ನನಗೆ ಸೆಕ್ಸ್ ಇಷ್ಟನಾ?

Поделиться
HTML-код
  • Опубликовано: 25 ноя 2024

Комментарии • 2,8 тыс.

  • @mynameisraj6258
    @mynameisraj6258 2 года назад +331

    ನಿಮ್ಮದು ಶುದ್ಧ ಮನಸ್ಸಿನ ಒಳ್ಳೆಯತನ
    ನಿಮ್ಮಿಂದ ಬಹಳ ಜನರಿಗೆ ಬಹಳ ಉಪಯುಕ್ತ ಮಾಹಿತಿ ಅದಕ್ಕಿಂತ ಹೆಚ್ಚಾಗಿ ಪರಿಹಾರ ದೊರೆತಿದೆ
    ಅಂತವರು ಹಾಗೂ ಅಂತ ಮಾತಿಗೆಲ್ಲ ತಲೆಕೆಡಿಸಿಕೊಳ್ಳಬೇಡಿ
    ನಮ್ಮ ಪ್ರಕಾರ ನೀವು ಒಬ್ಬ ಡಾಕ್ಟರ್....

    • @praveengalagali8229
      @praveengalagali8229 Год назад

      ನೀವು ಒಂದು ಒಳ್ಳೆ ಕೆಲಸ ಮಾಡುತ್ತಿದ್ದೀರಾ ಅದಕ್ಕೋಸ್ಕರ ಯಾವುದೇ ತಲೆ ಕೆಡಿಸ್ಕೋಬೇಡಿ ಇವತ್ತಿನ್ ದಿನ ಲೈಂಗಿಕ ಎಜುಕೇಶನ್ ಅನ್ನೋದು ಬಹಳ ಅವಶ್ಯಕತೆ ಇದೆ

    • @sseshwar3735
      @sseshwar3735 Год назад +1

      Nice dear darling 😘😘😘😘

    • @kolukunidavu
      @kolukunidavu Год назад +1

      Hetto Partygalu

    • @kumarakumara5283
      @kumarakumara5283 Год назад +1

      ಕಿವೂಡರಿಗೆ ಎಲಿ ಗೋತಾಗಿದೇ

    • @kumarakumara5283
      @kumarakumara5283 Год назад +1

      ಕಿವೂಡರಿಗೆ
      ಎಲ್ಲಿ ಗೋತಾಗಿದೇ

  • @basaveshhiremath5274
    @basaveshhiremath5274 2 года назад +110

    ತಿಳಿಸುತ್ತಿರುವ ಮಾಹಿತಿ ಎಲ್ಲರಿಗೂ ಉಪಯುಕ್ತವಾಗಿದೆ ಇದರಲ್ಲಿ ಯಾವುದು ತಪ್ಪಿಲ್ಲ ಮೇಡಂ, ನೀವು ಹಾಗೆ ಮುಂದುವರಿಯಿರಿ ಧನ್ಯವಾದಗಳು ಮೇಡಂ

  • @siddumarihal997
    @siddumarihal997 Год назад +29

    ನಿಮ್ಮ ಈ ಶಿಕ್ಷಣ ಯಾರು ಏನೇ ಅಂದರೂ ಕೂಡ ಸಮಾಜಕ್ಕೆ ಹಾಗೂ ಯುವ ಸಮುದಾಯಕ್ಕೆ ಹಾಗೂ ಯುವತಿಯರಿಗೆ ತುಂಬಾ ಉಪಯುಕ್ತವಾಗಿದೆ ಯಾವುದೇ ಕಾರಣಕ್ಕೂ ನೀವು ಹಿಂಜರಿಯುವ ಅವಶ್ಯಕತೆಯೇ ಇಲ್ಲ ಧನ್ಯವಾದಗಳು.

  • @DulDul-g7t
    @DulDul-g7t 8 месяцев назад +7

    Mooguthi sundari

  • @NageshNagu-o3i
    @NageshNagu-o3i 4 дня назад +1

    ಸೆಕ್ಸ್ ಎನ್ನುವ ಬಗ್ಗೆ ಮಾಹಿತಿ ನೀಡಿದರು ,,, ಆದರೂ ನಿಮ್ಮ ಬಗ್ಗೆ ನಿಂದನೆಗಳು ನಿಲ್ಲಲಿಲ್ಲ 🙆‍♂️ ಇದನ್ನು ಬಿಟ್ಟು ಬೇರೆ ಯಾವುದಾದರೂ ಬಗ್ಗೆ ಮಾಹಿತಿ ನೀಡಿ 🙏🙏🙏🙏

  • @ashokakumar9895
    @ashokakumar9895 2 года назад +995

    ನಾಯಿಗಳು ಬೋಗಳಿದಷ್ಟು ಆನೆಯ value ಜಾಸ್ತಿ ಆಗುತ್ತೆ.... So ನಿಮ್ಮ ಒಳ್ಳೆಯ ಕೆಲಸ ಮುಂದುವರೆಸಿ.... ಈ ಪೀಳಿಗೆ ಯವರಿಗೆ ನಿಮ್ಮ ಅವಶ್ಯಕತೆ ಇದೆ.... Wish u good luck..... 👍

