Комментарии •

  • @gowramma4208
    @gowramma4208 2 месяца назад +4

    ನಮಸ್ತೆ ಗೌರಿ ಅಮ್ಮ ಹಾಗೂ ಸಿಹಿ ಕಹಿ ಚಂದ್ರು ಸರ್ ಅವರಿಗೆ ಒಮ್ಮೊಮ್ಮೆ ಸ್ಟಾರ್ ಸುವರ್ಣದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಈ ರೀತಿ ಸಂಚಿಕೆಗಳನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದರೆ ನಮಗೆ ತುಂಬಾ ಅನುಕೂಲವಾಗುತ್ತದೆ ಬಾರ್ಲಿ ಬಗ್ಗೆ ತುಂಬಾ ಮಾಹಿತಿಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗೌರಿ ಅಮ್ಮ🌹🙏

  • @girija4714
    @girija4714 Год назад +2

    ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ ನನ್ನ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಮೇಡಂ

  • @nagamani3539
    @nagamani3539 Месяц назад

    Supper chandru sir

  • @triveniab2423
    @triveniab2423 Год назад +1

    Dear madam Namaste 🙏 very useful 👌 👍 Thank you very much 👌

  • @gayathrik.l5318
    @gayathrik.l5318 Год назад +1

    Superb ma'am. Thank you very much

  • @NagamaniAradhya
    @NagamaniAradhya Месяц назад

    ಧನ್ಯವಾದ ❤

  • @shanthamary6433
    @shanthamary6433 Год назад

    Super Madam, Thank you ❤.

  • @brahmakaran9429
    @brahmakaran9429 Год назад +10

    ನೀವು ಅರೋಗ್ಯ tips ಕೊಡ್ತಿರೋ, ಅಡಿಗೆಗೆ ಏನ್ ingradient ಹಾಕ್ತಾರೆ ತೋರಿಸಿ ಚಂದ ಮಾಮಾ 😃😊

  • @dailyrangoli-nagaveni8396
    @dailyrangoli-nagaveni8396 10 месяцев назад

    ಸೂಪರ್ 🌹🌹

  • @bharathibharathi2279
    @bharathibharathi2279 Год назад

    Thanku very much madam and sir

  • @user-eq1ve2iq9q
    @user-eq1ve2iq9q 9 месяцев назад

    Super madam.tq.

  • @ankitachopde6315
    @ankitachopde6315 Год назад +5

    Where is the recepie?
    What needs to be added? Not even mentioned in the description.

  • @a-sff2599
    @a-sff2599 Год назад

    Super tip

  • @sudhakj7818
    @sudhakj7818 Год назад +7

    ಎಲ್ಲರ ಆರೋಗ್ಯವನ್ನು ವೃದ್ಧಿಸುವ ಸಲುವಾಗಿ ನೀವು ನೀಡುವ ಸಲಹೆ ತುಂಬಾ ಉತ್ತಮವಾಗಿದೆ ಗೌರಿಯಮ್ಮ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು,,💐

  • @kalyanir2203
    @kalyanir2203 Месяц назад

    Very good

  • @sumithramr3283
    @sumithramr3283 Год назад

    Super sir

  • @sumakv1441
    @sumakv1441 Год назад

    Mam it's great information thank you so much
    Pls tell any remedy for infection in between toes

  • @pratapprathapgt9219
    @pratapprathapgt9219 Месяц назад

    Ayoo aa chandrappa...sir Aden ...haaktavro.... Gotagilla...mam

  • @Chandan-nx9fl
    @Chandan-nx9fl 2 месяца назад

    🙏🙏👌ಅಮ್ಮ

  • @anuradha4780
    @anuradha4780 9 месяцев назад

    🙏🏾

  • @user-vy9vf3cf7l
    @user-vy9vf3cf7l 7 месяцев назад

    ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 🙏🙏

  • @user-sp5lq3fx1t
    @user-sp5lq3fx1t 7 месяцев назад +9

    ಈ ವೀಡಿಯೋದಲ್ಲಿ ನಿಮ್ಮ ಸಲಹೆಗಳು ಮಾತ್ರ ಕಾಣಿಸುತ್ತಿತ್ತು ಅಡುಗೆ ವಿಧಾನ ಕಾಣಲಿಲ್ಲ, ಬಾರ್ಲಿ ಕಿಚಡಿಯನ್ನು ಮತ್ತೊಮ್ಮೆ ಮಾಡುವ ವಿಧಾನದ ಜೊತೆಗೆ ತೋರಿಸಿ😊

  • @anushahegde7870
    @anushahegde7870 Год назад +1

    ಪುರುಷರ ಬೊಕ್ಕ ತಲೆ ಸಮಸ್ಯೆ ಗೆ ಪರಿಹಾರ ತಿಳಸಿ ಕೊಡಿ plz...

