Комментарии •

  • @sharabanna8715
    @sharabanna8715 2 года назад +405

    ಈ ಹಾಡು ಎಸ್ಟು ಸತ್ಯ ಅಂದ್ರೇ ಸಂಬಂಧದಲ್ಲಿ ಅನುಭವಿಸಿದವರಿಗೆ ಮಾತ್ರ ಗೊತ್ತು ಹ್ಯಾಟ್ಸ್ ಆಫ್ ಹಂಸಲೇಖ ಸರ್ ನಿಮ್ಮ ಸಾಲುಗಳು ಅರ್ಥ ಪೂರ್ಣ ಮತ್ತು ಅದ್ಬುತ

  • @karthiksherugar3944
    @karthiksherugar3944 Год назад +35

    ಇಂತಹ ನಟ, dancer ಆ ಸಮಯದಲ್ಲಿ ನಮ್ಮಲ್ಲಿ ಇದ್ದಿದ್ದರೂ ಯಾರು ನೋಡಲ್ಲಿಲ್ಲ

  • @ramesharamesh2380
    @ramesharamesh2380 11 месяцев назад +55

    ಯಾರಿಗೆ ಯಾರೂ ಇಲ್ಲ.....
    ಜನರು ಕೈ ಬಿಡುತ್ತಾರೆ....
    ಆದರೆ ದೇವರನ್ನು ನಂಬಿ ನಡೆದರೆ ಖಂಡಿತಾ ಒಳ್ಳೇದು ಮಾಡುತ್ತಾನೆ....
    ಜನ ಬದಲಾಗುತ್ತಾರೆ....
    ದೇವರು ಯಾವತ್ತೂ ಬದಲಾಗಲ್ಲ.....❤❤❤❤❤❤❤

    • @ganuganu1512
      @ganuganu1512 3 месяца назад +3

      ಕೆಲವೊಮ್ಮೆ ದೇವರು ಕೂಡ ಅಸಹಾಯಕ ಆಗುತ್ತಾನೆ.

  • @kartikitagi8324
    @kartikitagi8324 Год назад +513

    ಕೇಳುಗರಿಗೆಲ್ಲರಿಗೂ Respect ಕೊಟ್ಟ ಹಾಡು ಬಹುಷಃ ಇದೊಂದೇ ಅನಿಸುತ್ತೆ. ಬಹಳ ಅರ್ಥಗರ್ಭಿತ ಸಾಂಗ್. ನೀವು ಮತ್ತೆ ಚಿತ್ರರಂಗಕ್ಕೆ ಬನ್ನಿ ಸರ್...

    • @AnanthaAnanthaDacchu
      @AnanthaAnanthaDacchu Год назад +20

      ಅಣ್ಣಯ್ಯ ಅದು ಅರ್ಥಗರ್ಭಿತ ಅಲ್ಲ ಅದು ಅರ್ಥಗಂಬೀರ್ಥ ... ಆದ್ರು ನೀವು ಹೇಳಿರೋದು ನಿಜ ಬಟ್ ಅಕ್ಷರ ತಪ್ಪು ಅಣ್ಣಯ್ಯ

    • @Trupti.Bandu.Hadapada
      @Trupti.Bandu.Hadapada Год назад +5

      Nija sir e songa is so beautiful buta my life is some

    • @lakshmis7402
      @lakshmis7402 Год назад

      ​@@AnanthaAnanthaDacchu🎉😂😂🎉🎉🎉😂🎉😂,,,🎉,,,z,🎉,🎉,🎉,,,,😂,z🎉z😂,🎉,🎉z,🎉zz,🎉,,,,🎉,🎉,,😂,zz,,,,,,z,,😂,🎉,,z🎉z,,🎉,🎉,,,,,😂z🎉,🎉,😂,,🎉,

    • @rajammab8307
      @rajammab8307 Год назад

      @@AnanthaAnanthaDacchu pp

    • @praveengowda6424
      @praveengowda6424 Год назад +17

      ​@@AnanthaAnanthaDacchuತಪ್ಪು ಅವರಲ್ಲ ಅಣ್ಣಯ್ಯ.. ತಾವೇ..

  • @rhythm3458
    @rhythm3458 10 месяцев назад +12

    ಪೂರ್ತಿ ಸಕ್ಸಸ್ ಫುಲ್ ಮ್ಯೂಸಿಕ್ ಡೈರೆಕ್ಟರ್ + ಸಾಹಿತ್ಯಗಾರ ಅಂತ ಭಾರತದಲ್ಲಿ ಹಂಸಲೇಖ ಸರ್ ಬಿಟ್ರೆ ಯಾರೂ ಇಲ್ಲ 🙏🙏🙏 ನಿಮ್ಮ ಕೊಡುಗೆ ಕನ್ನಡಕ್ಕೆ ಬಹಳ ಇದೆ ನಾವೆಲ್ಲ ನಿಮಗೆ ಚಿರಋಣಿ ಸರ್........

