ಅವಕಾಶಗಳಿಲ್ಲದೇ, ಸೈಟ್ ಆಸ್ತಿ ಎಲ್ಲಾ‌ ಮಾರಬೇಕಾಯ್ತು ಎಂದು ವೇದಿಕೆಯಲ್ಲೇ ಕಣ್ಣೀರಿಟ್ಟ ನಟ ಅಭಿಜಿತ್- actor abhijith

Поделиться
HTML-код
  • Опубликовано: 30 сен 2024
  • #abhijith #kannadaactor #jodino1 #zeekannada
    ನಟ ಅಭಿಜಿತ್ ಕನ್ನಡದ ಸ್ಫುರದ್ರೂಪಿ ನಟ. ಇಂತಹ ನಟ 8 ವರ್ಷ ಯಾವುದೇ ಅವಕಾಶಗಳಿಲ್ಲದೇ ಪರದಾಡಬೇಕಾಯ್ತು. ಆ ವಿವರ ಇಲ್ಲಿದೆ.
    photo credit- Google

Комментарии • 181

  • @nishchithkumarr8098
    @nishchithkumarr8098 2 года назад +82

    ಅಭಿಜಿತ್ ಸರ್ ಅವ್ರು zee ವಾಹಿನಿ ಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂಬರ್ ಒನ್ ಶೋ ನಲ್ಲಿ ಜಡ್ಜ್ ಆಗಿ ಬರ್ಬೇಕಿತ್ತು ಅನ್ನೋವ್ರು ಲೈಕ್ ಮಾಡಿ ಫ್ರೆಂಡ್ಸ್ 🙂🙂

  • @chandrusimha6922
    @chandrusimha6922 2 года назад +83

    ಅಭಿಜಿತ್ ಸರ್ ಅಸ್ತಿ ಮಾರೋ ಅವಶ್ಯಕತೆ
    ಇರಲಿಲ್ಲ ನಾನು ಕಾಡುಬಡತನದಿಂದನೇ
    ಬದುಕಿದವನು ನಮ್ಮ ಅಸ್ತಿ ಮಾತ್ರ ಮಾರಲಿಲ್ಲ
    ಒಂದಲ್ಲ ಹೆರಡಲ್ಲ ಹೇಳೋಕೆ ಹೋದರೆ ತುಂಬಾ ಕಕ್ಕಸ್ ರೂಮ್ ಬಾತ್ ರೂಮ್ ಕೂಡ ತೊಳೆದಿದ್ದೇನೆ ಇನ್ನು ಅನೇಕ ಕಷ್ಟದ ಕೆಲಸ ಮಾಡಿದ್ದೇನೆ ಇವತ್ತು
    ನಾನು ಕೊಟ್ಟಿರುವ ದುಡ್ಡು 30ಲಕ್ಷ ಸಾಲವಾಗಿ
    ತೆಗೆದು ಕೊಂಡವರು ವಾಪಾಸ್ ಕೊಡುತ್ತಿಲ್ಲ
    ಆಗಂತ ನಾನು ಯಾವತ್ತೂ ಸಲ ಮಾಡಿಲ್ಲ
    ಸಲ ಕೊನೆಗೆ ಶುಲಾ ಆಗಬಾರದು ಅಂತ
    ಇರುವುದರಲ್ಲೇ ಸಂತೋಷ ಪಡಬೇಕು
    ಅಡುಬೇಕು ಇದುಬೇಕು ಅಂತ ಹೋದರೆ
    ಪ್ರಪಂಚನೇ ನನ್ನದಾಗಬೇಕು ಅನ್ನಿಸುತ್ತೆ
    ನಾನು ಹುಟ್ಟಿರೋದು ಸಾಯೋದಕ್ಕೆ ಅನ್ನೋ ಸತ್ಯ ಅರ್ಥವಾದರೆ ಯಾವುದು ಬೇಡ ಅನ್ನಿಸುತ್ತೆ 🙏🙏🙏🙏

  • @chandrikaprasad6107
    @chandrikaprasad6107 2 года назад +14

    ನಟ ಅಂತ ಆದ್ಮೇಲೆ ಸ್ವಲ್ಪ ದುಡ್ಡು ಆಪತ್ಕಾಲಕ್ಕೆ ಇಟ್ಕೋಬೇಕು ಕಾಲ ಹೀಗೇ ಇರುತ್ತೆ ಅಂತ ಹೇಳಕ್ಕಾಗಲ್ಲ. ದೇವರಿದ್ದಾನೆ ಆತ್ಮವಿಶ್ವಾಸವಿರಲಿ.

