ಶ್ರೀ ಮಂಟೇಸ್ವಾಮಿಕೆಂಪಾಚಾರಿ-02 | ತಂಬೂರಿ ಕಥೆ|Sri Manteswamy Kempachari |Mahadevaswamy& friends Harikathe
HTML-код
- Опубликовано: 4 фев 2025
- #manteswamy #malavallimahadevaswamy #siddappaji
#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
Watch Kannada Devotional Harikathe - Sri Manteswamy Kempachari - 02
#Sri Manteswamy Kempachari - A Folk Tale - ಶ್ರೀ ಮಂಟೇಸ್ವಾಮಿ ಕೆಂಪಾಚಾರಿ
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M#mahadevaswamy
Banner - Maheshwara Audio Company
Producer - Maheshwara Audio Company
Released Year - 2003
ಶ್ರೀ ಮಂಟೇಸ್ವಾಮಿ ಕೆಂಪಾಚಾರಿ - ಜಾನಪದ ಶೈಲಿ ತಂಬೂರಿ ಕಥೆ - 02
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಎಂ. ಮಹದೇವಸ್ವಾಮಿ
ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
ಬಿಡುಗಡೆ : 2003
ಕಥಾ ಸಾರಾಂಶ :
ಶ್ರೀ ಮಂಟೇಸ್ವಾಮಿಯವರು ಶಿಶು ಮಗವನ್ನು ಹುಡುಕುತ್ತಿರುವಾಗ ಹಲಗೂರಿನಲ್ಲಿ ಕುಲುಮೆ ಕೆಲಸ ಮಾಡಿಸುತ್ತಿದ್ದ ಕೆಂಪಾಚಾರಿಯನ್ನು ಕಂಡು ಆತನಲ್ಲಿರುವ ಅಹಂಕಾರ ಮತ್ತು ದುರ್ಗುಣಗಳನ್ನು ನಾಶಪಡಿಸುವ ಸಲುವಾಗಿ, ಕುಂದೂರು ಬೆಟ್ಟದಲ್ಲಿ ಕಾಳಿಂಗನ ಗವಿಯಲ್ಲಿ ಕೂಡಿಹಾಕಿ ಆತನಲ್ಲಿದ್ದ ಕಾಮ, ಕ್ರೋಧ, ಮದ, ಮಾತ್ಸರ್ಯವನ್ನು ನಾಶಪಡಿಸಿ, ಆತನಿಗೆ ಸಿದ್ದಪ್ಪಾಜಿ ಎಂದು ನಾಮಕರಣ ಮಾಡಿ ನಂತರ ಬೊಪ್ಪೆಗೌಡನಪುರದಲ್ಲಿ ಶಿಶು ಮಗನಾಗಿ ದತ್ತು ಪಡೆದು ಮುಂದೆ ಚಿಕ್ಕಲೂರಿನಲ್ಲಿ ನೆಲೆ ನಿಲ್ಲುವಂತೆ ಮಾಡಿದ ಕಥೆಯನ್ನು ಮಳವಳ್ಳಿ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