Bengaluru : ಪೂಜೆ ಸಮಯಕ್ಕೆ ಬಂದು ₹10 ಸಾವಿರಕ್ಕೆ ಡಿಮ್ಯಾಂಡ್ | Vijayanagar | Mangalamukhi Incident

Поделиться
HTML-код
  • Опубликовано: 14 дек 2024

Комментарии • 457

  • @harishkumarhp314
    @harishkumarhp314 7 дней назад +279

    ಇವರಿಗೆ ಯಾಕೆ ದುಡ್ಡು ಕೊಡಬೇಕು ?

    • @Raju-c3f8t
      @Raju-c3f8t 7 дней назад

      ಇವರಿಗೆ ಹಣ ಕೊಡದಿದ್ದರೆ ಶುಬ ಸಮಾರಂಬದಲ್ಲಿ ಗಲಾಟೆ ಮಾಡಿ ಅಸಹ್ಯಕರ ರೀತಿಯಲ್ಲಿ ವರ್ತಿಸುತ್ತಾರೆ ಅದರಿಂದ ನಮಗೆ ಶುಭ ಸಮಾರಂಭಕ್ಕೆ ಬಂದ ಅಥಿತಿ ಗಳ ಮುಂದೆ ಮುಜುಗರವಾಗುತ್ತದೆ ಇದನ್ನೇ ನೆಪಮಾಡಿಕೊಂಡು ಮಂಗಳ ಮುಖಿಯರು ಬ್ಲ್ಯಾಕ್ಮೇಲ್ ಮಾಡುತ್ತಾರೆ

    • @Raju-c3f8t
      @Raju-c3f8t 7 дней назад

      ಮಂಗಳ ಮುಖಿಯರು ಶುಭಸಮಾರಂಭಕ್ಕೆ ಬಂದು ಲಗ್ಗೆ ಹಾಕುತ್ತಾರೆ ಅವರ ಗ್ಯಾಂಗ್ ನವರು ಶುಭ ಸಮಾರಂಭದಲ್ಲಿ ಹಣ ಡಿಮ್ಯಾಂಡ್ ಮಾಡುತ್ತಾರೆ ಅವರಿಗೆ ಒಂದು ಸಾವಿರ ರೂಪಾಯಿ,2 ಸಾವಿರ ರುಪಾಯಿ ಕೊಟ್ಟರೆ ಅವರು ಒಪ್ಪಿಕೊಳ್ಳುವುದಿಲ್ಲ, 10,000 ರುಪಾಯಿ ಡಿಮ್ಯಾಂಡ್ ಮಾಡುತ್ತಾರೆ, ಹಣ ಕೊಡಲು ನಿರಾಕರಿಸಿದರೆ ಮಂಗಳಮುಖಿಯರು ಅಸಹ್ಯ ರೀತಿಯಲ್ಲಿ ವರ್ತಿಸುತ್ತಾರೆ ಇದರಿಂದ ಸಮಾರಂಭಕ್ಕೆ ಬಂದ ನಮ್ಮ ಅಥಿತಿ ಗಳಿಗೆ ಮುಜುಗರ ವಾಗುತ್ತದೆ, ಇದನ್ನೇ ಮಂಗಳ ಮುಖಿಯರು ನೇಪಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಾರೆ.ಆದ್ದರಿಂದ ಸಮಾರಂಭ ಮಾಡುವವರು ಮಂಗಳಮುಖಿಯರು ಕೇಳುವಸ್ಟು ಕೊಟ್ಟು ಕಳಿಸುತ್ತಾರೆ.

    • @akshaym9894
      @akshaym9894 7 дней назад +10

      Kelsa ilvalla adakke

    • @chandrashekarc3383
      @chandrashekarc3383 7 дней назад

      ​@@akshaym9894ಅವ್ರ tunne unnu

    • @jollylife8123
      @jollylife8123 7 дней назад

      ​@@akshaym9894nin kelsa kodu

  • @arunkubera3140
    @arunkubera3140 7 дней назад +162

    Happening all over please take strict action by Government 😮

    • @HarishKumar-zf8qp
      @HarishKumar-zf8qp 7 дней назад +14

      The government is also taking half of the amount from the chaka group's..