  • @AjayKumar-fk1ni
    @AjayKumar-fk1ni 2 года назад +14

    Thank u soooo much for all the best tips u have given ma'am🙏 ನಿಮ್ಮಿಂದ ತುಂಬ ಜನರಿಗೆ ಒಳ್ಳೆಯದಾಗಿದೆ ಅದರಲ್ಲಿ ನಾನು ಒಬ್ಬ.
    ನಮ್ಮನ್ನು ನಿಂದಿಸುವವರಿರಬೇಕಯ್ಯ ಹಂದಿಗಳಂತೇ ಅನ್ನೋ ಸರ್ವಜ್ಞರ ಮಾತು ನೆನಪಿಗೆ ಬಂತು. ನೀವು ಬೆಳಿತೀರ ನಮ್ಮ ಜೀವನನು ಒಂದು ಒಳ್ಳೆ ದಾರಿಗೆ ತರೋಕೆ ನೀವು ಪ್ರಯತ್ನ ಮಾಡುತ್ತಿದ್ದೀರ. ನಿಮ್ಮ ಪ್ರಯತ್ನ ಹೇಗೆ ಮುಂದುವರಿಯಲಿ. ಮತ್ತೆ ಹಂದಿಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ.

  • @gbnewschamarajanagar8946
    @gbnewschamarajanagar8946 2 года назад +48

    ನಿಮ್ಮಿಂದ ನೂರಾರು ಜನರಿಗೆ ತುಂಬಾ ಮಾಹಿತಿ ಉಪಯೋಗವಾಗಿದೆ. ಇದನ್ನು ಮುಂದುವರಿಸಿ.

  • @madhavarao7470
    @madhavarao7470 29 дней назад +1

    ಸೆಕ್ಸ್ ಬಗ್ಗೆ ಬಹಳಷ್ಟು ಜನ
    ರಿಗೆ ತಿಳುವಳಿಕೆ ಬಹಳ ಬಹಳ ಕಮ್ಮಿ .ಎಷ್ಟೋ ಜನ ಸೆಕ್ಸ್ ಬಗ್ಗೆ ತಿಳುವಳಿಕೆ
    ಇಲ್ಲದೆ ತಮ್ಮ ಸಂತೋಷ
    ದಿಂದ ವಂಚಿತರಾಗಿದ್ದಾರೆ.
    ಹಾಗೇನೆ ಅವರ ಪತ್ನಿ ಕೂಡಾ ವಂಚಿತರೇ . ನಿಮ್ಮಂತಹ ಪುಣ್ಯಾತ್ಮರಿಂ
    ದ ಈಗಿನ ಪೀಳಿಗೆಗೆ ತುಂಬಾ ಸಹಕಾರಿ ನಿಮ್ಮ
    ವಿಡಿಯೋಗಳಿಂದ, ಹಾಗೆನೆ
    ಪರಿಹಾರ ಸಿಕ್ಕಂತೆ .

  • @KruthikaMj
    @KruthikaMj 7 месяцев назад +10

    ನಿಮ್ಮ ಮಾತುಗಳು ಕೇಳಿ ಇಷ್ಟ ವಾಯಿತು ನಿಮ್ಮಿಂದ ಕಲಿತ ಪಾಠ ತುಂಬಾ ಜನರಿಗಿದೆ ದನ್ಯವಾದಗಳು

  • @ಸುದ್ದಿಗಂಟು
    @ಸುದ್ದಿಗಂಟು 2 года назад +10

    ನಿಮ್ಮ ಈ ಯೋಜನೆ ಬಹಳ ಪ್ರಯೋಜನ ಕಾರಿ ಆಗಿದೆ ಅಕ್ಕ....... ನಮ್ಮ ಆರೋಗ್ಯದ ಒಂದು ಆಯಾಮದ ಬಗ್ಗೆ ಬಹಳ ಅದ್ಭುತವಾಗಿ ಸುಲಭವಾಗಿ ಅರ್ಥ ಆಗುವ ರೀತಿಯಲ್ಲಿ ತಿಳ್ಸ್ತಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು "ಅಕ್ಕ "💞🥰👌👍

  • @harishbachenahalli4246
    @harishbachenahalli4246 Год назад +30

    ನಿಮ್ಮ ಸಮಾಜ ಸೇವೆಯನ್ನು ಮುಂದುವರೆಸಿ,90% ಜನರಿಗೆ ನಿಮ್ಮ ಜ್ಞಾನದ ಅವಶ್ಯಕತೆ ಇದೆ ಇದಕ್ಕೆ ದೇವರ ಆಶೀರ್ವಾದವು ನಿಮ್ಮ ಮೇಲೆ ಇರಲಿ ನಮಸ್ಕಾರ.

