ಸರ್ 👌👌 ಈ ಪದ್ಯಕ್ಕೆ ನಮ್ಮ ಕುಣಿತ ಭಜನಾ ತಂಡ ನಿನ್ನೆ ಪ್ರದರ್ಶನ ಮಾಡಿದ್ದೇವೆ ಉತ್ತಮವಾಗಿ ಮೂಡಿ ಬಂದಿದೆ ಜನ ಮನ್ನೆಣೆಗೆ ಪಾತ್ರವಾಗಿದೆ ಕುಣಿತ ಭಜನೆ ಆಗುವಂತಹ ಪದ್ಯಗಳು ಇನ್ನು ಮೂಡಿ ಬರಲಿ 🙏🙏🙏🙏❤❤
ಮೊದಲು ಈ ಬ್ರಹ್ಮಾಂಡದ ಎಲ್ಲ ಸಕಲ ಜೀವ ರಾಶಿಗೆ ಮಹಾನುಭಾವ ಶ್ರೀ ವಾಸುದೇವನ ಜನ್ಮಾಷ್ಠಮಿಯ ಶುಭಾಶಯಗಳು,,.. ಜಗದೀಶ್ ಸರ್ ನಾನು ನೆನ್ನೆಯಿಂದ (18/08/24) ಕಾಯ್ತಾ ಇದ್ದೆ ನಿಮ್ಮ ಕಂಠದ ಈ ಹಾಡನ್ನು... ಆದ್ರೆ ಇಂದು ಸಿಕ್ಕಿತು ನಿಜವಾಗಿಯೂ ದಾಸಶ್ರೇಷ್ಠ ವರೆಣ್ಯರು ಇಂತಹ ಮನ ಕುಣಿಯುವ ಸಾಹಿತ್ಯ ನೀಡಿದ್ದಾರೆಂದರೆ ನಿಜವಾಗಿಯೂ ತುಂಬು ಸಂತೋಷವಾಗುತ್ತದೆ
ನಿಮ್ಮ ಭಕ್ತಿ ಗೀತೆಗಳು ಯಾವಾಗಲು ನಮಗೆ ಅಚ್ಚು ಮೆಚ್ಚು ಅಣ್ಣ ❤️❤️💐💐❤️❤️ನಿಮಗೂ ಹಾಗೂ ಎಲ್ಲಾ ಗಾಯಕರಿಗೂ ಶುಭವಾಗಲಿ 💐💐🙏🏻🙏🏻💐💐ಶ್ರೀಕೃಷ್ಣ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ🙏🏻🙏🏻💐💐🙏🏻 --ಪ್ರಕಾಶ್ಎಸ್ ಬಿ ✨
ಭಕ್ತಿ ಭಾವದಿ ಮೈ ಮರೆಸುವಂತ ಗಾನ ಸೌರಭ....ಸುಮಧುರವಾದ ಭಕ್ತಿ ಗಾನ ಸಂಗೀತ ಕೇಳಲಿಕ್ಕೆ ಬಾರಿ ಇಂಪಾಗಿದೆ ..🙏🙏
ಹರಿ ಓಂ ಧನ್ಯವಾದಗಳು
ಆಹಾ ಎಂತಹ ಅದ್ಭುತ ಹಾಡು
ಜಗದೀಶ್ ಗುರುಗಳೇ ನಿಜವಾಗಿಯೂ ನಾವು
ದನ್ಯ ರಾದೆವು ❤❤❤🙏🙏🙏ದಾನ್ಯವಾದಗಳು🎉
ನಿಮ್ಮ ಮೇಲೆ ದೇವರ ಕೃಪೆ ಸದಾ ಇರಲಿ ಗುರುಗಳೇ 🙏🙏✨✨✨
ಹರಿ ಓಂ ಧನ್ಯವಾದಗಳು
ಉತ್ತಮವಾಗಿ ಮೂಡಿಬಂದಿದೆ... ನಿಮ್ಮ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿ ಮುನ್ನುಗ್ಗಲಿ 💥💥💥⭐
