ಈ ಗೀತೆಯನ್ನು ನೋಡುವಾಗ ಆಳು ಬರುವುದಿಲ್ಲ.ಈ ಗೀತೆಯನ್ನು ನೋಡ್ತಾ ನೋಡ್ತಾ ನಮ್ಮೂರು.ಊರೀನ ಸ್ನೇಹಿತರು, ನಮ್ಮನ್ನು ಓಡಿಸಿಡುವ ಅಜ್ಜಾ ಅಜ್ಜಿಯರು,ಆರ್ಡರ್ ಮಾಡುತ್ತಿದ್ದಾ ಪಟೆಲ್ರು,ಅಲ್ಲಿನ ಸ್ನೇಹಿತೆಯರು ಇವರಾನೆಲ್ಲಾ ನೆನಪಿಸಿಕೊಂಡು ಖಂಡಿತಾವಾಗಿ ಬಿಕ್ಕಿ ಬಿಕ್ಕಿ ಆಳುವುದಂಥು 100% ಗ್ಯಾರಂಟಿ...ನಾನು ಹೇಳುವುದು ಸುಳ್ಳದಾರೆ ನಿವ್ಂಸಲಿ ಈ ಗೀತೆಯನ್ನು ಮನಸ್ಸು ಬಿಚ್ಚಿ ನೋಡಿ..
ಈ ಜೀವನದಲ್ಲಿ ನಾವು ಏನೇ ಸಾಧಿಸಿ ಎಲ್ಲೇ ಹೋದರು ನಾವು ಹುಟ್ಟಿ ಬೆಳೆದ ಬಾಲ್ಯದ ದಿನಗಳನ್ನು ಎಂದೂ ಮರೆಯಲು ಸಾದ್ಯವಿಲ್ಲ ಎಷ್ಟೇ ಸಂಪಾದನೆ ಮಾಡಿ ವಿಶ್ವದ ಯಾವುದೇ ಬಾಗಕ್ಕೇ ಹೋದರು ನಾವು ಹುಟ್ಟಿ ಬೆಳೆದ ಊರಿಗೆ ಬಂದಾಗ ಸಿಗುವ ಆನಂದ ನೆಮ್ಮದಿ ಪ್ರಪಂಚದ ಯಾವ ಜಾಗದಲ್ಲಿದ್ದಲ್ಲಿದ್ದರೂ ಸಿಗದು ತಂದೆ ತಾಯಿಯ ಜೊತೆ ಸಹೋದರ ಸಹೋದರಿಯರು ಗೆಳೆಯರ ಜೊತೆ ಕಳೆದ ಬಾಲ್ಯದ ದಿನಗಳನ್ನು ಎಷ್ಟೇ ಕೊಟ್ಟರು ಏನೇ ಸಂಪಾದನೆ ಮಾಡಿದರೂ ಆ ಖುಷಿ ಸಿಗಲಾರದು
🙏🇮🇳🙏Hi 😊 ಈ ಶುಭ ದಿನದಂದು ನನ್ನ ಸಹೋದರ/ಸಹೋದರಿಯರಿಗೆ.. ಸ್ನೇಹ ವರ್ಗಕ್ಕೆ..ರೈತ ಬಾಂಧವ್ಯಕ್ಕೆ.. ನಮ್ಮ ಭಾರತ ಮಾತೇ/ ಕನ್ನಡ ಮಾತೆಗೂ ಎಲ್ಲಾ ಭಾರತೀಯರಿಗೋ..!! ಈ ಶುಭ ಸಂದರ್ಭದಲ್ಲಿ ತಮ್ಮಗೆ.. ತಮ್ಮ ಪಾರಿವಾರಕ್ಕೆ... ಅಪಾರ ಸಂತೋಷ ಸಮೃದ್ಧಿ ದೊರೆಯಲೆಂದು ಹಾರೈಸುತ್ತೇನೆ. ಈ " ಗಾಯನ " ಹಬ್ಬದ ಉತ್ಸವದ ಹಾರ್ಧಿಕ... ಶುಭಾಶಯಗಳು :- ನಮ್ಮಲ್ಲಿ " ವಸುಧೈವ ಕುಟುಂಬಕಂ " ಎಂಬ ಭಾವನೆ ಜಾಗೃತವಾದಾಗ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಾಣಬೇಕಾಗಿದೆ. ಗಾಯನ ಎಂದ್ರೆ:- " ಮನಸಿನ ಮಾತಿನ ಪಿಸ್ಸು ತನ್ನದ ಕಲ್ಪವೃಕ್ಷ ". ತನ್ನ ಎಲ್ಲಾ ನೋವುಗಳು....ತ್ಯಜಿಸಿ ದೈವಿ ಗುಣಗಳನ್ನು ಸೇರಿಸಿ....ಅಳವಡಿಸಿಕ್ಕೋಳುವ ಕಾವ್ಯ ಕಲ್ಪನೆ. ....ಬನ್ನಿ. ನಾವೆಲ್ಲ ಪರಮಾತ್ಮನ ರಕ್ಷಣೆಯಲ್ಲಿ ಇದ್ದು. ಪರಸ್ಪರರಲ್ಲಿ ಸಿಹಿಯ ಗಾಯನ ಹಂಚಿ.....ಆನಂದಕರ ಜೀವನ ಆಚರಿಸೋಣ. Thanks and regards - by Suneelhebbale - I love India 🇮🇳 I love Indians ::-----:: 🙏🕉️😊🕉️🙏 ::-----::
ಚಿತ್ರ: ಪಡುವಾರಹಳ್ಳಿ ಪಾಂಡವರು ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ವಿಜಯಭಾಸ್ಕರ್ ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೇ ನನ್ನ ತೊಟ್ಟಿಲು ಈ ಮಾಚ ಈ ಕೆಂಚ ಎಲ್ಲಾ ಹೆಸರು ಎಂದೆಂದು ನನ್ನೆದೆಯಾ ಹಚ್ಚನೆಯಾ ಹಸಿರು ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ. ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ ಈ ಗೌರಿ ಈ ಗಂಗೆ ಹಾಲ ಕುಡಿದೆ ಓಡೋಡಿ ನಲಿದೆ ಊರೆಲ್ಲ ಕುಣಿದೆ ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ ಹರಸಿದಾ ತಾಯಿಯರ ಹೇಗೆ ಮರೆಯಲಿ ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ ಈ ಜೀವ ಈ ದೇಹ ಅಲೆದು ಅರೆದು ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು ಬಾನತ್ತ ಬುವಿಯತ್ತ ಪೆಚ್ಚಾಗಿ ನೋಡುವ ಪಂಜರದಾ ಹಕ್ಕಿಗಳ ಹೇಗೆ ಮರೆಯಲಿ ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ನಾ ಹೇಗೆ ತಾನೆ ಮರೆಯಲಿ ನಾ ಹೇಗೆ ತಾನೆ ಮರೆಯಲಿ ನಾ ಹೇಗೆ ತಾನೆ ಮರೆಯಲಿ
Alll our NRI brothers and sisters should see this song and if they understand the true meaning of the lyrics, they can never ever forget their motherland.
@@balajitm207 Not really!!! Don't generalize it!! We come from humble families, old houses and small towns with sad stories. We are not hustling to impress or be in any competition with anyone! We just want to change the storyline and trying to take our family forward. You never understand our dilemma, it's very hard to being alone without our family but as you know, every dream needs some compromises and changes.
what a lyrics...this is the best example song where song/lyrics can touch the heart.... hats off too Doddarange gowda, puttanna and other legends... this song never dies for ever.... This is greatest than current userless / cracking punching songs and dialogues...
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೆ ನನ್ನ ತೊಟ್ಟೀಲು ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೆ ನನ್ನ ತೊಟ್ಟೀಲು ಈ ಮಾಚ ಈ ಕೆಂಚ ಎಲ್ಲಾ ಹೆಸರು ಎಂದೆಂದು ನನ್ನೆದೆಯ ಹಚ್ಚನೆಯ ಹಸಿರು ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ ಈ ಗೌರಿ ಈ ಗಂಗೆ ಹಾಲ ಕುಡಿದೆ ಒಡೋಡಿ ನಲಿದೆ ಊರೆಲ್ಲ ಕುಣಿದೆ ಈ ಗೌರಿ ಈ ಗಂಗೆ ಹಾಲ ಕುಡಿದೆ ಒಡೋಡಿ ನಲಿದೆ ಊರೆಲ್ಲ ಕುಣಿದೆ ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ
This is not only about the actors or film. Puttanna Kanagal's every movie has a lesson.Observe the location and that village environment , we have lost that . Watch other movies Amrutha Galige , College Ranga or Ranga Naayaki. Thank you a lot who has uploaded this movie or song.
