EP 279| ಮನುಷ್ಯನ ಸೈಕಾಲಜಿ | ಇದನ್ನ ಓದಬೇಡಿ| ಉಪೇಂದ್ರ| UPENDRA

Поделиться
HTML-код
  • Опубликовано: 11 окт 2024
  • ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/3SBtOmr
    #emotionalintelligence #emogym #success #secret #psychology #uppiboss #prajakiya #savana #upendra #uppifans #om #ui #super
    ಪರಿವರ್ತನೆ ಜಗದ ನಿಯಮ
    ಆದರೆ
    ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
    ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
    ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
    ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
    ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
    ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
    ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
    ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177

Комментарии • 130

  • @ananthalakshmi7809
    @ananthalakshmi7809 6 дней назад +18

    ಒಬ್ಬರಿಂದ ಏನು ಮಾಡಲು ಸಾಧ್ಯ ಅಂತ ಸದಾ ಯೋಚನೆ ಇರುತ್ತೆ... ಇಲ್ಲ ಒಬ್ಬರು ತಮ್ಮೊಳಗೆ ತನ್ನ ಆಲೋಚನೆ ಗಳನ್ನು ಪರಿವರ್ತನೆ ಮಾಡಿಕೊಳ್ಳುವುದರಿಂದ ಏನೇನು ಸಾಧ್ಯ ಎಂಬುದುಕ್ಕೇ ಎಷ್ಟೊಂದು ಉದಾಹರಣೆ ಇವೆ ... ಮುಂದೆ ನನ್ನ ಆಲೋಚನೆಯೂ ಅದರೆಡೆಗೆ ... ನಿಮಗೆ ಧನ್ಯವಾದಗಳು 🙏🙏🙏🙏

  • @prabhuraj8151
    @prabhuraj8151 5 дней назад +15

    ಅವರ ದಾರಿ ಸಿನಿಮಾ Ultimate ಗುರಿ ಪ್ರಜಾಕೀಯ ❤❤ ನಿಜವಾಗಿಯೂ ನೀವು ಸತ್ಯವನ್ನು ಪ್ರಸಾರ ಮಾಡಿದ್ದೀರಾ ಧನ್ಯವಾದಗಳು🙏

    • @EmoGym
      @EmoGym  5 дней назад +1

      @@prabhuraj8151 🙏😊

    • @EmoGym
      @EmoGym  5 дней назад +2

      @@prabhuraj8151 ಪ್ರಜಾಕೀಯ ದ ಬಗ್ಗೆ ನಾನು ಇಲ್ಲಿ ಹೆಚ್ಚು ಮಾತಾಡಿಲ್ಲ
      ಆದರೆ ಅದನ್ನೇ ಮಾತಾಡಿದ್ದೀನಿ
      ಮೊದಲು ಜನಗಳಲ್ಲಿ ಆ ಆಲೋಚನೆಯನ್ನು ತುಂಬಬೇಕು.
      ಅನ್ನುವುದೇ ನನ್ನ ಉದ್ದೇಶ
      🙏

    • @prabhuraj8151
      @prabhuraj8151 4 дня назад

      ಪ್ರಜಾಕೀಯ ಎನ್ನುವುದು ಪ್ರತಿಯೊಬ್ಬರಿಗೂ ಇವತ್ತಿನ ಕಾಲಘಟ್ಟಕ್ಕೆ ತುಂಬಾ ಅವಶ್ಯಕವಾಗಿದೆ ಮೇಡಂ ಪ್ರತಿಯೊಬ್ಬರಿಗೂ ಬೇಕಾಗಿದೆ ಆದರೆ ಅವರ ಅನುಮಾನವೆಂದರೆ ನಾನೊಬ್ಬ ಬದಲಾದರೆ ಸಾಕಾ ಎನ್ನುವುದೇ ಬಹುದೊಡ್ಡ ಚಿಂತೆಯಾಗಿದೆ ಆದರೆ ಅದೇ ಸತ್ಯ, ನನ್ನ ಜೀವನಕ್ಕೆ ನಾನೊಬ್ಬನೇ ಬಹಳ ಮುಖ್ಯ ​@@EmoGym

