@@sumanandan3349 ತೊಂದರೆ ಇಲ್ಲ.. ವಿಜಯ ದಶಮಿ ದಿನ ಬೆಳಗ್ಗೆ devasthanekke ಹೋಗಿ.. ಅಲ್ಲಿ ಬನ್ನಿ ಎಲೆ ಕೊಡುತ್ತಾರೆ ತಂದು ಪೂಜೆ ಮಾಡಿ.... ನಿಮ್ಮ ಅನುಕೂಲ ಕೊಡುತ್ತೇನೆ ಅಂದರೆ 5 ಜನ ಕ್ಕೆ ಕೊಡಿ...
Hiam...thanks for the information...i am doing the pooja daily in brahmi muhurtam, and today also i finished ayudha pooja in the morning as my gusband comes very late after the work, so i finished car pooja in morning only..is that ok mam?...plz answer mam, i had texted thus. But dint get reply 🙏
ದುರ್ಗಾ ವಿಸರ್ಜನವನ್ನು ಅಪರಾಹ್ನ (ಮಧ್ಯಾಹ್ನ) ಸಮಯದಲ್ಲಿ ಅಥವಾ ಪ್ರಾತಃಕಾಲದಲ್ಲಿ (ಬೆಳಿಗ್ಗೆ) ದಶಮಿ ತಿಥಿಯು ಪ್ರಚಲಿತದಲ್ಲಿರುವಾಗ ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ. ಹೆಚ್ಚಿನ ವರ್ಷಗಳಲ್ಲಿ ವಿಸರ್ಜನ ಮುಹೂರ್ತವು ಬೆಳಗಿನ ಸಮಯದಲ್ಲಿ ಬರುತ್ತದೆ ಆದರೆ ಶ್ರವಣ ನಕ್ಷತ್ರ ಮತ್ತು ದಶಮಿ ತಿಥಿ ಎರಡೂ ಮಧ್ಯಾಹ್ನದ ಸಮಯದಲ್ಲಿ ಮೇಲುಗೈ ಸಾಧಿಸಿದರೆ, ಬೆಳಗಿನ ಮುಹೂರ್ತಕ್ಕಿಂತ ಅಪರಾಹ್ನ ಮುಹೂರ್ತಕ್ಕೆ ಆದ್ಯತೆ ನೀಡಲಾಗುತ್ತದೆ.... ಹಾಗಾಗಿ ಮಾಡಬಹುದು
Good morning madam 🙏 Thank you for all the information and making our navaratri wonderful by performing in the right way.🎉 God bless you! I'm very happy😊
Mam nanu mysore hogodrinda vijaya dashami dina beligge 5:30 melene kalasa visarjane madtini but visarjane madoke munche kemparati madbeka illa normal pooje madbeka andre dhoopa deepa naivaidya mangalarathi nu madbeka, kemparathi navami dina night andre ayudha pooje ya night madbhoda plz tilsi nange tumba important ide tilkolodu idella, nanu tumba gondaladallidini
@@lakshmiumesh3837 howdu ಪೂರ್ತಿ ಮಾಡಿ ಆರತಿ ಮಾಡಿ, madilakki ಕೊಟ್ಟು ವಿಸರ್ಜನೆ ಮಾಡಬೇಕು..... ವಿಡಿಯೋ ನೋಡಿದ್ರೆ ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ..... ವಿಸರ್ಜನೆ ಗು ಮುಂಚೆ ಆರತಿ ಮಾಡಬೇಕು