Hee haadu Namage janma needidha thayi nillalu nele nididha e bhumi thayiya nenaphina haadu. I like toooo much I love toooo much. Nanna manasighe thumbha hatthira vadha geethe. Enjoy maadi.
every time I listen to this song, I burst into tears and I am feeling each and every word of this song, and one of ever green song in my life, forever forever forever.....
ಜಗತ್ತಿನ ಯಾವ ಭಾಷೆಯಲ್ಲೂ ಕೂಡ ಇಂತ ಸರ್ವಶ್ರೇಷ್ಠ ಸಾಹಿತ್ಯ ನಾವು ಕಾಣಲು ಸಾಧ್ಯ ಇಲ್ಲ....ಜೈ ಭುವನೇಶ್ವರಿ🙏🙏🙏
Anna enta maatu ,
ನಿಜ ,ಕಣ್ಣಲ್ಲಿ ನೀರು ತರಿಸುವ ಸಾಹಿತ್ಯ
@@ysbarkiysbarki5497of
ಹೌದ
Doddarangegowdru ge salute
ನಗರೀಕರಣ ಬೆನ್ನತ್ತಿದ ಈದಿನಗಳಲ್ಲಿ ಈ ಸಾಹಿತ್ಯ ಹಾಡು ತುಂಬಾ ಭಾವುಕಗೊಳಿಸಿ ಕಣ್ಣಂಚಲ್ಲಿ ನೀರು ತರಿಸುವಂತಿದೆ.
ದೊಡ್ಡರಂಗೇಗೌಡರ ಹೃದಯ ಹಿಂಡುವ ಮಾರ್ಮಿಕ ಗೀತರಚನೆ.ವಿಜಯಭಾಸ್ಕರ್ ಅವರ ಅತ್ಯುತ್ತಮ ಸಂಗೀತ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಭಾವಪೂರ್ಣ ಗಾಯನ. ಕನ್ನಡದ ಶ್ರೇಷ್ಠ ಗೀತೆಗಳಲ್ಲೊಂದು.
100%
Not sp balasubramanium it was sung by ramakrishna
@@vasus9341 SPB
ಎಷ್ಟು ಬಾರಿ ಕೇಳಿದರೂ ನಾಡಿನ ಬಗೆಗೆ ಪುಳಕದ ಅನುಭವ ಕೊಡುವ ಗೀತೆ. ಗೀತರಚನೆ, ಗಾಯನ, ಸಂಗೀತ ಎಲ್ಲವೂ ಸೊಗಸಾಗಿವೆ.
2021 ರಲ್ಲಿಯೂ ನಮ್ಮ ಮಾತೃಭೂಮಿಯ ಶ್ರೇಷ್ಟತೆಯನ್ನು ಹೃದಯಕ್ಕೆ ಮುಟ್ಟಿಸುವ ಗೀತೆಯನ್ನು ಕೇಳುತ್ತಿದ್ದೇನೆ...ಬೇರೆ ಯಾರಾದರು ನನ್ನ ಜೋತೆ ಕೇಳ್ತಿದಿರ ಫ್ರೆಂಡ್ಸ್ ????
ಖಂಡಿತ ಗೆಳೆಯಾ,,,😢🙏
S bro
Yes i am also
ಅಭಿಷೇಕ್ ನಾನು ಕೂಡ,ಮಂಡ್ಯದಿಂದ ಫಾಲಾಕ್ಷ.
Ya sure
ಹೀ ಹಾಡು ನೋಡುವಾಗ ಹಳ್ಳಿ ಮಣ್ಣಿನ ಗೋಡೆ ಮನೆಗಳನ್ನು ನೋಡಿ ಹಳೆಯ ಕಾಲದ ನೆನಪುಗಳು ಮೆಲುಕು ಹಾಕುವ ಹಾಗೆ ಆಗುತ್ತದೆ 🙏🙏🙏
100%bro old is gold
ಅ ದಿನಗಳೇ ಬಹು ಸುಂದರ
ನಿಜ
ತುಂಬಾ ಸೊಗಸಾದ ಹಾಡು. ಉತ್ತಮ ಗುಣಮಟ್ಟದ ಸಿನಿಮಾ. ಪುಟ್ಟಣ್ಣ ಕಣಗಾಲ್ ಒಬ್ಬ ಭಾರತದ ಶ್ರೇಷ್ಠ ನಿದೇಶ೯ಕರು.
