ಮರಗಟ್ಟುವುದು, ಪಾದದಉರಿ, ಜೋಮು, ನರದೌರ್ಬಲ್ಯ, ಕಾರಣ ಪರಿಹಾರ

Поделиться
HTML-код
  • Опубликовано: 26 сен 2024

Комментарии • 486

  • @NisargaHospital
    @NisargaHospital  8 месяцев назад +37

    For expert medical advice and free online consultation
    ✔Please contact - Dr Jithesh P. Nambiar and team
    📞 - 9448778153, 8431897315
    7676370197, 7892414153
    ✔ಉಚಿತ ಆನ್ಲೈನ್ ಸಂದರ್ಶನಕ್ಕಾಗಿ ಕರೆ ಮಾಡಿ
    ಡಾ || ಜಿತೇಶ್. ಪಿ. ನಂಬಿಯಾರ್
    📞- 9448778153, 8431897315
    7676370197, 7892414153
    Location - maps.app.goo.gl/NWFJBbaaaVDwkoRK9

    The first wealth is health
    Thank You For Watching

  • @maruthimaruthi3710
    @maruthimaruthi3710 Год назад +7

    ನನ್ನ ಅನುಭವ ಹೇಳುವ ಉದ್ದೇಶವಿದು.
    ವಿಡಿಯೋದಲ್ಲಿ explain ಮಾಡುವಾಗ patient friendly ರೀತಿ ನೋಡಿ clinic ಗೆ ಹೋದರೆ ಬೇರೆಯದೆ ಅನುಭವ.
    ನೀವು ರೀತಿ ಇರುವುದಿಲ್ಲ ಎಂದುಕೊಂಡು ನಿಮ್ಮ ಆಸ್ಪತ್ರೆಗೆ ಬರುತ್ತೆನೆ.
    ಧನ್ಯವಾದಗಳು.

  • @nagarajy1156
    @nagarajy1156 Год назад +16

    ಸದಾ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಸರ ಹಾಗೂ ನಿಮ್ಮ ಸಿಬ್ಬಂದಿವರ್ಗದ ಮೇಲೆ ಇರಲಿ
    ಆ ದೇವರಲ್ಲಿ ಪ್ರಾರ್ಥಿಸುತ್ತೇನೆ

  • @Akaankshagowda
    @Akaankshagowda Год назад +14

    ಹೌದು ಪ್ರಾಬಲ್ಮ್ ಆದಾಗಲೆ ಅದರ ವ್ಯಾಲ್ಯೂ ಗೊತ್ತಾಗದು...Thank you Doctor..may be this helps me to come out of footdrop..🙏

  • @JayaramMA-qc6cg
    @JayaramMA-qc6cg Год назад +4

    Sir ತುಂಬಾ ಚೆನ್ನಾಗಿ ವಿವರಣೆ ಮಾಡಿದ್ರಿ ನಿಮ್ಮ ಸಲಹೆಗೆ ಧನ್ಯವಾದ ಗಳು ಆದರೆ ನಿಮ್ಮ ವ್ಯಾಖ್ಯಾನ ತುಂಬಾ ದೊಡ್ಡ ದಾಯಿತು ಸುಮಾರು ಇಪ್ಪತ್ತು ನಿಮಿಷ ಇದೆ ಇದನ್ನು ಮೂರು ಅಥವಾ ಐದು ನಿಮಿಷ ದಲ್ಲಿ ತಿಳಿಸಿದರೆ ಒಳ್ಳೆಯದು
    ರೋಗದ ಮೂಲಕಾರಣ ಮತ್ತು ಅದಕ್ಕೆ ಪರಿಹಾರ ಏನು ಅಂತಾ ಮುಖ್ಯ ವಾದದನ್ನು ಮಾತ್ರ ತಿಳಿಸಿದರೆ ಒಳ್ಳೆಯದು

  • @ratnajadhavjadhav6050
    @ratnajadhavjadhav6050 Год назад +19

    ತುಂಬಾ ಚೆನ್ನಾಗಿ ಮನದಟ್ಟು ಮಾಡಿಕೊಟ್ಟರು ವೈದ್ಯರು ಧನ್ಯವಾದಗಳು ದೇವರು ನಿಮಗೆ ಒಳ್ಳೆಯದು ಮಾಡಲಿ 👌👌❤️❤️🙏🙏🙏