  • @geethaan8992
    @geethaan8992 2 года назад +92

    ನಾವು ಸಂಪಾದನೆ ಮಾಡುತ್ತೇವೆ ಅನ್ನುವುದು ಮುಖ್ಯ ಅಲ್ಲ. ಎಷ್ಟು ಉಳಿಸುತ್ತೇವೇ ಅನ್ನುವುದು ಮುಖ್ಯ. ಇದ್ದಾಗಲೇ ಯೋಚನೆ ಮಾಡಬೇಕು.

    • @creative_psyche8046
      @creative_psyche8046 2 года назад

      100%correct.kone kaladalli yaru iralla.

    • @krishnojirao5226
      @krishnojirao5226 2 года назад

      ಒಳ್ಳೆಯ ವಿಚಾರಧಾರೆಯನ್ನು ಪ್ರಸ್ತುತಪಡಿಸಿದ್ದೀರಿ ನಿಮಗೆ ಅಭಿನಂದನೆಗಳು

    • @ManiKumar-wb8uc
      @ManiKumar-wb8uc 2 года назад

      100/ನಿಜ ಸಿಸ್ಟೆರ್

  • @kvsmurthy9405
    @kvsmurthy9405 2 года назад +34

    ಸಿನಿಮಾವನ್ನು ಪೂರ್ಣ ಸಮಯ job ಎಂದು ತೆಗೆದುಕೊಳ್ಳಬಾರದು. ಅದನ್ನು ಹೆಚ್ಚುವರಿ ಆದಾಯದ ಮೂಲವೆಂದು ಪರಿಗಣಿಸಬೇಕು ಮತ್ತು ಅದಕ್ಕೆ ತಕ್ಕಂತೆ ಸಮಯವನ್ನು ಯೋಜಿಸಬೇಕು

    • @nagrajanagraja7060
      @nagrajanagraja7060 2 года назад

      ಇಲ್ಲಿ ತುಂಬಾ ಜನ ಹಾಸ್ತಿ ಯಾಕೆ ಮಾರಬೇಕಾಗಿತ್ತು ಯಾವುದಾದ್ರೂ ಕೆಲಸ ಮಾಡಬೋದಗತ್ತು ಅಂತ ಒಬ್ಬ ಮನುಷ್ಯ ಆರ್ಥಿಕವಾಗಿ ಬೆಳೆಯುವ ಮೊದಲು ಯಾವ ಕೆಲಸ ಬೇಕಾದ್ರು ಮಾಡಬಹುದು ಆದರೆ ಮನುಷ್ಯ ಮೇಲಿನಿಂದ ಕೆಳಗಡೆ ಬಂದಾಗ ಕೆಲವು ಕೆಲಸ ಮುಜುಗರವಾಗುತ್ತದೆ

    • @gadigeshkraantigadigeshkra5351
      @gadigeshkraantigadigeshkra5351 2 года назад

      100%👌👌👌

  • @manjunathkadam3079
    @manjunathkadam3079 2 года назад +37

    ಮನೆ ಮಠಾ ಯಾಕಪ್ಪಾ ಮನೆ ಮಾರಕೊಬೇಕು..ಬೇರೆ ಕೆಲಸಾ ಮಾಡಬೇಕು

  • @rupeshgull3929
    @rupeshgull3929 2 года назад +18

    ನಮಗೆ ರಾಮ್ ಕುಮಾರ್ ಬೇಕು. ಮತ್ತೆ ಸಿನಿಮಾ ಮಾಡಬೇಕು. ಶಿವಣ್ಣ ಒತ್ತಾಯ ಮಾಡಬೇಕು.

