ನಾವು ಹೊಸದಾಗಿ ಹೊಸ ಮನೆಗೆ ಬಾಡಿಗೆಗೆ ಹೋಗಿರುತ್ತೀನಿ ಅಲ್ಲಿ ಇದಕ್ಕೂ ಮುಂಚೆ 20 ಯೂನಿಟ್ ಯೂಸ್ ಮಾಡಿರೋರು ಇರುತ್ತಾರೆ ನಾವು ಹಳೆ ಮನೆಯಲ್ಲಿ 80 ಯೂನಿಟ್ ಯೂಸ್ ಮಾಡ್ತಾ ಇದ್ವಿ ಎಲ್ಲರಿಗೂ 150 180 ಯೂನಿಟ್ ಫ್ರೀ ಇದೆ ಆದರೆ ನಾವು ಯೂಸ್ ಮಾಡೋದು 80 ಯೂನಿಟ್ ಒಳಗಡೆ ಆದರೆ ನಮಗೆ ಫ್ರೀ ಇಲ್ಲ ಇದು ಯಾವ ನ್ಯಾಯ ಸರ್ಕಾರ ಸರಿ ಇಲ್ಲ ಟ್ಯಾಕ್ಸ್ ಪೇ ಮಾಡೋರು ನಮಗೆ ಫ್ರೀ ಇಲ್ಲ ಅಂದಮೇಲೆ ಈ ಸರ್ಕಾರ ಯಾಕೆ ಬೇಕು ನಮಗೆ ಎಲ್ಲರಿಗೂ ಒಂದೇ ನ್ಯಾಯ ಇರಬೇಕು
ಸಾರ್ ನಮ್ಮದು ಹಳೇ ಮೀಟರ್ ಇತ್ತು ಆದರೆ ನಮ್ಮ ತಂದೆಯ ಹೆಸರಿಗಿದ್ದು ನಮ್ಮತಂದೆಯ ಹೆಸರು ತಪ್ಪಾಗಿ ಬಿಲ್ಲನಲ್ಲಿ ಬರುತಿತ್ತು ಕರೆಂಟ್ ರೇಡಾರ್ ನಮಗೆ ಹೆಸರು ತಿದ್ದಿಸಲು ಬರಲ್ಲ ಹೊಸ ಮೀಟರ್ ಕನೆಕ್ಷನ್ ಅಕಿಸಲು ಹೇಳಿ ಹೊಸ ಮೀಟರ್ ಆಕಿಸಿದ್ದೇವೆ ಆದರೆ ನಮ್ಮ ಗೃಹ ಜೊತಿ ಅರ್ಜಿ ಸಲ್ಲಿಸಲು ಬರುವುದಿಲ್ಲ ಹೇಕೆ ತಿಳಿಸಿ
nama bill le entitlement units : "N/A" anta edi and Average : "252.75" edi. every month bill amount 0 anta "bartela". Yaki andare navu munche yaste use madtedvi ( electric geser ge) ega kadme use madtevi.baruva dena galali 0 bill neriksha bahuda..
Sir ನಾವು ಮೊದಲು ಬೇರೆ ಬಾಡಿಗೆ ಮನೇಲಿ ಇದ್ದೆವು.ಈಗ ಬೇರೆ ಬಾಡಿಗೆ ಮನೆಗೆ ಬಂದಿದ್ದೇವೆ ಈಗ ನಾವು ಬಾಡಿಗೆ ಬಂದಿರುವ ಮನೆಯಲ್ಲಿ ಕೇವಲ 2 ಮಂದಿ ಇದ್ದರು,ಹಾಗೂ ಅವ್ರ ಮನೇಲಿ ಯಾವ electronic ವಸ್ತುಗಳು ಇರಲಿಲ್ಲ ಅವ್ರು ಮನೆ ಖಾಲಿ ಮಾಡಿದ ನಂತರ ನಾವು ಬಂದಿದ್ದೇವೆ ಆದ್ರೆ ನಮಗೆ ಈ ಮನೆಗೆ ಬಂದ ನಂತರ current bill ಜಾಸ್ತಿ ಬರ್ತಾ ಇದೆ ಹಳೆ ಮನೇಲಿ 0 bill ಬರ್ತಿತ್ತು ಈಗ ನಾವು ಏನು ಮಾಡ್ಬೇಕು.
