ಈ ಜಗತ್ತಿನಲ್ಲಿ ಇದೇ ಒಂದು ನಡೆದಿದೆ ದಯವಿಟ್ಟು ಯಾರು ಆ ತಪ್ಪು ಮಾಡದಿರಿ ಮಾಡಲು ಬಿಡಡಿರಿ....ಇದರಿಂದ ನಿಮ್ಮ ಮಕ್ಕಳಿಗೆ ಕೆಟ್ಟ ಶಿಕ್ಷೆ ಆಗುತ್ತದೆ......ಈ ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶ ❤ superb acting Vasista
I know Hindi language but watch coming Full movie from short seen... I know 30% Kanda only... But understanding movie this is really situation this and many more guys in high society...
ನಾನು ಮೂವಿ ನೋಡೋದು ರೇರ್ but ಈ ಮೂವಿ ನೋಡು ಅಂತ ನನ್ ಫ್ರೆಂಡ್ ಸಜಾಷನ್ ಮಾಡಿದ. ನಾನು ಸಮಯ ವ್ಯರ್ಥ ಮಾಡಿ ನೋಡಿದ್ದಕ್ಕೂ ಏನು ಮೋಸ ಇಲ್ಲ VS ಸರ್... ಬಹಳ ಅದ್ಬುತವಾಗಿತ್ತು ಕಥೆ. ಇಂತ ಮೂವಿ ಬೇಕು ಈಗಿನ ಜನರೇಷನ್ ಗೇ..... Good msg for presant socity... 💐💐ಈತರ ಕಥೆನ ಮೂವಿ ಮಾಡಿ ಸರ್
Good message to current society. Normalizing such cruel mistakes has become the worst culture in this generation and I strongly recommend this movie for every couple. HUMAN is complete with FAITH.
ಈ ರೀತಿ ಮೋಸ ಹೋದವರಿಗೆ ಗೊತ್ತುಸಂಕಟ,ನೋವು ಏನುಅಂತ ,ಹೌದು ಜೀವನ ದೊಡ್ದು,ನಂಬಿಕೆಗೆ ,ಪ್ರೀತಿಗೆ ದ್ರೋಹ ಮಾಡಿದವರಿಗೆ ಆ ಭಗವಂತ ಶಿಕ್ಷೆಕೊಡಲಿ.ತಪ್ಪಿನ ಅರಿವು ಮೂಡಿ ಮನದಲ್ಲಿಸದಾ ಮನಸ್ಸಾಕ್ಷಿಚುಚ್ಚುತ್ತಿರಲಿ,ಸಾವಿನಲ್ಲಿ ನರಕ ಅನುಭವಿಸಲಿ😠😖,.ಸೂಪರ್ ಮೂವಿ ,ವಸಿಸ್ಟಸಿಂಹ ನಟನೆತುಂಬಾ ಮೆಚ್ಚುಗೆ ಆಯಿತು.👌👌👌
Really superb movie ee movie nodidre nijvaglu thalme hige thagobeku antha anside and oned seen anthu kannali niru banthu magu bettuhogbedama uta kodama andaga kodde room alli kudaki hodru avag anthu I can't control 🙏🏻
ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಎಷ್ಟು ಒಪ್ಪಿಕೊಳ್ಳುತ್ತೇವೆ ಎಷ್ಟು ಡಿಪೆಂಡ್ ಆಗುತ್ತೇವೋ ಅಷ್ಟು .... ನೋವು ಇದ್ದಿದ್ದೇ.... ಎಷ್ಟು ಭಾರತೀಯ ಸನಾತನ ಸಂಸ್ಕೃತಿ ಅಳವಡಿಸಿಕೊಳ್ಳುತ್ತೇವೆ ಅಷ್ಟು ಸುಸಂಸ್ಕೃತ ಜೀವನ.....
