An ode to SPB: Part 2 | Ede Tumbi Haaduvenu | | Episode 5 | Highlights

Поделиться
HTML-код
  • Опубликовано: 14 дек 2024

Комментарии • 507

  • @acchuchiruacchuchiru3872
    @acchuchiruacchuchiru3872 3 года назад +3

    ದೇವರು ನಿಮಗೆ ಒಳ್ಳೆ ಆಶೀರ್ವಾದ ಮಾಡಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ನೀವು ಗೆದ್ದು ಬನ್ನಿ ಸೂರ್ಯಕಾಂತ್ ಆಮ್ಮ ಆಶೀರ್ವಾದ ನಿಮಗೆ ಇರುತ್ತೆ ನೀವು ತುಂಬಾ ಚೆನ್ನಾಗಿ ಹಾಡ್ತೀರಾ 🙏🙏🙏l love Amma👩‍👦

  • @jayalakshmichandrashekar4240
    @jayalakshmichandrashekar4240 3 года назад +81

    ಹೆತ್ತ ತಾಯಿ ದೇವರು ಜೊತೆಗೆ ಕಂದ ಸೂರ್ಯ ಕಾಂತ್ ಅದ್ಭುತ ಅತ್ಯುತ್ತಮ ಶ್ರೇಷ್ಠ ಗಾಯನ ಸೂಪರ್ ❤👍♥️👌🙏🙏🌹🌹🌹😘ಪಂಚಾಕ್ಷರಿ ಗವಾಯಿ ಅಜ್ಜಯ್ಯ ಅಪ್ಪಾಜಿ ಕರುನಾಡ ದೇವರು ಅಪ್ಪಾಜಿ ದೇವರು ರಾಜಕುಮಾರ್ ಅವರ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಸದಾ ಇದೆ ಸೂರ್ಯ ಕಾಂತ್

  • @sharathsharu5354
    @sharathsharu5354 3 года назад +63

    Realy thanks collors kannada. ಸೂರ್ಯಕಾಂತ್ ನಿಮ್ಮ ಪ್ರತಿಭೆಗೆ ನಾನು ಮುಖನಾಗಿದ್ದೇನೆ. ನೀವು ಈ ಹಾಡಿನಕಾರ್ಯಕ್ರಮ ದಲ್ಲಿ ನೀವು ಗೆದ್ದಿಧೀರಿ

  • @vasanthabaradkasingerb9
    @vasanthabaradkasingerb9 Год назад +7

    ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡಲು ಎಸ್ ಪಿ ಬಾಲಸುಬ್ರಹ್ಮಣ್ಯಂ ಗುರುಗಳ ತೀರ್ಪುಗಾರರಾಗಿ ಇರುವಾಗ ಅದ್ಭುತವಾಗಿತ್ತು

  • @adithyakumarv5370
    @adithyakumarv5370 3 года назад +40

    ಇವತ್ತಿನ ದಿನ ಎಲ್ಲ ದೊಡ್ಡವರು ತಿಳಿದವರಿಗೆ ಮಣೆ ಅಕ್ತರೆ ಅಂತದ್ರಲ್ಲಿ ಕಲರ್ಸ್ ಕನ್ನಡದ ಈ ಪ್ರಯತ್ನ ತುಂಬಾ ಶ್ಲಾಘನೀಯ ಧನ್ಯವಾದಗಳು....❤️ ನಿಮ್ಮ ತಂಡಕ್ಕೆ 👏 ಇಂತಹ ಪ್ರತಿಭೆಗಳು ಇನ್ನೂ ಇದರೆ ದಯವಿಟ್ಟು ಪ್ರೋತ್ಸಾಹಿಸಿ....🙏🙏

  • @SushanthMunna-ug2nf
    @SushanthMunna-ug2nf 10 месяцев назад +1

    ColorskannadaAjaytumbhiAaduvenuseason1 2super❤❤❤❤❤❤❤❤❤❤

  • @sharanchandrakalapatil5387
    @sharanchandrakalapatil5387 3 года назад +126

    ಸೂಪರ್ ಗುರು ಬಸವಣ್ಣನವರು ಮತ್ತು ಶರಣರ ನಾಡಿನಿಂದ ಬಂದಿದ್ದಾನೆ .ಸೂರ್ಯಕಾಂತನಿಗೆ ಜನ ಬೆಂಬಲ ನೀಡುತ್ತಾರೆ.👌💐