ದೊಡ್ಡರಂಗೇಗೌಡ ರ ಸಾಹಿತ್ಯದ ಮೆರಗು,,,, ಕರಳ ಹಿಂಡುವ,,, ಹೃದಯ ಸ್ಪರ್ಶಿಸುವ ಸೊಗಸಾದ ಸಾಹಿತ್ಯದ ಗೀತೆ 😘😘👌👌👌🙏🙏🙏🙏
ಸೂರ್ಯ ಚಂದ್ರ ಇರುವ ಪರ್ಯಂತ ಮರೆಯಲಾರದಂತಹ ಹಾಡು ಬಹಳ ಅರ್ಥಗರ್ಭಿತವಾದ ಹಾಡು
90ರ ದಶಕದಲ್ಲಿ ಈ ಚಿತ್ರ ನೋಡಿ ಕಣ್ಣೀರು ಬಂದಿತ್ತು. ನಾನು 10ನೇ ತರಗತಿಯಲ್ಲಿ ಇದ್ದೆ.
ಮಣ್ಣಿನ ಮತ್ತು ಊರಿನ ಭಾಂಧವರ ಮಮತೆಯ ಅಳಿಯದ ಅನುಬಂಧದ ಹೃದಯಸ್ಪರ್ಶಿ ನೆನಪುಗಳ ಪ್ರಸ್ತುತಿ.
ಮನಸ್ಸನ್ನು ಕೆದಕಿದ ಈ ಹಾಡನ್ನು ನಾ ಹೇಗೆ ತಾನೇ ಮರೆಯಲಿ.
ಮತ್ತೆ ಹುಟ್ಟಿ ಬನ್ನಿ ಪುಟ್ಟಣ್ಣ ಕಣಗಾಲ್ ಸರ್...😭😭😭😭😭🙏🙏🙏👌👌👌ಸಂಗ್ಸ್
ಈ ಗೀತೆಯನ್ನು ನೋಡುವಾಗ ಆಳು ಬರುವುದಿಲ್ಲ.ಈ ಗೀತೆಯನ್ನು ನೋಡ್ತಾ ನೋಡ್ತಾ ನಮ್ಮೂರು.ಊರೀನ ಸ್ನೇಹಿತರು, ನಮ್ಮನ್ನು ಓಡಿಸಿಡುವ ಅಜ್ಜಾ ಅಜ್ಜಿಯರು,ಆರ್ಡರ್ ಮಾಡುತ್ತಿದ್ದಾ ಪಟೆಲ್ರು,ಅಲ್ಲಿನ ಸ್ನೇಹಿತೆಯರು ಇವರಾನೆಲ್ಲಾ ನೆನಪಿಸಿಕೊಂಡು ಖಂಡಿತಾವಾಗಿ ಬಿಕ್ಕಿ ಬಿಕ್ಕಿ ಆಳುವುದಂಥು 100% ಗ್ಯಾರಂಟಿ...ನಾನು ಹೇಳುವುದು ಸುಳ್ಳದಾರೆ ನಿವ್ಂಸಲಿ ಈ ಗೀತೆಯನ್ನು ಮನಸ್ಸು ಬಿಚ್ಚಿ ನೋಡಿ..
ರಾಮಕೃಷ್ಣ ಸರ್ 😢😢😢🙏 ನಿಮ್ಮ ನಟನೆ ನನ್ನ ಬಾಲ್ಯಕ್ಕೆ ಕರೆದೊಯ್ಯಿತು.
ನಾವು ಎಷ್ಟೇ ಸಾದನೆ ಮಾಡಿದರು ಯಾವತ್ತು ಜನ್ಮ ಕೊಟ್ಟ ತಂದೆ ತಾಯಿ ಹುಟ್ಟಿ ಬೆಳೆದ ಊರು ಕೇರಿ ಮರೆಯಬಾರದು
ಈ ಜೀವನದಲ್ಲಿ ನಾವು ಏನೇ ಸಾಧಿಸಿ ಎಲ್ಲೇ ಹೋದರು ನಾವು ಹುಟ್ಟಿ ಬೆಳೆದ ಬಾಲ್ಯದ ದಿನಗಳನ್ನು ಎಂದೂ ಮರೆಯಲು ಸಾದ್ಯವಿಲ್ಲ ಎಷ್ಟೇ ಸಂಪಾದನೆ ಮಾಡಿ ವಿಶ್ವದ ಯಾವುದೇ ಬಾಗಕ್ಕೇ ಹೋದರು ನಾವು ಹುಟ್ಟಿ ಬೆಳೆದ ಊರಿಗೆ ಬಂದಾಗ ಸಿಗುವ ಆನಂದ ನೆಮ್ಮದಿ ಪ್ರಪಂಚದ ಯಾವ ಜಾಗದಲ್ಲಿದ್ದಲ್ಲಿದ್ದರೂ ಸಿಗದು ತಂದೆ ತಾಯಿಯ ಜೊತೆ ಸಹೋದರ ಸಹೋದರಿಯರು ಗೆಳೆಯರ ಜೊತೆ ಕಳೆದ ಬಾಲ್ಯದ ದಿನಗಳನ್ನು ಎಷ್ಟೇ ಕೊಟ್ಟರು ಏನೇ ಸಂಪಾದನೆ ಮಾಡಿದರೂ ಆ ಖುಷಿ ಸಿಗಲಾರದು
Aa padvarahalli, aa mavinatopu, aa ramappora form puna barali devare .