ಹರಿ ಓಂ ಧನ್ಯವಾದಗಳು
ಸರ್ 👌👌 ಈ ಪದ್ಯಕ್ಕೆ ನಮ್ಮ ಕುಣಿತ ಭಜನಾ ತಂಡ ನಿನ್ನೆ ಪ್ರದರ್ಶನ ಮಾಡಿದ್ದೇವೆ ಉತ್ತಮವಾಗಿ ಮೂಡಿ ಬಂದಿದೆ ಜನ ಮನ್ನೆಣೆಗೆ ಪಾತ್ರವಾಗಿದೆ ಕುಣಿತ ಭಜನೆ ಆಗುವಂತಹ ಪದ್ಯಗಳು ಇನ್ನು ಮೂಡಿ ಬರಲಿ 🙏🙏🙏🙏❤❤
ಹರಿ ಓಂ ಧನ್ಯವಾದಗಳು ಆಗ್ಲಿ ಶುಭವಾಗಲಿ
ಉತ್ತಮವಾಗಿ ಮೂಡಿ ಬಂದಿದೆ ಭಕ್ತಿ ಸಂಗೀತ ನಿಮ್ಮ ಎಲ್ಲಾ ಭಕ್ತಿ ಸಂಗೀತ ಗಾನ ಎಲ್ಲಾ ದಾಖಲೆಗಳನ್ನು ಮೀರಿಸಿ ಮುನ್ನುಗಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಸಾರ್ 🙏🙏🙏🙏😍❤️😍💐💐
ಹರಿ ಓಂ ಧನ್ಯವಾದಗಳು
ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಶುಭಾಶಯಗಳು 👍🌹🌹 ಜಗದೀಶ್ ಪುತ್ತೂರು ಡೀ ಡೀ ಆಡ್ಯಾನೇ ರಂಗ ಹಾಡು ಸುಮಧುರ ವಾಗಿದೆ 💐💐
ಹರಿ ಓಂ ಧನ್ಯವಾದಗಳು
ಅದ್ಭುತವಾದ ಗುಣಮಟ್ಟ ಸರ್ವಕ್ಷೇತ್ರಗಳಲ್ಲೂ - ಹಾಡುಗಾರಿಕೆ, ಅಭಿನಯ, ಕೋರಿಯೋಗ್ರಫಿ, ವಿಡಿಯೋ ಎಡಿಟಿಂಗ್ ಇತ್ಯಾದಿ. ತಂಡದ ಪ್ರತಿಭೆ ಮೆಚ್ಚುಗೆಯಾಗಿದೆ.
ಹರಿ ಓಂ ಧನ್ಯವಾದಗಳು
ಅದ್ಬುತವಾಗಿ ಮೂಡಿ ಬಂದಿದೆ ಗುರುಗಳೇ.... ಕೃಷ್ಣಾಯ ನಮಃ🙏
ಹರೆ ಕೃಷ್ಣ ಶ್ರೀ ಕೃಷ್ಣ ಜನ್ಮಾಷ್ಟಮಿ ಇನ್ನೂ ಕೆಲವೇ ದಿನ ಇರುವಾಗ ಬಂದು ಈ ಭಕ್ತಿ ಗೀತೆ ಅಧ್ಭುತ 🙏🙏🙏🕉️🚩 🚩🕉️
@@ರಾಷ್ಟ್ರಭಕ್ತಿ Thank you 😍🙏🏻
ಮೊದಲು ಈ ಬ್ರಹ್ಮಾಂಡದ ಎಲ್ಲ ಸಕಲ ಜೀವ ರಾಶಿಗೆ ಮಹಾನುಭಾವ ಶ್ರೀ ವಾಸುದೇವನ ಜನ್ಮಾಷ್ಠಮಿಯ ಶುಭಾಶಯಗಳು,,..
ಜಗದೀಶ್ ಸರ್ ನಾನು ನೆನ್ನೆಯಿಂದ (18/08/24) ಕಾಯ್ತಾ ಇದ್ದೆ ನಿಮ್ಮ ಕಂಠದ ಈ ಹಾಡನ್ನು...
