ಬಂದೂಕು ಹಿಡ್ಕೊಂಡು ಮದುವೆಗೆ ಬರ್ತಾರಾ 😱 Amazing Jewish Wedding in Israel ,Heart Touching ❤️
HTML-код
- Опубликовано: 2 окт 2024
- I attended a Traditional Newish wedding in times of war in Israel's cultural capitalof Jerusalem and it was once in a lifetime experience. A big thank you to my friend Tikva who introduced me to oren through whom I and you all could witness this very rare sight during difficult times in Israel
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #Israel #jewishwedding
-----------------------------------------------------------------------------------------------------------------------------------------------------------------------------
About Me:
Namaskara! My name is Mahabala RammI travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
Follow Me:
Instagram: / mahabala_ramm
Facebook: / ramprasad.bogadi
Mr. Ram is a special VIP from India💐
Yes He is a VVIP
jai Shree ram😊❤
✨ಹಿಂದೂಗಳಾಗಿ ಜನಿಸಿರುವ ನಾವೇ ಪುಣ್ಯವಂತರು☺️
ಪ್ರಪಂಚದಲ್ಲಿಯೇ ಅತಿ ಸುಂದರವಾದ ಸಂಪ್ರದಾಯ ಅದು ಸನಾತನ ಸಂಪ್ರದಾಯ....🙏🏼🕉️🚩
ಮದುವೆ ಛತ್ರಕ್ಕೆ ಲಕ್ಷಗಟ್ಟಲೆ
ಖರ್ಚು ಇಲ್ಲ ಬ್ಯಾಂಡ್ ಭಜಂತ್ರಿ ಇಲ್ಲ simple ಮದುವೆ. ನಾವು ಕಲಿಯುವುದು ಬಹಳಷ್ಟಿದೆ ಅವರಿಂದ. Rams video super.
ಅವರ ರೆಸಾರ್ಟ್ ಗೆ ಕೋಟಿ ಕೋಟಿ ಹಣ ಇರುತ್ತೆ ನಾನಾ ಜಿ
Food ge ne laksha laksha erutte matte decoration ge kooda 😂
ರೆಸಾರ್ಟ್ ಬೆಲೆ ಜಾಸ್ತಿ ಇರೋದು ಭಾರತದಲ್ಲೇ..
ಅಲ್ಲಿ ಕಮ್ಯೂನಿಟಿ ರೆಸಾರ್ಟ್ ಇರುತ್ತೆ..
ಪ್ರಪಂಚದ ಯಾವುದೇ ಧರ್ಮದ ಸಂಪ್ರದಾಯದಲ್ಲಿ ಮದುವೆ ಮಾಡಿದರು.....ನಮ್ಮ ಸನಾತನ ಹಿಂದೂ ಧರ್ಮದ ಮದುವೆ🕉️🕉️...ಆಯಾ ಸಂಪ್ರದಾಯ..ಅದರ ಹಿಂದಿನ ವೈಜ್ಞಾನಿಕ ದೃಷ್ಟಿಕೋನ ಖುಷಿ...ಹೆಣ್ಣಿನ ಗೌರವದ ನಡೆ... ನಯ ನಾಜೂಕು..ನಾಚಿಕೆ 🥰ಬಂಧುಬಳಗ ಗುರು ಹಿರಿಯರ ಸ್ಥಾನ....ಇವರೆಲ್ಲರ ಮಿಲನದ ಸಂಭ್ರಮದ...ಜೊತೆ ಜೊತೆ...ಭಾರತದ ಉಡುಗೆ ತೊಡುಗೆ ಸಿಹಿ ತಿನಿಸು..ಇವೆಲ್ಲವೂ ಅಧ್ಬುತ 😘ಅಮೋಘ,ಸ್ವರ್ಗವೇ ಧರೆಗೆ ಇಳಿದಂತೆ🎊.
