Very Thanks for good messages going through out great and honorable our Northern Karnataka famous historical place swamiji Yogananda Ji please share the message about Badami Banashankari sure historical stories
ಸರ್ ಈ ಜೀವ ಉಗಮವಾಗಿದ್ದು ಹೇಗೆ ಹಾಗೆ ಭೂಮಿಗೆ ಬಂದಿದ್ದು ಹೇಗೆ ಮಂಗನಿಂದ ಮಾನವ ಅಂತರಲ್ಲ ಅದು ನಿಜಾನಾ ಈ ಪ್ರಶ್ನೆ ಸ್ವಲ್ಪ ಕೇಳಿ ಸರ್ ಆದರೆ ಇಷ್ಟು ವರ್ಷದ ಮಂಗ ಯಾಕೆ ಮನುಷ್ಯ ಆಗಿಲ್ಲ ಅಂತ ಕ್ವೆಶ್ಚನ್ ಈ ವಿಷಯ ತಿಳ್ಕೊಳ್ಳೋಕೆ ಸ್ವಲ್ಪ ಕುತೂಹಲ ಸರ್ ಸ್ವಲ್ಪ ಕೇಳಿ ನೋಡಿ
ಅದೆಲ್ಲಾ ವಿದೇಶಿ ಗರು ಕಟ್ಟಿದ ಕಥೆ. ಮಂಗನಿಂದ ಮಾನವ ಅಲ್ಲ. ಆದ್ರೆ ಚಿಮ್ಪಾಂಜಿ, ಗೊರಿಲ್ಲಾ, ಮಂಗ ಇನ್ನು ಕೆಲವು ಪ್ರಾಣಿ ಗಳು, ಮಾನವ ಎಲ್ಲಾರೂ ಒಂದೇ group ಗೆ ಬರ್ತಾರೆ. ಉದಾಹರಣೆಗೆ ಹುಲಿ, ಚಿರತೆ, ಬೆಕ್ಕು ಒಂದೇ group ಗೆ ಬರುತ್ತಲ್ಲ ಹಾಗೆ. ಮೇಲೆ ಹೇಳಿದ ಮಂಗ ಇವೆಲ್ಲ ಹಲವಾರು ರೀತಿಯಲ್ಲಿ ಮಾನವ ನಂತೆ ವರ್ತಿಸುತ್ತವೆ. ಮಾತು ಮಾತ್ರ ಬರಲ್ಲ ಅಷ್ಟೇ.
ರೀ ಅರವಿಂದ್ ಸರ್ ನಿಮಿಗೆ ಯಾವಾಗ ಏನ್ ಮನ್ಸಿಗ್ ಬರುತ್ತೋ ಅದುನ್ನ ಕೆಳ್ತಿರಲ್ರೀ ಸರಿಯಾಗಿ ಒಂದು ಪದ್ಧತಿನೇ ಇಲ್ವಲ್ರೀ. ಸರಿಯಾಗಿ ಯಾವುದಾದರು ಒಂದು ವಿಷಯವನ್ನು ಹಿಡಿದು ಸರಿಯಾಗಿ ಸರಣಿ ಸಂಚಿಕೆಗಳನ್ನು ಮಾಡ್ರೀ. ಉದಾಹರಣೆಗೆ ಹೇಳುವುದಾದರೆ ನವನಾಥರ ಬಗ್ಗೆ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡ್ರಿ. ನೀವು ರಾಮಸ್ವಾಮಿ ಮತ್ತು ರಾಮಪ್ರಿಯ ಇವರುಗಳ ಜೊತೆ ಚಲನಚಿತ್ರಗಳನ್ನು ಮಾಡುವಾಗ ಸರಿಯಾಗಿ ಸರಪಳಿ ಸಂಬಂಧ ಇರುವಹಾಗೆ ಮಾಡಿದ್ದಿರಿ ಅಲ್ಲವೆ. ಈಗ್ಲೂ ಹಾಗೆ ಮಾಡ್ರೀ.