  • @laxmiranganatha3003
    @laxmiranganatha3003 5 дней назад +2

    ಧನ್ಯವಾದಗಳು ಮೇಡಂ 😊ಧನ್ಯವಾದಗಳು ನಿಮ್ಮ ತಂಡಕ್ಕೂ 😊

  • @srinivasm2294
    @srinivasm2294 6 дней назад +4

    Uppi is god and god is great

    • @EmoGym
      @EmoGym  6 дней назад

      @@srinivasm2294 🙏😊

  • @naveenast5812
    @naveenast5812 3 дня назад +3

    ಪ್ರಜಾಕೀಯ 👌🙏

  • @user-os5ed6uw6d
    @user-os5ed6uw6d 6 дней назад +4

    ನಾನು ಇವತ್ತಿನಿಂದ ನನ್ನ ಆಲೋಚನೆಯನ್ನು ಬದಲಾವಣೆ ಮಾಡ್ತೀನಿ.❤

    • @EmoGym
      @EmoGym  6 дней назад

      @@user-os5ed6uw6d 😊❤️

  • @prabhuraj8151
    @prabhuraj8151 5 дней назад +7

    ಇವಾಗ ರಾಜಕೀಯ ಯಾರಿಗೂ ಬೇಡಾ ಆದರೂ ನಾವು ರಾಜಕೀಯವನ್ನೇ ಆಯ್ಕೆ ಮಾಡಿಕೊಂಡು ಕೂತಿದ್ದೇವೆ sad reality 😢😢
    ಪ್ರಜಾಕೀಯ ನೋಡಿ

    • @EmoGym
      @EmoGym  5 дней назад +1

      😊👍👍👍

  • @shashikumar-bq4sl
    @shashikumar-bq4sl 4 дня назад +2

    ಖಂಡಿತಾ ಮೇಡಂ ತಾಟ್ ಆಕೊಂಡಿದಿನಿ ನಾನು ಬದಲಾಗುವ ಜೊತೆಗೆ ನನ್ನ ಸುತ್ತಾ ಮುತ್ತ ಬದಾಲಯಿಸುವ ನಿರಂತರ ಪ್ರಯತ್ನ ಮಾಡುವೆ Thankyou So much madam 🙏🙏🙏🌹❤️

  • @HappyHappy-w2n9t
    @HappyHappy-w2n9t 6 дней назад +4

    ನಮಸ್ತೆ ಮ್ಯಾಮ್ 🙏ನಾನು ಕೂಡ ಇದೇ thought ಹಾಕುತ್ತೇನೆ ಥ್ಯಾಂಕ್ ಯು ಥ್ಯಾಂಕ್ ಯು ಮೇಡಂ ಥ್ಯಾಂಕ್ ಯೂ ಸೋ ಮಚ್❤

    • @EmoGym
      @EmoGym  6 дней назад

      @@HappyHappy-w2n9t 😊🙏

  • @surendracharisuri9031
    @surendracharisuri9031 6 дней назад +2

    Good afternoon 🌞 ma'am thank you so much ma'am 💮🌹🙏🌺

    • @EmoGym
      @EmoGym  6 дней назад

      @@surendracharisuri9031 😊🙏

  • @shashiffkannadaff4228
    @shashiffkannadaff4228 3 дня назад +1

    Super madam nivu ❤❤❤

    • @EmoGym
      @EmoGym  3 дня назад

      @@shashiffkannadaff4228 thank you sir 😊🙏

  • @hemavathis3850
    @hemavathis3850 5 дней назад +1

    Thank you so much..... excellent episodes barta ide...., nanna badalaavane ...adralluu...olleyavara badalaavane aagle beku....❤❤❤

    • @EmoGym
      @EmoGym  5 дней назад

      @@hemavathis3850 😊🙏

  • @UserToBeKnown
    @UserToBeKnown Час назад +1

    ಈ ವಿಡಿಯೋನ ಎಲ್ಲರಿಗೂ ತಲುಪಿಸಿ🎉❤

  • @nisargams1222
    @nisargams1222 6 дней назад +1

    Yes mam, thought hakondo mam edhu kanditha haguthe nam Karnataka grow hage haguthe thank you mam ❤️🙏

  • @mahadevappabelagali5087
    @mahadevappabelagali5087 2 дня назад +2

    ಪರಿವರ್ತನೆ ಜಗದ ನಿಯಮ 🎉

  • @sindhusiddu4433
    @sindhusiddu4433 6 дней назад +1

    Yes mam, ಸರಿಯಾದ ಸಮಯದಲ್ಲಿ ಈ ಪುಸ್ತಕನ ಆಯ್ಕೆ ಮಾಡಿ, ಅರ್ಥ ಮಾಡಿಸುತ್ತಿದ್ದೀರಾ. Tq🙏🏻😊💐

    • @EmoGym
      @EmoGym  6 дней назад

      @@sindhusiddu4433 🙏😊

  • @Gayathripavan-18
    @Gayathripavan-18 5 дней назад +1

    Badalavane kevala nanninda nanna maneinda matra sadhya. Ee vishayaannu upendra avru super movie nalli torsidare. Tumba useful information. Thank you 🙏