    • @muralidharbp4904
      @muralidharbp4904 7 дней назад +2

      ​@@HarishKumar-zf8qp Not Government, Police navaru

    • @HarishKumar-zf8qp
      @HarishKumar-zf8qp 7 дней назад +5

      @muralidharbp4904 police collecting and giving to local MLA..

    • @sagarm6188
      @sagarm6188 6 дней назад

      ​@@muralidharbp4904Police navru avra case nalli thale ne hakalla bidi

    • @NK-yz2zt
      @NK-yz2zt 6 дней назад

      Guru ivaru entha kachadagalu andre , maduve choultry ge bandu gandige duddige demand madidru namma relative obru maduveli. Alli mihurtha da time aagta ide, ivaru bidta illa.. konege 2000 kottu alli iddoru baidu kalisidru. Karma guru eno ivaru bandre olledante. En devara ivaru. Karma guru .

  • @lifestyle4656
    @lifestyle4656 7 дней назад +221

    ಎಲ್ಲಾ ಬರಿ ಕಂಮೆಂಟ್‌ ಮಾಡ್ತಾರೆ ಬಿಟ್ರೆ ಎಲ್ಲಾರೂ ಒಟ್ಟಾಗಿ ಪೋಲಿಸ್‌ ಕಂಪ್ಲೆಂಟ್ ಮಾಡಿ

    • @Rocky007-y1g
      @Rocky007-y1g 7 дней назад +6

      Neenu madu guru first

    • @Raju-c3f8t
      @Raju-c3f8t 7 дней назад

      ನಮ್ಮ ಮನೆ ಮದುವೆ ಗೆ ಇದೆ ರೀತಿ ಮಂಗಳ ಮುಖಿ ಯರು ಬಂದಿದ್ದರು ಆದರೆ ನಾವು ಹೊಯ್ಸಳ ಪೊಲೀಸರಿಗೆ ಫೋನ್ ಮಾಡಿ ಕರೆಸಿದ್ದವು ನಂತರ ಪೊಲೀಸರು ಸರಿಯಾದ ಸಮಯಕ್ಕೆ ಬಂದು ಅವರನ್ನು ಹೆದರಿಸಿ ಓಡಿಸಿದರು ನಾವು ಏನು ದುಡ್ಡು ಕೊಡಲಿಲ್ಲ

    • @lifestyle4656
      @lifestyle4656 7 дней назад

      @Rocky007-y1g ಮಹಾ ಗುರು ಸಮಸ್ಯೆ ಬೆಂಗಳೂರಲ್ಲಿ ಇದ್ರೆ ನಾನೂ‌ ಇಲ್ಲಿಂದ ಬಂದು ಅಲ್ಲಿ ಕಂಪ್ಲೇಂಟ್ ಮಾಡಬೇಕಾ ನಾವು ಇಲ್ಲಿ ಟೋಲ್ಗೇಟ್ ಸಮಸ್ಯೆ ಸವಿ೯ಸ್ ರೋಡ್ ಸಮಸ್ಯೆ ಗೆ ನಾವು ಊರಿನವರೆ ಹೋರಾಟ ಮಾಡ್ತಾ ಇದ್ದಿವಿ ,ಬೆಂಗಳೂರಿಂದ ಬನ್ನಿ ದುಬೈಯಿಂದ ಬನ್ನಿ ನೀನು ಬಾ ನೀನು ಬಾ ಅನ್ನಲ್ಲ,ಈಗ ನಿನ್ ಕಮೆಂಟ್ ಮಾಡಿದ್ಯಲ್ಲ ನಿನೆ ಒಂದು ಕಂಪ್ಲೇಂಟ್ ಕೋಡು.ಮದುವೆ ಆಗು‌ ಗುಂಡ ಅಂದ್ರೆ ನೀನೆ ನನ್ನ ಹೆಂಡ್ತಿ ಅನ್ಬೇಡ ಇಲ್ಲಿ ಬಂದು.

