ಗುಡ್ಡದ ಮಾರಿ ಶ್ರೀ ಹೋತನಕಲ್ಲಮ್ಮ ದೇವಿಯವರ🌍 ಮೊದಲನೇ ದಿನದ ಜಾತ್ರಾ ಮಹೋತ್ಸವ💥 ಅಮ್ಮನವರ ಮದುವಣಗಿತ್ತಿ ಶಾಸ್ತ್ರ ✨ ಮತ್ತು ಶ್ರೀ ಚೆಲುವರಾಯ ಸ್ವಾಮಿ, ಶ್ರೀ ದೂತರಾಯ ಸ್ವಾಮಿ ಶ್ರೀ ಕೆಂಚರಾಯ ಸ್ವಾಮಿ ಯವರ ಮದುವಣಗಿತ್ತಿ ಶಾಸ್ತ್ರ❤ ಮದಲಿಂಗ ಶಾಸ್ತ್ರ ನೆಡೆಯುವ ಸ್ಥಳ: ದೇಶಾಣಿ ಗ್ರಾಮ,ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ. ಶ್ರೀ ಹೋತನಕಲ್ಲಮ್ಮ ದೇವಿಯವರ ಮಹಾಸಂಸ್ಥಾನದಲ್ಲಿ ನೆಡೆಯುವ ಜಾತ್ರೆ ಮಹೋತ್ಸವಕ್ಕೆ *ಸರ್ವರಿಗೂ ಆಧಾರದ ಸುಸ್ವಾಗತ* ಇಂತಿ: ದೇಶಾಣಿ ಮತ್ತು ಕರಗುಂದ ಸರ್ಕಲ್ಗೆ ಸೇರಿದ ಹದಿನಾರುಹಳ್ಳಿಯ ಗ್ರಾಮಸ್ಥರು. 🙏
🙏
Hi
Ayyo raama en arbata,enu ಇಲ್ಲಾ, ನಂಗೆ ಒಳ್ಳೆದು ಆಗ್ಲೇ ಇಲ್ಲ ಯಾಕೆ
Guru ninge oledu agilla bere yalrgu agirodu alva bandu nodu jathre yastu jana erthare antha yastu jana bakthru edreantha nin en madkodu kelloke ogido
@@ambbiharnahalli95 bro amount ಮೋಸ ಆಗ್ತಿದೆ, ಅಮನ್ ಗೆ ಹುಷಾರಿಲ್ಲ ಅಷ್ಟೇ ಬ್ರೋ, ನಾನ್ ಏನ್ ಮಾಟ madoke ಹೋಗಿಲ್ಲ, ಹಾರ್ನಳ್ಳಿ ನ nimdu, ತಳಲೂರ್ ಆಯ್ಯನ ಗು ಹೋಗಿದ್ದೆ ನೋ solution
@@ambbiharnahalli95 ತಂದೆ ದೇವ್ರು ಅಂದ್ರೇ ಜನ ಬರ್ತಾರೆ ನಾನು ಹೋಗ್ತೀನಿ, ಒಳ್ಳೆದು ಮಾಡಿಲ್ಲ ಅಂದ್ರು ಹೋಗ್ತೀನಿ, ಅಮ್ಮಾ ನ ಮರೆಯೋಕೆ ಆಗೊಲ್ಲ
@@ambbiharnahalli95 ದೊತಪ್ಪ ಇರೋ ಒಂದ್ ಒಳ್ಳೆ place ಹೇಳಿ
ಜಾತ್ರೆ ಯಾವಾಗ
ಗುಡ್ಡದ ಮಾರಿ ಶ್ರೀ ಹೋತನಕಲ್ಲಮ್ಮ ದೇವಿಯವರ🌍
ಮೊದಲನೇ ದಿನದ ಜಾತ್ರಾ ಮಹೋತ್ಸವ💥
ಅಮ್ಮನವರ ಮದುವಣಗಿತ್ತಿ ಶಾಸ್ತ್ರ ✨
ಮತ್ತು ಶ್ರೀ ಚೆಲುವರಾಯ ಸ್ವಾಮಿ, ಶ್ರೀ ದೂತರಾಯ ಸ್ವಾಮಿ
ಶ್ರೀ ಕೆಂಚರಾಯ ಸ್ವಾಮಿ ಯವರ ಮದುವಣಗಿತ್ತಿ ಶಾಸ್ತ್ರ❤
ಮದಲಿಂಗ ಶಾಸ್ತ್ರ ನೆಡೆಯುವ ಸ್ಥಳ: ದೇಶಾಣಿ ಗ್ರಾಮ,ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ.
ಶ್ರೀ ಹೋತನಕಲ್ಲಮ್ಮ ದೇವಿಯವರ ಮಹಾಸಂಸ್ಥಾನದಲ್ಲಿ ನೆಡೆಯುವ ಜಾತ್ರೆ ಮಹೋತ್ಸವಕ್ಕೆ *ಸರ್ವರಿಗೂ ಆಧಾರದ ಸುಸ್ವಾಗತ*
ಇಂತಿ: ದೇಶಾಣಿ ಮತ್ತು ಕರಗುಂದ ಸರ್ಕಲ್ಗೆ ಸೇರಿದ ಹದಿನಾರುಹಳ್ಳಿಯ ಗ್ರಾಮಸ್ಥರು. 🙏
@@BakthaKA13 date
Evathinda start friday ratha
Ê