Very Good Topic about Gruha Jyoti Scheme my bill shows 209 units as average consumption that i have used for year 2022-2023 I CONSUMED ONLY 168 UNITS PER MONTH FOR PAST 2 MONTHS. I DID NOT GET GRUHA JYOTHY BENFIT. THEY CHARGED VERY HEAVLY I F I USE WITH IN 200 UNITS FOR FEW MORE MONTHS .DO I GET GRUHA JYOTHI BENFIT AFTER SOME TIME WILL YOU PLEASE INFORM
Sir ನಾನು ಈ ಜೂನ್ ತಿಂಗಳಲ್ಲಿ ಹೊಸ ಮನೆಗೆ ಶಿಫ್ಟ್ ಮಾಡಿದೆ. ಅದಕ್ಕೂ ಮುಂಚೆ ಆ ಮನೆ ಖಾಲಿ ಇತ್ತು. ಆದ್ದರಿಂದ ನಮಗೆ ಸರಾಸರಿ 21 ಮತ್ತು ಅರ್ಹ 31 ಅಂತ ಬಂದಿದೆ. ನಾನು ಹೋಗಿ ಯಾರನ್ನು ಸಂಪರ್ಕಿಸಬೇಕು ದಯವಿಟ್ಟು ತಿಳಿಸಿ
ನಾವು ಮನೆಯ ಬಾಡಿಗೆಗೆ ಬಂದು ೮ ತಿಂಗಳಾಗಿದೇ ಆದರೆ ಹಿಂದೆ ಅವರು ೩೫೦ ಯೂನಿಟ್ ಉಪಯೋಗಿಸಿದ್ದಾರೆ. ಅದರಿಂದ ನಮ್ಮ ಸರಾಸರಿ ೨೦೮ ಯೂನಿಟ್ ಆಗಿದೆ. ನಮಗೆ ಈ ಅನುಕೂಲ ಸಿಗುವುದಿದ್ದರೂ, ಸಿಗುತ್ತಿಲ್ಲ. ಬಿಲ್ ೨೧೨೮ ರೂಪಾಯಿ ಬಂದಿದೆ. ಎನ್ ಮಾಡಬೇಕು ಸರ್. ಮಾಗ೯ದಶ೯ನ ಮಾಡಿ ಸರ್🙏🙏
ಸರ್ ನಾವು ಬಾಡಿಗೆದಾರರು ಆವಾಗಾವಾಗ ಮನೆಯನ್ನು ಬದಲಾವಣೆ ಮಾಡಬೇಕಾಗುತ್ತದೆ ನಾವು ಈಗಾಗಲೇ ಇದ್ದಂತ ಮನೆಯಲ್ಲೇ ಮನೆಯ ಒಡತಿಯ ಹೆಸರಿನಲ್ಲಿ ಗೃಹ ಜ್ಯೋತಿಯನ್ನು ನಮೋದಿಸ್ ಇರುತ್ತೇವೆ ಈಗ ಮತ್ತೊಂದು ಹೊಸ ಮನೆಗೆ ಬಂದಿರುತ್ತೇವೆ ಈ ಹೊಸ ಮನೆ ಇದ್ದಂತ ಬಾಡಿಗೆದಾರರು ಗೃಹ ಜ್ಯೋತಿಯನ್ನು ಉಪಯೋಗಿಸಿಲ್ಲ ಈಗ ನಾವೇನು ಮಾಡಬೇಕು ದಯವಿಟ್ಟು ತಿಳಿ ಹೇಳಿ
Penalty broh... Namgu bandide namdu pending bill yavdu irlilla, navu gruha jyothige modle apply madbittidvi and navu badige roomnalli use madodu only 25 units but ivaga bill double bandide. Adu yake bandide anthane gothagthilla.
