ಅಲ್‌ ಅಕ್ಸಾ ಯಾರಿಗೆ ಸೇರಿದ್ದು? ಮುಸ್ಲಿಮರಿಗೋ? ಕ್ರೈಸ್ತರಿಗೋ? ಯಹೂದಿಯರಿಗೋ? Suvarna News special With Ajit

Поделиться
HTML-код
  • Опубликовано: 15 окт 2024
  • ಇಸ್ರೇಲ್ ಯುದ್ಧ ಭೂಮಿಯ ರೋಚಕ ಕಥನ. ಅಜಿತ್‌ ಹನಮಕ್ಕನವರ್‌ ಜೊತೆ ನ್ಯೂಸ್‌ ಅವರ್‌ ಸ್ಪೆಷಲ್‌
    Suvarna News special | ajit hanamakkanavar | Suvarna News special With Ajit Hanamakkanavar | Ajit Hanamakkanavar Speech
    #NewsHourSpecial #AjitHanamakkanavar #suvarnanewshourspecial
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #kannadanews #karnatakapolitics #AsianetSuvarnaNews
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 849

  • @honest17
    @honest17 11 месяцев назад +162

    ವಿಶ್ವದಲ್ಲಿ ಎಲ್ಲಾ ಧರ್ಮಗಳ ಜೊತೆ ಸಹಭಾಳವೇ, ಅನ್ಯೋನ್ಯತೇ, ಪ್ರೀತಿ ವಾತ್ಸಲ್ಯ ತೋರುವ ನನ್ನ ಸನಾತನ ಹಿಂದೂ ಧರ್ಮದಲ್ಲಿಯೆ ಮೊತ್ತೊಮ್ಮೆ ಹುಟ್ಟುವ ಹಾಗೆ ಮಾಡು, ಬ್ರಹ್ಮ ದೇವನೇ.💐❤️🚩❤️🚩

  • @ashoksulvekar7057
    @ashoksulvekar7057 11 месяцев назад +251

    ಇಂತಹ ಡಿಬೇಟ್ ನಲ್ಲಿ ಬರುವವರು ಎಲ್ಲವನ್ನು ಇತಿಹಾಸ ತಿಳಿದು ವೇದಿಕೆಗೆ ಬರುವುದು ಸೂಕ್ತ

    • @indiras7504
      @indiras7504 11 месяцев назад

      ಅವರು ಇತಿಹಾಸ ತಿಳಿದುಕೊಂಡೇ ಬಂದಿದ್ದಾರೆ. ವ್ಯತ್ಯಾಸ ಏನಂದ್ರೆ ಅವರಿಗೆ ಹೇಗೆ ಬೇಕೋ ಹಾಗೆ ತಿಳಿದುಕೊಂಡಿದ್ದಾರೆ. ಸತ್ಯ ಶೋಧನೆ ಮಾಡಲು ಪ್ರಯತ್ನಿಸಿಲ್ಲ. ಅವರಿಗೆ ತಿಳಿದಿದ್ದೇ ಸತ್ಯ ಎಂಬ ಭ್ರಮೆಯಿಂದ ಬಂದಿದ್ದಾರೆ . ಸತ್ಯ ತಿಳಿದುಕೊಳ್ಳಲು ಮನಸ್ಸಿದ್ದರೆ, ಯಹೂದಿಗಳು ಗೋಡೆಗೆ ಯಾಕೆ ನಮಿಸುತ್ತಾರೆ. ಗೋಡೆ ಮಾತ್ರ ಯಾಕಿದೆ. ಗೋಡೆಯ ಉಳಿದ ಭಾಗಗಳು ಏನಾದವು ಎಂದು ಯೋಚಿಸುತ್ತಿದ್ದರು. ತಲೆಯಲ್ಲಿ ತಮ್ಮ ಧರ್ಮವೇ ಶ್ರೇಷ್ಠ ಎಂಬ ಗೊಬ್ಬರ ತುಂಬಿಕೊಂಡಿರುವ ಸಮುದಾಯ.

    • @krishnaprasad5211
      @krishnaprasad5211 11 месяцев назад +11

      ಮದ್ರಾಸ ಕಲಿಕೆಯ ಪ್ರಭಾವ,ಇತಿಹಾಸದ ಅಭಾವ.

  • @mallikarjunas1864
    @mallikarjunas1864 11 месяцев назад +284

    ಇವರಿಗೆ ಕನ್ನಡವೇ ಬರಲ್ಲ..... ಬೇರೇ ದೇಶದ ಇತಿಹಾಸ ಏನ್ ಗೊತ್ತಿರುತ್ತೆ...!!??😂

    • @IT_Show25
      @IT_Show25 11 месяцев назад +10

      Anaksharastharu paapa bidi bro😂

    • @ZakirKhan-jw3yh
      @ZakirKhan-jw3yh 11 месяцев назад +2

      👍

    • @sathishkumarp7852
      @sathishkumarp7852 11 месяцев назад +1

      😂😂😂

    • @Ravikumara.
      @Ravikumara. 11 месяцев назад

      ಇವರಿಗೆ ನಮ್ಮ ದೇಶದ ಇತಿಹಾಸನೇ ಗೊತ್ತಿಲ್ಲ, ಇನ್ನು ಬೇರೆ ದೇಶದ ಇತಿಹಾಸ ಇವರಿಂದ ನಿರೀಕ್ಷೆ ಮಾಡುವುದು ನಮ್ಮ.....🤦

