ಚಿತ್ರ: ಹಾಲುಂಡ ತವರು ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯಕರು: ಎಸ್ ಪಿ ಬಾಲಸುಬ್ರಹ್ಮಣ್ಯಂ , ಕೆ ಎಸ್ ಚಿತ್ರ ಹೆಣ್ಣು : ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡೀನಾ ಎಲ್ಲಾರ ಕಂಡಿರಾ ಎಲೆ ನೀರಿನಲಿ ಎಲೆ ಹಸಿಹಸಿರೆ ಇಂಥ ಜೋಡೀನಾ ಎಂದಾರ ಕಂಡಿರಾ ಗಂಡು : ಓ ಕುಹೂ ಇಂಚರವೆ, ಸುಖೀ ಸಂಕುಲವೆ ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ... ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡೀನಾ ಎಲ್ಲಾರ ಕಂಡಿರಾ ಗಂಡು : ನನ್ನವಳು ಚಂದನ, ಹೆಂಗರುಳ ಹೂಮನ ಋತುವೇ ಸುರಿಸು ಇವಳಿಗೆ ಹೂಮಳೆ ಹೆಣ್ಣು : ಎದೆಯಲಿ ಆದರ, ತುಂಬಿರುವ ಸಾಗರ ನನ್ನ ದೊರೆಯಾ, ಹೃದಯನಿವಾಸಿ ನಾ ಗಂಡು : ಅರರೆ ನುಡಿದೆ ಕವನಾ ಹೆಣ್ಣು : ನುಡಿಸೋ ಕವಿಗೇ ನಮನ ಗಂಡು : ಓ, ಮಹಾಮೇಘಗಳೇ, ಅಸ್ತು ದೈವಗಳೇ ಇಂಥಾ ಆಂತರ್ಯದ ಸೌಂಧರ್ಯದ ಸೊಬಗು ಕಂಡಿರಾ... ಹೆಣ್ಣು : ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡೀನಾ ಎಲ್ಲಾರ ಕಂಡಿರಾ ಗಂಡು : ಹುಣ್ಣಿಮೆಯ ಆಗಸ, ಬೆಳಕಿನ ಪಾಯಸ ಸುರಿಸೋ ಕವಿಗೆ ಸತಿಯೇ ನೀ ಸವಿ ಹೆಣ್ಣು : ನಿಮ್ಮ ತುಟಿ ತೋರಿಸಿ, ನನ್ನ ತುಟಿ ಸೇರಿಸಿ ನೀವು ಸವಿದಾ ಸವಿಗೂ ಇದು ಸವಿ ಗಂಡು :ಅರರೆ ನುಡಿದೇ ಪ್ರಾಸ ಹೆಣ್ಣು : ಕವಿಯ ಜೊತೆಗೇ ವಾಸ ಗಂಡು : ಓ ಚುಕ್ಕಿ ತಾರೆಗಳೇ, ಸುಖೀ ಮೇಳಗಳೇ ಇಂಥ ಸಂಸಾರದ ಸವಿಯೂಟದ ಸವಿಯ ಕಂಡಿರಾ ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡೀನಾ ಎಲ್ಲಾರ ಕಂಡಿರಾ ಎಲೆ ನೀರಿನಲಿ ಎಲೆ ಹಸಿಹಸಿರೆ ಇಂಥ ಜೋಡೀನಾ ಎಂದಾರ ಕಂಡಿರಾ ಹೆಣ್ಣು : ಓ ಕುಹೂ ಇಂಚರವೆ, ಸುಖೀ ಸಂಕುಲವೆ ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ... ಗಂಡು : ಎಲೆ ಹೊಂಬಿಸಿಲೆ ಹೆಣ್ಣು : ಎಲೆ ತಂಬೆಲರೆ ಇಂಥ ಜೋಡೀನಾ ಎಲ್ಲಾರ ಕಂಡಿರಾ ಗಂಡು : ಎಲೆ.....
Its Our Childhood Memories.❤❤...In Our Village First Movie Showed Done For One Year.365 Days ...Imagine One Year..This Moive.....❤❤❤❤🎉🎉🎉🎉🎉One Of The Biggest Hit...For Dr Vishnu Sir....Nd Too Whole Team....Rip To Director 🎉🎉🎉🎉🎉
ಚಿತ್ರ: ಹಾಲುಂಡ ತವರು
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯಕರು: ಎಸ್ ಪಿ ಬಾಲಸುಬ್ರಹ್ಮಣ್ಯಂ , ಕೆ ಎಸ್ ಚಿತ್ರ
ಹೆಣ್ಣು : ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಎಲೆ ನೀರಿನಲಿ ಎಲೆ ಹಸಿಹಸಿರೆ
ಇಂಥ ಜೋಡೀನಾ ಎಂದಾರ ಕಂಡಿರಾ
ಗಂಡು : ಓ ಕುಹೂ ಇಂಚರವೆ, ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ
ಮಿಲನ ಕಂಡಿರಾ...