It's good decision making movie of couples life and world to be carried wife as well as family care of living next generation of reality of couple's goals for living life with family 🙏👆🛐🤔💖💕👆😐😑😊😒🥰
ಶಾಂತಂ ಪಾಪಂ ಅಲ್ಲಿ ತೋರಿಸ್ತಾರೆ ige ನಡಿಯದು iga madvey ney beda antta irode best option but madve ago sankke kadme agilla but.. ಸಂಸಾರದಲ್ಲಿ ಇವ್ರ ನೋಡಿ ತಾಳ್ಮೆ ಸಹನೆ ಕಲೀಬೇಕು .... Entta ಅವ್ರೆ ಅದ್ರು ಬೇಗ ಕೋಪ ಬಂದ್ದೆ ಬರುತ್ತೆ.... A ಕೋಪ ಬಂದಾಗ ನಮ್ಮ ಮಾತು ನಾವೇ ಕೇಳಲ್ಲ..... ತಂದೆ ಮಗಳ bonding super..... One ಮಾತಲ್ಲಿ ಹೇಳುವುದಾದರೆ Love this movie 😢❤
ಇದು ಒಂದು ಕಥೆ ಮಾತ್ರ ಇಲ್ಲ ಕೆಲವರ ಜೀವನದಲ್ಲಿ ನಡೆಯುವಂತ . ನಡೆದಿರುವಂತಹ ಕಥೆಯಾಗಿದೆ. ಯಾರನ್ನ ನಾವು ತುಂಬಾ ಇಷ್ಟ ಪಡ್ತೀವೋ ಯಾರನ್ನ ತುಂಬಾಾ ನಂಬ್ತೀಯೋ. ಅಂತ ವ್ಯಕ್ತಿಗಳು ಮಾಡುವ ದ್ರೋಹ. ಬದಲಾಗಲು ಅವಕಾಶಕೊಟ್ಟರು ಮತ್ತೆ ಅದೇ ತಪ್ಪು ಮಾಡುವ ವ್ಯಕ್ತಿಗಳು.ನಾವು ಮಾಡುವ ಕೆಲಸ ತಪ್ಪು ಅಂತ ಗೊತ್ತಿದ್ದರೂ. ಅರ್ಥ ಆಗಲ್ಲ. ಮನುಷ್ಯ ಅಂದಮೇಲೆ ತಪ್ಪು ಮಾಡ್ತಾನೆ, ಅದನ್ನು ಸರಿ ಮಾಡ್ಕೊಂಡು ಜೀವನ ಮಾಡಿದ್ರೆ ಆ ಜೀವನ ಇನ್ನೂ ಚೆನ್ನಾಗಿರುತ್ತೆ. ಆದರೆ ಅವಕಾಶ ಸಿಕ್ಕಿದರು ಅದರ ದುರುಪಯೋಗ ಮಾಡಿಕೊಳ್ಳ ವ್ಯಕ್ತಿಗಳು
Really what a fantastic movie, it touched my heart soul, it’s not hundreds percent it’s 1000 % true story, hats off to the director and vasista sir 😢😢😢😔
ಈ ಸಿನಿಮಾ ಇಂದ ತಿಳಿಬೇಕಾಗಿರೋದು ಇಸ್ಟೆ ಮದುವೆ ಆದ ಮೇಲೆ ಗಂಡ ಹೆಂಡತಿಗೆ ಮೋಸ ಮದೊಡಗಲಿ,ಹೆಂಡತಿ ಗಂಡನಿಗೆ ಮೋಸ ಮಾಡಿದಾಗಳಿ ಯಾವತ್ತೂ ಮಾಡಬಾರದು ಲೈಫ್ ಒಂದೇ ಸಲ ಸಿಗೋಗು ಮತ್ತೆ ಸಿಗಲ್ಲ ಸಿಕ್ರು ಮರ್ಯಾದೆ ಇರಲ್ಲಿ life is a short but not a rong good life good decision movie matra super 🎉
What a movie it was ,, now a days it's a common problem in every busy couples life ,the life is all about taking the right decision irrespective of prestige,lv status , for a middle class person the growth of life and the well planned future for ur next generation is more important than anything
ನಾನು ಈಸ್ಟ್ ದಿನಾ ಫಿಲ್ಮ್ ನೋಡಿದ್ದೆ ಬೇರೆ,, ಈ ಫಿಲ್ಮ್ ಬೇರೆ,,, ಎಂತಾ ಜೀವನದ ಸಂದೇಶ ಸೂಪರ್ ❤❤❤❤
Sssss
ತಾಳ್ಮೆ ಮತ್ತು ಸಹನೆ ಮುಖ್ಯ ಎಂದು ತಿಳಿಸಿದ್ದಾರೆ ❤ ಲವ್ ಯು ಡೈರೆಕ್ಟರೆ
ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ವಸಿಷ್ಠ ಸರ ❤
ಸಂಸಾರದಲ್ಲಿ ತಾಳ್ಮೆ, ಸಹನೆ ಎಷ್ಟು ಮುಖ್ಯ ಅನ್ನೊದನ್ನ ಬಿಡಿಸಿ ಹೇಳಿದ್ದಾರೆ.., Simply superb 👌 #vasishtansimha
Who and all came to watch this movie by seeing insta reels
Yes and is this movie available in Telugu ?