    • @MalliK-wd1oc
      @MalliK-wd1oc 11 месяцев назад

      😂

  • @k.harsha5363
    @k.harsha5363 11 месяцев назад +672

    ಇಸ್ಲಾಂ ಬರುವುದಕ್ಕೂ ಮುಂಚೆ ಜಗತ್ತು ಚನ್ನಾಗಿತ್ತು. ಇಸ್ಲಾಂ ಹುಟ್ಟಿದ ಮೇಲೆ ಈ ಕ್ರೋರ್ಯ ಹೆಚ್ಚಾಯ್ತು. ಇದೇ ಸತ್ಯ.

    • @highway9691
      @highway9691 11 месяцев назад +47

      ivn muhamad paigamber inda e kyathe start aythu

    • @sourabhgore1602
      @sourabhgore1602 11 месяцев назад +30

      Correct

    • @dppujari
      @dppujari 11 месяцев назад +20

      💯 ✅

    • @premabhat3118
      @premabhat3118 11 месяцев назад +24

      ನಿಜ

    • @naveenshetty3863
      @naveenshetty3863 11 месяцев назад

      Islam ಮುಂಚೆ ಯಿಂದ ಇದೆ ಅದೇ ರಾಕ್ಷಸರು

  • @kumarhm9850
    @kumarhm9850 11 месяцев назад +351

    ಅಜಿತ್ ಸರ್ ನಿಮಗಿರುವ ಜ್ಞಾನ ಅತ್ಯದ್ಭುತ

    • @Shalll33
      @Shalll33 11 месяцев назад

      ಶಾಟದ ಜ್ಞಾನ ಅ ಹುಡುಗಿ ಹೇಳಿದ ಮಾತಿಗೆ ಉತ್ತರ ಇಲ್ಲ ಬೆ ಬೆ ಬೆ ಅಂತಾನೆ

    • @MonakaMonu-ts4ms
      @MonakaMonu-ts4ms 11 месяцев назад

      Anu.awanega.zana.sata

  • @naveenkumar0070
    @naveenkumar0070 11 месяцев назад +88

    Frustrated Islamic guy😂😂😂

  • @mohangowda3841
    @mohangowda3841 11 месяцев назад +39

    ಬಹುಶಃ ಅವನು ಮದರಸದಲ್ಲಿ,ರಸವತ್ತಾಗಿ ವಿಷಯ ತಿಳಿದ್ದಿದ್ದಾನೆ😂😂😂

  • @adarshkumar1982
    @adarshkumar1982 11 месяцев назад +74

    ಹೊರಗೆ ಹೋಗಿ ಒದ್ಕೊಂಡ್ ಬನ್ನಿ
    ಒಂದೇ ಮಾತಲ್ಲಿ ಅನಕ್ಷರಸ್ಥರು ಸರಿಯಾಗಿ ತಿಲ್ಕೊಂದು odkondi ಮಾತಾಡಿ ಅಂತ ಅಷ್ಟೇ😊😊😊

  • @Anandkiran7722
    @Anandkiran7722 11 месяцев назад +110

    ಈ ಭೇವರ್ಸಿ ಗಳಿಗೆ ಅರ್ಥ ಆಗೋಲ್ಲ ಸರ್

    • @user-oz7li8ch3g
      @user-oz7li8ch3g 11 месяцев назад +1

      😂😂😂😂😂

    • @girishgiri8077
      @girishgiri8077 11 месяцев назад +9

      ಬೆವಾರ್ಸಿ ಸಬ್ರುಗೆ ಚಪ್ಲಿ ತೊಗೊಂಡು ಓಡಿರಿ ಸರ್.

    • @m.v.badiger8691
      @m.v.badiger8691 11 месяцев назад +5

      ಈ ಅರೆಹುಚ್ಚರ ಜೊತೆ ಯಾವ ಚರ್ಚೆಯು ವ್ಯರ್ಥ.

    • @rowdys12345
      @rowdys12345 11 месяцев назад

      ​​@@girishgiri8077 nin Aman tullu na fred Muslim ninata lofer nida konuvada sayita irodu . Jai🕉️☪️✝️

    • @aifamolluaifa-rq7ye
      @aifamolluaifa-rq7ye 11 месяцев назад

      Ninna Amma bevarci

  • @SUNILSUNIL-nx1xl
    @SUNILSUNIL-nx1xl 11 месяцев назад +149

    Ajitanna i wanna tell you one thing, Ajitanna seriously you are our leader of Hindu, Salute you sir