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಗಂಡು : ನನ್ನವಳು ಚಂದನ, ಹೆಂಗರುಳ ಹೂಮನ
ಋತುವೇ ಸುರಿಸು ಇವಳಿಗೆ ಹೂಮಳೆ
ಹೆಣ್ಣು : ಎದೆಯಲಿ ಆದರ, ತುಂಬಿರುವ ಸಾಗರ
ನನ್ನ ದೊರೆಯಾ, ಹೃದಯನಿವಾಸಿ ನಾ
ಗಂಡು : ಅರರೆ ನುಡಿದೆ ಕವನಾ
ಹೆಣ್ಣು : ನುಡಿಸೋ ಕವಿಗೇ ನಮನ
ಗಂಡು : ಓ, ಮಹಾಮೇಘಗಳೇ, ಅಸ್ತು ದೈವಗಳೇ
ಇಂಥಾ ಆಂತರ್ಯದ ಸೌಂಧರ್ಯದ
ಸೊಬಗು ಕಂಡಿರಾ...
ಹೆಣ್ಣು : ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಗಂಡು : ಹುಣ್ಣಿಮೆಯ ಆಗಸ, ಬೆಳಕಿನ ಪಾಯಸ
ಸುರಿಸೋ ಕವಿಗೆ ಸತಿಯೇ ನೀ ಸವಿ
ಹೆಣ್ಣು : ನಿಮ್ಮ ತುಟಿ ತೋರಿಸಿ, ನನ್ನ ತುಟಿ ಸೇರಿಸಿ
ನೀವು ಸವಿದಾ ಸವಿಗೂ ಇದು ಸವಿ
ಗಂಡು :ಅರರೆ ನುಡಿದೇ ಪ್ರಾಸ
ಹೆಣ್ಣು : ಕವಿಯ ಜೊತೆಗೇ ವಾಸ
ಗಂಡು : ಓ ಚುಕ್ಕಿ ತಾರೆಗಳೇ, ಸುಖೀ ಮೇಳಗಳೇ
ಇಂಥ ಸಂಸಾರದ ಸವಿಯೂಟದ
ಸವಿಯ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಎಲೆ ನೀರಿನಲಿ ಎಲೆ ಹಸಿಹಸಿರೆ
ಇಂಥ ಜೋಡೀನಾ ಎಂದಾರ ಕಂಡಿರಾ
ಹೆಣ್ಣು : ಓ ಕುಹೂ ಇಂಚರವೆ, ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ
ಮಿಲನ ಕಂಡಿರಾ...
ಗಂಡು : ಎಲೆ ಹೊಂಬಿಸಿಲೆ
ಹೆಣ್ಣು : ಎಲೆ ತಂಬೆಲರೆ ಇಂಥ ಜೋಡೀನಾ ಎಲ್ಲಾರ ಕಂಡಿರಾ
ಗಂಡು : ಎಲೆ.....
Soparq song love this song
ಹುಣ್ಣಿಮೆಯ ಆಗಸ ಅಲ್ಲಿ ಸಾಹಿತ್ಯ ತಪ್ಪಿದೆ ನೋಡಿ ಸರಿ ಮಾಡಿ
ನಮ್ ವಿಷ್ಣುದಾದ ಗೆ ಯಾರಾದ್ರೂ ಸಾಟಿ ಇದೀರಾ.....🤩🥰🥰🥰🥰🥰😘😘😘🦁🦁🦁🦁👌Evergreen Handsome Hero... ನನ್ ದಾದ
ವಿಷ್ಣುವರ್ಧನ್ ಅವರ ನಟನೆ ಬಹಳ ಇಷ್ಟವಾಗುತ್ತದೆ ಕನ್ನಡ ಚಿತ್ರರಂಗದ ದಂತಕಥೆ ವಿಷ್ಣುವರ್ಧನ್
ವಿಷ್ಣು ಸರ್....ಇಂಥ ಜೋಡಿನ ಯಲ್ಲಾರ ಕಂಡಿರಾ.....28ಸುಕನ್ಯ Acp ರಾಕೇಶ್❤❤❤🙏🙏🙏🙏🙏😍😍😍
ಪ್ರತಿ generation pair ge...tumba ಹತ್ತಿರವಾದ ಹಾಡು... ❤️❤️❤️
ವಿಷ್ಣುವರ್ಧನ್, ದಿ ಮೋಸ್ಟ ಹ್ಯಾಂಡ್ಸನ್ಮ್.
