ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು, ಇನ್ನೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು, ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು, ಮತ್ತೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು, ಬೇಸರವೆನಿಸುತಿದೆ ಗೆಳತಿ ನೀನಿಲ್ಲದ... ಈ ರಾತ್ರಿ ಇಂದು, ನಿನ್ನ ನೆನಪ್ಪಲ್ಲೇ ನನ್ನೀ ಮನವು ಕರಗಿ, ನೀನಾಡೋ ಮಾತಿಗೆ ನಾ ತಲೆದೂಗಿ, ನೀನನ್ನ ಜೊತೆಗಿದ್ದ ಪ್ರತಿಕ್ಷಣವೂ ಹೋಗಿ, ಬೇಸರವೆನಿಸುತಿದೆ ಗೆಳತಿ, ನೀನಿಲ್ಲದ ಈ ರಾತ್ರಿ ಇಂದು. ಇನ್ನೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು, ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು. ನೀನು ಕೈ ಇಡಿದ ಬೆರಳಾ ಗುರುತು, ಕಣ್ಣಾ ಮುಚ್ಚಿ ಹಣೆಗೆ ತಂದಾ ಮುತ್ತು, ಸನಿಹವೇ ಕೂತು ಆಡಿದ ಆ ಮಾತು, ಎಲ್ಲಾ ಈಗ ಬರಿ ಕನಸೇ ಹಾಗಿ, ಬೇಸರವೆನಿಸುತಿದೆ ಗೆಳತಿ, ನೀನಿಲ್ಲದ ಈ ರಾತ್ರಿ ಇಂದು. ಮತ್ತೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು, ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು. ಕಣ್ಣಲ್ಲೇ ಕಣ್ಣಿಟ್ಟು ನೋಡೋ ಆ ನೋಟ, ಎಷ್ಟು ಕೇಳಿದರು ಸಾಕೆನಿಸದ ಆ ಮಾತು, ನನ್ನನ್ನೇ ಮರೆಸೋ ನಿನ್ನೀ ಸನಿಹ, ಎಲ್ಲವೂ ಈಗ ಕ್ಷಣದೀ ಮರೆಯಾಗಿ, ಬೇಸರವೆನಿಸುತಿದೆ ಗೆಳತಿ, ನೀನಿಲ್ಲದ ಈ ರಾತ್ರಿ ಇಂದು. ಇನ್ನೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು, ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು......... --ಮಲ್ಲೇಶ. ಶಿವಣ್ಣ
ಸಾಹಿತ್ಯ: ಊಹಿಸಿರಲಿಲ್ಲ ನಿನ್ನ ನೋಡುವ ತನಕ ಊಹಿಸಿರಲಿಲ್ಲ ನಿನ್ನ ನೋಡುವ ತನಕ ಒಂದು ಭಾವನೆ ಇಷ್ಟು ತೀವ್ರವೆಂದು ಒಂದು ಭಾವನೆ ಇಷ್ಟು ತೀವ್ರವೆಂದು ಊಹಿಸಿರಲಿಲ್ಲ ನೀನು ಕಾಡುವ ತನಕ ಊಹಿಸಿರಲಿಲ್ಲ ನೀನು ಕಾಡುವ ತನಕ ಒಂಟಿ ಜೀವನ ಇಷ್ಟು ಕ್ರೂರವೆಂದು ಒಂಟಿ ಜೀವನ ಇಷ್ಟು ಕ್ರೂರವೆಂದು ಊಹಿಸಿರಲಿಲ್ಲ ನಿನ್ನ ನೋಡುವ ತನಕ ನಿನ್ನ ಊರಿನ ದಾರಿ ಎಲ್ಲಕಿಂತಲೂ ಹೆಚ್ಚು ಆಪ್ತವೆಂದು ನಿನ್ನ ಊರಿನ ದಾರಿ ಎಲ್ಲಕಿಂತಲೂ ಹೆಚ್ಚು ಆಪ್ತವೆಂದು ನಿನ್ನ ಮೌನಕು ಕೂಡ ಒಂದಕ್ಕಿಂತಲೂ ಹೆಚ್ಚು ಅರ್ಥವೆಂದು ನಿನ್ನ ಮೌನಕು ಕೂಡ ಒಂದಕ್ಕಿಂತಲೂ ಹೆಚ್ಚು ಅರ್ಥವೆಂದು ಊಹಿಸಿರಲಿಲ್ಲ ನಿನ್ನ ನೋಡುವ ತನಕ, ನೀನು