ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೆ ಭಾದ್ರಪದ ಶುಕ್ಲದ ಚೌತಿಯಂದು ನೀ ಮನೆಮನೆಗೂ ದಯಮಾಡಿ ಹರಸು ಎಂದೂ ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು ಬೇಡುವಾ ಭಕ್ತರಿಗೆ ನೀ ದಯಾಸಿಂಧು ಈ ಏಳು ಲೋಕದ ಅಣು ಅಣುವಿನ ಇಹಪರದಾ ಸಾಧನಕೆ ನೀ ಕಾರಣ ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ ನೀಡಿದರೆ ಸಾಕಯ್ಯ ಜನ್ಮ ಪಾವನ ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ ಪಾಲಿಸುವ ಪರದೈವ ಬೇರೆ ಕಾಣೆ ಪಾಪದ ಪಂಕದಲಿ ಪದುಮ ಎನಿಸು ಎನ್ನ ಪಾದಸೇವೆ ಒಂದೇ ಧರ್ಮಸಾಧನ
Thank you so much for the wonderful song🎉
ಇದು ನನ್ನ ಇಷ್ಟವಾದ ಹಾಡು ❤
@@nagavenib7791 ಧನ್ಯವಾದಗಳು
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು
ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ
ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ
Tumba thanks
Thank you very must sir 🎉👌
Can you please upload the karoke of belli bettavanalone Lord shiva song with lyrics in English
Thank you so much sar❤😮😊😊🎉🎉
This is my favourite song 🙏🙏🙏
🙏🙏👌👌 ದಯವಿಟ್ಟು!1,2,3,4, ಅಂತ ಕೌಂಟ್ ಕೊಡಿ ಅಣ್ಣ! ನಮ್ಮಂತ ಎಷ್ಟೋ ಜನ,ಸಂಗೀತ ಕಲಿಯದೆ ಅಭ್ಯಾಸ ಮಾಡುವಂಥವರಿಗೆ ಸಹಾಯ ಆಗುತ್ತದೆ
@@savitrahadpad ಇಂದೊಂದು ಕರೋಕೆಗೆ 1 2 3 ಅಂತ ಅವಲಂಬಿತರಾಗದಿರಿ ಸಂಗೀತದ ಕಡೆ ಗಮನಹರಿಸಿ ಒಕೆ ಮುಂದಿನ ಕರೋಕೆ ಹಾಡುಗಳಿಗೆ 1 2 3 ಅಂತ ಕೋಡ್ತಿವಿ ಒಕೆ
ಸೂಪರ್ ಸಾಂಗ್ 🙏
my favourite s
function prayer song
Tq super karoke song
Thank you v v much sir
@@bharathicr4307 ಒಕೆ
This is my favourite song ♥️♥️ i like to much
Tq sir
Super karaoke ❤
Nice sir
ಧನ್ಯವಾದಗಳು 🌹🌹🙏🙏🙏🙏
🙏Thank you
Tq brother 🧡🚩
Gajamukhane Ganapathiye Ninage Vandane
Nambidavara Palina Kalpatharu Nine ||
Bhadrapada Shuklada Chauthiaando
Ni mane manegu dayamadi harasu yendu
Ninna Sannidhanadi thalebagi Kaiyamugidu
Beduva Bhaktarige Ni Dhaya Sindhu ||1||
Eeyelu Lokada Anu Anuvina
Ihaparada Sadhanake Ni kaarana
Ninolume Notada Ondu Honnakirana
Nididare Saakayya Janma Pavana ||2||
Parvathi Parashivana Prema Puthrane
Palisuva Paradaiva bere kane
Papada Pankadali Paduma yenisu yenna
Pada seva Onde Dharama Sadhana ||3||
Hi bro super song
Tq
My ವಿನೋದ್ ಕುಮಾರ್ ಸುಮ ಬೆಂಗಳೂರು ಕನ್ನಡ
@@sumas9434 ವಿಡಿಯೋ ದಲ್ಲಿ ನಂಬರ್ ಇರುತ್ತದೆ ಕರೋಕೆ ಬೇಕಾದಲ್ಲಿ ಕರೆ ಮಾಡಿ
🙏🙏👌👌
🎉🎉❤❤❤❤🙏🙏🙏😘❤❤
Myfavaratesong
Very fantastic 😍😍 thank you very much dear sir
🙏🙏🙏🙏🙏👌💐
🎉🎉
👌👌👌👌👌👌
very nice 👌. I love it💯❤
Super Anna👍👌
Tq pa
ಗಣೇಶನ ಡೌನ್ಲೋಡ್ ಮಾಡಿ ಸರ್ ಇವರು ವಿಡಿಯೋ
🙏🙏🙏🙏🙏🙏🙏
👍👌
👌👌💐💐💐
ಸೂಪರ್ ❤🙏🙏🙏
Super
Super😃👍
Tq
💐💐🙏🏻🙏🏻🙏🏻🙏🏻🙏🏻💐💐👍🎤
👌👌👌
Thank you for send
Favorite song
Sir natu natu song karaoke mhadi
Joteyagi hitavagi femel vorsen with karoke pls uplode me pls pls pls
tq❤
Super super sir
Tnks devaramaniyavaree
🙏🙏🙏🙏🙏
Thank you
🙏
🌸🌹🌷🙏🙏🙏🙏🙏🌷🌹🌸
Thanks super👍
😊
👌🙏
Tqqqqq
Superb
5y
Super bro
Thanks 🙏