  • @varalakshmibv8251
    @varalakshmibv8251 Год назад +10

    ವ್ಯದ್ಯರು ನಾರಾಯಣ ಸ್ವರೂಪ ರೂ 🙏🙏🌹🌹👌 ನಿಮ್ಮ ಸಲಹೆಗಳಿಂದ ಉಪಯೋಗ ವಾಗುತ್ತೆ ಎಷ್ಟು ವಿಷಯ ಗಳ ನ್ನು ತಿಳಿದುಕೊಂಡೆವು ನಿಮ್ಮಿಂದ ನಾವು ನಿಮಗೆ ಧನ್ಯವಾದಗಳು

  • @meenajoshi1555
    @meenajoshi1555 Год назад +15

    ಎಲ್ಲರಿಗೂ ಮನ ಮುಟ್ಟುವ ಹಾಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು 🙏🙏💐

    • @leelasampath
      @leelasampath Год назад +1

      ❤❤

    • @srinivasamurthy1357
      @srinivasamurthy1357 Год назад +1

      Yes you are perfectly said,at the same time you must say what is the remidies for this problems.

  • @nagamanirao7872
    @nagamanirao7872 Год назад +6

    ಧನ್ಯವಾದಗಳು Doctor ತುಂಬಾ ಚೆನ್ನಾಗಿ explain ಮಾಡಿದಿರಿ thanks

  • @mahadevinaik4312
    @mahadevinaik4312 Год назад +7

    ತುಂಬಾ ಒಳ್ಳೆಯ ಸಲಹೆ 🙏🙏

  • @adityabharati3759
    @adityabharati3759 Год назад +13

    ಡಾಕ್ಟರ್ ತಮಗೆ ಅನಂತ ಅನಂತ ಒಂದನೇನೇಗಳು ಅತ್ಯಂತ ಮಹತ್ವದ ಮಾಹಿತಿ ನೀಡಿದ್ದಕ್ಕೆ.

  • @sumathishetty8326
    @sumathishetty8326 Год назад +2

    Thumba olleya reethiyalli explain madideeri🙏🙏🙏🙏🙏

  • @PRASHISPB
    @PRASHISPB Год назад +2

    ತುಂಬಾ ಉಪಯೋಗ ಅಯ್ತು ಸರ್ ಈ ಮಾಹಿತಿ ಇಂದ

  • @dhanrajraj9524
    @dhanrajraj9524 Год назад +6

    ಅದಕ್ಕೆ ಸಂಬಂಧಿಸಿದ ಆಹಾರವನ್ನು ಹೇಗೆ ತಗೋಬೇಕು ಅನ್ನುವುದನ್ನು ತಿಳಿಸಿ ಪ್ರತ್ಯೇಕವಾಗಿ ಎಪಿಸೋಡ್ ಮಾಡಿ ಹಾಕಿ ತತುಂಬಾ ಚೆನ್ನಾಗಿ ಬರುತ್ತಿದೆ ನಿಮ್ಮ ನಿರೂಪಣೆ ನಿಮ್ಮ ವಿಳಾಸ ತಿಳಿಸಿ ದಯವಿಟ್ಟು

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @kumaraj.m2192
    @kumaraj.m2192 Год назад +3

    🕉️🕉️ ನಮಸ್ತೆ ಸರ್, ನೀವು ಹೇಳ್ತಾ ಇರೋದು ಅಕ್ಷರ ಸರ್ ಸತ್ಯವಾಗಿದೆ ನನ್ನ ಅನುಭವಕ್ಕೆ ಎಲ್ಲಾ ಕಾರಣಗಳ ತೊಂದರೆ 6:20 6:20 ಆಗಿದೆ 💖 ನನಗೆ ಸ್ಟ್ರೋಕ್ ಆದ ಮೇಲೆ ಎಡಗಾಲು ಎಡ ಕೈಗೆ ಈ ಸಮಸ್ಯೆ ಕಾಡುತ್ತಿದೆ 💐💐 ಜೋಗ್ ಇದೆ ಈಗ ನನಗೆ 🕉️ ನಿನಗೆ ಬಿಪಿ ಶುಗರ್ ವ್ಯತ್ಯಾಸ ಆಗಿ ಈ ಸಮಸ್ಯೆ ಕಾಣುತ್ತಿದೆ 🕉️ ಇದಕ್ಕೆ ಪರಿಹಾರ ಸೂಚಿಸಿ ಡಾಕ್ಟರ್ 🕉️🕉️

