GOLDEN ದ್ರೋಣ ನಮ್ಮಣ್ಣ🫡😂 ನಿಮ್ಮ ಮುಖವಾಡ ಕಳಚಿ ಬೀಳ್ತು 😡 ಈತರ ಮತ್ತೊಬ್ಬ ಹಳ್ಳಿ ಹುಡುಗನಿಗೆ ಆಗಬಾರದು ಅಷ್ಟೇ 🤨✌️

Поделиться
HTML-код
  • Опубликовано: 11 янв 2025

Комментарии • 1,3 тыс.

  • @KithadiKiran
    @KithadiKiran  16 дней назад +9

    All 3 Controversy Videos
    01.Golden Sathish : ruclips.net/video/xAeWi75W8kQ/видео.htmlsi=s70zPNFnDnuqjbG6
    02.ದ್ರೋಣಚಾರ್ಯರ ದ್ರೋಹ : ruclips.net/video/qdx16JcWq9g/видео.htmlsi=Q9AeAuPwP3ಕೆಪ್ಲಲ್ಜ್ಗ್
    03.DV IN KANNADA VS KITHADI : ruclips.net/video/yPWrzj1ccRc/видео.htmlsi=ji4iEEBfv_Iv1HBN

    • @vijjustudio2295
      @vijjustudio2295 14 дней назад

      @@KithadiKiran ನಿಮ್ ವಿಡಿಯೋನ ಮೊದಲು ನೋಡೋದು ನಾನೇ ಗುರು 🥰🥰

  • @Themistyboi
    @Themistyboi 18 дней назад +353

    ನಾನ್ ನೋಡಿರೋ 10 years ಬೈಕಿಂಗ್ ಅಲ್ಲಿ ಇದೆ ಮೊದಲನೇ ಸಾರಿ ಬೈಕಿಂಗ್ ಕಮ್ಯೂನಿಟಿ ಇಷ್ಟು ಸಮಾಧಾನವಾಗಿ ಇಷ್ಟು ಕ್ಲಾರಿಟಿ ಕೊಟ್ಟು ಎಲ್ಲಾ ತರದ್ ಉರ್ಸಿರೋ ವಿಡಿಯೋಗೆ ಟಾಂಗ್ ಕೊಟ್ಟು
    ನಿಮ್ ಮೇಲೆ ಇರೋ ಮರ್ಯಾದೆನ ಇನ್ನು ಜಾಸ್ತಿ ಮಾಡ್ಕೊಂಡ್ರಿ ಬಾಸು ❤
    ಆ ರೆಸ್ಪೆಕ್ಟ್ ಟಾಂಗ್ ಕೊಟ್ಟಿರೋದ್ದಕ್ಕೆ ಅಲ್ಲ ಈ ತರನೂ ರೆಸ್ಟ್ಪೆಕ್ಟ್ಫುಲ್ಆಗಿ ಕ್ಲಾರಿಟಿ ಕೊಡ್ಬೋದು ಅಂತ ತೋರ್ಸಿದಕ್ಕೆ
    ಮಚ್ ಲವ್ 🫶🏻🫶🏻

  • @sribindu9710
    @sribindu9710 19 дней назад +76

    ನಮ್ಮ ಭಾಗದ ಹುಡುಗ ಇನ್ನು ಎತ್ತರಕ್ಕೆ ಬೆಳೆಯಲಿ.. ಕನ್ನಡತನ ಕನ್ನಡನಾ ನೀವು ಇನ್ನು ಬಳಸಿ ಬೆಳಸಿ, ಇಂತಹ ನಾನ್ಸೆನ್ಸ್ ಘಟನೆ ಯಾವುದರ ಮೇಲೂ ನೀವು ಗಮನಹರಿಸಬೇಡಿ... From ಮೈಸೂರ್ ❤

  • @sateeshlifestyle2800
    @sateeshlifestyle2800 19 дней назад +186

    ಭಯವೇಕೆ ಭಯವೇಕೆ ಏನಾಗಬಹುದು
    ಸಾವಿಗಿಂತಲೂ ಮಿಗಿಲಾಗಿ ಏನಾಗಬಹುದು♥

  • @kiransivu
    @kiransivu 19 дней назад +613

    Brother ಅವರೆಲ್ಲ ಮೂಲ ಆಂಧ್ರ ದವರು...ಅವರಿಗೆ ಕನ್ನಡಿಗರ DNA ಇರಲ್ಲ bro.. ಬರೆ ಕನ್ನಡಿಗರ views ತಗೊಳಕ್ಕೆ ಕನ್ನಡ ಕನ್ನಡ ಅಂತಾರೆ....ನಿಜವಾದ ಕನ್ನಡದ ಜನ ಹೃದಯ ದಿಂದ ಕನ್ನಡಿಗರ ರಾಗಿರ್ತರೆ....ನಿಜವಾದ ಕನ್ನಡಿಗ motovloggers ಗೆ ನಮ್ಮ support ಯಾವಾಗಲೂ ಇರತ್ತೆ..cheers bro

    • @Unknownladka77
      @Unknownladka77 19 дней назад +11

      En helde guru avn kannada is soo perfect and fluent 😂 kannada matadi karnataka dalli iroke dna beka 😂

    • @srichandrasekhar4352
      @srichandrasekhar4352 19 дней назад +8

      u are correct.