  • @sanjuinternet
    @sanjuinternet 5 лет назад +439

    yes 100000000000000%%%%%%ಯಾರಿಗೆ ಯಾರು ಬಂದುಗಳು ಇಲ್ಲಾ ರೂಕ್ಕ ಇದ‍್ರೆನೆ ಬಂದು ಬಳಗ

  • @MasterMGP
    @MasterMGP 2 года назад +323

    ಕನ್ನಡದ ಮೈಕಲ್ ಜಾಕ್ಸನ್ ❤️

    • @aShWa542
      @aShWa542 Год назад +9

      One and only appu sir broo❤🙏😢

    • @lokeshn1713
      @lokeshn1713 Год назад +7

      ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು

    • @ramakrishnanaduvinmani7446
      @ramakrishnanaduvinmani7446 Год назад +5

      @@lokeshn1713 mele likes noddo kanda avaga gottagatte

    • @umeshteja1431
      @umeshteja1431 Год назад +4

      @@ramakrishnanaduvinmani7446 lo kanda appu boss song ge hogi nodidre allu kuda saviraru like biddirtave bidu

    • @ashokaashoka2067
      @ashokaashoka2067 8 месяцев назад

      ಹೌದು ಸರ್ ಮತ್ತೆ ಸಿನಿಮಾ ಮಾಡಬೇಕು

  • @manjunathasrmanju8684
    @manjunathasrmanju8684 4 года назад +159

    Vinod sir evrna Dancing function lli judge agi tagoli meaningful ge erutte ok adunna Bittu dance gottiralla antavrna tagoltare west edu sari ansidre like madi....ok

  • @madivalappahongal3319
    @madivalappahongal3319 4 года назад +224

    ಇವರು ಸಿನಿಮಾ ಮತ್ತೆ ಮಾಡಬೇಕು ಅನೋದು ನನ್ನ ಆಸೆ

  • @SatishSatish-bd5ow
    @SatishSatish-bd5ow 6 лет назад +203

    ನಮ್ಮ ಹತ್ತಿರ ಹಣ ಇರುವತನಕಬಂಧುಗಳು.

  • @srurlionofurounfarest4197
    @srurlionofurounfarest4197 5 лет назад +2815

    ಇವರು ಮತ್ತೆ ಸಿನಿಮಾ ಮಾಡಬೇಕು ಅನ್ನುವರು ಒಂದು like ಕೊಡಿ ....

  • @jyotisp7653
    @jyotisp7653 4 года назад +285

    💯% true song 🔥🔥 ಈ ಜಗತ್ತಿನಲ್ಲಿ ಯಾರು ನಮ್ಮವರಲ್ಲ ದುಡ್ಡೆ ದೊಡ್ಡಪ್ಪ ..........

  • @girishyash5885
    @girishyash5885 6 лет назад +71

    ನಿಜ ಸರ್ ಯಾರಿಗೂ ಯಾರು ಎಲ್ಲ ಹವರವರ ಜೇವನ ಹವರೆ ನೋಡಿಕೊಳ್ಳಬೇಕು

    • @manojtg4589
      @manojtg4589 2 года назад +1

      I like ur line bro I love u bro 😭😭

    • @mohann2289
      @mohann2289 8 месяцев назад

      *ಅ

  • @rameshkoralli2046
    @rameshkoralli2046 2 года назад +33

    ನೀವೇ ಮಾಡಿದ್ರೆ ಮದುವೆ ಅಂತ್ರಿ...
    ನಾವೇ ಆದ್ರೆ ಪ್ರೀತಿ ಅಂತ್ರಿ 👌🏾👌🏾👌🏾

  • @aShWa542
    @aShWa542 Год назад +170

    Respect button for Vinod rajkumaar sir >>>>>❤

  • @mohann2289
    @mohann2289 8 месяцев назад +6

    ಮನುಷ್ಯನನ್ನು ಪ್ರೀತಿಸಬೇಕು, ಗೌರವಿಸಬೇಕು ಆದರೆ ಭಗವಂತನ ಮಾತ್ರ ನಂಬಬೇಕು.
    ಮನುಷ್ಯನ ಜೀವನ ಬಣ್ಣ ಇರೋವರೆಗೆ, ಆಮೇಲೆ ಅವನ ಕಥೆ ಮುಗಿಯಿತು.

