1

      ವಯಸ್ಸು ಆತ್ಮಕ್ಕೆ ಇಲ್ಲವೆಂದ ಮೇಲೆ ಏಕೆ ಚಿಂತೆ? ಆಸಕ್ತಿ ಮೂಡಿದೆ ಎಂದಮೇಲೆ ಈ ಜನ್ಮದಲ್ಲಿ ಒಂದಷ್ಟು ಮುಂದಿನ ಜನ್ಮದಲ್ಲಿ ಒಂದಷ್ಟು ನಿಮ್ಮ ಶ್ರದ್ಧೆಗೆ ತಕ್ಕಂತೆ ಸಾಧನೆ ಆಗುತ್ತದೆ. ಚಿಂತೆ ಮಾಡಬೇಡಿ

  • @vanajads8146
    @vanajads8146 7 дней назад

    ಒಮ್ಮೆ ಭೇಟಿಯಾಗೋಣ ಮಗು ಇಷ್ಟಾದರೂ ಅವಕಾಶ ಕೊಡಿ

    • @saintist
      @saintist  7 дней назад

      ಖಂಡಿತವಾಗಿ ತಾಯಿ 🙏

  • @shrinivasapatil5757
    @shrinivasapatil5757 26 дней назад

    ಕೊನೆಯಲ್ಲಿ ತತ್ವಪದ ಹಾಡು ನೀವು ಹಾಕಲಿಲ್ಲ,,,

    • @saintist
      @saintist  26 дней назад +1

      ಕ್ಷಮಿಸಿ. Audio noise remove ಮಾಡೋಕೆ ಪ್ರಯತ್ನ ಪಡ್ತಿದಿನಿ. ನಾಳೆ upload ಮಾಡ್ತೀನಿ

    • @Krishna-SS108
      @Krishna-SS108 26 дней назад +1

      🙏🏼 followers are stupids, otherwise why should they follow❤

    • @Krishna-SS108
      @Krishna-SS108 26 дней назад +1

      🙏🏼 ಕತ್ತೆಯ ಮರಿಯೂ ಕೂಡ ಮುದ್ದಾಗಿತ್ತು, ಅಪ್ಪನನ್ನು ಅನುಸರಿಸಿ ಕತ್ತೆಯಾಯಿತು❤

  • @urbannomad.00
    @urbannomad.00 24 дня назад

    ನೀವು ಇರೊ ಸ್ಥಿತಿಯಲ್ಲೇ ನಾನು ಕೂಡ ಇದ್ದೀನಿ😢. ನಾನು ಗುರುದೇವರಿಗಾಗಿ ಕಾಯುತ್ತಾ ಕುಳಿತಿರುವೆ. ಅಧ್ಯಾತ್ಮದಲ್ಲಿ ನನಗರಿಯದ ಆಸಕ್ತಿ, ಅನೇಕ ಪುಸ್ತಕ ಪರಾಮರ್ಷಿಸಿದ್ದೇನೆ, ಮುಂದೆ ದಾರಿ ಕಾಣದಾಗಿದೆ. ಈ materialistic world ಆಲ್ಲಿ ಕಳೆದುಹೋಗಿರುವೆ

    • @saintist
      @saintist  24 дня назад

      ಆದಷ್ಟು ಬೇಗ ನಿಮಗೆ ಗುರುಕೃಪೆಯಾಗಲಿ 🙏

    • @urbannomad.00
      @urbannomad.00 24 дня назад

      ​@@saintistನಿಮ್ಮ ಆಶೀರ್ವಾದ....

  • @lalithamanjunath59
    @lalithamanjunath59 25 дней назад

    🙏🙏🙏

  • @merepyaresarkar.hulgurshar9871
    @merepyaresarkar.hulgurshar9871 24 дня назад

    🙏🙏🙏🙏🙏

  • @SADASHIVSHIVANNAVAR-wx1iv
    @SADASHIVSHIVANNAVAR-wx1iv 24 дня назад

    🙏🙏🙏