😁 ತೊಂದ್ರೆ ಇಲ್ಲ.... 6 ಒಳಗೆ ಕೊಡಬೇಕು ಅಂತ ಏನು ಇಲ್ಲ.... ಮತ್ತೆ ನೀವು ದೇವಸ್ಥಾನಕ್ಕೆ ಹೋಗೋಕೆ ಆಗಲಿಲ್ಲ ಅಂದರೆ ನಿಮ್ಮ ಮನೆಯ ದೇವಿಗೆ ತೋರಿಸಿ ಉಡಿ ತುಂಬಿ ಸ್ತೋತ್ರ ಏನು ಇಲ್ಲ... ಮಾಮೂಲಿ ಪ್ರಾರ್ಥನೆ ಮಾಡಿ... ನಿನಗೆ ಉಡಿ tumbuttiddene ಮನೆಗೆ ಸುಖ, samruddi ಕೊಡು ಅಂತ ಕೇಳಿ ಉಡಿ ತುಂಬಿ.... ನೀವು ದೇವಸ್ಥಾನಕ್ಕೆ ಬಂದು ತುಂಬುತ್ತೇನೆ ಅಂತ ಕೇಳಿಕೊಂಡಿದ್ದರೆ ನೀವು ದೇವಸ್ಥಾನಕ್ಕೆ ಹೋಗಿ ಕೊಡಬೇಕು... ನವಮಿ ಗೆ ಕೊಡುತ್ತಿದ್ದರೆ ಇವತ್ತು 12 ಮೇಲೆ ಅಥವಾ ಸಂಜೆ ಹೋಗಿ ಕೊಟ್ಟು ಬನ್ನಿ. ಮನೆಯಲ್ಲಿ ಕಟ್ಟಿರೋದು ಬೇಕಿದ್ರೆ ಆಮೇಲೆ ಕೊಡಿ. ಹೋಗಿ ತೊಂದರೆ ಇಲ್ಲ
Tumba thanks mam Nan Ella questions ge answer mukhantara solution ಕೊಟ್ಟಿದ್ದಕ್ಕೆ, ಹಾಗೇನೇ ತುಂಬಾ ತುಂಬಾ ಧನ್ಯವಾದಗಳು ಈ 9 ದಿನ ನವರಾತ್ರಿಗಳನ್ನ ಹೇಗೆ ಆಚರಿಸೋದು ಅಂತ ಮಂತ್ರ ಸ್ತೋತ್ರ ಸಹಿತ detail agi ತಿಳಿಸಿಕೊಟ್ಟಿದ್ದಕ್ಕೆ
ತುಂಬಾ ಧನ್ಯವಾದಗಳು 🙏🏽🙏🏽🙏🏽 ಅಮ್ಮ
😊🙏🙏🙏
Thumba thumba danyavadagalu 9 Dina thumba Chennagi mahithi nididakke👏
🙏🙏😊
Krishna nanna acchu mecchina dai.......
Happy dasara sis🙏🙏🍀🌿
ಅಮ್ಮ. ನಾನು mutahibetedeni ಅದಕೆ kalasa ಯಾವಾಗ ತೆಗೆ ಬೇಕು
ನೆನ್ನೆ ನೇ ಕಳಸ ವಿಸರ್ಜನೆ ಮಾಡಬೇಕಿತ್ತು... ನಿಮ್ಮ ಮನೆಯಲ್ಲಿ ಬೇರೆ ಅವರ ಹತ್ತಿರ ಮಾಡಿಸಬೇಕಿತ್ತು...
ಅಮ್ಮ ನಾನು devasnake ಹೋದಾಗ mutagibete ಅಡಕಿ ಎನ್ ಮಾಡಬೇಕು ಅಂತ ಹೇಳಿ ಅಮ್ಮ
ಗೊತ್ತಿಲ್ಲದೆ ಆಗಿದಿರ... ನಿಮ್ಮ ತಪ್ಪು ಬರೋಲ್ಲ... ಆದರೂ ದೇವಿ ಹತ್ತಿರ ಕ್ಷಮೆ ಕೇಳಿ. ಅಷ್ಟೇ
Thank you madam, very nice information vishayana chenngie tilkondiddira .
Thank u 🙏🙏
Madam kalasha visarjane madyana madi sanje gombe kalasha ella ethidboda... please heli
Hmm... ಇಡಬಹುದು
Tumba thanks madam... ee sala habba nimma maargadarshanadalli tumba chanagi aytu...
🙏🙏💐
Nice sharing sis 🙏❤️👌
Thank u shruti sis.. 😊🙏
Thank you madam
Daily eduva kalashane ittu pooje madirodhu yavaga kalasha change madabeku mam
Mathe yavaga kalasha edabeku
ruclips.net/video/fMp4kzZxvMM/видео.htmlsi=BrgkDghvycEf8_OX ಈ ವಿಡಿಯೋ ನೋಡಿ ಹೇಳಿದಿನಿ
Nanu nale belegge udi ತುಂಬಬಹುದು
ತುಂಬಿ...
Today iam doing saraswati pooja, in front of God shall i keep scissors, tester, next to books?