  • @dboss8372
    @dboss8372 2 года назад +42

    ಡಾನ್ಸ್ ಕಿಂಗ್ ವಿನೋದ್ ರಾಜ್ ಅಣ್ಣಾ ಅವರಿಗೆ ನನ್ನ ಒಂದು ಸಲಾಂ ❤️❤️❤️🙏🙏💐💐💐💐

  • @harshavardhanharshavardhan330
    @harshavardhanharshavardhan330 2 года назад +8

    ಯಾರಿಗೆ ಯಾರೂ ಇಲ್ಲಾ. 😔😔ಸಂಬಂಧಗಳೆಲ್ಲ ಸಂಪಾದನೆಗೆ ಬರೋದು...

  • @Kannadiga1085
    @Kannadiga1085 Год назад +41

    ಅಪ್ಪು ಇವರನ ನೋಡಿ ಡಾನ್ಸ್ ಕಲಿತ್ತಿರಬೇಕು❤🎉

  • @SUREKHAPK-zk2dp
    @SUREKHAPK-zk2dp Год назад +15

    ಎಷ್ಟು ಸಾರಿ ಕೇಳಿದರು ಸಾಲದು.. ಈ ಹಾಡು ಮನಸಿಗೆ ಎಷ್ಟು ಹಿತಾ ಅನ್ಸುತ್ತೆ.. ಅದ್ಬುತ ಸಾಹಿತ್ಯ ಸರ್

  • @yuvarajkamath7104
    @yuvarajkamath7104 Год назад +27

    ಜೀವನದ ಸತ್ಯ ಈ ಹಾಡಿನಲ್ಲಿ

  • @NAVEENKUMAR-jc6jl
    @NAVEENKUMAR-jc6jl 3 года назад +95

    ಬದುಕಿನ ಬOದು ಪ್ರೀತೀಯೆ ಎOದು
    ತಿಳಿದಲೇ ಇರುವ ಜಾಣ ದಡ್ಡ ರೀ ರೀ ರೀ ...
    ಯಾರಿಗೆ ಯಾರು ಇಲ್ಲರಿ....👌👌 lyircs entire song ...suitable vinodraj ..👏❤👌

    • @BhuvanaReddy.1705
      @BhuvanaReddy.1705 2 года назад

      ತಿಳಿದುಕೊಳ್ಳದಿರುವ ಜಾಣ ದಡ್ಡ ರೀರೀರೀ...... ✨

  • @kumarhugar7089
    @kumarhugar7089 5 лет назад +276

    ಮೂರು ಘಳಿಗೆ ಬಾಳಿನೊಳಗೆ ,
    ಪ್ರೀತಿ ಮಾಡ್ರಿ ಒಂದು ಘಳಿಗೆ.
    ವಾಹ್ ಎಂತಹ ಅದ್ಬುತ ಸಾಹಿತ್ಯ ..
    Tremendous music ... Excellent singing .. Vinod raj sir always super dance king 👏👏👏👏👏👏👏👏

  • @esusss2788
    @esusss2788 2 года назад +163

    No doubt at all He is Number 1 dancer of Kannada film industry....

  • @khyatannadadagoud735
    @khyatannadadagoud735 3 года назад +30

    ಸತ್ಯಕ್ಕೆ ಸಮೀಪದ ಹಾಡು..

  • @harishb.ravikumar292
    @harishb.ravikumar292 2 года назад +27

    ನನ್ನ ಮನಸ್ಸು ಬೇಸರ ಕಳೆಯಲು ಲೆಕ್ಕವಿಲ್ಲದಷ್ಟು ಬಾರಿ ಕೇಳುವ ಗೀತೆ

  • @ಮಹದೇವ್ಕನ್ನಡಿಗ

    ಯಾರಿಗೆ‌ ಯಾರು ಇಲ್ರೀ

  • @sa..6195
    @sa..6195 2 года назад +13

    hamsalekha sir lyrics & music ಅಂದ್ರೆ ಸುಮ್ನೆನಾ goose bumps yav rehman _yav arjun janya only hamsalekha ಅರ್ಥ ಪೂರ್ಣ lyrics

