What a honest interview, Mr Bhargava talking about his child hood and being frank about it without thinking how people will react!! , am his fan , I loved his movie olavu gelavu and bagyavabtaru fantastic movies 🙏
After listening your childhood how much difficulty you might have faced.really tears rolled down from my eyes.hard work.dedication.simplicity only bring success.really you are great.thanks to kalamadhya.sir.till the end I want to listen.
Wonderful narrator with great details on depth of his life. One must have dare to share ugly part of personal life. Mr. Bhargava is a truth lover like Gandhi.
ನಿರ್ದೇಶಕರಾದ ಶ್ರೀ ಭಾರ್ಗವರವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಅವರು ತಿಳಿಸಿದ ಚಿತ್ರ ರಂಗದ ವಿಚಾರಗಳನ್ನು ಕೇಳಿದ ಮೇಲೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ, ಇದೇ ತರಹ ಇನ್ನೂ ಹೆಚ್ಚಿನ ವಿಷಯಗಳು ನಿಮ್ಮ ಈ ಕಲಾಮಾಧ್ಯಮದಿಂದ ಮೂಡಿಬರಲಿ,ಕಲಾಮಾಧ್ಯಮಕ್ಕೆ ಧನ್ಯವಾದಗಳು.
Great Actress Lakshmi madam has acknowledged Bhargav Sir for teaching Kannada and Kannada Grammar......... Have seen all your movies, Great Respect Sir for You.
ಭಾರ್ಗವ ಸರ್ ಮಾತುಗಳು ಕೇಳ್ತಾ ಇರಬೇಕು ಅನಿಸುತ್ತೆ. ಇದೇ ಅವರಲ್ಲಿ ಇರುವ ವಿಶೇಷತೆ. ಒಬ್ಬ ಯಶಸ್ವಿ ನಿರ್ದೇಶಕರಿಗೆ ಇರಬೇಕಾದ ಅರ್ಹತೆ. ತಮ್ಮ ಜೀವನ ಪ್ರಯಾಣ ನಿಜವಾಗಿ ಆದರಣೀಯ ಹಾಗೂ ನಮಗೂ ಒಂದು ಮಾರ್ಗದರ್ಶನ. ಪರಮ ಅವರ ಪ್ರಯತ್ನಗಳು ಹಾಗೂ ವ್ಯಕ್ತಿ ಸಂದರ್ಶನಗಳು ಉತ್ತಮ ಸದಭಿರುಚಿ ಇಂದ ಕೂಡಿರುತ್ತವೆ. ಧನ್ಯವಾದಗಳು
What a great personality. Mother's values might have moulded sir to be a gem. Wife and children are very lucky to have such a value based human being. Wishing i would get a chance to see you and talk to you at least for few minutes.
ನನ್ನ ಅಪ್ಪನೂ ಮಿಲಿಟ್ರಿನಲ್ಲಿ ಇದ್ರು, ನನ್ನ ತಾಯಿ ನಾನು ನನ್ನ ತಮ್ಮ ಸ್ಕೂಲ್ ನಲ್ಲಿ ಇದ್ದಾಗ ನಮ್ಮ ಅಮ್ಮ ತೀರಿಕೊಂಡರು, ನಮ್ಮ ಅಪ್ಪ ಜೀವನ ಪೂರ್ತಿ ಒಂಟಿಯಾಗಿದ್ದು ನಾನು ನನ್ನ ತಮ್ಮ ನಿಗೆ education ಕೊಟ್ಟು ಮದುವೆ ಮಾಡಿಸಿ ಸೆಟಲ್ ಮಾಡಿದ್ರು. ನಾನು ನನ್ನ ತಮ್ಮ ಇಬ್ರೂ ನಮ್ಮ ತಂದೆಗೆ second marriage ge ತುಂಬಾನೇ force ಮಾಡಿದ್ರೂ ನು ಆಗದೆ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. 2017 feb ತೀರಿಕೊಂಡರು. ಇವತ್ತಿಗೂ ಆ ಹಾಡು "ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮುಡಿಸೋ ಜಾದೂಗಾರ ಅಪ್ಪಾ ಹಗಲು ಬೆವರಿನ ಕೂಲಿಕಾರ ರಾತ್ರಿ ಮನೆಯಲಿ ಚೌಕಿದರ ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ ಗದರೋ ಮೀಸೆಕಾರ ಮನಸೇ ಕೋಮಲ ನಿನ್ನ ಹೊಲೋ ಕರ್ಣ ಯಾರಿಲ್ಲ ಅಪ್ಪಾ..... ಐ ಲವ್ ಯೂ ಪಾ x 4 ||ನಾನು ನೋಡಿದ || ಬೆರಳನು ಹಿಡಿದರೆ ವಿಶ್ವಾಸವು ಬೆಳೆವುದು ಹೆಗಲಲಿ ಕುಳಿತರೆ ಕುತೂಹಲ ತಣಿವುದು ನಾನು ಓದೋ ಪಾಠದಲಿ ಅದು ಯಾಕೆ ನಿನ್ನ ಹೆಸರಿಲ್ಲ ನಿನ್ನ ಹಾಗೆ ಯಾಕೆ ಯಾರಿಲ್ಲ ನೀನು ಇರುವ ಧೈರ್ಯದಲಿ ಯಾರೊಂದಿಗೂ ನಾ ಸೋಲಲ್ಲ ನಿನ್ನ ಪ್ರೀತಿ ಮುಂದೆ ಏನಿಲ್ಲಾ ಅಪ್ಪಾ..... ಐ ಲವ್ ಯೂ ಪಾ x 4 ನಿನ್ನ ಅಂಗಿ ಬೆವರಲ್ಲಿ ನಮ್ಮ ಅನ್ನ ಅಡಗಿದೆ ಮಗಳೇ ಅನ್ನೋ ಮಾತಿನಲಿ ನಿನ್ನ ಮಮತೆ ತಿಳಿದಿದೆ ತಾಯಿ ಮಾತ್ರ ತವರಲ್ಲ ತಂದೆ ಇರದೆ ತಾಯಿಲ್ಲ ಆಕಾಶದಂತೆ ನಿನ್ನ ಮನಸಪ್ಪಾ ನಾನು ಎಂದೂ ಹೇಳಿಲ್ಲ ಯಾಕಂತ ನಂಗೂ ತಿಳಿದಿಲ್ಲ ನೀನು ಅಂದ್ರೆ ಅಚ್ಚು ಮೆಚ್ಚಪ್ಪಾ ಅಪ್ಪಾ..... ಐ ಲವ್ ಯೂ ಪಾ x 4 ಹ್ಮ್........... ಹ್ಮ್.......... ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ " ಈ ಹಾಡು ನನ್ನ ಅಪ್ಪನಿಗಾಗೆ ಬರೆದಿರೋದು ಅಂತ ಅನಿಸುತ್ತದೆ. ಇವತ್ತಿಗೂ ನನ್ husband matte ಮಕ್ಕಳನ್ನು ನೋಡುವಾಗ ನನ್ನ ಅಪ್ಪ ನೆನಪಿಗೆ ಬರ್ತಾರೆ.❤️❤️❤️ My only hero in my life is my father❤️ Great father raise strong daughter's ❤️💕💕 He was ensured both me and my brother are well educated, strong and independent. Even in his last year he constructed one more house to ensure both his son and daughter would not have any future problem. ನನ್ನ ಮದುವೆಗೆ ಅವ್ರೇ ಧಾರೆ ಎರೆದರು. ಸೀಮಂತ ಟೈಮ್ ನಲ್ಲಿ ಚಿನ್ನದ ಹರಾ ಮಡ್ಸಿದ್ರು. He did everything a mother would do For me and my brother he was both mother and a father. I hope every daughter gets a father who raises her to be a strong and independent women. I learnt women empowerment from my father. Never ever he had discouraged me. His financial management was amazing. I never heard him using a single bad word. Was against alcohol and never touched it despite being a ex service man.🙏🙏🙏 Even during my college days even my and my brother friends were shocked when they heard that we lost our mother in childhood and we're brought up by our father single handedly.❤️ Bhargava Sir 🙏 Apart from your father you have been blessed with a good family. Yes void of losing a mother will be always there. 🙏🙏🙏 God bless you with good health. May be it's your mother's blessings that you are successful today. How difficult it would have been to her to leave 3 little boys with a drunker husband😭. Sometimes bitter experiences make us strong 🙏
@Suchitra Suman, ಅಮ್ಮಾ ನಿಮ್ಮ ಮಹಾನ್ ತಂದೆಗೆ ನನ್ನದೊಂದು ಹೃದಯಪೂರ್ವಕ ನಮಸ್ಕಾರ. ನಾನೂ ಹಾಗೂ ನನ್ನ ಇಬ್ಬರು ತಮ್ಮಂದಿರು ಸಹ ನಿಮಗೆ ಸಿಕ್ಕ ತಂದೆಯ ತರಹದ ತಂದೆಯನ್ನು ಪಡೆದ ಧನ್ಯರು. ನಮ್ಮ ತಂದೆ ತಾಯಿ ಇಬ್ಬರೂ ಇನ್ನೂ ಚೆನ್ನಾಗಿದ್ದರೆ ತಾಯಿಯ ತ್ಯಾಗದಂತೆ ನಮ್ಮ ತಂದೆಯವರೂ ಸಹ ಅಷ್ಟೇ ಪ್ರೀತಿಯಿಂದ ನಮ್ಮನ್ನೆಲ್ಲ ಬೆಳೆಸಿದ್ದಾರೆ. ಇಂದು ನಮ್ಮ ತಂದೆಯವರ ವಯಸ್ಸು 83 ವರ್ಷ ಹಾಗೂ ತಾಯಿಯವರ ವಯಸ್ಸು 76 ವರ್ಷ. ನಿಮ್ಮ ಬರಹವನ್ನು ನೋಡಿ ನನ್ನ ಹೆತ್ತವರ ಬಗ್ಗೆ ಬರೆಯಬೇಕೇನಿಸಿತು. ತುಂಬ ಭಾವುಕನಾಗಿ ಹಾಗೂ ಅಷ್ಟೇ ಖುಷಿಯಾಗಿ ಇದನ್ನು ಬರೆಯುತ್ತಿದ್ದೇನೆ. ನನಗೆ ಯಾರಾದರೂ ಕೇವಲ ತಾಯಿ ಮಾತ್ರ ಮಹಾನ್ ಎಂದಾಗ, ನಾನು ಅವರಲ್ಲಿ ನಮ್ಮ ಮಹಾನ್ ತಂದೆಯ ಪರವಾಗಿಯೂ ವಾದಿಸುತ್ತೇನೆ, ನಮ್ಮ ತಾಯಿಯೂ ಮಹಾನ್ ಮಾತೆಯೇ, ಮಾತಾಪಿತರ ವಿಷಯದಲ್ಲಿ ನಾವು ಅಣ್ಣ ತಮ್ಮಂದಿರು ತುಂಬಾ ಭಾಗ್ಯವಂತರು. ನಿಮ್ಮ ಬರಹವನ್ನು ಓದಿ ನಾನು ಸಂತೋಷದಿಂದ ಈ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಹಾಗೆ ಅವಕಾಶವಾಯ್ತು, ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏
@@lbh40 Thank you. ನಿಮ್ಮ ತಂದೆ ತಾಯಿಗೆ ನನ್ನ ನಮನಗಳು. It's quite easy for parents to raise their children. But it's difficult for a single man to raise a daughter and a son. It's easy for a mother to be a father, but difficult for a father to be a mother. I am a mother myself of 3 little boys, but certainly there is lots of support from my husband and in laws in raising them. Boys are more attached to their father and among themselves as compared to their mother, may be that's how boys are. Father raising a daughter is quite difficult, may be ಅಪ್ಪಾ ಅಂತ ಒಂದು ಶಬ್ದ ಅಲ್ಲ ಅದು ಒಂದು ಮಗಳಿಗೆ ಶಕ್ತಿ 🙏Strength 🙏 Most sacrifices of men go unnoticed, they are silent warriors.🙏
@@kavyahs1680 Thank you dear, I have one suggestion to you please don't ignore education be well educated, have a well paying job, be independent rest will follow you. There is nothing in this world which education and knowledge cannot buy. So educate, be qualified, have a job, earn and be independent. Marriage, kids every single thing will fall in place. Nothing can force a well educated and a empowered women, gain financial independence, above all please please trust God, have faith in him, he is the only who can save us from all the miseries. ತಂದೆ ತಾಯಿ ಗಂಡ ಮಕಳ್ಳು ಎಲ್ಲಾ ನಮ್ಮ ಋಣ ದಲ್ಲಿ ಏಷ್ಟು ಇರುತ್ತೆ ಅಷ್ಟೇ ಸಿಗುತ್ತೆ. Education ಮತ್ತು ನಾವು ನಂಬಿದ ದೇವರೇ ಕೊನೇ ತನಕ ಬರುತ್ತೆ.❤️🙏
Kalamadhyama Vlog You Tube Channel Thanksgiving To Parameshwar Sir.Very Good And Super Natural Talk From Bhargav Director.Good Luck To You And Your Family Members.PAREMASHWER SIR.
Super sir...thank u parameshwar sir...last time naanu helidde....barghava sir du interview maadi sir....antha.....madthiddiri .....thank u...sir....old is gold....
Namaste sir, when Bhargava sir narrated about his mother it was heart wrenching to hear it. Just wanted to say may be when she said about different curries served in lunch, she meant relationship with people who come across in your life and also the income that you earn both should be preserved. She must have said this as example of different curries, as her son was too young to understand. Bhargava sir is a great Director and a great person seeking his blessings and thank you so much for this wonderful interview series
ಕಥೆಯ ಹಂದರ , ವಸ್ತು ನಿಷ್ಠ ವಾಗಿದ್ದರೆ ಮಾತ್ರ ಚೆನ್ನಾಗಿರುತ್ತೆ.ನಿಜ ಸಾರ್, ದಾಂಪತ್ಯ ಜೀವನದ ಸುಖ ತಂದೆಯ ತಿಳುವಳಿಕೆ, ಹೊಂದಾಣಿಕೆಯ ಮೇಲೇ ನಿಂತಿರುತ್ತೆ.ಹೆಣ್ಣಿನ ಮನೋಭಾವಕ್ಕೆ ಬಹಳ ಬೇಗ ಇನ್ನೊಬ್ಬ ಗಂಡನನ್ನು ದೈಹಿಕವಾಗಿ ಭಾವಿಸೋದು ಕಷ್ಟ ಆಗುತ್ತೆ ಅಂತ ಅನ್ನಿಸುತ್ತೆ.ಅಥವಾ ಅವರವರ ವೈಯಕ್ತಿಕ ಶಕ್ತಿಯೇನೋ.ಬ್ರಾಹ್ಮಣ ಜಾತಿಗೂ , ವೈಯಕ್ತಿಕ ಚಟಗಳಿಗೂ,ಸ್ವಭಾವಕ್ಕೂ ಸಂಬಂಧವಿಲ್ಲ ಸಾರ್.ನಿಮ್ಮ ನೇರ ನುಡಿಗಳು, ಹಿಂಜರಿಕೆಯಿಲ್ಲದೆ ಹೇಳಿದ ಸತ್ಯಗಳು ಮನ ಮುಟ್ಟಿದವು ಭಾರ್ಗವ ಸಾರ್.ಧನ್ಯವಾದಗಳು.