  • @KanGuvaa
    @KanGuvaa 11 месяцев назад +102

    My respect for Ajit sir ❤❤ increased 4X

  • @raghuveernaik9615
    @raghuveernaik9615 11 месяцев назад +326

    ಇತಿಹಾಸದ ಪ್ರಕಾರ ಯಹೂದಿಗಳದು.❤❤ ಇಸ್ರೇಲ್ ❤❤

    • @sujaykumar6895
      @sujaykumar6895 11 месяцев назад +8

      Yes

    • @niranjanav123
      @niranjanav123 11 месяцев назад +3

      Yes

    • @2011shiningstar
      @2011shiningstar 11 месяцев назад

      Israel country ne iralilla Kanro gube gala, Palestine avaru yahudi galige jaaga kotta mele 1948 alli Israel anta agidu, History check madi modlu

    • @afsanaafsana4065
      @afsanaafsana4065 11 месяцев назад

      Shata indiana mogalaru dochikonda age awru gathi ildhe biddhorge jaga kottiddikke kitthodoru kabalsirodhu mundemaklu

    • @angelslivelihood9151
      @angelslivelihood9151 11 месяцев назад +1

      U r right

  • @thejashanuman
    @thejashanuman 11 месяцев назад +192

    Debate should be with educated people who knows basic information as well.

    • @rickythelazyvlogger4449
      @rickythelazyvlogger4449 11 месяцев назад +11

      Neevu bomb bagge keludu bittu idannella kelidre hege

    • @krishnaprasad5211
      @krishnaprasad5211 11 месяцев назад +3

      ಗುಜರಿ

    • @jayaprasadbondel1140
      @jayaprasadbondel1140 11 месяцев назад +10

      Avarra side only madrasa educated irodu. So avranna keresi time waste madbedi Ajith sir...

    • @Mallikarjun73
      @Mallikarjun73 11 месяцев назад +3

      Madarsa knowledge

    • @leelavatileelavati2657
      @leelavatileelavati2657 11 месяцев назад +3

      ಯಾವುದೇ ವಿಚಾರವನ್ನು ಮೂಲ ಇತಿಹಾಸದಿಂದ ತಿಳಿದಂಥಹವರನ್ನು ನೀವು ಕರೆಸಬೇಕು

  • @gouthamboliya1979
    @gouthamboliya1979 11 месяцев назад +86

    Hindu stand vote for Modi

    • @anumandhanaayagan
      @anumandhanaayagan 11 месяцев назад +3

      😂😂😂😂😂😂😂 bitti ಭಾಗ್ಯಕ್ಕೆ ತಮ್ಮನ್ನೇ markolo hindugalu Modi ge vote haktara?

  • @ABeautifulMind__
    @ABeautifulMind__ 11 месяцев назад +17

    ಇ ಮುಲ್ಲಿ ಗೂ iPhone ಬೇಕಾಗಿದೆ ಅನ್ಸುತ್ತೆ. ಅದುಕ್ಕೆ over ಆಗಿ ಅಡ್ತವಳೇ 😁

  • @TSS928
    @TSS928 11 месяцев назад +62

    Well explained Ajit sir with great patience

  • @Immahesh140
    @Immahesh140 11 месяцев назад +128

    Muslim Akka 😂😂completely brainwashed 😂😂

    • @manjunathamanjunatha3548
      @manjunathamanjunatha3548 11 месяцев назад +35

      ಇದು ಕಹಿ ಸಥ್ಯ.ಮದರಸಗಳಲ್ಲಿ ಹೆಳಿ ಕೊಟ್ಟ ಪಾಠ. ಇಷ್ಟೆ ಇವರ ಹಣೆ ಬರಹ. ಎನು ಮಾಡೋಕೆ ಆಗೊಲ್ಲ.

    • @rajeshwaris5398
      @rajeshwaris5398 11 месяцев назад +8

      Chikka makkalalliyu matandhathe thumbisidttare ivru

    • @highway9691
      @highway9691 11 месяцев назад +13

      Owdu ivlu Madarasa Product 🤣🤣🤣 yaro chennagi torsavne

    • @shivanandakki7257
      @shivanandakki7257 11 месяцев назад +1

      😂😂

    • @LEGEND.000
      @LEGEND.000 11 месяцев назад +6

      Nangu hage anistu avlu thmba brainwashed agidale.

  • @RaghuDevanahalli
    @RaghuDevanahalli 11 месяцев назад +32

    ಯಾವತ್ತು ತಿಳಿದವರ ಮುಂದೆ ತಿಳಿಯದವರು ವಾದವನ್ನು ಮಾಡಬಾರದು.

  • @CENTRALKANNADA
    @CENTRALKANNADA 11 месяцев назад +49

    ಜೈ ❤ಸನಾತನ❤❤

  • @create4747
    @create4747 11 месяцев назад +29

    ಕೋಣದ ಮುಂದೆ ಕಿನ್ನರಿ ಬಾರಿಸೊದು. ತಪ್ಪು . ...ಅವು ಕೊಣಗಳು 😂😂😂

    • @MrMohanhema
      @MrMohanhema 11 месяцев назад

      Correction ಕೋಣgalu very useful to human and to nature....... n how u identify HUMAN? Ansr. Human having eyes nose mouth ear two hands two legs n exectra.... BUT they look like humans,,, N the reality in inner they are not humans they r sons of Satan of kaliyuga .....

