ರಾಗಿ ಮಾಲ್ಟ್ /Home made Ragi malt powder/1year+baby ragi malt/healthy ragi malt for Elders.
HTML-код
- Опубликовано: 12 янв 2025
- Instagram:www.instagram....
Facebook:www.facebook.c...
ರಾಗಿ ಮಾಲ್ಟ್ ಮಾಡಲು ಬೇಕಾದ ಕಾಳುಗಳು/ಪ್ರಮಾಣ
1.ಆರು ತರಹದ ಸಿರಿಧಾನ್ಯ (Millets)-250g
7. ಅಲಸಂದೆ ಕಾಳು-250g
8.ಹುರುಳಿ ಕಾಳ-250g
9.ಉದ್ದಿನ ಬೇಳೆ -250g
10.ಅವರೆಕಾಳು -250g
11.ಎರಡು ತರಹದ ಬಟಾಣಿ -250g
13.ಮಡಿಕೆ ಕಾಳು -250g
14.ಎರಡು ತರಹದ ಕಡಲೆ ಕಾಳು -250g
15. ಶೇಂಗಾ ಬೀಜ-500g
16.ಹೆಸರು ಕಾಳು -500g
17.ಬಾರ್ಲಿ ಅಕ್ಕಿ-250g
18. ಮೆಂತ್ಯ ಕಾಳು -500g
19.ಅಗಸೆ ಬೀಜ -500g
20.ಸಬ್ಬಕ್ಕಿ-250g
21.ಬಾದಾಮ -500g
22.ಎರಡು ತರಹದ ರಾಜ್ಮ -250g
24. ಕಲ್ಲಂಗಡಿ ಬೀಜ -250g
25.ಸೂರ್ಯಕಾಂತಿ ಬೀಜ -250g
26. ಕುಂಬಳಕಾಯಿ ಬೀಜ-250g
27.ಸೌತೆಕಾಯಿ ಬೀಜ -250g
28. ವಾಲ್ ನಟ್ಸ್ , (ಆಕ್ರೋಟ್)-250g
29.ರಾಗಿ-6kg
30.ರಾಜಮುದ್ದಿ ಅಕ್ಕಿ-250g
Super dear