ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು. ಇಲ್ಲಿ ನಿನ್ನ ಸರಿ ತಪ್ಪುಗಳ ಲೆಕ್ಕ ಸಿಗುತ್ತಿಲ್ಲ. ಕೇವಲ ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು. ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ತಾಳ್ಮೆ ಸಂಯಮ? ಪಡೆದ ಮುತ್ತು? ತೆಗೆದುಕೊಂಡ ಮುತ್ತು? ಪರಸ್ಪರ ತಿನಿಸುಕೊಂಡ ತುತ್ತುಗಳು? ಇಬ್ಬರೆ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು? ಆಡಿಕೊಂಡ ಅಪ್ಪ ಅಮ್ಮ ಆಟ? ಹೇಳು ಇದ್ಯಾವುದೂ ನಿನಗೆ ನೆನಪಾಗುತ್ತಿಲ್ಲವ? ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇದೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ. ನಿನ್ನ ವಿನಾಕಾರಣ ಪ್ರೀತಿಸಿದವನು ನಾನು. ಕಾರಣವಿಲ್ಲದ ದೂರ ಹೋಗುತ್ತಿರುವವಳು ನೀನು. ಹೇಳು ಹೋಗು ಕಾರಣ ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ ಎಂದು ದೇವರ ಮುಂದೆ ಕೈಜೋಡಿಸಿ ನಿಂತಿರುವ ನಾನು. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು. ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಪ್ರೀತಿಗೆ ಜಯವಾಗಲಿ bye. ಕ್ಷಮಿಸು ಗುಡ್ bye..!
Wonderful ❣️❤️❣️❣️❤️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️ song
Evergreen movie. ...thumba chennagi mudibandide....sumadhuravaada sangeetha. ....impaada saalugalu. ....manamuttuva kathe. ......😘😘👌👌💝💝
❤❤❤❤❤❤😍😍😍🌹🌹🌹🌹🌹🥰😘😘😘👌👌
O
C😊i9
4:14 👍❤️👍❤️👍❤️❤️❤️❤️❤️❤️❤️ ❤️👍👍👍👍
@@pavannaik2172😅😅😅ಒ😅😅😅
Aakash Nene nidondu gudu my favourite song ❤️❤️❤️
A
Up0
Up0
Up0
p
❤❤❤❤❤@@hsandeepsandeep2541
ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು. ಇಲ್ಲಿ ನಿನ್ನ ಸರಿ ತಪ್ಪುಗಳ ಲೆಕ್ಕ ಸಿಗುತ್ತಿಲ್ಲ. ಕೇವಲ ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು.
ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ತಾಳ್ಮೆ ಸಂಯಮ? ಪಡೆದ ಮುತ್ತು? ತೆಗೆದುಕೊಂಡ ಮುತ್ತು? ಪರಸ್ಪರ ತಿನಿಸುಕೊಂಡ ತುತ್ತುಗಳು? ಇಬ್ಬರೆ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು? ಆಡಿಕೊಂಡ ಅಪ್ಪ ಅಮ್ಮ ಆಟ? ಹೇಳು ಇದ್ಯಾವುದೂ
ನಿನಗೆ ನೆನಪಾಗುತ್ತಿಲ್ಲವ?
ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇದೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ. ನಿನ್ನ ವಿನಾಕಾರಣ
ಪ್ರೀತಿಸಿದವನು ನಾನು. ಕಾರಣವಿಲ್ಲದ ದೂರ ಹೋಗುತ್ತಿರುವವಳು ನೀನು. ಹೇಳು ಹೋಗು ಕಾರಣ ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ ಎಂದು ದೇವರ ಮುಂದೆ ಕೈಜೋಡಿಸಿ ನಿಂತಿರುವ ನಾನು. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು.
ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಪ್ರೀತಿಗೆ ಜಯವಾಗಲಿ bye.
ಕ್ಷಮಿಸು ಗುಡ್ bye..!
