ಬದುಕಿನ ಸಂಧ್ಯಾ ಕಾಲದಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವ ಜೋಡಿ ವೃದ್ಧೆಯರು
HTML-код
- Опубликовано: 2 окт 2024
- A couple of old people living a difficult life in the twilight of life
His residence is in the hut of Kadikadka in Jalsur
Life cart is running only with monthly pension money
They met each other 35 years ago
Did he get a beautiful roof in the tarp-covered hut?
ಬದುಕಿನ ಸಂಧ್ಯಾ ಕಾಲದಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವ ಜೋಡಿ ವೃದ್ಧೆಯರು
ಜಾಲ್ಸೂರಿನ ಕದಿಕಡ್ಕದ ಗುಡಿಸಲಿನಲ್ಲಿಯೇ ಇವರ ವಾಸ
ತಿಂಗಳ ಪಿಂಚಣಿ ಹಣದಿಂದ ಮಾತ್ರ ಸಾಗುತ್ತಿದೆ ಬದುಕ ಬಂಡಿ
35 ವರ್ಷಗಳ ಹಿಂದೆ ಒಬ್ಬರಿಗೊಬ್ಬರು ಪರಿಚಯವಾಗಿ ಜೊತೆಯಾಗಿದ್ದರಿವರು
ಟರ್ಪರ್ ಹೊದಿಕೆಯ ಗುಡಿಸಲಿನಲ್ಲಿರುವ ಇವರಿಗೆ ಸುಂದರ ಸೂರು ಸಿಕ್ಕೀತೆ?
#lifestory #lifestories #lifelessons #lifecart #suddinewssullia #suddibidugade
SUBSCRIBE OUR NEW CHANNEL
/ @suddimediasullia
FOLLOW US ON
► Website: sullia.suddine...
► Facebook: / suddi Bidugade/
► Twitter: / suddinewsputtur
► Instagram: / suddibidugade
► E-paper: news.suddimahi...
------------------------------------------------------------------------------------------------------------------------------
Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762
ಇಂತಹವರಿಗೆ ಸರ್ಕಾರವೇ ಪರಿಹಾರ ಕೊಡಬೇಕು. ಇವರಿಗೆ ಉಚಿತ ಯೋಜನೆ ಕೊಡಬೇಕು.
ದುಡಿಯಲು ಶಕ್ತಿ ಇರುವವರಿಗೆ ಉಚಿತ ಸೌಲಭ್ಯ ನೀಡಿ ಸೋಮಾರಿಗಳನ್ನಾಗಿ ಮಾಡುವುದಕ್ಕಿಂತ ದುಡಿಯಲು ಶಕ್ತಿಯಿಲ್ಲದ ಇಂತವರಿಗೆ ಉಚಿತ ಅಕ್ಕಿ, ಪೆನ್ಷನ್ ನೀಡುವುದು ಒಳಿತು.
@@shankaridm3886 Entavrella raajakaaranigala kannige bilodillaa ,mamushyara kannige maatra biltaare adukke 😂😂😂😂
🙏 ಇವರನ್ನು ವೀಡಿಯೋ ಮಾಡಿದುದರ ಉದ್ದೇಶವೇ ಅವರಿಗೊಂದು ಸೂರು ದೊರಕಲಿ ಎಂದು✔️ ಹೊರತು ಕಾಮೆಂಟ್ ಹಾಕಲೂ ಅಲ್ಲ, ಯುಟ್ಯೂಬರ್ ಗೆ like ಸಿಗಲೆಂದೂ ಅಲ್ಲ,ಆದರೆ ವೀಡಿಯೋ ಮಾಡಿದ್ದು ತುಂಬಾ ಉಪಕಾರವಾಗಲಿ 🙏
ಇಷ್ಟು ನೋವಿನಲ್ಲೂ ಅಜ್ಜಿಯ ಮುಖದಲ್ಲಿ ನಗುವಿದೆ.