  • @anilkumarhm4326
    @anilkumarhm4326 2 года назад +7

    ನೀವು ನೀಡುವ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಯಾರು ಯಾವ ರೀತಿ ಕಾಮೆಂಟ್ ಮಾಡಿದರು ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ನಮ್ಮ ಬೆಂಬಲ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ 💐

  • @indian-cf2go
    @indian-cf2go Год назад +2

    ನಿಮ್ಮ್ face ನೋಡಿದ್ರೆ... ಕೆಟ್ಟ ಭಾವನೆ ಬರಲ್ಲಾ... Love you sister 😊🙏🙏good information kodatira sister

  • @chanabasappachnbasappa2438
    @chanabasappachnbasappa2438 Год назад +1

    ನಿಮ್ಮ ಒಳ್ಳೆಯತನ ನನಗೆ ಬಹಳ. ಇಷ್ಟ ವಾಗಿದೆ ಅಕ್ಕ ಬಲ ಕೈಯಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗಬಾರದು ಅನ್ನೊ ವಾಕ್ಯ ನನಗೆ ಬಹಳ ಇಷ್ಟವಾಯಿತು ಅಕ್ಕ ❤

  • @Raghu.Swara82
    @Raghu.Swara82 2 года назад +91

    ನೀವು ಧೈರ್ಯ ಮಹಿಳೆ keep doing keep educating 👍🏾 🙏🏾

    • @vittalmeeshi5032
      @vittalmeeshi5032 2 года назад +1

      Teli kedasikolabedi sister nimm avashakate janarige thumba ide. ....nimm margadarasanadind nanu iga hasta maithun bittiddini sister

  • @sharnappakadamani8513
    @sharnappakadamani8513 2 года назад +32

    🙏🙏ಅಕ್ಕ ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ನೀನು ಕೊಡುತ್ತಿರುವ ಮಾಹಿತಿ ತುಂಬಾ ಒಳ್ಳೆಯದು ಇದನ್ನು ಯಾರು ಹೇಳುವುದಿಲ್ಲ ಇವತ್ತಿನ ಕಾಲದಲ್ಲಿ ಅದು ನೀನೊಂದು, ನೀನೊಂದು ಹೆಣ್ಣಾಗಿ ಇತರ ಮಾಹಿತಿ ಹೇಳುವುದು ತುಂಬಾ ಇಷ್ಟವಾಯಿತು ನಿನಗೆ ಅನಂತ ಅನಂತ ಧನ್ಯವಾದಗಳು 🙏🙏👍

  • @nachiketgantiyavar2263
    @nachiketgantiyavar2263 2 года назад +112

    ಮೇಡಂ ನೀವು ಯಾರ ಮಾತಿಗೂ ತೆಲಿ ಕೆಡಿಸಿಕೊಳ್ಳಬೇಡಿ , ನಮ್ಮ support ನಿಮಗೆ ಇದ್ದೆ ಇರುತ್ತೆ.....😍🤩👍👏🤝

    • @mr.achari8602
      @mr.achari8602 Год назад

      ಅಣ್ಣ nan youtube channel promote madanna

    • @deepakbhat48
      @deepakbhat48 Год назад

      Foolish person you are....
      Third class person you are....

    • @kolukunidavu
      @kolukunidavu Год назад +1

      Keibeku Kane Nin Thullige

    • @mr.achari8602
      @mr.achari8602 Год назад +1

      Mojida ninge akka tangi yavru ileveno

    • @kumarakumara5283
      @kumarakumara5283 Год назад

      ಕಿವೂಡರಿಗೆ ಗೋತ್ತಾಗಬೇಕು ಅಪ್ಪ

  • @Allinone-mv8tu
    @Allinone-mv8tu Год назад +2

    ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮೇಡಂ

  • @Ramesh-t9w2w
    @Ramesh-t9w2w 3 дня назад +1

    ಒಳ್ಳೇದು ಹಿಂತಾ ವಿಷಯ ಬೇಕ್ರಿ 👌

  • @prasannak498
    @prasannak498 2 года назад +19

    ನಿಮ್ ಕನ್ನಡ ಭಾಷೆ ತುಂಬಾ ಕ್ಯೂಟ್ ಹಾಗಿ, ಮುದ್ದಾಗಿ ಇದೆ ಅಕ್ಕ 😍 ಕೇಳಿಲಿಕ್ಕೆ ಖುಷಿ ಹಾಗುತ್ತೆ 💐💐

  • @chethanvijaya3739
    @chethanvijaya3739 2 года назад +131

    ತಲೆಕೆಡಿಸಿಕೊಳ್ಳದೆ ಮುಂದುವರೆಸಿ... ನಿಮ್ಮ ಮಾಹಿತಿ ಬಹಳ ಜನರಿಗೆ ಉಪಯುಕ್ತವಾಗಿದೆ

  • @kirankumarys7219
    @kirankumarys7219 Год назад +16

    ನೀವು ಯಾರಿಗೂ ಭಯ ಪಡುವ ಅಗತ್ಯವಿಲ್ಲ, ಹೀಗೆ ವಿಡಿಯೋ ಗಳನ್ನ ಮಾಡ್ತಾ ಇರಿ, ನೀವು ನೀಡುವ ಮಾಹಿತಿಗಳಿಗೆ ಧನ್ಯವಾದಗಳು...🤝💐

  • @manteshg.822
    @manteshg.822 7 дней назад +1

    ನಿಮ್ಮಿಂದ ತುಂಬ ಸಹಾಯ ಆಗಿದೆ ನಮಗೆ.