ಕಾಡುವ ತನಕ ನೀನು ಕೂಗುವ ತನಕ ನನ್ನ ಹೆಸರು ಸಹಿತ ಇಂಪು ಎಂದು ನೀನು ಕೂಗುವ ತನಕ ನನ್ನ ಹೆಸರು ಸಹಿತ ಇಂಪು ಎಂದು ಇಷ್ಟು ಹತ್ತಿರ ಬಂದು ಇಷ್ಟು ಹತ್ತಿರ ಬಂದು ದೂರ ಕೂರುವುದು ಎಷ್ಟು ತಪ್ಪು ಎಂದು ಇಷ್ಟು ಹತ್ತಿರ ಬಂದು ದೂರ ಕೂರುವುದು ಎಷ್ಟು ತಪ್ಪು ಎಂದು ಊಹಿಸಿರಲಿಲ್ಲ ನಿನ್ನ ನೋಡುವ ತನಕ, ನೀನು ಕಾಡುವ ತನಕ ನಿನ್ನ ನೆನಪಿಗೆ ಸಿಕ್ಕ ನನ್ನ ರಾತ್ರಿಯು ಇಷ್ಟು ಧೀರ್ಘವೆಂದು ನಿನ್ನ ನೆನಪಿಗೆ ಸಿಕ್ಕ ನನ್ನ ರಾತ್ರಿಯು ಇಷ್ಟು ಧೀರ್ಘವೆಂದು ಇನ್ನು ಮುಂಚೆಯೇ ನಿನ್ನ ಇನ್ನು ಮುಂಚೆಯೇ ನಿನ್ನ ಕಂಡು ಹಿಡಿಯದ ನಾನು ಮೂರ್ಖಳೆಂದು ಇನ್ನು ಮುಂಚೆಯೇ ನಿನ್ನ ಕಂಡು ಹಿಡಿಯದ ನಾನು ಮೂರ್ಖಳೆಂದು ನಿನ್ನ ನೋಡುವ ತನಕ ಊಹಿಸಿರಲಿಲ್ಲ ನಿನ್ನ ನೋಡುವ ತನಕ ಒಂದು ಭಾವನೆ ಇಷ್ಟು ತೀವ್ರವೆಂದು ಒಂದು ಭಾವನೆ ಇಷ್ಟು ತೀವ್ರವೆಂದು ಊಹಿಸಿರಲಿಲ್ಲ ನಿನ್ನ ನೋಡುವ ತನಕ ನೀನು ಕಾಡುವ ತನಕ ನಿನ್ನ ನೋಡುವ ತನಕ
ಜಯಂತರಿಗೆ ಜಯಂತರೇ ಸಾಟಿ .... ಒಂದು ಒಳ್ಳೆಯ ಹಾಡನ್ನು ಇನ್ನು ಸ್ವಲ್ಪ ಜತನದಿಂದ ಮಾಡಬಹುದಿತ್ತು ಎಂಬ ಅನಿಸಿಕೆ ನನ್ನದು... ಆದರೂ ಸಂಗೀತ ಹಾಗು ಭಾವಪೂರ್ಣ ಗಾಯನಕ್ಕೆ ಒಂದು ಅಭಿನಂದನೆ ಸಿಗಲೇಬೇಕು... ಶಹಭಾಷ್!!!
ಇವತ್ತು ಈ ಭಾವಗೀತೆ ಕೇಳುವ ಯೋಗ ದೊರೆಯಿತು. ತುಂಬ ಸುಂದರವಾದ ರಚನೆ, ಸುಮಧುರವಾದ ಸಂಗೀತ ಹಾಗೂ ಭಾವಪೂರ್ಣ ಹಾಡುಗಾರಿಕೆ. ಮನಸಿಗೆ ಖುಷಿಕೊಟ್ಟಿದ್ದಕ್ಕೆ ಈ ಹಾಡಿನ ಹಿಂದಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏❤️
ಊಹಿಸಿರಲಿಲ್ಲ ಈ ಗೀತೆ ಕೇಳುವತನಕ ರಾಗ ಸಂಯೋಜನೆ ಭಾವಪೂರ್ಣ ಹಾಡುಗಾರಿಕೆ ಇಷ್ಟು ಅಧ್ಭುತ ಎಂದು....ನೋ ಮೋರ್ words to say...woooow ... excellent excellent excellent excellent excellent excellent excellent excellent excellent...my all time fevarit song 👏👏👏👏👏😊
ಇತ್ತೀಚಿನ ದಿನಗಳಲ್ಲಿ ಅತೀಯಾದ ಅರ್ಥಗರ್ಭಿತ ಜೊತೆಗೆ ಸರಳವಾಗಿ ಹಾಡುಗಳನ್ನು ನೀಡುವುದರಲ್ಲಿ ಜಯಂತ್ ಕಾಯ್ಕಿಣಿ ಸರ್ ಒಬ್ಬರು .......ಅದಕ್ಕಾಗಿಯೇ ಅವರ ಹಾಡುಗಳು ನನಗೆ ತುಂಬಾ ಹಿತ ಅನ್ನಿಸುತ್ತವೆ 😘🙏
ಯಾರು ಊಹಿಸಲು ಸಾಧ್ಯವಿಲ್ಲ. ಇಂತಹ ಅರ್ಥ ಗರ್ಭಿತ ಹಾಡು ಮನಕ್ಕೆ ತಟ್ಟುವಂತೆ ಇದೆ. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆಂಬುವ ಹಂಬಲ. ಇಷ್ಟು ದಿನವಾದರೂ ನನ್ನ ಕಿವಿಗೆ ಈ ಹಾಡಿನ ತಂಪು ಬೀಳಲಿಲ್ಲ ಎಂಬ ಬೇಸರ.