    • @sureshshilpashri5011
      @sureshshilpashri5011 7 дней назад +2

      Complaint maddhrene gothaguthha

    • @Raju-c3f8t
      @Raju-c3f8t 7 дней назад

      ನಮ್ಮ ಮನೆ ಮದುವೆಗೆ ಇದೇರೀತಿ ಮಂಗಳ ಮುಖಿಯರು ಮದುವೆ ಮಂಟಪಕ್ಕೆ(ಚೌಲ್ಚರಿ)ಬಂದಿದ್ದರು ಆದರೆ ನಾವು ಅವರಿಗೆ 1000 ರುಪಾಯಿ ಕೊಟ್ಟರೆ ಅವರು ಅದನ್ನು ತೆಗೆದು ಕೊಳ್ಳದೆ 10, 000 ರುಪಾಯಿ ಕೊಡಬೇಕು ಎಂದು ಗಲಾಟೆ ಮಾಡಿದರು ಆದರೆ ನಮ್ಮ ಸಂಬಂಧಿಕರು ತಕ್ಷಣ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿದಾಗ ತಕ್ಷಣ ಅಲ್ಲೇ ಹತ್ತಿರದಲ್ಲಿ ಇದ್ದ ಹೊಯ್ಸಳ ವ್ಯಾನ್ ಬಂದು ಪೊಲೀಸರು ಅವರನ್ನು ಓಡಿಸಿದರು. ನಾವುಮಂಗಳಮುಖಿ ಯರಿಗೆ ಏನು ಕೊಡಲಿಲ್ಲ .

  • @yamanurasabnadaf5564
    @yamanurasabnadaf5564 7 дней назад +108

    ಇಂತಹ ಮೂಢನಂಬಿಕೆ ನಂಬುವ ಜನರೇ ಎಚ್ಚೆತ್ತು ಕೊಳ್ಳಿ....

    • @fastandrun3014
      @fastandrun3014 7 дней назад

      ಅವರನ್ನ ಕರೆಯೋದು ಯಾರು. ಅವರೇ ಬಂದು ಗಲಾಟೆ ಮಾಡ್ತಾವೆ

  • @DEVILGAMING-yu6mo
    @DEVILGAMING-yu6mo 7 дней назад +120

    ಚಪ್ಲಿಲ್ ಹೊಡಿಬೇಕು

  • @m.sharada8881
    @m.sharada8881 7 дней назад +50

    ಇವರದು ತುಂಬಾ ಗಲಾಟೆ ಜಾಸ್ತಿ, ಸಣ್ಣ function ಕೂಡ ನೆಮ್ಮದಿಯಿಂದ ಮಾಡಕ್ಕೆ ಬಿಡಲ್ಲ

  • @mukundaraoan9859
    @mukundaraoan9859 7 дней назад +61

    Legal action from high court or government should pass a resolution in assembly

  • @seetars2905
    @seetars2905 7 дней назад +61

    ಆಮಂಗಳಮುಖಿಯರು. ಇವರಿಂದ ಕೆಟ್ಟದಾಗುತ್ತೆ. ಒಳ್ಳೆದಾಗಲ್ಲ.

    • @keshavamurthy4551
      @keshavamurthy4551 7 дней назад

      ಈಕಡೆ ತು..... ನು ಅಲ್ಲಾ
      ಆಕೆಡೆ ತು...... ನು ಅಲ್ಲಾ ಹೊಡೆದು ಸಾ........ ಬೇವರ್ಸಿಗಳು ಸಮಾಜದ ಸ್ವಾಸ್ತ್ಯ ಕೆಡಿಸುವ ಲಫoಗ ಗಳು.