  • @girija4714
    @girija4714 Год назад

    ಈಗ ಮಾಡಿ ದಕಿಚಡಿಗೆಏನುಏನುಹಾಕಿದ್ದಿರಾಎಂದುನಿದಾನವಾಗಿತಿಳಿಸಿಮುಂದಿನವಿಡಿಯೋದಲ್ಲಿತಿಳಿಸಿ

  • @geethakumbar6303
    @geethakumbar6303 11 месяцев назад

    ನೀವು ತುಂಬಾ ಚೆನ್ನಾಗಿ ಅಡುಗ ಕೂಡ ಮಾಡ್ತೀರಾ ಒರೋಗ್ಯ ಟಿಪ್ಸ್ ಕೊಡ್ತೀರಾ

  • @rajeshjain5597
    @rajeshjain5597 2 месяца назад

    🙏🙏🙏🙏🙏

  • @lakshmigokul8112
    @lakshmigokul8112 Год назад +1

    Amma ur a God gift to us ur r a great ever one need mother like u special you for girls ur a God ur advice is very important to us if all Yong girls and women's flow ur advice they are lucky

  • @saraswathimr8303
    @saraswathimr8303 Год назад

    Thumba chennagitthu,adare

  • @rekhamurlidhar7137
    @rekhamurlidhar7137 Год назад +3

    Very useful information. ಆದ್ರೆ ಮಾಡ್ತೀರೋ ಪದಾರ್ಥದಲ್ಲಿ ಏನೇನು ಹಾಕ್ತಿದೀರ ಎಷ್ಟು ಹಾಕ್ತಿದೇರ.. ಖಿಚಡಿ ಗೆ ನೀರು ಎಷ್ಟು ಹಾಕ್ತಾ ಇದೀರಾ..ಎಲ್ಲ description Box ನಲ್ಲಿ ಹಾಕಿ...ನೋಡ್ತಾ ಇರೋರಿಗೆ ಏನು ಗೊತ್ತಾಗೋದೇ ಇಲ್ಲ.

    • @sisa1546
      @sisa1546 Год назад

      Ingredients details not available, please show that sir.

    • @VijayalaxmiBhat
      @VijayalaxmiBhat 4 месяца назад

      Soooper👌

  • @dilipmys
    @dilipmys Год назад

    ಗೌರಿ ಅಮ್ಮ ನಿಮಗೆ ಸಾಕ್ಷಾತ್ ನಮಸ್ಕಾರಗಳು

  • @revathibs7841
    @revathibs7841 Год назад +1

    Upayuktha mahithi amma.

  • @pushpalathahb4448
    @pushpalathahb4448 Год назад +4

    Barley ayaga cookerge hakabeku. Akki, Barley mathu hesarubeleya allathe tilisi. Nanage galibladernalli stone ide. Nanu barley kichadi tindre geerna avutha tilisi.

    • @sumkris6198
      @sumkris6198 Год назад +1

      We too request measure of barly in this
      Arogya ahaara adige

  • @user-ji8zl9he5e
    @user-ji8zl9he5e 4 месяца назад +1

    Anganwadi Alli ನಾವು ಮಾಡಿ ಕೊಡುತ್ತೇನೆ

  • @pramilavenkateshwara6173
    @pramilavenkateshwara6173 3 месяца назад +1

    Namasthe medum hege madodu thorisila.

