ಅನುಗೆ ರಘು ಸಿಕ್ಕಿದ್ದೇಗೆ? ಅನು ಆಕ್ರೋಶ ಯಾರ ಮೇಲೆ? Anu Raghu Marriage | Anu Prabhakar - Ep 13
HTML-код
- Опубликовано: 7 фев 2025
- ಖ್ಯಾತ ನಟಿಯಾಗಿದ್ದ ಅನು ಪ್ರಭಾಕರ್ ಮದುವೆ ಕೃಷ್ಣಕುಮಾರ್ ಅವರ ಜೊತೆ ಆಗಿತ್ತು. ಕೆಲ ವರ್ಷಗಳ ನಂತರ ಇಬ್ಬರೂ ದೂರವಾಗಲು ನಿರ್ದರಿಸಿದರು. ಅನು ತವರು ಮನೆಗೆ ಮರಳಿದರು. ಪ್ಯಾರಿಸ್ ಪ್ರಣಯ ನಾಯಕ ರಘು ಮುಖರ್ಜಿಗೂ ಮದುವೆ ಆಗಿ ಡೈವರ್ಸ್ ಆಗಿತ್ತು. ಅನು ಮತ್ತು ರಘು ಮದುವೆಯಾಗಲು ನಿರ್ದರಿಸಿದರು. ಇದಕ್ಕೆ ಕಾರಣರಾದವರು ಯಾರು ಮದುವೆಯ ಬಗ್ಗೆ ಅನು ಹೇಳಿದ್ದೇನು ಎಂದು ತಿಳಿಯಲು ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #anuprabhakar #gayathriprabhakar #anuprabhakarlifestory #actress #glam #smiling #lifestory #childactress #ಅನುಪ್ರಭಾಕರ್ #anumarriage #secondmarriage #raghumukherjee #parispranaya #secondwedding #happylife
Also See
ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ...
ಅನು ಪ್ರಭಾಕರ್ ಮನೆಯಲ್ಲಿ ಏನೇನಿದೆ? ಅನು ಬರೆದ Love Letter ಎಲ್ಲಿದೆ? | Hollywood | Anu Prabhakar Home Tour • ಅನು ಪ್ರಭಾಕರ್ ಮನೆಯಲ್ಲಿ ...
ಅನು ಡಿಪ್ರೇಷನ್ ಗೆ ಹೋಗಿದ್ದೇಕೆ? Why Any Went to Depression? | Childhood | Anu Prabhakar Ep 03
• ಅನು ಡಿಪ್ರೇಷನ್ ಗೆ ಹೋಗಿದ...
ಅನುಗೆ ಶಾಂತಿ ಕ್ರಾಂತಿಯಲ್ಲಿ ರವಿ ಕೊಡಿಸಿದ್ದೇನು? ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದೇಗೆ ಅನು? | Anu Prabhakar 04 • ಅನುಗೆ ಶಾಂತಿ ಕ್ರಾಂತಿಯಲ್...
ಶಿವಣ್ಣಗೆ ನಾಯಕಿ ಆಗಿದ್ದೇಗೆ ಅನು - KISS ಕೊಟ್ಟಿದ್ದೇಗೆ? ಅನುಶ್ರೀ ಬೇಡಾ ಅಂದಿದ್ದೇಕೆ ಅನು? | Anu Prabhakar 05
• ಶಿವಣ್ಣಗೆ ನಾಯಕಿ ಆಗಿದ್ದೇ...
ಒಂದರಲ್ಲಿ ಗಂಡ...ಒಂದರಲ್ಲಿ ಅಣ್ಣ! ಒಂದೇ ಉಸಿರು ಮಾತ್ರ ಸೂಪರ್! | Ramesh Aravind | Onde Usiru | Anu Prabhakar 06
• ಒಂದರಲ್ಲಿ ಗಂಡ...ಒಂದರಲ್ಲ...
ಅನು ಬಳಿ ಸಾ ರಾ ಗೊವಿಂದು ಕೇಳಿದ್ದೇನು? 21ನೇ ವರ್ಷಕ್ಕೆ ಅಜ್ಜಿಯಾದ ಅನುಗೆ ಈಗ ವಯಸ್ಸೆಷ್ಟು? | Anu Prabhakar 07 • ಅನು ಬಳಿ ಸಾ ರಾ ಗೊವಿಂದು ...