  • @paramhiremath8416
    @paramhiremath8416 6 месяцев назад +51

    2024 ಈ ಹಾಡು ಕೇಳುವವರು ಲೈಕ್ ಮಾಡಿ

  • @manjakuk.r8454
    @manjakuk.r8454 26 дней назад +1

    ಬಹುಶ‌ಃ ಹಂಸಲೇಖ ಸರ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಲ್ಲದೇ ಇದ್ದಿದ್ರೆ ನಮ್ಮ ಚಿತ್ರರಂಗಕ್ಕೆ ಸಂಗೀತ ಕ್ಷೇತ್ರದಲ್ಲಿ ತುಂಬಾ ನಷ್ಟ ಆಗ್ತಾ ಇತ್ತು
    ಜೈ ನಾದಬ್ರಹ್ಮ

  • @gopalakrishnahr4287
    @gopalakrishnahr4287 4 года назад +187

    2020 Alli yaru keltidira

  • @sureshb6866
    @sureshb6866 Год назад +7

    ಇ ಹಾಡಿನ ಅರ್ಥ ನಿಜವಾದ ಅನುಭವಿಸಿದೋರ್ಗೆ ಗೊತ್ತು 🌹♥️💜💕💞👌👌ಸೂಪರ್ 👍

  • @kushal_17kush
    @kushal_17kush Год назад +27

    Such a flexible dancer he is in those days
    This song is enough to prove he is really a "dance raja dance"
    All moves are treat to watch in this song
    ತುಂಬಾ ಚೆನ್ನಾಗ್ ಕುಣಿತಾರಪ್ಪ ನಮ್ ನೃತ್ಯ ರಾಜ 😍

    • @kothval5379
      @kothval5379 9 месяцев назад

      Adhun kannada alle helapa devru

    • @kushal_17kush
      @kushal_17kush 9 месяцев назад

      @@kothval5379 ಸರಿ ಅಣ್ಣ ಆಯ್ತು 👍

  • @srinidhihs921
    @srinidhihs921 Год назад +3

    ನೀವು ಮಾಡಿದ್ದರೆ ಮದುವೆಯಂತೆ ನಾವೆ ಆದರೆ ಪ್ರೀತಿಯಂತೆ❤❤❤

  • @rajesabnadaf4126
    @rajesabnadaf4126 3 года назад +2

    ಲವ್ ಮೆರೆಜ್ ಆಗಿದ್ದಕ್ಕೆ. ಈ ಪರಸ್ಥಿತಿನಾ.

  • @jayahsreepp7834
    @jayahsreepp7834 5 лет назад +41

    En song guru.... preethina pls preethsi..... 👏👏 👏👏 👏and song meaning is ultimate........ sir ur a superb excellent dancer.👌👌👌👌👌👌👌👌👏👏👏👏👏👏

  • @nagalakshmiba1607
    @nagalakshmiba1607 2 года назад +2

    Nijavaaglu olle dancer. Avranna yavdaadru dance showge judge maadudre avru thumba deserve maadthare. Please do it.

  • @shankartalavar6695
    @shankartalavar6695 Год назад +6

    ಇದು ಲೀಲಾವತಿ,ವಿನೋದ್ರಾಜ್ ಮತ್ತು ರಾಜಕುಮಾರ್ ಅವರಿಗೆ ಸಂಭಂದಿಸಿದ ಹಾಡು. ತುಂಬಾ ಅರ್ಥ ಗರ್ಭಿತವಾಗಿದೆ

  • @karigowdagowda7951
    @karigowdagowda7951 Год назад +2

    💯 Nijja sir e sangu yaru bardur avrge kotti namanu gallu namsakar gallu . 💯 Sathiya

  • @sahanarcsaanu8058
    @sahanarcsaanu8058 3 года назад +50

    Best dancer of our kannada film industry

  • @shobhaspoorthi4613
    @shobhaspoorthi4613 6 лет назад +85

    This song meaning correct.yarige yaru illa....

  • @vinayakkosur8216
    @vinayakkosur8216 5 лет назад +62

    100 %200 ಕರೇಟ Boss👌👌

    • @online2775
      @online2775 Год назад

      ಇನ್ನು ಕರೆಂಟ್ ಪ್ರಿ ರೀ😅

  • @mukeshkumar-xx2jf
    @mukeshkumar-xx2jf 5 лет назад +38

    Snehaloka movie songs were awesome, each and every song from this movie was superb and fantastic star cast miss these kind of movies and songs.

  • @dchandan45
    @dchandan45 7 лет назад +185

    karnataka dence king boss nevu 💕

  • @Raviteja-ur1zs
    @Raviteja-ur1zs 8 месяцев назад +2

    Song super excited about the movie

  • @maheshh.m426
    @maheshh.m426 2 года назад +4

    ಮೈಕಲ್ ಜಾಕ್ಸನ್ ವಿನೋದ್ ರಾಜ್ ಸರ್

  • @sarellaandrew1525
    @sarellaandrew1525 2 года назад +2

    సూపర్ song సూపర్ music ea adu madi davarige నన్న dhanyavadagalu intha hadu kelidare manasuge nemmadi.