ಕೆಲವು ಬಾಡಿಗೆ ಮನೆಗಳು 6 ತಿಂಗಳಿಂದ 1 ವರ್ಷದ ವರಿಗೂ ಖಾಲಿ ಇರ್ತವೆ ಬಾಡಿಗೆದಾರ ಬೇರೆ ಎಲ್ಲಿಂದನೊ ಬಂದು ಇಂತಹ ಮನೇನ ಬಾಡಿಗೆ ಪಡೀತಾನೆ ಅವನು ಮೊದಲು ಬಾಡಿಗೆ ಇದ್ದ ಮನೆನಲ್ಲಿ ಸರಾಸರಿ 150 ಯೂನಿಟ್ ಬಳಸ್ತಿರ್ತಾನೆ ಹೊಸ ಬಾಡಿಗೆ ಮನೆ ಖಾಲಿ ಇದ್ದಿದ್ದರಿಂದ ಅವನಿಗೆ ಅವರೆಜ್ಜ್ ಯೂನಿಟ್ಸ್ ಸಿಗಲ್ಲ ಆಗ ಅವನು ಪೂರ್ತಿ ಬಿಲ್ ಕಟ್ಟಬೇಕಾ? ಅಥವಾ ಅವನ ಬಾಡಿಗೆ ಕರಾರನ್ನ ಪರಿಗಣಿಸಿ ಹಿಂದೆ ಇದ್ದ ಬಾಡಿಗೆ ಮನೆ ಬಳಕೆ ಯೂನಿಟ್ಟಗಳನ್ನ ಪರಿಗಣನೆಗೆ ತಗೋತಾರ ತಿಳಿಸಿ.
ಇಲ್ಲ ಅವರು ಪೂರ್ತಿ ಕಟ್ಟಬೇಕು.. ನಮಗೆ ಆ ತರ ಆಗಿದೆ.. ಮೊದಲು ಇದ್ದ ಬಾಡಿಗೆ ದಾರರು ಕೇವಲ 50 ಯುನಿಟ್ ಬಳಸುತ್ತಿದ್ದರು.. ನಮಗೆ 55 ಯುನಿಟ್ ಮಾತ್ರ free ನಾವು 140 ಯುನಿಟ್ ಬಳಸಿ..ಬಾಕಿ 85 ಯುನಿಟ್ ಬಿಲ್ ಬಂದಿದೆ....🤔🤔
Average unit is 1 in our current bill it is new meter box so how can we resolve this problem because after applying for scheme also we are getting full bill amount please help out with this
Sir nanu badige manege bandu 5 thingalu ayitu nann karent billu102 unit ede nange sonne bill bandlla Adare nanna hinde badige erori 250 unit eadar bagge mahiti kodi
Sir namma sara sari bill one warsha du billu 158 unit ide address bill nalli 78 unit maatra free ide namage billu 700 rupees prati tingla Barta ide eega Nauvoo yen madbeku
200 unit declaration Government should be 200 unit free, should not be there any condition like one year what you have consumed and give 10% discount. It is benefit to who is consuming more under 200 unit.
Olleya mahithi thilisiddeeri dhanyavadagalu nanjundaswamy b chikkabegur hampi Kabballi mysuru
ನಾವು ಹೊಸದಾಗಿ ಹೊಸ ಮನೆಗೆ ಬಾಡಿಗೆಗೆ ಹೋಗಿರುತ್ತೀನಿ ಅಲ್ಲಿ ಇದಕ್ಕೂ ಮುಂಚೆ 20 ಯೂನಿಟ್ ಯೂಸ್ ಮಾಡಿರೋರು ಇರುತ್ತಾರೆ ನಾವು ಹಳೆ ಮನೆಯಲ್ಲಿ 80 ಯೂನಿಟ್ ಯೂಸ್ ಮಾಡ್ತಾ ಇದ್ವಿ ಎಲ್ಲರಿಗೂ 150 180 ಯೂನಿಟ್ ಫ್ರೀ ಇದೆ ಆದರೆ ನಾವು ಯೂಸ್ ಮಾಡೋದು 80 ಯೂನಿಟ್ ಒಳಗಡೆ ಆದರೆ ನಮಗೆ ಫ್ರೀ ಇಲ್ಲ ಇದು ಯಾವ ನ್ಯಾಯ ಸರ್ಕಾರ ಸರಿ ಇಲ್ಲ ಟ್ಯಾಕ್ಸ್ ಪೇ ಮಾಡೋರು ನಮಗೆ ಫ್ರೀ ಇಲ್ಲ ಅಂದಮೇಲೆ ಈ ಸರ್ಕಾರ ಯಾಕೆ ಬೇಕು ನಮಗೆ ಎಲ್ಲರಿಗೂ ಒಂದೇ ನ್ಯಾಯ ಇರಬೇಕು
