Part 3/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.

Поделиться
HTML-код
  • Опубликовано: 9 июн 2024

Комментарии • 25

  • @swarnalathavishwanath9206
    @swarnalathavishwanath9206 Месяц назад +5

    ಬಹಳ ಸರಳವಾಗಿ ಅತ್ಯಂತ ಕಠಿಣವಾದ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ ಗುರುಗಳೆ🙏🙏🙏🙏ಚತುಃಸೂತ್ರೀ ಯನ್ನು ತಾವೇ ವಿವರಿಸಿ ತಿಳಿಸಿಕೊಡಿ ಗುರುಗಳೆ🙏🙏🙏

  • @sarojasrinivasan6242
    @sarojasrinivasan6242 Месяц назад +4

    ಗುರುಗಳಿಗೆ ಅನಂತ ಪ್ರಣಾಮಗಳು.ತಮ್ಮ ಉಪನ್ಯಾಸಗಳೆಲ್ಲವು ಅದ್ಭುತವಾಗೇ ಇರುತ್ತವೆ.ಆದರೆ ಈ ಡಿನದ್ದಂತೂ ಇನ್ನೂ ಅದ್ಭುತವಾಗಿತ್ತು.ಅದರಲ್ಲಿಯ ಒಂದುಪದ ನಮ್ಮ ಗಮನದಿಂದ ನುಸುಳಿ ಹೋದರೂ ನಮಗೆ ತುಂಬಾ ನಷ್ಟ.ಅಷ್ಟು ಮಹತ್ವದ ವಿಷಯಗಳು ಈ ದಿನದ್ದು.ಬ್ರಹ್ಮ ಸೂತ್ರದ ಒಂದೊಂದು ಸೂತ್ರದಂತೆ ಬಹುವಿಷಯಗಳನ್ನೊಳಗೊಂಡ ಮಹತ್ವದ ವಿಷಯಗಳ ಗುಂಪಾಗಿದೆ ಈ ದಿನದತಮ್ಮ ಉಪನ್ಯಾಸ.ಮತ್ತೊಮ್ಮೆ ಅನಂತಾನಂತ ಪ್ರಣಾಮಗಳೊಂದಿಗೆ ಧನ್ಯವಾದಗಳು ಗುರುಗಳೇ.

  • @sundarvallibhimarao15
    @sundarvallibhimarao15 Месяц назад +6

    ಮೂರನೇ ಭಾಗಕ್ಕಾಗಿಯೇ ನಿರೀಕ್ಷಿಸಿತ್ತಿದ್ದೆ ಸ್ವಾಮೀಜಿ. ಪ್ರಣಾಮಗಳು.

  • @somasundarkadur1779
    @somasundarkadur1779 Месяц назад +4

    ಇಲ್ಲಿ ಮುಖ್ಯವಾಗಿ ಶ್ರೀ ಶಂಕರರ ಮೂಲ ವಾಕ್ಯಗಳನ್ನು ಪಠಿಸಿ ಅದರ ಅರ್ಥವನ್ನು ವಿವರಿಸಿದ್ದಾರೆ. ಆದ್ದರಿಂದ ಅದು ನಮಗೆ ತಲುಪುತ್ತದೆ.

  • @ranjaniniranjan4127
    @ranjaniniranjan4127 Месяц назад +2

    ಅತ್ಯದ್ಭುತ 🙏🙏

  • @nschandrashekararao6689
    @nschandrashekararao6689 Месяц назад +3

    ಇದು ಶ್ರೀ ಶಂಕರಾಚಾರ್ಯ ಚರಿತೆಯ ಮೂರನೇಯ ಭಾಗವೂ ಹೌದು ಹಾಗೂ ಕೇಳುವ ನಮ್ಮ ಭಾಗ್ಯವೂ ಹೌದು. ಪೂಜ್ಯ ಶ್ರೀ ಗುರುಗಳವರಲ್ಲಿ ಪಾದಾಭಿವಂದನೆಗಳು.

