Ramayana | ರಾಮ ಶೂದ್ರದ್ವೇಷಿ?! ಹೀಗೆ ಹೇಳಿದವರಿಗೆ ಹೇಗೆ ಉತ್ತರಿಸಬೇಕೋ ನೋಡಿ! Vidwan Jagadisha Sharma Sampa

Поделиться
HTML-код
  • Опубликовано: 18 окт 2024

Комментарии • 77

  • @nagarajakm6374
    @nagarajakm6374 8 дней назад +10

    ಸತ್ಯದ ನಿಜವಾದ ಅರ್ಥ ತಿಳಿಸಿಕೊಡುತ್ತಿರುವುದು ಈಗಿನ ಕಾಲಕ್ಕೆ ಸೂಕ್ತ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೇ ಮನವರಿಕೆ ಮಾಡುತ್ತಿರುವುದಕ್ಕೆ ತಮಗೆ ನಮನಗಳು,,,,, 🙏

  • @nagarajakm6374
    @nagarajakm6374 8 дней назад +4

    ಓಂ ಸನಾತನ ಧರ್ಮ ಜಯವಾಗಲಿ
    ಸತ್ಯಮೇವ ಜಯತೇ 🙏 ಶುಭಂ

  • @savitahegde3835
    @savitahegde3835 6 часов назад

    ವಂದನೆಗಳು ಸರ್

  • @nkumar8132
    @nkumar8132 2 дня назад

    🚩🐒Jai shree ram 🐒🚩

  • @nataraju.nroshan9966
    @nataraju.nroshan9966 4 дня назад +1

    🙏🙏🙏

  • @thanushreebt8697
    @thanushreebt8697 8 дней назад +2

    thank you for spreading the truth

  • @AanadAanad-k9p
    @AanadAanad-k9p 3 дня назад

    ಗುಹನ ಜೊತೆ ಶ್ರೀ ರಾಮನ ಸ್ನೇಹ ಹೇಗಿತ್ತು ಅಂತ ತುಂಬಾ ಚೆನ್ನಾಗಿ ಹೇಳುದ್ರಿ ಸರ್. ಅಭಿನಂದನೆಗಳು 👍🤝🫶🥰🌹❤️

  • @jungleesuman1330
    @jungleesuman1330 2 дня назад

    Gurugale namaskara ❤❤ love from ka36 ❤❤ gs akki studio ❤❤❤

  • @Ramaligkulagod5181
    @Ramaligkulagod5181 4 дня назад

    🍀🍀🙏🙏🍀🍀

  • @raghavendrams7018
    @raghavendrams7018 8 дней назад +1

    Very good analysis and information to all. Leftist and pseudo secular intellectuals need to know how great Sri Rama is, incarnation of Sri Vishnu, lead life on principles, and people called him Maryada Puroshottama.

  • @VenkateshRevankar-dj2tj
    @VenkateshRevankar-dj2tj 2 дня назад

    ಅವರವರ ನಂಬಿಕೆ ಅವರಿಗೆ ಬಿಟ್ಟು ಬಿಡಿ.

  • @chidanandaladakatti9322
    @chidanandaladakatti9322 8 дней назад +4

    ಸರ್ ಶಂಬೂಕನ ವಧೆಯ ಬಗ್ಗೆ ತಿಳಿಸಿ

  • @praveenbabu8470
    @praveenbabu8470 День назад

    Question was ot answered. Jelibe answer. Why he killed that person.

  • @roopakkkudugalmane3527
    @roopakkkudugalmane3527 8 дней назад +2

    ಅನರ್ಥ ಚರ್ಚೆಗಳು ವ್ಯರ್ಥ ರಾಮ ರಾಮನೇ ಕೃಷ್ಣ ಕೃಷ್ಣನೇ ಯೇಸು ಯೇಸುವೆ ಬುದ್ಧ ಬುದ್ಧನು ಎಲ್ಲರಿಗೂ ಅವರದ್ದೇ ಆದ ತತ್ವ ವೇದಿಕೆಗಳು ಇದೆ ಬೇಕಿದ್ದರೆ ಅವನು ಅವಲಂಬಿಸಬಹುದು

  • @shivaramabhatb5032
    @shivaramabhatb5032 8 дней назад +3

    ಇನ್ನೊಬ್ಬರನ್ನು ಟೀಕೆ ಮಾಡಲು ನೀನು ಮಹಾನ್ ವ್ಯಕ್ತಿಯಾ?

    • @c.dayananda8191
      @c.dayananda8191 7 дней назад +2

      ಯಾರು ಯಾರನ್ನು ಟೀಕೆ ಮಾಡಿದ್ದಾರೆ?