  • @boy-om8hu
    @boy-om8hu 3 года назад +156

    ಸೂ- ಸೂಯ೯ನಂತೆ ಪ್ರಜ್ವಲಿಸು
    ಯ೯- ಯಾರು ನಿನ್ನನ್ನು ಹಾಗುವುದಿಲ್ಲ ಸೋಲಿಸಲು
    ಕಾಂ -ಕನಾ೯ಟಕದ ಮನೆ ಮನೆಗೂ ತಲುಪಲಿ ನಿನ್ನ ಪ್ರತಿಭೆ
    ತ್- ತಾಯಿಯ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ all the best bro 🙏🙏💞💞

  • @Nachubolantur
    @Nachubolantur 3 года назад +23

    ಕಲೆಗೆ ಬೆಲೆ ಕಟ್ಟೋಕ್ಕಾಗಲ್ಲ ಅಂತ ಕೇಳಿದ್ದೆ...ಇವತ್ತು ಈ ವೀಡಿಯೊ ಮೂಲಕ ನೋಡ್ತಿದ್ದಿನಿ..... ದೇವರು ನಿಮಗ್ಗೆ ಯಶಸ್ಸು ನೀಡಲಿ..ನಿಮ್ಮ ಪ್ರಯತ್ನ ವೇ ನಿಮ್ಮ ಬಲ....❤️❤️❤️Lv u Surya Brother 😊😊

  • @SushanthMunna-ug2nf
    @SushanthMunna-ug2nf 10 месяцев назад +1

    SuperAjaytumbhiAaduvenuseason1❤❤❤

  • @prakashhprakashh9221
    @prakashhprakashh9221 3 года назад +4

    ತಾಯಿ ಪ್ರೀತಿಗಿಂತ ಇನ್ನೇನಿದೆ ಆ ಮಾತು ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಆಶೀರ್ವಾದ

  • @appuboss1703
    @appuboss1703 3 года назад +6

    Northa karnatakadalli ee tara saviraru prathibhegalu ive.. Thanks to Colors Kannada.. Thanks to Ede thumbi haaduvenu team... Great Suryakanth.. Nimage nimma thayiya dodda ashirvada ide mattu nammellara bembala ide.. God bless you

  • @keerthids4432
    @keerthids4432 3 года назад +53

    ಗೆದ್ದು ಬನ್ನಿ ಸೂರ್ಯ 🙏🏻ಸೂಪರ್

  • @rangaswamylk9088
    @rangaswamylk9088 3 года назад +2

    ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಕಲರ್ಸ್ ಕನ್ನಡ ಚನಾಲ್ಗೆ

  • @udayuppi2298
    @udayuppi2298 3 года назад +26

    ಸೂಪರ್ ಅಣ್ಣಾ ನಿಮ್ಮ ಧ್ವನಿ ಇನ್ನು ಚೆನ್ನಾಗಿರಲಿ ನಮ್ಮ ಸ್ಫೂರ್ತಿ

  • @shrikrishnaelectrical7305
    @shrikrishnaelectrical7305 3 года назад +1

    ಸರ್ ಈ ವಿಡಿಯೋ ನೋಡಿ ನನಗೆ ಬಹಳ ಇಷ್ಟ ಆಯ್ತು ಇಂತಹ ಹಳ್ಳಿ ಜನರಿಗೆ ಪ್ರೋತ್ಸಾಹ ನೀಡಿ ಎಂದು ಕೇಳುತ್ತೇನೆ

  • @umatarnewjanapadsangs5444
    @umatarnewjanapadsangs5444 3 года назад +18

    Super singing wander full aura duani rumba empu matu kelalu Balu Chand sir 👌💞🔥👌👌👌👌👌👌👌👌👌 the best sang sir

  • @ಕನಕುಕನಸು
    @ಕನಕುಕನಸು 3 года назад +104

    ಅಳು ತಡೆಯೋಕೆ ಆಗ್ತಿಲ್ಲ ಸರ್ ನಿಜವಾದ ಪ್ರೀತಿ, ಸಂತೋಷ ಈ ವೀಡಿಯೋ ದಲ್ಲಿ ನೋಡಿದೆ❤️❤️❤️❤️❤️

  • @madivalayyaswami1978
    @madivalayyaswami1978 3 года назад +27

    ಸೂರ್ಯಕಾಂತ ನಿಮ್ಮ ಹಾಡು ಪದೇ ಪದೇ ಕೇಳಿಸಬೇಕು ಅಂತಿದೆ ನಿಮ್ಮ ಧ್ವನಿ ಇನ್ನಷ್ಟು

  • @Kirandodamani...678
    @Kirandodamani...678 3 года назад +75

    I think Anchor is a golden hearted.