ಆದ್ರೆ ಇಂದು ಸಿಕ್ಕಿತು ನಿಜವಾಗಿಯೂ ದಾಸಶ್ರೇಷ್ಠ ವರೆಣ್ಯರು ಇಂತಹ ಮನ ಕುಣಿಯುವ ಸಾಹಿತ್ಯ ನೀಡಿದ್ದಾರೆಂದರೆ ನಿಜವಾಗಿಯೂ ತುಂಬು ಸಂತೋಷವಾಗುತ್ತದೆ
ಹರಿ ಓಂ ಧನ್ಯವಾದಗಳು
❤
ಶ್ರೀಕೃಷ್ಣ ಜನ್ಮಾಷ್ಟಮಿಯ ಎಲ್ಲರಿಗೂ ಶುಭಾಶಯಗಳು
ಭಾವ -ಭಕ್ತಿ ಮೇಲೈಸಿದ ಅತ್ಯಂತ ಸುಂದರವಾದ ಪ್ರಸ್ತುತಿ. ಸಾಕ್ಷಾತ್ ದ್ವಾರಕೆ ನೋಡಿದ ಹಾಗೇ ಆಯೀತು. ಕೃಷ್ಣಮ್ ವಂದೇ ಜಗದ್ಗುರು. 🙏🙏🙏🙏🌹🌹.
ಹರಿ ಓಂ ಧನ್ಯವಾದಗಳು
ಸುಂದರ ಪ್ರಸ್ತುತಿ... ಶುಭಾಶಯಗಳು
ಹರಿ ಓಂ ಧನ್ಯವಾದಗಳು
ಹರೇ ಕೃಷ್ಣ...
ಪುನಃ ಪುನಃ ಆಲಿಸುವ ಭಾವ ಭಕ್ತಿ ತನ್ನಿಂದ ತಾನೇ ಮೂಡುತ್ತಿದೆ.
ಮಧುರ ಧ್ವನಿಯೊಂದಗೆ ಮನಸೆಳೆಯುವ ಕೃಷ್ಣನ ಹಾವ ಭಾವಗಳು..🙏🙏
ಇನ್ನೂ ಉತ್ತಮ ಹಾಡುಗಳು ಮೂಡಿ ಬರಲಿ.....
ಹರಿ ಓಂ ಧನ್ಯವಾದಗಳು
ಹಾಡು ಅದ್ಭುತವಾಗಿದೆ, ನಯನ ಮನೋಹರವಾಗಿ ಮೂಡಿಬಂದಿದೆ 🥰💐💐.. ಶುಭವಾಗಲಿ 💐
ಹರಿ ಓಂ ಧನ್ಯವಾದಗಳು
Congratulations 🎊 My dear Shre Vibha... I'm proud of you dear..😊
ಹರಿ ಓಂ ಧನ್ಯವಾದಗಳು
Catchy and very well sung👏👏 God bless you all💐
ಹರಿ ಓಂ ಧನ್ಯವಾದಗಳು
Voice ❤❤❤❤
@@sampreethshetty2029 Thank you 😍🙏🏻
Namasthe sir... Enna baaleg kenpaye song.. All time favorite singer enna baaleda🔥💐💐💐💐🌺🌷
ಹರಿ ಓಂ ಧನ್ಯವಾದಗಳು
ಎಲ್ಲರಿಗೂ sri ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು ಹಾಡು ತುಂಬಾ ಚನ್ನಾಗಿ ಹಾಡಿದಿರ ಅದ್ಭುತವಾಗಿದೆ ವಿಡಿಯೋ ಗಾಯನ ಸೂಪರ್ ಒಳ್ಳೆಯದಾಗಲಿ 🌹🙏🌹
ಹರಿ ಓಂ ಧನ್ಯವಾದಗಳು
🙏 ಹರಿ ಓಂ ಅಣ್ಣ ರಕ್ಷಾ ಬಂಧನದ ಶುಭಾಶಯಗಳು ನಿಮ್ಮ ಗಾಯನ ತುಂಬಾ ಚೆನ್ನಾಗಿದೆ 🎶🎶🎵🎵
ಹರಿ ಓಂ ಧನ್ಯವಾದಗಳು
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.. ಎಲ್ಲರಿಗೂ ಶುಭವಾಗಲಿ🙏 🚩🚩
ಹರಿ ಓಂ ಧನ್ಯವಾದಗಳು
Excellent song and beautiful scenery selection❤🙏🙏
ಹರಿ ಓಂ ಧನ್ಯವಾದಗಳು
Superrrrrrr❤❤🎉🎉🎉 God bless you 🙌🏻🙌🏻🙌🏻🙌🏻🙌🏻🙌🏻
Thank you 😍🙏🏻
Hosathanavannu hadikunidhu hadidhakke Abhinandahnegallu👌👌👌
ಹರಿ ಓಂ ಧನ್ಯವಾದಗಳು
Good performence for all your team 😊