There is no need to keep it again if you have kept it for Ayudha Puja.... If you have left without keeping it, you can keep it...
@@Sanatanavaani29 t
I didn't do ayudha pooja still, Thank u for ur reply
Then keep scissors and tester in front of devi n perform pooja .
Om durga devi namah om namaha shivaya om keshavaya namaha
ಮ್ಯಾಮ್ ನಾನು ಬನ್ನೀ ಮರದ ಪೂಜೆ ಮಾಡಿಲ್ಲ ಏನು ಮಾಡ್ಬೇಕು ಮ್ಯಾಮ್ ಮತ್ತೆ ಕನ್ಯಾ ಪೂಜೆ ಮಾಡೋವಾಗ ಮುತ್ತೇಯ್ದೆ ಯರಿಗೆ ಕೊಟ್ಟಿರುತ್ತೇನೆ ಮತ್ತೆ ಕೊಡಬೇಕಾ ಅಮ್ಮ
@@sumanandan3349 ತೊಂದರೆ ಇಲ್ಲ.. ವಿಜಯ ದಶಮಿ ದಿನ ಬೆಳಗ್ಗೆ devasthanekke ಹೋಗಿ.. ಅಲ್ಲಿ ಬನ್ನಿ ಎಲೆ ಕೊಡುತ್ತಾರೆ ತಂದು ಪೂಜೆ ಮಾಡಿ.... ನಿಮ್ಮ ಅನುಕೂಲ ಕೊಡುತ್ತೇನೆ ಅಂದರೆ 5 ಜನ ಕ್ಕೆ ಕೊಡಿ...
Madam when we have to give madalakki to temple Friday or Saturday madam
Plz... Watch full video.. I clearly mentioned 😊Happy festival 💐
Mane devru kalsa nu visarjane madbeka
ಇಲ್ಲ...
Thanks a tone... Tumba chenagi yela vidhi helkottidira....... 🙏🙏🙏
🙏🙏🙏
Hiam...thanks for the information...i am doing the pooja daily in brahmi muhurtam, and today also i finished ayudha pooja in the morning as my gusband comes very late after the work, so i finished car pooja in morning only..is that ok mam?...plz answer mam, i had texted thus. But dint get reply 🙏
But... Navami start 12.6pm so ayudha pooja perform on navami.
@@Sanatanavaani29 so wat to do now mam, he will come home late, any remedy or solution for that
It's ok... U can perform pooja one more time tomarrow morning before 10 am
@@Sanatanavaani29 thanks amma 🙏
Thanks Amma
ಅಲ್ಲೇ ತಿಳಿಸಿದ್ದೀನಿ ನೋಡಿ... 🙏
Saturday between 1:35 to 3:04 yamaganda kala. Visarjane maadbahuda?
ದುರ್ಗಾ ವಿಸರ್ಜನವನ್ನು ಅಪರಾಹ್ನ (ಮಧ್ಯಾಹ್ನ) ಸಮಯದಲ್ಲಿ ಅಥವಾ ಪ್ರಾತಃಕಾಲದಲ್ಲಿ (ಬೆಳಿಗ್ಗೆ) ದಶಮಿ ತಿಥಿಯು ಪ್ರಚಲಿತದಲ್ಲಿರುವಾಗ ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ. ಹೆಚ್ಚಿನ ವರ್ಷಗಳಲ್ಲಿ ವಿಸರ್ಜನ ಮುಹೂರ್ತವು ಬೆಳಗಿನ ಸಮಯದಲ್ಲಿ ಬರುತ್ತದೆ ಆದರೆ ಶ್ರವಣ ನಕ್ಷತ್ರ ಮತ್ತು ದಶಮಿ ತಿಥಿ ಎರಡೂ ಮಧ್ಯಾಹ್ನದ ಸಮಯದಲ್ಲಿ ಮೇಲುಗೈ ಸಾಧಿಸಿದರೆ, ಬೆಳಗಿನ ಮುಹೂರ್ತಕ್ಕಿಂತ ಅಪರಾಹ್ನ ಮುಹೂರ್ತಕ್ಕೆ ಆದ್ಯತೆ ನೀಡಲಾಗುತ್ತದೆ.... ಹಾಗಾಗಿ ಮಾಡಬಹುದು
ಅಮ್ಮ ಏಕಾದಶಿ ಯಾವಾಗ
ನಾಳೆ ವಿಡಿಯೋ ಬರುತ್ತೆ....