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

    • @kusumavenkateshmurthy4343
      @kusumavenkateshmurthy4343 Год назад

      ​@@NisargaHospital dr jetendra nambeyar

    • @arundathitb4095
      @arundathitb4095 Год назад

      ​@@NisargaHospital3:57

  • @veenag5077
    @veenag5077 Год назад +10

    Well explained, timely care and precautions should be taken. Tq

  • @saraswathimr8303
    @saraswathimr8303 Год назад +27

    Thank you so much doctor,i was waiting for this information since some time.I am also suffering from these symptoms since two or three months.kindly give me an appointment for online consulation sir.Thanks. very important message you have given in a beautiful manner which is quite vast and covers all the aspects involved.

  • @kcveerabhadraiah5433
    @kcveerabhadraiah5433 Год назад +19

    Dr. Sir your advice and suggestions are very useful to us thank u🙏🙏

  • @m.v.venkatesh7525
    @m.v.venkatesh7525 Год назад +2

    Beautiful and very clarity explanation

  • @trishala246
    @trishala246 Год назад +11

    Thank you so much Doctor.Very well explained for common public.

  • @shakuntalashome6462
    @shakuntalashome6462 Год назад +1

    Very proud of you. A true kannadiga.

  • @PushpalathaBannanje
    @PushpalathaBannanje Год назад +1

    Sir , I am working in Bank , I too have burning senses in feet and back pain. I don't have Diabetes.
    It's very much helped me .
    Thanks a lot.

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @RaviPrakash-xw6zf
    @RaviPrakash-xw6zf Год назад +4

    Very well explained. Thanks.
    Hats off to your fluency in Kannada, though it's not your mother tongue.

  • @jayashrin6145
    @jayashrin6145 Год назад +2

    Great information & excellent presentation .Superb...Thank you

  • @SugunaNaik-kt4lx
    @SugunaNaik-kt4lx Год назад +7

    Sir ನಿಮ್ಮ ಎಲ್ಲ ಆರೋಗ್ಯದ ಬಗ್ಗೆ ವಿಚಾರ, ತುಂಬಾ ಚೆನ್ನಾಗಿ ಹೇಳುವ ರೀತಿ, good massage ನಮಗೆ ತುಂಬಾ ಇಷ್ಟ ಆಗಿದೆ we like sir thanks Sir🙏 ( Sir ನೀವು ಯಾವ hospital ನಲ್ಲಿ ಇದ್ದೀರಿ ಪ್ಲೀಸ್ ಹೇಳಿ Sir, ಯಾವ ಊರಿನಲ್ಲಿ ಅಂತ ಹೇಳಿ Sir ನಾವು ನಿಮ್ಮನ್ನು ಸಿಗಬೇಕು ನಿಮ್ಮ ವಾಟ್ಸಪ್ಪ್ ನಂಬರ್ ಇದ್ದರೆ send ಮಾಡಿ

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @indirarao7433
    @indirarao7433 Год назад +4

    Thank you for valuable information 🙏

  • @yamunaanitha3544
    @yamunaanitha3544 Год назад +2

    Thank you Doctor nimma suggestions thumbaaaa helpful.

  • @umakoteshwaran2604
    @umakoteshwaran2604 Год назад +4

    Super super super said sir
    Hatts of to u sir

  • @sophiadsouza2998
    @sophiadsouza2998 Год назад +2

    Dr. Thanks you so much for yr advice & useful information 🙏🏻🙏🏻🙏🏻🙏🏻🙏🏻🙏🏻

  • @user-qm4yl1og2c
    @user-qm4yl1og2c Год назад +6

    Thank you for the wonderful explanation

  • @yathishyathish727
    @yathishyathish727 Год назад +3

    Thank You Doctor🙏, Good Information And Great👍 Explanation🙏🙏🙏....