Nim RUclips channel matra masth . Nange padmapriya actress , South Indian hema Malini antha ne karithidru , Dr rajkumar jothe act madthidru avr bagge information Kodi
Bhargava sir is a great director he was done wonderful film in a kannada film industry especially vishnu & your combination film is su perb🌋 thanks for sharing your cinilife and privatelife journey vis 👍
Sir neevu tumba chennagi matadtira. But kutumba doddu nimdu andri nim family story he namdu kuda. But tandedu vande maduve. Nimma kone matu keli tumba nagi banti. Tumba khushi aytu sir
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
Oj
😀😁😂🤣😃😄😅😆😉😊😋😎😍😘😗😙😚☺
ಅಂತೂ ಭಾರ್ಗವ sir ರವರ ಸಂದರ್ಶನ ಪ್ರಸಾರ ಮಾಡಿದ ಕಲಾಮಾಧ್ಯಮ ತಂಡಕ್ಕೆ ದನ್ಯವಾದಗಳು.... ನಾನಂತೂ ಅವರ ಅಭಿಮಾನಿಯಾಗಿದ್ದೇನೆ...ಅವರ ಮಾತುಗಳನ್ನು ಕೇಳಲು ಕಾಯುತಿದ್ದೆ
What a honest interview, Mr Bhargava talking about his child hood and being frank about it without thinking how people will react!! , am his fan , I loved his movie olavu gelavu and bagyavabtaru fantastic movies 🙏
ಭಾರ್ಗವ ಅವರ ಮಾತಿನ ಶೈಲಿ ತುಂಬ ಇಷ್ಟವಾಯ್ತು 👍👍
I'm addicted to bhargava sir's episodes..he explains everything like as it s on infront of eyes
ನಿಮ್ಮಂತಹ ಸಹೃದಯರ ಸಂದರ್ಶನ ಮಾಡಿದಕ್ಕೆ ಪರಮೇಶ್ವರ್ ಸರ್ ಗೆ ಬಹಳ ಧನ್ಯವಾದ
ಜಾಳು, ಅಕ್ಷರ, ವ್ಯಾಸಂಗ....ಈ ಪದಗಳನ್ನೆಲ್ಲಾ ನಾವು ಈಗ ಹೆಚ್ಚು ಬಳಸೋದೆ ಇಲ್ಲ. ನಿಮ್ ಜನರೇಷನ್ ನ ವಿಶೇಷತೆ ಇದು!!!
ಎಚ್. ಆರ್. ಭಾರ್ಗವ ಸರ್ ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ 👏👏👏👌👌👌🙏🙏🙏💐💐💐
ಹಿರಿಯ ನಿರ್ದೇಶಕರಾದ ಭಾರ್ಗವ ಸರ್ ಗೆ ಧನ್ಯವಾದಗಳು...💐🙏
Please ask about the making of the movie 'Bhagyavantharu'. One of the great movies. Please make an entire episode of that.
ಬಹು ನಿರೀಕ್ಷಿತ ಸಂದರ್ಶನ. ದೊಡ್ಡ ಸರಣಿ ಆಗಲಿ ಅಂತ ಆಶಿಸುತ್ತೇನೆ🙏
ನನ್ನ ಮೆಚ್ಚಿನ ನಿರ್ದೇಶಕ ಶ್ರೀ ಭಾರ್ಗವರಿಗೆ ಅವರ ಚಿತ್ರಗಳ ಮೂಲಕ ನಮಗೆ ನೀಡಿದ ರಸದೌತಣಕ್ಕೆ ಧನ್ಯವಾದಗಳು
Salute sir... U spoke truth about childhood.. he didn’t hide anything.. Learnt a lot.. hats off
After listening your childhood how much difficulty you might have faced.really tears rolled down from my eyes.hard work.dedication.simplicity only bring success.really you are great.thanks to kalamadhya.sir.till the end I want to listen.
Wonderful narrator with great details on depth of his life. One must have dare to share ugly part of personal life. Mr. Bhargava is a truth lover like Gandhi.
ನಿರ್ದೇಶಕರಾದ ಶ್ರೀ ಭಾರ್ಗವರವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಅವರು ತಿಳಿಸಿದ ಚಿತ್ರ ರಂಗದ ವಿಚಾರಗಳನ್ನು ಕೇಳಿದ ಮೇಲೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ, ಇದೇ ತರಹ ಇನ್ನೂ ಹೆಚ್ಚಿನ ವಿಷಯಗಳು ನಿಮ್ಮ ಈ ಕಲಾಮಾಧ್ಯಮದಿಂದ ಮೂಡಿಬರಲಿ,ಕಲಾಮಾಧ್ಯಮಕ್ಕೆ ಧನ್ಯವಾದಗಳು.
Great legend, we need to learn a lot from his principled life,
Humbled gentleman, a great salute for contributing a huge to KFI☺️☺️🥰
ನಮ್ಮ ನೆಚ್ಚಿನ ಮೆಚ್ಚಿನ ನಿರ್ದೇಶಕರಲ್ಲಿ ಅದ್ವಿತೀಯರಾದ
ಭಾರ್ಗವ ರವರನ್ನು ಮುಖತಃ ಭೇಟಿಯಾದಷ್ಟೇ ಸಂತೋಷವಾಯಿತು. ಕಲಾಮಾಧ್ಯಮಕ್ಕೆ ಧನ್ಯವಾದಗಳು..👌👍
Ganesha and
Great Actress Lakshmi madam has acknowledged Bhargav Sir for teaching Kannada and Kannada Grammar.........
Have seen all your movies, Great Respect Sir for You.