ಮೊಳಕೆ ಬರಿಸಿದ ಘಟ ಸ್ಥಾಪನೆ ಏನು ಮಾಡಬೇಕು?
ಮರದ ಕೆಳಗೆ ಇಡಿ...
Devi tumbida madilakiyannu visarjane madida mele devashanake kodabeka or modale kottu amele visarjane madabeka mam
ವಿಸರ್ಜನೆ ಆದ ಮೇಲೆ ಕೊಟ್ಟು ಬನ್ನಿ
Nanu banni pooje madila adaru eradu kade vudi thumbabeka mam
@@thanusblisscrafts2864 ನೀವು ಬನ್ನಿ vruksha ಪ್ರದಕ್ಷಿಣೆ ಮಾಡಿ ವಿಜಯ ದಶಮಿ ದಿನ ತಪ್ಪಿಸಬೇಡಿ... ಉಡಿ ತುಂಬುವುದು ನಿಮ್ಮ ಅನುಕೂಲ....
🙏
Deepa huridu bitta bathi enu madbeku e akanda depaddu daily huridu bitta bathhi enu madbeku thilisi sister ❤
ಬತ್ತಿ ತೆಗೆದು ನೈರ್ಮಲ್ಯ ಅಂದರೆ ಹಳೆ ದೇವರ ಹೂವಿನ ಜೊತೆ ಹಾಕಿ
@@Sanatanavaani29 thanks 🙏
🙏🌷🙏🙏
Mam mavi torana matu chandu huvina torana vannu yaavag hakabeku
ಎಲ್ಲಿಗೆ??
Please 🙏🏾 theleshe kode
ಏನನ್ನ??
🙏🏻🙏🏻
Amma🙏🙏🙏🙏🙏
🙏🙏
Nale 10.30ra ಒಳಗೆ ಆಯುಧಾಪೂಜೆ ಮಾಡಬಾರದಾ
ನವಮಿ ಇರುವುದಿಲ್ಲ ಹಾಗಾಗಿ ಮಾಡೋಕೆ ಬರೋಲ್ಲ ... ಆದರೂ ಕೆಲವರು ಮಾಡುತ್ತಾರೆ.
Mam kalasha etila bari akandadeepa eti and photos etu poojay madedini so nale devar mane clean madbhahuda poorthi
ನೀವು ಕೂರಿಸೋ ಮುಂಚೆ ಮಾಡಿದ್ದರೇ ಮಾಡುವುದು ಬೇಡ... ಮತ್ತು ವಿಜಯ ದಶಮಿ ವಿಸರ್ಜನೆ ಎಲ್ಲ ಆದಮೇಲೆ ಭಾನುವಾರ clean ಮಾಡಿ...
Heli tumbha confuse ali Edini morning devar mane clean madbhahuda
ನಾನು ಹೇಳಿರೋದು ನೋಡಿ....
Mam shanivara kalasa visarjane madida mele nonveg madabahuda tilisi mam
@@HarishMysore-p5j ನಿಮ್ಮಲ್ಲಿ ಮಾಡುತ್ತಿರ ಅಂದರೆ ಮಾಡಿ...
Good morning madam 🙏 Thank you for all the information and making our navaratri wonderful by performing in the right way.🎉 God bless you! I'm very happy😊
Thank u... 😊🙏Happy festival 💐💐
Mam nale banni marakke udi tumbabhjuda
ಹೌದು... ಹೇಳಿದಿನಲ್ಲ
Maneyalli mutthaideyarige kunkuma yavaga koduvudu madam
@@swethaprakash6733 ನಾಳೆ ಕೊಡಿ.
Saraswati devi visargane yavaga hagu hege maadbeku? Adu kooda shravana nakshatradalli anta helidri
ಹೌದು... ಅದೇ ತರಹ. ನಿಮ್ಮ ಕೋರಿಕೆ ಕೇಳಿ ಅಕ್ಷತೆ ಹಾಕಿ ನಮಸ್ಕಾರ ಮಾಡಿ ಸಾಕು.... ಆಮೇಲೆ ಎತ್ತಿ ಇಡಿ.
