Это видео недоступно.
Сожалеем об этом.

ಪಶುಗಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುವ ಹೈಡ್ರೋಪೋನಿಕ್ಸ್ | Hydroponics Farming In Karnataka |

Поделиться
HTML-код
  • Опубликовано: 13 сен 2021
  • ಕೃಷಿಗೆ ಸಂಬಂದಿಸಿದ ವಿಡಿಯೋ ಹಾಗು ಕೃಷಿಯ ಜಾಹೀರಾತಿಗಾಗಿ ಸಂಪರ್ಕಿಸಿ
    Contact For eny Agriculture Related Advertisement
    E mail : krishivaani@gmali.com
    or whatsapp : wa.me/91702200...
    _______________________________________
    ಕೃಷಿ ಸಂಬಂದಿತ ಹೆಚ್ಚಿನ ಮಾಹಿತಿಗಾಗಿ ಕೃಷಿವಾಣಿ ವಾಟ್ಸಪ್ ಗುಂಪಿಗೆ ಸೇರಿಕೊಳ್ಳಿ
    chat.whatsapp....
    ____________________________________________
    Krishivaani | ಕೃಷಿವಾಣಿ
    ಸಂಪರ್ಕಿಸಿ : Contact
    E mail : krishivaani@gmali.com
    or whatsapp : wa.me/91702200...
    ____________________________________________
    ಕೃಷಿಯ ಬಗ್ಗೆ ಲೇಖನಗಳು , ಕೃಷಿಯ ಆದುನಿಕ ಯಂತ್ರೋಪಕಾರಣಗಳು , ವಿಡಿಯೋಗಳು ಹಾಗು ವೆಬ್ಸೈಟ್ ಅನ್ನು ವೀಕ್ಷಿಸ
    www.krishivaan...
    ____________________________________________
    ch on
    ____________________________________________
    fallow us on :
    Facebook : / krishivaani
    Twitter / krishivaani
    instagram : / krishivaani
    RUclips : / krishivaani
    ____________________________________________
    contact us : krishivaani@gmail.com
    ____________________________________________
    ಕೃಷಿ ಬಳಕೆಯ ಉಪಕರಣಗಳು.
    www.amazon.in/...
    ___________________________________________
    #Hydroponics #Foder #SupplimentaryFood #AnimalsFeed #DairyFarmingFood #DairyFarming #Animalhusbandry #kuriSakanikeFood #sheepFarmingFood #AnimalsSupplimentryFood #krishivaani

Комментарии • 62

  • @yambalingamurthyyambalinga8427
    @yambalingamurthyyambalinga8427 2 года назад +16

    ಹೈನುಗಾರಿಕೆ ಬಗ್ಗೆ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡುವುದರಿಂದ ನಮ್ಮಂತ ಯುವಕರಲ್ಲಿ ಇನ್ನು ಹೆಚ್ಚು ಆಸಕ್ತಿ ಬರುತ್ತಿದೆ. 👍👍👍👍👍🙏👍👍🙏🙏

  • @yambalingamurthyyambalinga8427
    @yambalingamurthyyambalinga8427 2 года назад +7

    ತುಂಬಾ ಉತ್ತಮವಾದ ವಿಡಿಯೋವನ್ನ ಮಾಡುತ್ತಿದ್ದೀರಾ ಸರ್ ನಿಮ್ಮ ವಿಡಿಯೋಗಳು ತುಂಬಾ ಅತ್ಯುತ್ತಮವಾಗಿ ಮೂಡಿ ಬರುತ್ತಿವೆ. 👍👍👍👍👍👍👍👍👍👍🙏🙏🙏🙏🙏

  • @savithrid4314
    @savithrid4314 2 года назад +21

    ಸರ್ ಒಂದು ಯುನಿಟ್ ಮಾಡಲು ಎಷ್ಟು ಖರ್ಚು ಹಾಗುತ್ತೆ ತಿಳಿಸಿ

    • @mrkillingkarthik9524
      @mrkillingkarthik9524 Год назад +1

      25 savira

    • @rajugm7529
      @rajugm7529 Год назад

      Phone number

    • @Anil7177-AS
      @Anil7177-AS 3 месяца назад +1

      10000/- ರೂಗಳಲ್ಲಿ ನಾವೇ ರೆಡಿ ಮಾಡಿಕೊಳ್ಳಬಹುದು,

  • @yambalingamurthyyambalinga8427
    @yambalingamurthyyambalinga8427 2 года назад +2