    • @srichandrasekhar4352
      @srichandrasekhar4352 19 дней назад +16

      @@Unknownladka77 kannada matado jana ella kannadigaralla. kartnaka rajyotsavakku, kannada rajyotsavakku ade vyatyasa. idu artha agilva?

    • @Unknownladka77
      @Unknownladka77 19 дней назад

      @@srichandrasekhar4352 kannada matado Jana kannadigaralla andre Hindi matadoru kannadigara🤡

    • @Unknownladka77
      @Unknownladka77 19 дней назад +4

      @@srichandrasekhar4352 kannada matadoru kannadigaralla andre Hindi matadoru kannadigara?🤡

  • @Manojkumar-iw2xs
    @Manojkumar-iw2xs 19 дней назад +77

    24:20 Idu Actually Chanagirodu,The Come Back in Kithadi Style

  • @Velocityzzz
    @Velocityzzz 18 дней назад +57

    Guru nin yak guru bejar agtiya
    Nin maturity level bere 🎉 keep growing
    Be unstoppable ❤

  • @satishkakhandaki8333
    @satishkakhandaki8333 19 дней назад +89

    ಒಬ್ಬ ಹಳ್ಳಿ ಹುಡುಗನ್ನ ಕೇನಕೊ ಮುಂಚೆ ಯೋಚನೆ ಮಾಡಿ ಮಾತಾಡಿ
    ಜೈ ಕಿತ್ತಡಿ ❤️

  • @AimPoot
    @AimPoot 19 дней назад +167

    You earned my respect. The way you speak Kannada touched my heart brother. Subscribed.

  • @ABC-we3ld
    @ABC-we3ld 19 дней назад +287

    ಆ ಫೇಕ್ ನಾಯ್ಡುಗೆ ಪ್ರೂಫ್ ಸಮೇತ ಚಪ್ಪಲಿ ಏಟು ಕೊಟ್ಯಲ್ಲ ಬ್ರೋ ಸೂಪರ್ ಆಗಿತ್ತು🔥🔥🔥

    • @carlove32
      @carlove32 18 дней назад +2

      Educated person 😊

  • @kannadamanutraveler9754
    @kannadamanutraveler9754 18 дней назад +27

    ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ಎಲ್ಲರೂ ಬ್ಲಾಸ್ಟ್ ಆಗುವುದು ಗ್ಯಾರಂಟಿ

  • @basavegowdanbasavanna272
    @basavegowdanbasavanna272 19 дней назад +30

    ನಮ್ಮ ಹುಡುಗ ನೀವು ಕಿರಣ್ ಬ್ರದರ್ ನೀವು ಇನ್ನು ಎತ್ತರಕ್ಕೆ ಬೆಳೀರಿ ನಾವಿದ್ದೇವೆ ಜೊತೆಗೆ ಭಗವಂತ ಇದಾನೆ

  • @Thenameis_Me
    @Thenameis_Me 19 дней назад +84

    ಬರೀ ಗೂಟ ಅಲ್ಲ, ಬಗಣಿ ಗೂಟ ! 😂✅🔥

  • @rakeshs3550
    @rakeshs3550 18 дней назад +32

    ನಾವು ನಿಮ್ಮ ಜೊತೆಗೆ ಇದೀವಿ ಕಿರಣ್ .. ❤ ರಾಮಪುರ

  • @R5nteR
    @R5nteR 19 дней назад +40

    ಕಣ್ಣು ಕಿವಿ ಇದ್ದವರಿಗೆ ಇಷ್ಟೇ ಸಾಕು ಅರ್ಥ ಮಾಡಿ ಕೊಳ್ಳೋಕೆ 👍👍🔥

  • @CarTechKannada
    @CarTechKannada 18 дней назад +11

    🫡ಇಷ್ಟೆಲ್ಲಾ ಆದ್ರು ತುಂಬಿದ ಕೊಡ ತುಳ್ಕಿಲ್ಲ
    ನಿಮ್ಮ ಗುಣ ಮೆಚ್ಚೋದಲ್ಲ ಬ್ರೋ, ಅದರಿಂದ ಕಲಿಯೋದು ತುಂಬಾ ಇದೆ ❤️.