ಸೂಪರ್ ಸರ್ ನಿಮ್ಮ ಕವಿತೆಗೆ
2024..still my favourite song and movie.. 🙏🙏🙏
ಎಂದು ಮರೆಯಲಾಗದ ಹಾಡು.
ಹಳ್ಳಿ,, ಹಳ್ಳಿ ಮನೆಗಳು . ಹಳ್ಳಿ ಮನೆಯಗೋಡೆಗಳು,,,, ಹಳೆಯ ನೆನಪುಗಳು. 🙏🙏🙏🙏
ಪುಟ್ಟಣ್ಣ ಕಣಗಾಲ್ ಅವರಿಗೆ.
ಪ್ರತಿಯೋಬ್ಬ ಮಾನವನ ಮನಸ್ಸಿಗೇ ಮುಟ್ಟುವಂತಹ,ಏಲ್ಲರಿಗೂ ಅನ್ವಯವಾಗುವಂತಹ ಹಾಡು.😊😊😊😊😊
ಎಂದೂ ಮರೆಯಲಾಗದ.. ಹೃದಯ ಕರಗಿಸುವ..ಆ ಕಾಲಕ್ಕೆ ಕರೆದೊಯ್ದು ಹಾಡು
ಕನ್ನಡ ಹಳೆಯ ಮೂವಿಲಿ ಒಂದು ಒಳ್ಳೆ ಮೆಸೇಜ್ ಇರ್ತಾ ಇತ್ತು .....ನಾವು ಆ ತರ ಆಗ್ಬೇಕು ಅಂತ inspiration agta ಇತ್ತು.....ಜೈ ಕರ್ನಾಟಕ
🙏🇮🇳🙏Hi 😊
ಈ ಶುಭ ದಿನದಂದು ನನ್ನ ಸಹೋದರ/ಸಹೋದರಿಯರಿಗೆ.. ಸ್ನೇಹ ವರ್ಗಕ್ಕೆ..ರೈತ ಬಾಂಧವ್ಯಕ್ಕೆ.. ನಮ್ಮ ಭಾರತ ಮಾತೇ/ ಕನ್ನಡ ಮಾತೆಗೂ ಎಲ್ಲಾ ಭಾರತೀಯರಿಗೋ..!! ಈ ಶುಭ ಸಂದರ್ಭದಲ್ಲಿ ತಮ್ಮಗೆ.. ತಮ್ಮ ಪಾರಿವಾರಕ್ಕೆ... ಅಪಾರ ಸಂತೋಷ ಸಮೃದ್ಧಿ ದೊರೆಯಲೆಂದು ಹಾರೈಸುತ್ತೇನೆ. ಈ " ಗಾಯನ " ಹಬ್ಬದ ಉತ್ಸವದ ಹಾರ್ಧಿಕ... ಶುಭಾಶಯಗಳು :-
ನಮ್ಮಲ್ಲಿ " ವಸುಧೈವ ಕುಟುಂಬಕಂ " ಎಂಬ ಭಾವನೆ ಜಾಗೃತವಾದಾಗ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಾಣಬೇಕಾಗಿದೆ. ಗಾಯನ ಎಂದ್ರೆ:- " ಮನಸಿನ ಮಾತಿನ ಪಿಸ್ಸು ತನ್ನದ ಕಲ್ಪವೃಕ್ಷ ". ತನ್ನ ಎಲ್ಲಾ ನೋವುಗಳು....ತ್ಯಜಿಸಿ ದೈವಿ ಗುಣಗಳನ್ನು ಸೇರಿಸಿ....ಅಳವಡಿಸಿಕ್ಕೋಳುವ ಕಾವ್ಯ ಕಲ್ಪನೆ. ....ಬನ್ನಿ. ನಾವೆಲ್ಲ ಪರಮಾತ್ಮನ ರಕ್ಷಣೆಯಲ್ಲಿ ಇದ್ದು. ಪರಸ್ಪರರಲ್ಲಿ ಸಿಹಿಯ ಗಾಯನ ಹಂಚಿ.....ಆನಂದಕರ ಜೀವನ ಆಚರಿಸೋಣ.