  • @SushanthMunna-ug2nf
    @SushanthMunna-ug2nf 10 месяцев назад +1

    AjaytumbhiAaduvenuseason1❤

  • @rudrannab4420
    @rudrannab4420 3 года назад +295

    ದಯವಿಟ್ಟು ಯಾವುದೇ ಮೀಡಿಯಾ ಆಗಲಿ ಇಂತಹ ಹಳ್ಳಿ ಬಡ ಪ್ರತಿಭೆಗಳನ್ನು ಮುಂದೆ ತರೋದಕ್ಕೆ ಪ್ರಯತ್ನಿಸಿ 🙏🙏🙏🙏🙏

    • @kiranguru4812
      @kiranguru4812 3 года назад +5

      Fevarit

    • @muttumundaragi9391
      @muttumundaragi9391 3 года назад +5

      ನಾಲ್ಕು ದಿನ TRP ಗಾಗಿ ಮಾಡಕೊಂಡು ಅವರ ಜೀವನ ಹಾಳು ಮಾಡಬೇಡ ನಿಮ್ಮಿಂದ ಕೊನೆವರೆಗೂ ಸಹಾಯ ಮಾಡೋಕೆ ಆಗಲ್ಲ ಅವರು ಅಲ್ಲಿವರೆಗೂ ಬಂದು ಗೆಲ್ಲದೆ ಇದ್ದರೆ ಚಿಕ್ಕ ಪುಟ್ಟ ಕೆಲಸ ಮಾಡೋಕೆ ಅವಮಾನ ಅಂತ ಜೀವನ ಜಿಕಗುಪ್ಸೆ ಮಾಡಿ ಬಿಡತೀರಾ

    • @meenaramanna.24
      @meenaramanna.24 3 года назад +2

      ಖಂಡಿತ ಇಂಥ ಪ್ರತಿಭೆಗಳು ಮುಂದೆ ಬರಬೇಕು ಇದೇ ತರ ಎಷ್ಟೋ ಪ್ರತಿಭೆಗಳು ಎಲೆಮರೆಯ ಕಾಯಿಯಾಗಿ ಅದೆಷ್ಟೋ ಪ್ರತಿಭೆಗಳು ಮರೆಯಾಗಿದ್ದಾರೆ ಇಂಥ ಕಾರ್ಯಕ್ರಮದ ಮೂಲಕ ಹೊರಗೆ ತರಬೇಕು ಕಲಿಯುವುದಕ್ಕೆ ಬೇಕಾದಷ್ಟು ಈಗ ಅವಕಾಶ ಇದೆ ಹೆಸರಿಗೆ ತಕ್ಕ ಹಾಗೆ ಸೂರ್ಯನಂತೆ ಪ್ರಜ್ವಲಿಸಲಿ

    • @lalithammav9495
      @lalithammav9495 3 года назад

      @@meenaramanna.24 qqq

    • @mammadalinadaf8272
      @mammadalinadaf8272 3 года назад

      Dj

  • @yachisadi6277
    @yachisadi6277 3 года назад +39

    ನಿಜ್ವಾಗ್ಲು ಈ ತಾಯಿ ನ ನೋಡಿದಾಗ ಕಣ್ಣಲ್ಲಿ ನೀರು ತುಂಬಿ ಬಂತು. ಒಂದೊಂದು ಮಾತಿಗೂ ಕಣ್ತುಂಬಿತು.😭😭 ನನ್ನ ತಾಯಿಯ ನೆನಪಾಯಿತು.😭😭😭😭😭

  • @ambhuambhu3544
    @ambhuambhu3544 3 года назад +20

    ಸೂಪರ್ ಸೂರ್ಯಕಾಂತ್ ಅಣ್ಣಾ ನೀವು ಗೆದ್ದು ಬರಬೇಕು ❤️❤️

  • @nageshtalekar2611
    @nageshtalekar2611 3 года назад +6

    ದೇವರು ಒಳ್ಳೇದು ಮಾಡಲಿ 🙏🙏

  • @gayatrikalaskar836
    @gayatrikalaskar836 3 года назад +34

    ತುಂಬಾ ಸುಂದರ..... ನಮ್ಮ ಜಿಲ್ಲೆಯ ಅಭಿಮಾನ .