Me but ye hindi me kha milegi
Instagram Ali en video ede by scroll I got this movie
S
Me
ನಂತರ ಕಾಮೆಂಟ್ಸ್ ನೋಡಿ ಮೂವಿ ನೋಡೋರು ಒಂದು ಲೈಕ್ ಕೊಡಿ 😂
😂😂😂😂 nanu
ಈಗ ನಡೆಯುತ್ತಿರುವ ಜನರೇಶನಗೆ ಇದೊಂದು ತಕ್ಕ ಪಾಠ ಮೂವಿ ಇದು ಸೂಪರ್ ಮೂವಿ ❤❤❤❤
😅
Nin number kodu nin jote nanu sex madtani
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಒಂದು ಲೈಕ್ ಮಾಡಿ ಸ್ವಾಮಿ
ಜೀವನದಲ್ಲಿ ಸಹನೆ ಎಂಬುದು ಎಷ್ಟು ಮುಖ್ಯ.
ಸಾರಾಂಶ ತುಂಬಾ ಅದ್ಭುತವಾಗಿದೆ
❤
ಈ movi ನೋಡುತ ನನ್ನಗೆ ತುಂಬಾನೇ ದುಃಖ ಆಯ್ತು ಮುಂದೆ ನನಗೆ ಕೋಪ ಬಂತು ಲಾಸ್ಟಗೆ ಇಬ್ಬರು ಸೇರಿ ಸಂಸಾರ ಮಾಡುತ್ತಾರೆ great 👍
ಈ ಜಗತ್ತಿನಲ್ಲಿ ಇದೇ ಒಂದು ನಡೆದಿದೆ ದಯವಿಟ್ಟು ಯಾರು ಆ ತಪ್ಪು ಮಾಡದಿರಿ ಮಾಡಲು ಬಿಡಡಿರಿ....ಇದರಿಂದ ನಿಮ್ಮ ಮಕ್ಕಳಿಗೆ ಕೆಟ್ಟ ಶಿಕ್ಷೆ ಆಗುತ್ತದೆ......ಈ ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶ ❤ superb acting Vasista
ತಾಳ್ಮೆ ಮತ್ತು ಸಹನೆ ತುಂಬಾ ಮುಖ್ಯ.... ವಸಿಷ್ಠ ಸರ್ ಮತ್ತು ಡೈರೆಕ್ಟರ್ ಗೆ ಧನ್ಯವಾದ...👍🙏
❤❤❤
ಸಪ್ಪರ್ ಸ್ಟೊರಿ❤
Can you explain how Vasishtha handle his wife's affair, and turn on a blind eye. I am not Indian, so I did not understand the story well.
K. O😅😅
Stupid movie . spineless husband
After seeing one short seen and came back to full filim anybody ???
I know Hindi language but watch coming Full movie from short seen... I know 30% Kanda only... But understanding movie this is really situation this and many more guys in high society...
But really story I think and nice movie.. for learning couples
Nice song Walla....
Kailash kher singing
😂✊
ಸಂಸಾರದಲ್ಲಿ ತಾಳ್ಮೆ, ಸಹನೆ ಎಷ್ಟು ಮುಖ್ಯ ಅನ್ನೊದನ್ನ ಬಿಡಿಸಿ ಹೇಳಿದ್ದಾರೆ.., Simply superb 👌👌👌
💚
ಮಗಳಿಗೋಸ್ಕರ ಎಷ್ಟೆಲ್ಲಾ ಸಹಿಸ್ಕೊಂಡ್ರ ಸೂಪರ್ ಸರ್ ನೀವು ಹ್ಯಾಂಡ್ಸಪ್ ಟೂ ಯು ವಸಿಷ್ಟ ಸಿಂಹ ಸರ್ ❤❤
