Paris in a Day: Unforgettable Moments at the Eiffel Tower | Global Kannadiga
HTML-код
- Опубликовано: 4 окт 2024
- ---------------------------------------------------------------------------------------
About Me:
Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
Follow Me:
Instagram: / mahabala_ramm
Facebook: / ramprasad.bogadi
ನಿಮ್ಮ ಪ್ಯಾರಿಸ್ ನಗರದ ವಿವರಣೆ ಮನಮೋಹಕವಾಗಿದೆ. ಮಧ್ಯೆ ಕನ್ನಡದ ಕವಿ ಗೀತೆಗಳನ್ನು ಹೇಳುವುದು ಇಷ್ಟವಾಯಿತು
ತುಂಬಾ ಸೊಗಸಾಗಿ ಹೇಳಿದ್ದೀರಿ ಅಣ್ಣ ನಿಮ ದ್ವನಿ ಕೇಳಿ ಖುಷಿ ಆಯಿತು ಅಣ್ಣ ಸುಂದರ ದೇಶ 👌💞
10.30...ಹೆಂಡತಿಯರು ಸುಂದರವಾದ ತೋಟ ದಂತೆ... ಪಾಪದ ಗಂಡಸರು ಸುಣ್ಣ ಬಣ್ಣ ಕಾಣದ ಗೋಡೆ ಗಳಂತೆ😢😢😢
ಟಾಪ್ ವಿವ್ ನೋಡೋಕೆ ಅಂತಾನೆ ಈ ವಿಡಿಯೋ ಗೆ ಕಾಯ್ತ ಇದ್ದೆ ಆದ್ರೆ ನೋಡಿದ್ಮೇಲೆ ಬೇಜಾರ್ ಆಯ್ತು
Thank u Ram bro, beautiful Paris, ತುಂಬಾ ಚೆನ್ನಾಗಿ ಹಾಡಿದ್ರಿ ರಾಮ್ 😄👌👌👌😄
ನಿಮ್ಮ ಸೊಗಸಾದ ಸಾಹಿತ್ಯ ರಸವತ್ತಾದ ನಿರೂಪಣೆ ಮೂಲಕ ಪ್ಯಾರಿಸ್ ಸೌಂದರ್ಯವನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 🙏🏻🙏🏻
Those lines in middle of video 🔥🔥🔥🔥
ಗುರು ಜಾಸ್ತಿ ಲೆಟ್ ಮಾಡ್ಬೇಡ ವಿಡಿಯೋ ಬೇಗ ಅಪ್ಲೋಡ್ ಮಾಡಿ ಇಲ್ಲ ಅಂದ್ರೆ ನಮಗೆ ಏನೇನೋ ಓಡುತ್ತೆ ತಲೆಯಲ್ಲಿ ❤❤❤
ಹೈ ಫಿಲ್ ಟವರ್ ಕನ್ನಡಿಗರೆಗೆ ತೋರಿಸಿದ್ರೆ
ಜೈ ಮಹಾಬಲ ರಾಮ್ 💛❤️ ಜೈ ಕನ್ನಡ 💛❤️
❤️❤️❤️❤️
You are the one person explain properly. Love from Namma tumakuru bhai 🥰😍
Waaaaw. Must visit destination. Paris is a beautiful city. Thank you for showing it wonderfully. Our next visit is going to be Paris.
Wonderful video thank you so much
ಮರ್ಸಿಬೂಕು ರಾಮ್ ಅವ್ರೆ ಪ್ಯಾರಿಸ್ ತೋರಿಸಿದ್ದಕ್ಕೆ.ತುಂಬಾ ಚೆನ್ನಾಗಿತ್ತು.ವಿಡಿಯೋ.
ಆದಷ್ಟು ವೀಕ್ಷಕರು ಹೆಚ್ಚಾಗಲಿ ❤
ನಿಮ್ಮ ನಿರೂಪಣೆ ಅದ್ಬುತ.