ಅಮ್ಮ ಇವತ್ತು ನಾವು ಮನೆಯಲ್ಲಿ ಸಂಜೆ ಹಿರಿಯರ ಪೂಜೆ ಮಾಡ್ತೀವಿ ಅಮ್ಮ ಹಿರಿಯರ ಪೂಜೆಯನ್ನು ಯಾವ ದಿಕ್ಕಿನಲ್ಲಿ ಪೂಜೆ ಮಾಡ್ಬೇಕು ಹೇಳಿ ಅಮ್ಮ
ದಕ್ಷಿಣ
@@Sanatanavaani29 ಧನ್ಯವಾದಗಳು🙏
ನಾವು ಕಳಸ ಇಟ್ಟು ಪೂಜೆ ಮಾಡಬೇಕು ಅದನ್ನ ಪೂಜೆ ಎಲ್ಲಾ ಮುಗಿದ ಮೇಲೆ ತಗಿಬೋದ ಇಲ್ಲ ಬೆಳಗ್ಗೆ ತಗಿಬೇಕ
ನಿಮ್ಮ ಮನೆಯಲ್ಲಿ ಯಾವ ದಿನ ತೆಗೆಯುತ್ತಿದ್ದರು ಅದೇ ದಿನ ತೆಗೆಯಿರಿ... ಬದಲಾವಣೆ ಬೇಡ
ಸರಿ ಅಮ್ಮ
Mam shami Vruksha ke hudi tumbida mele mara ke katabeka ? Ellandre Halle iti barabeka ??
Kattoke ಆದರೆ ಕಟ್ಟಿ ಅಥವಾ ಅಲ್ಲೇ ಇಟ್ಟು ಬರಬಹುದು.
@@Sanatanavaani29 thanks ma
Mam nanu mysore hogodrinda vijaya dashami dina beligge 5:30 melene kalasa visarjane madtini but visarjane madoke munche kemparati madbeka illa normal pooje madbeka andre dhoopa deepa naivaidya mangalarathi nu madbeka, kemparathi navami dina night andre ayudha pooje ya night madbhoda plz tilsi nange tumba important ide tilkolodu idella, nanu tumba gondaladallidini
@@lakshmiumesh3837 howdu ಪೂರ್ತಿ ಮಾಡಿ ಆರತಿ ಮಾಡಿ, madilakki ಕೊಟ್ಟು ವಿಸರ್ಜನೆ ಮಾಡಬೇಕು..... ವಿಡಿಯೋ ನೋಡಿದ್ರೆ ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ..... ವಿಸರ್ಜನೆ ಗು ಮುಂಚೆ ಆರತಿ ಮಾಡಬೇಕು
K mam navu morning 9 am ge hordtivi hordoke munche pooje Ella madi kemparathi madi visarjane madi hogbhodalva, suryodayakke munche andre 6am olgade visarjane madbidbeka plz tilsi, hagene madilakke bagge heludru nanu prathi varsha 9 ne Navaratri Dina hodtilu pooje mugisi Devi devastanakke hogi madilakki kodtini, en madodu, maneyalli kalasakke kottiro madilakki ne bere yavdadru Dina Devi devastanakke hogi kodla, nanu dashami Dina madilakki ittu kalasa visarjane madodrinda Tuesday Devi devastanakke hogi aa madilakke kodbekagute astaralli nandu periods bandbitirute adu kuda ondu samasye en madli ondvele kododadre Nan husband na madilakki kodoke hella plz tilsi mam, hagene maneyalli kalsakke madilakki koduvaga enadaru mantra heloke idiya illa hage torisabahuda pls tilsi, istela questions keltidini anta plz bejar ಮಾಡ್ಕೋಬೇಡಿ idakkella answer neevu kotbitre next time namage yavde dought iralla nimgu kuda thondre kodo hagiralla
