ನಾಗವಲ್ಲಿ ಪ್ರಸಂಗದ ಹಿಟ್ ಪದ್ಯವನ್ನು ಮತ್ತೆ ನೆನಪಿಸಿದ ಧಾರೇಶ್ವರರು | ಒಲಿದ ಹೃದಯ ಸನಿಹವಿರಲು👌 ಕಾರ್ತಿಕ್, ಸುಧೀರ್ 🔥

Поделиться
HTML-код
  • Опубликовано: 29 сен 2024
  • #ಕೃಷ್ಣಕಾದಂಬಿನಿ #ಧಾರೇಶ್ವರ್ #ಸುನೀಲ್ #ಭಂಡಾರಿ #ಸುಜನ್

Комментарии • 38

  • @subrahmanyabhat982
    @subrahmanyabhat982 2 года назад +10

    ಆಹಾ! ಎಂಥಾ ಅದ್ಭುತ ರಾಗ... ಧಾರೇಶ್ವರ ಭಾಗವತರ ಅದ್ಭುತ ರಂಗನಿರ್ದೇಶನ ಹಾಗೂ ಪರಿಪಕ್ವ ಅನುಭವಕ್ಕೆ ಹಾಗೂ ರಾಗ ಸಂಯೋಜನೆಗೆ ಗೌರವಪೂರ್ವಕ ನಮನಗಳು 😊👍

    • @shokbhat3750
      @shokbhat3750 2 года назад

      ಎಲ್ಲ ಹೌದು. ಆದರೆ ಈಗಶುದ್ದಹಳ್ಳಿಭಾಷೆಯಲ್ಲಿ. ಹೇಳುವುದಾದರೆ. ನನ್ನ ಅಜ್ಜನಕಾಲದಲ್ಲಿಕೊನೆಕೊಯ್ಯುವವನಬಳಿಈಗಕೊನೆಕೊಯ್ಯಿಅಂದಹಾಗಾಯಿತು. 🙏🙏🙏🙏🙏

    • @keerthanhb906
      @keerthanhb906 2 года назад

      @@shokbhat3750 ಶಿವರಾಮ ಕಾರಂತರೂ ಕೊನೆ ತನಕವೂ ಹತ್ತು ಹಲವು ಕ್ಷೇತ್ರದಲ್ಲಿ ಮುಂಚೂಣಿಲಿ ಇದ್ರು..ರಾಜಕುಮಾರ್ 72 ವರ್ಷದ ತನಕವೂ ಸಿನಿಮಾ ಮಾಡಿದ್ರು..ಚಿಟ್ಟಾಣಿ ,ಶಂಭು ಹೆಗಡೆ ಅವರೆಲ್ಲ ಕೊನೆ ತನಕವೂ ವೇಷ ಮಾಡಿದ್ರು..ವಯಸ್ಸಿನ ಆಧಾರದಲ್ಲಿ ಅಳೆಯಲಾಗದು ಅಲ್ವಾ

    • @vinayaknaiknail6967
      @vinayaknaiknail6967 2 года назад

      @@shokbhat3750 it l

    • @swarnanoopura
      @swarnanoopura 2 года назад

      @@shokbhat3750 ಅಜ್ಜನ ಕಾಲದಲ್ಲಿ ಕೊನೆ ಕೊಯ್ದವನಿಗೆ ಕೊನೆ ಲೆಕ್ಕದಲ್ಲಿ ಸಂಬಳ ಆಗಿತ್ತು ಹಾಗಾಗಿ ಪ್ರತಿ ಕೊನೆಯೂ ಲೆಕ್ಕದೊಳಗೆ ಇರ್ತಿತ್ತು.‌. ಈಗಿನ ಕಾಲದವರಿಗೆ ದಿನದ ಲೆಕ್ಕಾಚಾರ, ಕೊನೆಕೊಯ್ಲು ಹಾಳಾಗಿ ಹೋಗಲಿ, ಲೆಕ್ಕಾಚಾರಕ್ಕೆ ದಿನ ಸಿಕ್ಕರೆ ಸಾಕು..
      ಇದು ಗೊತ್ತಾಗಿಯೇ ಹಳಬನೇ ಬೇಕು ಅಂತ ಕರೆಸಿದ್ದು..