Night view amazing 🗼 🇫🇷👍
Thumba chennagittu sir video ❤❤❤
*Sir ನೀವು Toxic cutting madasi bitidira ಸೂಪರ್, National star YASH BOSS* ❤❤❤
Nice traveling information video bro
ನಿಮ್ಮ ಮಾತಿಗೆ ನೀವ್ ಹೇಳುವ ಕವನಗಳಿಗೆ ನನ್ ನಿಮ್ ಫ್ಯಾನ್ sir❤
O my god, finally nima video banthu thanks sir❤❤❤
ಮಾಲ್ಡೀವ್ಸ್ ದೇಶದ ಜನಸಂಖ್ಯೆ ಸುಮಾರು 5.5 ಲಕ್ಷ. 2022 ರಲ್ಲಿ ಮಾಲ್ಡೀವ್ಸ್ ಗೆ ಸುಮಾರು 18.8 ಲಕ್ಷ ಪ್ರವಾಸಿಗರು ಹೋಗಿದ್ದರು..ಈಗ ಕಡಿಮೆ ಆಗಿದೆ
Hi sir
Good video sir
ಜೈ Global ಕನ್ನಡಿಗ ❤❤❤
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤ ಸೂಪರ್
Travelling star ⭐⭐❤❤ nam bro global kannadiga
ನಿಮ್ಮ ಸ್ವಿಟ್ಜರ್ಲ್ಯಾಂಡ್ series ನೋಡೋಕೆ wait madtha ಇದ್ದೀವಿ
❤
ಇನ್ನೂ ಡಿಪ್ ವಿಡಿಯೋ ಮಾಡಿ ಅಣ್ಣ ಶುಭವಾಗಲಿ 🎉❤
ಫ್ಲೈಟ್ ರಿವ್ಯೂ ಮಾಡಬೇಕು ಬಾಸ್ ❤❤❤❤
ಸೂಪರ್ ಅಣ್ಣಾ
Pyris so👌🏻👌🏻👌🏻👌🏻Navaratri habbada hardika shubhashayagalu anna🎉🥰♥️
Waiting for your video always 😍
Superb vedio
Best video bro ❤
ಹಾಯ್ ರಾಮಣ್ಣ ❤❤❤❤
Lot love from kalaburgi ❤❤❤
🙏🙏👌👌👌👌. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ.
❤👍👍👍👌 perfume movie👌👌👌
Sir middle nali nimma kavitheya artha mathra super sir❤ 20:05
Super Video ❤
Finally after 9 days❤️❤️❤️
Super bro love you brother
ಸಕ್ಕತ್ ಸೂಪರ್ ಇಷ್ಟ ಆಯ್ತು❤
The french revolution inspired America and also many constitutions, its a violent event where people got together, overthrew monarchy and beheaded the the king. Violent riots are part and parcel of france, India should learn hard secularism from France instead of meddling with religions. Liberté, égalité, fraternité , Vive la France !!!
ಸರ್ ನೀವು ವಿಡಿಯೋ ಹಾಕಿ ತುಂಬಾ ದಿನ ಆಯ್ತು. ಎರಡು ದಿನಕ್ ಒಂದು ಸಾರಿ 🌹 ನೀವು ನಮಗೆ ಕಾಣಿಸ್ತಿರೋ ಬೇಕು 🙏
President story already ಒಂದು ಬಾರಿ ಕೇಳಿದ್ದೆ ಬ್ರೋ😅❤.
Waiting for ur videos 😍
ತುಂಬಾ ದಿನ ಆಯ್ತು ನಿಮ್ vedio ನೋಡಿ ..ಬೇಗ ಬೇಗ vedio ಹಾಕಿ ❤
I am it person while coming from office in bus I saw your vidios do everyday bro
ವಿಶಾಲ ಕನ್ನಡಿಗರ ಸಂಗಮ, ಜೈ ಕರ್ನಾಟಕ
Super sir 👌👌🤩
Your very talented man🫰 🌍✨
ಬುರ್ಜ್ ಖಲೀಫಾ ಅಲ್ಲಿ ಇರೋದು ಟಾಟಾ ಸ್ಟೀಲ್ 🎉
Super ❤❤❤🎉🎉🎉
Super sir ❤❤❤❤❤
🙋♂️🙋♂️🙋♂️ಸರ್ ❤
Hi bro global kannadiga Mahanavami shubhashayagalu bro🎉🎉🎉🎉
20:45 Nice singing bro😅❤
Dr bro like ❤
Super Ram ❤
Nim dress super nice
Waiting for your video ❤ finally ❤❤......