    ನಮ್ಮ ಕರ್ನಾಟಕ ಹಾಲು ಉತ್ಪಾದನೆ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಳ್ಳುವ ಅನುಮಾನಗಳಿಲ್ಲ. ಇದೇ ರೀತಿ ಹೈನುಗಾರಿಕೆ ಬಗ್ಗೆ ಹೆಚ್ಚು ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ಧನ್ಯವಾದಗಳು ಸರ್.

    • @krishivaani
      @krishivaani  2 года назад +1

      🙏 Thank you

    • @yambalingamurthyyambalinga8427
      @yambalingamurthyyambalinga8427 2 года назад +2

      @@krishivaani ನೀವು ಇಂತಹ ವಿಡಿಯೋಗಳನ್ನು ಮಾಡುವುದರಿಂದ ನಾವು ನಿಮಗೆ ಧನ್ಯವಾದಗಳನ್ನು ಹೇಳಬೇಕು ನಾನು ಒಂದು ಚಿಕ್ಕ ರೀತಿಯಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ ಸರ್. ಅದು ಏನೆಂದರೆ ರೈತರು ದೇಶದ ಬೆನ್ನೆಲುಬು ಆದರೆ ರೈತರಿಗೆ ಹೈನುಗಾರಿಕೆ ಬೆನ್ನೆಲುಬು ನಮ್ಮ ರೈತರು ಗೊಬ್ಬರಕ್ಕಾಗಿ ಸರ್ಕಾರದ ಅಂಗಡಿ ಮುಂದೆ ನಿಲ್ಲುವ ಬದಲು ಮತ್ತು ಎರಡು ಹಾಳುಗಳನ್ನು ನಂಬುವ ಬದಲು ಎರಡು ಹಸುಗಳನ್ನು ಸಾಕಿದರೆ ಹೊಲಕ್ಕೆ ಗೊಬ್ಬರ ಮನೆಗೆ ಹಾಲು ಎರಡು ದೊರಕುತ್ತದೆ ಸರ್.

  • @anilani2402
    @anilani2402 2 года назад +4

    ನೀವು ಮಾಡೊ ವೀಡಿಯೋ ಸೂಪರ್ ಆಗಿರುತ್ತದೆ ಸಾರ್. ಇದೆ ರೀತಿ ವೀಡಿಯೊ ಮಾಡಿ

  • @darshankumarkk5064
    @darshankumarkk5064 2 года назад +1

    Nice information sir

  • @aradhyabns2772
    @aradhyabns2772 2 года назад +1

    Thank you

  • @abrahammaben3489
    @abrahammaben3489 11 месяцев назад

    Thankq for information

  • @manjusl746
    @manjusl746 2 года назад +1

    Tnkq

  • @ihsansagir2645
    @ihsansagir2645 2 года назад +1

    what should be the ideal temperature for corn

  • @subbaraonadig530
    @subbaraonadig530 2 года назад +4

    ಬೆಲೆ ಎಸ್ಟು ಒಂದು ಯುನಿಟ್‌ಗೆ

  • @harshitha.g.s969
    @harshitha.g.s969 2 года назад +1

    Sir Namaste Nagraj kadehenda gir hasuveena bagger video maade Sir please

  • @yashodhagondhali9311
    @yashodhagondhali9311 2 года назад

    Good

  • @ravikumar-nt3jj
    @ravikumar-nt3jj 10 месяцев назад

    Sir e mevu cut madi ri use madabahuda

  • @Shashipcs123
    @Shashipcs123 14 дней назад

    ಒಂದು ಯುನಿಟ್ ಗೆ ಖರ್ಚಾಗುವಂತಹ ಹಣ ತಿಳಿಸಿ

  • @mansoormaanu7497
    @mansoormaanu7497 2 года назад

    ಹೈಡ್ರೋಪೋನಿಕ್ ಮೇವಿನ ಜೊತೆಗೆ super ನೇಪೈರೆ ಹುಲ್ಲು ಸಹ ಕೊಡ್ಬೇಕಾ ಅಥವಾ ಈ hydroponic ಮೇವು ಒಂದೇ ಸಾಕ pls information ಕೋಡಿ ಸರ್