  • @nagarajk6878
    @nagarajk6878 Год назад +1

    Best information I have ever received Sir, thank you from the bottom of my heart

  • @ganapatibhat2026
    @ganapatibhat2026 Год назад +3

    Very well explained Sir. Thanks.

  • @ramaiahballapur5994
    @ramaiahballapur5994 Год назад +1

    Thank you very much for your valuble. Information..Dr

  • @shobhact.challakere.
    @shobhact.challakere. Год назад +4

    ಅಂಗಾಲಿಗೆ ಹರಳೆಣ್ಣೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 1, 2 hour
    ಬಿಟ್ಟು soap ಯಿಂದ
    Wash ಮಾಡಿದರೆ ಒಳ್ಳೆಯದು.
    ನೀವು ಮಾತಾಡಿ please.

  • @shakunthalammatc9569
    @shakunthalammatc9569 Год назад +1

    Sir ninage kooti kooti thanks nanage ee lakshanagalu ieve

  • @premalathas2887
    @premalathas2887 Год назад +1

    Thank u doctor for information about peripheral neuropathy n remidies for the same

  • @nagavenikattishetti1425
    @nagavenikattishetti1425 Год назад +1

    Thank u so much sir tumba chennagi helidri

  • @padmak8149
    @padmak8149 Год назад +2

    Thank you so much doctor wonderful explain

  • @EasyKannadaForKids
    @EasyKannadaForKids Год назад +3

    Thank you sir iam waiting for these informations iam also suffering from these symptoms I will follow your instructions

  • @kavithan7026
    @kavithan7026 Год назад +3

    Namaste sir tq for your information it is very informative 🙏

  • @krishnasheshikrisshes7302
    @krishnasheshikrisshes7302 Год назад

    I thank very much, on behalf your's profession may be, but your's gaidence is very much help full.
    This is very help to life path. Thanks sir. 🙏🌹

  • @mahaveermalaganve3795
    @mahaveermalaganve3795 Год назад +1

    ತುಂಬಾ ಒಳ್ಳೆಯ ಸಲಹೆ ನೀಡಿರುವಿರಿ ಧನ್ಯವಾದಗಳು, ಆದರೆ ನಾನು ದಿನಂಪ್ರತಿ ವ್ಯಾಯಾಮ ಮಾಡಿ vitamin ಯುಕ್ತ ಆಹಾರ ಸೇವಿಸುತ್ತಿದ್ದರೂ ಕೂಡ ಪಾದದಲ್ಲಿ ಉರಿ ಇದೆ.ಪರಿಹಾರ ತಿಳಿಸಿ.ನಿಮ್ಮ ವಿಳಾಸ ಮತ್ತು ಆರೈಕೆಯ charges ತಿಳಿಸಿ.

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @vidyashankar3916
    @vidyashankar3916 Год назад +5

    Very good information given by doctor. It is very well simplified

  • @sujyothipalanna9991
    @sujyothipalanna9991 Год назад +3

    Thank you so much for the message. God bless u Dr.

  • @prabhakarsunrisechannel5141
    @prabhakarsunrisechannel5141 Год назад +2

    Very nice medical information .

  • @rkm9749
    @rkm9749 Год назад +2

    Thankyou doctor. Very well explained. I am going to subscribe your channel today.

  • @Raj_Rocky_Agoli
    @Raj_Rocky_Agoli Год назад +3

    Good health information sir... thank you💐

  • @MamthaNayak-s6t
    @MamthaNayak-s6t Год назад

    Niu helo rithi hagu nimma kannada wow thumba thumba cler ede sir tq very much

  • @kkshaku2381
    @kkshaku2381 Год назад +1

    Very good information sir

  • @tubeinfoful
    @tubeinfoful Год назад +1

    Very good ideals of performance thanks for your support very good ideals of advice

  • @balajis9994
    @balajis9994 Год назад +1

    Danyavadagalu 👍🌹🙏🏾

  • @harshahiremath7173
    @harshahiremath7173 Год назад

    Tq sir ನನ್ನ ಅಮ್ಮ ನಿಗೆ ಇದನ್ನ ಅಳವಡಿಸಿತ್ತೇನೆ

  • @shakilakeshavaiah3621
    @shakilakeshavaiah3621 Год назад +4

    Nice advice sir.Thank u Dr.