  • @BasavarajBalegar-ne7ke
    @BasavarajBalegar-ne7ke 2 месяца назад +3

    ನನಗೆ ತುಂಬಾ ಇಸ್ಟ ಆದ ಸಾಂಗ್ಸ್

  • @anand.banand.b3524
    @anand.banand.b3524 Год назад +3

    ಒಬ್ಬ ವ್ಯಕ್ತಿ ಪ್ರೀತಿಗಿಂತ ವಿಶ್ವಾಸಕಿಂತ.
    ಹಣ.ಹಣ.ಹಣ.ಇದು.ಇದ್ರೆ.ಎಲರೂ

  • @showkeyvidhu7549
    @showkeyvidhu7549 4 года назад +37

    India star Vinod sir
    Dance star Vinod sir
    Super star Vinod sir

  • @kothval5379
    @kothval5379 8 месяцев назад +3

    2:35 ನಂಗೆ ತುಂಬಾ ಇಷ್ಟ ಆಯ್ತು ❤❤❤

  • @swetha.swetha6858
    @swetha.swetha6858 Год назад +3

    Correct sir nane ade problem nanage muge ide chikaadu nane nodikolitini sir

  • @nagarajnrnagu4434
    @nagarajnrnagu4434 3 года назад +2

    Eginaa ಜನರೇಷನ್ ge takka song 👍

  • @niveditham3614
    @niveditham3614 4 года назад +31

    Evergreen song 🥰👌🏻 very meaningful ♥️

  • @sharanukalashetty596
    @sharanukalashetty596 4 года назад +9

    ಯಾರಿಗೆ ಯಾರು ಇಲ್ಲರೀ ನಮಗೂ ನಾವೇ ಇರಿ

  • @mahendrav5280
    @mahendrav5280 6 лет назад +3

    Suprb dance... ivru saha movies maadbekiththu .. kind hearted person..

  • @ajeetmastammanavar8368
    @ajeetmastammanavar8368 11 месяцев назад +2

    This is my favorite song because every single word of this song is about my life and this song is about my people🙄😬😔
    Thank you so much rajesh krishnan sir❤💐

  • @lakshmib6825
    @lakshmib6825 5 лет назад +250

    Anyone missing him ryt now🙁🙁.. Becz he is perfect judge for dance shows... but no one giving chance for him😣😣😏😏

    • @prajwal9399
      @prajwal9399 2 года назад +7

      Kannada industry li idda nepotism avagin time li

    • @purvalinamdar6523
      @purvalinamdar6523 2 года назад +1

      Yes correct ❤️

    • @madhushree5485
      @madhushree5485 Год назад

      Yes 😢 & his dance raja dance movie is one of the my fvrt movie 😊

    • @obannanayak9078
      @obannanayak9078 Год назад

      Ollevrige kaala illa bro

    • @masterprince2814
      @masterprince2814 Год назад

      He's so genuine and only actor who has no haters ❣️❣️🥰

  • @BojaBojaraja
    @BojaBojaraja Год назад +1

    Super song sir

  • @maheshkckm7327
    @maheshkckm7327 4 года назад +38

    The best talented dancer forever.

  • @unknown-bu9zg
    @unknown-bu9zg 3 года назад +2

    100000%%%%%% really sir yaarigu yaaru illa

  • @basunaik3135
    @basunaik3135 Год назад +4

    ಯಾರಿಗೆ ಯಾರು ಇಲ್ರಿ ದುಡ್ಡು ಇದ್ರೆ ಎಲ್ಲ ನಮ್ಮ ಹಿಂದೆ ರೀ 😎💯👍🏻

  • @Gowri-sp1wx
    @Gowri-sp1wx Год назад

    Rajesh kshrinan sir en adbutavagi hadidare song nodri.. hamsaleka sir lyrics Rajesh sir voice wow... Jeevana, jeevanadali iro sambadagala bagge ondu song le helidare.. adre enta viparyasa nodi Rajesh sir ge Kannada indesty avrge avakasa vilde hege moole gumpu madtidare nodi..

  • @nagarajkatimani1459
    @nagarajkatimani1459 11 месяцев назад +3

    Nijvagalu sir yaarige yaaru Ella

  • @ShivuKumar-gi9hb
    @ShivuKumar-gi9hb 10 месяцев назад +1

    Byutifull meaning song

  • @punith4590
    @punith4590 2 года назад +3

    nanna jeevanakke suit ago song.....