because NO INTERNET , NO LAPTOP & NO FACEBOOK
ಅವರ ಅಕೌಂಟ್ ನಂಬರ್ ಹಾಕಿ ನನ್ನಿಂದ ಆದ ಸಹಾಯ ಮಾಡುತ್ತೇನೆ
😂ಸುಲಭದ ಕೆಲಸ. ಅವರು ನಡೆಯುದೇ ಕಷ್ಟ ಇನ್ನು ಹಣ ವಿತ್ ಡ್ರಾ ಮಾಡುದಂತೆ ಅವರಿಗೆ ಅಕೌಂಟ್ ಇರುದಂತೆ
ಇವರ ಕಷ್ಟದ ಮುಂದೆ ನಮ್ಮದೇನು ಅಲ್ಲಾ 🙏
ಅವರನ್ನು ಸೌಕರ್ಯ,ಸುರಿಕ್ಷಿತ ಯಾವುದಾದರೂ ಆಶ್ರಯದಲ್ಲಿ ಇರುವುದು ಒಳ್ಳೆಯದು.ಈ ವಯಸ್ಸಿನಲ್ಲಿ ಎಲ್ಲದಕ್ಕೂ ಪರಾವಲಂಬಿಗಳು.ಗ್ರಾಮ ಪಂಚಾಯಿತಿಯಿಂದ ಇಂಥವರ ಬಗ್ಗೆ ನೆರವು ನೀಡಲು ಮುಂದಾಗಬೇಕು.
ಆ ಪ್ರದೇಶದ ಜನಪ್ರತಿನಿಧಿಗಳು ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ವಹಿಸಬೇಕಾಗಿದೆ.
ಇಷ್ಟು ದಿನ ಎಲ್ಲಿ ಮಲಗಿದ್ದೀರಿ
ಇದಕ್ಕಿಂತ ಮೊದಲು ಅವರಿಗೆ ಸಹಾಯ ಮಾಡಬಹುದಿತ್ತಲ್ರೀ
ನೊಂದ ಕುಟುಂಬದ ಜೊತೆ ಸುದ್ದಿ) ವಿಚಾರ ಮಾಡುವ ಧನ್ಯವಾದಗಳು🌹 ನಿಮಗೆ ಧನ್ಯವಾದ
ಜಾತಿ ನೋಡಬೇಡಿ ಸಹಾಯ ಮಾಡಿ ಎಲ್ಲರೂ ಕೈಜೋಡಿಸಿ ನೊಂದ ಕುಟುಂಬದ ಜೊತೆ 😢
Thumba dukhakara 😢
Panchayat mattadalli evrige enadru vyavaste madi sir 🙏🙏
Even though having such trouble in her life she is still jovial. That's great
ಅಯ್ಯೋ ದೇವರೇ.... ಹೇಗಾದ್ರೂ, ಯಾರ ರೂಪದಲ್ಲಾದರೂ ಬಂದು ಸಹಾಯ ಮಾಡು ದೇವಾ....
There are so many destitute homes. They can be admitted there by some organization. They will have better living there
Local M.LA.should help them immediately.
ಧನ್ಯವಾದಗಳು ಸರ್ ಮೊದ್ಲು ಅವರೆಗೆ ವಂದು ಸೂರ್ ಆಗ್ಲಿ ಸರ್ ದೈವೀಟ್ಟು ಅವರೆಗೆ ಸಹಾಯ ಮಾಡೋಣ ಹೇಗೆ ಎಂದು ತಿಳಿಸಿ ಸರ್
Duddiddavarige edu kaanisode elva devare. Ayyo devare paapa😢😢😢
Aaa oorinarella seri ondu sheet mane kattikodokaagadstu rudayahenaraa ????? Manushytva elvaa avrige????😢😢😢😢😢😢😢
No complaining, nice people
ಅಲ್ಲಾ ಸರ್ ಅವರು ಕನ್ನಡ ಮತ್ಆಡುತೀದ್ದ್ರು,,,,, ನೀವು ತುಳುನಲ್ಲಿ ಮಾತಾಡಿದೀರಿ, ನಾವು ವೀಡಿಯೊ ನೋಡ್ ಲೀಲ್ಲಾ.
evaranu antha asuramake serysi
Edakke siddaraamaya uttara kodale bekuu😮😮😮😮😮😮😮😮
🙏
Ajji🙏🙏😘😘😘😘😘😘😘
Mla mp galu hindu muslim galate maduvudakintha inthavar bage swalpa nodidare voleyadu devaru kuda mechuvanthaguthe
Address Please
Matha keluvavarige ivara mane kandillave?