  • @chaaya793
    @chaaya793 2 года назад +1

    ಸೂರ್ಯ ಅವರ natural ಗುಣ ಎಲ್ಲರನ್ನೂ ಆಕರ್ಷಿಸುತ್ತದೆ....ಅವರ ಹೇಳುವ ಹಾಡು ತುಂಬಾ ಅರ್ಥಪೂರ್ಣ ವಾಗಿವೆ...ತತ್ವ ಪದಗಳು ತುಂಬಾ ಸಾರವನ್ನು ಜೀವನಕ್ಕೆ ಹೇಳುತ್ತವೆ....

  • @johnshivushivaraju5299
    @johnshivushivaraju5299 2 года назад

    Really ಇಂತ ಬಡ ಹಳ್ಳಿ ಮಕ್ಕಳಿಗೆ ಸಹಾಯ ಮಾಡಿ..❣️❣️❣️❣️❣️❣️

  • @lokeshklokeshk3739
    @lokeshklokeshk3739 3 года назад +15

    Heart touching program, anchor very nice tumba channagi bratide 1st time anstilla nimma anchoring.

  • @shivarajhiremath9524
    @shivarajhiremath9524 3 года назад +53

    ಯಾಷ್ಟೊಂದು ಮುಗ್ದ ಮನಸ್ಸು ..❤️😊

  • @manjunathsnanagelatinanage6400
    @manjunathsnanagelatinanage6400 3 года назад +22

    ಸೂಪರ್ ಸೂರ್ಯ ಕಾಂತ್ ನಾನು ನೀನು ರೀಯಲ್ಸ್ ಸೆಲ್ ಅಲ್ಲಿ ಕೂಡಿ ಊಟ ಮಾಡಿದ್ದೂ ನಿನ್ನ ಪರಿಸ್ಥಿತಿ ನೋಡಿ ಕಣ್ಣೀರು ಬಂತು 😭😭😭😭🌹🌹👌

  • @ramanjaneya7843
    @ramanjaneya7843 3 года назад

    ನಮ್ಮ ಭಾಗದ ಪ್ರತಿಭೆ ಇನ್ನು ಎತ್ತರಕ್ಕೆ ಬೆಳಿಯಲಿ ಗೆದ್ದು ಬಾ ಅಣ್ಣಯ್ಯ ನಮ್ಮ ಕಲ್ಯಾಣ ಕರ್ನಾಟಕದ ಪ್ರತಿಬೆಗಳು ಇನ್ನು ಒರಬರಲಿ

  • @PrashanthAchar
    @PrashanthAchar 3 года назад +3

    ಅದ್ಬುತ. ದೇವರ ಕೃಪೆ ಸದಾ ಇರಲಿ ಇವರ ಮೇಲೆ🙏

  • @kiranbhagodi8521
    @kiranbhagodi8521 3 года назад +16

    👌ತುಂಬಾ ಚೆನ್ನಾಗಿ ಹಾಡಿದನೆ ಸುರೇಕಾಂತ 👏👏

  • @prakashpujar7167
    @prakashpujar7167 3 года назад +1

    ಇಂತಹ ಕಲಾವಿದನಿಗೆ ಕೋಟಿ ಕೋಟಿ ನಮನಗಳು 🙏

  • @anitamelinkeri5512
    @anitamelinkeri5512 3 года назад

    E episode tumba manamuttuvantadu.alu tadiyokagtilla.namma jilleya hemmeya maga suryakant.devar aata annodu heege alwa.maate baradavanige hadok barutte.inta gayaka ivattu mane maatagiddane.God bless you anna.

