Shivarajkumar 25th movie ಬಹು ನಿರೀಕ್ಷಿತ ಸಿನಿಮಾಗಳಿಗೆ ಓಂ ಹೊಡೆತ

Поделиться
HTML-код
  • Опубликовано: 8 янв 2025

Комментарии • 58

  • @sadashivasadashiva2258
    @sadashivasadashiva2258 День назад +25

    ದೊರೆ ಚಿತ್ರದ ಹಾಡುಗಳು ಇಂದಿಗೂ ಸೂಪರ್ ಹಿಟ್ ಆಗಿದೆ ಎಂಬುದು ಎರಡು ಮಾತಿಲ್ಲ ಸಿನಿಮಾ ಚೆನ್ನಾಗಿತ್ತು ಆದರೆ ಜನರು ಯಾಕೋ ಸ್ವೀಕರಿಸಲಿಲ್ಲ ಮನ ಮಿಡಿಯಿತು ಚಿತ್ರವು ಚೆನ್ನಾಗಿತ್ತು ಆದರೂ ಅದು ಜನರಿಗೆ ಮೆಚ್ಚುಗೆಯಾಗಲಿಲ್ಲ ಓಂ ಸೂಪರ್ ಡೂಪರ್ ಮೂವಿ

  • @lakshmikanth498
    @lakshmikanth498 День назад +17

    ಮನ ಮಿಡಿಯಿತು ಮತ್ತು ದೊರೆ ಎರಡು ಒಳ್ಳೆಯ ಸಿನಿಮಾ ಆದ್ರೆ ಜನ ಅಷ್ಟೊಂದು ಇಷ್ಟ ಪಡಲಿಲ್ಲ... ಆದರೆ ಎರಡು ಸಿನಿಮಾದ ಹಾಡುಗಳು ಮಾತ್ರ 👌👌👌

  • @m.vinodkumarm.vinodkumar4826
    @m.vinodkumarm.vinodkumar4826 5 часов назад +2

    ದೊರೆ ಸಿನಿಮಾದಲ್ಲಿ ಶಿವಣ್ಣನ ಅಭಿನಯ ಅದ್ಬುತ 👌👌👌

  • @m.vinodkumarm.vinodkumar4826
    @m.vinodkumarm.vinodkumar4826 5 часов назад +2

    ದೊರೆ ಸಿನಿಮಾ ಬಂದಾಗ ನನಗೆ 9ವರ್ಷ ನಮ್ಮ ತಾಯಿ ಕರೆದುಕೊಂಡು ಹೋಗಿದ್ದರು. ಒಳ್ಳೆ ಸಿನಿಮಾ
    🌹🌹🌹🌹🌹

  • @VijayKumar-pn4gf
    @VijayKumar-pn4gf День назад +15

    ದೊರೆ ಸಿನಿಮಾ ಇವಾಗ ಬಂದಿದ್ರೆ ಬ್ಲಾಕ್ ಬಸ್ಟರ್ ಆಗ್ತಿತ್ತು 🎉

  • @shivarajm6572
    @shivarajm6572 День назад +11

    ನನಗಿನ್ನೂ ನೆನಪಿದೆ ನಮ್ಮೂರು ವಾಣಿ ಟಾಕೀಸ್ ನಲ್ಲಿ 5 ವಾರ ಓಡಿದೆ ದೊರೆ ಸಾಂಗ್ಸ್ ಅಂತೂ ಹಬ್ಬ ಹಂಸಲೇಖ sir 🙏🙏🙏🙏🙏🙏

    • @AnandaAnanda-z2v
      @AnandaAnanda-z2v 13 часов назад

      ಯಾವ ಊರು ಕನಕಪುರ ಅರ್ಕಾವತಿ ಲಿ ದೊರೆ

    • @shivarajm6572
      @shivarajm6572 12 часов назад

      @AnandaAnanda-z2v ಅರಕಾವತಿ ನಾ ವಾಣಿ ಇರ್ಬೇಕು ನೋಡಿ

    • @shivarajm6572
      @shivarajm6572 12 часов назад

      @AnandaAnanda-z2v ಓಂ ಅಂಡಮಾನ್ ಜನುಮದ ಜೋಡಿ all most raj kumar sir family movies ವಾಣಿಗೆ ಹಾಕ್ತ ಇದ್ರೂ ಶಬ್ದವೇಧಿ ಕೂಡ ವಾಣಿ ಲೇ ನೋಡಿಧ್ವಿ.. ಬಾಲ್ಯದ ದಿನಗಳು

    • @AnandaAnanda-z2v
      @AnandaAnanda-z2v 12 часов назад

      @@shivarajm6572 ಅರ್ಕಾವತಿ ದೊರೆ ಆಮೇಲೆ ಪುಟ್ನಂಜ

    • @AnandaAnanda-z2v
      @AnandaAnanda-z2v 11 часов назад

      @@shivarajm6572 a k ೪೭ ಗಡಿಬಿಡಿ ಕೃಷ್ಣ ವಿಶ್ವ ಯಾರೇ ನೀ ಅಭಿಮಾನಿ mr putsami ಪ್ರೀತ್ಸೆ ಜೋಡಿಹಕ್ಕಿ. ಯುವ ರಾಜ

