ವ್ಯಕ್ತಿಯೊಬ್ಬರು ಸದ್ಗುರುಗಳ ಭವಿಷ್ಯ ನುಡಿದ ಕಥೆ! When A Man Predicted Sadhguru's Future | Sadhguru Kannada
HTML-код
- Опубликовано: 5 фев 2025
- ಹದಿನೇಳನೇ ವಯಸ್ಸಿನಲ್ಲಿದ್ದಾಗ, ತಮ್ಮ ಮನೆಗೆ ಬಂದ ವ್ಯಕ್ತಿಯೊಬ್ಬರು ತಮ್ಮ ಭವಿಷ್ಯದ ಬಗ್ಗೆ ಅನಿರೀಕ್ಷಿತ ವಿಷಯಗಳನ್ನು ಹೇಳಿದ ಕುತೂಹಲಕಾರಿ ಕಥೆಯನ್ನು ಸದ್ಗುರುಗಳು ಈ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ.
#astrology #future #sadhguru #kannada
English video: • When A Man Predicted S...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ನಿಮ್ಮ ಶ್ರೀ ಚರಣಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಸಮರ್ಪಿಸುವೆನು ಸದ್ಗುರು 🙏💐
Ana hagideyo hage nodi... Adbutavada sandesha. Danyavadagalu Sadguru
🙏🙏🙏.Poojya Gurugalage Shira sashtanga namaskaragalu.
ನಿಮ್ಮ ಪದಗಳಿಗೆ ನನ್ನ ನಮಸ್ಕಾರ 🙏💥❤💥🙏
Namaste sadguru 🙏
💐💐ಸದ್ಗುರುಗಳಿಗೆ ನಮಸ್ಕಾರಗಳು 👏👏👏👏👏👏
Om namah shivaya om ❤
Uttara karnataka people are genious thats why they call them as people of guru nadu especially from people living side of bheema river and others.
🙏🙏🙏
🙏🌹🙏💖
🙏🙏🙏🙏🙏❤️❤️❤️
Jana kayorgintha kuri kayovanu best
❤❤
🙏🙏🙏🙏🙏🙏🙏🙏🙏🙏🙏👌👌👌
🌷🌷🌷🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐
🥰🙏
ಯಾಕೊ ಗೊತ್ತಿಲ್ಲ ಸರ್ ಈ ವಿಡಿಯೋ ದಲ್ಲಿ ಉತ್ತರ ಕರ್ನಾಟಕದವರನಾ ಅಪಹಾಸ್ಯ ಮಾಡಿದ ತರ ಅನಿಸಿದೆ ಸರ್🙏😴
ಅಪಹಾಸ್ಯ ಏನಿದೆ
ಎಲ್ಲಿದೆ.
ಅದು ಅವರ ವೃತ್ತಿ, ಅವರು ಹೇಳಿದ್ದೇ ತಾನೇ ನಿಜ ಆಗಿರೋದು
@@naveenahsn nija aagide adarli enu tappu ela but ಆ ಜನ ಬಂದ್ರೆ ಅಪಹರಣಗಾರರು ಎಂದು ಬಿಂಬಿಸುತ್ತದೆ
ನಾನು ಉತ್ತರ ಕರ್ನಾಟಕ ಭಾಗದವನು.. ನನಗೇನು ಹಾಗೆ ಅನಿಸ್ಲಿಲ್ಲ.. 🙂
No
ಇದು ಅಸಂಬದ್ಧ, ಎಲ್ಲೂ ಉತ್ತರ ಕರ್ನಾಟಕದವರನ್ನು, ಅಪಹಾಸ್ಯ ಮಾಡಿದಂತೆ ಕಾಣಿಸ್ತಿಲ್ಲ, ಉತ್ತರಕರ್ನಾಟಕದ ಜನರ ಜ್ಞಾನದ ಮಟ್ಟ ಎಲ್ಲಿತ್ತು ಅಂತ ಅರ್ಥ ಮಾಡ್ಕೊಳ್ಳಿ..
ಸದ್ಗುರು 🙏🙏🙏 ನಿಮ್ಮ ಪಾದಗಳಿಗೆ..
Enadru vigyana erabhudu
Kurinu ondu jevane
🙏🙏🙏🙏
❤
🌷🌷🌷🙏🙏🙏
❤❤❤
🌷🌷🌷🙏🙏🙏
❤❤❤