  • @puttaramu
    @puttaramu 3 года назад +3

    ಆ ದೇವರು ಯಾರು ಯಾರಿಗೆ ಯಾವ ಯಾವ ರೀತಿಯ ಪ್ರತಿಭೆ ಯನ್ನು ನೀಡಿರುವನು? ಎಂಬುದು ಅವನೊಬ್ಬನಿಗೇ ಗೊತ್ತು.🌹 🙏

  • @divyashreehj8798
    @divyashreehj8798 3 года назад +10

    Anki akka super anchor 👍👍👍 zee it's 0 it's amazing show 👍👍👍👍❤️👍❤️

  • @kariyappamangaluredigitals167
    @kariyappamangaluredigitals167 3 года назад +2

    Super singing 🌟 star suryakanta sir nimma gaanavidya heege bahalastu ettaarkke belili god 🙏 bless you

  • @Rohahs3qz
    @Rohahs3qz 3 года назад +4

    ಅಂಕಿತಾ ನಿಮ್ಮ ನಿರೂಪಣೆಗೆ👏👏👏👏👏👏❤️❤️❤️❤️

  • @sm-mn9zt
    @sm-mn9zt 3 года назад +7

    ಈಥ ಒಳ್ಳೆ ಪ್ರತಿಭೆ ಗೆ ನಮ್ಮ ಸಪೋರ್ಟ್ ಇರ್ಲಿ 🙏🙏🙏

  • @ganeshtali6571
    @ganeshtali6571 3 года назад +17

    ಹಳ್ಳಿ ಪ್ರತಿಭೆ plz support in all people plz 🙏🙏🙏🙏🙏🙏🙏🙏🙏🙏🙏🙏🙏🙏

  • @shravankumrashravan9325
    @shravankumrashravan9325 2 года назад +1

    Amma n love ❤️❤️❤️

  • @sumangalakc912
    @sumangalakc912 3 года назад +6

    Enta pratibegalannu Horatarabeku Great judges R k sir My Favourite Singer

  • @malathir1855
    @malathir1855 3 года назад +1

    ತುಂಬಾ ಒಳ್ಳೆಯ ಪ್ರೋಗ್ರಾಮ್ miss ಮಾಡೋದು ಇಲ್ಲವೇ ಇಲ್ಲ ಸೂರ್ಯ ನ ಪ್ಲೀಸ್ ಕಡೆ ತನಕ ಬೆಳೆಸಿ ಪ್ಲೀಸ್

  • @rajuchakare8896
    @rajuchakare8896 3 года назад +3

    Tayine ond medal....super guru...suryanna💐💐💐💐

  • @bassayyaandola9537
    @bassayyaandola9537 3 года назад +1

    Nam sapoot ninge suru i am Kalburgi 👌👌👌👏👏👏👏👏👏👏👏👏👏👏👏👏👏👏👏👏👏👏

  • @basavalingappanandagavi4377
    @basavalingappanandagavi4377 3 года назад +1

    ಕಲೆಗೆ ಬೆಲೆ ಕಟ್ಟಲಾಗಲ್ಲ.ಅದಕ್ಕೆ ತನ್ನದೇ ಪ್ರಭುತ್ವ ಇದೆ.

  • @princesp4888
    @princesp4888 3 года назад +7

    Suryakanta fantastic

  • @amarnathbbappur702
    @amarnathbbappur702 3 года назад +8

    This programme plus point is ankitha akka ...anchor ...

  • @lakshmiraghu6933
    @lakshmiraghu6933 2 года назад

    Tumbaa Olaya kaarayacraNeevutubadhnyavadagalu👍👌🙏💐

  • @shivaprasad260
    @shivaprasad260 3 года назад

    ಪ್ರೋತ್ಸಾಹಿಸಿ ಎಲ್ಲರೂ 👍🙏🙏🙏💙❤❤ಜೈ ಭೀಮ್ ❤️

  • @tukaramhurali4570
    @tukaramhurali4570 3 года назад +15

    Anchor is unbelievable person

  • @natarajdev816
    @natarajdev816 3 года назад +22

    a sensible anchor born after Aparna , no shouting , no drama. Just happiness in her speech.

  • @kiranmathapati6478
    @kiranmathapati6478 2 года назад

    Ohhh God ...it's very sensitive video ....love u mother really we proud of you ....
    Spb sir really we miss you so much