Wow, Wow Varijashree ,Sunitha and Vinay Team for Wonderful Composition and Song as a Musical Experience in Kannada (This would go my Permanent Music Bookmark), Thanks a Billion, Never Stop
Just awesome ...when I first heard this doesn't felt awesomeness but when i listen with lyrics keenly it is just became addiction... Awesome composition 😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍
ಇನ್ಸ್ಟಾಗ್ರಾಮ್ ಅಲ್ಲಿ 2ಸಾಲು ಕೇಳಿದೆ ಅಷ್ಟೇ
ಇಲ್ಲಿ full ಸಾಂಗ್ ಕೇಳಿದ್ಮೇಲೆ ಯಾಕೆ ಇದು ಇಷ್ಟು ದಿನ ನನ್ನ ತಲುಪಿಲ್ಲವೆಂದು ಬೇಸರ ಆಗ್ತಾ ಇದೆ 👌👌👌
Ee song bagge helalu yava Barahagaranigu padhagale sigalla annuvasstu athyadhbutha Bhavane gala barahavu idhu....... Proud aghi helodadre nanna Manassalli aghirodhe idaralli nan Guru Jayanth kaikini avaru nanagiye nanna manassindha kaddhu Barediro annuvasstu Feel agutthe nange.......M❤️R
Ondu bhaavane ishtu teevravendu..... Wow 💞👍
ಇಷ್ಟು ಭಾವನಾತ್ಮಕ ಮತ್ತು ಭಾವೋದ್ವೇಗ ವ್ಯಕ್ತಪಡಿಸುವ ಹಾಡು ಇತ್ತೀಚಿನ ದಿನಗಳಲ್ಲಿ ಕೇಳಿದ್ದೆ ಬಹು ವಿರಳ. ಹ್ಯಾಟ್ಸ್ ಆಫ್ ಸುನೀತ ಅನಂತಸ್ವಾಮಿ ಅವರಿಗೆ ಹಾಗೂ ಜಯಂತ್ ಸರ್ ಗೆ
ಜಯಂತ್ ಕಾಯ್ಕಿಣಿ ಕರ್ನಾಟಕದಲ್ಲಿನ ಅದ್ಭುತ.. ಬರಹಗಾರರು.. ಅದ್ಭುತವಾದ ಭಾವಗೀತೆ ರಚನೆ.. !!!ವಾರಿಜಾಶ್ರೀ ಅವರು ಅತ್ಯಂತ ಭಾವ ತುಂಬಿ ಹಾಡಿದ್ದಾರೆ... !!!
ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು,
ಇನ್ನೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು,
ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು,
ಮತ್ತೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು,
ಬೇಸರವೆನಿಸುತಿದೆ ಗೆಳತಿ ನೀನಿಲ್ಲದ... ಈ ರಾತ್ರಿ ಇಂದು,
ನಿನ್ನ ನೆನಪ್ಪಲ್ಲೇ ನನ್ನೀ ಮನವು ಕರಗಿ,
ನೀನಾಡೋ ಮಾತಿಗೆ ನಾ ತಲೆದೂಗಿ,
ನೀನನ್ನ ಜೊತೆಗಿದ್ದ ಪ್ರತಿಕ್ಷಣವೂ ಹೋಗಿ,
ಬೇಸರವೆನಿಸುತಿದೆ ಗೆಳತಿ, ನೀನಿಲ್ಲದ ಈ ರಾತ್ರಿ ಇಂದು.
ಇನ್ನೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು,
ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು.
ನೀನು ಕೈ ಇಡಿದ ಬೆರಳಾ ಗುರುತು,
ಕಣ್ಣಾ ಮುಚ್ಚಿ ಹಣೆಗೆ ತಂದಾ ಮುತ್ತು,
ಸನಿಹವೇ ಕೂತು ಆಡಿದ ಆ ಮಾತು,
ಎಲ್ಲಾ ಈಗ ಬರಿ ಕನಸೇ ಹಾಗಿ,
ಬೇಸರವೆನಿಸುತಿದೆ ಗೆಳತಿ, ನೀನಿಲ್ಲದ ಈ ರಾತ್ರಿ ಇಂದು.
ಮತ್ತೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು,
ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು.
ಕಣ್ಣಲ್ಲೇ ಕಣ್ಣಿಟ್ಟು ನೋಡೋ ಆ ನೋಟ,
ಎಷ್ಟು ಕೇಳಿದರು ಸಾಕೆನಿಸದ ಆ ಮಾತು,
ನನ್ನನ್ನೇ ಮರೆಸೋ ನಿನ್ನೀ ಸನಿಹ,
ಎಲ್ಲವೂ ಈಗ ಕ್ಷಣದೀ ಮರೆಯಾಗಿ,
ಬೇಸರವೆನಿಸುತಿದೆ ಗೆಳತಿ, ನೀನಿಲ್ಲದ ಈ ರಾತ್ರಿ ಇಂದು.