    • @shree1787
      @shree1787 7 дней назад +2

      💯💯💯

  • @sridharsri7757
    @sridharsri7757 7 дней назад +79

    ನಾನು ಒಂದ್ ಸಾರಿ ಅವರಿಗೆ ಹೊಡೆದಿದ್ದೆ ನನ್ನ ಬಟ್ಟೆ ಅಂಗಡಿ ಮುಂದೆ ಬಂದು ಗಲಾಟೆ ಮಾಡಿದರು ದುಡ್ಡು ಕೊಡಿ ಅಂತ ಅದಕ್ಕೆ ಹೊಸ ಏನಾರು ಕಾನೂನು ಬಂದು ಇವರಿಗೆಲ್ಲಾ ಆತರ ಬಿಕ್ಷಾಟನೆ ಮಾಡಲಿಕ್ಕೆ ಅವಕಾಶ ಇರಬಾರದು ಮಾಡಿದರು ಕೂಡ ಕಾನೂನು ಅಡಿಯಲ್ಲಿ ಚೌಕಟ್ಟಿನಲ್ಲಿ ಅವರು ನಡವಳಿಕೆ ಇರಬೇಕು ಅನ್ನೋ ರೀತಿಯಲ್ಲಿ ಏನಾದರೂ ಒಂದು ತೀರ್ಮಾನ ತಗೊಳ್ಳಿ ಸರ್ಕಾರದವರೇ

  • @Veekay24X7
    @Veekay24X7 7 дней назад +113

    ಇವರೆಲ್ಲ ಹಿಂದಿನವ್ರಾತ್ರಿ ಸುತ್ತು ಹಾಕಿ ಎಲ್ಲೆಲ್ಲಿ ಚಪ್ಪರ ಹಾಕಿರ್ತಾರೆ ಅಂತ ನೋಡ್ಕೊಂಡು ಬೆಳಿಗ್ಗೆ ತಮ್ಮದೇ ಆಟೋ ಹತ್ತಿಕೊಂಡು ಬರ್ತಾರೆ.... ಕನಿಷ್ಠ ಐದು ಮಂದಿ ...
    ಹಣ ಕೊಡದಿದ್ದಲ್ಲಿ ಅಲ್ಲೇ ಸಂಪೂರ್ಣ ದರ್ಶನ ಮಾಡಿ ಅಲ್ಲೇ ಜಾಂಡಾ ಊರಿಬಿಡ್ತಾರೆ...
    ಇದಕ್ಕೆ ಪರಿಹಾರ ಕಲ್ಪಿಸುವವರು ಯಾರು.....😮😮

    • @arunabs5682
      @arunabs5682 7 дней назад +5

      Howdu police should take action against this

    • @ab-nr9nw
      @ab-nr9nw 7 дней назад

      @@arunabs5682 Police will take mamuli from them. They are the worst dept in india

    • @Raju-c3f8t
      @Raju-c3f8t 7 дней назад +8

      ನಮ್ಮ ಸ್ನೇಹಿತರ ಮನೆ ಗೃಹಪ್ರವೇಶದ ದಿನ 7ರಿಂದ 9 ಮಂಗಳ ಮುಖಿಯರು ಆಟೋದಲ್ಲಿ ಬಂದು ಹಣ ಕೇಳಿದರು, ಆದರೆ ಅವರ ಸಂಬಂಧಿ ಗಳಲ್ಲಿಒಬ್ಬರು ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿದಾಗ ಪೊಲೀಸರು ಬಂದು ಅವರನ್ನು ಓಡಿಸಿದ್ದಾರೆ.

    • @umeshn240
      @umeshn240 7 дней назад +3

      Pendal hakowre helbahudu ansutte..

    • @bhuvaneshwaritknaidu8445
      @bhuvaneshwaritknaidu8445 3 дня назад

      ಹೌದು ನಮ್ಮ ಸ್ನೇಹಿತನ ಮಗಳ ಮದುವೆ ಚಪ್ಪರದ ದಿನ 8-9 ಮಂಗಳ ಮುಖಿಯರು ಬಂದು 5000/- ಕೇಳಿದರು ನನ್ನ ಸ್ನೇಹಿತ ದೇವರ ಕಾರ್ಯ ನಡೆಯುತ್ತಿದೆ ಆಮೇಲೆ ಬನ್ನಿ ಮಾತಾಡೋಣ ಅಂದರೂ ಹೋಗದೆ ಮನೆ ಒಳಗಡೆ ಬಂದು ತುಂಬ ಗಲಾಟೆ ಮಾಡಿದರು. ಆ ದಿನ ಕೆಲವು ಸಮಯ ನೆಮ್ಮದಿ ಹಾಳು ಮಾಡಿದರು.