ಹರಿ ಓಂ ಧನ್ಯವಾದಗಳು
ಮನಮೋಹಕವಾಗಿ ಮೂಡಿ ಬಂದಿದೆ ಸಂಗೀತ ಗಾಯನ ಅಭಿನಯ ಎಲ್ಲವೂ ಅತ್ಯಾಕರ್ಷಕ👌👌❤️
ಹರಿ ಓಂ ಧನ್ಯವಾದಗಳು
ಅದ್ಭುತವಾದ ಗಾಯನ ಶುಭವಾಗಲಿ ❤❤
ಹರಿ ಓಂ ಧನ್ಯವಾದಗಳು
🎉🎉🎉❤❤
👌👌❤️
Sooooóooooper
ಹರಿ ಓಂ ಧನ್ಯವಾದಗಳು
ರಾಗ, ತಾಳ, ಹಿಮ್ಮೇಳಗಳಿಂದ ಕೂಡಿದ ಒಂದು ಉತ್ತಮವಾದ ಭಜನೆ ಜಗದೀಶಣ್ಣ 🎉❤
ಹರಿ ಓಂ ಧನ್ಯವಾದಗಳು
@@JagadishPuttur ಎಲ್ಲಾ ಭಜನೆಗಿಂತ ಈ ಭಜನೆ ಬಾರಿ ಖುಷಿಯಾಯಿತು ಅಣ್ಣ🙏🙏🙏
Super
ಹರಿ ಓಂ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
Super singing and composition....😍😍❤️❤️
ಹರಿ ಓಂ ಧನ್ಯವಾದಗಳು
ಬಹಳ ಉತ್ತಮ ಮತ್ತು ವಿಶೇಷ ತರವಾದ ಸಂಯೋಜನೆ ಮತ್ತು ಗಾಯನ.
ಹರಿ ಓಂ ಧನ್ಯವಾದಗಳು
ಅಧ್ಬುತ ಗುರುವೇ 😊 ನಿಮ್ಮ ಕಂಠದಲ್ಲಿ ಮೂಡಿಬರುವ ಮದ್ದು ಕೃಷ್ಣನ ಹಾಡುಗಳೇ ಮಧುರ 🙏🙏🙏
ಹರಿ ಓಂ ಧನ್ಯವಾದಗಳು
Super sir👌🏻 ಶುಭವಾಗಲಿ💐
ಹರಿ ಓಂ ಧನ್ಯವಾದಗಳು
❤ ಅದ್ಬುತ.....ನಿಮ್ಮ ಕಂಠ ಸಿರಿಯಲ್ಲಿ ಸರ್.
Thank you 😍🙏🏻
ನಿಮ್ಮ ಭಕ್ತಿ ಗೀತೆಗಳು ಯಾವಾಗಲು ನಮಗೆ ಅಚ್ಚು ಮೆಚ್ಚು ಅಣ್ಣ ❤️❤️💐💐❤️❤️ನಿಮಗೂ ಹಾಗೂ ಎಲ್ಲಾ ಗಾಯಕರಿಗೂ ಶುಭವಾಗಲಿ 💐💐🙏🏻🙏🏻💐💐ಶ್ರೀಕೃಷ್ಣ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ🙏🏻🙏🏻💐💐🙏🏻 --ಪ್ರಕಾಶ್ಎಸ್ ಬಿ ✨
ಹರಿ ಓಂ ಧನ್ಯವಾದಗಳು
ಸೂಪರ್ ಸರ್ ನಿಮ್ಮ ಮಧುರ ಕಂಠದಿಂದ ಯಾವ ಹಾಡು ಕೇಳಿದರು ಅದ್ಬುತವಾಗಿರುತ್ತೆ😍🔥❤️
ಹರಿ ಓಂ ಧನ್ಯವಾದಗಳು
😍😍🙏🙏
Wow super nice singing. ಸರ್ 🙏
@@COORGGANABROS Thank you 😍🙏🏻
👍👍👌👌👌🚩🚩🚩🚩🕉️🕉️
ಹರಿ ಓಂ ಧನ್ಯವಾದಗಳು
ಮಧುರ ಮಧುರವಾಗಿ ಭಕ್ತಿ ಪೂರ್ಣವಾಗಿ ಮೂಡಿ ಬಂದಿದೆ👌
ಹರಿ ಓಂ ಧನ್ಯವಾದಗಳು
Song, voice, editing work all are superb
Thank you 😍🙏🏻
Superrrrrr annna🎉👌👌👌👌👌❤️
ಹರಿ ಓಂ
Super jaghadheesh anna 🌹🚩👍🙏🙏🚩❤️
Thank you 😍🙏🏻
@@JagadishPuttur 🤝❤️❤️
Thumba chemnagihadiddira nice kelakke thumba impagide very ery very nice
ಹರಿ ಓಂ ಧನ್ಯವಾದಗಳು
ಉತ್ತಮವಾಗಿ ಮೂಡಿ ಬಂದಿದೆ 👌👌👍🏻👍🏻
ಹರಿ ಓಂ ಧನ್ಯವಾದಗಳು
ಜಗದೀಶಣ್ಣ ತುಂಬಾ ಚನ್ನಾಗಿ ಮೂಡಿಬಂದಿದೆ ಭಕ್ತಿಗೀತೆ. 🙏.