ವಿಷ್ಣು ಸಾವು ಅನುಗೆ ಕಾಡಿದ್ದು ಹೇಗೆ? ವಿಷ್ಣು ಬಗ್ಗೆ ಅನು ಹೇಳಿದ್ದೇನು? | Vishnuvardhan | Anu Prabhakar 08 • ವಿಷ್ಣು ಸಾವು ಅನುಗೆ ಕಾಡಿ...
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದೇಗೆ? ಸಿಕ್ಕಿದೆಲ್ಲಿ? Anu Kidnap | Child Trafficking | Anu Prabhakar 09
• ಅನು ಪ್ರಭಾಕರ್ ಕಿಡ್ನ್ಯಾಪ...
ಶಾಪದಲ್ಲಿ ಎಲ್ಲವೂ FIRST!! | ಪರೀಕ್ಷೆಯಲ್ಲಿ ಅನುಗೆ SHOCK | Shaapa | Parikshe | Swimming Anu Prabhakar 10
• ಶಾಪದಲ್ಲಿ ಎಲ್ಲವೂ FIRST!...
ಅನು ಪ್ರಭಾಕರ್ ಮೊದಲ ಮದುವೆಯಲ್ಲಿ ಆಗಿದ್ದೇನು? | Jayanthi | Krishnakumar | Anu Prabhakar Marriage - Ep 11
• ಅನು ಪ್ರಭಾಕರ್ ಮೊದಲ ಮದುವ...
ಅನು ಮಲ್ಲಿಗೆ ಹೂವು ಕೊಟ್ಟಾಗ ಜಯಂತಿ ಮಾಡಿದ್ದೇನು? Jayanthi | Jasmine Flower | Anu Prabhakar - Ep 12 • ಅನು ಮಲ್ಲಿಗೆ ಹೂವು ಕೊಟ್ಟ...
ನೀವು ಇ ಇಂಟಿರೀವ್ ಕೊಟ್ಟಿ ಇರೋದು ತುಂಬಾ ಸಂತೋಷ ಅಯ್ಯತು 🥰🥰 ನಿಮ್ಮ ಜೀವನದಲ್ಲಿ ಅದ ಘಟನೆ ಬಗ್ಗೆ ಕೇಳಿ ತುಂಬಾ ದುಃಖ ಆಯತಾ ಇತ್ತು ನೀವು ಇಗೆ ನಗು ನಗುತಾ ಇರಿ.... ಎಷ್ಟು ಬುದ್ದಿವಂತರು ಇದ್ದರು ಪರಿಸ್ಥಿತಿ ಹಾಗೇ ಮಾಡುತ್ತೆ ಏನು ಮಾಡಲು ಸಾಧ್ಯ ಇಲ್ಲಾ ನೀವು ನೀಮಗೆ ಒಳ್ಳೇದು ಹಾಗಲಿ ಅದೇ ನಮ್ಮ ಅಭಿಲಸೆ 🥰🥰
ನಿಮ್ಮ ಈ ಮುಗ್ಧತೆ ಜಾಣತನ ನಿಮ್ಮ ಅನುಭವದ ಮಾತುಗಳು ನನಗೆ ಸ್ಫೂರ್ತಿ ಯಾಗಿವೆ tq mam ನಿಮ್ಮ ಅನುಭವದ ಮಾತುಗಳು ಸದಾ ನನ್ನ ಮನದಲ್ಲಿಟ್ಟು ಬದುಕಿನ ಗುರಿಯ ಕಡೆಗೆ ಆಲೋಚಿಸಿ ಹೆಜ್ಜೆ ಇಡುತ್ತೇನೆ love you lozzzz mam 🥰❤️
ನಂಗೆ ನಿಮ್ಮ ಸ್ನೇಹ ಲೋಕ ಬಹಳ ಇಷ್ಟ ಅದು ರಮೇಶ ಅವರ ಜೊತೆಗೆ ಇರೋ ಸಿನೆಮಾ ಬಹಳ ಇಷ್ಟ..ನಿಮ್ಮ ನೇರವಾದ ಮಾತು ಸೂಪರ್❤❤
ನೀವು ಮತ್ತೆ ರಘು sir ಜೊತೆಗೆ ತುಂಬಾ ಚನ್ನಾಗಿ ಕಾಣಿಸ್ತಿರಾ.... All the best.... ನಿಮ್ಮ ಲೈಫ್ ಇನ್ನೂ ಚನ್ನಾಗಿ ಇರಲಿ....