Same problem ...niv yen madidru heli
ಮನೆ ಚೇಂಜ್ ಮಾಡಿದ ಮೇಲೆ ಕ್ಯಾನ್ಸಲ್ ಮಾಡೋಕೆ ಬರುತ್ತಾ ಸರ್
Very well explained. Thank you 😊
Good
Cleared aĺl doubts and confusion, well explained with bills thanks
Enu confusion illa Govt clear agide tq GoV
ಬಾಡಿಗೆ ಮನೆ ಬದಲಾವಣೆ ಮಾಡಿದರೆ ಏನು ಮಾಡಬೇಕು
ಸಾರ್ ನಮ್ಮದು ಹಳೇ ಮೀಟರ್ ಇತ್ತು ಆದರೆ ನಮ್ಮ ತಂದೆಯ ಹೆಸರಿಗಿದ್ದು ನಮ್ಮತಂದೆಯ ಹೆಸರು ತಪ್ಪಾಗಿ ಬಿಲ್ಲನಲ್ಲಿ ಬರುತಿತ್ತು ಕರೆಂಟ್ ರೇಡಾರ್ ನಮಗೆ ಹೆಸರು ತಿದ್ದಿಸಲು ಬರಲ್ಲ ಹೊಸ ಮೀಟರ್ ಕನೆಕ್ಷನ್ ಅಕಿಸಲು ಹೇಳಿ ಹೊಸ ಮೀಟರ್ ಆಕಿಸಿದ್ದೇವೆ ಆದರೆ ನಮ್ಮ ಗೃಹ ಜೊತಿ ಅರ್ಜಿ ಸಲ್ಲಿಸಲು ಬರುವುದಿಲ್ಲ ಹೇಕೆ ತಿಳಿಸಿ
Thanks
*ಹೊಸದಾಗಿ ಬಾಡಿಗೆ ಮನೆಗೆ ಸೇರಿದವರು ಏನು ಮಾಡಬೇಕು* ಎಂದು ಹೆಡಿಂಗ್ ಹಾಕಿದ್ದೀರಿ. ಅದರ ಬಗ್ಗೆ ತಿಳಿಸಲಿಲ್ಲ❓
Thanks sir your information
Great information thank you sir.
❤ nice sir 👍
Very Good Topic about Gruha Jyoti Scheme 🙏🙏🙏
.mmioopkplo k.iooppjjok
Well explained thanks sir
nama bill le entitlement units : "N/A" anta edi and Average : "252.75" edi. every month bill amount 0 anta "bartela".
Yaki andare navu munche yaste use madtedvi ( electric geser ge) ega kadme use madtevi.baruva dena galali 0 bill neriksha bahuda..
Very good information
Thank you
Sir ನಾವು ಮೊದಲು ಬೇರೆ ಬಾಡಿಗೆ ಮನೇಲಿ ಇದ್ದೆವು.ಈಗ ಬೇರೆ ಬಾಡಿಗೆ ಮನೆಗೆ ಬಂದಿದ್ದೇವೆ ಈಗ ನಾವು ಬಾಡಿಗೆ ಬಂದಿರುವ ಮನೆಯಲ್ಲಿ ಕೇವಲ 2 ಮಂದಿ ಇದ್ದರು,ಹಾಗೂ ಅವ್ರ ಮನೇಲಿ ಯಾವ electronic ವಸ್ತುಗಳು ಇರಲಿಲ್ಲ ಅವ್ರು ಮನೆ ಖಾಲಿ ಮಾಡಿದ ನಂತರ ನಾವು ಬಂದಿದ್ದೇವೆ ಆದ್ರೆ ನಮಗೆ ಈ ಮನೆಗೆ ಬಂದ ನಂತರ current bill ಜಾಸ್ತಿ ಬರ್ತಾ ಇದೆ ಹಳೆ ಮನೇಲಿ 0 bill ಬರ್ತಿತ್ತು ಈಗ ನಾವು ಏನು ಮಾಡ್ಬೇಕು.
Thank you baba 🙏🙏🙏
🙏🙏🙏🙏🙏 SUPER SIR TQ
Super sar thanks
Sir, season wise power use changes, they make us fool.