ಹರಿ ಓಂ ಧನ್ಯವಾದಗಳು
Thank you so much sir 👌👌👌🙏🙏🙏🙏
ಹರಿ ಓಂ ಧನ್ಯವಾದಗಳು
ಸೂಪರ್ ಸರ್ ತುಂಬಾ ಅದ್ಬುತವಾಗಿ ಮುಡಿ ಬಂದಿದೆ.ನಿಮ್ಮ ಕಂಠ ಸಿರಿಯಲ್ಲಿ.ಡಿಡಿ ಆಡ್ಯಾನೇ. 👌👌🚩🚩🚩🚩
ಹರಿ ಓಂ ಧನ್ಯವಾದಗಳು
Super sir thumbha istada geete adbhutavagi moodi bandide🙏🙏🙏🙏🙏
ಹರಿ ಓಂ ಧನ್ಯವಾದಗಳು
ಸೂಪರ್ ಅಣ್ಣ
@@ShamPrasadh-wd4go Thank you 😍🙏🏻
ಅದ್ಬುತವಾದ ಗಾಯನ ಉತ್ತಮವಾಗಿ ಭಕ್ತಿ ತುಂಬಿ ಬಂದಿದೆ ಶುಭವಾಗಲಿ
ಹರಿ ಓಂ ಧನ್ಯವಾದಗಳು
heege munduvariyali nimma kanta siri ..shubhavaagali💐💐
ಹರಿ ಓಂ ಧನ್ಯವಾದಗಳು
Beautiful ❤️
Vijayadasaru and VijayaVittaladasaru same or two diff dasaru?
ಹರಿ ಓಂ ಧನ್ಯವಾದಗಳು😍🙏🏻
Awsm voice jagadishanna❤️😍 best of luck for whole team❤️❤️keep going on🙏🙏
ಹರಿ ಓಂ ಧನ್ಯವಾದಗಳು
Didi aadyane haadu atyadbhuta ...👌🙏🙏
ಹರಿ ಓಂ ಧನ್ಯವಾದಗಳು
Hare krishnaa🙏🙏🙏
ಹರಿ ಓಂ ಧನ್ಯವಾದಗಳು
ಅದ್ಬುತ ವಾಗಿ ಮೂಡಿಬಂದಿದೆ ಜಗಣ್ಣ ❤️❤️❤️💐💐🙏🙏🙏🙏
ಹರಿ ಓಂ ಧನ್ಯವಾದಗಳು
ಓಂ ನಮೋ ಭಗವತೇ ವಾಸುದೇವಾಯ🙏🏻🙏🏻.....👌🏻👌🏻👌🏻ಆಗಿದೆ 🥰🙏🏻🙏🏻
ಹರಿ ಓಂ ಧನ್ಯವಾದಗಳು
Very nice 😊🥰🙏
ಹರಿ ಓಂ ಧನ್ಯವಾದಗಳು
Super ❤❤❤🎉🎉🎉🚩🚩🔥
ಹರಿ ಓಂ ಧನ್ಯವಾದಗಳು
😍😍😍
ಶುಭವಾಗಲಿ ಸರ್ 👌👌👌👌🙏🙏
ಹರಿ ಓಂ ಧನ್ಯವಾದಗಳು
Beautiful Jagdish and. Team ❤
ಹರಿ ಓಂ ಧನ್ಯವಾದಗಳು
ahaaa🥰🥰 adbhuta 🎉🎉🎉🎉🎉Raksha dear good luck for your future 🎉🎉😍
ಹರಿ ಓಂ ಧನ್ಯವಾದಗಳು
ಪುತ್ತೂರು ಅಣ್ಣಾ ನಮಸ್ಕಾರಗಳು .