Thanks and regards - by Suneelhebbale - I love India 🇮🇳 I love Indians
::-----:: 🙏🕉️😊🕉️🙏 ::-----::
ಚಿತ್ರ: ಪಡುವಾರಹಳ್ಳಿ ಪಾಂಡವರು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ
ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೇ ನನ್ನ ತೊಟ್ಟಿಲು
ಈ ಮಾಚ ಈ ಕೆಂಚ ಎಲ್ಲಾ ಹೆಸರು
ಎಂದೆಂದು ನನ್ನೆದೆಯಾ ಹಚ್ಚನೆಯಾ ಹಸಿರು
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ.
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ
ಈ ಗೌರಿ ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ ಊರೆಲ್ಲ ಕುಣಿದೆ
ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ
ಹರಸಿದಾ ತಾಯಿಯರ ಹೇಗೆ ಮರೆಯಲಿ
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ
ಈ ಜೀವ ಈ ದೇಹ ಅಲೆದು ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಬುವಿಯತ್ತ ಪೆಚ್ಚಾಗಿ ನೋಡುವ
ಪಂಜರದಾ ಹಕ್ಕಿಗಳ ಹೇಗೆ ಮರೆಯಲಿ
ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ತಾನೆ ಮರೆಯಲಿ
ನನಗೆ ದೇಶ ಪ್ರೇಮ ಮೂಡಿಸಿದ ಹಾಡು
ಹಳ್ಳಿಯ ಜೀವನದಲ್ಲಿ ಬೆಳೆದ ನಾವೇ ಪುಣ್ಯವಂತರು
Sri Dodda Range Gowdru - legend among lyricists. He is God's gift to Karnataka and Kannada.
Alll our NRI brothers and sisters should see this song and if they understand the true meaning of the lyrics, they can never ever forget their motherland.
At the end of the day they need money only..
@@balajitm207 Not really!!! Don't generalize it!! We come from humble families, old houses and small towns with sad stories. We are not hustling to impress or be in any competition with anyone! We just want to change the storyline and trying to take our family forward. You never understand our dilemma, it's very hard to being alone without our family but as you know, every dream needs some compromises and changes.
It's still applicable even if you live in india but not in the same town as your home town!!
NRI went there due to lack of opportunity in India but they send money to their mother land which helpful to indian economy.
Yes your right being NRI sometimes eyes with tears
ಇಂತಹ ಸಿನಿಮಾಗಳು ಈಗಿನ ಕಾಲದಲ್ಲಿ ಬರುವುದಿಲ್ಲ ಇದು ಕೆಟ್ಟ ಕಲಿಯುಗ ಅಂತ್ಯವಾದರೆ ಓಳೈಯದು
24 Carret Golden song..Really great Kanagal direction!!
*ಅದ್ಭುತವಾದ ಸಾಹಿತ್ಯ ಅರ್ಥ ಗರ್ಭಿತವಾದ ಹಾಡು❤*
what a lyrics...this is the best example song where song/lyrics can touch the heart.... hats off too Doddarange gowda, puttanna and other legends... this song never dies for ever.... This is greatest than current userless / cracking punching songs and dialogues...
Egeen songs yella bari hodimaga appa loosa bari kitthogiro dialogues ....
Ppppppppppppppppppppppppp re
😄
Tttttttt
Very true
From the great heights Kannada cinema had reached during Puttana Kanaggal's time to the abyss we are now in Kannada film industry 🙏
Doddarange gowdara sahitya superb, ❤
Vijayanaarasimha.. The man in the shadows.. The legend.. His name should be in the top list of geniuses..
A great legend puttanna, expired during 1984 almost 40 years now. Can be never forgotten.❤❤.
ಹೇಳಲು ಪದಗಳೇ ಸಾಲದು.... 🙏
ಕಣ್ಣಿನಲ್ಲಿ ನೀರು ತರಿಸುವ ಭಾವನೆ ಉಳ್ಳ ಹಾಡು
ಜೈ ಪುಟಣ್ಣ ಕಣಿಗಲ್ ಸರ್.