  • @dboss8372
    @dboss8372 9 месяцев назад +2

    ವಿನೋದ್ ಅಣ್ಣ ನೀವು ನಿಮ್ಮ ಡ್ಯಾನ್ಸ್ ಅಲ್ಟಿಮೇಟ್ ❤❤❤

  • @karibasappaavina7469
    @karibasappaavina7469 6 лет назад +318

    Old is gold yariga yaru ilre I am from Delhi this song made me learn Kannada really it's sweet language

  • @channabasavanagadadinni3383
    @channabasavanagadadinni3383 3 года назад +1

    Sir Nooraru Manassu galanna geddidira dukha padabedi Arogyavagiri,you &your Family god bless you♥️♥️♥️♥️♥️♥️

  • @naveenad3454
    @naveenad3454 3 года назад +33

    Big fan of Vinod Raj🙏

  • @madhumadhu4411
    @madhumadhu4411 Год назад +2

    Bandugale aste reeee😢😢😢😢

  • @amnullkhn3630
    @amnullkhn3630 Год назад +4

    ಮೈ ಫೇವರೆಟ್ ಸಾಂಗ್

  • @karigowdagowda7951
    @karigowdagowda7951 Год назад +1

    Vindu Raj sir king ede sathya ede nijjavada jivana 💯 nija

  • @sabannasabu6922
    @sabannasabu6922 Год назад +3

    ಸಂಬಂಧದ ಬೆಲೆಗೆ ಅರ್ಥ ಇಲ್ಲದ ಆಗಿದೆ ಈ ಜಗತ್ತಿನಲ್ಲಿ 👿

  • @mallikarjunnandapur6186
    @mallikarjunnandapur6186 Год назад +2

    ಸೂಪರ್ ಹಂಸಲೇಖ ಸರ್

  • @manjappa.cmanjappa.c2844
    @manjappa.cmanjappa.c2844 11 месяцев назад +3

    Appa Amma ....miss u lottttttt😢😢

    • @maheshyavagal777
      @maheshyavagal777 10 месяцев назад

      We are with you bro.. Please don't feel like that ❤

  • @aishwaryapramod2931
    @aishwaryapramod2931 2 года назад

    Super dins and super songs

  • @abhayabhay6964
    @abhayabhay6964 8 месяцев назад +3

    ಏನ್ ಹೇಳೋದು ಗುರು ಚನ್ನಾಗಿ ಇದ್ರೆ ಎಲ್ಲ ಸರಿ? ಇಲ್ಲ ಅಂದ್ರೆ ಏನು ಇಲ್ಲ 👆

  • @nagarajaganikalu8884
    @nagarajaganikalu8884 Год назад +2

    ನಿಜ ಇದು ಸಾಂಗ್ ಕೇಳದ ಮೇಲಿ ನನಗು ಈಗೆ ಅನಿಸುತ್ತೆ 🙏🙏🙏

  • @Uday_Power
    @Uday_Power 3 года назад +6

    *ಯಾರಿಗೆ ಯಾರು ಇಲ್ರಿ ಲಿರಿಕ್ಸ್*
    *ಯಾರಿಗೆ ಯಾರು ಇಲ್ರಿ*
    *ಬಂಧುಗಳೆಲ್ಲ ಸುಳ್ರಿ*
