ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಮತ್ತು ಉಪದೇಶಾಮೃತ - ಮೈಸೂರು ಆಕಾಶವಾಣಿ ಸಂದೇಶ- ಸ್ವಾಮಿ ಶಾಂತಿವ್ರತಾನಂದ ಮಹಾರಾಜ್

Поделиться
HTML-код
  • Опубликовано: 12 сен 2024
  • ಇದಕ್ಕೆಲ್ಲ ಉತ್ತರಗಳು
    1. ಇಂದು ಕೂಡಾ ಶ್ರೀ ರಾಮಕೃಷ್ಣ ಪರಮ ಹಂಸರು ಯಾಕೆ ಶ್ರೇಷ್ಠ?
    2. ಶ್ರೀ ರಾಮಕೃಷ್ಣ ಪರಮ ಹಂಸರ ಪ್ರಕಾರ ಧರ್ಮ? ಆಧ್ಯಾತ್ಮ ಎಂದರೇನು?
    3. ಧರ್ಮ ಅಧ್ಯಾತ್ಮಿಕ ಇಲ್ಲದಿದ್ದರೆ ಏನಾಗುವುದೆಂದು ಗುರುದೇವ ಸಾರುತ್ತಾರೆ?
    4. ಶ್ರೀ ರಾಮಕೃಷ್ಣ ಪರಮ ಹಂಸರ ಸ್ತ್ರೀ ಸಬಲೀಕರಣದ ಕುರಿತಂತೆ ಯಾವ ನಿಲುವನ್ನು ಹೊಂದಿದ್ದರು?
    5. ಶ್ರೀ ರಾಮಕೃಷ್ಣ ಪರಮ ಹಂಸರ ಜೀವನ ಒಂದು ಪ್ರಯೋಗಾಲಯ ಎಂದು ಕರೆಯುವುದೇಕೆ?
    6. ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಹೇಗೆ ಸ್ವೀಕರಿಸಿದರು?
    7. ಭಗವಂತನ ಕುರಿತಂತೆ ರಾಮಕೃಷ್ಣ ಪರಮಹಂಸರ ಸಂದೇಶವೇನು?
    8. ಶ್ರೀ ರಾಮಕೃಷ್ಣ ಪರಮಹಂಸರ ಕುರಿತಂತೆ ಶ್ರೀ ಅರವಿಂದ್ ಘೋಷ್ ಹೇಳುವುದು ಎನು?
    9. ಶ್ರೀ ರಾಮಕೃಷ್ಣ ಪರಮ ಹಂಸರ ಕುರಿತಂತೆ ಕುವೆಂಪು ಅವರ ದೃಷ್ಟಿಕೋನ ಏನು?
    10.ಶ್ರೀ ರಾಮಕೃಷ್ಣ ಪರಮಹಂಸರ ವೈಜ್ಞಾನಿಕ ದೃಷ್ಟಿಕೋನ ಎಂತಹದ್ದು?
    ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯಯತಿ ಹಾಗೂ ನಾಡಿನ ಹೆಸರಾಂತ ಅಂಕಣಕಾರ ಶ್ರೀ ಶಾಂತಿವ್ರತಾನಂದ ಮಹಾರಾಜ್ ರವರು ಶ್ರೀ ರಾಮಕೃಷ್ಣ ಪರಮಹಂಸರ 184ನೇ ಜನ್ಮಜಯಂತಿ ಪ್ರಯುಕ್ತ ಅವರ ಜೀವನ ಮತ್ತು ಉಪದೇಶಾಮೃತ ಕುರಿತ ಸಂದೇಶ- ದಿನಾಂಕ 08.03.2019ರ ಶುಕ್ರವಾರ ಮೈಸೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡ ಕಾರ್ಯಕ್ರಮದ ದ್ವನಿ ಸುರಳಿ

Комментарии • 20