  • @dhananjaynellyaady3913
    @dhananjaynellyaady3913 Год назад +2

    ಸರ್, ನಮಸ್ಕಾರ. ನೀವು ಹೇಳಿದ ರೋಗದ ಲಕ್ಷಣಗಳಲ್ಲಿ ನಾನೀಗ 99.99⁹% ನೋವು ಅನುಭವಿಸುತ್ತಿದ್ದೇನೆ.
    ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ಬೇಕು. ಕೊಡುವಿರಾ ?

    • @NisargaHospital
      @NisargaHospital  Год назад +1

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @ravishankarrampur7536
    @ravishankarrampur7536 Год назад +1

    Very well explained Dr sir.
    Good information.
    Thank you so much 🙏

  • @prameelarajesh105
    @prameelarajesh105 Год назад +3

    Great information Doctor 🙏🙏🙏

  • @premalathas2887
    @premalathas2887 Год назад

    Thank u doctor for information u have given for paadada uri jomu etc

  • @sulochanajayasurya5181
    @sulochanajayasurya5181 Год назад

    Thank you so much for information about diabetic neuropathy. I’m diabetic neuropathy patient. (82yrs). God bless you ❤🙏👏

  • @somashekharbasaralu
    @somashekharbasaralu 11 месяцев назад

    Super sir vaidyo narayana hari👏🏽👏🏽👏🏽👏🏽👏🏽

  • @kempaiahc9557
    @kempaiahc9557 Год назад +1

    Exllent information sir thank you for your concern about socity

  • @prabakarg9889
    @prabakarg9889 Год назад

    Thank.you.Doctor.For.your.lnformation

  • @KALINGA-1208
    @KALINGA-1208 Год назад +2

    Super explain sir thank u❤

  • @suryaprakashd193
    @suryaprakashd193 Год назад

    Sir you're looking very smart 👌
    Sir very good information superrrrrrr bless you 🙏 ❤

  • @nvanishree2427
    @nvanishree2427 Год назад +1

    Good information sir

  • @thippuswamygowda.1613
    @thippuswamygowda.1613 Год назад +1

    Thank you .. Doctor

  • @claradsilva9071
    @claradsilva9071 Год назад +1

    Correct dr. I have this symptoms😊 thanks

  • @agnesrebello8904
    @agnesrebello8904 Год назад

    Thank you sir. Very good information.

  • @ಕನ್ನಡಿಗ-ಖ2ಮ
    @ಕನ್ನಡಿಗ-ಖ2ಮ Год назад +3

    ಕಾಲಿನಲ್ಲಿ ಉರಿ ಮತ್ತು ಕಾಲಿನ ಈ ಲಕ್ಷಣಗಳನ್ನು ಆಗಿಬಿಟ್ಟರೆ ಏನಾದ್ರು ಪ್ರಾಬ್ಲಮ್ ಆಗುತ್ತಾ

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @ramakrishnahegde6224
    @ramakrishnahegde6224 Год назад +1

    Good msg sir

  • @shashikalasp1994
    @shashikalasp1994 Год назад +2

    ಧನ್ಯವಾದಗಳು

  • @pressravi7172
    @pressravi7172 Год назад +2

    ಸಾರ್ ಬೆನ್ನಿನ ಒಂದು ಪಕ್ಕ ನವೆ,ಉರಿ ಆಗ್ತಿದೆ ಅದಕ್ಕೆ ಪರಿಹಾರ ಹೇಳಿ

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @GeethaGeetha-lz7le
    @GeethaGeetha-lz7le Год назад +1

    Thank you doctor 🤝

  • @keshavamurthykl4273
    @keshavamurthykl4273 Год назад +1

    Very useful explanation Dr. Thank you so much

  • @AshokMushi-kv4hr
    @AshokMushi-kv4hr Год назад

    Thanks for information Docatar.

