Baduku Bangaravayithu Full Movie | Rajesh, Srinath, Jayanthi, Manjula | Superhit Old Kannada Movies

Поделиться
HTML-код
  • Опубликовано: 3 дек 2024

Комментарии • 63

  • @hemagangadhara6106
    @hemagangadhara6106 2 года назад +12

    ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಂಜುಳ ಅವರ ಅಭಿನಯ ಅದ್ಭುತ. ಅವರ dalogue delivery superb

  • @bharathmaneer2988
    @bharathmaneer2988 Год назад +12

    ಸೂಪರ್ ಮೂವೀ ಫ್ಯಾಮಿಲಿ ಎಲ್ಲಾ ಈ ಕಾಲಕ್ಕು ಕುಳಿತು ನೋಡುವಂತಹ ಚಿತ್ರ

  • @rajeshr9736
    @rajeshr9736 Год назад +8

    ನಮ್ಮ ಕನ್ನಡ ಚಲನಚಿತ್ರ ಎಂದೆಂದಿಗೂ ಸ್ನೇಹ ಪ್ರೀತಿ ಸಂಬಂಧಗಳ ಅನುಬಂಧ

  • @JamesSSequera
    @JamesSSequera 5 месяцев назад +4

    ಮಂಜುಳಾ ಅವರ ಹಳ್ಳಿ ಹುಡುಗಿಯ ಪಾತ್ರ, ಹಾಸ್ಯ ದೃಶ್ಯಗಳು ತುಂಬಾ ಹೆನ್ನಾಗಿವೆ 🙏❤️❤️🙏❤️

  • @gangadharabhat845
    @gangadharabhat845 3 года назад +9

    ಬದುಕು ಬಂಗಾರವಾಯಿತು ಒಂದು ಅತ್ಯುತ್ತಮ ಸಿನಿಮಾ. ರಾಜೇಶ್ ಜಯಂತಿ, ಶ್ರೀನಾಥ್, ಮಂಜುಳ, ಅಶ್ವಥ್ ಮತ್ತು ವಜ್ರಮುನಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಂಜುಳ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

  • @hemaganga2450
    @hemaganga2450 Год назад +7

    ಹಳ್ಳಿ ಹುಡುಗಿ, ಗ್ರಾಮೀಣ ಪ್ರದೇಶ ದ ಭಾಷೆ , ತುಂಟಾಟದ , ಘಟವಾಣಿ ಮುಂತಾದ ಪಾತ್ರಗಳಲ್ಲಿ ಮಂಜುಳಅವರ ಅಭಿನಯ ಯಾವಾಗಲೂ ತುಂಬಾ ಸೊಗಸಾಗಿರುತ್ತದೆ 👌

  • @chandu9652
    @chandu9652 2 года назад +7

    ನಮಗೆ ಇಂತಹ ಹಳ್ಳಿ ಸೋಗಡಿನ ಚಿತ್ರಗಳನ್ನು ನೋಡಲು ತುಂಬಾ ಇಷ್ಟ. Old movies best. Egina movies nodoke agalla

  • @JamesSSequera
    @JamesSSequera 5 месяцев назад +3

    ಮಂಜುಳಾ, ಹಳ್ಳಿ ಹುಡುಗಿಯ ಪಾತ್ರ, ಅತ್ಯುತ್ತಮ 🙏🙏🙏

  • @bhavana8005
    @bhavana8005 Год назад +4

    ಹಳ್ಳಿ ಹುಡುಗಿ ಪಾತ್ರದಲ್ಲಿ 👌ಮಂಜುಳ ಅತ್ಯುತ್ತಮ ಅಭಿನಯ ನೀಡಿದ ಸುಂದರ ಚಿತ್ರ

  • @narayanapoojary2846
    @narayanapoojary2846 2 года назад +9

    ಮಂಜುಳಾ ಅವರ ಹಳ್ಳಿ ಹುಡುಗಿಯ ಪಾತ್ರ, ಅವರು ಸಂಭಾಷಣೆ ಹೇಳುವ ರೀತಿ ಮತ್ತು ಹಾಡುಗಳಲ್ಲಿ ನೈಜವಾಗಿ ಅಭಿನಯಿಸಿದ್ದಾರೆ. 🙏🙏🙏🙏🙏🙏

