Leelamanusha Vgraha.. ಉಬರಡ್ಕ ಉಮೇಶ್ ಶೆಟ್ಟಿ..ಈಗ ಯಕ್ಷಗಾನ ಹಾಸ್ಯದಲ್ಲಿ ಎಲ್ಲಿ ನೋಡಿದರೂ ಇವರದ್ದೇ ಅನುಕರಣೆ.

Поделиться
HTML-код
  • Опубликовано: 28 окт 2024

Комментарии • 5

  • @bharathikamath661
    @bharathikamath661 7 месяцев назад

    Super.👌👌

  • @ganeshsharmak1365
    @ganeshsharmak1365 7 месяцев назад

    ನನ್ನ ಮಿತ್ರ ಉಬರಡ್ಕ ಆಲ್ರೌಂಡರ್ ಕಲಾವಿದ ಆದರೆ ನೀವು ಸೂಚಿಸಿದಂತೆ ಹಾಸ್ಯದಲ್ಲಿ ಅವರ ಅನುಕರಣೆ ಯಾಕೆ ಅವರ ಕಂಸ ಗಂಭೀರವಾಗಿ ಉತ್ತಮವಾಗಿದೆ ಅದರಲ್ಲಿ ಹಾಸ್ಯ ವಿಲ್ಲ ಇಲ್ಲವಲ್ಲ

    • @vivekraobajpe
      @vivekraobajpe  7 месяцев назад

      ಅವರ ಶೈಲಿಯನ್ನು ಹಾಸ್ಯದವರು ಅನುಕರಿಸುತ್ತಾರೆ ಅಂತ ಹೇಳಿದ್ದು.

    • @ganeshsharmak1365
      @ganeshsharmak1365 7 месяцев назад

      @@vivekraobajpe ಯಕ್ಷಗಾನದ ಹಾಸ್ಯ ಅಪಹಾಸ್ಯ ವಾಗಬಾರದು ಸ್ವಂತಿಕೆಯಿಂದ ಸೃಜನಶೀಲ ಹಾಸ್ಯ ಯಕ್ಷಗಾನಕ್ಕೆ ಅಗತ್ಯ ಹಾಗೆಂದು ಅನುಕರಣೆ ಎಂಬು ದು ಗಂಭೀರ ಪಾತ್ರವನ್ನು ಸರ್ವಥಾ ಮಾಡಬಾರದು ಇದು ಕಲಾವಿದನನ್ನು ಅಪಹಾಸ್ಯ ಮಾಡಿದಂತೆ ಆಗುತ್ತದೆ