  • @vasanthipoojari9359
    @vasanthipoojari9359 3 года назад +2

    ಎಷ್ಟೋ ಧಿನಗಳಿಂದ ಕಾಯ್ತ ಇದ್ದ ಕಾರ್ಯಕ್ರಮ ಮತ್ತೆ ಬಂದಿದೆ. ತುಂಬಾನೇ ಸಂತೋಷ. ಮುಗ್ದ ಪ್ರತಿಭೆ ಸೂರ್ಯಕಾಂತ್ ಆಗಲಿ ಶೆಟ್ಟಪ್ಪ ಆಗ್ಲಿ ಜನಮೆಚ್ಚುವಂಥ ಗಾಯಕರು. ಅಂಕಿತರವರ ನಿರೂಪಣೆ ಆಗ್ಲಿ ಜಡ್ಜಸ್ನವರ ಮಾತಾಗಲಿ ಕಾರ್ಯಕ್ರಮಕ್ಕೆ ಶೋಭೆ ತಂದಿದೆ ಇವೆಲ್ಲದರ ಮದ್ಯೆ ಆಗಾಗ spc ಯವರ ಆಗಮನವನ್ನು ಆಸೆಯಿಂದ ಕೋರುತೇನೆ 🙏🙏🙏

  • @shwethaanand3868
    @shwethaanand3868 3 года назад +4

    ಕಾಯ೯ಕ್ರಮ ಅಧ್ಬುತವಾಗಿದೆ, ತೀರ್ಪುಗಾರರು ಪ್ರಾಮಾಣಿಕತೆಯಿಂದ ಸ್ಪಧಿ೯ಗಳನ್ನು ಆಯ್ಕೆ ಮಾಡಿದ್ದಾರೆ, ನಿರೂಪಣೆ ತುಂಬಾ ಸರಳವಾಗಿ ಅಚ್ಚುಕಟ್ಟಾಗಿದೆ,, all the best 👍💯 better then zee,,,,,,

  • @mallujummannavar7396
    @mallujummannavar7396 3 года назад +41

    7:00 anchor expression very Hart touching movement

  • @Mahadev-kd9hz
    @Mahadev-kd9hz 3 года назад +4

    100 varsha kushiyagi eri anna best of luck anna devaru oledu madute💞💞💞🙏🏻🙏🏻🙏🏻🙏🏻🙏🏻

  • @pampapathigogebal8468
    @pampapathigogebal8468 3 года назад

    ಸೂರ್ಯಕಾಂತ್ ಅವರು ನಿಮಗೆಒಳ್ಳೆಯದಾಗಲಿ

  • @hanumeshg1949
    @hanumeshg1949 3 года назад +12

    Zee kannada idara mundde sonye...,🙏🥰

  • @renukabthisfilmissuperbage5106
    @renukabthisfilmissuperbage5106 3 года назад

    👌navu koda gadagdavaruaaputtrajanashirvad sadanimmmeleirali👍👍👍👍👍👍👍👍👏👏

  • @prabhukatageripr258
    @prabhukatageripr258 3 года назад +4

    ಜೈ ಗುರು ಪುಟ್ಟರಾಜ🙏🙏

  • @servhosysbangaloreindiaban2972
    @servhosysbangaloreindiaban2972 3 года назад

    ಸರ್ ಸೂಪರ್ ಪ್ರೋಗ್ರಾಮ್ ನನಗೆ ನಿಜವಾಗ್ಲೂ ಅಳು ಬಂತು ಅಜ್ಜಿ SPB sir ಬಗ್ಗೆ ಕೇಳಿದಾಗ ಅವ್ರು ಮಾತಾಡ್ತಿಲ್ಲ ನನಗೆ ಅಂದಾಗ ನಾನು ತುಂಬಾ ಫೀಲ್ ade😭😭😭😭💐💐miss you spb sir

  • @gookug2902
    @gookug2902 3 года назад +7

    Nemantha...ennu..saviraru..kalavidarige....Belakagalli...Channel navare..Devaru👃👌💪

  • @pushpaanjali8563
    @pushpaanjali8563 3 года назад

    Suryakantharige gurudevadhathana ashrvadha erali😍😍👌🙏🙏🙏

  • @sachinkadam8200
    @sachinkadam8200 3 года назад +12

    Anchor is very kind hearted .