  • @surendramandya9605
    @surendramandya9605 2 года назад +14

    Swamy yellrigu kasta ede, film naru anda mathrake yen special alla. Common man du bahala problem ede. Nimage adu yenu kanolwa. Thu..... Media mundewa

  • @Sandeep_DS
    @Sandeep_DS 2 года назад +45

    ಭುವನೇಶ್ವರಿ ಚಿತ್ರದಲ್ಲಿ ನಿಮ್ಮ ನೀವು ತುಂಬಾ ಚನ್ನಾಗಿ ನಟನೆ ಮಾಡಿದ್ದೀರಾ 😘

  • @easyrecipevlog
    @easyrecipevlog 2 года назад +37

    ತುಂಬಾ ಒಳ್ಳೆ ಸ್ಟಾರ್ಸ್ ಇವರೆಲ್ಲ. 😊

  • @tigerisbeck2169
    @tigerisbeck2169 2 года назад +7

    ಪಾಪ ಎಲ್ಲಾ ನಟರ ಅವಸ್ಥೆ ಈಗೆನೆ ಏನು ಮಾಡುವುದು ಅವಾವರ ಹಣೆ ಬರಹ..

  • @sunitha4530
    @sunitha4530 2 года назад +5

    Durase ge bidre heege agodu. Film li sampadane madidella yen madidru. Save madkond itkobekittalva. Money annodu chanchala. Yavaga bekadru bittogbodu.

    • @ranganathn3159
      @ranganathn3159 2 года назад +1

      ನೀವು ಸ್ವಲ್ಪ ಹೇಳಿ ಕೊಡಿ ಪ್ಲೀಸ್ 😄😄

  • @rajeevarashmi748
    @rajeevarashmi748 2 года назад +10

    ಎಲ್ಲಾ ಸರಿ ಆದರೆ ಈ ರೀತಿಯ ಬದುಕಿನ ಆಟ ಎಲ್ಲರ ಜೀವನದಲ್ಲೂ ಮಾಮೂಲಿ ಬಿಡಿ.

  • @lingpparaju8435
    @lingpparaju8435 2 года назад +20

    ವಿಷ್ಣು ಅಣ್ಣ ಇದಿದ್ದರೆ ಇವರನ್ನ ಕೈ ಬಿದುತಿರಲಿಲ್ಲ
    ಒಳ್ಳೆಯದಾಗಲಿ

  • @sundarmurthyariyur2472
    @sundarmurthyariyur2472 2 года назад +32

    I had the opportunity to meet him, many times, travel with him on long drives, go to shootings spots. He is a through gentleman, physically fit always.

  • @nammalifestyle6754
    @nammalifestyle6754 2 года назад +1

    ವಿಷ್ಣು ಸರ್ ಪಾಲೊ ಮಾಡಿ ತುಂಬಾ ಮ್ಯಾಚ್ ಆಗುತಿರ

  • @jyothikumar6757
    @jyothikumar6757 2 года назад +12

    Abijit sir olle actor olle avakashagalu sikkidvu paapa swantha film produce madokkogi problem madkondru ansatte

  • @lkumarh
    @lkumarh 2 года назад +2

    Acting carrier always make it as part time not as full time , during good time he has to make backup business , take example ramesh bhat kannada actor he is doing business for bread and Butter and Acting is second income

  • @neon2902
    @neon2902 2 года назад +8

    Abhijit Shd approach for character roles in kannada serials and movies also... Abhijith is OK Gud looking.. But vishuvardhan thara kanthare antha Eneno helbedri..

  • @nalinisatish447
    @nalinisatish447 2 года назад +3

    Nimma yallaa Movies Suuupr👌👌 nehu yaake Producer agoke Hodri ? 🙆🙆😔😔😭😭 Producer Agiddake nehu Money Kalkondre... Otherwise Nehu Safe agirthidre.... Money Aaseyge edu 👆 Neve Maadikonda Problem... Property Maadodu Thumbaaaa Kashta... But Nehu Property Maadi,,,,, property Kalkondre 😭😭😭 Really u r very Talented Actor 🙏🙏👍👍