    *ಅಂತಸ್ತೇ ಮುಖ್ಯಾ ರಿ*
    *ವರ್ಚಸ್ಸೇ ಲೆಕ್ಕಾ ರಿ*
    *ಪ್ರೀತ್ಸಿದ್ದೇ ತಪ್ಪಂದ್ರೆ*
    *ನಾವಿನ್ನೇನ್ ಹೇಳೋದ್ರಿ*
    *ಎತ್ತಿಗೆ ಜ್ವರ ಬಂದ್ರೆ ರಿ*
    *ಎಮ್ಮೆಗೆ ಬರೆ ಹಾಕ್ತಾರಿ*
    *ಯಾರಿಗೆ ಯಾರು ಇಲ್ರಿ*
    *ಬಂಧುಗಳೆಲ್ಲ ಸುಳ್ರಿ*
    *ಅಪ್ಪ ಹಾಕಿದ ಮರ ಅಂತ*
    *ಹಗ್ಗ ಕಟ್ಟಿ ನೇಣ್ ಹಾಕೊಳ್ತಾರಲ್ರಿ*
    *ಹಳೆ ನೀರು ಹೋಗಿ ಹೊಸ ನೀರು*
    *ಬಂದ್ರೆ ಬೇಡ ಅನ್ನಬಾರದ್ರಿ*
    *ರಿ ರಿ ರಿರಿರಿ ರಿರಿ ರಿರಿರಿ*
    *ಬಣ್ಣ ಜಾತಿಅಂತ ದೇವ್ರೆ ಸಾವಿರ*
    *ತಪ್ಪು ಮಾಡಿ ಕುಂತಿದಾನಲ್ರಿ*
    *ಪ್ರೀತಿ ಮಾಡಿ ಅವನ ತಪ್ಪನ್ನೆಲ*
    *ಸರಿ ಮಾಡೋದ್ ಒಳ್ಳೇದ್ ಕಣ್ರಿ*
    *ಮೂರು ಘಳಿಗೆ ಬಾಳಿನೊಳಗೆ*
    *ಪ್ರೀತಿ ಮಾಡಿ ಒಂದು ಘಳಿಗೆ*
    *ಮನಸನು ಕಲ್ಲು ಮಾಡಿದಿರಿ*
    *ಮಸೆದು ಮಸೆದು ಬೆಂಕಿ ತಂದಿರಿ*
    *ದ್ವೇಷದ ಬೆಂಕಿಯ ಬೆಳಕಲಿ*
    *ನಮ್ಮನು ಬಾಳಿ ಎಂದಿರಿ*
    *ಬದುಕಿನ ಬಂದು ಪ್ರೀತಿಯೆ ಎಂದು*
    *ತಿಳಿದು ಕೊಳ್ಳದಿರುವ ಜಾಣ ದಡ್ಡ ರಿ*
    *ಯಾರಿಗೆ ಯಾರು ಇಲ್ರಿ*
    *ಬಂಧುಗಳೆಲ್ಲ ಸುಳ್ರಿ*
    *ಅಂತಸ್ತೇ ಮುಖ್ಯಾ ರಿ*
    *ವರ್ಚಸ್ಸೇ ಲೆಕ್ಕಾ ರಿ*
    *ಪ್ರೀತ್ಸಿದ್ದೇ ತಪ್ಪಂದ್ರೆ*
    *ನಾವಿನ್ನೇನ್ ಹೇಳೋದ್ರಿ*
    *ಎತ್ತಿಗೆ ಜ್ವರ ಬಂದ್ರೆ ರಿ*
    *ಎಮ್ಮೆಗೆ ಬರೆ ಹಾಕ್ತಾರಿ*
    *ಯಾರಿಗೆ ಯಾರು ಇಲ್ರಿ*
    *ಬಂಧುಗಳೆಲ್ಲ ಸುಳ್ರಿ*
    *ಕೊಲೆ ಮಾಡಿದರು ಜೈಲು ಹಾರಿದರು*
    *ಕ್ಷಮೆ ಕೇಳುತಾರಿ*
    *ಲಂಚ ನುಂಗಿದರು ದೇಶ ಮಾರಿದರು*
    *ಅಪಿಲ್ ಹೊಗುತಾರಿ*
    *ರಿರಿ ರಿರಿರಿ ರಿರಿ ರಿರಿರಿ*
    *ಬಿಡೋದಿಲ್ಲ ಅಂತ ನದಿ ನೀರುಗಳ* *ಬಿಡ್ತಾಇದೀವಲ್ರಿ*
    *ಪ್ರೀತಿ ಮಾಡಿದವ್ರ ಒಮ್ಮೆ ಕ್ಷಮಿಸಲು*
    *ಮುಖ ನೋಡ್ತಿರಲ್ರಿ*
    *ನೀವು ಮಾಡ್ದ್ರೆ ಮದುವೆಯಂತೆ*
    *ನಾವೆ ಆದ್ರೆ ಪ್ರೀತಿ ಅಂತೆ*
    *ಭರತನ ತಾಯಿ ಶಕುಂತಲ*
    *ಮದುವೆ ಆಗಿಯೆ ಹೆತ್ತಳಾ*
    *ಯಾರೆ ನೀನು ಅಂದರು*
    *ರುಜುವಾತ್ ಮಾಡದೆ ಬಿಟ್ಟಳಾ*
    *ಬದುಕಿಗೆ ಎಂದು ಪ್ರೀತಿ ಯೆ ಬಂದು* *ತಿಳಿದುಕೊಳ್ಳದಿರುವಾ ಜಾಣ ದಡ್ಡ ರಿ*
    *ಯಾರಿಗೆ ಯಾರು ಇಲ್ರಿ*
    *ಬಂಧುಗಳೆಲ್ಲ ಸುಳ್ರಿ*
    *ಅಂತಸ್ತೇ ಮುಖ್ಯಾ ರಿ*
    *ವರ್ಚಸ್ಸೇ ಲೆಕ್ಕಾ ರಿ*
    *ಪ್ರೀತ್ಸಿದ್ದೇ ತಪ್ಪಂದ್ರೆ*
    *ನಾವಿನ್ನೇನ್ ಹೇಳೋದ್ರಿ*
    *ಎತ್ತಿಗೆ ಜ್ವರ ಬಂದ್ರೆ ರಿ*
    *ಎಮ್ಮೆಗೆ ಬರೆ ಹಾಕ್ತಾರಿ*
    *ಯಾರಿಗೆ ಯಾರು ಇಲ್ರಿ*
    *ಬಂಧುಗಳೆಲ್ಲ ಸುಳ್ರಿ*
    *ಅರ್ಥಪೂರ್ಣ ಸಾಹಿತ್ಯ* 👌👌👌👌👌
    *ಧನ್ಯವಾದಗಳು* 🙏🙏🙏🙏🙏