@@ShivukumarJammanakatti-ub4myಕಷ್ಟವನ್ನು ಈಗ ಸರಿಯಾದ ದಾರಿಯಲ್ಲಿ ಸುಲಭ ಮಾಡಿಕೊಂಡು ವೃತ್ತಿಪರರಾಗಿದ್ದಾರೆ. ಯೋಗನಂದಾ ಗುರೂಜಿಯೊಡನೆ ನಿರಂತರ ಸಂಪರ್ಕದಲ್ಲಿದ್ದಾರೆ ಈಗ ಕಷ್ಟವೇನು ಆಗಲಾರದು.
ruclips.net/video/SZ4KVoicuhE/видео.htmlsi=RQw8I7AIgzrQBVhI Very first video, continue these more videos Shambhala, kalapa nagara, himalaya nigooda gavi, guhe Gurugala live experience keeli
In your old videos there is a link with natha parampare and islam param pare.please continue that link videos. Aravind sir you should complete one matter videos and link videos up to end. Don't mix other videos in center. Because our hindu history get confused. Our hinduisam is always great.
Nimma darshana namage yavaga siegatho God nivu 🙏🙏🙏🙏🙏🙏🙏🚩🚩🚩🚩🚩
The best episodes in swadesh media 🙏💐
ನಿಮ್ಮ ಜ್ಞಾನ ಅಗಾದವಾದದ್ದು 🙏 ಧನ್ಯವಾದಗಳು ಗುರುಗಳೇ 🙏
ತುಂಬಾ ಸುಂದರವಾಗಿ ಮೂಡಿ ಬಂದಿದೆ ವಿಡಿಯೋ
ಧನ್ಯವಾದಗಳು ಗುರುಜೀ 🙏🙏🙏🙏🙏🙏
ನೀವು ಹಿಂದೂ ಧರ್ಮದ ಬಗ್ಗೆ ತುಂಬಾ ಚನ್ನಾಗಿ ಮಾತಾಡತಿರ ಇದನ್ನೇ ಕಂಟಿನ್ಯೂ ಮಾಡಿ ಸ್ವಾಮಿಗಳ❤
Ninage buddhi aaita?? Gurugalige salahe neenu kodbardu ........ Tappaytu anta Keli dayavittu
🚩🚩🚩🙏🙏🙏🚩🚩🚩🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷ನಿಮ್ಮ ಪಾದಗಳಿಗೆ ಈ ಕಮಲ ಪುಷ್ಪ ಸಮರ್ಪಣೆ ಗುರುಗಳೇ 🪷🪷🪷🪷🪷🪷🪷🪷🪷🪷🪷🪷🪷🙏🙏🙏🙏🚩🚩🚩🚩
ಸೂಪರ್ ಗುರುಗಳೇ❤
ನೀವು ಹೇಳಿದು ಇಗೂ ಮಹಾಭಾರತ ಧಾರಾವಾಹಿ ಅಲ್ಲಿ ಇದೆ ಸುವರ್ಣ ಚಾನಲ್ 🙏🏻ಜೈ ಕರ್ಣ ಮಹದೇವ 🙏🏻🙏🏻🙏🏻
ಓಂ ಗುರುದೇವ ಗುರು ಬ್ರಹ್ಮ ಗುರು ವಿಷ್ಣು ಗುರು ಮಹೇಶ್ ಗುರುವೇ ಸಾಕ್ಷಾತ್ ಪರಬ್ರಹ್ಮ
ಓಂ ನಮಃ ಶಿವಾಯ
Super video ಇನ್ನು ಅನೇಕ ವಿಷಯಗಳು ಸ್ವಾಮೀಜಿಯವರ ಹತ್ತಿರ ಇದೆ
Hello guruji namaskar.
ನವನಾಥರ ಪ್ರತಿಯೊಬ್ಬರ ಒಂದೊಂದು ವಿಡಿಯೋ ಮಾಡಿ ತಿಳಿಸಿ ಗುರುಗಳೇ
Namaste guruji
ಶ್ರೀ ಅಮೋಘ ಸಿದ್ದ ಶ್ರೀ ಮಾಲಿಂಗಾರಯ ಬಗೆ vidio ಮಾಡಿ 🙏🙏
ನಳಂದ viswavidyalayada bagge ತಿಳಿಸಿ
Swamiji haagu sir tamage namaskaragalu, dayamadi prachina bharatada "para & apara" Vidyeya kuritu tilisi.