ಆದ್ರೂ ಅವರವರ ಧರ್ಮದ ಸಂಪ್ರದಾಯ ಅವರಿಗೆ ಮುದ್ದಾಗಿ ಇರುತ್ತದೆ...ಹಾಗೆ ಎಲ್ಲ ಸಂಪ್ರದಾಯ ಗೌರವಿಸೋಣ ಅನಂದಿಸೋಣ.🙏
ಜೈ ಹಿಂದುಸ್ಥಾನ್🇮🇳
ಜೈ ಶ್ರೀ ರಾಮ್🚩🚩🚩🚩
ಜೈ ಕರ್ನಾಟಕ❤️
ರಾಮ್ ಸರ್
ಯಹೂದಿ ಮದುವೆ ತುಂಬಾ ಚೆನ್ನಾಗಿತ್ತು 😂ಇದೇ ಮೊದಲ ಬಾರಿ ನಾನು ನೋಡಿದ್ದು,
ಧನ್ಯವಾದಗಳು,
Wedding is a very private event but they are welcoming a person to vlog ! Thank you from India 🇮🇳and wish you a happy married life🎉
ಮದುವೆ ಜೀವನದಲ್ಲಿ ಒಂದು ಸುಂದರ ಕ್ಷಣ ಭಯ ನೋವು ನಡುವೆ ಕೂಡ ಸಂಬಂದ ಖುಷಿ ಎಲ್ಲ ಉಳಿಸಿಕೊಂಡು ಹೋಗುತ್ತಿರುವ ಇವರಿಗೆ ಧನ್ಯವಾದಗಳುನಮ್ಮ ಕಡೆಯಿಂದ ರಾಮ್ ❤️💛❤️💛❤️💐💃🌹💯💐👍🙏🥰
Very nice information about Jewis Marriage and we can see their Culture by sitting in India. Thanks a lot for Wonderfull efforts.
ಒರೆನ್ ಮನಸ್ಸು ತುಂಬಾ ಒಳ್ಳೆಯದು ಹಾಗೂ ನೀವು ಸಹ ರಾಮ್ ರವರೆ, ವಾದ್ಯದವರು ಸೂಪರ್, ನಮ್ಮ ಕಡೆ ನಾದಸ್ವರ, ಒಟ್ಟಿನಲ್ಲಿ ಮದುವೆ ಅದ್ಭುತವಾಗಿದೆ 🎉🌹🌹🙏🙏🙏
Love from Mangalore ❤
Beautiful wedding,Khushi ಆಯ್ತು ನೋಡಿ,ಮದುವೆ ನಮಗೆ ತೋರಿಸಿದ್ದಕ್ಕೆ ಥ್ಯಾಂಕ್ ಯು ರಾಮ್👌👌♥️
ನಿಮ್ಮಿಂದ ಹೋಸ ಹೋಸ ವಿಷಯ ನಮ್ಮಗೆ ಉಣಬಡಿಸುತ್ತಿದ್ದಿರ. ಹೀಗೆ ಸಾಗಲಿ.
Abrahamic dharmagala maduvegalu best, namma hindu dharmada maaduve bare duddu karchu maadodu , tumba shastragalu, jana, adu idu yappa, arya samaj tara simple aagi yelru maaduve maadbeku
ಗುರು.,ಅವರ.ಇಂಗ್ಲಿಷ್.., ಹೇಳುದು
.,ನೀವು., ಕನ್ನಡ., ಹೇಳು., ಬೇಕು ಬೇಕು ಬೇಕು., ನಮ್ಮನ್ನುಗೆ
Wherever uh go uh get a good frnds ❤
Lots of love 💕
ಸುಂದರವಾದ ಮದುವೆ ಯಹೂದಿಗಳದ್ದು, ಒಂದು ಸುಂದರ ಅಪರೂಪವಾದ ಮದುವೆಯನ್ನು ರಾಮ್ ಅವರು ತೋರಿಸಿದ್ದು ನಮಗೆ ಬಹಳ ಸಂತೋಷ. ನವ ವಿವಾಹಿತ ಯಹೋದಿ ಜೋಡಿಗಳಿಗೆ ಶುಭವಾಗಲಿ. ಹಾಗೆಯೇ ಗ್ಲೋಬಲ್ ಕನ್ನಡಿಗ ರಾಮ್ ಅವರಿಗೆ ಶುಭವಾಗಲಿ.
