ಅಪ್ಪ ನಿನ್ನ ಕರದಲ್ಲಿ ನಾನು || Appa Ninna Karadalli Nanu || Kannada Christian Song With Lyrics

Поделиться
HTML-код
  • Опубликовано: 16 дек 2024
  • ಅಪ್ಪಾ ನಿನ್ ಕರದಲ್ಲಿ ನಾನು
    ಜೇಡಿ ಮಣ್ಣಾಗಿರುವಾಗ
    ಆ ಜೇಡಿ ಮಣ್ಣಲ್ಲಿ ನೀನು
    ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ || 2 ||
    ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
    ಆರಾಧಿಪೆ ನಿನ್ನನ್ನಾರಾಧಿಪೆ || 2 ||
    ಆರಾಧನೆ ನನ್ ಯೇಸಯ್ಯಾ
    ಕೊಂಡಾಡುವೆ ನನ್ ಯೇಸಯ್ಯಾ
    ಆರಾಧನೆ ನನ್ ಯೇಸಯ್ಯಾ
    ಕುಣಿದಾಡುವೆ ನನ್ ಯೇಸಯ್ಯಾ
    1 ಕಟ್ಟಲ್ಪಟ್ಟ ಕತ್ತೆಯಾದ ನನ್ನ
    ಬಿಡಿಸಿ ಕರೆದಿರುವೆ ನೀನು ನಿನ್ನನ್ನು ಹೊತ್ತು ಸಾಗುವಂತೆ
    ನನ್ನನ್ನು ಉಪಯೋಗಿಸಿರುವೆ
    ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
    ಆರಾಧಿಪೆ ನಿನ್ನನ್ನಾರಾಧಿಪೆ || 2 ||
    ಆರಾಧನೆ ನನ್ ಯೇಸಯ್ಯಾ
    ಕೊಂಡಾಡುವೆ ನನ್ ಯೇಸಯ್ಯಾ
    ಆರಾಧನೆ ನನ್ ಯೇಸಯ್ಯಾ
    ಕುಣಿದಾಡುವೆ ನನ್ ಯೇಸಯ್ಯಾ
    2 ತಪ್ಪಿ ಹೋದ ಮಗನಂತಿದ್ದೆ
    ಎಲ್ಲವನ್ನೂ ಕಳೆದುಕೊಂಡ ಬಂದೆ
    ನನ್ನೆಲ್ಲಾ ತಪ್ಪುಗಳ ಕ್ಷಮಿಸಿ ಮತ್ತೆ
    ಮಗನ ಸ್ಥಾನವನ್ನೆ ಕೊಟ್ಟೆ || 2 ||
    ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
    ಆರಾಧಿಪೆ ನಿನ್ನನ್ನಾರಾಧಿಪೆ || 2 ||
    ಆರಾಧನೆ ನನ್ ಯೇಸಯ್ಯಾ
    ಕೊಂಡಾಡುವೆ ನನ್ ಯೇಸಯ್ಯಾ
    ಆರಾಧನೆ ನನ್ ಯೇಸಯ್ಯಾ
    ಕುಣಿದಾಡುವೆ ನನ್ ಯೇಸಯ್ಯಾ
    ನನ್ನ ಕರಗಳ ಎತ್ತಿ ನಿನ್ನ ಆರಾಧಿಪೆ || 2 ||
    #video #viral #
    #reels
    #jesus
    #song
    #shorts #prakshhalmidi #lyricsvideo #lyrics

Комментарии • 60