  • @anusuyadeepubandu8767
    @anusuyadeepubandu8767 Год назад

    ಮಂಡಿ ಮಾರಗಟುತದೇ👏Right mind

  • @prathamshetty3848
    @prathamshetty3848 Год назад +1

    Thank yu sir ❤️🙏

  • @anitamalagatti3281
    @anitamalagatti3281 Год назад +1

    super sir thank you

  • @abhayabhay8209
    @abhayabhay8209 Год назад

    Great sajesan thnks sar

  • @lalithasrinath1078
    @lalithasrinath1078 Год назад

    ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @shivahiremath3267
    @shivahiremath3267 Год назад

    Thank you so much sir 🔘🙏🙏

  • @Daily_series1
    @Daily_series1 Год назад +2

    Thank you so much sir, you have given detailed explanation. Even I am suffering with nerves problem that varicose veins problem but I don't have diabetes. I will be active now onwards.

    • @NisargaHospital
      @NisargaHospital  Год назад +1

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

    • @raghavendrar4044
      @raghavendrar4044 Год назад +1

      @@NisargaHospital My father experience the same issues. I need a consultation.. please share the contact number.

  • @ArunKumar-kj6ob
    @ArunKumar-kj6ob Год назад

    Good information sir thank you sir🙏

  • @vasantharamu4764
    @vasantharamu4764 Год назад +1

    ಕಾಲು cramps ಹಿಡಿದ ರೆ ಏನು ಮಾಡಬೇಕು?ತಿಳಿಸಿ.

    • @NisargaHospital
      @NisargaHospital  Год назад

      ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ Contact Us Cell : 9448778153

  • @kirang.k.9469
    @kirang.k.9469 Год назад

    Dr sir thank you for your kind information, we are not seen the god. But all doctors are god. Once again tq.

  • @umasomashekhar3310
    @umasomashekhar3310 Год назад

    Good information

  • @lakshmidevib9423
    @lakshmidevib9423 Год назад

    Really, easy to understand, doctor simply suggest medicine, he will not explain all these.

    • @NisargaHospital
      @NisargaHospital  Год назад

      NISARGA HOSPITAL SIRSI : 08384- 226414
      Address : SIRSI KUMTA Road, Near 5 road CIRCLE,
      RAYARPETH AGASEBAGIL ROAD, SIRSI, Karnataka 581401
      DR. JITHESH P NAMBIAR Cell : 9448778153

  • @muraleedhararibenchi2121
    @muraleedhararibenchi2121 Год назад

    Thank you Doctor, very good information 👏

  • @sureshmn-5437
    @sureshmn-5437 Год назад

    Sir its very use full suggestions thank you.

  • @devendradevendra2741
    @devendradevendra2741 Год назад

    Nivo tilisid mahiti sari ide sir

  • @ambikabg503
    @ambikabg503 Год назад

    B 12 vitamin prblemge valle parihara thilisiddakke dhanyavadagalu

  • @vishwanathpoojary2519
    @vishwanathpoojary2519 Год назад

    Thank s for your support gaidnes sar

  • @pn2763
    @pn2763 Год назад

    We’ll explained Thanku sir!

  • @lowrencedsouza1918
    @lowrencedsouza1918 Год назад

    Thanku dcotr🙏🙏

  • @789.10
    @789.10 Год назад +2

    ನಿಜವಾಗಲೂ ನಿಮ್ಮನ್ನು ವೈದ್ಯೋ ನಾರಾಯಣ ಹರಿ ಎನ್ನಬಹುದು

  • @nethravathigb2607
    @nethravathigb2607 Год назад

    Super tepes

  • @chandrushekar4923
    @chandrushekar4923 Год назад

    Thanks doctor

  • @malathinagesh1299
    @malathinagesh1299 Год назад

    Very help video sir

  • @devakinaik7704
    @devakinaik7704 Год назад +1

    Sir, nanage paadadalli uri jaasti ide. Extra supliments en tagollabrku tilisi.

  • @hnsheshadri8793
    @hnsheshadri8793 Год назад

    Very good advice, T Q Sir