    • @EmoGym
      @EmoGym  5 дней назад

      @@Gayathripavan-18 😊🙏

  • @Sahadeva-qs1md.
    @Sahadeva-qs1md. 6 дней назад +2

    Thank you mam

    • @EmoGym
      @EmoGym  6 дней назад

      @@Sahadeva-qs1md. 😊🙏

  • @binduspbindu8750
    @binduspbindu8750 5 дней назад +1

    Hwdu mam Tq u for gud information at the ryt time...🙏❤

    • @EmoGym
      @EmoGym  5 дней назад

      @@binduspbindu8750 😊❤️

  • @rameshnaik7081
    @rameshnaik7081 6 дней назад +1

    ಧನ್ಯವಾದಗಳು ಮೇಡಂ❤🙎‍♂️🙏

    • @EmoGym
      @EmoGym  6 дней назад

      @@rameshnaik7081 😊

  • @mamathass3252
    @mamathass3252 6 дней назад +1

    Thank you mam.....❤

    • @EmoGym
      @EmoGym  6 дней назад

      @@mamathass3252 😊🙏

  • @shanthakulal5534
    @shanthakulal5534 6 дней назад +1

    Thnq u Mam,very gud information

    • @EmoGym
      @EmoGym  6 дней назад

      @@shanthakulal5534 😊🙏

  • @punyaprinc6934
    @punyaprinc6934 2 дня назад +1

    uppi ❤

  • @SarojaSaroja-vv5jk
    @SarojaSaroja-vv5jk 6 дней назад +2

    Yes.maam & tq......😊

    • @EmoGym
      @EmoGym  6 дней назад

      @@SarojaSaroja-vv5jk 😊🙏

  • @manjulachannabasappagol3373
    @manjulachannabasappagol3373 6 дней назад +1

    Thankuu madam.

    • @EmoGym
      @EmoGym  6 дней назад

      @@manjulachannabasappagol3373 😊🙏

  • @MunthazMuntha-h2u
    @MunthazMuntha-h2u 6 дней назад +1

    ಹೌದು ನಿಜ❤

    • @EmoGym
      @EmoGym  6 дней назад

      @@MunthazMuntha-h2u 😊❤️

  • @manuradoddamani8521
    @manuradoddamani8521 5 дней назад +1

    Nija sir edu 🙏🙏

    • @EmoGym
      @EmoGym  5 дней назад

      @@manuradoddamani8521 😊

  • @lakshminarayans1146
    @lakshminarayans1146 5 дней назад +1

    🫠ನನಗೆ ತುಂಬಾ ಜನ ನೀನು ಉಲ್ಟಾ ಮಾತನಡುತೀಯ ಎಂದು ಮನೆಯವರು ಸಹ ಹೇಳುತರೆ ಯಾವೂದು ಮಾಡಬೇಡ ಅಂದ್ರೆ ಅದೇನೆ ಮಾಡೋದು ನಾನು - ನನ್ನ ಅಭಿಪ್ರಾಯ ಮಹೀಳೆನೆ ಮುಖ್ಯವಾಗುತ್ತಾರೆ ಎಲ್ಲ ವಿಚಾರಗಳಿಗೂ 😃🍀🙋

    • @EmoGym
      @EmoGym  5 дней назад

      @@lakshminarayans1146 😀😀

  • @sudhindrabk9868
    @sudhindrabk9868 День назад +1

    ಎಲ್ಲರೂ ಪ್ರಬ್ಲಂ ಬಗ್ಗೆನೇ ಮಾತನಾಡುತ್ತೇವೆ, ಆದರೆ ಅದಕ್ಕೆ ಉತ್ತರ ಹಾಗೂ ಮಾಡಬೇಕಾದ ಕಾರ್ಯದ ಬಗ್ಗೆ ಹೇಳಲ್ಲ😂😂😢❤🙏

    • @EmoGym
      @EmoGym  День назад

      @@sudhindrabk9868
      ಪರಿಹಾರಗಳನ್ನು
      ತೆಗೆದುಕೊಳ್ಳುವ ಮನಸ್ಥಿತಿ ಮತ್ತು ದೃಷ್ಟಿಕೋನ ಎರಡನ್ನು ಹೊಂದುವುದರ ಜೊತೆಗೆ ಕಲಿಕೆ ಬಹಳ ಮುಖ್ಯ.
      ಪ್ರಾಬ್ಲಮ್ ಗೆ ಉತ್ತರ ನಮ್ಮ ಕಲಿಕೆಯಲ್ಲಿ ಇರುತ್ತದೆ.