  • @anu9872
    @anu9872 3 года назад +4

    Kind hearted anchoring medam heartly Good sister

  • @suvarnasmurthy7641
    @suvarnasmurthy7641 3 года назад +2

    ಸೂಪರ್ ಸ್ಟಾರ್.....👍👌🙏🙏

  • @amarnathbbappur702
    @amarnathbbappur702 3 года назад +23

    Ankitha akka indha ee show next level ge hogiddhu and voice is so melting not like a other channel barking dog

  • @swagathn916
    @swagathn916 3 года назад +6

    Nimge olled aglli guru

  • @KannadaComedyWorld
    @KannadaComedyWorld 3 года назад +12

    God bless him man ......... i wish he should win this from my bottom of the heart :)

  • @pushpashivakumar7945
    @pushpashivakumar7945 3 года назад +1

    Dayavittu inthavarige mosa maadbedi 🙏

  • @tarananda44
    @tarananda44 3 года назад +5

    Fantastic singing-God Bless you Suryakantha

  • @ragum769
    @ragum769 Год назад

    Super mama

  • @ramkumarram6001
    @ramkumarram6001 3 года назад +5

    Prathibe yarappana svattalla.. Inthavrannu belesi ulisi 🙏🙏

  • @Kiccha_0007
    @Kiccha_0007 Год назад +1

    Love you ಅಮ್ಮಾ ❤

  • @allolliempire9181
    @allolliempire9181 3 года назад +1

    Suryakanth super 👌👌👌👌

  • @h.g.mohandasdas2283
    @h.g.mohandasdas2283 3 года назад +8

    Very innocent family. God bless you

  • @lokeshng7660
    @lokeshng7660 3 года назад

    ಶುಭವಾಗಲಿ ಸೂರ್ಯ ಕಾಂತ್

  • @chidambararao5284
    @chidambararao5284 3 года назад +1

    Super suya kanrtha🙏🙏👌👌

  • @shivarajgogi7611
    @shivarajgogi7611 3 года назад +14

    Fantastic song no words 🙏🙏

  • @ambraeshanayak3545
    @ambraeshanayak3545 3 года назад +14

    Super ಅಣ್ಣ ❤️❤️

  • @parvati.kanakagiri7155
    @parvati.kanakagiri7155 3 года назад +2

    ಒಳ್ಳೆಯ ಪ್ರತಿಭೆ

  • @mananmanu7938
    @mananmanu7938 Год назад

    Ankitha madem Anchor Is golden hearted

  • @shivukattmani9717
    @shivukattmani9717 3 года назад +1

    ಸೂಪರ್ ಸೂರ್ಯಕಾಂತ್ ಅಣ್ಣ🙏🙏

  • @mohammednisar1218
    @mohammednisar1218 3 года назад

    Inthaha kalavidarige yellaru support maadi plzzzzzzzz 🙏🙏🙏🙏😔😔😔😔🥰🥰🥰🥰🥰💋💋💋💋

  • @gg.4734
    @gg.4734 3 года назад +1

    ತಾಯಿ ತಂದೆ..
    🙏🙏🙏🙏🙏

  • @niyaneha2564
    @niyaneha2564 3 года назад +3

    Supr ❤️

  • @ayyappakandalli731
    @ayyappakandalli731 3 года назад +1

    ಸೂಪರ್ ಸ್ಟಾರ್ ಸೂರ್ಯ ನಮಸ್ಕಾರ

  • @hanamantbhovi7508
    @hanamantbhovi7508 3 года назад

    ಸೂರ್ಯನಿಗೆ ಸೂರ್ಯನೇ ಸಾಟಿ

  • @basuvarajhadapad5655
    @basuvarajhadapad5655 3 года назад +8

    Super voice brother God bless you

  • @lathar64
    @lathar64 3 года назад +6

    Congratulations colores kannada..💐💐
    All the best..🎊🎉🌹🌹

  • @vishwanathkatageri5860
    @vishwanathkatageri5860 3 года назад +3

    What a Innocent 😇 Mother

  • @ShivaKumar-gu2qx
    @ShivaKumar-gu2qx 3 года назад +1

    Anckar super

  • @kumarswamy7805
    @kumarswamy7805 3 года назад +4

    supar...suryakanth..thanks

  • @suryakanthgurampalli3800
    @suryakanthgurampalli3800 3 года назад +11

    Bast of luck gadinigadahalli suryakanth anna

  • @yogibm2144
    @yogibm2144 3 года назад +3

    God bless you Surya🥰🙏👍

  • @praveenahn6905
    @praveenahn6905 3 года назад +1

    Utra karanatka Jana adre aste ilove you amma

  • @raghavendraj5912
    @raghavendraj5912 3 года назад +7

    ಎಸ್ ಪಿ ಬಿ ಯವರ ಆಶೀರ್ವಾದ ಸೂರ್ಯನಿಗೆ ಒಲಿದಿದೆ