ವಾಲಿಮೋಕ್ಷ - ಯಕ್ಷಗಾನ ತಾಳಮದ್ದಳೆ - ನಾದಾವಧಾನ ಕುಂದಾಪುರ

Поделиться
HTML-код
  • Опубликовано: 29 ноя 2024

Комментарии •

  • @SambasadashivaRao
    @SambasadashivaRao День назад +2

    ವಾಲಿ(ಸುಮೋ)ಯೇ ˌರಾಮ ಮುಂದೆ ಏನು ಉತ್ತರ ಹೇಳ ಬೇಕೆಂಬ ಸೂಚನೆ
    ರಾಮನಿಗೆ ದೊರೆತುˌ ˌರಾಮನೂ ಅರ್ಥ
    ಹೇಳುವಲ್ಲಿ ಸಮರ್ಥವಾಗಿ ಎದುರಿಸಿದ್ದಾರೆ.ಅತ್ಯಂತ ಸಮರ್ಥ
    ಎದುರು ಅರ್ಥದಾರಿಗಳು.
    ಬಹಳ ಸಂತೋಷವಾಯಿತು.
    ವಂದನೆಗಳು.

  • @rohitshet8058
    @rohitshet8058 3 дня назад +2

    Shriraksha avr bagvatike matra top ali itu❤❤

    • @dineshnaik1945
      @dineshnaik1945 2 дня назад

      ನಿಮಗೆ ಅರ್ಥಗಾರಿಕೆ ಏನೆಂಬುದರ ಜ್ಞಾನ ಸ್ವಲ್ಪ ಕಡಿಮೆ ಕಾಣುತ್ತೆ ಅಲ್ವಾ ,ಜಬ್ಬಾರ್ ಸುಮೊ ಅವರ ಅರ್ಥಗಾರಿಕೆ ನಿಮಗೆ ಹಿಡಿಸಿಲ್ಲ ಅಂದ್ರೆ, ಯಕ್ಷಗಾನ ದ ಜ್ಞಾನ ಸ್ವಲ್ಪ ತಿಳ್ಕೊಳ್ಳುವ ಅವಶ್ಯಕತೆ ಇದೆ ಅನಿಸುತ್ತೆ

    • @rohitshet8058
      @rohitshet8058 День назад +1

      ತಾಳಮದ್ದಳೆ ನಾವೂ ನೋಡುತ್ತೇವೆ.ನಮಗೂ ಅದರ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದೆ. ಶ್ರೀರಕ್ಷಾ ಅವರು ಮಾತ್ರ ಅಂದರೆ ಅರ್ಥ ಅದಲ್ಲ. ಆಡು ಭಾಷೆಯಲ್ಲಿ ಪದ್ಯ ಅಂತೂ ಸೂಪರ್ ಅಥವಾ ಪದ್ಯ ಮಾತ್ರ ಸೂಪರ್... ಈ ಅರ್ಥದಲ್ಲಿ ಹಾಕಿದ್ದೇ ವಿನಃ ಬೇರೆಯವರ ಅರ್ಥಗಾರಿಕೆ ಯಾವುದೂ ಇದರ ಮುಂದೆ ಕಾಣಲಿಲ್ಲ ಅಂತ ಅರ್ಥ ಅಲ್ಲ.
      ಹಾಗೆ ಇನ್ನೊಂದು ಮಾತು ಅದು ಜಬ್ಬಾರ್ ಸುಮೋ ಅಲ್ಲ ಜಬ್ಬಾರ್ ಸಮೋ.... ನೀವು ಅವರ ಅರ್ಥ ಕೇಳಿದ್ದೀರಾ ಅಂತ ಉಳಿದವರಿಗೆ ಪ್ರಶ್ನಿಸುವ ಮೊದಲು ಅವರ ಹೆಸರೇನು ಅನ್ನೋದನ್ನ ತಿಳಿದುಕೊಳ್ಳಬೇಕಾಗಿ ವಿನಂತಿ 🙏​@@dineshnaik1945

    • @dineshnaik1945
      @dineshnaik1945 13 часов назад

      @@rohitshet8058 ಹೋ, ಹೋ ಬಹು ಬುದ್ದಿವಂತರು ಎನು ಸಿಗಲಿಲ್ಲ ಅಂತಾ ಟೈಪ್ ಮಾಡ್ವಾಗ ಆದ ಒಂದು ಅಕ್ಷರ ತಪ್ಪಿದನ್ನ ಹಿಡ್ಕೊಂಡು ಮರು ಉತ್ತರಿಸಲು ನೋಡುದಲ್ವಾ