Sir
Nau mane change maddvi. Eega apply madoke agthilla
Eega hen solution
Anyone help
Very Good Topic about Gruha Jyoti Scheme my bill shows 209 units as average consumption that i have used for year 2022-2023
I CONSUMED ONLY 168 UNITS PER MONTH FOR PAST 2 MONTHS. I DID NOT GET GRUHA JYOTHY BENFIT. THEY CHARGED VERY HEAVLY
I F I USE WITH IN 200 UNITS FOR FEW MORE MONTHS .DO I GET GRUHA JYOTHI BENFIT AFTER SOME TIME WILL YOU PLEASE INFORM
Clever govt
Same issue
This video help full for mi
ತುಂಬಾ ಉತ್ತಮ ವಿಡಿಯೋ
ಆದರೆ ಬೋಳಿಮಕ್ಳು ಇದೆಲ್ಲ ಮೊದಲೇ ಯಾಕೆ ಹೇಳಿಲ್ಲ
ಸಮಾ ಸಂಗ್ಲಾ ಮಾರಾಯ 😂😂
Sir ನಾನು ಈ ಜೂನ್ ತಿಂಗಳಲ್ಲಿ ಹೊಸ ಮನೆಗೆ ಶಿಫ್ಟ್ ಮಾಡಿದೆ. ಅದಕ್ಕೂ ಮುಂಚೆ ಆ ಮನೆ ಖಾಲಿ ಇತ್ತು. ಆದ್ದರಿಂದ ನಮಗೆ ಸರಾಸರಿ 21 ಮತ್ತು ಅರ್ಹ 31 ಅಂತ ಬಂದಿದೆ. ನಾನು ಹೋಗಿ ಯಾರನ್ನು ಸಂಪರ್ಕಿಸಬೇಕು ದಯವಿಟ್ಟು ತಿಳಿಸಿ
Cancel madodu hege? Sir edara bagge mahiti kodthira.
Correct ge arta aytu...
Any changes will be FY 23-24
Excellent information.
🙏🙏
Sir Hescom bill kottidare ಅರ್ಹ ಯೂನಿಟ್ 58 ಇದೆ ಬಳಕೆ ಮಾಡಿದ್ದು 45 ಯೂನಿಟ್ ಆಗಿದೆ ಆದ್ರೂ ಬಿಲ್ ಕೊಟ್ಟಿದಾರೆ ಸರ್
Sahukararige 0 current bill bandide
Hai sir house shifting Adre yen madbeku sir
ಬಾಡಿಗೆ ಮನೆಗೆ 53 ಯೂನಿಟ್ ಫ್ರೀ ಇಲ್ವಾ
Double rate haki mosa madthidare
ಮತ್ತೆ ಪ್ರತಿ ತಿಂಗಳು 200ಯೂನಿಟ್ ಫ್ರೀ ಅಂತ ಯಾಕೆ ಘೋಷಣೆ ಮಾಡಿದ್ದು ಯಾವ ಸರ್ಕಾರ
Good information
200ಯುನಿಟ್ವರೆಗೆ ಪ್ರತಿಯೊಬ್ಬರಿಗೂ ಪ್ರೀ ಸಿಗುತ್ತಾ?
ನಾವು ಮನೆಯ ಬಾಡಿಗೆಗೆ ಬಂದು ೮ ತಿಂಗಳಾಗಿದೇ ಆದರೆ ಹಿಂದೆ ಅವರು ೩೫೦ ಯೂನಿಟ್ ಉಪಯೋಗಿಸಿದ್ದಾರೆ. ಅದರಿಂದ ನಮ್ಮ ಸರಾಸರಿ ೨೦೮ ಯೂನಿಟ್ ಆಗಿದೆ. ನಮಗೆ ಈ ಅನುಕೂಲ ಸಿಗುವುದಿದ್ದರೂ, ಸಿಗುತ್ತಿಲ್ಲ. ಬಿಲ್ ೨೧೨೮ ರೂಪಾಯಿ ಬಂದಿದೆ. ಎನ್ ಮಾಡಬೇಕು ಸರ್. ಮಾಗ೯ದಶ೯ನ ಮಾಡಿ ಸರ್🙏🙏
What about new house
0:20
Neatly explain 👏
ಸರಿಯಾದ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು
New meter ge astu free siguthe sir
Good gruha jyoti scheme
❤
Explained in an understandable way
ಹೊಸ ಮೀಟರ ಹೇಗೆ ಸರ್ ನಾನು 15 ದಿನ್ ದು ಬಿಲ್ ತೆಗೆದು ಹಾಕಿದೆ ಅರ್ಜಿ ನನಗೆ ಬರೇ 60 ಯೂನಿಟ್ ಅಷ್ಟೇ ಬ೦ದಿದೆ ಏನಾ ಮಾಡಬೇಕು ಹೇಳಿ
Sir 2024-25 ನಲ್ಲಿ 155unit ಅಷ್ಟೆ ಸರಾಸರಿ ಇದೆ ಆದರೆ
210 ಸರಾಸರಿ unit ಅಂತನೇ ಬರುತ್ತಿದೆ solutions ತಿಳಿಸಿ
Namastee brother
Alla mosa current bill nalli