  • @pushpashekhar5830
    @pushpashekhar5830 Месяц назад +3

    ಧನ್ಯೋಸ್ಮಿ ಗುರುಗಳೇ🙏🙏🙏

  • @bgpatilpatil2282
    @bgpatilpatil2282 Месяц назад +2

    ನಾಲ್ಕು ಐದನೇ ಭಾಗಗಳನ್ನ ವಿವರಿಸ ಬೇಕಾಗಿ ವಿವರಿಸುವುದಕ್ಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಅನಂತ ನಮಸ್ಕಾರಗಳು

  • @srilakshminagendra2020
    @srilakshminagendra2020 Месяц назад +3

    ಗುರುಗಳೇ ತಮ್ಮ ಪ್ರವಚನ ಅತ್ಯಂತ ಅದ್ಭುತವಾಗಿದೆ ಅನೇಕ ವಿಚಾರಗಳನ್ನು ಒಳಗೊಂಡಿದೆ ತಮಗೆ ಸಾಷ್ಟಾಂಗ ನಮಸ್ಕಾರಗಳು

  • @radhamurthy9912
    @radhamurthy9912 19 дней назад

    Sree gurubhyo namaha🙏🙏🙏🙏🙏🙏🙏

  • @sshyamala8600
    @sshyamala8600 25 дней назад

    Sri Gurubhyo Namaha 🙏🙏🙏 Athyadhbhuthavada Shankarara Charitre thumbha channagi moodi bandide,

  • @ajaybettoli4300
    @ajaybettoli4300 Месяц назад +2

    Nowhere have I come across the gist of dialogue between Jagatguru Adi Shankara Acharya and Mandana Mishra. It is interesting to note that attack on Sanatana Dharma and the means adopted by its opponents across globe these days is not new. It is indeed surprising that it withstood test of time despite all such continued efforts of opponents over millennium. Blessed are those who understand this narration. My sincere gratitude to Swamiji and the channel for this very informative video.

    • @bellacchu
      @bellacchu Месяц назад

      You are spot on. 👌

  • @satyavathisrinivas4316
    @satyavathisrinivas4316 Месяц назад +1

    ಓಂ ಶ್ರೀ ಗುರುಭ್ಯೋ ನಮಃ 🙏
    ಶ್ರೀ ಗುರು ಚರಣ ಗಳಲ್ಲಿ ಶ್ರದ್ಧಾ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏

  • @jayalakshmishimoga6687
    @jayalakshmishimoga6687 Месяц назад +1

    🙏🙏🙏🙏

  • @laxmivenkateshaiah1735
    @laxmivenkateshaiah1735 Месяц назад +3

    Guruji, each one of your pravachans is interesting and simpler to follow. We are so fortunate and the days are incomplete without listening to your discourses. My humble pranams to you. 🙏

  • @shraddhashetty7641
    @shraddhashetty7641 Месяц назад +2

    Every day my morning work
    Begins with guruji's satsanga,
    It changes my life's priorities,
    Thanks to almighty who send
    guruji in my life. Sastanga Pranamagulu Guruji.

  • @kavithajois1074
    @kavithajois1074 Месяц назад +1

    🎉

  • @veenarao7599
    @veenarao7599 Месяц назад +1

    🙏🙏🙏thumba dhanyavaadagalu gurugale.

  • @vaniguruduth7824
    @vaniguruduth7824 26 дней назад

    🙏🙏

  • @dattatrayajoshi3833
    @dattatrayajoshi3833 25 дней назад +1

    Niimma atyamoolyavada pravachana keli Janma Sarthaka Aaitu Gurugala Aasheervada sada namma mele irali anta bedikolluve by A D Joshi

  • @vijayarao7745
    @vijayarao7745 Месяц назад +1

    🙏🙏🙏🙏