🎉
S
ನಿಮ್ಮ ಅಭಿಪ್ರಾಯ ಸರಿಯಾಗಿದೆ.ನಿಮ್ಮ positiveness ನನಗೆ ತುಂಬಾ ಇಷ್ಟ ಆಯಿತು ಅನು ಮೇಡಂ .ನೀವು ಹೀಗೆ ಖುಷಿಯಲ್ಲಿ ಇರಿ.
ನೀವು ಸರಿಯಾದ ನಿರ್ಧಾರ ಮಾಡಿದ್ದೀರಿ.ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.❤🎉💐💐✨
ಅನು ನನ್ನ ಇಷ್ಟವಾದ ನಟಿ....ಮನದಾಳದ ಮಾತು ಹೇಳಿಕೊಂಡಿದ್ದು ಒಳ್ಳೆಯದು...ಇಲ್ಲಿಂದ ಮುಂದಿನ ಜೀವನ ಸುಖಮಯವಾಗಿರಲಿ 🎉🎉.
ನೀವು ನಿಜವಾಗಿಯೂ ಅದ್ಭುತವಾದ ನಟಿ ಹಾಗೂ ಸ್ಫೂರ್ತಿದಾಯಕ ಮಹಿಳೆ 🙏🏻🙏🏻🙏🏻
ಅನು mam negative comments yellara life lu irode neglect it, I'm so so happy to see your happy life story ❤keep going😊god bless ನಂದನ😊 ದೇವ್ರು ಯೆಲ್ಲರಿಗೂ second chanse ಕೊಡೋದಿಲ್ಲ, u r very lucky
ನೀವು ಇನ್ನು ಬಹಳ ಸಿನಿಮಾ ಮಾಡ್ರಿ ಸಿಸ್ಟೆರ್, ಇಂತದಕೆಲ್ಲ ತಲೆ ಕೆಡಿಸ್ಕೊಬೇಡಿ..... ಅದ್ಭುತ ಪ್ರತಿಭೆ ಮತ್ತು ವ್ಯಕ್ತಿತ್ವ ತಮ್ದು
We are Very proud of you , forget the past think of the Better'future.
Univers is with you
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ. ನೋವಿನ ದಿನಗಳನ್ನು ದಾಟಿ ಬಂದಿದ್ದೀರಿ. ನಿಮ್ಮ ಭವಿಷ್ಯದ ಜೀವನ ಸಂತೋಷಕರವಾಗಿ, ಸುಂದರವಾಗಿ ಇರಲಿ.👍👍
Anu and. Raghu super jodi❤❤
Nim Ondondu wrds kuda heart 💝 touching 🥺😢 mam..... negative comments madorige aa novu gottirolla adke hage madtare...devru avrigu aa kasta kottag arta aagutte 😊avrgella....