ಇನ್ನೊಮ್ಮೆ ಬರಬಾರದೆ, ನೀ ನನ್ನ ಜೊತೆಗಿದ್ದ ಆ ರಾತ್ರಿ ಇಂದು,
ಬೇಸರವೆನಿಸುತಿದೆ ಗೆಳತಿ ನೀನಿಲ್ಲದ ಈ ರಾತ್ರಿ ಇಂದು.........
--ಮಲ್ಲೇಶ. ಶಿವಣ್ಣ
ತುಂಬಾ ತುಂಬಾ ಚೆನ್ನಾಗಿ ದೆ,,ಸೊಗಸಾದ ಸಾಹಿತ್ಯ
Awsome sir
ಚೆನ್ನಾಗಿದೆ ಗುರುಗಳೇ
Super
Pls do a version of this song for coke studio or kappa tv...the whole country should listen to a song like this ...
ಕೇಳಿದಷ್ಟು ಮತ್ತೆ ಕೆಳಬೇಕೆಣಿಸುವ ಗೀತೆ.....
ಹೃದಯಕ್ಕೆ ತುಂಬಾ ಹತ್ತಿರವಾದ ಸಾಹಿತ್ಯ....
ಇಷ್ಟು ಕಡಿಮೆ ವೀಕ್ಷಣೆಯಾಗಿರುವುದೇ ಬೇಜಾರು......
People dont have good taste
ಸಾಹಿತ್ಯ:
ಊಹಿಸಿರಲಿಲ್ಲ ನಿನ್ನ ನೋಡುವ ತನಕ
ಊಹಿಸಿರಲಿಲ್ಲ ನಿನ್ನ ನೋಡುವ ತನಕ
ಒಂದು ಭಾವನೆ ಇಷ್ಟು ತೀವ್ರವೆಂದು
ಒಂದು ಭಾವನೆ ಇಷ್ಟು ತೀವ್ರವೆಂದು
ಊಹಿಸಿರಲಿಲ್ಲ ನೀನು ಕಾಡುವ ತನಕ
ಊಹಿಸಿರಲಿಲ್ಲ ನೀನು ಕಾಡುವ ತನಕ
ಒಂಟಿ ಜೀವನ ಇಷ್ಟು ಕ್ರೂರವೆಂದು
ಒಂಟಿ ಜೀವನ ಇಷ್ಟು ಕ್ರೂರವೆಂದು
ಊಹಿಸಿರಲಿಲ್ಲ ನಿನ್ನ ನೋಡುವ ತನಕ
ನಿನ್ನ ಊರಿನ ದಾರಿ ಎಲ್ಲಕಿಂತಲೂ ಹೆಚ್ಚು ಆಪ್ತವೆಂದು
ನಿನ್ನ ಊರಿನ ದಾರಿ ಎಲ್ಲಕಿಂತಲೂ ಹೆಚ್ಚು ಆಪ್ತವೆಂದು
ನಿನ್ನ ಮೌನಕು ಕೂಡ ಒಂದಕ್ಕಿಂತಲೂ ಹೆಚ್ಚು ಅರ್ಥವೆಂದು
ನಿನ್ನ ಮೌನಕು ಕೂಡ ಒಂದಕ್ಕಿಂತಲೂ ಹೆಚ್ಚು ಅರ್ಥವೆಂದು
ಊಹಿಸಿರಲಿಲ್ಲ ನಿನ್ನ ನೋಡುವ ತನಕ, ನೀನು ಕಾಡುವ ತನಕ
ನೀನು ಕೂಗುವ ತನಕ ನನ್ನ ಹೆಸರು ಸಹಿತ ಇಂಪು ಎಂದು
ನೀನು ಕೂಗುವ ತನಕ ನನ್ನ ಹೆಸರು ಸಹಿತ ಇಂಪು ಎಂದು
ಇಷ್ಟು ಹತ್ತಿರ ಬಂದು
ಇಷ್ಟು ಹತ್ತಿರ ಬಂದು ದೂರ ಕೂರುವುದು ಎಷ್ಟು ತಪ್ಪು ಎಂದು
ಇಷ್ಟು ಹತ್ತಿರ ಬಂದು ದೂರ ಕೂರುವುದು ಎಷ್ಟು ತಪ್ಪು ಎಂದು
ಊಹಿಸಿರಲಿಲ್ಲ ನಿನ್ನ ನೋಡುವ ತನಕ, ನೀನು ಕಾಡುವ ತನಕ
ನಿನ್ನ ನೆನಪಿಗೆ ಸಿಕ್ಕ ನನ್ನ ರಾತ್ರಿಯು ಇಷ್ಟು ಧೀರ್ಘವೆಂದು
ನಿನ್ನ ನೆನಪಿಗೆ ಸಿಕ್ಕ ನನ್ನ ರಾತ್ರಿಯು ಇಷ್ಟು ಧೀರ್ಘವೆಂದು
ಇನ್ನು ಮುಂಚೆಯೇ ನಿನ್ನ
ಇನ್ನು ಮುಂಚೆಯೇ ನಿನ್ನ ಕಂಡು ಹಿಡಿಯದ ನಾನು ಮೂರ್ಖಳೆಂದು
ಇನ್ನು ಮುಂಚೆಯೇ ನಿನ್ನ ಕಂಡು ಹಿಡಿಯದ ನಾನು ಮೂರ್ಖಳೆಂದು
ನಿನ್ನ ನೋಡುವ ತನಕ ಊಹಿಸಿರಲಿಲ್ಲ
ನಿನ್ನ ನೋಡುವ ತನಕ
ಒಂದು ಭಾವನೆ ಇಷ್ಟು ತೀವ್ರವೆಂದು
ಒಂದು ಭಾವನೆ ಇಷ್ಟು ತೀವ್ರವೆಂದು
ಊಹಿಸಿರಲಿಲ್ಲ ನಿನ್ನ ನೋಡುವ ತನಕ ನೀನು ಕಾಡುವ ತನಕ ನಿನ್ನ ನೋಡುವ ತನಕ
ಅದು ಕೂರುವುದು
Simple nice lyrics.