  • @Thenameis_Me
    @Thenameis_Me 19 дней назад +107

    ಗೌತಮ್ ನಾಯ್ಡು ❌ ಗಾಂಡು ನಾಯ್ಡು ✅

    • @Ankithgarg
      @Ankithgarg 18 дней назад +3

      Nai du

    • @taruns9864
      @taruns9864 18 дней назад

      Idko baaa avn thridu thika munchkond manege oradu

  • @alemaritraveller3594
    @alemaritraveller3594 19 дней назад +323

    Waiting part 3 enobba Whitefield rowdy ??? 😅

  • @algoInKannada
    @algoInKannada 19 дней назад +160

    This is the reason why your subscribers are growing.
    Nimma video nodtidre we feel positivity. But avr videos alli Bari demaku davluttu ego iste tumbi tulkutirutte.
    Proud of you, bro. Keep growing

  • @yashumadival1291
    @yashumadival1291 19 дней назад +206

    ಸತ್ಯ ಎಲ್ಲರೂ ಏಳಬಹುದು ಆದರೆ ಇದು ನಿಜ ಸತ್ಯ 🫡 K,k,f❤
    (ಮತ್ತೆ ಮುಂದುವರಿಯುವುದು 😅)
    (😂The song)

    • @surajr4757
      @surajr4757 19 дней назад +5

      don't worry baby chinnamma🤣

  • @sharathdlly616
    @sharathdlly616 19 дней назад +134

    Power of EDUCATION❌ Real TRUTH🔥🔥

  • @dhanushgowda7816
    @dhanushgowda7816 19 дней назад +663

    Nijvaglu lawyer guru ninu😅👍 all valid points

  • @skcreations7835
    @skcreations7835 19 дней назад +26

    ಒಂದೊಂದು point proof ಇಟ್ಟು ಹೇಳಿದ್ದು ಬಹಳ ಉರಿದಿರುತ್ತೆ ಬಿಡಿ bro ನಿಮ್ಮಜೊತೆ ನಾವು ನಿಮಗೆ support ಮಾಡೋಕೆ ಇದ್ದೀವಿ❤❤goutam and golden shocked namma kittadi rocked

  • @Yashpreeth143
    @Yashpreeth143 19 дней назад +308

    ನಿಜವಾಗ್ಲು ಅಣ್ಣ ಇಷ್ಟು ದಿನ ಅವರು ಹೇಳಿದ್ದೆ ಸರಿ ಅನ್ಕೊಂಡಿದ್ದೆ ಆದರೆ ಇಷ್ಟು ಚೆನ್ನಾಗಿ ಅವರ ಬಣ್ಣಗಳನ್ನ ಬಯಲು ಮಾಡಿದ್ದೀರ . ನಾವು ಯಾವಾಗಲೂ ನಿಮ್ಮ ಜೊತೆ ಇರ್ತೀವಿ ಅಣ್ಣ ಒಳ್ಳೆದಾಗಲಿ ನಿಮಗೆ ಕರ್ಮ ಯಾರನ್ನು ಬಿಡಲ್ಲ ಸದ್ಯ ನೀವು ಅವರ ಥರ ಅಶ್ಲೀಲ ಪದಗಳನ್ನ ಬಳಸಿ ಮಾತನಾಡಿಲ್ಲ😊 ಇದು ಬೇಕಾಗಿರೋದು 👍

  • @varungowda5626
    @varungowda5626 19 дней назад +22

    Obba educated and uneducated ero different ede.
    Nice bro. Thumba chanagi clarity kotri .
    Education andre bari degree alla education andre knowledge

  • @DevakiPrapanchaMysore
    @DevakiPrapanchaMysore 19 дней назад +133

    Simple ಹುಡುಗನ ದೊಡ್ಡ ಸಾಧನೆ 😊 ಇನ್ನೂ ಎತ್ತರಕ್ಕೆ ಬೆಳೆಯಬೇಕು 😊

    • @RohitNaik-dh9nr
      @RohitNaik-dh9nr 18 дней назад +1

      Belitaare bro ❤️😊
      Avara bavidhya edd kansta ide avrge iro confidence alle ❤😈😎🫶