    • @sathishkumarp7852
      @sathishkumarp7852 11 месяцев назад

      😂😂😂

  • @vkboys18and17
    @vkboys18and17 11 месяцев назад +5

    Only ಇಸ್ರೇಲ್ 🔥

  • @Utubecomments
    @Utubecomments 11 месяцев назад +51

    Islam rusts human brains

  • @m.v.badiger8691
    @m.v.badiger8691 11 месяцев назад +55

    ಯಹೊದಿಗಳಿಗೆ ಸೇರಿದ್ದು .

  • @kan4410
    @kan4410 11 месяцев назад +56

    This is what happens when u vote for Congress

    • @highway9691
      @highway9691 11 месяцев назад +9

      Nija Sir,
      Nam Karnataka dalli BJP soloke main kaarana andre waste state BJP Leaders. Nam Karnataka bjp li Yogi Modi tara yaaru illa

    • @ajithchandran7402
      @ajithchandran7402 11 месяцев назад +1

      Nija

  • @rapperft_hh728
    @rapperft_hh728 11 месяцев назад +25

    ತೆಪ್ರು ನನ್ಮಕ್ಳು ಅಜಿತ್ ಸರ್ ಕೈಗೆ ಸಿಕ್ರೆ ಹಿಂಗೆ😅😅😅😅😅

    • @Visible623
      @Visible623 11 месяцев назад +1

      😂😂😂 ನಿಜ ಗುರು

    • @AfzalQaLandari7449
      @AfzalQaLandari7449 11 месяцев назад

      Ajith ಅಲ್ಲಿ first ಪದ A= Allah💚 , ಅದೇ ರೀತಿ Raheem ಅಲ್ಲಿ First ಪದ R= Raam🧡 ಮೊದಲು ಮಾನವ ರನ್ನ ಮಾನವ ರಾಗಿ ನೋಡೊದ ಕಲೀರಿ ಸರ್ ಧನ್ಯವಾದಗಳು, ಅಜಿತ್ ಒಬ್ಬ ನ್ಯೂಸ್ ಆಂಕರ್ ಮತ್ತು ರಿಪೋರ್ಟರ್ ಮತ್ತೆ ಎಲ್ಲಕ್ಕೂ ಮೀರಿ ಅವ್ನು ಒಬ್ಬ ಮನುಷ್ಯ ಅಷ್ಟೇ... 💯

    • @chethanshetty2119
      @chethanshetty2119 11 месяцев назад +1

      ​@@AfzalQaLandari7449 le thurka manaviyathe pata nimge sari barodhu illa

    • @jayaprasadbondel1140
      @jayaprasadbondel1140 11 месяцев назад

      ​@@AfzalQaLandari7449hagadre gulf li nimmavare tumbikondiddare. Ondu putta desha yahoodi galige idre nimgeke Uri? Navu pakistan bangla na bittu kottilva?

    • @jayaprasadbondel1140
      @jayaprasadbondel1140 11 месяцев назад

      ​@@AfzalQaLandari7449Hamas start madiddu. Avaga avaru enu statement kottidru gotta? Full world islamikarana madteve anta. Adikke evaga Isreal barobbari goota ikta avre

  • @darshandarshu7780
    @darshandarshu7780 11 месяцев назад +24

    Evukkenu gothilla sumne bandubidthave😂😂😂

  • @bharathj1991
    @bharathj1991 11 месяцев назад +20

    Half baked people and extremists are part of this debate. Hopefully the right agencies will monitor this negative influence in this country.

  • @rohihindumogeraakp1191
    @rohihindumogeraakp1191 11 месяцев назад +48

    ಕನ್ನಡಕದ ಬ್ಯಾವರ್ಷಿಗೆ ಇತಿಹಾಸ ಗೊತ್ತಿಲ್ಲದೆ ಬೊಗಳ್ತಾ ಇದೇ 😂

    • @prakashkotyan3385
      @prakashkotyan3385 11 месяцев назад

      😅😅

    • @AfzalQaLandari7449
      @AfzalQaLandari7449 11 месяцев назад

      ಕನ್ನಡಕದ ಬ್ಯಾ---- ಗೆ ಇತಿಹಾಸ ಗೊತ್ತಿಲ , ತಮಗೆ ಸಂಸ್ಕೃತಿ ಅಂದ್ರೆನೇ ಗೊತ್ತಿಲ್ಲ, ಸೇಮ್ ಟು ಸೇಮ್ 🙏😘

    • @afsanaafsana4065
      @afsanaafsana4065 11 месяцев назад

      Byavarsi nimmappa adikke neenu berewrige helthidya kitthoda chappli

  • @rock5989
    @rock5989 11 месяцев назад +8

    ಸಂಬಂಧ ಇಲ್ದೇ ಇರೋ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.