Nice video sir special video sir idhuu❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Hii sir nooo ನಮಸ್ಕಾರ ಸಾಹೇಬರಿಗೆ.. ನಾನು ನಿಮ್ಮ ಸಂದರ್ಶನವನ್ನು ಕಲಮಾಧ್ಯಮದಲ್ಲಿ ನೋಡಿದೆ ತುಂಬಾ ಚೆನ್ನಾಗಿದೆ... ಧನ್ಯವಾದಗಳು❤❤❤ ತುಂಬು ಪ್ರೀತಿಯಿಂದ
Global kannadiga Respect Button ✅✅
ಸರ್ ನಿಮ್ಮ ಜೀವನ ತುಂಬ ಚೆನ್ನಾಗಿದೆ🎉ಈ ಮದುವೆಯು ಚೆನ್ನಾಗಿದೆ
ಶುಭಾಶಯಗಳು.
🇮🇳❤️🇮🇱 Super
ಮಹಾಬಲರಾಮ್ 🙏🙏🙏ವಿಡಿಯೋ 👌ಸರ್ ಅಲ್ಲಿನ ಮದುವೆ ತುಂಬಾ ಸೊಗಸಾಗಿತ್ತು. 👌👌👌
ಸಂಚಿಕೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ರಾಮ್ 🙏🏻
ಯಹೂದಿ ಮದುವೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿದಕ್ಕೆ ಗ್ಲೋಬಲ್ ಕನ್ನಡಿಗ ಚಾನೆಲ್ ಗೆ ಧನ್ಯವಾದಗಳು 🙏🙏
Hallelujah hohan. Yes. Gloryyes. Amengod. Yes. God💕💕💕👈👍
Iam andhra i like na anvesana, uma telugu travler, and ఐ love global kanadiga super videos
Amen. Jesus. God
All. Family. And. Children. And. All brother. God. Bless you. Amen
ಮಹಾಬಲ ಅವರೇ ಇಷ್ಟು ದಿನ ನಾನು ನೋಡಿರುವ ವಿಡಿಯೋದಲ್ಲಿ ಈ ವಿಡಿಯೋ ತುಂಬಾ ವಿಶೇಷವಾಗಿದೆ❤ I love u maha ಹಾಗೆ ಇನ್ನು ಮುಂದೆ ನೀವು ಮಾಡುವ ಪ್ರತಿಯೊಂದು ಕಂಟೆಂಟ್ ನಾನು ಹೆಚ್ಚಿನದಾಗಿ❤ ವೀಕ್ಷಣೆ ಮಾಡುತ್ತೇನೆ ನಿನ್ನೆ ರಾತ್ರಿ ನಾನು ನಿಮ್ಮ ವಿಡಿಯೋಗಳನ್ನು ಒಂದು ಗಂಟೆ ರಾತ್ರಿವರೆಗೆ ನೋಡಿದ್ದೇನೆ
ಮದುವೆ 💑 ಸೂಪರ್
Brw yathu soda hakii kude bedii brw
One of the best episode till date in your channel 💛
Love from Hassan ❤🙌
Beautiful video and Yahudi culture ❤😂🎉
Long live IDF 🇮🇱
Tq ram avare beautiful video ...... ರಾಮ್ ನಿಮಗೆ ನೀವು ಯಾಕ್ ಮದವೇ ಆಗಿಲ್ಲಾ... Just for curiosity..... ❤❤❤
Loveeeeeee........Israelllllllll...... U v v lucky anna.... Tnx billion..... Jai.... Jjj......
🙏❤️🇮🇳
Beautiful marriage video.why cont you ask money for this fantastic marvelous beautiful coverage of marriage.❤❤❤❤❤😂😂😂😂😂. really you are gem camera men'!!!!!!