  • @bharathchckmckm-vt3cv
    @bharathchckmckm-vt3cv 19 дней назад +72

    ನಿಮ್ಮ ವಿಡಿಯೋ 3ನೇ ಭಾಗಕ್ಕೆ wating ಬ್ರದರ್,,,, ಇನ್ನೊಬ್ಬ ಮಹಾನ್ ಕಲಾವಿದ ಬಾಕಿ ಇದ್ದಾರೆ 💛❤

  • @nuthannaik4695
    @nuthannaik4695 19 дней назад +93

    Dont worry baby chinnamma.😅❤️‍🔥🫡
    ಮುಂದುವರೆಯುವುದು......😮‍💨

  • @theshadow3881
    @theshadow3881 19 дней назад +965

    ಡಾನ್ ಆಗ್ಬೇಕು ಅಂತ ಬಂದು ಡಾಗ್ ಆಗ್ಬಿಟ್ಯಲ್ಲೋ ನಾಯ್ಡೂ😂

  • @TOXICGOWDAS
    @TOXICGOWDAS 19 дней назад +50

    ಥಿಯೇಟರಲ್ಲಿ.... UI ಉಪೇಂದ್ರ
    ಯೂಟ್ಯೂಬ್ ನಲ್ಲಿ... UI ...ಕಿತ್ತಡಿ ಕಿರಣ್ 😊

  • @Morriesmori
    @Morriesmori 14 дней назад +4

    Sunday lawyer ಮುಖ ಕಳಚಿ ಬಿತ್ತು 😂
    Tk training for editing videos 😂

  • @ಮೈಸೂರು.ಎಂ.ಪಿ
    @ಮೈಸೂರು.ಎಂ.ಪಿ 19 дней назад +215

    ಇನ್ಮೇಲೆ ನಾಯ್ಡು ವಿಡಿಯೋಗಳನ್ನು ನೋಡಲೆ ಬಾರದು ಅಂತ ನಿರ್ಧಾರ ಮಾಡಿರೋರು ,,
    👇🏼

    • @editor_pk_17
      @editor_pk_17 18 дней назад +7

      Nanag naidu yar antane gott irlilla ☠️

  • @chandrurebel2730
    @chandrurebel2730 19 дней назад +34

    ಅಯ್ಯೋ ತಗಡೇ ❌ ಅಯ್ಯೋ ಸ್ವಾಮಿ☑️

  • @Wanted.kannadiga03
    @Wanted.kannadiga03 19 дней назад +58

    Chappalina shaal alli suthkondu odyodu andre ide Bro 😂🤙🏻

  • @vijjustudio2295
    @vijjustudio2295 19 дней назад +64

    ದ್ರೋಣಾಚಾರ್ಯರ ಕಥೆ ಗೋವಿಂದ ಗೋವಿಂದ😂😂😂 ಹೊಟ್ಟೆ ಉರಿ ಯಾರನ್ನು ಬಿಡಲ್ಲ..... ಅಣ್ಣ ಅಂತ ಪ್ರೀತಿಯಿಂದ ಕರೆಯುವ ತಮ್ಮನಿಗೆ ಬಕೇಟ್ ಅಂತ ಹೆಸರು ಕೊಟ್ರಿ... ಯಾಕೆ ಗುರು ಇಲ್ಲಿ ಪ್ರೀತಿಗೆ ಜಾಗ ಇಲ್ವಾ😊

  • @KushalShetty-w5p
    @KushalShetty-w5p 19 дней назад +15

    Olledu aglie broo ❤ navu ಕರ್ನಾಟಕ ಜನ adrlau nam ಚಾಮರಾಜನಗರ davru nivu yenu addru nima support gee navuglu erthivee ❤ brother

  • @movitrailer6682
    @movitrailer6682 19 дней назад +66

    Kithadi kiran 🗿 his knowledge 🗿his respectfull speech towards others 🗿

  • @LilV77
    @LilV77 19 дней назад +16

    bro nin point to point mathu one word gu clarity adike i'm salute

  • @trends_circle
    @trends_circle 19 дней назад +378

    Lawyer Sir Then😀🥰 Lawyer Sir Now🗿💀☠️

    • @Name_is_TOXIC
      @Name_is_TOXIC 19 дней назад +2

      😀

    • @Vishal-nu7ib
      @Vishal-nu7ib 18 дней назад +2

      @@trends_circle sade KK I have seen him in his college only ,trip alli olle chapri tara adtida

  • @ganeshsg5422
    @ganeshsg5422 17 дней назад +6

    ಕಿರಣ್, ನಿಮ್ಮ ಪ್ರತಿ vlogs ನೋಡಿದಿನಿ ,ಖುಷಿ ಪಟ್ಟಿದೀನಿ, ಪ್ರೋತ್ಸಾಹ ಕೊಟ್ಟಿದೀನಿ ಅದಕ್ಕಿಂತ ಹೆಚ್ಚಾಗಿ ಒಬ್ಬ ಗ್ರಾಮೀಣ ಯುವಕ ಈ ತರ ಬೆಳೆದಿದ್ದು ನೋಡಿ ಖುಷಿ ಆಗಿದೆ .
    ಎಲ್ಲಾ ರಂಗದಲ್ಲೂ ಕಾಲೆಳು ಯುವವರು ಇದ್ದೆ ಇರ್ತಾರೆ ಎಚ್ಚರ (ನಮ್ಮ ಬೆಳವಣಿಗೆ ಸಹಿಸೋದಿಲ್ಲ) good luck
    👍👍👍👍👍👍👍