❤️❤️❤️❤️
ಬೆಸ್ಟ್ idea ಮದುವೆಗೂ ಮುಂಚೆ ಎಲ್ಲ ನೋಡಿಕೊಂಡು ಹನಿಮೂನ್ ಗೆ ಯಾವುದು ಬೆಸ್ಟ್ ಅಂತ ಸೆಲೆಕ್ಟ್ ಮಾಡ್ಲಿಕ್ಕೆ ಹೋದ್ರ ರಾಮ್ ❤💛❤️💛❤️🌹💐🥰😐💃
❤️❤️❤️❤️
Super bro
global kannadiga namma hemmeyagide
ಗ್ಲೋಬಲ್ ಕನ್ನಡಿಗ ❤
ನಮಸ್ತೆ ರಾಮ್ ಸರ್ ❤🎉
ಜೈ ಕನ್ನಡಿಗ ❤️❤️❤️✌️
Nice bro
Mahanavami shubhashayagalu bro🎉🎉🎉🎉
Super bro ❤😊
ಐ ಲವ್ ಯು ಅಣ್ಣ 🌹🙏💋
ನಿಮ್ಮ ನಗು ನಿಮ್ಮ ದ್ವನಿ ನಿಮ್ಮ ತಮಷೆ ಹಾಗು ನಿಮ್ಮ ಕವಿತೆ
Hi bro hegiddeera
Nimma vedio ge wait madi madi sakagi mobile check madode bitte finally evattu bandide full happy❤❤
Bro yastu anta nimma video ge kayodu swalp jaldi haki❤
Love from Hubli Dharwad
❤️❤️❤️❤️
@@globalkannadiga ಜಾಸ್ತಿ ಗ್ಯಾಪ್ ಬೇಡ 2 ದಿನಕ್ಕೆ ಆದ್ರೂ ಒಂದು ಹಾಕಿ ತುಂಬಾ ಕಾಯ್ತಿವಿ 😢
Avru travel madbeku, rest madbeku editing madbeku, money adjust madkobeku. Kalamadhyama interview nodi avr kasta est iratte anta. Late adru best videos kodtare. Just watch and enjoy.
@@kavyashree1068 houdu medam kalamadyam videos nodideni tumba work erutte
But yavaglu evar video ge wait madataerutevi
Bro, britisharu namage olledu madilva?? Madiddare swalpa yochane madi
Parris building architecture super .
Too wide space city.
😊
🚲 kallaru , jebu kallaru, sikkapatte iddare alli ( in almost all european cities)
🤩😍
Perfume movie 3 year's back nodidde bro hevyy ide❤
ಫಸ್ಟ್ ಲೈಕ್ ನಂದೇ ರಿಪ್ಲೈ ಕೊಡಿ ಬ್ರೋ
❤️❤️❤️❤️
🎉🎉🎉
❤❤
Ge🌹
❤️❤️❤️❤️
First view & like & cmt ❤
❤️❤️❤️❤️
Love you anna
Love you too 😊
💛❤
🙏🏻🙏🏻🙏🏻🙏🏻🙏🏻🕉️🇨🇮
❤❤❤❤😊😊😊😊😊
Hi❤️❤️❤️🔥🔥🔥🔥
Brother ಎಲ್ಲ ವಿಡಿಯೋ ಮಾಡತ್ತಿರ ಅಲ್ಲಿ ಯಾ Sports ಬಗ್ಗೆ ವಿಡಿಯೋ ಮಾಡಿ
💗💗💗💗💗💗
Bro I'm waiting for your videos please post at least 1 video 2 days once
it is too long gap
Hi bro I'm prajval kichha
Enu bro navu daily nim video's ge wait madtha erthivi upload madode ella nivu
❤😊
Hi bro♥️
❤️❤️❤️❤️
Hi brother❤
Hii ಬ್ರೋ ❤❤
❤️❤️❤️❤️
First Viewer
❤️❤️❤️❤️❤️
Paris which country capital broo❤
First view
❤️❤️❤️❤️
❤❤❤❤❤❤❤
❤️❤️❤️❤️❤️❤️❤️
@@globalkannadiga love u bro good luck