TALAKADU HISTORY|ತಲಕಾಡಿನ ಇತಿಹಾಸ|BHUSHAN|SHASHI KANTH MK

Поделиться
HTML-код
  • Опубликовано: 30 ноя 2024

Комментарии • 16

  • @lakshmanayogesh7847
    @lakshmanayogesh7847 5 месяцев назад +3

    Extraordinary story . ನನ್ನ ಕಣ್ಣಲ್ಲಿ ನೀರು ಬಂತು .ಈ ಭೂಮಿಯ ಮೇಲಿನ ನೂರಾರು , ಸಾವಿರಾರು ವರ್ಷಗಳ ಇತಿಹಾಸ ಕೆದಕಿದೊಷ್ಟು ಹೊರಬರುತ್ತೆ ಅಂದರೆ , ಈ ಭೂಮಿ ಉದ್ಭವವಾಗಿನಿಂದ ಹಿಡಿದು ಇಲ್ಲಿಯ ತನಕ ಏನೇನು ನಡೆದಿರಬಹುದು . ಏನೇನು ಸೃಷ್ಟಿ ಆಗಿ ವಿನಾಶ ಆಗಿರಬಹುದು . ಈ ಭೂಮಿಯ ಮೇಲಿನ ಲಕ್ಷಾಂತರ , ಕೋಟ್ಯಂತರ ವರ್ಷಗಳ ಇತಿಹಾಸ ಕೆದಕುತ್ತಾ ಹೋದರೆ , ಪ್ರಾಕೃತಿಕವಾಗಿ , ಕೃತಕವಾಗಿ ಏನೆಲ್ಲ ಘಟನೆಗಳು ನಡೆದು ಅಳಿಸಿಹೋಗಿರಬಹುದು ಎಂಬುದನ್ನು ಸ್ವಲ್ಪ ಚಿಂತಿಸತೊಡಗಿದರೆ ಮೈ ರೋಮ ನೆಟ್ಟಗಾಗುತ್ತೆ . ಈ ಭೂಮಿ ಏನೆಲ್ಲ ಅವಾಂತರ , ಏನೆಲ್ಲ ಅವಶೇಷಗಳನ್ನ ತನ್ನ ಮಡಿಲಿನಲ್ಲಿ ತುಂಬಿಕೊಂಡಿರುವುದೋ ಅದು ಈ ಧರೆಯ ಸೃಷ್ಟಿಕರ್ತನಿಗೆ ಗೊತ್ತಷ್ಟೇ ಹೊರತು ಬೇರೆ ಯಾರಿಗೂ ಗೊತ್ತಿಲ್ಲ . ಈ ಭೂಮಿ ಮತ್ತು ಈ ಭೂಮಿಯ ಮೇಲೆ ಏನೆಲ್ಲ ಪವಾಡಗಳು ನಡೆದು ಅಳಿಸಿಹೋಗಿರುವುವೋ ಆ ಭಗವಂತನಿಗೆ ಗೊತ್ತು ಅಷ್ಟೇ .
    Sir , madam , totally I hatts off you . Because of this story is really fantastic .

    • @Pioneerpicture
      @Pioneerpicture  5 месяцев назад

      ಧನ್ಯವಾದಗಳು, ನಿಮ್ಮ ಪ್ರೀತಿಗೆ ನಾನು ಚಿರಋಣಿ

  • @jayashree6334
    @jayashree6334 Год назад +5

    ತುಂಬಾ ಚೆನ್ನಾಗಿದೆ, ರಾಷ್ಟ್ರಕೂಟರ ರಾಜಧಾನಿ ಮಳಖೇಡ ಮಾನ್ಯಾಖೇ ಟ ದ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ.

  • @shridharrao
    @shridharrao 4 месяца назад

    ತಲಕಾಡಿನ ರೋಚಕ ಇತಿಹಾಸ ಮನೋಜ್ಞವಾಗಿ ವಿವರಿಸಿದ್ದೀರಾ. ಅಭಿನಂದನೆಗಳು.

  • @maheshmahadevh.m7466
    @maheshmahadevh.m7466 5 месяцев назад +3

    ನಮ್ಮ ತಲಕಾಡು ಬಗ್ಗೆ ತುಂಬಾ ಸರಳವಾಗಿ ಚೆನ್ನಾಗಿ ವಿವರಣೆ ಕೊಟ್ಟಿದಿರ sir ತುಂಬಾ ಧನ್ಯವಾದ❤

    • @Pioneerpicture
      @Pioneerpicture  5 месяцев назад +1

      ನಿಮಗೂ ಕೂಡ ಧನ್ಯವಾದಗಳು, ನಿಮ್ಮ ಬೆಂಬಲ ಪ್ರೋತ್ಸಾಹ ಹೀಗೆ ಇರಲಿ

  • @Nimmakannadamanju
    @Nimmakannadamanju 5 месяцев назад +3

    ತುಂಬಾ ವಿವರವಾಗಿ ನಮ್ಮ ತಲಕಾಡಿನ ಬಗ್ಗೆ ತಿಳಿಸಿದ ನಿಮಗೆ ಅನಂತ ಅನಂತ ಧನ್ಯವಾದಗಳು.
    🙏🏻🙏🏻🙏🏻

    • @Pioneerpicture
      @Pioneerpicture  5 месяцев назад

      ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ

  • @rajalakshmiprasad8460
    @rajalakshmiprasad8460 5 месяцев назад +2

    Very nice.

  • @VenkateshG-eh3ss
    @VenkateshG-eh3ss Год назад +2

    ಈಗಾ vaikunta ನಾರಾಯಣ devastana ಹೊಸ beedige sift ಆಗಿದೆ

  • @sudharao1938
    @sudharao1938 5 месяцев назад +1

    Nirupane koduthiruvara kantashri apyamanavagide. Adaranthe avaru oduthirva shyli adbhutha vagide.dayavittu baCkground music valume swalpa kammi irali

    • @Pioneerpicture
      @Pioneerpicture  5 месяцев назад

      Thank you very much, 🙏 we will follow your suggestions

  • @shashidharmurthy2226
    @shashidharmurthy2226 4 месяца назад

    ಕರ್ನಾಟಕದಲ್ಲಿ ಪ್ರಾರಂಭವಾದ ಮೊದಲ ಜನ ವಾಸ ಪ್ರದೇಶ ಈ ತಲಕಾಡು ಎಂದರೆ ಅಚ್ಚರಿಯಾಗುತ್ತದೆ. ಕಾಲದಲ್ಲಿ ಹಿಂದೆ ಚಲಿಸಿ ಈ ವೈಭವವನ್ನೇಲ್ಲಾ ನೋಡಿದರೆ ಎಷ್ಟು ಚೆನ್ನಾ ಎನಿಸುತ್ತದೆ. Wow ವಿವರಣೆ😅

  • @Savitha-g2w
    @Savitha-g2w 5 месяцев назад +1

    Adbuta.Antta.om.Nama.shivaya