Ram Ram Ram 🎉🎉🎉🎉
Power god. Hallelujah sotha. Amen
Very nice information about Jewish marriage .wonderful vlog bro ❤❤
Super raam sir
Congratulations cute birds, & bro ram thanks
Super bro 🎉
Very happy people full enjoy very smart
Really good work i shall met u once
Free Palestine ❤🇵🇸
Love from muza _ Mangalore, india
Love from uttarakannada bhatkal
Super sir tq
Kalamadyama interview Alli nodiddu fast time fast coment❤ minugutaare Meena tumba changidare
Nivuu en coment madolva
You are very lucky person goodluck
Nice, rare video
Yes
Ram is doing a very good job of showing both Israel and Palestine. Good insight
Praise the🤝 yes. Amen h
ನೀವೇ ಅದೃಷ್ಟ ಶಾಲಿ ವ್ಯಕ್ತಿ ತುಂಬಾ ಚೆನ್ನಾಗಿತ್ತು
This is best video tillllllllllllllllllllllllllllllllllllllll now
Ram Friendge happy married life 🎉
ತುಂಬಾ ಚೆನ್ನಾಗಿ ಬಂದಿದೆ ಈ ಸಂಚಿಕೆ ನಿಮ್ಮ ಎಕ್ಸಪ್ಲೇಷನ್ ಅಂತು ❤❤ಸೂಪರ್
Wish you all 🎉🎉🎉🎉😊 reyli amegeg 💐
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ bro
❤❤❤❤❤❤😊🎉
Grand VIP From ಗ್ಲೋಬಲ್ ಕನ್ನಡಿಗ ರಾಮ್ ಅಣ್ಣ ❤
Nice! Illiro shanthidhhotharige eega sahisalu aagadu idannu nodi. Anyway, stay safe and safe travel.
Sir video 1 hour erli 30 mnt sakagalla
nivestu bhagyawantru😍😍😍😍😍😍
First time Indian you tuber
Bro, village life torsi, poor community torsi
ಜೈ ಗ್ಲೋಬಲ್ ಕನ್ನಡಿಗ ರಾಮ್ ಸರ್ ಗೆ 🙏🙏
Uma traveling share link
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ. ದೇಶ ವಿದೇಶಗಳಲ್ಲಿ ನಮ್ಮ ರಾಮ್ ಧನ್ಯ ವಾದಗಳು 💞🙏
Without sound system and without wasting any thing performing marriage is great there is lot too learn.. indian people....but main thing is that most of them are billionaire and millionaire
Your different man🫡❤️
Thanks ram sir,keep explore
Beautiful marriage 💖
Our father. Sotha amen
Beautiful Happy marriage life ❤😊
ಸೂಪರ್ ಸರ್ 🇮🇳
Hi sir good video 👨🚒
Ram u looking so nice
Even they couldn't made better marriage video than this....
Wish you a very Happy Married Life God bless you both with a brave children's and happy and healthy life 🎉🎉
Curious about next part of marriage life brother you tell me one thing that you are observing any backstabbing and cheap poltics between the people of Jewish
Just last week i saw Movie MANIKYA....I saw you ....Your moustache was facing sky bro 😊😊🎉🎉
Super bro ❤❤❤❤❤❤❤❤
Mr bhalaram beeda avara sahavasa nivu beere sari nodi
❤❤❤❤nice marriage
ramgaru excellent video
🙏🏼🙏🏼Short & Sweet Wedding I Wish Happy Married Life for That Lovely Couple 💐💐💐🌈🌈🌈 Thank You Ram🙏🏼🙏🏼🙏🏼
Super brother ❤❤
Special episode.
👌🏿👌🏿👌🏿👌🏿👌🏿👌🏿
ಯೆಹೂದಿ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು
Have you made a wedding album of to them
Love you ram❤❤
Who is dweling among them most high God.
Beautiful
💕💕💕💕🤝yes. Lord.
ಏನು ಆಹಾರ ಊಟ ಮಾಡಿದರು ಅಲ್ಲಿ
. Davara.. Yes. Food. Sotha
THANK YOU RAM
GM bro nema last video thumbane chenagithu bro❤❤❤ waiting for this video brooooooo
Super Anna❤