  • @swathishenoy8752
    @swathishenoy8752 2 года назад +13

    ನೀವು ರಿಯಾಲಿಟಿ ಶೋ ಗಳಿಂದ ಕದ್ದ ವಿಷಯಗಳನ್ನು ಯಾಕೆ ಹೇಳ್ತೀರಾ ಸ್ವಾಮಿ? ಇವೆಲ್ಲವನ್ನು ನಾವೆಲ್ಲರೂ z ಕನ್ನಡ ದ ಜೋಡಿ ನಂಬರ್ 1 ನಲ್ಲಿ ನೋಡಿದ್ದೇವೆ

    • @babu-mk8tq
      @babu-mk8tq 2 года назад

      naan tv yalli nodilvalla

    • @swathishenoy8752
      @swathishenoy8752 2 года назад

      @@babu-mk8tq 🤣🤣🤣 this is your problem

  • @rajappamr1159
    @rajappamr1159 2 года назад +3

    Actor abijeth sir ,Avinash sir ,medom malavika & Shashikumar sir, Devaraj sir innu aneka nataru TV serieal Realty Shou madade rasthele tarakare marakagala innu Andre Dodda here state Alli Mal galli electronic gods shop tagibahud

  • @manjunathkadam3079
    @manjunathkadam3079 2 года назад +30

    ಅವಕಾಶ ಇಲ್ಲಾ‌ ಅಂದರೆ ಕೂಲಿಯಾದರೂ ಮಾಡ್ರಯ್ಯ ಯಾಕ ಸುಮ್ಮನೆ ಈ ನಟರು ಕೂಲಿ ಮಾಡಲ್ಲಾ?

    • @ronaldfernandes2090
      @ronaldfernandes2090 2 года назад +10

      ಇದು ಒಂತರ ಹುಲಿಗೆ ಹುಲ್ಲು ತಿನ್ನಲು ಹೇಳಿದ ಹಾಗಾಯ್ತು

    • @manjunathkadam3079
      @manjunathkadam3079 2 года назад +10

      @@ronaldfernandes2090 ದುಡಿದು ತಿಂದರೆ ಏನ‌ ತಪ್ಪಾ?

    • @Lakshmi-bh5yk
      @Lakshmi-bh5yk 2 года назад +4

      ಅವರು ನಟನೆ ಕಲ್ತೀರ್ತಾರಲ್ಲ ಹಂಗಾಗಿ ಅವರಿಗೆ ಬೇರೆ ಕೆಲಸಗಳು ಬರಲ್ಲ ಅನ್ಸುತ್ತೆ ಅದಕ್ಕೆ ಮನೆ ಮಠ ಎಲ್ಲ ಮಾಡಿಕೊಂಡು ಬಿಡುತ್ತಾರೆ ☹️🥺☹️🙆🙆🥺☹️🥺 ಸೂಪರ್ ಹೀರೋ 😍

    • @rmanjeshamanjeshraj2630
      @rmanjeshamanjeshraj2630 2 года назад +4

      Name, fame, dignity,

    • @kishorekulkarni8258
      @kishorekulkarni8258 2 года назад +1

      @@ronaldfernandes2090 Avakasha illa andre bere avrige match aaguva kelsa hudukidre siggutte adu bittu hulige hullu thinnalu annovranna nam kade kallanige ondu pille neva antha karithare 👍

  • @vk6289
    @vk6289 2 года назад +27

    *ನಿಮ್ಮ ಹಳೆಯ ಎಲ್ಲಾ ಸಿನಿಮಾಗಳು ಸೂಪರ್ ಸರ್👌👌*

  • @nellikerevijaykumar1071
    @nellikerevijaykumar1071 2 года назад +18

    ಕರ್ನಾಟಕ ದೇಶದ ದೊಡ್ಡ ದುರಂತವನ್ನು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.

  • @nalinisatish447
    @nalinisatish447 2 года назад +2

    CHITRADURGA is not a VILLAGE 🙆😭😔😂 CHITRADURGA IS👆 A DISTRICT 🙏🙏 ABHIJIT HAS COME FROM CHITRADURGA 🙏🙏👍👍 Please Correct yourself 🙆🙆

    • @sathyanarayana887
      @sathyanarayana887 2 года назад

      🤔

    • @nirmalakumari7262
      @nirmalakumari7262 2 года назад

      ಪೂರ್ಣ ವಿಚಾರ ತಿಳಿಯದೇ ಹಾಕಿರುವ ವಿಚಾರ.