  • @harishhari2300
    @harishhari2300 Год назад +23

    ನಿಮ್ಮ ಧೈರ್ಯಕ್ಕೆ ಜೈ sister 🙏

  • @ಕಾಗೆಶಕುನಕನ್ನಡನ್ಯೂಸ್ಚಾನಲ್

    ಮೇಡಂ ನಾನು ನಿಮ್ಮ ಎಲ್ಲ ವಿಡಿಯೋಗಳು ನೋಡ್ತಾ ಇದ್ದೀನಿ ಇದರಿಂದ ಇವತ್ತಿನ ಯುವಪೀಳಿಗೆಗೆ ಒಂದು ಅದ್ಭುತವಾದ ಮಾರ್ಗದರ್ಶನ ನೀಡುವ ಚಾನಲ್ ಆಗಿದೆ ಮೇಡಂ ಮತ್ತು ನಿಜವಾಗಲೂ ನಿಮ್ಮ ಚಾನಲನಿಂದ ನನ್ನಗೆ ತುಂಬಾ ಉಪಯುಕ್ತವಾದ ಮಾಹಿತಿಗಳು ದೊರೆತಿವೆ ಮೇಡಂ ನಾನು ನಿಮ್ಮ ಅಭಿಮಾನಿಯಾಗಿ ಇರಲು ಇಷ್ಟಪಡುತ್ತೇನೆ ಧನ್ಯವಾದಗಳು ಮೇಡಂ

  • @alemaripayaniga
    @alemaripayaniga 2 года назад +18

    School ನಲ್ಲಿ e subject , nimma tara ಒಬ್ಬರು ಶಿಕ್ಷಕರು edara bagge education namma deshadlli ಕೊಟ್ಟಿದ್ದರೆ , ನಮ್ಮ ಯುವ ಜನಾಂಗ halllaktirlilla, ಬಹಳ ಅರ್ಥಪೂರ್ಣವಾಗಿ mathadidiiri, ತುಂಬಾ ಧನ್ಯವಾದಗಳು.

  • @MRMR-hr2tt
    @MRMR-hr2tt 2 года назад +19

    ಮೇಡಂ ಗೆ ಯಾರು ಯಾರು ಸಪೂರ್ಟ್ ಮಾಡ್ತಾ ಇದ್ದೀರಾ ಅವರಿಗೆ ತುಂಬಾ ಧನ್ಯವಾದಗಳು 🙏🙏

  • @lokeshloki8090
    @lokeshloki8090 9 месяцев назад +1

    Medam neevu olle kelasa maduttiddiri tumba thanks❤❤ nimage olleyadagali. Bereyavara kathe beda. God bless you✅✅

  • @girishagirishasm2319
    @girishagirishasm2319 Год назад

    ಮೇಡಂ ನಿಮ್ಮಿಂದ ನಮಗೆ ತುಂಬಾ ಹೆಲ್ಪ್ ಆಗಿದೆ ಯಾಕಂದ್ರೆ ಕೆಲವೊಂದನ್ನ ಏಳಿ ಕೋಳೋಕೆ ಆಗಿವುದಿಲ ಆದ್ದರಿಂದ ನಿಮ್ಮ ವಿಚಾರದಿಂದ ಎಷ್ಟೋ ತಪ್ಪುಗಳನ್ನು ತಿದ್ದೀಡ್ಕೊಂಡಿದ್ದೇನೆ ತುಂಬಾ ಧನ್ಯವಾದಗಳು ಅಕ್ಕ 🙏🙏ಇನ್ನು ಮುಂದುವರೆಸಿ 🙏🙏🙏

  • @vinyavinu1089
    @vinyavinu1089 Год назад +8

    ❤️ಅಕ್ಕ ನೀವ್ ಹೇಳೋ ವಿಚಾರಕ್ಕೆ ತುಂಬಾ ಹೆಲ್ಪ್ ಸಿಕ್ಕಿದೆ ನಿಮಗೆ ನಮ್ಮ ಸಪೋರ್ಟ್ ಇದೇ ❤️❤️❤️all the best 🙏🏻

  • @entertainmentempire4007
    @entertainmentempire4007 2 года назад +49

    ನೀವು ತಿಳಿಸುವ ಮಾಹಿತಿ ಮುಂದಿನ ಪೀಳಿಗೆ ತಿಲ್ಕೊಬೇಕು.ಮಾಡಿ all the best ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

  • @karthiks744
    @karthiks744 2 года назад +23

    Hii akka.. Stright trees always choosen for cutting. So ignore it move on. As a operation theatre staff i know that how much important topics it is. Your giving good information and its worth

  • @shravansherigar92
    @shravansherigar92 Год назад +1

    Super cute baby 😘😘😘
    Plz reply 🙏🏾🙏🏾🙏🏾 bigggggest Fan

  • @ಪೆದ್ದಮ್ಮಾಕ್ರೀಯೇಷನ್

    Appu boss always blessed with you ❤️

  • @ashokkumarkg9077
    @ashokkumarkg9077 2 года назад +12

    Thanks for the forming of this channel Mam ಇದರಿಂದ ತುಂಬ ಜನರಿಗೆ ಒಳೆಯದ್ದಾಗಿದೆ including me also keep go on mam we are with you All the best👍