  • @maaaaaaaa8185
    @maaaaaaaa8185 6 дней назад

    Correct analogy.......but ವಸಿಷ್ಠ vashista maharishi is ಶೂದ್ರ......shudra.....his mother is a nymph........father is unknown......
    How can he become brahmin......ವಸಿಷ್ಠ is ಶೂದ್ರ......

    • @madicherlasritarun3698
      @madicherlasritarun3698 3 дня назад +1

      Vasista came from lord Brahma.

    • @maaaaaaaa8185
      @maaaaaaaa8185 3 дня назад

      @@madicherlasritarun3698 not in all versions

    • @madicherlasritarun3698
      @madicherlasritarun3698 3 дня назад +2

      @@maaaaaaaa8185 who told that how many puranas you read?
      ಸೃಷ್ಟಿ ಆರಂಭ ಕಾಲದಲ್ಲಿ ಚತುರ್ಮುಖ ಬ್ರಹ್ಮನವರ ಶರೀರದಿಂದ 9 ಪ್ರಜಾಪತಿ ಗಳು ಬಂದಿದಾರೆ ಅವರನಲ್ಲಿ ಒಬ್ಯೂರು ವಶಿಷ್ಠ ಮಹರ್ಷಿ ಅಂತಹ ಪ್ರತಿ ಪುರಾಣದಲ್ಲಿ ಹೇಳಿದ್ದರು.
      ಪ್ರಸ್ತುತ ನಾನು ಕುರ್ಮಪುರಾಣ ವನ್ನು ಪಠನ ಮಾಡ್ತಾಯಿಸಿನಿ .

  • @kumarkennaiah-qv8py
    @kumarkennaiah-qv8py 7 дней назад

    Rama shudra dveshiyella annodaadare shambukananna yaavude kaaranavillade yaake konda? Neevu rama jaatidveshiyella annodaadre rama manushyananna tamaashege kondane? atava murkhane?

    • @chandrashekarahl3377
      @chandrashekarahl3377 6 дней назад +2

      ಅಷ್ಟೇ ಅಲ್ಲ, ಅವನು ಶೂದ್ರದ್ವೇಷಿಯಾದರೆ, ಗುಹನೆಂಬ ಬೆಸ್ತನೊಡನೆ ಏಕೆ ಸಖ್ಯ ಬೆಳೆಸುತ್ತಿದ್ದ? ಶಬರಿಯ ಎಂಜಲನ್ನು ಏಕೆ ತಿನ್ನುತ್ತಿದ್ದ? Generalize ಮಾಡಬೇಡಿ ಸ್ವಾಮಿ . ನೆಟ್ಟಗೆ ರಾಮಾಯಣ ಓದದೇ ಒದರಬೇಡಿ.

    • @jyothisatishchannel6960
      @jyothisatishchannel6960 6 дней назад +1

      @@kumarkennaiah-qv8py sri rama shambookanannu kondaddu shudra dweshadinda alla. Shambhooka tanu shiva padaviyannu padeyabeku aaga parvati Tanna hendatiyaguttale emba ketta aaseyinda tapassu maduttidda. Tanna yogyatege meerida padaviyannu padeyuvudakke tapassu maduttidda. Ee reeti ketta alochaneyinda tapassu madidarinda obba brahmana maneyalli maga teerikondidda. Aaga aa brahmana sri ramana balige bandu nanna maneyalli maga teerikondiddane endu helidaru. Tretayugadalli appa ammana eduru makkalu sayuttiralilla. Aaga sri rama yake heege ayitu endu tilidu shabhooka ketta alochaneyinda tapassu maduttiruvudannu tilidu shambhookanannu samharisiddu. Ketta alochaneyinda tapassu madidare deshakke olleyadalla emba kaaranadinda shambhookana vadhe madiddu. Ondu upanyasadalli ee reeti kaarana heliddanba keliddene .

    • @ramprasadcv4761
      @ramprasadcv4761 6 дней назад +1

      ರಾಮ ಬ್ರಾಹ್ಮಣನಾದ ರಾವಣನ ವಧೆ ಮಾಡಿದ, ಹಾಗಾದರೆ ರಾಮ ಬ್ರಾಹ್ಮಣ ದ್ವೇಷಿಯೋ?
      ರಾಮಾಯಣವನ್ನು ಸಂಪೂರ್ಣವಾಗಿ ಓದಿ ಮತ್ತು ಶಂಭೂಕ ಯಾರು ಮತ್ತು ಅವನನ್ನು ಏಕೆ ಕೊಲ್ಲಲಾಯಿತು ಎಂದು ತಿಳಿಯಿರಿ?
      ವೇದಗಳು, ಪುರಾಣಗಳನ್ನು ಓದುವುದರಿಂದ ದೂರ ಸರಿಯಬೇಡಿ ಮತ್ತು ನಿಮ್ಮ ಜೀವನವು ಒಳ್ಳೆಯದಕ್ಕಾಗಿ ಬದಲಾಗಬಹುದು.