  • @manma-z3m
    @manma-z3m 2 года назад +3

    ಇವರಿಗೆ ನಾನು ಅನ್ನೋ ಅಹಂ ತುಂಬಾನೇ ಇತ್ತು ಅದು ಕಮ್ಮಿ ಅಗಿದೆ ಬಿಡಿ...

    • @gowriprakash5145
      @gowriprakash5145 2 года назад

      ಹೌದು...ಆಸ್ತಿ ಕಳೆದಿರೋದು ಕೂಡಾ ಸ್ವಯಂಕೃತ ಅಪರಾಧ

  • @prakashgoudra5762
    @prakashgoudra5762 2 года назад +9

    OLLE KALAVIDARU AVAKASHA KODABEKU EVARIGE 😭

  • @basanagoudagovdru9631
    @basanagoudagovdru9631 2 года назад +3

    ಒಲವೇ ಮಂದಾರ ಶ್ರೀಕಾಂತ್ story ಹೇಳ್ರಿ ಸರ್

    • @shashithpalaneer8019
      @shashithpalaneer8019 2 года назад +2

      ಸಿನೆಮಾ ಎಲ್ಲಾ ಬಿಟ್ಟು ಬಿಲ್ಡರ್ ಆಗಿ ಸಿವಿಲ್ ಕಾಂಟ್ರಾಕ್ಟ್ ಮಾಡ್ತಿದ್ದಾರೆ.

  • @ವಿನಾಯಕಮೇಸ್ತಸಾವರ್ಕರ್ಅಭಿಮಾನಿ

    ಅಭಿಜಿತ್ ಬಗ್ಗೆ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು

  • @meghac8116
    @meghac8116 2 года назад +1

    Nam chitradirga

  • @davoodibrahim8659
    @davoodibrahim8659 2 года назад +1

    Nivu mathra alla sir,,,ram kumar,vinodh raj,Shashi Kumar,,thuliyalpattiddhare....en madodhu,,,haavu eni aata

  • @tabrezullamd8366
    @tabrezullamd8366 2 года назад +3

    ಯಾವತ್ತೂ ಯಾವುದೂ ಶಾಶ್ವತವಲ್ಲ

    • @geethaan8992
      @geethaan8992 2 года назад

      ಹೌದು brother. ಕಷ್ಟದಲ್ಲಿ ಇರುವವರಿಗೆ ಅವರ ಬಳಿ ಇರುವವರು ಸಹಾಯ ಮಾಡಬೇಕು. ಸಿನಿಮಾ ರಂಗದವರು ಇಂತಹವರನ್ನ ಗುರುತಿಸಿ ಕೈಹಿಡಿಯಬೇಕು. ಪುನೀತ್ ರಾಜ್ ಕುಮಾರ್ ಎಂತೆಂತಹವಾರಿಗೋ ಸಹಾಯ ಮಾಡಿದ್ದಾರೆ ಇಂತಹವರನ್ನೆಲ್ಲಾ ಗುರುತಿಸಿ ಸಹಾಯ ಮಾಡಬಹುದಿತ್ತು. ಅವರ ರಾಜ್ ಕುಟುಂಬ ಕೈಹಿಡಿಯಬಹು ದಿತ್ತು. ಯಾರೋ ಯಾಕೆ ನಾವೇ ಮುಂದೆ ಬರುವುದನ್ನ ಯೋಚನೆ ಮಾಡಿ ಇದ್ದಾಗಲೇ ಉಳಿಸಿಕೊಳ್ಳಬೇಕು

  • @prashantmallappanavar7245
    @prashantmallappanavar7245 2 года назад +1

    Very Good Super abhijit Sir 😘💓🙏👌💐

  • @SD-ld5lz
    @SD-ld5lz 2 года назад +1

    Hero look ಇಲ್ಲ. ಅವರು ಪೋಷಕ ಪಾತ್ರ ಒಪ್ಪಿಕೊಬೇಕಿತ್ತು

  • @rayaruguru
    @rayaruguru 2 года назад

    Nodri.. Financial management.. Gothilla... Adakke e sthithi...