  • @Ka47Rockgamer
    @Ka47Rockgamer 2 года назад +21

    ನಮ್ಮೂರು ಮುರ್ಡೇಶ್ವರ... ❤️😍🙏🏻

  • @ಸಂತೇಬಾಚಹಳ್ಳಿಮಂಜುನಾಥ

    ಯಾರು ಏನಾದರು‌ಅನ್ನಲಿ ನೀವು ನೆಡೆಯುತ್ತಿರುವ ದಾರಿ ಒಳ್ಳೆದು ನಿಮ್ಮ ಸಲಹೆ ಅಭಿಪ್ರಾಯ ಎಲ್ಲವೂ ನಮಗೆ‌ ಇಷ್ಟವಾಗಿದೆ ಮುಂದುವರಿಯಲಿ ನಿಮ್ಮ ಪಯಣ

  • @Vizzy3010
    @Vizzy3010 Год назад +26

    In the world, in any family, two things are never discussed. First is sex and second is money. People think, discussion on these two subjects will create bad impression on childrens' mind. Children will learn from their own source. Which maybe good or bad. Channels like yours definitely lead them to right direction.

  • @sharanabasappakolkur8710
    @sharanabasappakolkur8710 Год назад

    Yaru hene helali medam tale kedisikollabedi, nivu madtirodu e videos tumba usefull ede yuvattina yuvakarige yuvatiyarige, nijavagiyu helbeku andre hettiro tande tayi kuda helalikke agodilla inta sukshma vishayagalu.hagiruvaag nivu tiluvalike kodtiddiralla really great medam.

  • @amareshamaresh2419
    @amareshamaresh2419 2 года назад +8

    ಮೇಡಂ ನಿಮ್ಮ ಸಪೋರ್ಟ್ ಗೆ ನಾವು ಇದ್ದೀವಿ ನಿಮ್ದು ಚಲನ ಮುಂದುವರಿಸಲಿ 🙏🙏

  • @srinivasprekshitha4368
    @srinivasprekshitha4368 2 года назад +25

    ಮೇಡಂ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ನಿಮ್ಮ ಮಾತಲ್ಲಿ ಸತ್ಯ ಇದೆ

  • @muddegowda3989
    @muddegowda3989 2 года назад +11

    ನಮ್ಮ ಬೆಂಬಲ ನಿಮಗಿದೆ ತಂಗಿ...KSRTC boys

  • @suryaarjun3648
    @suryaarjun3648 Год назад

    ಇಂತಹ ನಮ್ಮ ಸಮಸ್ಯೆಗಳಿಗೆ. ಯಾರ ಹತ್ತಿರವೂ ಹೇಳಲಾಗದೆ ಯಾರ ಹತ್ತಿರವೂ ಬಿಡಲಾಗದೆ. ಇದ್ದಾಗ. ನೀವು ಹೇಳುತ್ತಿರುವ ಇಂತಹ ಮುಖ್ಯವಾದ ಮಾಹಿತಿಗಳಿಗೆ. ನನ್ನ ಪರವಾಗಿ ನಿಮಗೆ ತುಂಬಾ ಮೆಚ್ಚುಗೆ ಇದೆ. ಇಂತಹ ಮಾಹಿತಿಗಳನ್ನು ನೀಡುತ್ತಿರುವ ತಮಗೆ ಹೃದಯಪೂರ್ವಕ ಧನ್ಯವಾದಗಳು 🙏... ನನಗಂತೂ ಸೆಕ್ಸ್ ಅಂದರೆ ತುಂಬಾ ಇಷ್ಟ 💋

  • @ravihr7685
    @ravihr7685 Год назад

    ಇಂಥ ವಿಷಯಗಳು ಸಾವಿರ ಬರುತ್ತವೆ ಮೇಡಂ ಅದಕ್ಕೆಲ್ಲ ಬೇಜಾರು ಮಾಡ್ಕೋಬೇಡಿ ಹತ್ತು ಜನಕ್ಕೆ ಕೆಟ್ಟದ್ದು ಅಂತ ಅನ್ಸಿದ್ರೆ 90 ಜನಕ್ಕೆ ಒಳ್ಳೇದಾಗಿದೆ ಯಾರೋ ಏನೋ ಅಂತಾರೆ ಅಂತ ನೀವ್ ಯಾಕ್ ತಲೆಕೆಡಿಸಿಕೊ ತೀರ ಇನ್ನು ಮುಂದಿನ ದಿನಗಳಲ್ಲಿ ಒಳ್ಳೆಯ ಒಳ್ಳೆಯ ವಿಚಾರಗಳನ್ನು ತಿಳಿಸಿ ನಿಮ್ಮ ಈ ಒಂದು ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು🙏🙏

  • @samanth110
    @samanth110 2 года назад +9

    ಅಕ್ಕ ನಿಮ್ ಟಿಪ್ಸ್ ನಮಗೆ ತುಂಬಾ ಹೆಲ್ಪ್ ಆಗುತ್ತೆ.... ಕೀಪ್ ಗೋ... ಡೋಂಟ್ ವೆರಿ ಅಬೌಟ್ ಎನಿಥಿಂಗ್... ನಮ್ಮ ಜೀವನ ನಿಮ್ಮಿಂದ ಸುಧಾರಿಸುತ್ತೆ... 🙏

  • @indian1590
    @indian1590 2 года назад +80

    This is called true education.... Our ancestors did this in temple carving. .. our Indians lack this education.. your subscribers numbers shows how much you are liked .. carry on. All the very best.

