ಸಧ್ಯದ ಮಟ್ಟಿಗೆ ಇಲ್ಲ. ಪ್ರೈವೇಟ್ ಆಗಿ ರೈತರು ಅಥವಾ ಏಡಿ ಸಾಕಾಣೆ ಮಾಡುವವರಿದ್ದಲ್ಲಿ ಈ ಕಾಮೆಂಟ್ ನೋಡುತ್ತಿದ್ದರೆ ಇಲ್ಲಿ ಮೆಸೇಜ್ ಮಾಡಿ ಡೀಟೇಲ್ಸ್ ಕೊಟ್ಟಲ್ಲಿ ಬೇಕಾದವರಿಗೆ ಉಪಯುಕ್ತವಾಗಲಿದೆ. ಧನ್ಯವಾದಗಳು.
ಸರ್, ತಾವು ಹೆಚ್ಚಿನ ಮಾಹಿತಿಗಾಗಿ RGCA, Koozhiyar road, Thoduvai, Thirumullaivasal Sirkali Taluk, Thirumullaivasal, Tamil Nadu. (www.rgca.co.in) ಇಲ್ಲಿ ಸಂಪರ್ಕಿಸಿ. ಕರ್ನಾಟಕದಲ್ಲಿ Mud Crab Hatchery ಇರುವ ಬಗ್ಗೆ ಮಾಹಿತಿ ಇಲ್ಲ.
ಕರ್ನಾಟಕದಲ್ಲಿ ಏಡಿಗಳ ಹ್ಯಾಚರಿ ಇಲ್ಲ, ಆದರೆ ಸ್ಥಳೀಯವಾಗಿ ರೈತರು ಏಡಿ ಮರಿಗಳನ್ನ ಮಾರಾಟ ಮಾಡುವುದಿದ್ದರೆ ನಿಮ್ಮ ಹತ್ತಿರದ KVK Center ನಲ್ಲಿ ಇದಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿ ಸಿಗುವ ಅವಕಾಶವಿದೆ. ಧನ್ಯವಾದಗಳು
Super inparmision koduttira sir❤❤❤
ಸೂಪರ್ ನಂದು ಕೂಡ ಕೃಷಿ ಚಾನೆಲ್
Nice information Sir👍👌👌
Training yelling kodtare sir
Sir ಉಡ ಸಾಕಾಣಿಕೆ ಬಗ್ಗೆ video ಮಾಡಿ sir 🦎
It’s a wild animal protected under wild life act .. you can’t breed it
ಸೂಪರ್ ಸರ್ ನಂದು ಕೃಷಿ ಚಾನೆಲ್
Do you provide training for Crab fattening in Vertical setup?
No. However you can google for Astro Aqua Culture pvt ltd - which is in Tamilnadu. Thank you. All the best
@@Parishrami ok thanks
ಏಡಿ ಮರಿಗಳಿಗೆ ಆಹಾರ ಯಾವುದನ್ನ ಕೊಡಬಹುದು
Sir Bangalore alli training centre elva??
ಸಧ್ಯದ ಮಟ್ಟಿಗೆ ಇಲ್ಲ. ಪ್ರೈವೇಟ್ ಆಗಿ ರೈತರು ಅಥವಾ ಏಡಿ ಸಾಕಾಣೆ ಮಾಡುವವರಿದ್ದಲ್ಲಿ ಈ ಕಾಮೆಂಟ್ ನೋಡುತ್ತಿದ್ದರೆ ಇಲ್ಲಿ ಮೆಸೇಜ್ ಮಾಡಿ ಡೀಟೇಲ್ಸ್ ಕೊಟ್ಟಲ್ಲಿ ಬೇಕಾದವರಿಗೆ ಉಪಯುಕ್ತವಾಗಲಿದೆ. ಧನ್ಯವಾದಗಳು.
@@Parishrami tq🙏 sir
ಉಡದ ಮರಿಗಳು ಎಲ್ಲಿ ಸಿಗುತ್ತೆ ಇದರ ಮಾರಾಟ ಹೇಗೆ ಮಾಡಬೇಕು ಅಂತ ತಿಳಿಸಿ sir please🙏
Forest Department navrna kelu
👍👍👍👍👍
Good information but background music is bad
Noted. Thanks for the feedback🙏🏻
Juvenile crabs karnataka dhali yelli siguvudhu
ಸರ್, ತಾವು ಹೆಚ್ಚಿನ ಮಾಹಿತಿಗಾಗಿ RGCA, Koozhiyar road, Thoduvai, Thirumullaivasal Sirkali Taluk, Thirumullaivasal, Tamil Nadu. (www.rgca.co.in) ಇಲ್ಲಿ ಸಂಪರ್ಕಿಸಿ. ಕರ್ನಾಟಕದಲ್ಲಿ Mud Crab Hatchery ಇರುವ ಬಗ್ಗೆ ಮಾಹಿತಿ ಇಲ್ಲ.
ಇದರ ಬೈಬೆಕ್ ಮಾಡುವ ಕಂಪನಿ ತಿಳಿಸಿ
Helo
1 ಕೆಜಿಗೆ ಏಡಿಗೆ 1500 ಇದೆ
Noted. Thank you
Second stana yavudu sir comment maadi
ಕಡಲಿನ ಏಡಿ/ ಕಡಲೇಡಿ - Lobster
ಸರ್ ಏಡಿ ಮರಿ ಯಲ್ಲಿ ಸಿಗುತ್ತೆ ಹೇಳಿ
ದಯವಿಟ್ಟು ನಿಮ್ಮ ಹತ್ತಿರದ KVK ಸೆಂಟರ್ ನ್ನು ಸಂಪರ್ಕಿಸಿ ಅಥವಾ indiamart ವೆಬ್ ಸೈಟ್ ನ್ನ ರೆಫರ್ ಮಾಡಿ.
Marketing?
Its informed in the video. Please watch the video completely. Thank you🙏🏻
Mari ell sigutte
Pls explore further: Rajiv Gandhi Centre for Aquaculture (Seabass & Mudcrab Hatchery)
Koozhiyar road, Thoduvai, Thirumullaivasal Sirkali Taluk,, Thirumullaivasal, Tamil Nadu, India Phone: 04364 264 503
Sir Karnatakadalli Elli sigutte
Hassan
ಕರ್ನಾಟಕದಲ್ಲಿ ಏಡಿಗಳ ಹ್ಯಾಚರಿ ಇಲ್ಲ, ಆದರೆ ಸ್ಥಳೀಯವಾಗಿ ರೈತರು ಏಡಿ ಮರಿಗಳನ್ನ ಮಾರಾಟ ಮಾಡುವುದಿದ್ದರೆ ನಿಮ್ಮ ಹತ್ತಿರದ KVK Center ನಲ್ಲಿ ಇದಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿ ಸಿಗುವ ಅವಕಾಶವಿದೆ. ಧನ್ಯವಾದಗಳು
Hello
Unable to connect to CMFRI
Plz provide a active number