  • @sukumarppc
    @sukumarppc День назад +1

    ❤❤❤❤❤❤

  • @ShivashankaraNCShankara
    @ShivashankaraNCShankara 6 дней назад +1

    Gm mam 🎉🎉

    • @EmoGym
      @EmoGym  6 дней назад

      @@ShivashankaraNCShankara good morning 🌅

  • @chiranjeevigowdarm8359
    @chiranjeevigowdarm8359 6 дней назад +1

    First iam change mam🎉🎉🎉🙏👌👍💐❤🙏🙏

    • @EmoGym
      @EmoGym  6 дней назад

      @@chiranjeevigowdarm8359 😊🙏

  • @bhavanagangadhar6794
    @bhavanagangadhar6794 3 дня назад +1

    Hello ma'am whtys your qualification

    • @EmoGym
      @EmoGym  2 дня назад +1

      Academic education
      Enlightenment media
      After completing my degree
      It's a private media course..
      Life education
      NLP master's
      Spiritual
      rekhi master
      Rajakriye
      Crystal therapy
      Healing therapy

  • @MunthazMuntha-h2u
    @MunthazMuntha-h2u 6 дней назад +2

    ತಪ್ಪು ಕಂಡರೆ ಹೇಳಲೇ ಬೇಕು ಸರಿಯಾಗಿ ಬರಬಹುದು❤

    • @EmoGym
      @EmoGym  6 дней назад

      @@MunthazMuntha-h2u 😊👍

  • @RaviRavi-xy2ux
    @RaviRavi-xy2ux 3 дня назад +1

    hu Akka E book Nanu Odidini Sapna Book House alli

    • @EmoGym
      @EmoGym  3 дня назад

      😊🙏👍

  • @vidyashrim7780
    @vidyashrim7780 3 дня назад +1

    👍👍👍👍👍&🤝🤝🤝🤝🤝 Medam 🙏🙏🙏🙏🙏

  • @skproductions6366
    @skproductions6366 День назад +2

    Book hesarenu ??

    • @EmoGym
      @EmoGym  День назад

      ಇದನ್ನ ಓದಬೇಡಿ.

    • @skproductions6366
      @skproductions6366 День назад

      @@EmoGym Alla ree...Book hesru kelidre Odhbedi antha helthiralla 😂

  • @shilpashilu890
    @shilpashilu890 6 дней назад +2

    Sari Ada time alli sari yada pustaka choose madidheera mam❤

    • @EmoGym
      @EmoGym  6 дней назад

      To be frank nan choose madala divine energy choose madsathe antha namthini because select madhmele nange ansathe.....
      Thank you so much ❤❤❤

    • @samarth9792
      @samarth9792 5 дней назад +1

      ​@@EmoGym namma uppi sir yava cycle gap alli book baredaru anta.
      Any ways his thoughts always good about our society

    • @EmoGym
      @EmoGym  5 дней назад

      @@samarth9792 😊🙏adhe uppi 😊❤️

    • @samarth9792
      @samarth9792 5 дней назад +1

      @@EmoGym first awarana bayakonda person enu rowdyism film Jana ista padutarala.
      Then nanu ade enu chennagide om anta nodake hode.
      Then I started to love him as a man and his thoughts

    • @EmoGym
      @EmoGym  5 дней назад

      @@samarth9792 😊👍

  • @ChethanChethu-r5o
    @ChethanChethu-r5o 6 дней назад +1

    Gm mam

    • @EmoGym
      @EmoGym  6 дней назад

      Good morning 😊

  • @gouthamb71
    @gouthamb71 2 дня назад +1

    What is the book name???

    • @EmoGym
      @EmoGym  2 дня назад

      ಇದನ್ನ ಓದಬೇಡಿ

  • @channu6546
    @channu6546 5 дней назад +1

    #ಪ್ರಜಾಕೀಯ

  • @kavitapatil447
    @kavitapatil447 6 дней назад +1

    👌👍🙏

    • @EmoGym
      @EmoGym  6 дней назад

      😊🙏

  • @shashigowda850
    @shashigowda850 День назад +1

    How many pages are there in book

    • @EmoGym
      @EmoGym  День назад

      😀why

    • @shashigowda850
      @shashigowda850 20 часов назад +1

      @@EmoGym I wanna know how many pages are there because in online it’s showing more than 400 pages but the actual book is not that much I’m confused