😢
😢😢😢😢😢
ಇದೊಂದು ಅದ್ಭುತ ಚಿತ್ರ ಅನ್ನಬಹುದು. ಈ ಸಿನಿಮಾ ನೋಡಿದ್ರೆ ತಾಳ್ಮೆ ಅನ್ನೋದು ಎಷ್ಟು ಮುಖ್ಯ ಜೀವನದಲ್ಲಿ ಅಂತ ಅರ್ಥ ಆಗುತ್ತೆ
😊😊😊😊😊😊 film Hindi video
Nann x kshame kudteni hoykoth hogali
Hindi me kase dekhe
ತಾಳ್ಮೆ ಅನ್ನೋದು ಮನುಷ್ಯನಿಗೆ ತುಂಬಾ ಮುಖ್ಯ 💯 ಈ ಕಥೆ ತುಂಬ ಒಳ್ಳೆ ಸಂದೇಶವನ್ನು ನೀಡಿದೆ 👌
ಈ ಫಿಲ್ಮ ನೋಡಿ ಅತ್ತಬಿಟ್ಟೆ...ಈ ಪರಿಸ್ಥಿತಿ ಯಾರ್ಗೂ ಬರೋದು ಬೇಡಾ..🙏🙏🙏
ಈಗಿನ ಆಧುನಿಕ ಯುಗದ ದಾಂಪತ್ಯ ಜೀವನಕ್ಕೆ ಒಂದು ಅದ್ಭುತ ಸಂದೇಶ ನೀಡೊ ಉತ್ತಮ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ತುಂಬಾ ಇಷ್ಟ ಆಯ್ತು ❤❤❤❤❤❤
Super ❤
ಈ ಪ್ರಪಂಚ ಈಗ ಇರೋ ಸ್ಥಿತಿ ನೋಡಿದ್ರೆ ಈ ಮದುವೆ ನೇ ಬೇಡ ಅನ್ಸುತ್ತೆ
I am single bro thats why
ಈಗಿನ ಜೀವನ ಶೈಲಿಗೆ ತಕ್ಕಂತಿದೆ ಒಂದೊಳ್ಳೆ ಸಂದೇಶವುಳ್ಳ ಮೂವಿ ಈಗಿನ ಕಾಲದಲ್ಲಿ ಇತರ ಘಟನೆಗಳು ಘಟಿಸುತ್ತಿದೆ 😢
Super movie
ತುಂಬಾ ಒಳ್ಳೆ ಕಥೆ ಸರ್,
ಯಾವ್ ಗಂಡು ಹೆಣ್ಣು ಜೀವನದಲ್ಲಿ ಆಕರ್ಷಣೆಗೇ ಸೋಲ ಬಾರ್ದು , ಎಲ್ಲವನ್ನೂ ಎಲ್ಲರ ಜೊತೆಗೆ ಶೇರ್ ಮಾಡ್ಕೊಬಾರದು ☺️.......
Ye actor mujhe psnd h but movie Tamil me hai or me haryana ka hu movie sari dekhu kuch smj ya kuch nhi aaya 😂😂but movie best h😊😊😊
Wow claimaxli vasista simha mathugalu amezing nija avaradida mathugalu sathya annsuthe evalu ganda madiro thappanna hendthi hendthi madiro thappanna ganda samajakke mucchittu thamma thamma samsarana uluskondu makkaligoskara jevana madtha iddre 💔💔e movie simply superb 💐💐💐💐💐💐💐💐💐
After reels anybody here 🥺🥺
From RUclips shorts 😅
Finally I found it😊
Yes
Yes
ಮನಸ್ಸಿನ ಮೇಲೆ ಹಚ್ಚೆ ಹಾಕಿದಂತ ಸಿನಿಮಾ.. really one one seen heart ❤️ touching seen.
ತುಂಬಾ ಅರ್ಥಪೂರ್ಣವಾದ ಸಂದೇಶ ಸಾರುವ ಚಿತ್ರ 👏👏👌👌
ಕೆಲವೊಂದನ್ನು ಮನಸ್ಸು ಒಪ್ಪಿಕೊಲ್ಲದಿದ್ದರೂ ಬದುಕು ಅನಿವಾರ್ಯವಾಗಿ ಒಪ್ಪಿಸಿಬಿಡುತ್ತದೆ.