  • @jaya642
    @jaya642 2 года назад +1

    ತುಂಬಾ ಒಳ್ಳೆ ನಟ ಅತ್ಯದ್ಭುತ ವಾದ ನಟ, ನಿಮ್ ಯಾಕ್ಟಿಂಗ್ ಸೂಪರ್ ಸರ್, ರಂಜನಿ ಮೂವಿ ಸೂಪರ್ ಸರ್, ನಿಮ್ ಮುಂದಿನ ಭವಿಷ್ಯ ಒಳ್ಳೇದು ಆಗ್ಲಿ ಸರ್ 🙏🙏

  • @SHANKARKUMAR-yz1il
    @SHANKARKUMAR-yz1il 2 года назад +3

    ಅವ್ರ್ ಧಿಮಾಕು ಅವರ್ನೆ ಹಾಳ್ ಮಾಡುತ್ತೆ

  • @siddumalleswarm97
    @siddumalleswarm97 2 года назад +5

    100% super Abhijeet Sir acting

  • @ಸಾಹಿತ್ಯಜೋಳಿಗೆ

    ನನ್ನ ಪ್ರೀತಿಯ ನಟ ಅಭಿಜಿತ್

  • @sudheershetty1844
    @sudheershetty1844 2 года назад +2

    Abijith avarige ondu olleya avakash modi
    Pzzzz avaru olleya nata🙏🏽🙏🏽🙏🏽🙏🏽🙏🏽🙏🏽🙏🏽

  • @ashwinimanu513
    @ashwinimanu513 2 года назад +1

    Yavathhu onde kelasana nambkobardu ond job ella andre ennondu madbeku

  • @rangaswamytrangaswamy3790
    @rangaswamytrangaswamy3790 2 года назад

    ಸಾರ್ ನೀವು ಈಗಾಗಲೇ ಎಂಟತ್ತು ವರ್ಷದ ಹಿಂದೆ ಧಾರಾವಾಹಿ ಮೂಲಕ ತಮ್ಮ ಬದುಕನ್ನು ಪುನಃ ಆರಂಭಿಸಬೇಕಿತ್ತು.... ಚಿತ್ರರಂಗದಲ್ಲಿ ದುಡಿದ ಹಣಕ್ಕಿಂತ.. ಇನ್ನೂ ಹೆಚ್ಚಿನ ಹಣ... ಗೌರವ... ನೆಮ್ಮದಿ. ನಿಮ್ಮದಾಗುತ್ತಿತ್ತು... ಲೇಟ್ ಆಗಿ ಬಂದಿದೀರಾ ಓಕೆ... ನಿಮ್ಮ ಮನಸ್ಸಾಕ್ಷಿ ಯಿಂದ ನೀವು ಇಲ್ಲಿಗೆ ಬಂದಿಲ್ಲ.. ನೋಡೋಣ ಅಂತ ಬಂದಿರುವ ಸಾಧ್ಯತೆ ಇದೆ.... PLS ನೀವು ಇಲ್ಲೇ (ಟಿವಿ) ಭವಿಷ್ಯ ರೂಪಿಸಿಕೊಳ್ಳಿ BEST OF LUCK

  • @mskvideo8950
    @mskvideo8950 2 года назад +3

    Site yella rent ge kodabekitu,

  • @krishnakumari1753
    @krishnakumari1753 2 года назад

    Abhijit nimma mane nanage gottu nimma Abhinaya nanagishta

  • @arunkumarc8460
    @arunkumarc8460 2 года назад +4

    Who are you man, your are a genius what is this day by day your going high peak, wow great sir mind blowing intersting fact, i think you will be the top, I'm future..... I analysed..

  • @vijayashetty6730
    @vijayashetty6730 2 года назад +2

    Yajamanasupercinemamarayalaradthacinema

  • @highgamer1875
    @highgamer1875 Год назад

    Dislike madide congress ad etthu adke

  • @jayashreesbhat3634
    @jayashreesbhat3634 2 года назад +5

    All the best sir 💞💞

  • @husanappadollin3930
    @husanappadollin3930 2 года назад +1

    Abhijit sir dont worry. God with you.

  • @manjurajeurs6180
    @manjurajeurs6180 2 года назад +3

    very good actor abhijith sir

  • @nanjundarao9543
    @nanjundarao9543 2 года назад +2

    ಜೈ ಶ್ರೀ ರಾಮ. ಮಂತ್ರಿ ಆಗಿ.