ಸದಾ ಆಲಿಸಲು ಬಯಸುವ ಸಾಹಿತ್ಯ ಸಾಲುಗಳು, ಚಿತ್ರತಂಡಕ್ಕೆ ಅನಂತ ಧನ್ಯವಾದಗಳು.
Every time I listen to this song, love for Mother India multiplies in millions
If i imagine leaving my country i will burst out crying 😢😢😢😢😢😢after i cross border in flight i will cry ಭಾರತ ಇಷ್ಟ
ಈ ಹಾಡು ಕೇಳುತ್ತಿದ್ದರೆ ನಾನು ಯಾರೆಂಬುದು ನನಗೆ ತಿಳಿಯದು.
ಎಂದೆಂದೂ ಮರೆಯಲಾಗದ ಹಾಡಯ
ಓಲ್ಡ್ is ಗೋಲ್ಡ್ ಅಂತಾ ಇದಕೆ ಹೇಳೋದು ಅನ್ಸುತ್ತೆ. ಈ ಗೀತೆ ಭಾವನೆಗಳನ್ನು ಬಡೆದೆಬ್ಬಿಸುತ್ತೆ 😘
Collegue 😍😍 ವಿದ್ಯಾ ನೀಡಿದ ಪುಷ್ಪ ತಾಯಿಗೆ
😊😊😁
ನನ್ನ ಬಾಲ್ಯದ ನೆನಪುಗಳು ಮತ್ತು ಸ್ನೇಹಿತರು ಸೇರಿಕೊಂಡರು
superb lyrics and well sung by SPB ji. We miss puttanaji. You can club this under one of the all time great songs.
Blessed to be born in "Karunaadu ❤️"
Hrdaya sparshi haadu bareda Doddarange Gowarige nooru koti namana
ADHBUTHAVADA SAHITYA. Heart touching song. Ramakrishna Avara uttama natane
ಇಂತಹ ಸಿನಿಮಾದಿಂದ ಬಾಲ್ಯ ಜೀವನ ನೆನೆಪು ಹಾಗೂ ಸಮಾಜಕ್ಕೆ ಗುಡ್ ಮೆಸೇಜ್
ತುಂಬಾ ಚನ್ನಗಿದೆ.. ರಾಮಕೃಷ್ಣ sir ನಟನೆ ಸೂಪರ್
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ
ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೆ ನನ್ನ ತೊಟ್ಟೀಲು
ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೆ ನನ್ನ ತೊಟ್ಟೀಲು
ಈ ಮಾಚ ಈ ಕೆಂಚ ಎಲ್ಲಾ ಹೆಸರು
ಎಂದೆಂದು ನನ್ನೆದೆಯ ಹಚ್ಚನೆಯ ಹಸಿರು
ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ
ಈ ಗೌರಿ ಈ ಗಂಗೆ ಹಾಲ ಕುಡಿದೆ
ಒಡೋಡಿ ನಲಿದೆ ಊರೆಲ್ಲ ಕುಣಿದೆ
ಈ ಗೌರಿ ಈ ಗಂಗೆ ಹಾಲ ಕುಡಿದೆ
ಒಡೋಡಿ ನಲಿದೆ ಊರೆಲ್ಲ ಕುಣಿದೆ
ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ
ಎಂತಾ ಅರ್ಥ ಪೂರ್ಣವಾದ ಹಾಡು ❤
ಈ ಹಾಡು ಕೇಳಿದರೆ ನನ್ನೂರಿನ ಬಾಲ್ಯ ಯೌವ್ವನದ ದಿನಗಳ ಕಳೆದ ನೆನಪು ಮರುಕಳಿಸುವವು
Things have changed in mother land, if you come back you'll feel the change, think from your heart not by halfbrain
Really true...Villages are slowly dying
@@dreamtosingrk6727 because of feku jumla master moodi hatao BJP vote for Congress
Please Don’t give your view..It’s my choice to vote and decide...