  • @maheshm9829
    @maheshm9829 11 месяцев назад +26

    Ajit sir is great❤

  • @thekarna
    @thekarna 11 месяцев назад +20

    ಬುರ್ಕಾ ಹಾಕೊಂಡು ಅವಳು ಸೂಪರ್ 😂😂

    • @AfzalQaLandari7449
      @AfzalQaLandari7449 11 месяцев назад +2

      ಹೌದು ಸರ್ ಬುರ್ಖಾ ಹಾಕಿರೋರು ಸೂಪರ್ , ಇನ್ನ ನ್ಯೂಸ್ ಆಂಕರ್ ನಮ್ ಅಕ್ಕ ತಂಗಿ ತರ ಅಂಡ್ ಹಾಗೂ ತಾವು ನಿಜವಾದ ಸನಾತನಿನ 🙏💞

    • @afsanaafsana4065
      @afsanaafsana4065 11 месяцев назад +1

      Shata neenu burqa akdhe bitkondu thirgidre nimge kushi eno kitthodawa

    • @Midnight_Philosopher009
      @Midnight_Philosopher009 11 месяцев назад

      ​@@AfzalQaLandari7449converted slave glorifying prison culture of Arab lol

    • @Mallikarjun73
      @Mallikarjun73 11 месяцев назад

      Madarasa knowledge

    • @afsanaafsana4065
      @afsanaafsana4065 11 месяцев назад

      @@Mallikarjun73 nindhu r.s.s knowledge

  • @malnadcookingchannel
    @malnadcookingchannel 11 месяцев назад +5

    ಶಿವಾಜಿ ನಗರದಲ್ಲಿ ಗುಜರಿ marovna ಡೆಬಿಟ್ ಗೆ ಕರ್ಕೊಂಡು ಬಂಡಿದಿರಲ್ವ
    😂😂😂

  • @sathishsathish-cz3nk
    @sathishsathish-cz3nk 11 месяцев назад +1

    ಇವರ ಬೆವರ್ಸಿಗಳಿಗೆ ಬೇರೆ ಮನೆಯಲ್ಲಿ ಹೋಗಿ ಕೂತ್ಕೊಂಡು ನಮ್ಮ ಮನೆ ಅಂತ ಹೇಳುವವರು

  • @aaaaa7959
    @aaaaa7959 11 месяцев назад +36

    Ivn yavano thiklu Nan maga bikla Suleman 😂😂😂😂

    • @sciencein2160
      @sciencein2160 11 месяцев назад +14

      Don't ignore them bro.. Their mindset is venomous

  • @shankarnaik3055
    @shankarnaik3055 11 месяцев назад +20

    India bittu hodru palastiene ge yak sumne debate madtira waste agi😂

  • @hindu263
    @hindu263 11 месяцев назад +6

    ತಲೆ ಬುಡ ಗೊತ್ತಿಲ್ಲದವರು ಬಂದು ಪ್ರಶ್ನಿಸುತ್ತಾರೆ. ಈ ಡಿಬೇಟ್ ಅನ್ನು ನೋಡಿ ನಾವು ತಲೆ ಕೆಡಿಸಿಕೊಳ್ಳಬೇಕ

  • @mahadevkolar6365
    @mahadevkolar6365 11 месяцев назад +3

    Ajith anna ಇಂತಹ ನಾಲಾಯಕರ ಜೊತೆ debate ಮಾಡಬೇಡಿ

  • @vijaykumarch4729
    @vijaykumarch4729 11 месяцев назад +20

    Ajith sir, hats off.

  • @sumanthraj223
    @sumanthraj223 11 месяцев назад +1

    ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುತ್ತಾರೆ. ಅರ್ಥ ಆಗಲಿಲ್ಲವೆ?

  • @mdsadiqmd4753
    @mdsadiqmd4753 11 месяцев назад

    ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ಎಲ್ಲ ವಿದ್ಯೆಗಳ ಗುರಿ.
    ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡು ಹೋಗುವುದೇ ಎಲ್ಲ ಜ್ಯೋತಿಗಳ ಧರ್ಮ,
    ನಮ್ಮ ಬದುಕುಗಳಲ್ಲಿ ಅಜ್ಞಾನವು ತೊಲಗುವ ಜ್ಞಾನದ ಬೆಳಕು ಬೆಳಗುವ ಜ್ಯೋತಿಗಾಗಿ ಪ್ರಾರ್ಥಿಸಬೇಕು.
    ದೇವರು ಒಬ್ಬನೇ. ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ. ..