ಸಾಹಿತ್ಯ ಅಪೂರ್ವ ಹಾಗೂ ಅದ್ಭುತ..! ಗಾಯನವೂ ಅತಿಸುಂದರ... ವೀಕ್ಷಿಸಿ/ಆಲಿಸಿ ಆನಂದಿಸಿದೆ... ಆತ್ಮಪೂರ್ವಕ ಅಭಿನಂದನೆಗಳು..!
ಶರಣು...
Thank you so much for sharing
😍😍😍❤️❤️❤️❤️❤️❤️
Too Unrecognized song amazing Music, Lyrics, Singing....it's in next level 🙏🙏🙏
ಜಯಂತರಿಗೆ ಜಯಂತರೇ ಸಾಟಿ .... ಒಂದು ಒಳ್ಳೆಯ ಹಾಡನ್ನು ಇನ್ನು ಸ್ವಲ್ಪ ಜತನದಿಂದ ಮಾಡಬಹುದಿತ್ತು ಎಂಬ ಅನಿಸಿಕೆ ನನ್ನದು... ಆದರೂ ಸಂಗೀತ ಹಾಗು ಭಾವಪೂರ್ಣ ಗಾಯನಕ್ಕೆ ಒಂದು ಅಭಿನಂದನೆ ಸಿಗಲೇಬೇಕು... ಶಹಭಾಷ್!!!
ಇವತ್ತು ಈ ಭಾವಗೀತೆ ಕೇಳುವ ಯೋಗ ದೊರೆಯಿತು. ತುಂಬ ಸುಂದರವಾದ ರಚನೆ, ಸುಮಧುರವಾದ ಸಂಗೀತ ಹಾಗೂ ಭಾವಪೂರ್ಣ ಹಾಡುಗಾರಿಕೆ. ಮನಸಿಗೆ ಖುಷಿಕೊಟ್ಟಿದ್ದಕ್ಕೆ ಈ ಹಾಡಿನ ಹಿಂದಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏❤️
ಊಹಿಸಿರಲಿಲ್ಲ ಈ ಗೀತೆ ಕೇಳುವತನಕ
ರಾಗ ಸಂಯೋಜನೆ ಭಾವಪೂರ್ಣ ಹಾಡುಗಾರಿಕೆ ಇಷ್ಟು ಅಧ್ಭುತ ಎಂದು....ನೋ ಮೋರ್ words to say...woooow ... excellent excellent excellent excellent excellent excellent excellent excellent excellent...my all time fevarit song 👏👏👏👏👏😊
I just fell in love with this, thumba spashtawada kannada lyrics, it takes me to another world.
🖕👌👍
00000000000
0000000000000pppppppppp00p}}p}}ppppp;0000000000
ruclips.net/video/yTpsEYz98A8/видео.html
ಇತ್ತೀಚಿನ ದಿನಗಳಲ್ಲಿ ಅತೀಯಾದ ಅರ್ಥಗರ್ಭಿತ ಜೊತೆಗೆ ಸರಳವಾಗಿ ಹಾಡುಗಳನ್ನು ನೀಡುವುದರಲ್ಲಿ ಜಯಂತ್ ಕಾಯ್ಕಿಣಿ ಸರ್ ಒಬ್ಬರು .......ಅದಕ್ಕಾಗಿಯೇ ಅವರ ಹಾಡುಗಳು ನನಗೆ ತುಂಬಾ ಹಿತ ಅನ್ನಿಸುತ್ತವೆ 😘🙏
ಇನ್ನೂ ಮುಂಚೆಯೇ ಇದ ಕಂಡು ಹಿಡಿಯದ ನಾನು ಮೂರ್ಖನೆಂದು..,
ಊಹಿಸಿರಲಿಲ್ಲ ಹಾಡು ಕೇಳುವ ತನಕ...)