ಕಲಾಮದ್ಯಮದ ಪರಮ್ ಅಣ್ಣ ಭಾರ್ಗವ ಸಾರ್ ಸಂದರ್ಶನ ತುಂಭಾ ಚನ್ನಾಗಿ ಮೂಡಿಬರುತಿದೆ ನಿಮಗೆ ಹಾಗು ಭಾರ್ಗವ ಸಾರ್ ತುಂಬು ಹೃದಯದ ಹೃತ್ಪೂರ್ವಕ ಧನ್ಯವಾದಗಳು 💐💐💐💐💐💐👏👏👏👏👏👏🌹🌹🌹👌👌👌
ಭಾರ್ಗವ ಸರ್ ಮಾತುಗಳು ಕೇಳ್ತಾ ಇರಬೇಕು ಅನಿಸುತ್ತೆ. ಇದೇ ಅವರಲ್ಲಿ ಇರುವ ವಿಶೇಷತೆ. ಒಬ್ಬ ಯಶಸ್ವಿ ನಿರ್ದೇಶಕರಿಗೆ ಇರಬೇಕಾದ ಅರ್ಹತೆ. ತಮ್ಮ ಜೀವನ ಪ್ರಯಾಣ ನಿಜವಾಗಿ ಆದರಣೀಯ ಹಾಗೂ ನಮಗೂ ಒಂದು ಮಾರ್ಗದರ್ಶನ. ಪರಮ ಅವರ ಪ್ರಯತ್ನಗಳು ಹಾಗೂ ವ್ಯಕ್ತಿ ಸಂದರ್ಶನಗಳು ಉತ್ತಮ ಸದಭಿರುಚಿ ಇಂದ ಕೂಡಿರುತ್ತವೆ. ಧನ್ಯವಾದಗಳು
ಒಳ್ಳೆಯ ಕಾರ್ಯಕ್ರಮ ಈ ಭಾರ್ಗವ ಸರ್ ಸಂದರ್ಶನ ಇದನ್ನು ಕೇಳಲು ತುಂಬಾ ಸಂತೋಷ ಆಗುತ್ತೆ ಸರ್
ಸಾರ್ ನೀವು ದೇವರು ಸಾರ್ ಯಾಕೆಂದರೆ ನಿಮ್ಮ ಬಾಲ್ಯದ ಬಗೆಗಿನ ವಿಚಾರ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ನಾನು ನಿಮ್ಮವನೊಳಬ್ಬ🙏🙏🙏🙏🙏
What a great personality. Mother's values might have moulded sir to be a gem.
Wife and children are very lucky to have such a value based human being.
Wishing i would get a chance to see you and talk to you at least for few minutes.
I cannot stop myself from watching Bhargav sir interview.
ಪ್ರಭಾಕರ್ , ಶಿವರಾಜ್ ಕುಮಾರ್ ,
ರಮೇಶ್ ಭಟ್ _ ಶ್ರೀನಾಥ್ , ಲಕ್ಷೀ ರವರು
ಅಭಿನಯಿಸಿರುವ ನಿಮ್ಮ ನಿರ್ದೇಶನದ
ಜಗ ಮೆಚ್ಚಿದ ಹುಡುಗ
ಅದ್ಭುತವಾದ ಮನ ಮಿಡಿಯುವ ಕೌಟುಂಬಿಕ ಚಿತ್ರ ಸರ್..
Hari om. Great person Bharghava sir. Thanks param sir.
Bhargav sir direction madiruva hosajeevana movie nanna favourate😁😘,
That's why I liked bharva sir very much😁
Bhagava sir super success director of Kannada cinima
ನನ್ನ ಅಪ್ಪನೂ ಮಿಲಿಟ್ರಿನಲ್ಲಿ ಇದ್ರು, ನನ್ನ ತಾಯಿ ನಾನು ನನ್ನ ತಮ್ಮ ಸ್ಕೂಲ್ ನಲ್ಲಿ ಇದ್ದಾಗ ನಮ್ಮ ಅಮ್ಮ ತೀರಿಕೊಂಡರು, ನಮ್ಮ ಅಪ್ಪ ಜೀವನ ಪೂರ್ತಿ ಒಂಟಿಯಾಗಿದ್ದು ನಾನು ನನ್ನ ತಮ್ಮ ನಿಗೆ education ಕೊಟ್ಟು ಮದುವೆ ಮಾಡಿಸಿ ಸೆಟಲ್ ಮಾಡಿದ್ರು. ನಾನು ನನ್ನ ತಮ್ಮ ಇಬ್ರೂ ನಮ್ಮ ತಂದೆಗೆ second marriage ge ತುಂಬಾನೇ force ಮಾಡಿದ್ರೂ ನು ಆಗದೆ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. 2017 feb ತೀರಿಕೊಂಡರು. ಇವತ್ತಿಗೂ ಆ ಹಾಡು "ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮುಡಿಸೋ ಜಾದೂಗಾರ ಅಪ್ಪಾ
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ
ಗದರೋ ಮೀಸೆಕಾರ
ಮನಸೇ ಕೋಮಲ
ನಿನ್ನ ಹೊಲೋ ಕರ್ಣ ಯಾರಿಲ್ಲ
ಅಪ್ಪಾ..... ಐ ಲವ್ ಯೂ ಪಾ x 4
||ನಾನು ನೋಡಿದ ||
ಬೆರಳನು ಹಿಡಿದರೆ ವಿಶ್ವಾಸವು ಬೆಳೆವುದು
ಹೆಗಲಲಿ ಕುಳಿತರೆ ಕುತೂಹಲ ತಣಿವುದು
ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ
ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲಾ
ಅಪ್ಪಾ..... ಐ ಲವ್ ಯೂ ಪಾ x 4
ನಿನ್ನ ಅಂಗಿ ಬೆವರಲ್ಲಿ
ನಮ್ಮ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ
ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚು ಮೆಚ್ಚಪ್ಪಾ
ಅಪ್ಪಾ..... ಐ ಲವ್ ಯೂ ಪಾ x 4
ಹ್ಮ್........... ಹ್ಮ್..........