What a open talk. Thank u anu madam. Everything what u said is very true. May God bless ur family with more happiness❤
Howdu anu mam Nim mathu 101% sathya. Be happy anu mam.❤❤❤🎉🎉🎉🎉
ಹೌದು ಮೇಡಂ ನಿಮ್ಮ ಮನದಾಳದ ಮಾತು ಹಂಚಿ ಕೊಂಡಿದ್ದಕ್ಕೇ ತುಂಬಾ ಖುಷಿ ಆಯಿತು ದೇವರು ಒಳ್ಳೆಯದು ಮಾಡಲಿ
😢
ಪ್ರತಿಯೊಬ್ಬರ ಮನಸ್ಸಿನ ಮಾತಲ್ಲಿ ವಿಭಿನ್ನ ದೃಷ್ಟಿಕೋನ ಇರುತ್ತೆ, ಎಲ್ಲರ ಜೀವನದಲ್ಲಿ ಕಹಿ ಘಟನೆಗಳು ನಡೆದಿರುತ್ತದೆ, you said True madam, We should have the quality to Respect Human Feelings 👍🙏
Kudos to Anu and Raghu you guys make a good couple your family is perfect,,your previous marriages etc is none of anyones business...please enjoy what you have today and cherish your daughter
ಒಂದೇ ಜೀವನ ಚನ್ನಾಗಿರಿ ಅನು god bless you both
Super ❤ u r gem of a lady,u never gave up ur blamings on ur in-laws. U r the model for every woman on the earth,
ಅನು ನಿವು ತುಂಬ ಚೆನ್ನಾಗಿ ಮಾತಾಡಿದಿರಿ ಒಳ್ಳೆವರಿಗ ದೇವರು ಎಂದು ಕೆಟ್ಟದು ಮಾಡಲ ಇದು ಸತ್ಯ ನನಗೆ ನಿವು ಮಾತಾಡಿದ್ದು ತುಂಬಾನೇ ಚೆನ್ನಾಗ್ ಅನುಸ್ತು ❤️❤️❤️❤️❤️
Tq for speaking openly
What u said is so true
Just ignore negativity
Tq🙏❤️
Good luck❤️
Stay blessed both of u❤️
Good luck
Anu & raghu both r nice couple. What you tell a speech it's very good things I like that , all the best in you future
Well spoken Anu madam. We have always loved you as an actress and a human being. You have always been down to earth, a beautiful heroine and a person. Made for each other couple. God bless
ದೇವರು ನಿಮ್ಮಿಬ್ಬರನ್ನು ಕೊನೆವರೆಗೂ ಚೆನ್ನಾಗಿ ಇಟ್ಟಿರಲಿ.
Very cool ...anu ma'am....I am planning for second marriage in few years ...i too have suffered in my first marriage
ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ...
Learning lessons for others, thank you for your life perspective
ಅನು ಮತ್ತು ರಘು ಎಂದೆಂದಿಗೂ ಯಾವಾಗಲೂ ಸುಖವಾಗಿರಿ ಸಂತೋಷವಾಗಿ ರಿ ದೇವರ ಕೃಪೆ ನಿಮಗಿರಲಿ ಜನರ ಮಾತಿಗೆ ಕಿವಿಗೊಡಬೇಡಿ❤ ಕಿವಿಗೊಡಬೇಡಿ
Nimma matu namage tumba inspired tumba Khushi agtde
ತುಂಬಾ ಚೆನ್ನಾಗಿ ಜೀವನ ನಡೆಸಿ ❤️
Impressed by your words madam it's a goo Way of giving slaps to the negative commentors...it's definitely none of their buisness after lots of suffering finally you had a very good compatibility happy for you stay happy always
Great madam Good decision but yalla hen makligu adu sadya ella nanu kooda ennu hage oddadthidini but yara saport ella ebbaru makkalana thumba kashtapatu sakthidini madam . Makkalu eldidre badukuva asene ella thumba nondogidini . I am very proud of you mam. Nimma jodi yara drutinu thagalde erali ❤
Nijvaglu nimma dicision tumbaa olledu madam adjust madkondu henmaklu badukbardu namde life erathe alwa navu aduke justice kodbeku i am so proud of you mam enmeladru happy agiri
very well spoken, Hats off to you
Love from London
Very matured speech, all the best for your future ❤
U spoke very well. I Feel very proud that U were our student. God bless you nd ur family abundantly. 👏👌👍🙌
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ 👍❤
Very well said Anu Ma’am. Yes true i too tell people to be always positive in life. After all we all are human and if there is no humanity what is the point to be born as a human. Love you dear
ನಿಮ್ಮ ಆಲೋಚನೆ ತುಂಬಾ ಚೆನ್ನಾಗಿದೆ. ನಿಮಗೆ ನಮ್ಮ ಆಶೀರ್ವಾದ ಗಳು. ನಿಮ್ಮ ಜೀವನ ಸುಖ mayavaagi ಇರ ಲಿ.
Well spoken Anu madam may your married life be with Raghu Sir be full of love and happiness ❤❤
You are right mam, what ever past we should lead our present life happily. Forget Negatives and pain . Be happy mam
Thale kedskobedi anu prabhakar avre e prapancha dalli yela thara jana erthare..nam daari nam life naav hogtha erbeku kushi agiri..😊😊
Men marrying so many times no problem but when women marrying second marriage people think negatively. Anu ji what you did or talk is correct.