  • @VijayKumar-pn4gf
    @VijayKumar-pn4gf День назад +9

    ದೊರೆ ನನ್ನ ಫೆವರೇಟ್ ಮೂವಿ ❤

  • @siddusiddu226
    @siddusiddu226 17 часов назад +13

    ಅಗೋ ಬಂದನು ನೆನಪಿಗೆ ee hadanna eegalu keltini😊

  • @raghuvishnu2562
    @raghuvishnu2562 День назад +12

    ದೊರೆ ಸಿನಿಮಾ ಬಹಳ ಚೆನ್ನಾಗಿದೆಯಲ್ಲ. ಯಾಕೆ ಓಡಲಿಲ್ಲ. ಅದ್ಭುತ ಹಾಡುಗಳು🎧.
    ಮನಮಿಡಿಯಿತು ಹಾಡುಗಳು ಕೂಡ ಅದ್ಭುತ

    • @shivarajm6572
      @shivarajm6572 12 часов назад +2

      @@raghuvishnu2562 ಫ್ಲಾಪ್ ಆಗಿಲ್ಲ above average

    • @shivarajm6572
      @shivarajm6572 12 часов назад +1

      @@raghuvishnu2562 ಹಂಸಲೇಖ sir bgm song without ಹಂಸಲೇಖ sir attar ಪ್ಲಾಪ್

    • @kishorekulkarni-y5t
      @kishorekulkarni-y5t Час назад

      Songs super duper but fim not so good ​@@shivarajm6572

  • @shivarajm6572
    @shivarajm6572 День назад +5

    ದೊರೆ ಫಸ್ಟ್ ಆಫ್ ಸೂಪರ್ ಸೆಕೆಂಡ್ ಆಫ್ 👍

  • @manjuicedolly7521
    @manjuicedolly7521 День назад +6

    ಸೂಪರ್ ವಿಡಿಯೋ 👌 ಸೂಪರ್ songs, # ಎಎರಡು ಚಿತ್ರ ದ ಹಾಡುಗಳು ಅದ್ಬುತ 👌👌 # ಗುರುಗಳೇ ಈ ಎ ಎರಡು ಚಿತ್ರದ ಧ್ವನಿ ಸುರಳಿ ಬೇಕು ದಯವಿಟ್ಟು ಉಪಕಾರ ಮಾಡಿ ಪ್ಲೀಸ್ 🙏🙏🙏 # ನಿಮ್ಮ ಮಾತುಗಳು ಬಹಳ ಸುಂದರ ಮತ್ತು ಅರ್ಥ ಗರ್ಭಿತ ###

  • @pyaarikhabootar3525
    @pyaarikhabootar3525 14 часов назад +2

    Dore all time favourite cinema. Namma amma chikka vayasalli (3-4 years) karkondu hogidru. Namma maneli tv enoo irlilla. Adikke time sikre saaku theatrege hogta iddidvi. Heege matinee show ge hogidvi. Aa time alli hecchige Shivarajkumar films nodta idvi. Songs super. Namma taayigoo ishta aagittu. Adre avre helkollo haage paper avru villian patradaari bagge kettadaagi baredidru. Innu bere bere reeti ketta vimarshe maadidru anta helidru. Idarinda cinema helikollo ashtu hit aglilla andidri. Nange Raita raita haadu nenapu nodiddu. 3-4 years iddaga nodiddu nodi Cinema artha aglilla. Ivaaga nodidre, classic movie. Cinematography mathe songs picturisation chennagide. Om Rowdism film, Mana midiyithu social drama, Dore Slavery jeeta paddhatiya bagge maadida cinema. Heege onde varshadalli ishtondu varieties madoke Shivanna ninda mathra sadhya eno. Eegella star nataru ondu cinema madidre mathe avra film barodu 3-4 varshada nantarane.

  • @kullegowdagowda1393
    @kullegowdagowda1393 12 часов назад +7

    ದೊರೆ ಸೂಪರ್ ಹಿಟ್ ಯಾಕ್ ಹೊಡಿಲಾ ಪಿಚ್ಚರ್ ಓಡಿದೆ ಜೈ ಶಿವಣ್ಣ

  • @basaveshcs1552
    @basaveshcs1552 День назад +8

    ಮನ ಮಿಡಿಯಿತು ಸೂಪರ್ ಸಿನಿಮಾ, ಆದರೆ ಜನಕ್ಕೆ ಸಿನಿಮಾ ಯಾಕೆ ಹಿಡಿಸಲ್ಲಿಲ್ಲವೋ ಗೊತ್ತಿಲ್ಲ

  • @sunilkumarr5205
    @sunilkumarr5205 День назад +6

    ಕೆ. ಶಿವಮಣಿ. ಡೈರೆಕ್ಟರ್

  • @Kumar-wx4qu
    @Kumar-wx4qu День назад +5

    Jai,dr, Rajkumar ❤❤❤❤❤❤jai,dr,shivanna,jai,appu,boss,jai,all, Rajkumar fans 🎉🎉🎉🎉🎉🎉🎉🎉🎉❤❤❤❤❤❤❤❤