  • @venkatgouda6713
    @venkatgouda6713 2 года назад +8

    ನೀವು ಹೇಳುತ್ತಿರುವುದು ನಿಜವಾದ ಮಾತು ಹಾಟ್ಲಿ ಮೈ ಬೆಸ್ಟ್ ಫ್ರೆಂಡ್ ಮೇಡಂ

  • @DilipKumar-nq9eb
    @DilipKumar-nq9eb Год назад +1

    Your information r really valiable Madam.....PPLs must have board mind!

  • @jagadishkumarba9068
    @jagadishkumarba9068 Год назад

    ಮೇಡಂ ಈ ಚಾನಲ್ ಇಂದ ತುಂಬಾ ವಿಷಯಗಳು ಸಿಕ್ಕಿದೆ, ಇದಿಕೆ ನನ್ನ ಬೆಂಬಲ ಇದ್ಧೆ ಇರುತೇ., ಧನ್ಯವಾದಗಳು ಮೇಡಂ.,, 🙏🙏🙏🙏

  • @mharish6343
    @mharish6343 2 года назад +25

    Madam keep on going...ಒಳ್ಳೆಯದಾಗಲಿ ಮತ್ತು ನಿಮ್ಮ ಹೊಸ offersಗಳಿಗೆ ಶುಭವಾಗಲಿ ಮತ್ತು ಒಳ್ಳೆಯದಾಗಲಿ again all the best for your future.

  • @malnaaduviji5968
    @malnaaduviji5968 2 года назад +9

    ಒಳ್ಳೆಯ ಕಾರ್ಯಕ್ರಮ ಮುಂದುವರಿಯಲಿ 🥰👍🙏👌🙏👍

  • @TheValeriano1974
    @TheValeriano1974 2 года назад +8

    You have educated us and have given us unknown knowledge..May be some people know know but over a large section have ignorance into it..thanks for your teaching

  • @sunilsuvarna6873
    @sunilsuvarna6873 Год назад

    ನಿಮ್ಮ ಕೆಲಸ ನಿವೂ ಮಾಡ್ತಾ ಇರಿ ಜನರಿಗೆ ಗೊತ್ತಿಲ್ಲದ ಕೆಲವು ಪರ್ಸನಲ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡ್ತಾ ಇದ್ದಿರಿ ಮುಂದೆಯು ಮುಂದುವರಿಸಿ ಶುಭವಾಗಲಿ ಸಿಸ್ಟರ್ 🙏🙏

  • @madhusudanvagata4060
    @madhusudanvagata4060 Год назад +9

    Sex education is one of the most important thing to be got for every one who crosses a certain age. Because of the lack of this knowledge, many unwanted things do happen which are repented later.We respect you madam. Please continue doing this wonderful job. God bless you. Let's get educated first.

  • @timmanagoudapatil6516
    @timmanagoudapatil6516 2 года назад +5

    ದಾರಿಯಲ್ಲಿ ಹೋಗುವಾಗ ಕಲ್ಲು ಮುಳ್ಳುಗಳು ಸಹಜ ಹಾಗಂತ ನಡೆಯೊನ್ನ ಬಿಡೊಕೆ ಆಗುತ್ತಾ
    👍👍🙏🙏🙏🙏

  • @Rameshapoojar17
    @Rameshapoojar17 2 года назад +8

    ಯಾವ್ದೋ ಒಂದು ಒಳ್ಳೆ ಕೆಲಸ ಮಾಡ್ತಿದ್ರೆ ಜನಗಳು ಅಡ್ಡಗಾಲು ಅಕ್ತರಾ ಅಕ್ಕ ನೀವು ಒಳ್ಳೆ ಕೆಲಸ ಮಾಡ್ತಾ ಇದೀರಾ ಮುಂದುವರೆಸಿ all the best ✨

  • @vinodrajraj594
    @vinodrajraj594 Год назад +1

    Hats off madam

  • @srinivasshetty1590
    @srinivasshetty1590 Год назад

    ನೀವು ತುಂಬಾ ಒಳ್ಳೆ ಮಾಹಿತಿಯನ್ನು ತಂದು ಕೊಡುತ್ತೀರಾ ತುಂಬಾ ಧನ್ಯವಾದಗಳು ಮೇಡಂ

  • @harishkumar028
    @harishkumar028 2 года назад +110

    we support you sister, keep moving💕💕💕

  • @sathishnagaraj7203
    @sathishnagaraj7203 2 года назад +8

    ವಾಹ್ !!! 👌👌 ಆದಷ್ಟು ಬೇಗ ನಿಮ್ಮನ್ನು ಕಿರುತೆರೆ ಹಾಗು ಬೆಳ್ಳಿ ಪರದೆ ಮೇಲೆ ನೋಡಲು ಕಾಯುತ್ತಿರುತ್ತೇವೆ. ನಿಮ್ಮ ಅಭಿಯಾನ ಮುಂದುವರೆಸಿ ನಮ್ಮ ಬೆಂಬಲ ಸದಾ ನಿಮ್ಮೊಂದಿಗೆ...

    • @9a2b
      @9a2b Год назад

      Hai sir

  • @salimidli
    @salimidli 2 года назад +10

    Madam, dont worry about anything.
    You are guiding and giving good information to everyone.
    So we are proud of you and your videos.