ಸರ್ ನಾವು ಬಾಡಿಗೆದಾರರು ಆವಾಗಾವಾಗ ಮನೆಯನ್ನು ಬದಲಾವಣೆ ಮಾಡಬೇಕಾಗುತ್ತದೆ ನಾವು ಈಗಾಗಲೇ ಇದ್ದಂತ ಮನೆಯಲ್ಲೇ ಮನೆಯ ಒಡತಿಯ ಹೆಸರಿನಲ್ಲಿ ಗೃಹ ಜ್ಯೋತಿಯನ್ನು ನಮೋದಿಸ್ ಇರುತ್ತೇವೆ ಈಗ ಮತ್ತೊಂದು ಹೊಸ ಮನೆಗೆ ಬಂದಿರುತ್ತೇವೆ ಈ ಹೊಸ ಮನೆ ಇದ್ದಂತ ಬಾಡಿಗೆದಾರರು ಗೃಹ ಜ್ಯೋತಿಯನ್ನು ಉಪಯೋಗಿಸಿಲ್ಲ ಈಗ ನಾವೇನು ಮಾಡಬೇಕು ದಯವಿಟ್ಟು ತಿಳಿ ಹೇಳಿ
Sir for our new house one year completed in September month. But we are getting only 55 unit free
How we can change it now??
August month
Sir our average is 210 units and we are using only 150 units from 2 months from which month we are eligible for the scheme
Any answer for this comment?
P A N G A N A A M A,, Gaurentee free
ನಮಗೆ 2000 bill bandidde
M d penalty rs. 245 serisiddare. Why.
Sir naavu badige manege bandu one month aythu.. naavu arji akbhuda illa aplication stop madidara.. please thilisi..
If some goes to a new house in August can they apply for this scheme
Same free agide yen nimdu
My eligible subsidy units : 35 unit's.. What needs to be done for more subsidy ?
Ñow time ís 1 . 30 màm ínnà yava hañañu bandílla màm
We are angry with congress. Their free current scheme helping rich troubling poor mentaly we worried. Not a good procceedure.
ಮೋಸ . ಬರೀ
How to calculate in case of people who have installed solar electric panels of 5 kv
Only given two months ...now it's come 700rupess
Thank you sir
What is tha FPPCA charges
ಹೆ.ಲೋ. ದಂಡ 165rs. ಬಂದಿದೆ, ಕಳೆದ ತಿಂಗಳ ಬಿಲ್ ನಲ್ಲೂ ಇದು ಬಂದಿತ್ತು, ಸೇರಿಸಿ ಕಟ್ಟೀದೀವಿ ಈ ತಿಂಗಳ ಬಿಲ್ ನಲ್ಲಿಯೂ ಬಂದಿದೆ ಹೆ.ಲೊ ದಂಡ ಅಂದರೆ ಯಾವುದು?
Penalty broh...
Namgu bandide namdu pending bill yavdu irlilla, navu gruha jyothige modle apply madbittidvi and navu badige roomnalli use madodu only 25 units but ivaga bill double bandide. Adu yake bandide anthane gothagthilla.
Either ivrige vote hakadiddake nor Hakidakke danda hakirbeku😂
Hello sir in my bill for it is showing arha (entitlement units) -N/A
ಸರಿಯಾದ ಮಾಹಿತಿ ನೀಡಿದ ತಮಗೆ ಧನ್ಯವಾದಗಳು
Next month they will either increase the rate adding some misc. Tax. This absolutely bogus and fooling the public.
If it is more than 200 unit how to get less bill
Rent house ge free idya?
Namagey bill bandidey
Our eligibility oly 6 units 😭😭😭
Avr heliddu 200 unit free antha, namge 130 unit aste free, yaake ?