😁 ತೊಂದ್ರೆ ಇಲ್ಲ.... 6 ಒಳಗೆ ಕೊಡಬೇಕು ಅಂತ ಏನು ಇಲ್ಲ.... ಮತ್ತೆ ನೀವು ದೇವಸ್ಥಾನಕ್ಕೆ ಹೋಗೋಕೆ ಆಗಲಿಲ್ಲ ಅಂದರೆ ನಿಮ್ಮ ಮನೆಯ ದೇವಿಗೆ ತೋರಿಸಿ ಉಡಿ ತುಂಬಿ ಸ್ತೋತ್ರ ಏನು ಇಲ್ಲ... ಮಾಮೂಲಿ ಪ್ರಾರ್ಥನೆ ಮಾಡಿ... ನಿನಗೆ ಉಡಿ tumbuttiddene ಮನೆಗೆ ಸುಖ, samruddi ಕೊಡು ಅಂತ ಕೇಳಿ ಉಡಿ ತುಂಬಿ.... ನೀವು ದೇವಸ್ಥಾನಕ್ಕೆ ಬಂದು ತುಂಬುತ್ತೇನೆ ಅಂತ ಕೇಳಿಕೊಂಡಿದ್ದರೆ ನೀವು ದೇವಸ್ಥಾನಕ್ಕೆ ಹೋಗಿ ಕೊಡಬೇಕು... ನವಮಿ ಗೆ ಕೊಡುತ್ತಿದ್ದರೆ ಇವತ್ತು 12 ಮೇಲೆ ಅಥವಾ ಸಂಜೆ ಹೋಗಿ ಕೊಟ್ಟು ಬನ್ನಿ. ಮನೆಯಲ್ಲಿ ಕಟ್ಟಿರೋದು ಬೇಕಿದ್ರೆ ಆಮೇಲೆ ಕೊಡಿ. ಹೋಗಿ ತೊಂದರೆ ಇಲ್ಲ
Tumba thanks mam Nan Ella questions ge answer mukhantara solution ಕೊಟ್ಟಿದ್ದಕ್ಕೆ, ಹಾಗೇನೇ ತುಂಬಾ ತುಂಬಾ ಧನ್ಯವಾದಗಳು ಈ 9 ದಿನ ನವರಾತ್ರಿಗಳನ್ನ ಹೇಗೆ ಆಚರಿಸೋದು ಅಂತ ಮಂತ್ರ ಸ್ತೋತ್ರ ಸಹಿತ detail agi ತಿಳಿಸಿಕೊಟ್ಟಿದ್ದಕ್ಕೆ
😊🙏💐
Mam shanivara kalsa visarjane madbardu antare maduboda enu agalva
Madilaki yavdadru hennu devara devustanukke koduboda. Ella durga devi temple ge kodbeka
ದುರ್ಗಾ ಪೂಜೆ ಮುಹೂರ್ತ ನೋಡಿ ನೇ ಹೇಳುವುದು... ಮಾಡಿ ತೊಂದರೆ ಇಲ್ಲ....
ದುರ್ಗಾ, ಮಾರಮ್ಮ, ಅಥರಾ ದೇವಸ್ಥಾನ ಇದ್ದರೆ kodabhudu.
@@Sanatanavaani29 tq mam
@@Sanatanavaani29 k mam
ಅಮ್ಮ ಕಳಸಾ ವಿಸರ್ಜನೆ ಟೈಮ್
@@sumanandan3349 ಅದರಲ್ಲೇ ಹೇಳಿದಿನಿ... ಪೂರ್ತಿ ವಿಡಿಯೋ ನೋಡಿ
Auyuda pooje andara devi mahathme Ali thllisiruvanthe devige yudda kke shartu samharae kke ayduda gallanu needidu auyduda pooja
ಅದು ಹೇಳಿದಿನಿ... ಮತ್ತು ಕೆಲವೊಂದು ಪುಸ್ತಕದಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ..... ನಿಮ್ಮ ಪ್ರಕಾರ ಹೇಗೆ ಹಾಗೆ ತಿಳಿಯಿರಿ... ಅಭ್ಯಂತರ ಇಲ್ಲ. 😊
Madam nale morning banni pooje madi ...maneli arishina kumkuma kodbahuda
ಕೊಡಿ....
Sis nanu nenne ayuda pooje madohage irlilla ivattu kalasa tegedu mane pooje madi ayuda pooje madanahuda evening tilisi please
ಮಾಡಿ... 10.30 ಒಳಗೆ ಮಾಡಿ
@@Sanatanavaani29 k sis thank you 😊
Udi nale tumbabeka nanage artha agilla
ವಿಜಯ ದಶಮಿಗೆ ಪೂರ್ತಿ ಮಾಹಿತಿ ನೋಡಿ
Mam shanivara kalasa visarjane madida mele nonveg madabahuda tilisi mam