One of my favourite actor Vishnu Vardhan Sir.. ❤️
Old is gold🎆 EVERGREEN💚
Sweet heart ❤️
णषनडछोऋदधृऋऋटॅटछससटटट गटपछछङङङ
💚❤️
@@subhasanna7602 is
ನಮ್ ವಿಷ್ಣು ಅಪ್ಪಾಜಿ ಎಷ್ಟು ಮೀಸ್ ಮಾಡಿಕೊಂಡು ಇದ್ದಿವಿ 😭😭😭
My childhood memories. I was 4th std while watching this movie. My mother fav song.
ಕನ್ನಡದಲ್ಲಿ ಇರುವಷ್ಟು ಸಾಹಿತ್ಯ ಕವನ ಕವಿತೆ
ಬೇರೆ ಯಾವ ಭಾಷೆಯಲ್ಲಿ ಇಲ್ಲ
ಜೈ ಕನ್ನಡ
Urdu sahithya dallide
ಅದೆಷ್ಟು ಹೊಗಳಬೇಕೋ ತಿಳಿಯದಾಗಿದೆ.
ಕನ್ನಡಿಗನಾಗಿರುವೆ ಎಂಬ ಮಹಾ ಹೆಮ್ಮೆ ಪಡುತ್ತಿರುವೆ.❤❤
ಮನಸ್ಸು ತುಂಬಿ ಬರುವ ಹಾಡು ☺️
ಹಾಡುಗಳು ಎಷ್ಟು ಚೆನ್ನಾಗಿ ಇದೆಯೋ , ಈ ಸಿನಿಮಾ ಅಷ್ಟೇ tragedy
Its Our Childhood Memories.❤❤...In Our Village First Movie Showed Done For One Year.365 Days ...Imagine One Year..This Moive.....❤❤❤❤🎉🎉🎉🎉🎉One Of The Biggest Hit...For Dr Vishnu Sir....Nd Too Whole Team....Rip To Director 🎉🎉🎉🎉🎉
ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂತಾ ಜೋಡಿನ ಎಲ್ಲಾರ ಕಂಡಿರ 😘😘😘😍😍
Salute 2 u Hamsalekha Gurugale 🙏🙏🙏
Super song 👌🏻🥰🦁🙏🏻
Chikkavaliddaga DD 1 nalli Vishnu appaji song's goskara chittra manjari gagi kaayta idda nenapu 😊🦁
2024 attendance
Present
💪
Present ❤
Hi
Yes brother
@ 3:14 see the lip movement...Did Vishnu Sir Say ಚುಕ್ಕಿ ಕಾವ್ಯಗಳೆ Instead of ಚುಕ್ಕಿ ತಾರೆಗಳೆ ...?
Same here, in nalanda theatre bengaluru...
Kannada >>>>>> all languages
ನನ್ನವಳು ಚಂದನ ಹೆಂಗರುಳ ಹೂ ಮನ, ಋತುವೇ ಸುರಿಸೋ, ಇವಳಿಗೆ ಹೂ ಮಳೆ...7-6-2021_9:29❤️
❤️
Adeyali adara thumbiru Sagara andre enu artha agalila
@@bharathit.t5048 ಎದೆಯಲಿ ಆದರ ತುಂಬಿರುವ ಸಾಗರ... ಆದರ ಅಂದ್ರೆ ಆತ್ಮೀಯತೆ, ಗೌರವ etc....
@@deekshithkundar1136 Ohhh thanks sir
U beauty bro
Evergreen favourite Hero 🤗 Vishnu Appaji 🤗 ❤️❤️❤️❤️💖💕💗💕💗💗🤗🤗
ಹೊಸದೊಂದು ಲೋಕದಲ್ಲಿ ಸಂಚರಿಸಿದ ಅನುಭವ ..
Legend singers legend Hero, heroine
Sp,b,chitra,super,songs,like,vijaya,b,ashok,g,garag,
Chi thara got good offer in kannada movies
best composing of hamsaleka sir 👌 👏
Vishnu sir ge vishnu sir avare saati😍😍😍😎😎
SPB is missed😢
All time favourite hero Vishnu dada
My.boss.is.a.relle.lion❤❤❤❤❤❤❤
ಋತುವೆ ಸುರಿಸು ಇವಳಿಗೆ ಹೂ ಮಳೆ...❤😍
Vishnu and Sithara Nice Jodi...