  • @ramanjiramanna9452
    @ramanjiramanna9452 11 месяцев назад +19

    ಅನಕ್ಷರಸ್ತ ಬಿಟ್ಬಿಡಿ ಸಾರ್ 😅

  • @sumanthshetty8403
    @sumanthshetty8403 11 месяцев назад +14

    Ajith Sir Bere level... ❤

  • @hasansabnaragund-bo4tf
    @hasansabnaragund-bo4tf 11 месяцев назад

    Good Reply

  • @sudhirmallya7403
    @sudhirmallya7403 10 месяцев назад +2

    Ajit sir ur knowledge is next level 🙏🏼

  • @deshpremi5736
    @deshpremi5736 11 месяцев назад +13

    ಯಾರಿಗೂ ಅಲ್ಲದಿದ್ದರೆ ಕಾಂಗ್ರೆಸ್ ನವರದ್ದು ಅಂದು ಬಿಡಿ. ಅಲ್ವಾ ಭಕ್ತರೆ 😅😅

  • @veereshbm5453
    @veereshbm5453 11 месяцев назад +3

    ತೆಗೆದು ಬಾಯಲ್ಲಿಟ್ಟರೆ ಗೊತ್ತಾಗಲ್ಲ ಇವರಿಗೆ ಏನು ಇಟ್ಟಿದ್ದಾರೆ ಅಂತ

    • @AfzalQaLandari7449
      @AfzalQaLandari7449 11 месяцев назад

      ಹೌದು ಸರ್ ನಿಮ್ ತರ ತೆಗೆದು ಬಾಯಲ್ಲಿ ಇಟ್ಟಿಸಿ ಕೊಂಡೋರಿಗೇನೇ ಯಾರ್ ಯಾರಿಗೆ ಗೊತ್ತಾಗಲ್ಲ ಅಂತ ಅರ್ಥ ಆಗೋದು.. ಧನ್ಯವಾದಗಳೋoದಿಗೆ 🎉

  • @ganganagarbadiger678
    @ganganagarbadiger678 11 месяцев назад +4

    ಈ puncher ಅಂಗಡಿಯವರಿಗೆ knowledge ಇರೋಲ್ಲ ಬಾರಿ ಪುಂಗಿ😂

    • @abdulaleem6689
      @abdulaleem6689 11 месяцев назад

      Lay Ninu Agharbha Srimantha Saviraru kotigege badukirabahudu Ninuyellu AMBANI ya tunnege huttirabahudu
      Panctur angadirawaru antha Vandu samudayavanna nindisitiya
      Nin yeshtu Kotige badukidiyou ?
      Yakla Ee Dwesha Asuwe ?
      Budla Druhankara
      Ninanthawaru Namma Kannina munde horatu hogi mannu sayridare kanla
      Inn ninyawa Lekkano

  • @karthikdm9234
    @karthikdm9234 11 месяцев назад +1

    Wa waw fantastic brilliant morbalus reaction ajt sir.. Love you.. ❤❤❤❤❤❤ Hands off ur brain. Next level sir

  • @anwarmakandar586
    @anwarmakandar586 8 месяцев назад

    super 👌👌

  • @Prasanna2703
    @Prasanna2703 11 месяцев назад +5

    Most of the times Ajit sir is educating these peaceful people

    • @sfi640
      @sfi640 5 месяцев назад

      E dammi educate govt munde bucket iditiddane

  • @Rameshm999
    @Rameshm999 11 месяцев назад +3

    Ajit ji 👍👌✌️

  • @spiritual_vlogsoffical
    @spiritual_vlogsoffical 11 месяцев назад

    Superr❤❤❤❤❤❤

  • @parushurammarennanaver2746
    @parushurammarennanaver2746 11 месяцев назад +3

    Ajith sir super 👌

  • @SiriSG-s8c
    @SiriSG-s8c 5 месяцев назад

    Ajith ji go ahead, 👌👌👌👌👌👌

  • @byregowdamsbyregowdams650
    @byregowdamsbyregowdams650 11 месяцев назад +2

    Ajith sir wonderful speech 🎉💐💐💐💐💐💐💐💐💐💐

  • @varun7061
    @varun7061 11 месяцев назад +3

    Ajit sir is always next level🔥🔥

  • @truthdiscovery351
    @truthdiscovery351 11 месяцев назад +2

    Excellent Brother Ajith it's on public domain

  • @m7croreyt
    @m7croreyt 11 месяцев назад +6

    Education is most important

  • @yogeshyogi9651
    @yogeshyogi9651 11 месяцев назад

    🙏

  • @Mallikarjun-g
    @Mallikarjun-g 11 месяцев назад +2

    Great guest, bring Sai Deepak, Rashmi Samanth, Do a discussion on Islam with Ex-muslims sameer, sahil, Adam seeker.

  • @Sidhu-g5r
    @Sidhu-g5r 11 месяцев назад

    Jai Sri ram

  • @yallalingkamatar6507
    @yallalingkamatar6507 11 месяцев назад +1

    Wher this full video I can get ???

  • @KudlaVivek
    @KudlaVivek 11 месяцев назад +1

    I appreciate your patience.Ajith Sir
    ..

  • @madhunaik1106
    @madhunaik1106 10 месяцев назад

    Happy children's day

  • @gajendrakn5589
    @gajendrakn5589 11 месяцев назад +2

    ಮುಸ್ಲಿಮ್ಸ್ ದು next level ಮೂಡ ನಂಬಿಕೆ ಅದಿಕ್ಕೆ ಎಲ್ಲರತ್ರ ಹೊಡಿಸ್ಕೊಳ್ತಾರೆ 😂

    • @AfzalQaLandari7449
      @AfzalQaLandari7449 11 месяцев назад

      ಏನ್ ಸರ್ ನಿಮ್ confidence ನಾವು ಎಲ್ಲರ ಹತ್ತಿರ ಹೊಡಿಸ್ಕೋ ಬೋದು ಅಷ್ಟೇ , ಆದ್ರೆ ಮಾತೆಯ ಮುತ್ರ ಕುಡಿಯಲ್ಲ ಸರ್ 🙏 ಧನ್ಯವಾದಗಳೋoದಿಗೆ 💞