ವಸಿಷ್ಠ ಸಿಂಹ ಅಭಿನಯ ಚೆನ್ನಾಗಿದೆ
ಕೊನೆಗೆ ನೋಡ್ತಾ ನೋಡ್ತಾ ಅಳು ಬರುತ್ತೆ ಅಂತ ಮನಸ್ಸಿಗೆ ತಟ್ಟೊ ಅಂತ ಸಿನಿಮಾ ಇದು ❤❤❤❤❤❤
ತುಂಬಾ ಒಳ್ಳೆಯ ಕಥೆ ಸೂಪರ್ ಚಿತ್ರ👌♥️🥰
ಬಹಳ ದಿನಗಳ ನಂತರ ಒಂದು ಒಳ್ಳೇ ಚಿತ್ರ ನೋಡಿದೆ, ಒಳ್ಳೆಯದಾಗಲಿ ಚಿತ್ರ ತಂಡಕ್ಕೆ ಹಾಗೂ ವಸಿಷ್ಠ ಸಿಂಹ ರಿಗೆ 💐
ಒಳ್ಳೆಯ ಸಂದೇಶ ಸರ್ 🙏 ಈ ಚಲನಚಿತ್ರ ನೋಡಿ ತಿಳಿದುಕೊಳ್ಳವುದು ತುಂಬಾ ಇದೆ 🙏 Really hats off you sir🫡
ಕತೆ ಚನ್ನಾಗಿದೆ. ಡೈರೆಕ್ಟರ್ ನಿರೂಪಣೆಯಲ್ಲಿ ಪ್ರೇಕ್ಷಕನಿಗೆ ಗೊಂದಲ ಮೂಡಿಸುತ್ತಾರೆ. ಕತೆ ಮುಕ್ತಾಯಕ್ಕೆ ಸ್ಪಷ್ಟತೆ ಕಾಣುತ್ತದೆ.
Very good story
Very good acting
Very good voice VASISTA N SIMHA very good message to socitey
ತುಂಬಾ ಅರ್ಥಗರ್ಭಿತವಾದ ಮೂವಿ ❤❤❤👌👌👌
ಒಂದು ಒಳ್ಳೆಯ ಸಂದೇಶ ತಿಳಿಸಿ ಕೊಟ್ಟಿರಿ. ಹೃದಯ ಪೂರ್ವಕ ಧನ್ಯವಾದಗಳು ❤😊
ನಾನು ಮೂವಿ ನೋಡೋದು ರೇರ್ but ಈ ಮೂವಿ ನೋಡು ಅಂತ ನನ್ ಫ್ರೆಂಡ್ ಸಜಾಷನ್ ಮಾಡಿದ. ನಾನು ಸಮಯ ವ್ಯರ್ಥ ಮಾಡಿ ನೋಡಿದ್ದಕ್ಕೂ ಏನು ಮೋಸ ಇಲ್ಲ VS ಸರ್... ಬಹಳ ಅದ್ಬುತವಾಗಿತ್ತು ಕಥೆ. ಇಂತ ಮೂವಿ ಬೇಕು ಈಗಿನ ಜನರೇಷನ್ ಗೇ..... Good msg for presant socity... 💐💐ಈತರ ಕಥೆನ ಮೂವಿ ಮಾಡಿ ಸರ್
ಬಹಳ ಚೆನ್ನಾಗಿದೆ ಮೋವಿ ವಸಿಷ್ಟ ಸರ್ ಆಕ್ಟಿಂಗ್ ಸೂಪರ್
ಸೂಪರ್ ಮೂವಿ ನಿಮ್ಮ ಈ ಸಂದೇಶಕ್ಕೆ ಅನಂತ ಧನ್ಯವಾದಗಳು
ನಾವು ನಮ್ಮ ಸನಾತನ ಧರ್ಮ ಬಿಟ್ಟು ಈ ಅದ್ರ ಬರ್ದ ಪಚಿಮತ್ಯ ಧರ್ಮದ ಮೇಲೆ ಮೋಹ ಬಿಡಬೇಕು jai ಸನಾತನ ಧರ್ಮ jai hind Jai shree ram
Yavano ivanu
Purity is main important thing 💝🖼️💞👣💫💦🌊💧 Excellent movie 🤍
Good message to current society.
Normalizing such cruel mistakes has become the worst culture in this generation and I strongly recommend this movie for every couple. HUMAN is complete with FAITH.