Hi bossu nanu nimma cinema with varun veekshaka🙌
What an amazing lyrics and awesome singing this song is very close to my heart and I always would like to listen and relax myself
Too addictive, orchestration could never be better than this.
Hats off to all the hardworking hands on and off screen
🙏🙏🙏
ಸೂಪರ್ ಸಾಹಿತ್ಯ ಮಧುರ ಹಾಡುಗಾರಿಕೆಗೆ ಊಹಿಸುತ್ತಾ ಅರಸುತ್ತಿದ್ದೆ . ಧನ್ಯವಾದಗಳು
ಸಾಹಿತ್ಯ, ಸಂಗೀತ, ಹಾಡುಗಾರಿಕೆ. ಎಲ್ಲವೂ ಅತ್ಯದ್ಭುತ..
ಊಹಿಸಿರಲಿಲ್ಲ,
ಈ ಹಾಡು ಕೇಳುವ ತನಕ,
ಮತ್ತೆ ಕಾಡುವ ತನಕ..
ನನ್ನ ಹೃದಯಕ್ಕೆ ಇಷ್ಟು ನಂಟು ಬೆಸೆಯುತ್ತದೆ ಎಂದು.
ಮತ್ತೆ ಮತ್ತೆ ಪದಗಳಲ್ಲೇ ಕಳೆದು ಹೋಗುವೆನು ಎಂದು..!!
Nys cmnt Divya mem...hpy Ramanavami.. Stay ur home mem
@@sureshsurya6367ಧನ್ಯವಾದಗಳು.. but sorry.. I'm a staff nurse🙏
@@Divya_Greeshma OMG nandu same medical field mem....nimdu yav ooru mem
@@Divya_Greeshma Adru usharu mem..public service madidre devru Namigu olled madtane ...nandu mysore mem..illi cases tumba jasti agtide mem...so
@@Divya_Greeshma HI mem..hegidira..uta ayta mem
THIS MASTERPIECE HAS BEEN MY ABSOLUTE FAVOURITE SINCE SO LONG❤
The way this song hugs your Soul is just 🤌❤️🩹
Soul healer !!
ಎಂಥಾ ಸೆಳೆತ ಇದೆ ಈ ಹೃದಯಗೀತೆಯಲ್ಲಿ.... 👏👏👏👏
ಯಾರು ಊಹಿಸಲು ಸಾಧ್ಯವಿಲ್ಲ. ಇಂತಹ ಅರ್ಥ ಗರ್ಭಿತ ಹಾಡು ಮನಕ್ಕೆ ತಟ್ಟುವಂತೆ ಇದೆ. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆಂಬುವ ಹಂಬಲ. ಇಷ್ಟು ದಿನವಾದರೂ ನನ್ನ ಕಿವಿಗೆ ಈ ಹಾಡಿನ ತಂಪು ಬೀಳಲಿಲ್ಲ ಎಂಬ ಬೇಸರ.
ಊಹಿಸಿರಲಿಲ್ಲ ಹಾಡು ಕೇಳುವ ತನಕ ಇಷ್ಟು ಅದ್ಭುತವೆಂದು
ಅದ್ಭುತ ಸಾಹಿತ್ಯ,ಸಂಗೀತ❤❤❤❤❤❤❤
ಎರಡು ದಿನದಿಂದ ನನಗೊಂದು ಕೆಲಸ ಅದೇ ನಿಮ್ಮ ಹಾಡನ್ನು ಕೇಳುತ್ತಾ ಇರುವುದು ನಾನು ಊಹಿಸಿರಲಿಲ್ಲ ಈ ಹಾಡು ಇಷ್ಟು ಅದ್ಭುತವಾಗಿರುತ್ತದೆ ಎಂದು
ಹೇಗೆ ಬಣ್ಣಿಸಲಿ ನಿನ್ನೋಲವ ನದಿಯು ಎಷ್ಟು ಆಳ ವೆಂದು
ನನ್ನ ಸೇರುವ ತನಕ ಮನದ ಸಾಗರವು ಹಂಬಲಿಸುವುದು ಎಂದು
ಊಹಿಸಿರಲಿಲ್ಲ
ನಿನ್ನ ನೋಡುವ ತನಕ
😍 Extended the lyrics a bit
ವಾಹ್!!! ಅದ್ಭುತ ಜಯಂತ್ ಸರ್!! ಸೂಪರ್ಬ್ ಗಾಯನ ಕೂಡ! ಫಂಟಾಸ್ಟಿಕ್
Oooohisiralilla.. heegondu haadu naa keluvenendu.. dhanyavadagalu..
ಕೋಟಿ ಭಾವಗಳ ಹೊತ್ತ ಸುಂದರ ಸಾಲುಗಳು..
ಹಾಡು ಕರ್ನಾಟಕ ದಲ್ಲಿ ಕೇಳಿ ಹುಡುಕಿ ಬಂದವರು ಲೈಕ್ ಕೊಡಿ...