  • @nageshgond8528
    @nageshgond8528 Год назад

    ತುಂಬಾ ಒಳ್ಳೆ ಮಾಹಿತಿ ಹೀಗೆ ಮುಂದುವರಿಯಲಿ ಧನ್ಯವಾದಗಳು

  • @satishmadderisatishmadderi9850
    @satishmadderisatishmadderi9850 2 года назад +13

    Your the greatest genuine teacher

  • @thimmaiahk.a.9841
    @thimmaiahk.a.9841 2 года назад +29

    You go ahead with your motivation which will help many men and women to overcome their their problems with regard to sex life.

  • @krishnegowda3911
    @krishnegowda3911 2 года назад +8

    I appreciate your presentation. Nothing is wrong what you are doing. You are creating an awareness.

  • @G.R.Manjunath-qu6rj
    @G.R.Manjunath-qu6rj Месяц назад +1

    Right message Don't waryi Very Brilient Thank you ILikyou 🌹😍

  • @satheeshchitradurga2500
    @satheeshchitradurga2500 9 месяцев назад

    ನೀವು ಈ ಹಿಂದೆ ತಿಳಿಸಿದ ಶೀಲಾಜಿತ್ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದನ್ನು ಎಷ್ಟು ವರ್ಷ ತೆಗೆದುಕೊಳ್ಳ ಬೇಕು. ತಿಳಿಸಿ.

  • @nikhilk1522
    @nikhilk1522 Год назад +4

    Your video is Very informative and scientific. Please continue to educate everyone Mam 🙏

  • @kumarba8906
    @kumarba8906 2 года назад +4

    Beautiful and mind blowing

  • @akshayhannikeri3775
    @akshayhannikeri3775 2 года назад +18

    the way you speak tells how genuine you are ❤❤

  • @amarnandiwale6860
    @amarnandiwale6860 Год назад +1

    You are a best sister all the best your next videos 👍👍

  • @narasimhamurthy4347
    @narasimhamurthy4347 Год назад

    Madam realy you are a modern scientist do not worry for comments We respect you very much 🙏🙏🙏🙏🙏

  • @mallikarjundevapur1172
    @mallikarjundevapur1172 Год назад +3

    Very Useful Information you gave madam, Those who comment badly belong to a bad group.
    Please ignore them and keep up your good work of sharing info with others continue.

  • @venkateshsheshadri5940
    @venkateshsheshadri5940 2 года назад +11

    In India sex is still a taboo topic. The ones who cringe are the ones who binge. So don’t worry about others. Go ahead without worrying about the detractors who are at every corner.

  • @guruprasadshetty840
    @guruprasadshetty840 2 года назад +12

    Hello, you 're doing great! Keep up the good work. Nothing wrong when educating someone...God bless

  • @G.R.Manjunath-qu6rj
    @G.R.Manjunath-qu6rj Месяц назад +1

    God bless you 🌹🔱📘🌹

  • @manjunathahegde2765
    @manjunathahegde2765 3 месяца назад +1

    ನೀನು ಈ ವಿಡಿಯೋ ಮಾಡಿ ಎಲ್ಲಾ ಜನರೀಗೂ ಒಳ್ಳೇದು ಮಾಡುತ್ತಾ ಇದ್ದೀಯಾ...... ಧನ್ಯವಾದಗಳು... ಗೋತ್ತಿಲ್ಲದ ವಿಚಾರ ತಿಳಿಸುತ್ತಾ ಹೋಗಿ... ಓಕೆ.. ಇನ್ನೂ ಮಾಡು ಒಳ್ಳೆದೆಯಾ ❤

  • @fabulousphoties
    @fabulousphoties 2 года назад +10

    Your education is good.. People are learning lot from you.. Don't care about who scold you. They are equal to street dogs... They will bark like that only.. Their nature is like that.. They have stomach burning.. If ur getting 75 % good comments.. Then keep rocking... Be happy..

  • @santafernandes2046
    @santafernandes2046 2 года назад +4

    ಏನಾಗಲಿ ಮುಂದೆ ಸಾಗು ನೀ ಬೊಗೊಳೋ ನಾಯಿ ಬೊಗಳುತ್ತಾ ಇರಲಿ ನಿನ್ನ ಒಳ್ಳೆ ಕೆಲಸವನ್ನು ನೀವು ಮಾಡಿ ಜನರಿಗೆ ಎಷ್ಟು ಒಳ್ಳೆಯದು ಮಾಡಿದರೆ ಒಬ್ಬರಲ್ಲ ಒಬ್ಬರು ನಿಮ್ಮ ಬಗ್ಗೆ ಕೆಟ್ಟ ಯೋಚನೆಯನ್ನು ಮಾಡುವವರು ಇದ್ದೆ ಇರುತ್ತಾರೆ 😇💕💪💫🥇👌🥰