Anna super anna nija nanna kannalli niru bantu nandu same feeling anna
Bro hogvrna bidbeku. Thadiyok agalla broo 😭😭😭😭😭😭
Estide nin manasina talamala ,novu,sankata,,
😂😊
😊
Ambari movie full songs super and my fvr.. ❤😊
Soo nice songs🎵 amazing😍
My favorite song 💘💘💘💘💘💘💘💘💘💘 lovely song
😊
_________________________________Very nice_______________________________________________________
A.p Arjun. Sir.. my inspiration.. my enargi.. u or Song's .. Tq u.. Sir 💕
ಸೂಪರ್ ಸಾಂಗ್ಸ್ 👍👍👍👌👌
L
@@RajuRaju-cd4bm patti
❤️👌👍
P
@aishuashu68cddddddrrd3ddwe22224 99we3uyhhyhhhxdrddddddsddddddwde
Crazy song
all songs from this films are my most favourite,All time❤️❤️❤️🥰🥰🥰
Nice
All songs super 😍😍😍😍
❤❤❤❤❤my faevret amabari
🤩😍😍😍❤❤❤❤❤❤❤❤❤Hi
Awesome songs❤
❤❤❤❤
🔥🔥
4:08 😅😅😅
Ever Green Song..Forever....💖💖💙💙🌍🌏💙💖💙💖
Supar sar💓💓💓💓💓💓👌💓💓💓💓💓👌👌👌💓👌💓👌💓👌💓👌💓💝💕💞💕💞😃👌💞💕👌💓👌💞💖💝💓💕💞
Nice ♥️♥️♥️♥️♥️♥️♥️
Super.songa
ಭಾಗ್ಯ h
Superb
Nice sprrrr
Ap arjuna song lyrics super 😊❤
So nice 😍😍😍👌
My favourite song ❤️❤️❤❤
wt an album thanks hari ji and all singers
Evergreen songs ❤
my ಫೆವರೇಟ್ ಸಾಂಗ್ ❤️😘
I love you Ramya 🚶🚶🚶💃💃💃💖💖💖💖💗💗💝💝💞💞💞💞
🙏
Superrrr songs
❤❤❤❤
Nice sng my favourite song 🥰🥰👌👌
I love uou gangu,,
My favorite singer Shreya ghoshal❤❤❤
I Really song sir I love you soo much song sir❤️❤️❤️❤️❤️❤️
7
ನೀಜ.ಸೂಪರ
I love you manasha
❤️❤️❤️❣️❣️❣️💞💞💞💞👌
💖😍🥰🥰💖😍💖
🥰🥰🥰🥰🥰🥰 super song
Wonderful ❣️❤️❣️❣️❤️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️❣️ song
😘
🙏
😊
❤❤❤❤😂
❤❤❤❤😂
Super singing sir Sonu Nigam sir
Super songs ❤️🎶👌
💙💙
Very nice songs ❤
🙏👌
All time favourite ❤❤❤❤
Super movie and super song osm
I love this songs ❤️❤️❤️❤️❤️🔴💛💛💛💛
Lll"l"ll"ll"lll"llll"llllllllllll"l"llllllllll"l""l"lllll""l""lllllll""llll""lrpeqe"ll"ll"
Nice story
A p arjun
Super song
😘❤️❤️❤️❤️
Amazing 😍😍😍😍😍
❤❤💥💥🙏👍sho. Quet
SUPER SONG 🎧🎧🌹🌹❤❤
Very nice song
👌👌😄
Every song is gem
Super songs in kannad
not kannad kannada
My love song
🥰🥰🥰
😍
👌👌👌👌👌👌👌🌹🌹🌹❤️❤️🌹🌹🌹❤️❤️❤️
2024 like battana
💙💙💙💙💙
✌️
143,❤❤❤ super song 👌
Super❤❤
Lovely song
Hi
My favorite ❤
My favourite song ❤️❤️
❤️❤️❤️❤️
Very nice
I love song
👌👌👌👌👌👌👌👌 song
I love you surith c
Blockbuster movie +music
Super
Super
Super
@@ammu-pl2kl super
Osm songs😍😍❤️
Llllx
✌✌
1
K s chithra madom god of voice❤️❤️❤️
It is Shreya Ghoshal voice
It's my favorite songs ❤😢
Supersongs
Ambari movie change in my love story 😭😭😭😭😭😭😭😭😭😭😭😭😭😭😭😭😭😭😰😰😰😰😰
Super brother
hii
❤❤,,Raiv
Ilove
👌👌❤️💞🍫🙏🎉
YKAE MAGA MAGHD MAGA MATE T AYTHA 00
Nice ❤❤❤❤❤❤❤❤❤❤
My favourite songs
💐❤️❤️
Bgv
SAru.. 😘😘😘
My favorite movie ❤🩹❤️
Hi sar I'm Suresh dr ARS CALL TAXI 🚕
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
B
2022💖💖❤❤❤
ಡಬ್ಬಾ ಚಾನೆಲ್ ಒಂದ್ ಒಂದ್ song gunu advartaisment kelorgu bore aguthe
I'm I The
L
Ee
l
❤❤❤❤👌🪔💯
456