Can you explain the movie I'm Marathi I don't know kannada
ಈ ರೀತಿ ಮೋಸ ಹೋದವರಿಗೆ ಗೊತ್ತುಸಂಕಟ,ನೋವು ಏನುಅಂತ ,ಹೌದು ಜೀವನ ದೊಡ್ದು,ನಂಬಿಕೆಗೆ ,ಪ್ರೀತಿಗೆ ದ್ರೋಹ ಮಾಡಿದವರಿಗೆ ಆ ಭಗವಂತ ಶಿಕ್ಷೆಕೊಡಲಿ.ತಪ್ಪಿನ ಅರಿವು ಮೂಡಿ ಮನದಲ್ಲಿಸದಾ ಮನಸ್ಸಾಕ್ಷಿಚುಚ್ಚುತ್ತಿರಲಿ,ಸಾವಿನಲ್ಲಿ ನರಕ ಅನುಭವಿಸಲಿ😠😖,.ಸೂಪರ್ ಮೂವಿ ,ವಸಿಸ್ಟಸಿಂಹ ನಟನೆತುಂಬಾ ಮೆಚ್ಚುಗೆ ಆಯಿತು.👌👌👌
Heart touching movie 🙏🏻🫶✨ yare preethi madabekenisidare tavugalu esta patiro manasana ista padi..bere yardo duddu asthi odave bangle anta nimma nimmma athma vishwasakke dakke tankobedi🙏🏻🙏🏻
ವಸಿಷ್ಠ ಸಿಂಹ voice super...🎉🎉❤❤
Egina kallakke movie chanage ede
E movie na nodi kuda matte haa kettu lyf ge bandavrgella nann 🙏🏻💐
ತುಂಬಾ ಚನ್ನಾಗಿ ಇದೆ ಮೂವಿ ಸೂಪರ್ 👌✌️
Really superb movie ee movie nodidre nijvaglu thalme hige thagobeku antha anside and oned seen anthu kannali niru banthu magu bettuhogbedama uta kodama andaga kodde room alli kudaki hodru avag anthu I can't control 🙏🏻
ಸೂಪರ್ ರೀ ಸಿನಿಮಾ ಒಳ್ಳೆಯ ಸಂದೇಶ
ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಎಷ್ಟು ಒಪ್ಪಿಕೊಳ್ಳುತ್ತೇವೆ ಎಷ್ಟು ಡಿಪೆಂಡ್ ಆಗುತ್ತೇವೋ ಅಷ್ಟು .... ನೋವು ಇದ್ದಿದ್ದೇ....
ಎಷ್ಟು ಭಾರತೀಯ ಸನಾತನ ಸಂಸ್ಕೃತಿ ಅಳವಡಿಸಿಕೊಳ್ಳುತ್ತೇವೆ ಅಷ್ಟು ಸುಸಂಸ್ಕೃತ ಜೀವನ.....
Suprrr movie ವಸಿಷ್ಠ acting anthu suprr❤❤
Nice movie and simha your superb good message ultimate proud of enter movie team and simha sir good acting❤❤
Good movie and exdrordinary msg to this generation ❤
Edu edu actually movie andre. Ega tegitidare movie batte bichkond kunyavu tuuuu avr janmake. Olle msg kotidira sir 👏👏👏👏👏
Super movie,they give very good messages for this generations relationship ❤
😅😅
Offcourse 👍
i need explanation kalachakra movie in hindi
Hats off to director for this movie really heart touching love and pain also😢😢😢😢😢😢
could you please explain this story?
Negative Role sakkatthagi maadiddare...! ❤❤
Room nalli ಹಬ್ಬದ ವಾತಾವರಣ ..
It's good decision making movie of couples life and world to be carried wife as well as family care of living next generation of reality of couple's goals for living life with family 🙏👆🛐🤔💖💕👆😐😑😊😒🥰
ವಸಿಷ್ಠ ಅವರ ಅಭಿನಯ ಸೂಪರಾಗಿದೆ❤❤❤❤❤❤
😢😢😢 ನಾನು ಸಿನಿಮಾ ನೋಡಿದ್ರ ನೌನ ಮದುವೆನೇ ಬ್ಯಾಡ ಅನ್ಸುತ್ತಾ ಪಾ 😢😢😢😢
No marriage is best life ❤️
O howda
Madave agila andre chenagieruta nale nevu ontiyagi sayake esta padtira family jote life kaliri adarli ero life enjay yeli sigal.
Sex Alle erodi suka
Banni 😅 mata ke join agana
Ellaru onde tara illa
Extraordinary mesage for this generation...
ಸೂಪರ್ ಆಕ್ಟಿಂಗ್ ನಮ್ಮ ಹೀರೋ ವಶೀಷ್ಟ ಸಿಂಹ 😘😍🥰❤️
ನಿಜ ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಸಂದೇಶ ನೀಡುವ ಚಿತ್ರ❤. ಪ್ರತಿ ಹೆಣ್ಣು ಮಕ್ಕಳು ನೋಡ ಬೇಕು
Gandumaklu 🙄🙄
Olle.mathu
Bari hennu makkalu aste alla gandu makkalu nodbeku
Gandu makligu sandesha ide adyak bari hennu hennu anta saytira
❤ ಸೂಪರ್ ಹಿಟ್ ಮೂವೀಸ್ ವಸಿಷ್ಠ ಸಿಂಹ ರವರ ಆ್ಯಕ್ಟಿಂಗ್ ಸೂಪರ್❤
ಶಾಂತಂ ಪಾಪಂ ಅಲ್ಲಿ ತೋರಿಸ್ತಾರೆ ige ನಡಿಯದು iga madvey ney beda antta irode best option but madve ago sankke kadme agilla but..
