ಲವ ಕುಶ ಪ್ರಸಂಗದ ಲವನಾಗಿ ಶ್ರೀ ಭರತ್ ನಾಯ್ಕ್ ಅರಿಶಿನಗೋಡ್ (2)

Поделиться
HTML-код
  • Опубликовано: 18 сен 2024
  • ಎಪ್ರಿಲ್ ರಂದು ಅರಿಶಿನಗೋಡ್ ಪೂಜಾರಿ ಕೊಪ್ಪದಲ್ಲಿ ಆದ ಲವ ಕುಶ ಪ್ರಸಂಗದಲ್ಲಿ ಪ್ರಥಮಬಾರಿಗೆ ಲವನಾಗಿ ಯುವ ಪುಂಡು ವೇಶದಾರಿ ಅಭಿನಯ ಚತುರ ಶ್ರೀ ಭರತ್ ನಾಯ್ಕ್ ಅರಿಶಿನಗೋಡ್ ಮಲೆನಾಡ ಕೋಗಿಲೆ ಶ್ರೀ ಭಾರ್ಗವ ಭಾಗವರ ಅತ್ಯುತ್ತಮ ಹಿಮ್ಮೇಳ ಸಾರಥ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಸೇರಿದ ಪ್ರೇಕ್ಷಕರ ಮನ ಗೆದ್ದ ಭರತ್ ಅವರಿಗೆ ಆನಂತಾನಂತ ಧನ್ಯವಾದಗಳು 🙏ಇಂತಾ ಕಲಾವಿದರಿಗೆ ನಮ್ಮ ನಿಮ್ಮೆಲ್ಲರ ಬೆಂಬಲ ಪ್ರೋತ್ಸಾಹ ಯಾವತ್ತೂ ಇರಲಿ

Комментарии •