Anu your decision is correct
God bless you and your family
All elders blessing with you
Yas mam niu heliiddu nija yaru yarjevana arta madokollkke saddyane illa mam kelvarige matra arta agodu❤❤❤❤❤❤❤
Beautiful speech, God bless u and your family, heart touching words,
❤u madam
Nimma jeevana sukavagli
Nimma dairya thumba kushiyagide.sada kushiyagri
Family nirdara sariyagide mam Best of luck mam
Correct aagi helidira ma'am nimma ella mathinallu nija ide ma'am..nimmagu nimma family gu olledagali ma'am...naavu olle manasinda nodidare kelidre ellavu olledagutte annodu sathya ma'am ..😊🥰
Nim anubhavada mathugalu nonda manasugalige thumba spoorti koduthe❤thank you
Madam nimage 40 plus adru u maintained ur beauty and fitness very well. ... Go on... B positive...❤❤❤
Mam watching from kuwait...well appreciated ur thinking and independence...parteners should have respect and care each other..
ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆದು ಮಾಡಲಿ we love you mam.
ನಿಮ್ಮ ಅಭಿಪ್ರಾಯ ನನಗೆ ತುಂಬಾ ಇಷ್ಟ. ❤❤❤❤❤
One of my favourite actress in kannada
...do more movie's
Beautiful presentation anuprabakar jeeva nice sharing very practical lifestyle information nice sharing
I love you mam ❤️ nanu nemana thuba esta paduthine so erodu ode life so adana adastu happy yagiru beku thi is very good
ನಾನು ಒಬ್ಬ ತಾಯಿ, ಅನು, ನಿಮ್ಮಿಬ್ಬರ ಬಾಳು ಸುಖ ಸo ತೊಷದಿo ದ ತುo ಬಿ ರಲಿ.❤❤
ನಿಮ್ಮದು ಬಾಳೆ ಬಂಗಾರ ಕಾರ್ಯಕ್ರಮ ಸುಪರಾಗಿತ್ತು ಆವಾಗಿಂದ ನಿಮ್ಮ ಪ್ಯಾನ್ ಆದೆ ...
Devru nimmuna nim familyna enge kushiyagidli god bless you mam
God bless u anu, ede kushi yavaglu erli nim jeevandalli,
ನೀವು ತುಂಬಾ ತಾಳ್ಮಯ ಹುಡುಗಿ.ನಿಮ್ಮ ದುಖ ನೋವು ಹತ್ತು ವರ್ಷ ಏನು ಸಹಿಸಿ ಕೊಂಡಿದ್ರೋ ಅದು ನಿಮಗೆ ಮಾತ್ರ ಗೊತ್ತಿರುತ್ತೆ.ಒಳ್ಳೆಯದಾಗಲಿ.ಅನು.
Very well spoken, all experiences taught in our lives...we should be thankful to God!
Ignore negative comments madam... happy to hear your story
Love u mam, nimma nagu Sada hige irali❤ nimma life hige kushi Khushiyagi munduvarili anta devar hatra bedakotini🎉❤
Very inspiring talk what u r telling
Very well said Mam, i never knew you are so mature. God bless you.
Anu Nev Andre nange thumba ragunu nan fevret heero nevibru thumba olle jodi kushiyagiri heege
Wow so humble and beautiful human being you are wish you the best life❤️❤️
Anu mem niu tumba chanagi .mathadudri nau nimma abhimani
❤❤ really great speech mam
Anu madam neevu tumba dhairyavanthe.yaake bejar madkotira? Jana haagene, hegidru matadtare.muddada nimage Chandana Kandha eddale avalanche Kade Gajanan Kodiak.ketta janara machinations Kade beda.God is Great.