-3bandare yestu katabeku
Third class congress
Namage free beda
🤑🤑🤑🤑
Don't register for gruha Jothi scheme and pay full bill
Namage 82 unit kodiradu yake sir namage august month pare 22 rs september month 390 rs next octomber month 300 rs mate namage yan free Aitu sir
ಕೆಲವು ಬಾಡಿಗೆ ಮನೆಗಳು 6 ತಿಂಗಳಿಂದ 1 ವರ್ಷದ ವರಿಗೂ ಖಾಲಿ ಇರ್ತವೆ ಬಾಡಿಗೆದಾರ ಬೇರೆ ಎಲ್ಲಿಂದನೊ ಬಂದು ಇಂತಹ ಮನೇನ ಬಾಡಿಗೆ ಪಡೀತಾನೆ ಅವನು ಮೊದಲು ಬಾಡಿಗೆ ಇದ್ದ ಮನೆನಲ್ಲಿ ಸರಾಸರಿ 150 ಯೂನಿಟ್ ಬಳಸ್ತಿರ್ತಾನೆ ಹೊಸ ಬಾಡಿಗೆ ಮನೆ ಖಾಲಿ ಇದ್ದಿದ್ದರಿಂದ ಅವನಿಗೆ ಅವರೆಜ್ಜ್ ಯೂನಿಟ್ಸ್ ಸಿಗಲ್ಲ ಆಗ ಅವನು ಪೂರ್ತಿ ಬಿಲ್ ಕಟ್ಟಬೇಕಾ? ಅಥವಾ ಅವನ ಬಾಡಿಗೆ ಕರಾರನ್ನ ಪರಿಗಣಿಸಿ ಹಿಂದೆ ಇದ್ದ ಬಾಡಿಗೆ ಮನೆ ಬಳಕೆ ಯೂನಿಟ್ಟಗಳನ್ನ ಪರಿಗಣನೆಗೆ ತಗೋತಾರ ತಿಳಿಸಿ.
ಇಲ್ಲ ಅವರು ಪೂರ್ತಿ ಕಟ್ಟಬೇಕು..
ನಮಗೆ ಆ ತರ ಆಗಿದೆ.. ಮೊದಲು ಇದ್ದ ಬಾಡಿಗೆ ದಾರರು ಕೇವಲ 50 ಯುನಿಟ್ ಬಳಸುತ್ತಿದ್ದರು.. ನಮಗೆ 55 ಯುನಿಟ್ ಮಾತ್ರ free ನಾವು 140 ಯುನಿಟ್ ಬಳಸಿ..ಬಾಕಿ 85 ಯುನಿಟ್ ಬಿಲ್ ಬಂದಿದೆ....🤔🤔
Average unit is 1 in our current bill it is new meter box so how can we resolve this problem because after applying for scheme also we are getting full bill amount please help out with this
Sir namgu bill bandied...
Nam bill evarege 243...
Present month urisiddu 143...
Adu bill bandied eke
Sir nanu badige manege bandu 5 thingalu ayitu nann karent billu102 unit ede nange sonne bill bandlla Adare nanna hinde badige erori 250 unit eadar bagge mahiti kodi
Cheating government 😭😭😭😭
Hosadhagi baadige ge bandhavaru yenmadbeku. Sir
Good inform!
Sir namma sara sari bill one warsha du billu 158 unit ide address bill nalli 78 unit maatra free ide namage billu 700 rupees prati tingla Barta ide eega Nauvoo yen madbeku
Gruha laxmi amount barutalla adralli light bill katbeku
Sir namaste September bill namage 171rupee bandittu navu pay madiralill October nalli 4280 ruppes bandide reeson gothagutilla 2months 435unit antha tilisidare dayavittu mahiti needi
What is ASD to be paid 240rs ? Why should we pay it ?
20.7.2023 for apply this my current will not free why
Sir (panalty antha) 60 unit heli namma limit 60to 70 as a rule 165 bill bandied namma maneyali loss Erica yavude thegs elli
Sir last month enda 46 unit use madthedivi
Entitlement units 51 edi
Adru amount 58 rupees net payable antha barthidi
Sir pf penalty andre yenu how to avoid pf penalty
Bill amt zero but MD penalty antha 120, 130, 80 antha yake hakthare
Last month avg bill 62 ettu e salla 42 unit avg bill kotidare
This is not Gruhajyothi scheme it is Gruhajyothi scam
ಹಲೋ ಸರ್, ನಮ್ಮ ಬಿಲ್ನಲ್ಲಿ ಸರಾಸರಿ 1.17
ಅರ್ಹ 1.0 ಅಂತ ಇದೆ. ಇದರ ಅರ್ಥ ಏನು
1 unit tanaka free aste nimage , 1 unit ginta jasthi bandru pay madbeku current bill 😅
@@Motivational18956this is how people got fooled in free scheme 😂