Osssam😘😍 ಕವಿಯ ಜೊತೆಗೆ ವಾಸ..
Very beautiful meening full song & moulded music 🎵 With butiful acting by Dr Vishnu sir 🦁 is always 🦁❤️
I have watched this song more then 50 times still I feel to listen Vishnu dada hats off
ಹೆವಿ ಹಿಟ್ ಸಾಂಗ್ ಗುರು
Anyone in 2೦25
One of the best song of Kannada 😊
I like this song and music. This was my best song by film halunda thavaru.😊😊
Vishnu appaji ur looking handsome sithara medum ur looking gorgeous❤❤❤❤❤😍😍😍
Wonderful song daada and sithara medum pair super👌👌👌👌👌👌👌👌
2024❤🎉✌️✌️
I love halunda tavaru all songs
1997ನಲ್ಲಿ ನೋಡಿದ ನೆನಪು ಎಂದು ಕೂಡ ಮರೆಯಲಾಗದ ಸವಿ ನೆನಪು ❤️❤️
Nanna Doreyaa Hrudaya Nivaasi naaa.......💗💙 😘
ವಿಡಿಯೋ ನೋಡ್ತಿದ್ರೆ ಎಷ್ಟೊಂದು ಸಮಾಧಾನ ನೀಡುತ್ತೆ
Jai vishnu boss 😍🙌
Mind relaxing song for all time 💕
Best ever...❤❤❤
Chitramma wat a sweet voice. Entha madhuravaada kanthira'
This song and habba habba song are of same tune and both by hamsalekha😮
Yes and director is also same person for both the movies
Remember hamsalekha sir for this
All time favourite song💕💖💝💘👌
vishnu dada
Entha jodi na ellara kandira 👌👌👌👌vg I love you so much my sweet darling and my husband Vg ❤️❤️ forever always beautiful song vg for us Vg
E song na daily ondsarinadru kele malgodu super song.
I̊ l̊o̊v̊e̊ v̊i̊s̊h̊n̊ův̊år̊d̊h̊ån̊❤😢😢😢 m̊ẙ o̊l̊d̊ s̊t̊o̊r̊ẙ r̊e̊m̊e̊m̊b̊e̊r̊ t̊h̊i̊s̊ s̊o̊n̊g̊ 😢😢😢❤🌹🌹🌹💘
ಹುಣ್ಣಿಮೇಯ ಆಗಸ ಬೆಳಕಿನ ಪಾಯಸ 😍😍😍
LEGEND......🔥🔥
Vishnuvardan is so handsome.
Sithara mam is god looking..🥰
Sweetest song....forever maaa fav
Favourite song ❤ love you Vishnu Dada 🥹❤️ what a song 😍🤌😚
I miss you vishnu sir best actor in kannda
One of the legend hero in kannada film industry vishnu dada
Sahasasa simha,Mareyada manikya, Mysore Ratna Dr.vishnu Daada
Adbhuta sahitya adbhuta ..
Super ❤️ LOVE U lot Vishnu daada🥰
Nooo
Hamsalekha Sir 🎶🎼 🙏🙏
My favrate hero...vishnu sir....
Sp b sir,k,s, chatra madam super songs likes Ashok g garag
It's sad the singer and actor both are dead, imagine the day they shot this song they he sang the song all now a distant memory.
ಹಂಸ ಲೇಕ sir ❤️
Sitara in maleyalam ❤jurnalist ❤movie
Shot in nandi hills but looks like Ooty hats off to cinematographer Ashok Kashyap
Hamsalekha,, The legend
ಮನಸಿಗೆ ಮುದ ನೀಡುವ ಸಾಹಿತ್ಯ❤️💖💖
ವಿಷ್ಣು ದಾದಾ 💟❤️🔥
Nice song 🤩
Major missing VISHNU DADA
Old cult clasdic❤❤
This is a song that will be heard till the end
ಸೂಪರ್ ಸಾಂಗ್ 💚❤️
Nam boss song super
Evergreen song 💙❤️
Old is gold evergreen song
90s kid like here 😍😍😍
Love thiss song best pair uu both
👌👌👌👌 I love you so much my sweet darling and my husband Vg ❤️❤️ forever always
Miss u boss❤
My ❤ song
This is for my Vijay.. idu nimge nan chinna ....28/03/2024.. ibru jagla adidivi...😊
Suddenly remembered the song🎵🥰😜🤣
ನನ್ನ ನೆಚ್ಚಿನ ಹಾಡು ❤️❤️❤️
🙏🏻
Superb👌🙏no words
Super star namma dada Vishnu dada handsome young hero
1:40 lines .....✨
Ever green song all time