P0
,,,00,00o
@@dreamtosingrk6727
ಸಾವಿರ ಕಾಲವಾದರು ಸಾವೇ ಇಲ್ಲದಂತ ಹಾಡು ಬಾಲ್ಯ ನೆನಪಿಸುವ ಹಾಡು
ದೊಡ್ಡರಂಗೆ ಗೌಡ್ರ ಸಾಹಿತ್ಯ ❤❤❤
ಹೃದಯ ತುಂಬಿ ಬರುವ ಗಾಯನ ಮತ್ತು ಸಾಹಿತ್ಯ,,
ಭಾವಪೂರ್ಣ ಹಾಡು❤
Hatsup kanagal
Great lyrics by doddarange gowda sir, thanks puttannaji for a marvelous movie
Super song killing of heart really making everyone to cry, thanks Drange gowda sir, puttanna and to all actors singer wah! Super always
No1Director puttanna kangal all india
What a good song written by
Dr.Doddarangegowda
Villlage life was like that only
at that time.
What a golden time ?
Thanks
ಅಪ್ರತಿಮ ಸಾಹಿತ್ಯದ ,ಅನುಪಮ ಸಂಗೀತದ ಅವಿಸ್ಮರಣೀಯ ಹಾಡು.
What a song that takes us to the holy bonding with the land , people , environment of our childhood.
Crisp, pristine, natural, unspoilt village innocence with best lyrics. Nostalgic feeling.
Each and every line of song is meaningful and heart touching ...
I like this song very much ...
My most favorite song .
ಈಗಿನ ಕನ್ನಡ ಕಾರ್ಯಕ್ರಮ ನಡೆದಾಗ ಯಾರು ಪುಟ್ಟಣ್ಣ ಕಣಗಾಲ್ ಅವ್ರನ್ನ ನೆನಪೇ ಮಾಡಲ್ಲ
One of my all time favourites since many decades ❤. Was regular on Doordarshan those days
A meaningful song by SPB from film Paduvarahalliya Pandavaru.
Superb,simply great ,no words.
S.P.B great singing
ಈ ಸಿನಿಮಾ ದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.ಸಿನೆಮಾ ಕೊಡ ತುಂಬಾ ಚೆನ್ನಾಗಿದೆ.
ಅಧ್ಬುತ ಸಾಹಿತ್ಯ, ಅತ್ಯುತ್ತಮ ಸಂಗೀತ ,!!!
every time i listen this song i proud of my mother and motherland
This is not only about the actors or film. Puttanna Kanagal's every movie has a lesson.Observe the location and that village environment , we have lost that . Watch other movies Amrutha Galige , College Ranga or Ranga Naayaki. Thank you a lot who has uploaded this movie or song.
ಈಗಲೂ ಇದೇ ರೀತಿಯ ಹಾಡುಗಳು ಬರಲಿ.ಕೆ.ಎಸ್.ಎಮ್
It is our duty to respect our motherland.
Meaningful lyrics,perfect music& hearttouching singing. Grateful to Viyayabhaskar&Team.
ವೀಡಿಯೋ ತುಂಬ ಸುಂದರವಾಗಿದೆ👌🙏
Actor Ramakrishna too good.
These are the songs our young generation should follow. 👏👏👏👏👏
Black buster cinema during 1978 Thanks to Puttanna
really every line and feeling tuch the hart, really this song is gratest song in Kannada, Puttanna, singer, writer of the song hats of
Realy i like
soopr song
ಅಂಬರೀಶ್ ಅಭಿನಯ ತುಂಬ ಚೆನ್ನಾಗಿ ಮೂಡಿ ಬಂದಿದೆ ಈ ಚಿತ್ರದಲ್ಲಿ
Best comment super Achu
Hee haadu Namage janma needidha thayi nillalu nele nididha e bhumi thayiya nenaphina haadu. I like toooo much I love toooo much. Nanna manasighe thumbha hatthira vadha geethe. Enjoy maadi.
every time I listen to this song, I burst into tears and I am feeling each and every word of this song, and one of ever green song in my life, forever forever forever.....
Super ever green melodious song heart touching movie good story 🙏🙏🙏🙏🙏
Puttanna kangal very super director in Kannada film industry..
After listening the song....my athmasakshi asks....have you contributed anything to any of these.....and eyes fills with tears....
Super movie super acting ambi sir, ramakrishna sir, jai Jagadish sir, and dheerendra gopal sir,
song...kelidre namm uru nenap...aagutte😓😓😓
Tears went down on my cheeks
puttanna we cant forget u because u r like himalaya moutain for kannada film industry
Yappa yen song guruve....🙏🙏🙏
Kannadada madhura hadugalannu bere yava bhaseya hadugalu sarigattalaravu...!!!
Thanks sir this is a anthem for village students and elders
Wonderful song.. Look at Jai Jagadesh and Ambarsih. They rose from side actors to Hero Great
like this meaning full song never comes future
my one of the favourite song
Ĺ