  • @daanusp_1988
    @daanusp_1988 7 дней назад +30

    ಕರೆಯದೆ ಬರುವರನ್ನ ಕೇರದಲ್ಲಿ ಹೊಡಿ ಅಂದ ಸರ್ವದನ್ಯ 😅😅

  • @ravikumar-fg2kh
    @ravikumar-fg2kh 7 дней назад +87

    ಈ ಪೊಲೀಸ್ ಇಲಾಖೆ ಏನು ಮಾಡ್ತಿದೆ

    • @santhoshs8446
      @santhoshs8446 7 дней назад +9

      Avru sata teretare

    • @shashikiranalankar
      @shashikiranalankar 7 дней назад +4

      Nidde

    • @keshavamurthy4551
      @keshavamurthy4551 7 дней назад

      ಅವರಿಗೂ ಹೇ.......ಸಿಗುತ್ತೆ ಸುಮ್ಮನೆ ಇರ್ತಾರೆ. ಅವರೇನು ಭಾರಿ ಸಾಚಾನಾ?

    • @itsmemayu
      @itsmemayu 7 дней назад +4

      ನೋಡ್ತಾ ಇದಾರೆ 😁

    • @Madhu-su9ie
      @Madhu-su9ie 7 дней назад +2

      Only for collection

  • @american_military_7
    @american_military_7 7 дней назад +49

    ಹೊಡೆದು ಸಾಯಿಸಿ 😡😡🤬

  • @manjuanths721
    @manjuanths721 7 дней назад +53

    Auto drivers and local police will get maximum share, that's why no action will be taken against them

    • @Raju-c3f8t
      @Raju-c3f8t 7 дней назад +7

      We faced same problem then we rang to control room immediately the Hoysala police who were on rounds helped .we offered 1500rs to enuch but they demanded 10,000 rs mean time Hoysala police team chased them away.

  • @sundarsunil4914
    @sundarsunil4914 7 дней назад +60

    Nija naavu E problem face madidivi. Idakkella kone yavaga??

  • @Kuromi69692
    @Kuromi69692 7 дней назад +48

    ನಮ್ಮ ಮನೆ ಗೃಹಪ್ರವೇಶ ದಿನ ಇದೆ ರೀತಿ ಗಲಾಟೆ ಮಾಡಿದ್ರು

    • @Rdxfy
      @Rdxfy 7 дней назад

      ಹೊ 😭😭😭

    • @Madhu-su9ie
      @Madhu-su9ie 7 дней назад +3

      We too suffered same way...

    • @Avrsm78
      @Avrsm78 6 дней назад

      ನಮಗೂ ಸಹ ಹಾಗೆ ಆಯಿತು. ಪೊಲೀಸ್ ಕಂಪ್ಲೇಂಟ್ ಕೊಡುತ್ತಿನಿ ಅಂದ್ರೆ ಕೊಡಿ ಅಂತಾರೆ. ಶಾಪ ಹಾಕುತ್ತಾರೆ. ದುಡ್ಡು ತೆಗೆದುಕೊಂಡು ಹೋದರು. ಕೊಡುವವರೆಗೂ ಬಿಡಲಿಲ್ಲ.

    • @KiranKumar-it1lb
      @KiranKumar-it1lb 4 дня назад

      Same here, some how all my relatives stand against them and they ran away.

  • @indumathiprasad7577
    @indumathiprasad7577 7 дней назад +14

    ಹೌದು ಇವರ ಗಲಾಟೆ ತುಂಬಾನೇ ಜಾಸ್ತಿ ಆಗುತ್ತಿದೆ .ಲಾಸ್ಟ ಮಂತ್ ನನ್ನ ಸ್ನೇಹಿತರ ಮನೆ ಗೃಹಪ್ರವೇಶದ ದಿನ ಸಿಕ್ಕಾಪಟ್ಟೆ ಗಲಾಟೆ ಮಾಡಿದ್ರು .೧೦೦೦೦ ಕೊಡಬೇಕಂತೆ .ದಯವಿಟ್ಟು ಮೂಢನಂಬಿಕೆಯಿಂದ ಯಾರು ಇವರಿಗೆ ಕೊಡಲು ಹೋಗಬೇಡಿ .ಇದೇ ಅಭ್ಯಾಸ ಆಗಿಬಿಟ್ಟಿದೆ ಇವರಿಗೆ .