ಶ್ರೀ ಕೃಷ್ಣ.❤ಹಾಡು ತುಂಬಾ ಅದ್ಭುತವಾಗಿದೆ🙏🙏🙏🙏🙏ಧನ್ಯವಾದಗಳು
ಹರಿ ಓಂ ಧನ್ಯವಾದಗಳು
Very melodious, bit different. Waiting for this song .
ಹರಿ ಓಂ ಧನ್ಯವಾದಗಳು
👌👌👌👌all your team🙏🙏🙏💓
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🏻🙏🏻🙏🏻
ಹರಿ ಓಂ ಧನ್ಯವಾದಗಳು
Very nice,super
ಹರಿ ಓಂ
ಸೂಪ್ಪರ್ ಸರ್ 💐
👌👌🥰
Hare krishna ❤super song sir❤
All Krishna super
Thank you 😍🙏🏻
ಅದ್ಭುತವಾಗಿದೆ 👌🏻👌🏻👌🏻
ಹರಿ ಓಂ ಧನ್ಯವಾದಗಳು
Nimma yella song sprrrrr sir
Nanu nimma dodda abimani sir
❤❤❤❤❤❤❤❤
ಹರಿ ಓಂ ಧನ್ಯವಾದಗಳು
❤
👏👏
Tumba Chennagide ❤❤❤
ಹರಿ ಓಂ ಧನ್ಯವಾದಗಳು
Sir all your songs sound recording and sound out put really awsome❤❤❤❤❤❤❤❤❤❤❤❤❤❤❤🎉
ಸುಪರ್ಬ್ 👌👌👌👌👌👍👍👍👍
ಹರಿ ಓಂ ಧನ್ಯವಾದಗಳು
ಅತ್ಯುತ್ತಮವಾಗಿ ಮೂಡಿ ಬಂದಿದೆ
ಹರಿ ಓಂ ಧನ್ಯವಾದಗಳು
ಸೂಪರ್...ಎಲ್ಲರೂ ಚೆನ್ನಾಗಿ ಹಾಡಿದ್ದಾರೆ
ಹರಿ ಓಂ ಧನ್ಯವಾದಗಳು
ಅಧ್ಭುತವಾಗಿದೆ..
ಹರಿ ಓಂ
🙏🙏🙏
Ujwalaaa ❤️❤️❤️❤️❤️
ಹರಿ ಓಂ
👌👌👌👌👌 supar sir ❤❤❤❤❤
ಹರಿ ಓಂ ಧನ್ಯವಾದಗಳು
🙏🏻🙏🏻
😍👌👌👌👌
👌👌👌🙏🙏🙏
Bhagavantana anugraha sadaa nimma melirali 🙏🏿🙏🏿
ಹರಿ ಓಂ ಧನ್ಯವಾದಗಳು
ಅದ್ಭುತವಾಗಿ ಮೂಡಿಬಂದಿದೆ 🌹
ಹರಿ ಓಂ ಧನ್ಯವಾದಗಳು
Super Puttur ❤
ಹರಿ ಓಂ
🙏🙏🙏superrrrrr
ಹರಿ ಓಂ ಧನ್ಯವಾದಗಳು
Superb very nice 👌
ಹರಿ ಓಂ ಧನ್ಯವಾದಗಳು
ಅತ್ಯುತ್ತಮ ಟೀಮ್ ವರ್ಕ್
ಹರಿ ಓಂ ಧನ್ಯವಾದಗಳು
👌👌👌👍👍💞ಸುಪರ್
ಹರಿ ಓಂ ಧನ್ಯವಾದಗಳು
👌👌