Yakshagana Bheeshmarjuna - Part 3 of 4 (ಯಕ್ಷಗಾನ - ಭೀಷ್ಮಾರ್ಜುನ - ಭಾಗ 3)
HTML-код
- Опубликовано: 6 фев 2025
- ದಿನಾಂಕ 26 ಜನೆವರಿ 2025 ರಂದು ಹಿಚಕಡ (ಅಂಕೋಲಾ, ಉತ್ತರ ಕನ್ನಡ) ಊರ ನಾಗರಿಕರು ಹಾಗೂ ಭಜನಾ ಮಂಡಳಿ ವತಿಯಿಂದ ಪ್ರಜಾರಾಜ್ಯೋತ್ಸವದ ಅಂಗವಾಗಿ ಯಕ್ಷಗಾನ
ಭೀಷ್ಮಾರ್ಜುನ
ಭೀಷ್ಮ - ಶ್ರೀ ಪಾಂಡುರಂಗ ನಾಯಕ
ಅರ್ಜುನ - ಶ್ರೀ ಅನಂತ ಹಾವಗೋಡಿ
ದುರ್ಯೋಧನ - ಶ್ರೀ ಮಾರುತಿ ನಾಯಕ
ಕೃಷ್ಣ - ಶ್ರೀ ಪ್ರಸಾದ್ ಭಟ್ಕಳ್ಧ
ಧರ್ಮರಾಯ - ಶ್ರೀ ಭರತ್ ಶೇಡಗೇರಿ
ಭಾಗವತರು -
ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಶ್ರೀ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ
ರಂಗಸಜ್ಜಿಕೆ - ಗಣಪತಿ ಗೌಡ, ಹಡವ