  • @harishshivanna9351
    @harishshivanna9351 2 года назад +1

    Vishnu vardhan sir anta hel Mr. Nim name gotila...

  • @bhourammaduggani4791
    @bhourammaduggani4791 2 года назад +1

    Yajaman cinema hai vishsnuvrdhan sir du

  • @rajeshwarisa2688
    @rajeshwarisa2688 2 года назад +1

    ಪಾಪ ಅಭಿಜಿತ್ ge olledaagabeku.olledaagatte.

  • @user-ct1zk3bo1k
    @user-ct1zk3bo1k 2 года назад +4

    ಸಾಲ ಯಾಕೆ ಮಾಡಬೇಕು, ಇಷ್ಟು ವರ್ಷ ದುಡಿದಿದ್ದು, ಎನ್ ಮಾಡಿದರೂ

    • @RajaGopal-iv7nz
      @RajaGopal-iv7nz 2 года назад

      ಕುಡ್ದು ತಿಂದುಂಡು ಮಜ ಉಡಾಯ್ಸೀದ್ರು.

  • @NittePrashant
    @NittePrashant 2 года назад +7

    Yake inta news nimge ista agutte, avrannu hogalitira, nanu job less mba holder after lockdown, ivaglu job illa, 15 lakhs loan ide, brother madiro loan. He is Kidney patient. Right now 8 Daileses going on. Nobody is not cared. You guys don't give build up of film guys or political ppl. Media ppl first understand common ppl modlu nodri, Media waste nan lekkalli.

  • @manojc4262
    @manojc4262 2 года назад +4

    Abhijit Shashi Kumar Tennis Krishna hivarige kannada film industry chance hila

  • @ranganath.nranganath.n3163
    @ranganath.nranganath.n3163 2 года назад +1

    Yaru yarigo koti koto koduva badalige intha nooraru jana iadare avrige kodi

  • @Sowraman
    @Sowraman 2 года назад +1

    Saarayi sheeshe yalli nanna devi kaanuvalu.......

  • @girishlakshmipura3265
    @girishlakshmipura3265 2 года назад +2

    Simhadriya Simha

  • @shivakumandyagwoda928
    @shivakumandyagwoda928 2 года назад +3

    Vishnu sir ,abijitha sir both super brother s

  • @sundarmurthyariyur2472
    @sundarmurthyariyur2472 2 года назад +10

    Mr.Abhijeeth is the most multi talented actor, we had ever seen. May gob bless with new life in Kannada film field again. We await to watch his movies

  • @nandinimurthy9382
    @nandinimurthy9382 2 года назад +4

    Good human Actor😍😍

  • @sureshhs6554
    @sureshhs6554 2 года назад

    Devaridane sir

  • @Lakshmi-bh5yk
    @Lakshmi-bh5yk 2 года назад +2

    ಸೂಪರ್ 🥺☹️🙆☹️

  • @kuberr8483
    @kuberr8483 2 года назад +4

    God bless you sir

  • @kudlabro1372
    @kudlabro1372 2 года назад +1

    ವಿಜಯಲಕ್ಷ್ಮಿ ಬಗ್ಗೆ ತಿಳಿಸಿ

  • @knowledgeguru6709
    @knowledgeguru6709 2 года назад +1

    Namma Durga 💛

  • @khadarmulla2298
    @khadarmulla2298 2 года назад +2

    ಸೂಪರ್ ಸರ್

  • @poojasandeep3050
    @poojasandeep3050 2 года назад

    Major ghurav chodhary for indien army evr bagge vedio madi... indien army ge hovrige motivate hagutte

  • @anandamahabala8658
    @anandamahabala8658 2 года назад

    Yes Hawdu sir khalanayaka agi entry kotta abhijith sir ge evaga next again re entry kuda vilan part madidre tappenu, kalavida yella prayogagaligu ready agirbeku alva kanditha avrge avkasha sikkidre madodakke heli life nalli 1st and 2nd antha 2 innings idhe some time turning points pls utilise

  • @gopinath8497
    @gopinath8497 2 года назад +2

    Your voice is so good

  • @gopim8935
    @gopim8935 2 года назад +1

    God bless you sit

  • @shashithpalaneer8019
    @shashithpalaneer8019 2 года назад +2

    ಅವರ ಕಾಂಟ್ಯಾಕ್ಟ್ ನಂಬರ್ ಕಳಿಸಿ.