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ "
ಈ ಹಾಡು ನನ್ನ ಅಪ್ಪನಿಗಾಗೆ ಬರೆದಿರೋದು ಅಂತ ಅನಿಸುತ್ತದೆ.
ಇವತ್ತಿಗೂ ನನ್ husband matte ಮಕ್ಕಳನ್ನು ನೋಡುವಾಗ ನನ್ನ ಅಪ್ಪ ನೆನಪಿಗೆ ಬರ್ತಾರೆ.❤️❤️❤️ My only hero in my life is my father❤️ Great father raise strong daughter's ❤️💕💕 He was ensured both me and my brother are well educated, strong and independent. Even in his last year he constructed one more house to ensure both his son and daughter would not have any future problem. ನನ್ನ ಮದುವೆಗೆ ಅವ್ರೇ ಧಾರೆ ಎರೆದರು. ಸೀಮಂತ ಟೈಮ್ ನಲ್ಲಿ ಚಿನ್ನದ ಹರಾ ಮಡ್ಸಿದ್ರು.
He did everything a mother would do
For me and my brother he was both mother and a father. I hope every daughter gets a father who raises her to be a strong and independent women. I learnt women empowerment from my father. Never ever he had discouraged me. His financial management was amazing. I never heard him using a single bad word. Was against alcohol and never touched it despite being a ex service man.🙏🙏🙏
Even during my college days even my and my brother friends were shocked when they heard that we lost our mother in childhood and we're brought up by our father single handedly.❤️
Bhargava Sir 🙏 Apart from your father you have been blessed with a good family. Yes void of losing a mother will be always there. 🙏🙏🙏 God bless you with good health. May be it's your mother's blessings that you are successful today. How difficult it would have been to her to leave 3 little boys with a drunker husband😭. Sometimes bitter experiences make us strong 🙏
@Suchitra Suman, ಅಮ್ಮಾ ನಿಮ್ಮ ಮಹಾನ್ ತಂದೆಗೆ ನನ್ನದೊಂದು ಹೃದಯಪೂರ್ವಕ ನಮಸ್ಕಾರ. ನಾನೂ ಹಾಗೂ ನನ್ನ ಇಬ್ಬರು ತಮ್ಮಂದಿರು ಸಹ ನಿಮಗೆ ಸಿಕ್ಕ ತಂದೆಯ ತರಹದ ತಂದೆಯನ್ನು ಪಡೆದ ಧನ್ಯರು. ನಮ್ಮ ತಂದೆ ತಾಯಿ ಇಬ್ಬರೂ ಇನ್ನೂ ಚೆನ್ನಾಗಿದ್ದರೆ ತಾಯಿಯ ತ್ಯಾಗದಂತೆ ನಮ್ಮ ತಂದೆಯವರೂ ಸಹ ಅಷ್ಟೇ ಪ್ರೀತಿಯಿಂದ ನಮ್ಮನ್ನೆಲ್ಲ ಬೆಳೆಸಿದ್ದಾರೆ. ಇಂದು ನಮ್ಮ ತಂದೆಯವರ ವಯಸ್ಸು 83 ವರ್ಷ ಹಾಗೂ ತಾಯಿಯವರ ವಯಸ್ಸು 76 ವರ್ಷ. ನಿಮ್ಮ ಬರಹವನ್ನು ನೋಡಿ ನನ್ನ ಹೆತ್ತವರ ಬಗ್ಗೆ ಬರೆಯಬೇಕೇನಿಸಿತು. ತುಂಬ ಭಾವುಕನಾಗಿ ಹಾಗೂ ಅಷ್ಟೇ ಖುಷಿಯಾಗಿ ಇದನ್ನು ಬರೆಯುತ್ತಿದ್ದೇನೆ. ನನಗೆ ಯಾರಾದರೂ ಕೇವಲ ತಾಯಿ ಮಾತ್ರ ಮಹಾನ್ ಎಂದಾಗ, ನಾನು ಅವರಲ್ಲಿ ನಮ್ಮ ಮಹಾನ್ ತಂದೆಯ ಪರವಾಗಿಯೂ ವಾದಿಸುತ್ತೇನೆ, ನಮ್ಮ ತಾಯಿಯೂ ಮಹಾನ್ ಮಾತೆಯೇ, ಮಾತಾಪಿತರ ವಿಷಯದಲ್ಲಿ ನಾವು ಅಣ್ಣ ತಮ್ಮಂದಿರು ತುಂಬಾ ಭಾಗ್ಯವಂತರು. ನಿಮ್ಮ ಬರಹವನ್ನು ಓದಿ ನಾನು ಸಂತೋಷದಿಂದ ಈ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಹಾಗೆ ಅವಕಾಶವಾಯ್ತು, ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏
@@lbh40 Thank you. ನಿಮ್ಮ ತಂದೆ ತಾಯಿಗೆ ನನ್ನ ನಮನಗಳು. It's quite easy for parents to raise their children. But it's difficult for a single man to raise a daughter and a son. It's easy for a mother to be a father, but difficult for a father to be a mother. I am a mother myself of 3 little boys, but certainly there is lots of support from my husband and in laws in raising them. Boys are more attached to their father and among themselves as compared to their mother, may be that's how boys are. Father raising a daughter is quite difficult, may be ಅಪ್ಪಾ ಅಂತ ಒಂದು ಶಬ್ದ ಅಲ್ಲ ಅದು ಒಂದು ಮಗಳಿಗೆ ಶಕ್ತಿ 🙏Strength 🙏 Most sacrifices of men go unnoticed, they are silent warriors.🙏
Suchitra Mam hats off that how you taken your life without a mother.. It's highly difficult to lead a life without mamma.. I'm struggling..