    • @holenarasipura392
      @holenarasipura392 Год назад

      ಒಂದೇ ಎಲ್ಲಿ ಆಗುತ್ತೆ ರಿ 🤦 ಮಾಮೂಲಿ ತಿಂಡಿ ಕೊಡೋ ವಸ್ಟು ಬರುತ್ತದೆ ಅಷ್ಟು ಸಾಕ ಹಸುವಿಗೆ ಅರ್ಥ ಮಾಡ್ಕೊಳಿ ನೀವೇ
      ನೀವು ಆಕೋ ಫೀಡ್ ಕಡಿಮೆ ಮಾಡಿ ಅದನ್ನು ಆಕಬಹುದು

  • @puneethpower5039
    @puneethpower5039 Год назад

    Sir green house madtivala male bandre halagalwa heli

  • @naveenkumarvs1839
    @naveenkumarvs1839 2 года назад +2

    One unitge yestu cost

  • @ambroserodrigurs7385
    @ambroserodrigurs7385 2 года назад

    sir manglore kallige buntwaldalli unit cost yestu

  • @stalinfrancis3414
    @stalinfrancis3414 2 года назад +1

    Video ok...innu Full detailed video maadi ...innu chennagiruthe

  • @paramanandmudakannavar1672
    @paramanandmudakannavar1672 2 года назад +1

    Est rate agatta sir

  • @darkking8228
    @darkking8228 2 года назад

    Ondu unit ge yeshtu cost aagutte anta helle ella sir....dayavittu tilistiraaa....

  • @bharathacharya636
    @bharathacharya636 Год назад

    Sir bari hydroponic mevanna balasi hasu kurigalanna sakabahuda

  • @sbsadakkshrimath9227
    @sbsadakkshrimath9227 2 года назад

    Hydrophonics rate estu

  • @bnbn6630
    @bnbn6630 2 года назад +1

    Installation cost for one unit...?

  • @sagarn9871
    @sagarn9871 Год назад

    Ondu hasuge eshtu tray

  • @dilipgowda4820
    @dilipgowda4820 2 года назад +1

    What is the cast 1 unit

  • @akashdtippannavar5465
    @akashdtippannavar5465 Год назад

    1 unitge cost estagutte sir

  • @nageshs439
    @nageshs439 2 года назад

    1 unit price yestu

  • @user-yn8tu1hh5g
    @user-yn8tu1hh5g 9 месяцев назад

    coast please one vi

  • @paramanandmudakannavar1672
    @paramanandmudakannavar1672 2 года назад

    Unit rate sir

  • @bharathacharya636
    @bharathacharya636 Год назад

    Sir jola purchase madoke per kg est rate hagutte ?

  • @prasadprasi5402
    @prasadprasi5402 7 месяцев назад

    ನಂಬರ್ ಕೊಡಪ್ಪ ದೇವ್ರು

  • @hallikarsworld279
    @hallikarsworld279 2 года назад

    I tray inda andre 1 kg jolakke estu kg baruthe

  • @girishshivalingappa1968
    @girishshivalingappa1968 2 года назад

    Sir unit price?

  • @venkatalakshmi5944
    @venkatalakshmi5944 2 года назад

    ನಿಮ್ಮ ಫೊನ್ ನಂಬರ್ ಕೊಡಿ ಸಾರ್

  • @shrishahegde4343
    @shrishahegde4343 2 года назад

    Number please

  • @user-vy5bg2qh1l
    @user-vy5bg2qh1l Год назад

    Contact no sir

  • @amarkuruba7332
    @amarkuruba7332 Год назад

    Phone number kodi sir