  • @nagarathnam1332
    @nagarathnam1332 Год назад

    ಗೌರಿ ಅಮ್ಮ ನಿಮಗೆ ನನ್ನ ನಮಸ್ಕಾರಗಳು.ನಿಮ್ಮ ಆರೋಗ್ಯದ ಅಡುಗೆ ಸೂಪರ್ ಅಮ್ಮ,/,,👌👌👌👌

  • @shafatshaalu9661
    @shafatshaalu9661 5 месяцев назад

    Namaste sir freedom app lli navu cooking hege kali beku ❤🍡🍦🍧🫕🫕🫕🥣🍲🥣🍲🍳

  • @leelamanju4194
    @leelamanju4194 4 месяца назад +1

    Barlematthu seemey akki berena

  • @ramyabs4091
    @ramyabs4091 4 месяца назад

    Khichadi madodu swalpanoo gottagllilla😂

  • @sujayap9
    @sujayap9 Год назад +3

    When did u add barley? How much? These details are missing🙁

  • @shashikalaml1861
    @shashikalaml1861 Год назад +1

    Barli add maduvudu yavaga kichidige

  • @harishkandikere6386
    @harishkandikere6386 3 месяца назад

    ಬಾರ್ಲಿ ಇಂದ ಹಾಗುವ ಪ್ರಯೋಜನಗಳೇ ಹೇಳಿದ್ದೆ ಆಯ್ತು ಇದನ್ನು ಮಾಡುವ ವಿಧಾನವನ್ನು ಹೇಳಲೇ ಇಲ್ಲ😊😊

  • @mayurashekar5999
    @mayurashekar5999 11 месяцев назад +1

    U dint show us how much barley u added n whn u added 🤔🤔🤔

  • @rootjayashalini9248
    @rootjayashalini9248 Год назад +1

    Swalpa bega bega kichidi heli

  • @jyothivasudevarao6329
    @jyothivasudevarao6329 Год назад

    Naan jasthi use madthini but v costly

  • @swarnaamarnath1372
    @swarnaamarnath1372 Месяц назад

    ಗೌರಿ ಮೇಡಂ ಎಲ್ಲರೂ ಹೇಳುವ ಹಾಗೆ ನೀವು ಮಾಡುವ ಅಡುಗೆ ರೆಸಿಪಿ ಹೇಳಿ ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದನ್ನು ವಿವರವಾಗಿ ತಿಳಿಸಿದರೆ ನಮಗೂ ತಯಾರಿಸಲು ಅನುಕೂಲ ಆಗುತ್ತೆ

  • @Apap1218-b6x
    @Apap1218-b6x 9 дней назад

    Henge madod antha gote aglila

  • @asinchana1510
    @asinchana1510 3 месяца назад

    Ur tips r good nd helpful but u vl nt show wht r d indegrent using while cooking vth d quantity

  • @user-nl7ph3ne9b
    @user-nl7ph3ne9b 4 месяца назад

    Tumbakushi

  • @vigneshk.v.892
    @vigneshk.v.892 3 месяца назад

    How to prepare ? Kindly tell 😮

  • @vigneshk.v.892
    @vigneshk.v.892 3 месяца назад

    Kindly till how to prepare. OMG no patients to lessen. 😮😮😮😮😮😮❤😢😢😢😢😢😢till the show get over you have not told how to prepare. 😮😮😮😮✡🕉✡🙏

  • @dharunin2894
    @dharunin2894 5 месяцев назад

    😮😮😮😮😮😮😮😮

  • @sudhanavale8155
    @sudhanavale8155 4 месяца назад

    ಬಾರ್ಲಿ ನೆನೆಸ ಬೇಕಾ?

  • @sunitakowdi2119
    @sunitakowdi2119 Год назад +1

    Neeu measurements helale ella heege madodu please alter heli

  • @rootjayashalini9248
    @rootjayashalini9248 Год назад

    Kichidi heli madam

  • @puspavathi8036
    @puspavathi8036 3 месяца назад

    ಒಳ್ಳೆಯ ಸಲಹೆ ಆದ್ರೆ ಮಾಡುವ ವಿಧಾನ ಸರಿಯಾಗಿ ತೋರಿಸಲಿಲ್ಲ 😊😊

  • @lathamathad5679
    @lathamathad5679 Год назад +2

    Wer is d recepy sir?

  • @susheelanarayan4001
    @susheelanarayan4001 3 месяца назад

    ಬಾರ್ಲಿ ಕಿಚಡಿ ಮಾಡುವ ವಿಧಾನವನ್ನು thilisi

  • @ravinalini495
    @ravinalini495 3 месяца назад

    U hv not used barley for kichidi

  • @premaleelakaranth3174
    @premaleelakaranth3174 2 месяца назад

    Kichidi upayaoga yarige bekri,recipe heldri

  • @rliyer455
    @rliyer455 Год назад

    In the introduction she didn't mention about barley at all . She called it as barley khichdi , while adding items to the cooker she forgot to tell about barley, she just said vegetables,rice and M. Dal.
    I just stopped watching further, because I didn't find it interesting.
    I like Mr.Chandru's experiments and the way he presents.

  • @saraswathimr8303
    @saraswathimr8303 Год назад

    Yavaga barly serisbeku

  • @satheeshms6484
    @satheeshms6484 Год назад +1

    Recap kodalillavalla sir

  • @user-qc3xk6gw6f
    @user-qc3xk6gw6f 4 месяца назад

    Pls mention what ingridient your ading u r keep on talking not proper talk later

  • @Lakshmi050
    @Lakshmi050 10 месяцев назад

    Gwriyamma kidney stone mane maddu thilisi

  • @subbaraokarnam5195
    @subbaraokarnam5195 2 месяца назад +4

    ನೀವು ರೆಸಿಪಿ ಹೇಳುವಿರೋ ಅಥವಾ ಡಾಕ್ಟರ್ / ನ್ಯೂಟ್ರಿಷಿಯನ್ನಾಗಿ ಸಲಹೆ ಕೊಡುತ್ತಿರುವಿರೋ ಗೊತ್ತಾಗಲಿಲ್ಲ. ಯಾವುದಾದರೂ ಒಂದನ್ನು ಹೇಳಿದರೆ ಉತ್ತಮ. ನೀವು ರೆಸಪಿಯನ್ನೇ ಹೇಳಲಿಲ್ಲ.

  • @chandramohanpishey4743
    @chandramohanpishey4743 27 дней назад

    Stop
    Stop
    Stop
    Your speech 😢

  • @alagumuthiah1054
    @alagumuthiah1054 Месяц назад

    Worst programe

  • @chandramohanpishey4743
    @chandramohanpishey4743 27 дней назад

    Stop your speech madam