ಸಂಸಾರದಲ್ಲಿ ಇವ್ರ ನೋಡಿ ತಾಳ್ಮೆ ಸಹನೆ ಕಲೀಬೇಕು ....
Entta ಅವ್ರೆ ಅದ್ರು ಬೇಗ ಕೋಪ ಬಂದ್ದೆ ಬರುತ್ತೆ....
A ಕೋಪ ಬಂದಾಗ ನಮ್ಮ ಮಾತು ನಾವೇ ಕೇಳಲ್ಲ.....
ತಂದೆ ಮಗಳ bonding super.....
One ಮಾತಲ್ಲಿ ಹೇಳುವುದಾದರೆ
Love this movie 😢❤
💔ಪ್ರೀತಿ ಅಂದ್ರೆ ನಂಬಿಕೆ 💞 ಹೃದಯ ನೇ ಕಾಣಿಕೆ 😢
Yasto naviina manasugalige santhva e cinema God bless you and your team
ತಾಳ್ಮೆ ಜಗತ್ತಿನ ದೊಡ್ಡ ಪ್ರಾರ್ಥನೆ ❤
Emotional movie and new adunika movie....
Munde kuda itha olle film kathe barlli..👏👏🔰
Vasista.is not a villain is really one of the heroin kannada industry 😊
One of the best messages to current society
Who and all came to watch this movie by seeing insta reels
Fantastic Movie...Good Messege to New Generation...👌👍😊💐💐
ನಮ್ಮ ಜೀವನದಲ್ಲೂ ಈ ತರಹ ಆದರೆ ಹೇಗೆ ಅಂತ ಅದಕ್ಕೆ ಮದುವೆ ಆಗದೆ ಇರುವುದು ಉತ್ತಮ ಅನಿಸುತ್ತೆ ಅಲ್ವಾ
😂
Correct Alva bro😢😢😢
Yes
ಇದು ಒಂದು ಕಥೆ ಮಾತ್ರ ಇಲ್ಲ ಕೆಲವರ ಜೀವನದಲ್ಲಿ ನಡೆಯುವಂತ . ನಡೆದಿರುವಂತಹ ಕಥೆಯಾಗಿದೆ. ಯಾರನ್ನ ನಾವು ತುಂಬಾ ಇಷ್ಟ ಪಡ್ತೀವೋ ಯಾರನ್ನ ತುಂಬಾಾ ನಂಬ್ತೀಯೋ. ಅಂತ ವ್ಯಕ್ತಿಗಳು ಮಾಡುವ ದ್ರೋಹ.
ಬದಲಾಗಲು ಅವಕಾಶಕೊಟ್ಟರು ಮತ್ತೆ ಅದೇ ತಪ್ಪು ಮಾಡುವ ವ್ಯಕ್ತಿಗಳು.ನಾವು ಮಾಡುವ ಕೆಲಸ ತಪ್ಪು ಅಂತ ಗೊತ್ತಿದ್ದರೂ. ಅರ್ಥ ಆಗಲ್ಲ.
ಮನುಷ್ಯ ಅಂದಮೇಲೆ ತಪ್ಪು ಮಾಡ್ತಾನೆ, ಅದನ್ನು ಸರಿ ಮಾಡ್ಕೊಂಡು ಜೀವನ ಮಾಡಿದ್ರೆ ಆ ಜೀವನ ಇನ್ನೂ ಚೆನ್ನಾಗಿರುತ್ತೆ.
ಆದರೆ ಅವಕಾಶ ಸಿಕ್ಕಿದರು ಅದರ ದುರುಪಯೋಗ ಮಾಡಿಕೊಳ್ಳ ವ್ಯಕ್ತಿಗಳು
Tappu madtane nija adre inta kelasa madidre kshame ne erbardu annodu nan anisike
Alli love nambike yella churu churu aytu
Nice igeena jaretion takka pata kaliso movie idhu superrrrrrrr nice movie 👌👌👌👌👌👌👌👌❤️❤️❤️❤️❤️
Good story 👏 vashishta sir acting voice super❤
Nice Story right🎉
Really what a fantastic movie, it touched my heart soul, it’s not hundreds percent it’s 1000 % true story, hats off to the director and vasista sir 😢😢😢😔
ಸೂಪರ್ ಮೂವಿ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು❤❤❤❤❤❤❤❤
Wow so nice 🤩 we have to learn lession from this movies
ಸೂಪರ್ ಮೂವಿ ಜೀವನ ಕೆ 1 ಪಾಠ
ತುಂಬಾ ಅರ್ಥ ಪೂರ್ಣ ಸ್ಟೋರಿ ❤️❤️❤️
Super beautifull story 🎉🎉
ಚೆನ್ನಾಗಿದೆ ಸ್ಟೋರಿ😊 ಜೀವನದಲ್ಲಿ ಬೆಲೆ ಬಾಳುವ ಆಸ್ತಿ ಅಂದ್ರೆ ತಾಳ್ಮೆ...