@@kavyahs1680 Thank you dear, I have one suggestion to you please don't ignore education be well educated, have a well paying job, be independent rest will follow you. There is nothing in this world which education and knowledge cannot buy. So educate, be qualified, have a job, earn and be independent. Marriage, kids every single thing will fall in place. Nothing can force a well educated and a empowered women, gain financial independence, above all please please trust God, have faith in him, he is the only who can save us from all the miseries. ತಂದೆ ತಾಯಿ ಗಂಡ ಮಕಳ್ಳು ಎಲ್ಲಾ ನಮ್ಮ ಋಣ ದಲ್ಲಿ ಏಷ್ಟು ಇರುತ್ತೆ ಅಷ್ಟೇ ಸಿಗುತ್ತೆ. Education ಮತ್ತು ನಾವು ನಂಬಿದ ದೇವರೇ ಕೊನೇ ತನಕ ಬರುತ್ತೆ.❤️🙏
Legendary director. Great gentleman. Love you sir ❤ 😘
Ji. Vesnuh. Ji. Bahrgava. Supar. Joddi
ಸರ್ ನಿಮ್ಮ ಜೀವನ ಒಂದು ಸಿನೆಮಾ ಥರಾನೇ ಇದೆ. ಎಸ್ಟು ನೋವಿದ್ರು ನೀವು ಬೆಳೆದಿರುವ ಎತ್ತರ ದೊಡ್ಡದು .❤️
Nimma jeevana kathe keli prathiyobbaru patha kaliyabeku.
Sri Bhargava Sir, I have become your fan. Wonderful Kannada you speak Sir.Great Director....
Very level headed and humble person.
Sir, i liked your honesty in speaking. You are genuine and good human being.
Onde Guri nim direction listnalli Number one movie especially tiger🐅 fighting chindi👍👌
Kalamadhyama Vlog You Tube Channel Thanksgiving To Parameshwar Sir.Very Good And Super Natural Talk From Bhargav
Director.Good Luck To You And Your Family Members.PAREMASHWER
SIR.
Bhargava sir.
Ur begining life is hurt touching
All will keep many secrets of their. life.Wht impressed me most was that "U said hw ur father was."
Thank you kalamadyama to bring bhargava sir
Super sir...thank u parameshwar sir...last time naanu helidde....barghava sir du interview maadi sir....antha.....madthiddiri
.....thank u...sir....old is gold....
Namaste sir, when Bhargava sir narrated about his mother it was heart wrenching to hear it. Just wanted to say may be when she said about different curries served in lunch, she meant relationship with people who come across in your life and also the income that you earn both should be preserved. She must have said this as example of different curries, as her son was too young to understand. Bhargava sir is a great Director and a great person seeking his blessings and thank you so much for this wonderful interview series
ಪ್ರಾಮಾಣಿಕ ಅನಿಸಿಕೆಗಳು ಭಾರ್ಗವ ಅವರದು 🙏🙏🙏🙏
ನಿಮ್ಮ ನೋವಿಗೆ ದೇವರಂತೆ ಧರ್ಮಪತ್ನಿ ಇದ್ದಾರೆ... ಎಂಬುದು ಸಮಾಧಾನ... ಒಳ್ಳೆಯದಾಗಲಿ. Sir
ಹೊಸಜೀವನ ಸಿನಿಮಾ👌👌👌super
Bhargav sir explanation very nice n curiosity. Thank you sir
Greatest legend of all time... 🔥❤️
ನಮಸ್ಕಾರ ಸಾರ್, ತುಂಬಾ ಸಂತೋಷ ಆಯ್ತು ತಮ್ಮ ಮಾತು ಕೇಳಿ, ತಮ್ಮ ಜೀವನ ಅನುಭವ ತಿಳಿಯ ಬೇಕಾದ್ದು.