  • @AnjinimadivalaAnjinimadivala
    @AnjinimadivalaAnjinimadivala 7 часов назад

    Super shivanna bagge information

  • @prashanthg5891
    @prashanthg5891 16 часов назад +2

    ದೊರೆ move ಸೂಪರ್

  • @rvmuthy6880
    @rvmuthy6880 16 часов назад +3

    ಮನ ಮಿಡಿಯಿತು.. ಶಿವಣ್ಣ, ಉಪೇಂದ್ರ ಕುಮಾರ್ ರವರ ಜೋಡಿಯ ಕಡೆಯ ಚಿತ್ರ

  • @HarshaR308
    @HarshaR308 4 часа назад

    ದೊರೆ movie super

  • @RajarathnaMahadev
    @RajarathnaMahadev 16 часов назад +4

    ದೊರೆ ಹಿಟ್ ಮೂವಿ 100 days

  • @ballaryhudgad.g2781
    @ballaryhudgad.g2781 5 часов назад +2

    ದೊರೆ ಸಿನಿಮಾ ಓಡಿಲ್ಲ ಅಂತ ಹೇಳೋದಕ್ಕೆ ನೀನು ಯಾವನೋ , ದೊರೆ ಸಿನಿಮಾ ರಿಲೀಸ್ ಆದಾಗ ನೀನು ಇನ್ನು ಹುಟ್ಟಿರಲಿಲ್ಲ

  • @venkateshb7905
    @venkateshb7905 12 часов назад

    Halli yalli igalu dore songs and film favorite

  • @shimogaabhi1428
    @shimogaabhi1428 14 часов назад +2

    ದೊರೆ ಸೂಪರ್ ಡೂಪರ್ ಹಿಟ್ ಆಗಿದೆ ನೂರು ದಿನ ಓಡಿದೆ ಮಾಹಿತಿ ಸರಿಯಾಗಿ ಇಟ್ಟುಕೊಂಡು ಹೇಳಿ

  • @NingappaNingappa-q8q
    @NingappaNingappa-q8q 3 часа назад

    ದೊರೆ ಸಿನಿಮಾ ಇವಾಗ ಬಂದಿದ್ರೆ ಚನ್ನಾಗಿರೋದು

  • @RRR12355
    @RRR12355 16 часов назад +3

    ದೊರೆ 100 ದಿನ ಓಡಿದ ಸಿನಿಮಾ, ಯಾಕೆ ಮಂಕಾಗುತ್ತೆ.

  • @golllalakumbar7647
    @golllalakumbar7647 День назад +5

    Dore 100 day's movie ❤ mankagilla...

  • @shashikalad9396
    @shashikalad9396 3 часа назад

    Dore movie director shivmani

  • @Vinay-bj4vv
    @Vinay-bj4vv День назад +2

    Both movies are novel based.

  • @pyaarikhabootar3525
    @pyaarikhabootar3525 14 часов назад +1

    KGF part 1 na kathe mathu kela scenegalu Dore Cinemage holutte.

  • @someshssomeshsomu975
    @someshssomeshsomu975 15 часов назад +2

    Wrong information becouse
    ದೊರೆ ಚಿತ್ರದ ನಿರ್ದೇಶಕ ಕೆ ಶಿವಮಣಿ

    • @kalasangama3233
      @kalasangama3233  12 часов назад

      ವಿಡಿಯೋ ಪೂರ್ತಿ ನೋಡಿ...

  • @DeepuKumar-xz1yh
    @DeepuKumar-xz1yh День назад

    Huchha mana midithu hale cinema

  • @kumarsukumar7364
    @kumarsukumar7364 16 часов назад +1

    U don't know the main thing..
    About director....
    I don't believe your talks please

  • @rajunayak20205
    @rajunayak20205 19 часов назад +1

    Climex seen inda flop

  • @CrazyKing-s2t
    @CrazyKing-s2t День назад

    Nim thetre Ali Ravichandran movies bage heyli

    • @sudhira26488
      @sudhira26488 19 часов назад +1

      Yen helbeku?ravimama drakshi bidtiddu heng kaansta ithu anthana😅😅?

  • @sanjaykulkarni8785
    @sanjaykulkarni8785 Час назад

    Kannada pronounce madakke baralla nimge?? sariyagi? igagi alla Hegagi? yelikolu alla adhu? helikollu? kannada swalpa sariyagi??????? OM movie thegadmele?? upendra?? ge thubha himse kotru?