  • @MrastroYT-123
    @MrastroYT-123 18 дней назад +12

    Final touch super bro........( Don't worry baby chinnamma)😅😅😅😅😂

  • @darkshadowsfishesandpets6074
    @darkshadowsfishesandpets6074 19 дней назад +22

    7:20 Stronger than you think , T-shirt says it all since day 1 😂🔥🔥🔥

  • @appudhonicutz
    @appudhonicutz 19 дней назад +80

    Waiting for
    Chinnamma😂😂

  • @PushpalathaNagbhushan
    @PushpalathaNagbhushan 19 дней назад +25

    Anna Nxt Level Clarity in your words....Keep it up we got Dynamic Advocate Keep Shining ❤

  • @mallikarjunhampi755
    @mallikarjunhampi755 19 дней назад +24

    🌐 ದೊಡ್ಡದು ಇದೆ ತಲೆ ಕೆಡಿಸ್ಕೊಬೇಡ ಕಿರಣ್ 🤝

  • @lokisr96
    @lokisr96 19 дней назад +9

    ಏನ್ ಅಣ್ಣ ಇತ್ತಿಚಿಗೆ ತುಂಬಾ ಸ್ಮಾರ್ಟ್ ಕಾಣುತಿದ್ದೀರಾ ಹೆಂಗೆ ನಿಮ್ ಬ್ಯೂಟಿ ಟಿಪ್ಸ್ ❤😊

  • @mrsarvagna6346
    @mrsarvagna6346 19 дней назад +45

    ಈ ಮಹಾಭಾರತ ಯುದ್ಧದಲ್ಲಿ ಮಧ್ಯಬಂದು ಸಂಧಾನ ಮಾಡಿಸೋ ಕೃಷ್ಣ ಹೆಲ್ಲಿ ಇದಾನೆ 😂😂

    • @adinathbedkihal7602
      @adinathbedkihal7602 19 дней назад +2

      On the way 😂

    • @shashankn2455
      @shashankn2455 18 дней назад

      Tk Krishna 😆😂

    • @mrsarvagna6346
      @mrsarvagna6346 18 дней назад +2

      ​@@shashankn2455sumne iru bro shakuni smell bartha idde TK kade inda 😂😂🤣 start aagirode alinda adakke 😂

    • @kannadigaa_niranjan
      @kannadigaa_niranjan 18 дней назад

      Kurukshetra nadilii ಸಂಭವಾಮಿ ಯುಗೇ ಯುಗೇ

    • @mrsarvagna6346
      @mrsarvagna6346 18 дней назад

      @@kannadigaa_niranjan kurukshetra alla moto vloggers TRP yudha 😂😂

  • @manjub4222
    @manjub4222 18 дней назад +5

    Super guru, you proved that you are a very good lawyer, a good person with kind heart and well brought up son, your parents are great to have you. We need more people like you in Karnataka

  • @ಅಭಿ1995
    @ಅಭಿ1995 19 дней назад +22

    ಎಲ್ಲೋ ಓದಿದ ನೆನಪು ಸಂತೆಲಿ ಸೀರೆ ಬಿಚ್ಚದವನಿಗೆ ಸೀರೆಗೆ ಚಪ್ಪಲಿ ಸುತ್ಕೋಂಡು ಹೊಡಿದಂಗೆ ಇತ್ತೂ😢

  • @IdlyVada
    @IdlyVada 17 дней назад +4

    Brother, I am much elder than you and been a rider since 2007. The toxicity is so much consumes me that without knowing anything I unfollowed you and Unsubscribed you. But the clarity with which you spoke speaks volumes. The shows your class. Well done. Keep it up. This why you have grown over them. Congratulations much more to come in next year ❤