  • @Sheshagangaadhar
    @Sheshagangaadhar 11 месяцев назад +2

    ತುಂಬಾ ಇಷ್ಟವಾಯ್ತು ಈ ಚಿತ್ರ.. ಕಲಾತಪಸ್ವಿ ಡಾ.ರಾಜೇಶ್ ಹಾಗೂ ಪ್ರಣಯ ರಾಜಾ ಡಾ.ಶ್ರೀನಾಥ್ ಸರ್ ❤

  • @nikhil8892
    @nikhil8892 3 года назад +8

    ನೈಜವಾಗಿ ತುಂಬಾ ಚೆನ್ನಾಗಿದೆ ಚಲನಚಿತ್ರ 😍😍😍

  • @MantappaKutni-zg8rc
    @MantappaKutni-zg8rc Год назад +4

    ಬದಕೂ ಬಂಗಾರವಾಯಿತು ಸೂಪರ್ ಹಿಟ್ ಚಿತ್ರ ⭐👌⭐🌹🌷🌹🤷‍♀️

  • @BharathiS-oh7gl
    @BharathiS-oh7gl 11 месяцев назад +2

    ಮಂಜುಳಾ ಅವರ ಅತ್ಯುತ್ತಮ ಅಭಿನಯ 👌

  • @madhusudhanbhat512
    @madhusudhanbhat512 3 года назад +18

    ಈ ಚಿತ್ರದಲ್ಲಿ ಮಂಜುಳ ಅವರ ಅಭಿನಯ ತುಂಬಾ ಚೆನ್ನಾಗಿದೆ.

  • @murthyrao6837
    @murthyrao6837 Год назад +8

    Manjula madam acting, really superb 👌 A great artist 👌

  • @basurajh.sbasurajh.s5540
    @basurajh.sbasurajh.s5540 Год назад +2

    ಈವಾಗ ಇಂತ ಮೂವಿ ಬೇಕು. ವಾವ್ ಸೂಪರ್ ಮೂವಿ 🙏🙏🙏🙏🙏🙏👌👌👌👍

  • @anasuyammabandi1611
    @anasuyammabandi1611 4 месяца назад +3

    Manjula known for beauty energy smartness dialogue delivery expressions and naturality

  • @ushaanand7885
    @ushaanand7885 Год назад +5

    Jayanthi is just beautiful with her superb acting… A pleasant , cute face)))

  • @murthyrao6837
    @murthyrao6837 Год назад +6

    ಮಂಜುಳಾ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಮಹಾನ್ ಕಲಾವಿದೆ ❤️❤️❤️👍🙏

  • @ramgarts4516
    @ramgarts4516 2 года назад +5

    ಅತ್ಯದ್ಭುತ

  • @aratimali9125
    @aratimali9125 3 года назад +10

    Wonderful movie👌👌👌👌👌🥰🥰😘😘😘 manjula mams acting 😂😂😂😂 amazing

  • @banadigan7511
    @banadigan7511 2 года назад +7

    ಜಯಂತಿ,ಮಂಜುಳಾ,ಅಶ್ವಥ್ ಅವರ ಅಭಿನಯ ಮನೋಜ್ಞ.
    #ಜಯಂತಿ #ಮಂಜುಳಾ #ಅಶ್ವಥ್

  • @SwapnaRao-mp7fs
    @SwapnaRao-mp7fs Год назад +5

    ಮಂಜುಳ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ 👌

  • @anasuyammabandi1611
    @anasuyammabandi1611 6 месяцев назад +2

    Manjula beautiful actress glamorous heroine acting super pranayadajodi

  • @mahadevm9395
    @mahadevm9395 Год назад +5

    Super movie 👌👌👌👌👌👌

  • @BharathiS-oh7gl
    @BharathiS-oh7gl 11 месяцев назад +2

    ಈ ಸಿನೆಮಾ ದ ನಿಲ್ಲಯ್ಯ ನಿಲ್ಲು ಕೆಂಚು ಮೀಸೆಯವನೇ ಹಾಡಿನ hd version upload ಮಾಡಿ 👌

  • @anasuyammabandi1611
    @anasuyammabandi1611 4 месяца назад +2

    All great actors wonderful acting

  • @MohanaSShetty
    @MohanaSShetty 4 месяца назад +2

    ಮಂಜುಳ, ಹಳ್ಳಿ ಹುಡುಗಿಯ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ 🙏

  • @nandithahbnandithahb6573
    @nandithahbnandithahb6573 Год назад +6

    jayanthi looking so beautiful..