ಊಹಿಸಿರರಿಲ್ಲ❤
haadu karnataka dalli avranna nodo tanaka Varijashree bagge gotte irlilla. My bad. What a talent she is !!!
ನಿಜಕ್ಕೂ oohisiralilla!
Nija adbhuta
ruclips.net/video/yTpsEYz98A8/видео.html
ಹೊತ್ತಿಯುರಿಯಿತು ಎದೆಯೊಳಗೆ ಭಾವದ ಕಿಡಿ...
ನಿಮ್ಮಂತ ಒಲವ ಪದಗಳ ಹೊಸೆಯುವ ಕವಿ
ಯಾರಿಲ್ಲ ಬಿಡಿ......
Wow what a song Mind Blowing Ma'm
"ಊಹಿಸಿರಲಿಲ್ಲ ನಿನ್ನ ನೋಡುವ ತನಕ "
Amazing voice Varija mam ,and I am a big fan of Jayanth kaikini sir beautiful lyrics which took me to different world keep writing sir don't stop 🙏🙏🙏
ಊಹಿಸಿರಲಿಲ್ಲ ಸಾವಿರಾರು ಬಾರಿ ಈ ಹಾಡನ್ನ ನಾನು ಕೆಳುತ್ತೆನೆ ಎಂದು ...
After three years again enjoying this melodious song. Just mesmerizing voice and singing. Super lyrics.
Excellent music and lyrics👏
Awesome singing Varijaashree madam!!!🤗😍
ಊಹಿಸಿರಲಿಲ್ಲ ಇಂಥ ಒಂದು ಸುಮಧುರ ಹಾಡು ನನ್ನ ಮನದ ಅಂತರಾಳದಲ್ಲಿ ಒಂದು ಭಾವನೆ ಅದ್ಭುತ
ಊಹಿಸಿರಲಿಲ್ಲ,,,, ನಿನ್ನ ನೋಡುವ ತನಕ.........
ವಾವ್,
ಮಧುರ ವಾದ ಗೀತೆ ❤❤ ತುಂಬು ಹೃದಯ ದಿಂದ ನಿಮ್ಮಗೆ ಧನ್ಯವಾದ
Varijashri is an amazing Talent. Great Music ,lyrics and wonderful arrangements from Vinay.
ಏನು ಅದ್ಬುತ ಹಾಡು...ಏಕಾಂತವು ನನ್ನ lifeನ ಒಂದು..ಭಾಗ
ನಮನಗಳು...ಸಾಹಿತ್ಯಕ್ಕೆ....ವಾರಿಜ ಅವರ...ಮನ ತಟ್ಟುವ ಸ್ವರಕ್ಕೆ....salute
Manassige tumba hatyiravada hadu.....tnsm...ur voice is heart touching mem..all the best your feauture mem
ಎಷ್ಟೊಂದು ಅದ್ಭುತವಾದ ಹಾಡು...
Hands up....🙏
Listening to the mesmerizing song almost everyday.. God bless
ಅದ್ಭುತ ಸಾಹಿತ್ಯದ ಜೋತೆಗೆ ಮನಮುಟ್ಟುವ ಗಾಯನ ಹಾಗು ಅಮೋಘ ಸಂಗೀತ ಸಂಯೋಜನೆ..
ಧನ್ಯವಾದಗಳು..
ಕಣ್ಮುಚ್ಚಿ..!! ಊಹಿಸದ ಅನುಭವ
Amazing voice and lyrics.. 👌👌👌👌👌👌👌 Najavaab
Wah super song.naanu e hadu keliye iralilla . Awesome.
Kavimanassu.... istu adhbhuta vaagi immagine maadodu. LYRICS...👌👌👌👌👌👌 Singing with Awesome feel .. Loved it 👌👌👌👌👏👏👏👏👏
ನಿನ್ನ ಊರಿನ ದಾರಿ ಎಲ್ಲಕಿಂತಲೂ ಹೆಚ್ಚು ಆಪ್ತವೆಂದು..😓
Never imagined that the lyrics, composition and singing could be as beautiful as this... 💖
Fall in love with lyrics......ಊಹಿಸಿರಲಿಲ್ಲ.......😍 again and fall in love with lyrics ......
Excellent singing Varijashree, Very good music arrangement . The violin piece by Narayan Sharma is also very good..... 👌🙏
Mam superb lyrics and fantabulous voice
Kaledhogo song andre idhe♥️🔥
Lyrics, voice, music and feeeel
Such an intelligent n wonderful lyricist our kaykini sir..hatsoff to u sir
Lyrics, Music and Singing. ..... Amazing.
Evokes the emotion wonderfully.
Awesome Sunitha aware... 👏👏👏beautiful Song and background music . 👍🙏🙏
Just going somewhere....... listening 2 music n lyrics......... ಕಾಣದ ದಾರಿಯಲ್ಲಿ ಕರೆದು ಹೊಗೆವೆ ಅಂದು
It's an unbelievable creation. The lyrics is very simple yet effective. Congrats to all of you who have worked on it.
