Kannadathana (Video Song) M I Naveed Magundi | Alwyn | Article 50 | Premakavi K Kalyan Official

Поделиться
HTML-код
  • Опубликовано: 30 ноя 2024

Комментарии • 13

  • @Rajeshwarirajeshwari-n4k
    @Rajeshwarirajeshwari-n4k 24 дня назад +1

    ಬಾರಿಸು ಎಲ್ಲೆಡೆ ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ. ದೇಶವಿದೇಶಗಳಲ್ಲಿ ನಮ್ಮ ಕನ್ನಡಮ್ಮನ ಹೆಮ್ಮೆಯ ಕಂದ ಕನ್ನಡ ಪ್ರೇಮ ಕವಿ ಕಲ್ಯಾಣ್ ಸರ್ ರವರಿಂದ ಕನ್ನಡದ ಶ್ರೀ ಗಂಧದ ಸುಗಂಧ ಪಸರಿಸಲಿ. ನೀವು ನಮ್ಮ ಹೆಮ್ಮೆಯ ಅಪ್ಪಟ ಕನ್ನಡಿಗ. ನಿಮ್ಮ ಕನ್ನಡ ಪ್ರೇಮ ಕ್ಕೆ ನಮ್ಮ ನಮನ 🙏

  • @ravish29may
    @ravish29may 23 дня назад +1

    Beautiful 🎊 ❤💪👏👏👏🙏👌👌👌💥💥💥💥

  • @girishka123
    @girishka123 26 дней назад +2

    ತುಂಬಾ ಸೊಗಸಾಗಿದೆ. 'ಸರ್ವಜನಾಂಗದ ಶಾಂತಿಯ ತೋಟ' 'ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡವಾಗಿರು' ಎಂಬ ಕವಿಮಾತುಗಳಲ್ಲಿರುವ ಉದ್ದಾತ್ತ ಚಿಂತನೆ ಮತ್ತು ಆಶಯವನ್ನೇ ಈ ಹಾಡು ಮತ್ತೆ ಎತ್ತಿ ಹಿಡಿದಿದೆ. ದನ್ಯವಾದಗಳು ಗೆಳೆಯ ನವೀದ್ ಮತ್ತು ತಂಡಕ್ಕೆ.

  • @dinesharya1527
    @dinesharya1527 22 дня назад

    ತುಂಬಾ ಸೊಗಸಾದ ಸಂಗೀತ ಸಾಹಿತ್ಯ. ಜೈ ಕರ್ನಾಟಕ

  • @malinikprasad
    @malinikprasad 26 дней назад +3

    Just wooowwww 😍😍😍... ಅದ್ಬುತ ಸಾಹಿತ್ಯ, ಸಂಗೀತ ಸಂಯೋಜನೆ, ವಿಡಿಯೋ ಚಿತ್ರಣ 👌🏻👌🏻👌🏻🙏🏻🙏🏻😍😍... ಎಲ್ಲವೂ ಸಖತ್...ಅಭಿನಂದನೆಗಳು ನಿಮ್ಮೆಲ್ಲರಿಗೂ 🙏🏻😊.. ಪ್ರಪಂಚದಾ ದ್ಯಂತ ಈ ಗೀತೆಯ ಕಂಪು ಪಸರಿಸಲಿ... ಜೈ ಕನ್ನಡ, ಕರ್ನಾಟಕ 🙏🏻😍

  • @Ammimunchurn
    @Ammimunchurn 26 дней назад +3

    🙏🙏🙏🙏qq

  • @RXSPIDERYT
    @RXSPIDERYT 25 дней назад +2

    💛❤️💛❤️💛❤️

  • @shyamreadsu
    @shyamreadsu 26 дней назад +2

    Great singing bro

  • @keshavaprasad2048
    @keshavaprasad2048 26 дней назад +2

    Excellent singing..... Superb Videography..... lyrics...wow
    Wish, this will definitely be a debut to Sandalwood.
    Yeh Dil maange more❤

  • @babudt73
    @babudt73 26 дней назад +2

    ಜೈ ಕರ್ನಾಟಕ

  • @Pavansalian
    @Pavansalian 26 дней назад +2

    ❤ 🙏🙏

  • @sshashu3625
    @sshashu3625 26 дней назад +2

    ❤🙏🏻🙏🏻

  • @santoshtambitkar708
    @santoshtambitkar708 26 дней назад +2

    ❤❤👌👌