  • @banadigan7511
    @banadigan7511 2 месяца назад

    ಆ ಕಾಲದ ಗ್ರಾಮೀಣ ಹಿನ್ನಲೆ ಉಳ್ಳ ಅತ್ಯುತ್ತಮ ಸಾಂಸರಿಕ ಚಲನಚಿತ್ರ.

  • @sujatamalagi7844
    @sujatamalagi7844 4 месяца назад +1

    ಎಷ್ಟು super film ಮಂಜುಳಾ madem super

  • @M.Keshava-r7f
    @M.Keshava-r7f Год назад +2

    Manjula madam acting, superb in this movie.

  • @mahadevbattalkar7258
    @mahadevbattalkar7258 4 года назад +8

    Nice film

  • @GangadharaBhat-lk1jk
    @GangadharaBhat-lk1jk Год назад +2

    Manjula madam, A great performance

  • @venkateshprasad6046
    @venkateshprasad6046 8 месяцев назад +2

    Camera man work is super..super.

  • @m.bbharath3643
    @m.bbharath3643 4 года назад +15

    Super movie ee reeti movie yaak eegina jana nododulveno??

  • @gangadharabhat845
    @gangadharabhat845 2 года назад +8

    Manjula acting was superb in this movie.

  • @anasuyammabandi1611
    @anasuyammabandi1611 4 месяца назад +1

    Lovely actress

  • @anasuyammabandi1611
    @anasuyammabandi1611 6 месяцев назад +1

    Jayanthiwonderfulacting

  • @parvathibh
    @parvathibh Месяц назад

    Great movie with all supr acters

  • @virupal675
    @virupal675 2 месяца назад

    Real super hit movie

  • @Mohit_kumar68
    @Mohit_kumar68 2 года назад +5

    RIP Rajesh Sir, Nillaya nillu & Priyatama songs lyrics attractive. Jayanthi Mam acting Heart ❤️ touching. Thanks for uploading.

    • @Iswarahastimamasaktihi
      @Iswarahastimamasaktihi 2 года назад +2

      Manjulamma

    • @Mohit_kumar68
      @Mohit_kumar68 Год назад

      ನಿಜ. ಮಂಜುಳ ಮೇಡಂ ಅವರ ಪ್ರತಿಭೆಗೆ ಅವರೇ ಸಾಟಿ. ನಿಲ್ಲಯ್ಯ ನಿಲ್ಲು ಹಾಡಲ್ಲಿ ಜಾನಕಿಯಮ್ಮ ಕಂಠಸಿರಿ ಜಾದೂ ಮಾಡಿದೆ 🌹👍🙏

  • @Sheshagangaadhar
    @Sheshagangaadhar 11 месяцев назад +2

    636 ನೇ ಲೈಕ್

  • @ShashiKumar-kv6jz
    @ShashiKumar-kv6jz 5 лет назад +5

    Super. Movie. S. S

  • @parvathibh
    @parvathibh Месяц назад

    Jayanti beautiful

  • @triveniyoutubechannel881
    @triveniyoutubechannel881 4 года назад +3

    Nice

  • @sahanareddy728
    @sahanareddy728 9 месяцев назад +3

    673 like

  • @venkateshyadav920
    @venkateshyadav920 5 лет назад +8

    Old is a gold

  • @rdrd6260
    @rdrd6260 5 лет назад +4

    Gadi bidi Aliya kannda move please

  • @pratibhavikram174
    @pratibhavikram174 3 года назад +2

    👌🏾👌🏾👍🙏🙏

  • @rdrd6260
    @rdrd6260 5 лет назад +3

    Candordaya kannda move please

  • @anasuyammabandi1611
    @anasuyammabandi1611 4 месяца назад +1

    Manjula known for beauty energy smartness dialogue delivery expressions and naturality

  • @rashmitilak9997
    @rashmitilak9997 2 года назад +5

    Super movie

  • @kusumanandihalli
    @kusumanandihalli Год назад +2

    Super hit movie

  • @JamesSSequera
    @JamesSSequera 5 месяцев назад +1

    Manjula, A great Artist 🙏

  • @neverwill8879
    @neverwill8879 7 месяцев назад +1

    Jayanthi looks so beautiful.

  • @anasuyammabandi1611
    @anasuyammabandi1611 4 месяца назад +1

    Manjula looking very lean her acting super

  • @manjulamj9918
    @manjulamj9918 11 дней назад

    Excellent film with nice songs