Jai gurudeva
12 jyotirlinga stalagala bagge video madi
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
Om namah shivaya
ನಮ್ಮ ಬಾಗಲಕೋಟ ಲಡ್ಡು ಮುತ್ಯಾ ಅಜ್ಜ ಬಗ್ಗೆ ತಿಳಿಸಿ 🙏🏻
Very Thanks for good messages going through out great and honorable our Northern Karnataka famous historical place swamiji Yogananda Ji please share the message about Badami Banashankari sure historical stories
Garuda
Navanaathara bagge innashtu heli gurugale,
ಸರ್ ಈ ಜೀವ ಉಗಮವಾಗಿದ್ದು ಹೇಗೆ ಹಾಗೆ ಭೂಮಿಗೆ ಬಂದಿದ್ದು ಹೇಗೆ ಮಂಗನಿಂದ ಮಾನವ ಅಂತರಲ್ಲ ಅದು ನಿಜಾನಾ ಈ ಪ್ರಶ್ನೆ ಸ್ವಲ್ಪ ಕೇಳಿ ಸರ್ ಆದರೆ ಇಷ್ಟು ವರ್ಷದ ಮಂಗ ಯಾಕೆ ಮನುಷ್ಯ ಆಗಿಲ್ಲ ಅಂತ ಕ್ವೆಶ್ಚನ್ ಈ ವಿಷಯ ತಿಳ್ಕೊಳ್ಳೋಕೆ ಸ್ವಲ್ಪ ಕುತೂಹಲ ಸರ್ ಸ್ವಲ್ಪ ಕೇಳಿ ನೋಡಿ
ಅದೆಲ್ಲಾ ವಿದೇಶಿ ಗರು ಕಟ್ಟಿದ ಕಥೆ. ಮಂಗನಿಂದ ಮಾನವ ಅಲ್ಲ. ಆದ್ರೆ ಚಿಮ್ಪಾಂಜಿ, ಗೊರಿಲ್ಲಾ, ಮಂಗ ಇನ್ನು ಕೆಲವು ಪ್ರಾಣಿ ಗಳು, ಮಾನವ ಎಲ್ಲಾರೂ ಒಂದೇ group ಗೆ ಬರ್ತಾರೆ. ಉದಾಹರಣೆಗೆ ಹುಲಿ, ಚಿರತೆ, ಬೆಕ್ಕು ಒಂದೇ group ಗೆ ಬರುತ್ತಲ್ಲ ಹಾಗೆ. ಮೇಲೆ ಹೇಳಿದ ಮಂಗ ಇವೆಲ್ಲ ಹಲವಾರು ರೀತಿಯಲ್ಲಿ ಮಾನವ ನಂತೆ ವರ್ತಿಸುತ್ತವೆ. ಮಾತು ಮಾತ್ರ ಬರಲ್ಲ ಅಷ್ಟೇ.
Sir manganinda manava Ada bagge egagle video madidare check madi nodi
ಮಂಗನಿಂದ ಮಾನವ ಸುಳ್ಳು. ಮಂಗ ಮಾನವ ಜಾತಿ ಅಷ್ಟೇ.
Continue episode sir
🙏🙏🙏🙏🙏
Jagadguru revana siddara bagge video madi gurugala kadeyinda vishaya tilisi
ಸರ್ ಇದು ದ್ವಾರಕ ನಗರದ ಬಗ್ಗೆ ಸ್ವಲ್ಪ ಕೇಳಿ ಸರ್ ಅದು ಹೇಗೆ ನಾಶವಾಯಿತು ಎಂದು ಕೇಳಿ 🙏🚩🙏
ನವನಾಥರ ಬಗ್ಗೆ ಸರಣಿ ಮಾಡಿ ಅರವಿಂದ್ ಸರ್..
🙏🏻🙏🏻🙏🏻🙏🏻🙏🏻
👃👃🌹👃👃
Navanath ra bagge tilisi ri
ಬ್ರಹ್ಮ ವಿಷ್ಣು ಮಹೇಶ್ವರ ಬಗ್ಗೆ ಫುಲ್ ಡೀಟೇಲ್ ಆಗಿ ವಿಡಿಯೋ ಕಳುಹಿಸಿ. ಪ್ಲೀಸ್ 🙏🙏🙏🙏🙏
Nivu modalina 2ne number video nodi
Vishwakarmara ಬಗ್ಗೆ ಮಾಹಿತಿ ಕೇಳಿ
E gurugala bali shatkarma prayoga enda untaago tondarege parihara keli anna.