  • @keerthanhb906
    @keerthanhb906 2 года назад +4

    ಎಂಥಹ ದೃಶ್ಯ ಸಂಯೋಜನೆ..😍😍

  • @ganapathitantry1996
    @ganapathitantry1996 2 года назад +11

    ಧಾರೇಶ್ವರ ರ ಭಾಗವತಿಗೆ ಹಾಗೂ ನಿರ್ದೇಶನ ಸರ್ವಕಾಲಿಕ ಸುಂದರ🙏🙏

  • @shailajashetty4326
    @shailajashetty4326 2 года назад

    Supper sudeer keep itup

  • @narendrahegde2766
    @narendrahegde2766 Год назад

    Nice

  • @naveenpoojary7136
    @naveenpoojary7136 2 года назад +9

    ಈ ಪದ್ಯ ನಾನ್ 50 ಸಲ ಕೇಳ್ದೆ...earphone ಹಾಕಿ....

  • @pavankumark5953
    @pavankumark5953 2 года назад +8

    Nishiya kaaala keldeyene gejje naadava.....

  • @kumarmv4035
    @kumarmv4035 2 года назад +6

    ನಾನು ಕೂಡ ಯಕ್ಷಗಾನ ಕಲವಿಧ ನನ್ನ ಹ್ರದಯ ತುಂಬಿ ಬಂದಿತ್ತು

  • @naveenpoojary7136
    @naveenpoojary7136 2 года назад +6

    ಧಾರೇಶ್ವರರೂ ಬೆಂಕಿ ಮರ್ರೆ....love melody ಪದ್ಯ

  • @sudhakarm9153
    @sudhakarm9153 2 года назад +2

    ಎಸ್ಟೊಂದು ಸುಂದರ ಕಲೆ.. ನಿರ್ದೇಶನ . ಕಲಾ ಕೌಶಲ್ಯ , ಹಿಮ್ಮೇಳ,ಮುಮ್ಮೇಳ , ಪದ್ಯ ಸಾಹಿತ್ಯ ,ರಾಗ ಎಲ್ಲವೂ ಮನ ನಲಿಯುವಂತಾದ್ದು !!! ಸೋ ನೈಸ್ !!!

  • @rakshithhebbar9408
    @rakshithhebbar9408 2 года назад +4

    ಅದ್ಭುತ ರಂಗ ನಿರ್ದೇಶಕ

  • @sudhakarshetty684
    @sudhakarshetty684 2 года назад +1

    dareshwara bagavatharu hosa kalavidarannu thayaru maduthare

  • @ajekar-sudarshan
    @ajekar-sudarshan 2 года назад +4

    ಧಾರೇಶ್ವರ 🥰🥰🥰👌

  • @shreenivasprabhu7374
    @shreenivasprabhu7374 2 года назад +1

    Full entertaining so far, super thumba chennagide yaxagaanam gelge yaxagaanam balge yaxagaanam savigaanam

  • @vasanthshetty9869
    @vasanthshetty9869 2 года назад +3

    ಧಾರೇಶ್ವರ್ ಭಾಗವತರು👌👌👌

  • @SudhakarShettySSTransland
    @SudhakarShettySSTransland 2 года назад +1

    Padya seriyagi keluttilla..dance best..

  • @shamabhat804
    @shamabhat804 2 года назад +2

    Aha very nice 👌👌🙏🙏🙏

  • @perdoorkusumakar8485
    @perdoorkusumakar8485 2 года назад +2

    Bhale jodi.

  • @traveller_ew_ns
    @traveller_ew_ns 2 года назад +2

    ಧಾರೇಶ್ವರರು...😍😍

  • @prasadhebbar5262
    @prasadhebbar5262 2 года назад +2

    Super

  • @sureshp46
    @sureshp46 2 года назад +2

    Supeqb jodi

  • @nagarajmogaveerabenagal4734
    @nagarajmogaveerabenagal4734 2 года назад +2

    Super🙏👌

  • @suchetshastri8925
    @suchetshastri8925 Год назад

    Edu nagavalli prasangada padya alla krishna kadambini prasangadu

  • @shilpak4630
    @shilpak4630 2 года назад +1

    Bagavatike super

  • @ganeshmanju7376
    @ganeshmanju7376 2 года назад +1

    Supar darwravaru

  • @vijayasovarna6653
    @vijayasovarna6653 2 года назад

    Super

  • @newslinekarnataka8070
    @newslinekarnataka8070 2 года назад

    Super brother👍

  • @sudhakarshetty684
    @sudhakarshetty684 2 года назад

    😀😀

  • @darmaj1989
    @darmaj1989 2 года назад

    Super padya super jodi

  • @ganeshmanju7376
    @ganeshmanju7376 2 года назад

    Supar hadu