ತಾಳ್ಮೆ ನಂಜೊತೆ ಇದ್ರೆ ಬದುಕನ್ನು ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.. ...
Hyy hudgeeru ethara madudru nav thalme inda erbekaa helii??
Super bro All the best all team ಜೈ ಡಿ ಬಾಸ್ ❤
This generation of girls should watch this movie
The movie climax was a great message given by the director .
One of the best movie.... ❤
ಈ ಸಿನಿಮಾ ಇಂದ ತಿಳಿಬೇಕಾಗಿರೋದು ಇಸ್ಟೆ ಮದುವೆ ಆದ ಮೇಲೆ ಗಂಡ ಹೆಂಡತಿಗೆ ಮೋಸ ಮದೊಡಗಲಿ,ಹೆಂಡತಿ ಗಂಡನಿಗೆ ಮೋಸ ಮಾಡಿದಾಗಳಿ ಯಾವತ್ತೂ ಮಾಡಬಾರದು ಲೈಫ್ ಒಂದೇ ಸಲ ಸಿಗೋಗು ಮತ್ತೆ ಸಿಗಲ್ಲ ಸಿಕ್ರು ಮರ್ಯಾದೆ ಇರಲ್ಲಿ life is a short but not a rong good life good decision movie matra super 🎉
ಬೇಡಾ ಎಂದು ಬಿಟ್ಟು ಹೋದಳು ಅಂದು ಅವಳಿಗಾಗಿ ಕಾಯುತಿರುವೆ ಮರಳಿ ಬರುವಳೆಂದು ಒರೆಸಲು ನನ್ನ ಕಣ್ಣೀರ ಬಿಂದು
ಬೇಡ ಗುರು, ಕಾಯಿ ಬೇಡ ನೀನು ಮತ್ತು ನನ್ನ ಸಂಸಾರ ಬೇಡ ಅಂತ ಹೋದ ಯಾವುದಕ್ಕೆ ಕಾಯುತ್ತಿ 🙏
Ondu Sala beda anta bittu hodovrige yavattu kayibedi. Avra munde beldu torsi,yakadru bittu hode anta urkobeku
Really heart teaching movie good msg
Beautiful movie ❤❤ .. vasishta simha grate acting ya super .. ❤
ಗುರು ವಿಶಿಷ್ಟ, ಒಂದು ಒಳ್ಳೆಯ ಕಥೆ ಇದೆ.. ನಿಮ್ಮ ಉತ್ತಮ ನಟನೆ, ಭಾವನೆಗಳು ಹೊರ ಬರುವ, ದೇಶದ ಜನಕ್ಕೆ ಉತ್ತಮ ಸಂದೇಶ ನೀಡುವ ಕಥೆ ಇದೆ. ಇದನ್ನೇನಾದರು ಕಂಡರೆ ನನ್ನನ್ನು ಸಂಪರ್ಕಿಸಿ
Patience is the most important in all are life 😢❤❤
Prashasti sigabeku ee movie ge... Inta kaliyugadalli ee tara jana idaare... Good story
What a movie it was ,, now a days it's a common problem in every busy couples life ,the life is all about taking the right decision irrespective of prestige,lv status , for a middle class person the growth of life and the well planned future for ur next generation is more important than anything
what message in this movie
his with cheated wife or married another girl
Good movie and having good messages to this society.
ತಾಳ್ಮೆ ಅನ್ನೋದು ಎಷ್ಟು ಮುಖ್ಯ ಪರಿಚಯ ಮಾಡಿದ್ದೀರಿ &director is amazing story
Good msg for family
No words can say sir hat's off 🙏❤️
Houdu ri
Congratulations to entire team from ಮೊದಲ ಮಳೆ ಟೀಮ್
Heart touching movie 👌👌👌👍👍👍
One of the social at present ethics awareness and morality Film 📽️❤💯👌