Really beautiful song hatsup kaykini sir n varija mam
Very nice ...... thumba chennagide 🥰😍
Uhisirlilla,, idu istu kaado haadendu ..
Amezing singing...loved it.
It's True mem...Gm
Amazing 💕💕no words osm lyrics 👌👌👌excellent singing 🙏🙏🙏🙏🙏🙏🙏
No heart available. Have to settle for "Like". RUclips limitation. Such a beautiful singing and such a mesmerizing lyrics. Excellent creation.
ಎಂಥ ಅದ್ಬುತವಾದ ಸಂಯೋಜನೆ
ಒಂದು ಅದ್ಭುತ ಗೀತೆ ಹಾಡಿದವರಿಗೆ ಮತ್ತು ಜಯಂತ್ ಕಾಯ್ಕಿಣಿ ಮತ್ತು ಸುನೀತಾ ಅನಂತಸ್ವಾಮಿ ಅವರಿಗೆ ಶರಣು ಶರಣಾರ್ಥಿ
Wow, Wow Varijashree ,Sunitha and Vinay Team for Wonderful Composition and Song as a Musical Experience in Kannada (This would go my Permanent Music Bookmark), Thanks a Billion, Never Stop
ಬಹಳ ಸುಂದರವಾಗಿದೆ ಹಾಡು. 👏
Melodies singing by Varijashri, good music composition by Usha and off course lyrics by Jayanth, good team. Thanks for vedeo.
Oohisiralilla estu chanagi haaduthira antha splendid,marvelous,Thank you.
Wow!!!! What a Song!!! I am missing someone so much..
Wonderfully composition d singing. My one of fav song
You sing just perfect for this song. Very Jazzy.
Mind Blowing and Mind Disturbing Song Ever ..
Wow soooo molodius ಎಂದು ನಾನು ಮೈ ಮರೆತು ಹೋಗುವೆ ನೆಂದು ನಾನು ಊಹಸಿರಲಿಲ್ಲ
My favourite song 🎧
ಅದ್ಬುತವಾದ ಸಾಹಿತ್ಯ ಮತ್ತು ಸಂಗೀತ
Wonderful lyrics...singing..
So damn deep.. Touched my heart💜💜
Awesome lyrics, super singing and composition.
I hear this song whenever i feel alone.
Falling in love with this song again and again ❤️❤️❤️❤️❤️😍
ಇನ್ನು ಮುಂಚೆಯೇ ಕೇಳದ ನಾನು ಮೂರ್ಖನೆಂದು ....
ಊಹಿಸಿರಲಿಲ್ಲ ಈ ಹಾಡನು ಕೇಳುವ ತನಕ
ನಿನ್ನ ಧ್ವನಿಯು ಇಷ್ಟು ಚೆಂದ ಎಂದು❤️❤️❤️❤️ ಊಹಿಸಿರಲಿಲ್ಲ......
Wow lyrics, music & SINGING❤
lyrics adbuta, got to watch tis video unexpectedly, damn so addictedd.. haage bhaavane galna lyrics ali varnane agbtide..
This song gives relax .Music and mam ur voice carry me to another world of brightness
This song is so powerful that it makes you go weak after listening to it💗 Too beautiful to be true
ಸೂಪರ್ ಸರ್............
Nice lyrics and beautifully sung by the singer👌
Pranams to the entire team ..haven't heard a song like this...just wow...🙏🙏🙏👌👌👌
No words to explain...!!!meaning of lyrics n feel ,ur way of singing, composition ,everything s jst awesome....... 💗!!!🙏
ವಾವ್.....ನಾನೂ ಕೂಡ ಊಹಿಸಿರಲಿಲ್ಲ.......
👌👌👌👌👌
ee geeteyallide sugama sangeetada jotege bhaavageeteya gamalu!
Mind blowing!! Everything about he song Composition, music, lyrics, singing, mix and master- is perfect!!!
Omg, what a voice, this girl will make wonders in the music world.
Just awesome ...when I first heard this doesn't felt awesomeness but when i listen with lyrics keenly it is just became addiction... Awesome composition 😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍
ಸಾಹಿತ್ಯ ತುಂಬಾ ಚೆನ್ನಾಗಿದೆ
ದನಿ ಸಾಹಿತ್ಯಕ್ಕೆ ಸವರಿದ ಜೇನಂತೆ,
ಊಹಿಸಿರಲಿಲ್ಲ ಇದ ಕೇಳುವ ತನಕ
ಇದ ಅನುಭವಿಸುವ ತನಕ
Wonderful song.. ❤
Soooperr singing amazing lyrics. Mesmerizing music. Hats to team
This song is amazing , i remember my one& only crush Every time I listen to this song..she is really gorgeous and injected emotions in me..😕
ಚೆಂದದ ಗಾಯನ ಸಾಹಿತ್ಯ ರಾಗ ಸಂಯೋಜನೆ..🙏🙏🙏🙏
So appealing & mesmerising. Kudos to Varijashree & the entire team. Jayant Kaikini's bhavageethe is evocative & magical. Let us have more such records