  • @maheshkumar5123
    @maheshkumar5123 11 месяцев назад

    Full Episode haki

  • @shankargoudapatil3914
    @shankargoudapatil3914 11 месяцев назад +2

    Ajit sir is Most intelligent person 🙏🙏🔥🔥

  • @nageshgowda6509
    @nageshgowda6509 11 месяцев назад

    Ajit sir yelladarmada itihaasavannu vishayagalannu tumba chenagi bidisi heltidira.. Danyavadagalu.. Nimma prayatna na heege munduvariyali

  • @madhusudhankatti4123
    @madhusudhankatti4123 11 месяцев назад +2

    ತಮ್ಮ ಮತವನ್ನು ಸಮರ್ಥಿಸಿಕೊಳ್ಳುವದೇ ಇವರ ಅಸಲಿ ಉದ್ದೇಶ. ಮಾನವೀಯತೆ ಬಗ್ಗೆ ಮಾತನಾಡುವುದನ್ನು ಕೇಳಿದರೆ ನಗು ಬರುತ್ತದೆ. 😂😂

  • @koushikgraj
    @koushikgraj 11 месяцев назад

    ಇದನ್ನ ನೋಡಿ ಬಹಳ ಗೊಂದಲಮಾಯವಾಗಿದೆ... ನಮ್ಮ ಹಿಂದುಸ್ತಾನದ ಅಸ್ತಿತ್ವ ಇನ್ನೆಷ್ಟು ವರ್ಷಗಳೋ ಗೊತ್ತಿಲ್ಲ ... ಆದ್ರೆ ಈಗ ವರ್ತಮಾನಗಳನ್ನ ನೋಡಿದರೆ ಮುಂದಿನ ನೂರು ಇನ್ನೂರು ವರ್ಷಗಳ ಒಳಗೇ ನಮ್ಮ ಹಿಂದೂಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತದೆಯೋ ಎಂಬುದು ಪ್ರಶ್ನೆ ?

    • @koushikgraj
      @koushikgraj 11 месяцев назад

      ಸಂವಾದ ಕಾಣಲಿಲ್ಲ ಇದರಲ್ಲಿ, ಬರೀ ಏರುದನಿಯ ವಿತಂಡ ವಾದ. ನಿಜವಾಗಿ ನೋಡಿದರೆ ಬೇರೇ ದೇಶದ ವಿಚಾರ ನಮಗೆ ಏಕೆ ಬೇಕು ? ಅದು ಬದಿಗಿಟ್ಟು ನಮ್ಮದೇಶ ಮುಂದುವರಿಯುತ್ತಿದೆ , ಜೊತೆಗೂಡಿ ಉತ್ತುಂಗಕ್ಕೆ ಕೊಂಡೊಯ್ಯುವತ್ತ ಗಮನ ಹರಿಸಬಹುದು. ಅದು ಬಿಟ್ಟು ಆ ಜಾತಿಯವರದು ಈ party, ಈ ಪಂಗಡದವರದು ಆ party ಅಂತಾ ಬೇಡದ ವಿಷಬೀಜ ಬಿತ್ತಿದವರ ಜೈಕಾರ ಮಾಡುತ್ತಾ ಕೂರುವುದು ಎಷ್ಟು ಸರಿ ಹೇಳಿ .

    • @sfi640
      @sfi640 5 месяцев назад

      Modalu videshada bage debate madudannu ajit ge kammi madlikke helu nantara ellavu sari ogutte

  • @PixelAnatomy
    @PixelAnatomy 11 месяцев назад

    Please upload this full video

  • @AjayKumar-xd4tk
    @AjayKumar-xd4tk 11 месяцев назад +14

    😂 ಮುಲ್ಲಾ got destroyed in seconds 😂

  • @SaravanaKumar-hl3cz
    @SaravanaKumar-hl3cz 11 месяцев назад +2

    Little knowledge is dangerous to the mankind & make other people to believe falsely, as if they are expert about the history. Finally Mr. Ajith, his ways of trying to open up the eyes of igonarce people is really great.

  • @somnathn553
    @somnathn553 11 месяцев назад +7

    Well said Ajith.

  • @rangapparangu1063
    @rangapparangu1063 6 месяцев назад

    9016

  • @chandrashekarputhran2407
    @chandrashekarputhran2407 11 месяцев назад +3

    Nobody can make them understand. Because their minds are pre - switched to religion. Same current flows. How to correct it. Your efforts. Jai ho.

  • @zaheer615
    @zaheer615 11 месяцев назад

    Mashaallah excellent sister

  • @HanamantaAthani
    @HanamantaAthani 11 месяцев назад

    🙏🙏

  • @NandanMiranda
    @NandanMiranda Месяц назад +1

    The Real world God Jesus chirst ❤lai yesu❤

  • @juliyanacarnelio6911
    @juliyanacarnelio6911 11 месяцев назад

    Correct sir

  • @kavyarao1580
    @kavyarao1580 11 месяцев назад

    Please update the full video, I want watch

  • @Demonhunter-v9k
    @Demonhunter-v9k 11 месяцев назад +10

    Illi ibru terrorists idare...nim studio li...