  • @ChikkannaKR-b5n
    @ChikkannaKR-b5n 8 дней назад

    Ahara yava jati tilisuvira medavi gale

  • @anupam-ky6eu
    @anupam-ky6eu 8 дней назад

    ರಾಮ ಶಂಭೂಕನನ್ನು ಏಕೆ ಕೊಂದು ವಾಲಿಯನ್ನು ಹೇಡಿಯಂತೆ ಮೋಸದಿಂದ ಏಕೆ ಕೊಂದು.

    • @Sudshaan78
      @Sudshaan78 8 дней назад +7

      ವಾಲಿಯನ್ನು ಹೇಡಿಯಂತೆ ಕೊಲ್ಲಲಿಲ್ಲ. ಆತನ ಮುಂದೆ ನಿಂತು ಯಾರೆ ಯುದ್ಧಕ್ಕೆ ನಿಂತರೂ ಅವರ ಅರ್ಧ ಶಕ್ತಿ ವಾಲಿಗೆ ಸಿಗುತ್ತದೆ. ಇದು ವಾಲಿಗೆ ಸಿಕ್ಕ ವರ. ರಾಮಾಯಣದಲ್ಲಿ ವಾಲಿ ಯಾಕೆ ಮರೆಯಲ್ಲಿ ನಿಂತು ಕೊಂದದ್ಯಾಕೆ ಕೇಳಿದಾಗ ಸರಿಯಾದ ಉತ್ತರ ರಾಮನು ಕೊಟ್ಟಿದ್ದಾನೆ ಮತ್ತು ವಾಲಿಯು ಒಪ್ಪಿದ್ದಾನೆ. ರಾಮಾಯಣ ಸರಿಯಾಗಿ ಓದಿದರೆ ಗೊತ್ತಾಗುತ್ತದೆ.

    • @jyothisatishchannel6960
      @jyothisatishchannel6960 8 дней назад +1

      Shambhhoka Tanna yogyateyannu meerida padaviyannu padeyuvudakke tapassu maduttidda. Avanu shiva padaviyannu padedu maate parvati Tanna hendatiyaguttale emba aase ittukondu tspassu maduttidda. Adakke rama shambhookanannu kondaddu. Ee reeti ketta alochenayinda tapassu madidare deshakke olleyadalla emba karanadinda kondaddu.

    • @mysteriousHands_MPS
      @mysteriousHands_MPS 8 дней назад +2

      ತಿಳಿಯಲು ಮೂಲ ರಾಮಾಯಣ ಓದು

    • @jyothisatishchannel6960
      @jyothisatishchannel6960 8 дней назад +1

      @@mysteriousHands_MPS moola ramayanadalli enu heluddare neeve heli

    • @kumaraashoka6428
      @kumaraashoka6428 2 дня назад

      vastava.... Vali munde .. Ramanu nilloke agolla... akadnath nintare... yudha nadiyade. durula Vali . baduki , innu achaturyagalige Dari agtittu....

  • @rajaradka1967
    @rajaradka1967 8 дней назад +1

    Stop justifying those dirty inhumane stories brothers. Try to live according to our constitution & UNDHR.

    • @c.dayananda8191
      @c.dayananda8191 7 дней назад +3

      ದಡ್ಡ.....ಸಂವಿಧಾನ ಮತ್ತು ಸಂಸ್ಕೃತಿಯನ್ನು ಒಂದೇ ತೆರನಾಗಿ ನೋಡಬೇಡ......ಸಂವಿಧಾನ ಬೇರೆ ಸಂಸ್ಕೃತಿ ಬೇರೆ......ಸಂವಿಧಾನ ಅಂದರೆ ಕಾನೂನು

    • @maaaaaaaa8185
      @maaaaaaaa8185 5 дней назад

      @@c.dayananda8191 ಶಥ ದಡ್ಡ......... ಸಂಸ್ಕೃತಿಯನು ರೂಪಿಸುವುದು ಸಂವಿಧಾನದ ಪರಮ ಕೆಲಸ.........

  • @nataraju.nroshan9966
    @nataraju.nroshan9966 8 дней назад

    🙏🙏🙏