Tq so mach
❤❤❤ I love u sister and I like your films also
. ಜೀವನದ ಸುಖ ದುಃಖಗಳನ್ನು ತೆರೆದ ಪುಸ್ತಕದಂತೆ ಹಂಚಿಕೊಂಡಿದ್ದಿರಿ. ನಿಮ್ಮಕುಟುಂಬ ಚೆನ್ನಾಗಿರಲಿ.ನೇರನುಡಿ
nambabedi
Super mam
ಅನು ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬ ದ ಮೇಲೆ ಇರಲಿ
ದೇವರ ಹಾರೈಕೆ ಸದಾ ನಿಮಗಿರಲಿ,ನೇರ ನುಡಿ ಹೀಗೆ ಇರಲಿ, ಸದಾ ನಗ್ತಾ ಇರಿ,❤
I always admire you in ur movie and ur life your really great to be a woman each human should be positive after devoce life is once it has to go on God bless you dear
Yes mam ನಮ್ ಲೈಫ್ ಬಗ್ಗೆ ನಮಗೆ ಗೊತ್ತಿರುತ್ತೆ ಮೇಡಂ ನೀವು ಹೇಳೋದು ನಿಜ
Super anu mam 👌Together for ever
ನಂದನಾ is so cute ❤
Talking styleis very good I like this episode u really great
👌jodi mam..Always Be happy 😘Nim Enocens thumba eshta mam..
Anu, hats off to you. Very very matured talk
Ur every words are true mam all the best 👍💕
Well interview🎉❤
You are such a beautiful heart person ❤️
Well said👍🏽😊
This lady is very positive ❤
Nivu heliddu seriyagide.nimma mathugalu jeevanada spurthidayaka mathugalu.❤
We can understand how much she has gone through her life life
Hii. Exactly.. what u hv told is absolutely right. We should always think positively
I studied with Anu in the same school Nirmala Rani High School in Malleshwaram. She definitely sounds very kind and matured here but I remember how she was a bully back then and such an arrogant girl, one of most proud girl. The so called friends she always talks about they were all a big bunch of arrogant girls bullying weak girls in the school, I was one among them. She was proud of her looks and that she came from a Movie background and wanted attention all the time from teachers. Anyway, she was an extremely arrogant person back then, I hope that she has really changed and means everything she is talking and showing her personlity I am seeing here.
Such girls r egoistic. Life will teach lessons to all.. We should not think much of bullies who r outsiders.. I too was bullied by classmates n teachers..
But toxic r those who r family members n frds who r always around us..
ಎಲ್ಲರೂ ಅವರವರ ಬಗ್ಗೆ ತಾವು ತುಂಬಾ ಒಳ್ಳೆವರು ಬೇರೆ ಅವರಿಂದ ನಮಗೆ ನೋವಾಯಿತು,,, ಅಂತಾನೆ ಅನ್ಕೊಂಡ್ ಇರ್ತಾರೆ,,
ರಘು ಮುಖರ್ಜಿ ಅವರ ಮೊದಲನೇ ಹೆಂಡತಿ
ಅಥವಾ ಅನು ಅವರ ಮೊದಲನೇ ಗಂಡ
ಸೆಲೆಬ್ರೇಟಿ ಅಲ್ವಲ್ಲಾ,,, ಅವರ version ಕೂಡ ಕೇಳಕ್ಕೆ,,, ಅವರನ್ನ ಯಾವ ಮಾಧ್ಯಮ ದವರು ಕೇರ್ ಮಾಡಲ್ಲ,,
Yes
Bannada jagathu
❤Good capal
I love you. Anu medam nima nirdara sari ide ಹೆಣ್ಣು ಮಕ್ಕಳು ಯಾವಾಗಲೂ ಹೆದರ ಬಾರದು ಎನ್ನುಹುದೂ ನನ್ನ ನಿಲಹು ಕೂಡಾ. ಏನೇ ಬಂದರೂ ಎದುರಿಸಿ ನಿಂತು ತೋರಿಸಬೇಕು ನಿಹೂ ಮಾಡಿದ್ದು ಸರಿ ಇದೇ ಮೇಡಂ. Love you annu sis nanu ನಿಮನ ಮಿಟ್ mada beku ಅಂತ ಅನಿಸುತ್ತಿದೆ sis ನನಗೂ. ಜೀವನ ತುಂಬಾ ಪಾಠ ಕಲಿಸಿದೆ ಸಿಸ್ love u. 🎉♥️🌹🎉🙏🙏🙏🙏🙏🙏🙏
God bless your family Madam Anu with lots of happiness in your life.
Well said... Very matured
We'll said ❤🙏❤
God bless u both of you
Your my always crush 😍🥰
Super jodi mam
Correct gi helidri madam ❤