    • @EmoGym
      @EmoGym  12 часов назад

      @@shashigowda850 143pages

  • @sureshH-k3n
    @sureshH-k3n 6 дней назад +1

    🙏

    • @EmoGym
      @EmoGym  6 дней назад

      @@sureshH-k3n 😊🙏

  • @informativechannel8422
    @informativechannel8422 3 дня назад +1

    Book elli sigutte madam

    • @EmoGym
      @EmoGym  2 дня назад

      Discription nali link ide... nodi
      Ila book house nali sigathe number ide nodi 😊🙏

  • @VishnuBhat-v8f
    @VishnuBhat-v8f 3 дня назад +1

    Sathyawe Dewaru Sathyamewa Jayathe Sathyawe aarogya Asathyawe anarogya

    • @EmoGym
      @EmoGym  3 дня назад

      @@VishnuBhat-v8f 😊🙏

  • @manukr9732
    @manukr9732 6 дней назад +1

    ❤❤🎉🎉

    • @EmoGym
      @EmoGym  6 дней назад

      @@manukr9732 😊🙏

  • @shivappakatti5094
    @shivappakatti5094 5 дней назад +1

    Mam i want this book how to buy....

    • @EmoGym
      @EmoGym  5 дней назад +1

      Link ide discription nali ...sir

  • @chethannidtha7213
    @chethannidtha7213 5 дней назад +1

    Book ಎಲ್ಲಿ ಸಿಗುತ್ತೆ....🙋‍♂️

    • @EmoGym
      @EmoGym  5 дней назад

      @@chethannidtha7213 discription nali link ide.. 😊
      Ali nivu thagobvdhu

  • @vsssss7502
    @vsssss7502 4 дня назад +1

    ನಾನು book purchase ಮಾಡೋಕ್ ಹೋದಾಗ ಈ Book ನೋಡಿ ಇದನ್ನು ಓದಬೇಡಿ ಅಂತಾ ಇರೋದು ನೋಡಿ... ವಾಪಸ್ ಇಟ್ಟು ಬರ್ತೀನಿ 😂😂😉 i don't want to purchase that book because it says ಇದನ್ನ ಓದ್ಬೇಡಿ ನಾನ್ ಓದಲ್ಲ 😏

    • @EmoGym
      @EmoGym  4 дня назад +1

      Everything depends on our view point
      Nothing is wrong😊

  • @UppiUpendra-r7b
    @UppiUpendra-r7b 5 дней назад +2

    ನಿಜ ಹೇಳ್ಲ್ಲ ಮೇಡಂ, ಒಳ್ಳೆಯವನು ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಕಡೆಯದು ಕೆಟ್ಟವರಿಂದ ಅವನ ಸಾವು😢!

    • @EmoGym
      @EmoGym  5 дней назад +1

      @@UppiUpendra-r7b hmmm 😊
      Oledhu madodhe gothagbardhu 🙏🤐

  • @savitrichinnappagol2535
    @savitrichinnappagol2535 6 дней назад +1

    🙏🙏🙏🙏🙏🥰🥰🥰🥰🥰

    • @EmoGym
      @EmoGym  6 дней назад

      @@savitrichinnappagol2535 😊🙏

  • @Sparkleking999
    @Sparkleking999 5 дней назад +1

    ತಲೆ ಇಲ್ಲದವರಿಗಲ್ಲ ..❓

  • @jkrishna2224
    @jkrishna2224 6 дней назад +1

    ಇದು ಬೇಕಾಗಿತ್ತು ಮೇಡಂ

  • @naveenmaster-tc6kf
    @naveenmaster-tc6kf 5 дней назад +1

    Barediruvavaru Upendra alla madam Jogi yavaru

    • @EmoGym
      @EmoGym  5 дней назад

      @@naveenmaster-tc6kf yavdhu??

  • @Suma-c3h
    @Suma-c3h 6 дней назад +1

    Thank you mam 😊

  • @MaheshHV-w3s
    @MaheshHV-w3s 6 дней назад +1

    Thanks madam

    • @EmoGym
      @EmoGym  5 дней назад

      @@MaheshHV-w3s 😊🙏

  • @Dk28183
    @Dk28183 5 дней назад +1

    • @EmoGym
      @EmoGym  5 дней назад

      @@Dk28183 😊🙏

  • @ashak.r9108
    @ashak.r9108 6 дней назад +1

    Thank you mam 🙏

    • @EmoGym
      @EmoGym  5 дней назад

      😊🙏