  • @vinodkamble2386
    @vinodkamble2386 2 года назад +6

    ಸೂಪರ್ 🙏🏻ನೀಜ ಮೇಡಮ್

  • @vishwanathp238
    @vishwanathp238 18 дней назад

    Super idea and goodknowldge
    Good teaching thankyou

  • @beerannapujari
    @beerannapujari 10 месяцев назад +1

    ❤❤😂🎉🎉😅😮😢😊hai

  • @goldenbaby5611
    @goldenbaby5611 2 года назад +8

    ನೀವು ಸೂಪರ್ ಬಿಡಿ ಅಕ್ಕ ❤️
    We r always with u

  • @gangadharnewtech4077
    @gangadharnewtech4077 2 года назад +11

    What you said is exactly right ,so keep going sister

  • @chethu_pheonix2828
    @chethu_pheonix2828 2 года назад +4

    U r really good information given carryon

  • @lakshmikanth1636
    @lakshmikanth1636 Год назад +1

    thank you madam dhanyvad agalu 1🙏🙏

  • @prashantprashanth1350
    @prashantprashanth1350 16 дней назад +1

    Very good and best
    education. Keep it up . Go had

  • @empty-vw7nt
    @empty-vw7nt 2 года назад +4

    ಜ್ಞಾನಿ ನೀವು ಅಕ್ಕ 🙏🏻💞love you akka

  • @venugowda4062
    @venugowda4062 2 года назад +19

    I like ur dareness... And i like the way ur explain and subject. Dont worry about bad comments. Ur doing good job keep it up ma ☺️

    • @triveninethravathi47
      @triveninethravathi47 2 года назад

      ಒಂದು ಒಳ್ಳೆ ವಿಷಯದ ಬಗ್ಗೆ ಹೇಳಿದ್ರೆ ನೂರೆಂಟು ವಿಘ್ನ ಇದ್ದೇ ಇರುತ್ತೆ, ಇದನ್ನೆಲ್ಲ ಬಿಟ್ಟು ಹೋದ್ರೇನೆ ಯಶಸ್ಸು ಸಿಗೋದು ನಮಗೆ congratulations sister 💐

  • @dineshsalian4243
    @dineshsalian4243 8 месяцев назад +1

    ನಿಮ್ಮನು ಮದುವೆ ಆದವರು ತುಂಬಾ ಅದೃಷ್ಟವಂಥರು ಮೇಡಂ ❤ನೀವ್ ತುಂಬ beautiful ಆಗಿದೀರಿ ❤️

  • @mohanrk4168
    @mohanrk4168 Год назад +19

    Don't worry about that traitors. You are in the right way and educationg people abt sex education. So keep going and we always respect you mam.❤️

  • @RupeshKumar-iz8ht
    @RupeshKumar-iz8ht 2 года назад +10

    Don't worry friend. You are educating about sex which other people are shy off. You are sharing useful information.

  • @venuudupi8905
    @venuudupi8905 2 года назад +4

    Really very very good information , ALL THE BEST ND GOD BLESS YOU both MADAM 👍👍

    • @maiyyavh7259
      @maiyyavh7259 Год назад

      Hi, I am from the Health care industry, Sorry to say you don't have complete knowledge of many scientific issues.
      PM if ur OK

  • @amaramar1448
    @amaramar1448 Год назад +1

    ನಿಮ್ಮ ಆಯ್ಕೆ ತುಂಬಾ ಒಳ್ಳೇದು.. ಒಬ್ಬ ಫ್ರೆಂಡ್ ಕೂಡ ಬಗೆ ಅರಿಸೋಕಗದೆ ಇರೋ ಕೆಲವು ವಿಷಯಗಳನ್ನ ನೀವೂ ಒಂದು ಹೆಣ್ಣಾಗಿ ಒಬ್ಬ ಗಂಡಿನ ಅತವಾ ಹೆಣ್ಣಿನ ವಯಕ್ತಿಕ ಸಮಸ್ಯೆಗಳನ್ನ ಬಗೆ ಹರಿಸುತ್ತಿರ ನೀವು ನಿಜಕ್ಕೂ ಗ್ರೇಟ್.. ನಿಮ್ಮ e ಪಯಣ ಬಹೂ ದೂರ ಸಾಗಲಿ all the best 🙌✌️😍

  • @ibrahimbalachadi9230
    @ibrahimbalachadi9230 Год назад

    ತುಂಬಾ ಚೆನ್ನಾಗಿ ಒಳ್ಳೆಯ ಮಾಹಿತಿಗಳು ಸಿಕ್ತಾ ಇದಾವೆ ಇದು ಒಳ್ಳೆ ಮಾಹಿತಿ

  • @SkpDon3696
    @SkpDon3696 2 года назад +5

    ಬ್ಯವರ್ಸಿಗಳ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ...
    ನಿಮ್ಮ ಕೆಲಸ ಮುಂದುವರೆಸಿ ಮೇಡಂ... 🙏🏼

  • @NaveenKumar-ft9qw
    @NaveenKumar-ft9qw 2 года назад +10

    Don't answer the negative thinkers 😊

  • @Naveenkumar-dc5me
    @Naveenkumar-dc5me 2 года назад +12

    Your giving a gd suggestions for present generation it's a valuable for everyone and also it's required don't wory for any one keep going sister💙

  • @navanath04
    @navanath04 Год назад

    ಚೆನ್ನಾಗಿ ಹೇಳಿದ್ದಿರಿ ಮೇಡಂ ಈ ತರ ಓಪನ್ ಆಗಿ ಹೇಳಿದ್ದು ನೀವೊಬ್ಬರೇ 🙏🙏🙏ಥ್ಯಾಂಕ್ಸ್ a ಲಾಟ್