  • @king14350
    @king14350 19 дней назад +37

    Neena nodi kali beku guru really hats off 🫡

  • @Rajnayakofficial
    @Rajnayakofficial 19 дней назад +12

    ಅವರವರ ಯೋಗ್ಯತೆ ಗೆ ತಕ್ಕಂತೆ ಜನ ಅವರನ್ನ ಮೆರೆಸುತ್ತಾರೆ…. ಅದನ್ನ ನೋಡಿ ಹೊಟ್ಟೆಕಿಚ್ಚು ಪಡುವುದರಲ್ಲಿ ಏನು ಇಲ್ಲಾ ಅಂತ ಅವ್ರೆ ಅರ್ಥ ಆಗಿಲ್ಲ ಬಿಡಿ ಬ್ರೋ…ನಿಮ್ಮ ಒಳ್ಳೆತನ ನಿಮ್ಮ ವ್ಯಕ್ತಿತ್ವ… ನಿಮ್ಮ ಸಾರ್ಥಕತೆ ಬದುಕಿಗೆ ದಾರಿ ದೀಪ ಆಗ್ಲಿ… ಈ ಕಾಲದಲ್ಲಿ ನೂರೆಂಟು ದ್ರೋಣಾಚಾರ್ಯ ರು ಸಿಕ್ತಾರೆ ಬ್ರೊೋ… ಆದ್ರೆ ಒಬ್ಬ ಏಕಲವ್ಯ ಸಿಗೋದು ತುಂಬಾ ಕಷ್ಟ… ಅಂತ ಏಕಲವ್ಯ ಸಿಕ್ಕ್ದಾಗ ಅವರನ್ನ ಉಳಿಸಿಕೊಳ್ಳುವವನೇ ನಿಜವಾದ ದ್ರೋಣಾಚಾರ್ಯ… So ಅವ್ರು ಆ ಸ್ಥಾನಕ್ಕೆ ಸೂಕ್ತವಲ್ಲ… 😅😢

  • @meshamanth
    @meshamanth 19 дней назад +29

    Gedde kano geleya neenu. Nan respect yavattu ninge. Hats off

  • @akhi06
    @akhi06 18 дней назад +7

    27:25 Dont worry baby chinnamma song 🌚 legends can understand 😂😂😂😂

  • @TrueSecular-ug9sm
    @TrueSecular-ug9sm 18 дней назад +6

    ನಾಲಿಗೆ ಮತ್ತು ಚಪ್ಪಲಿ. ಎರಡಕ್ಕು ಬೇರೆ ಸ್ಥಾನಗಳಿವೆ. ಕೆಲವರು ಎರಡಕ್ಕು ಒಂದೇ ಸ್ಥಾನ ಕೊಡುತ್ತಾರೆ. ಅವರುಗಳಿಗೆ ಚಪ್ಪಲಿಯ ಸ್ಥಾನವೂ ಕೊಡಬಾರದು.

  • @rakshithr6265
    @rakshithr6265 18 дней назад +3

    durahankaarigalige enuu helakke agalla bro bidi, and you will definitely become best lawyer! hatsoff !! you are great!!

  • @kiranbhandary8213
    @kiranbhandary8213 19 дней назад +16

    ಎಲ್ಲರ ಕಾಲ್ ಎಳಿತದೆ ಕಾಲ. ಆಗೋದೆಲ್ಲ ಒಳ್ಳೆದಕ್ಕೇ , ನಾವು - ನಾವಾಗಿರ ಬೇಕು ಅಷ್ಟೇ.

  • @Thenameis_Me
    @Thenameis_Me 19 дней назад +9

    ಇದು ಇನ್ನು ಮೊದಲ ಅಧ್ಯಾಯ, ಬೇಬಿ ಚೀನಮ್ಮನ ಕಥೆ ಇನ್ನೇನೋ ಶುರು ಆಗುತ್ತೆ 😂👌🔥

  • @vinayvini1964
    @vinayvini1964 19 дней назад +21

    ಯಾರ್ ಏನೇ ಹೇಳ್ಲಿ ನೀವು ನಮಿಕೋಸ್ಕರ ವಿಡಿಯೋ ಮಾಡಿ ಬ್ರೋ ಪ್ಲೀಸ್....❤

  • @chandugowda336
    @chandugowda336 18 дней назад +7

    Bro Esttu disa avrella helidhuuu nijja ankondheee Evaga real fact gotagthidheee always kkf❤

  • @manjumpateldboss231
    @manjumpateldboss231 19 дней назад +17

    23:06 ಅಯ್ಯೋ ಸ್ವಾಮಿ ❌ಅಯ್ಯೋ ತಗಡೆ✅

  • @aGrAJA_official
    @aGrAJA_official 19 дней назад +7

    Kithadi kiran ♥ Respect button 🙇‍♂️🔥

  • @darshan.vloger2440
    @darshan.vloger2440 19 дней назад +54

    This is education power ❤❤❤❤

  • @raghavendras8104
    @raghavendras8104 18 дней назад +7

    Very good initiative, and I appreciate the courage. There is a difference between game of skill and game of chance.
    Please talk about it

  • @jagadish1441
    @jagadish1441 19 дней назад +106

    ನಾಯ್ಡು ಸುಳ್ಳಿನ ಸರದಾರ 😂😂

  • @giriGirish-d7c
    @giriGirish-d7c 13 дней назад +1

    ನಮ್ ಹುಡುಗ ನಮ್ಮ 👑ಚಾಮರಾಜನಗರದ ಹುಡುಗ ಕಷ್ಟದಲ್ಲಿ ಬಂದಿದ್ದಾನೆ ಎಲ್ರೂ ನಮ್ ಕಿರಣ್ ಗೆ ಸಪೋರ್ಟ್ ಮಾಡ್ರಪ್ಪ 🤘🤘