  • @manjunathah6645
    @manjunathah6645 2 года назад

    Yare agali time chennagi eddaga dudida amount annu save madi kolla beku, ella andre bad time bandaga tumba kastta agutte.

  • @sridharmurthy5557
    @sridharmurthy5557 2 года назад

    Sir nana hesaru sridhar
    Nanu voba hero agi act madi ,muru cinema co producer agi yella loss agi
    2 movies ge tv rights u illa hakida dudu vondu paisa bandilla tumba kastA agide
    Nima tha channel helpadudare atlst nange tv right barabahudu

    • @patelpatel-uf7cs
      @patelpatel-uf7cs 2 года назад

      Sridhar murthy sir . Nim contact no. Send maadi.

  • @kavithaganesha8882
    @kavithaganesha8882 2 года назад

    Enrappa nimma. Jevana cinema Illa Andre bere. Jevanane illva hagadare. Bere ella idannenabi badikidara

  • @IrfanKhan-bg9ox
    @IrfanKhan-bg9ox 2 года назад +1

    He film field le helping nature ealla andray eadey gathi

    • @IrfanKhan-bg9ox
      @IrfanKhan-bg9ox 2 года назад +1

      Film noduvaga kushi earuthey mane gey money nodedray thomba dukka haguthey

  • @kavyasrikanth4110
    @kavyasrikanth4110 2 года назад +1

    3rd comment 12th like

  • @RaviKumar-tb9wz
    @RaviKumar-tb9wz 2 года назад

    Sir nodi navu navagidre yava problems barolla asege iddastu kalu chahabeku anno gade .. Ide ivru side actore agi natisutha idre ivara baduku chennagi irodhu, adare ivaru nanu dudu madbeku anno ase inda thappu nirdraa thagondu lose adru...

  • @REMOMAMA4U123
    @REMOMAMA4U123 2 года назад

    Papa God bless you Sir

  • @Middleclassfamilylifestyle9
    @Middleclassfamilylifestyle9 2 года назад

    Shruthi avara jote natisiruva movie it's super

  • @lokeshbangalore7319
    @lokeshbangalore7319 2 года назад +1

    I thought he is Vishnu sir’s son-in-law.

  • @yallappagoudakenchanagoudr405
    @yallappagoudakenchanagoudr405 2 года назад

    Deadly Soma na bagge video madi

  • @tjgkbcazwqk5741
    @tjgkbcazwqk5741 2 года назад

    Abijith sir ivra A/C number kalisi

  • @naveennaik8473
    @naveennaik8473 2 года назад

    Laxmi mahalaxmi valle act madiddira

  • @hnbabu39
    @hnbabu39 2 года назад

    Ivru chennagi hadtare.

  • @madanp5505
    @madanp5505 2 года назад

    So what....
    It's quite natural..

  • @kannadafilms9833
    @kannadafilms9833 2 года назад

    Kranti movie Ultimate fans promotion

  • @umeshsannya8263
    @umeshsannya8263 2 года назад

    Reel nambeda, real nambu, Ade jeevana.

  • @gopalgaja756
    @gopalgaja756 2 года назад +1

    Super Hero 🙏

  • @powerstar1009
    @powerstar1009 2 года назад

    Need to good music songs in abhijith sir movies😄😄

  • @karunakaran3679
    @karunakaran3679 2 года назад

    Yejamana

  • @maddy518
    @maddy518 2 года назад

    Good actor

  • @sthuthipaul5053
    @sthuthipaul5053 2 года назад

    ನೈಸ್ acter .

  • @ranga_nekar_45
    @ranga_nekar_45 2 года назад

    Super.👌

  • @thilakraj4682
    @thilakraj4682 2 года назад

    💯

  • @claw2354
    @claw2354 2 года назад

    Biggbossge banni sir

  • @haarikrishnna369
    @haarikrishnna369 2 года назад

    Ur voice over is super 👌 👍 the u deliver