Make videos on parabrahma sir
ರೀ ಅರವಿಂದ್ ಸರ್ ನಿಮಿಗೆ ಯಾವಾಗ ಏನ್ ಮನ್ಸಿಗ್ ಬರುತ್ತೋ ಅದುನ್ನ ಕೆಳ್ತಿರಲ್ರೀ ಸರಿಯಾಗಿ ಒಂದು ಪದ್ಧತಿನೇ ಇಲ್ವಲ್ರೀ. ಸರಿಯಾಗಿ ಯಾವುದಾದರು ಒಂದು ವಿಷಯವನ್ನು ಹಿಡಿದು ಸರಿಯಾಗಿ ಸರಣಿ ಸಂಚಿಕೆಗಳನ್ನು ಮಾಡ್ರೀ. ಉದಾಹರಣೆಗೆ ಹೇಳುವುದಾದರೆ ನವನಾಥರ ಬಗ್ಗೆ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡ್ರಿ. ನೀವು ರಾಮಸ್ವಾಮಿ ಮತ್ತು ರಾಮಪ್ರಿಯ ಇವರುಗಳ ಜೊತೆ ಚಲನಚಿತ್ರಗಳನ್ನು ಮಾಡುವಾಗ ಸರಿಯಾಗಿ ಸರಪಳಿ ಸಂಬಂಧ ಇರುವಹಾಗೆ ಮಾಡಿದ್ದಿರಿ ಅಲ್ಲವೆ. ಈಗ್ಲೂ ಹಾಗೆ ಮಾಡ್ರೀ.
Video ಮಾಡೋ ಕಷ್ಟ ಅವ್ರಿಗೆ ಮಾತ್ರ ಗೊತ್ತು 🙏🏻
@@ShivukumarJammanakatti-ub4myಕಷ್ಟವನ್ನು ಈಗ ಸರಿಯಾದ ದಾರಿಯಲ್ಲಿ ಸುಲಭ ಮಾಡಿಕೊಂಡು ವೃತ್ತಿಪರರಾಗಿದ್ದಾರೆ. ಯೋಗನಂದಾ ಗುರೂಜಿಯೊಡನೆ ನಿರಂತರ ಸಂಪರ್ಕದಲ್ಲಿದ್ದಾರೆ ಈಗ ಕಷ್ಟವೇನು ಆಗಲಾರದು.
Kashta pattu en prayojana @@ShivukumarJammanakatti-ub4my
@@ShivukumarJammanakatti-ub4my ಕಷ್ಟವನ್ನ ಸುಲಭವನ್ನಾಗಿ ಮಾಡಿಕೊಂಡು ಈಗ ಸರಿಯಾದ ವ್ಯಕ್ತಿಗಳ ನಿರಂತರ ಸಂಪರ್ಕದಲ್ಲಿ ಇದ್ದಾರಲ್ಲಾ. ಈಗೇನು ಕಷ್ಟ ಆಗಲಾರದು ಅಲ್ಲವೆ?
@@ShivukumarJammanakatti-ub4myguru kasta pattilla anta avru heltilla sariyada qsn important irodanna bittu okay aitu annadalla arvinda need more knowledge okk
ruclips.net/video/SZ4KVoicuhE/видео.htmlsi=RQw8I7AIgzrQBVhI
Very first video, continue these more videos
Shambhala, kalapa nagara, himalaya nigooda gavi, guhe
Gurugala live experience keeli
ಕಾನೀಫನಾಥ ನ ವಿಡೋಯೋ ಮಾಡ್ರಿ
Sir ಕವಡೆ ಶಾಸ್ತ್ರದ ಬಗ್ಗೆ ಕೇಳಿ , ಕಾಮೆಂಟ್ ಮಾಡಿರೋ ವಂದು ಪ್ರಶ್ನೆ ಆದ್ರೂ ಕೇಳ್ರಿ 😡😡😠
In your old videos there is a link with natha parampare and islam param pare.please continue that link videos. Aravind sir you should complete one matter videos and link videos up to end. Don't mix other videos in center. Because our hindu history get confused. Our hinduisam is always great.
Dayily ondadru video hakta eri gurugale ede tara
Hi
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
🙏🙏🙏
🙏🙏🙏🙏