  • @_aarvii.28
    @_aarvii.28 18 дней назад +8

    23.06 - Ayyo Swami ❌ Ayyo tagde ✅

  • @NL7_KANNADA
    @NL7_KANNADA 19 дней назад +44

    My respect for kithadi kiran bro📈📈📈📈📈📈

  • @amansalman76
    @amansalman76 18 дней назад +3

    Clearing Allegations with calmness , Respect, truth and Facts,
    And most important spreading Awareness and Love. Tumba chanaag uttara kottidiya maga.
    Respect for you 📈
    Maturity level 📈
    Executing valid Points in your own Case 📈.
    Respect for the Nation, Language, Hometown and Family 📈.
    Diplomadalli Shivananju sir helid na prove maadidiya maga. , Neen obba dod vyakthi aagtiya antha.

  • @rajathraj8037
    @rajathraj8037 13 часов назад

    Super kithadi sir❤ಆದರೆ ನಿಮ್ಮಿಂದಾಗ್ಲಿ ಬೇರೆ ವ್ಲಾಗರ್ಸ್ ಗಳಿಂದಲೇ ಆಗಲಿ ಬಯಸೋದು ವೀಕ್ಷಕರು ಇಂತಹ ವಿವಾದಗಳನ್ನು ಅಲ್ಲ. ಬದಲಿಗೆ ಒಳ್ಳೆಯ ಕಂಟೆಂಟ್ ಗಳು ಅಷ್ಟೇ!

  • @madhumaddy1643
    @madhumaddy1643 19 дней назад +10

    Niyathe elavalro 😢 nam kithadi kiran ❤❤
    Love from the Redparasite 🎉❤

  • @abhishekhvabhi2906
    @abhishekhvabhi2906 11 дней назад

    ಎಷ್ಟೇ ಟ್ಯಾಲೆಂಟ್ ಇದ್ರು ದುರಹಂಕಾರ ಮನುಷ್ಯನ ಕೊಲ್ಲುತೆ ಕಿರಣ್ bro all the best 👍

  • @Itachiuchiha-z5q
    @Itachiuchiha-z5q 19 дней назад +61

    23:05 ಅಯ್ಯೋ ತಗಡೇ ❎ ಅಯ್ಯೋ ಸ್ವಾಮಿ ✅😂

  • @rpteamchethu2394
    @rpteamchethu2394 17 дней назад +4

    Lawyer is on to the point🔥🔥

  • @shreyas-t9l
    @shreyas-t9l 17 дней назад +4

    New card unlocked : halli card

  • @nenapina-navika-navee
    @nenapina-navika-navee 5 дней назад

    Bro .. am feel ur..100%... ಲಾಯರ್.... ಏನ್ ಬ್ರೋ ಬೇಸಿಕ್ ಇಂದ ಕೊನೆವರೆಗೂ... ಅವರುಗಳು ಮನಸ್ಥಿತಿಯನ್ನು ಅವರು ಏನು ಮಾಡಿದ್ದಾರೆ..... ಅಂತ ಜನರಿಗೆ... ತುಂಬಾ ಚೆನ್ನಾಗಿ ತಿಳಿಸಿದ್ದೀರಾ.....2025.. ಇಂದ ಇನ್ನು ಚೆನ್ನಾಗಿ ಬೆಳೆಯಿರಿ..... ಮಾದೇಶ್ವರ ಜೊತೆಯಲ್ಲಿ ಇದ್ದಾರೆ❤

  • @_bkvlogs
    @_bkvlogs 18 дней назад +5

    Thanks brother for the clarifications 😊 Nim mele idda respect 💯 times jasti aytu 😊 Neev heege iri sada kaaala ❤

  • @raghuveer3482
    @raghuveer3482 19 дней назад +12

    21:59 ಸೂಪರ್ ಚಪ್ಪಲೀಲಿ ಡೈರೆಕ್ಟ್ ಆಗಿ ಕೊಟ್ಟೆ 😂😂😂

  • @dsaveen8938
    @dsaveen8938 19 дней назад +8

    Thanks

  • @vinayk177
    @vinayk177 19 дней назад +13

    Kiran bro don't forget your foot steps no matter you reach any level. Till now you are same kiran whom i m seeing from beginning. Keep going bro😊

  • @KA06VLOGS
    @KA06VLOGS 18 дней назад +3

    Bro actually nen ee video ge nand Ond Salam bro super personally thumba ista aytu