Allina grama panchayath malagida. Alli na MLA na hideeri..
😢😢😢😢 ಕನ್ನಡ ದಲ್ಲಿ ಮಾತಾಡಿಸಿ ಸರ್
🙏
Evaru yaru evarige ondu sariyada maneyondu aggali
Inthavarige sarakarakke kodalu enu illave,
Yy
🙏🏼🙏🏼🙏🏼
Heege esto kutumbagalu ede adre avranna uddaramaduva Jana kadyme dhrmada lepana edre bega Jana serthare
ಸರಕಾರಕ್ಕೆ ಕಣ್ಣು ಕಾಣುದಿಲ್ಲವೇ
Evarannu ಯಾವ್ದಾದರು ashramakke ಸೇರಿಸೋದು ಒಳ್ಳೆದು
Yallha🤲🤲🤲🤲
ಅಯ್ಯೋ
Lions&Rotriclub Government to help this poor family
Vayovruddha jeevagalu.. innestu varsha badukiyaavu? Ibbaralli .. obbaru ondu dina devara bali hodare... innobbaru poorthi ontiyaaguvaru. Aaga innu kasta. .. so... ondu sooru kattikodi please.
ಅಮ್ಮ 🙏🙏🙏🙏🙏
Kanada haaki
🙏🙏🙏🙏🙏
Jilleya collector ge ee vishaya tilisiri, ivarige help madlilla andre identhaha samaja? Anda ivarigondu jathi irabekalla? Aaga jathi bandhavarirabahudalla? Avariruva gramakkobba gramaadhikari irabahudalla? Avarigondu panchayath irabahudalla? Aa gramadalli seva manobhavada sanghatanegalillave?
😭😭😭
😢
Renuka
😂
Bank details of Baby Amma pld
Panchayat members entha bada kutumbadavaranna gurthishi helbeku.😢
Idu yava distric & taluk baruthe ?
ಅಕ್ಕಾ ಯಾರತ್ರ ಕೇಳೋದು ನೀವು tv ಯವರತ್ರನ. ಅವರ ಕೆಲಸ ಮುಗಿದಿದೆ ಇನ್ನೇನಿದ್ದರೂ ನಮ್ಮ ನಮ್ಮ ಜವಾಬ್ದಾರಿಗಳಷ್ಟೇ.ಅವರಿರೋ address ವಿಡಿಯೋ ವಾಪಸ್ ನೋಡಿದ್ರೆ ಗೊತ್ತಾಗಬಹುದು.
ಸುಳ್ಯ
Namma manye ache😢
Please help me government 🙏🙏🙏🙏🙏🙏🙏🙏💔
Thulu baralla kannadadali mathanadi
🙏
🙏🙏🙏
Ayyo devree evra enta kasta padtisare nam kasta tumbha sannudu
How sad my god help this people🙏
😭ajji ya mathu yestu jennagide phapa😭🙏
Very bad
😮😢😢😢🙏🙏🙏
Help madai sir
Dehradun ka ticket
Do some thing now sir
Panchayat navaru mane katti Kodi
Ha 😊
ದೇವರೆ 😢😢😢😢😢
Naavu hindugalu sir😰
Evara address haki sir
Yenu commet madbeku antane gothagtha illa nijavaglu avara dairyakke mecchubeku
Papa avarige devaru kapadali
😢namaste 🙏
🙏🙏🙏
😭❤😁👌❤️
❤️❤️❤️
🙏🙏🙏🙏😥
ಅಮ್ಮ🙏🙏🙏🙏🙏🙏
😭😭😭
😭😭😭
😂
Please send their account number or Gpay num..will do my small contribution..so sad for them... tomorrow nobody whis situations how it would be.