    • @noobsmaster3681
      @noobsmaster3681 11 месяцев назад +1

      Ibralla muru jana

    • @Demonhunter-v9k
      @Demonhunter-v9k 11 месяцев назад +5

      @@noobsmaster3681 na heliddu obba specs hakid nan maga amele innoblu..Avl hesru marthoitu..avlu!..hamas supporters..

  • @vidyabs7844
    @vidyabs7844 11 месяцев назад +2

    ಅವರ ಧರ್ಮವನ್ನೇ ಅವರು ಅರಿಯದೆ ಧರ್ಮಾಂಧತೆ ಮೆರೆಯೋ ಜನರಿಗೆ ನಾವೆಷ್ಟು ತಿಳುವಳಿಕೆ ನೀಡೋಕೆ ಸಾಧ್ಯ....?

    • @abdulaleem6689
      @abdulaleem6689 11 месяцев назад

      Howdu kanla Andha Bhaktha Mathandhane
      Le Dharmada bagge mathaduwa Yougyathe ningilla kanla Nythika hakku Koda ninagilla
      Ya Oorla ?Lay

  • @chandrashekharaharathalu7650
    @chandrashekharaharathalu7650 11 месяцев назад

  • @savenaturesavefuture3731
    @savenaturesavefuture3731 6 месяцев назад

    Ajith sir😢🙏🙏🙏

  • @SunilYadav-vt2kt
    @SunilYadav-vt2kt 11 месяцев назад +1

    ಯಾವ್ದೋ ಮರಳು ಗಾಡಿನಲ್ಲಿ ಹುಟ್ಟಿದ್ದು ಕೋಮು

  • @dhanushree8284
    @dhanushree8284 9 месяцев назад +1

    Hats off to Ajit sir❤

  • @Shashipaildar
    @Shashipaildar 11 месяцев назад

    Omg

  • @vinayvini4429
    @vinayvini4429 11 месяцев назад +8

    ಅಜಿತ್ ಸರ್ 🔥

  • @shankarmodagi692
    @shankarmodagi692 11 месяцев назад

    I love you ಅಜಿತ್. Our nation requires you

  • @SachinKoli-e5v
    @SachinKoli-e5v 11 месяцев назад

    question kelabekadre yarige kelta idini annodna tilkolli....spr ajith sir

  • @henryolivera1003
    @henryolivera1003 11 месяцев назад

    Super Ajith Sir

  • @sourabhgore1602
    @sourabhgore1602 11 месяцев назад +6

    ಈ ರಾಕ್ಷಸರಿಗೆ ಎಸ್ಟು ಹೇಳಿದ್ರು ಅಷ್ಟೇ ಅರ್ಥ ಆಗೋಕೆ ಸಾಧ್ಯ ವೆ ಇಲ್ಲ ...ಒಂದು ಪುಸ್ತಕದ ಪರಿಣಾಮ

    • @AfzalQaLandari7449
      @AfzalQaLandari7449 11 месяцев назад

      ಸರ್ ಹೇಗೆ ಬಡವನಿಗೆ ಬಡವರ ಕಷ್ಟ ಅರ್ಥ ಆಗುತ್ತೋ ಹಾಗೇನೇ ನಿಮಗೆ ಅವ್ರು ರಾಕ್ಷಸ ಅರ್ಥ ಆಗಿದ್ದು ಅಲ್ವಾ ಸರ್.. 💞🙏

    • @sourabhgore1602
      @sourabhgore1602 11 месяцев назад +3

      @@AfzalQaLandari7449 yestu helidru aste .satya helu nim khuran prakaara non muslims ge badukuva hakku ideya ....

    • @Masterinstocks
      @Masterinstocks 11 месяцев назад

      ​@@sourabhgore1602 ಉತ್ತಮವಾದ ಪ್ರಶ್ನೆ 👍

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 11 месяцев назад +1

    ಯಾವಳು ಇವಳು ಗಿಡ್ಡ ತುರ್ಕಿ 😂😂

  • @movieempire8663
    @movieempire8663 11 месяцев назад +6

    1940 Nina Appa badidu😂😂😂

  • @JK-go8sy
    @JK-go8sy 11 месяцев назад

    ಮೆಂಟಲ್ ಅಜಿತ

  • @vinodpsagar23
    @vinodpsagar23 11 месяцев назад

    Full episode pls

  • @dr.shivashankargs511
    @dr.shivashankargs511 11 месяцев назад +4

    Highly knowledgeable Sri Ajith❤

  • @dineshs6129
    @dineshs6129 11 месяцев назад +1

    ಅಜಿತ್ ಸರ್ ನಿಮ್ಮ ತಾಳ್ಮೆ ಮೆಚ್ಚಲೇಬೇಕು..

  • @Deshfirst81
    @Deshfirst81 11 месяцев назад

    ಅದಕ್ಕೆ ಯೇಸು ಕ್ರಿಸ್ತ ಹೇಳಿದರು ವೈದ್ಯ ಯಾರಿಗೆ ಬೇಕು ರೋಗಿಗೆ .
    ಹಾಗೆ ದೇವರು ಯಾರಿಗೆ ಬೇಕು ಪಾಪಿಗೆ 😂