  • @manjunathpawadi8421
    @manjunathpawadi8421 Год назад +1

    ನಮ್ಮ ಬಾಳು ಹಿಗೆ ಆಗಿದೆ😢😢😢😢😢😢😢😢😢😮😮😮😮😮

  • @firozcena2900
    @firozcena2900 4 года назад +67

    Appu ,yash I'm a no 1dancer in sandalwood...until real no 1dancer entres Vinod Raj

  • @gooliesports3768
    @gooliesports3768 3 года назад

    💯 pakka Sathya guru

  • @rameshrammi2700
    @rameshrammi2700 4 года назад +21

    ಪ್ರೀತಿಗೆ ಅರ್ಥವಾದ ಸಾಂಗ್ 💐💐💐💐

    • @maheshyavagal777
      @maheshyavagal777 10 месяцев назад

      Preeti... 😅😂....
      Eee song gold digger ge alla ri.. Bro 😎...

  • @sachin1991ish
    @sachin1991ish 2 года назад +2

    Inta olle dancer na use madkole ilvalro namma industry

  • @vinayvinnivinni5040
    @vinayvinnivinni5040 Год назад +3

    My favourite song😍😚

  • @sangeethageetha3562
    @sangeethageetha3562 Год назад +1

    E song alli adiru ondodu lines galu estu satya 👌👌 song

  • @YNP5043
    @YNP5043 6 лет назад +53

    ಸೂಪರ್ ಡ್ಯಾನ್ಸ್ ಸಾರ್

  • @Sharandk-t4y
    @Sharandk-t4y 10 месяцев назад +2

    ♥️♥️🔥Altiment song vinodraj sir♥️♥️🔥

  • @shanthikumari3665
    @shanthikumari3665 3 года назад +12

    Vinod Raj is a good dancer ,what an ease in his body !!!! ❤️💐😍🥰👌🙌, Industry didn't use him well. 😌

  • @ashokkarabi4872
    @ashokkarabi4872 2 года назад

    Super ser super

  • @lifeneeds5882
    @lifeneeds5882 3 года назад +20

    He was the best dancer in KFI.. No one can fill that place..

  • @IncharaInchu-mw2hd
    @IncharaInchu-mw2hd Год назад +2

    100% correct yarige yaru illa bandugalella sullu💔💔💔💔

  • @anandkumar6220
    @anandkumar6220 3 года назад +24

    Vinod sir superb 🔥🔥

  • @prashanathkulal1599
    @prashanathkulal1599 9 месяцев назад +1

    Yen swag guru 🥰 ah mass dance 🕺 super

  • @meghagoudr7317
    @meghagoudr7317 5 лет назад +4

    Bharathana tayi shakuntala maduve aagiye Hettala.... Yaare neenu andaru rujuvat madade bittala.... Heart touching lines

  • @praveenhedage8106
    @praveenhedage8106 8 месяцев назад +1

    What a line🎉🎉

  • @yogeshac9594
    @yogeshac9594 7 лет назад +38

    my favorite song love Vinodraj sir superrrrrrrrrrrr song

  • @madhangagan9532
    @madhangagan9532 Месяц назад +1

    My whole life experience in this song bandu balaga sambandha ankondu idre aste adrallu badavara manne maklana tulivodu e sambandha 😢

  • @niranjangn6320
    @niranjangn6320 6 лет назад +15

    HAMSALEKA THE LEGEND