  • @PuneethKumar_18
    @PuneethKumar_18 19 дней назад +38

    ಗುರು ತಲೆಕೆಡ್ಸ್ಕೋಬೇಡ ಬಿಡು ಗುರು
    We Will support you ❤❤❤
    Always be with Kiran❤

  • @siddharthhulikavi122
    @siddharthhulikavi122 18 дней назад +5

    ಕೊಡೋ ಪ್ರೀತಿಗೆ tugole ಯೋಗ್ಯತೆ ಬೇಕು bhai 😊

  • @shivakumar-sk9so
    @shivakumar-sk9so 19 дней назад +16

    You earned my respect KK 🔥

  • @shreenidhinayaka1829
    @shreenidhinayaka1829 19 дней назад +16

    Waiting for don't worry baby chinnama 😂😂

  • @ascreation7472
    @ascreation7472 16 дней назад +2

    12:50 BRO,YOU ARE THE ONE WHO INSPIRED BRO,BRO PAKKA HE WILL REGRET BRO

  • @pradeepkk2455
    @pradeepkk2455 19 дней назад +31

    ಒಂದು ಕೇಸು ದಾಖಲು ಮಾಡಿ ವಕೀಲ ಸಾಹೇಬರೆ

    • @tck1983
      @tck1983 18 дней назад

      😂😂

    • @kkr12362
      @kkr12362 18 дней назад

      ena bari lawyer, advocate agila.. adhake seperate exam baribeku

  • @hemanth641
    @hemanth641 9 дней назад

    You have the content and you are well educated Kiran. You keep going. Good luck.

  • @VybhavN
    @VybhavN 19 дней назад +13

    Kiran neevu entha manikya antha gothu. Strong idare tk na enu madoke agala antha nimmana target madidare horgade bere idira enu helodu illa antha. Bidi neevu nataka madalla, neevu heg idira hage toristira antha gothu. Hage iri❤ ❤❤

  • @sancharisoma6124
    @sancharisoma6124 18 дней назад +2

    You are grown up Kiran we witnessed your struggle you go ahead we always support you ❤ yalla metro City Alli iro Motor blogger's ge cross madi nivu growth agideri adake evarge hotte oori

  • @guruprasadmg7332
    @guruprasadmg7332 19 дней назад +14

    Super brooo ...as a law student i always admire your work ❤❤❤

  • @Moto_freak_46_
    @Moto_freak_46_ 11 дней назад

    ಸುಮ್ನೆ ಹೇಳಲ್ಲ ಗುರು ಲಾಯರ್ ಅಂತ ಪಿನ್ to ಪಿನ್ ಹೆಂಗೆ ಇಡ್ತವ್ರೆ ❤🎉🎉

  • @RameshS-ks9yx
    @RameshS-ks9yx 19 дней назад +22

    3ನೆಯ ಭಾಗ begaaa ಬೇಕು -- ava ಮಹಾನ್ ಕಲಾವಿದ - ಪೂರ್ತಿ ಕುಟುಂಬನೇ ಬೆಟ್ಟಿಂಗ್ ಪ್ರಮೋಟ್ ಮಾಡಿದ kalakaararu 😄

  • @dupleasis
    @dupleasis 19 дней назад +2

    super video brother ❤❤ ನಾವು ನಿಮ್ಮ ಜೊತೆಯಲ್ಲಿ irthivi ಅಣ್ಣ nim kkf ಇದರೆ don't feel anything ❤❤❤❤❤ from ಬೆಂಗಳೂರು

  • @alemaritraveller3594
    @alemaritraveller3594 19 дней назад +26

    Ugi guru ha bolimagunge adike avnunna avn jothe avre doora akiddu 😅😅 respect kk

  • @DushyathMandalur
    @DushyathMandalur 18 дней назад

    That Blue T-shirt qoute says everything " stronger than you think " 💥 9:05

  • @HemanthGowda-m2d
    @HemanthGowda-m2d 19 дней назад +11

    Proof..and clarity of the lawyer.great kk broo❤❤❤❤❤❤

  • @9999gaj
    @9999gaj 18 дней назад +1

    atually idu changide. idrumele yaru matadala bidi.nam support nimge ide irute.
    All the best for ur upcoming rides

  • @rameshnaik3218
    @rameshnaik3218 19 дней назад +14

    Chill Bro Just tika uri aste nim growth nodi

    • @tck1983
      @tck1983 18 дней назад +1

      Correct

  • @SachinFox46
    @SachinFox46 6 дней назад

    ಅಣ್ಣ ನೀನು ಸಿಕ್ಕಾಗ ನಾವು ನಮ್ ಮನ್ಸ್ ಇಂದ ಅಣ್ಣ ಅಂತ ಕರಿತೀವಿ🥹🫶