Bhargava sir is great film maker of kannada
ನಿಮ್ಮ ಮಾತು ಕೇಳಿ, ನನ್ನ ಕಣ್ಣಲಿ ನೀರು ತಾನಾಗೇ ಬಂತು ಸರ್ 😭
Sir super annavara bagge information Kodi please rajkumar is great person
Most awaited personal...Thanku 💐💐
ನೀವು ಮಾತಾಡೋ ಶೈಲಿ ತುಂಬಾ ಇಷ್ಟ ಸರ್
Super detailed documentary sir. Awesome work . Looking forward for all the future videos
Ondhu Hennina manassannu estu chanda artha madkondidira sir 🙏🙏🙏
ಕಥೆಯ ಹಂದರ , ವಸ್ತು ನಿಷ್ಠ ವಾಗಿದ್ದರೆ ಮಾತ್ರ ಚೆನ್ನಾಗಿರುತ್ತೆ.ನಿಜ ಸಾರ್, ದಾಂಪತ್ಯ ಜೀವನದ ಸುಖ ತಂದೆಯ ತಿಳುವಳಿಕೆ, ಹೊಂದಾಣಿಕೆಯ ಮೇಲೇ ನಿಂತಿರುತ್ತೆ.ಹೆಣ್ಣಿನ ಮನೋಭಾವಕ್ಕೆ ಬಹಳ ಬೇಗ ಇನ್ನೊಬ್ಬ ಗಂಡನನ್ನು ದೈಹಿಕವಾಗಿ ಭಾವಿಸೋದು ಕಷ್ಟ ಆಗುತ್ತೆ ಅಂತ ಅನ್ನಿಸುತ್ತೆ.ಅಥವಾ ಅವರವರ ವೈಯಕ್ತಿಕ ಶಕ್ತಿಯೇನೋ.ಬ್ರಾಹ್ಮಣ ಜಾತಿಗೂ , ವೈಯಕ್ತಿಕ ಚಟಗಳಿಗೂ,ಸ್ವಭಾವಕ್ಕೂ ಸಂಬಂಧವಿಲ್ಲ ಸಾರ್.ನಿಮ್ಮ ನೇರ ನುಡಿಗಳು, ಹಿಂಜರಿಕೆಯಿಲ್ಲದೆ ಹೇಳಿದ ಸತ್ಯಗಳು ಮನ ಮುಟ್ಟಿದವು ಭಾರ್ಗವ ಸಾರ್.ಧನ್ಯವಾದಗಳು.
He is too frank..., hats off...
Nim RUclips channel matra masth . Nange padmapriya actress , South Indian hema Malini antha ne karithidru , Dr rajkumar jothe act madthidru avr bagge information Kodi
ಪದ್ಮಪ್ರಿಯ ದೈವಾಧಿನರಾಗಿದ್ದಾರೆ.
@@nsrmmurthy9794 at least avr family members na interview madidre avr bagge information kodthare
ಸೂಪರ್ ಭಾರ್ಗವ ಸರ್
After somany days we got this episode. very interesting .param sir 🙏🙏🙏
Tumbaa dhanyavadagalu param avre entaa sramajeeviya darshana maadisidri namge
ಧನ್ಯವಾದಗಳು ಭಾರ್ಗವ ಸಾರ್
Waiting for the eposide of bhargava sir friendship with Vishnu sir....
Bhargava sir is a great director he was done wonderful film in a kannada film industry especially vishnu & your combination film is su perb🌋 thanks for sharing your cinilife and privatelife journey vis 👍
Really you are great,
Great sir
Super director devata manava
Legendary 😍🙏🙏
Hello, sir, I pity to listen your sorrow childhood story, God will save your life to good health, I am also coming from poor
Kannada kanda atyanta sadabhiruchiya director neevu.
We want to listen to your life story.
ರಾಜ್ ಅಭಿಮಾನಿಯಾದ ನನಗೆ ಒಲವು ಗೆಲುವು ಚಿತ್ರ ನಿರ್ದೇಶಕರ ಮೇಲೆ ಸ್ವಲ್ಪ ಸಿಟ್ಟೇ ಇತ್ತು. ಈ ಇಂಟರ್ವ್ಯೂ ನಂತರ ಅದೆಲ್ಲಾ ಮಾಯವಾಯ್ತು. ಒಂದು ರೀತಿಯ ಮುಗ್ಧ.
Pls ask Bhargava Sir to tell about Dorai Bhagavan
Sir neevu tumba chennagi matadtira. But kutumba doddu nimdu andri nim family story he namdu kuda. But tandedu vande maduve. Nimma kone matu keli tumba nagi banti. Tumba khushi aytu sir
Tqu sir🙏🙏🙏
Super video! I applauded for ₹200.00 👏👏👏
very interesting life story sir, you are a great achiever
Legendary director
Sir much mare ellade nimma jeevandali nededa gatanegalannu namondige hanchikondiddakke danyavadagalu
Super super super super
Please tell me about Mayor Muttanna
Super
Thanks ❤️❤️❤️❤️❤️❤️❤️👍
Super sir 🙏🙏
vishnu sir bagge heli avara arogya hegittu please avara bagge full mahiti kodi
👌👌👌👌👌👌finally ur here boss 👌👍👌
🙏🙏🙏ಭಾರ್ಗವ್ ಅವರಿಗೆ.
🙏🙏🙏🙏🙏🙏🙏🙏🙏 bargava sir
Don't know what to say......bcoz I'm too small to even to make a comment about Bhargava Sir. All I can say is, "Sir thank you so so much."
Kanniru barutte well dan sir
ಮುಕ್ತವಾಗಿ ಹೇಳಿಕೊಂಡ ಸಂಗತಿಗಳು ಸಹಜ.. ನೋವದೀರಿ saar...
👍👍👍👍
Sir bargav avr tandhe yav tara baitidru andre ,anghe Nam tandhe nu baitare but 35 year ega nange but 1 bad word use madila madodu ella
Very interesting & very informative
ಸರ್ ನಟರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ದಂಪತಿಗಳನ್ನು ಸಂದರ್ಶನ ಮಾಡಿ.ಸರ್
ದನ್ಯವಾದಗಳು
Nice vedio
H r bhargav avre nivu ondu yt channel maadi... young filmmakers ge advise maadi plz
First like first comment
Ask about jeevanachakra movie
🙏🙏🙏🙏🙏🙏🙏🙏🙏
Olle director