  • @ceell8089
    @ceell8089 7 дней назад +33

    Sir, i had a very bad experience of my life, i am sr citizen aged 80 yrs, last month my daughter opened her eye clinic at rajajinagar, at the peak of the pooja hour they came and created hell of a sene, even after giving money, they created ruckus, one lady lifted her saree , shouting, this cannot be forgotten, govt, should do some thing urgently,

    • @keshavamurthy4551
      @keshavamurthy4551 7 дней назад

      Our govt itself is HIZDA AND MUSLIM.

    • @ramavachar9918
      @ramavachar9918 6 дней назад

      Same. ನಿಮಗೆ ಆದ ಅನುಭವವೇ ನಮಗೂ ಆಗಿದೆ ಇವರಿಂದ. ನನ್ನ ಅಣ್ಣನ ಮಗಳ ಮದ್ವೆ ನಡಿ ತಿತ್ತು ಈಗ 2 ವರ್ಷದ ಹಿಂದೆ ಜಯನಗರದ ಒಂದು ಛತ್ರದಲ್ಲಿ. ಅಲ್ಲಿಗೆ 4-5 ಜನ ರಿದ್ದ ಇವರ ಗುಂಪು ಬಂದು
      ದುಡ್ಡಿಗಾಗಿ demand ಮಾಡಿದರು. ನಮ್ಮಣ್ಣ
      500 ಕೊಡಲು ಹೋದರೆ ಅಷ್ಟು ಸಾಲದು 2000 ಕೊಡಿ ಎಂದು ಗಲ್ಲಾಟೆ ಶುರು ಮಾಡಿದರು. ಕೊನೆಗೆ ಎಲ್ಲಿವರೆಗೆ ಎಂದರೆ ಇಬ್ಬರು ತಮ್ಮ ಪೈಜಾಮ ಬಿಚ್ಚಿಬಿಟ್ಟ ರು. ಕೊನೆಗೆ ಅವರನ್ನು ಸಾಗ ಹಾಕಬೇಕಾದರೆ
      ಸಾಕಾಗಿ ಹೋಯಿತು. ಅವಾಚ್ಯ ಶಬ್ದಗಳಿಂದ
      ಎಲ್ಲರನ್ನೂ ನಿಂದಿಸಿ ವಾತಾವರಣ ವನ್ನು
      ಹಾಳು ಮಾಡಿ ಹೋದರು.

  • @vinuthatilak
    @vinuthatilak 7 дней назад +24

    We experienced too. They were removing their clothes also

  • @SiddarajuS-kp5nl
    @SiddarajuS-kp5nl 7 дней назад +16

    ಪೋಲಿಸ್ ಇಲಾಖೆ ಏನ್ ಮಾಡ್ತಾ ಇದೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಇದು ನನ್ನ ಪ್ರಶ್ನೆ

    • @LaksonmediaTv
      @LaksonmediaTv 7 дней назад

      Avru bidi sir naalayak useless…!

  • @surendrarani4518
    @surendrarani4518 7 дней назад +15

    Please take action police & government

  • @saraswatinayak-qg3js
    @saraswatinayak-qg3js 7 дней назад +12

    ಕಾನೂನು ಸರಿ ಇಲ್ಲ್ವಾ?.

  • @MRameshm-bc7db
    @MRameshm-bc7db 7 дней назад +26

    Sir police ge complaint madi
    Loofors

  • @praveenv424
    @praveenv424 7 дней назад +41

    Autodrivers evarra brokers

    • @PrabhuRR-n7i
      @PrabhuRR-n7i 7 дней назад

      ಹೇ ಗುಲ್ಡು ಆಟೋ ಡ್ರೈವರ್ ಬಗ್ಗೆ ಯಾಕೋ ಮಾತಾಡ್ತೀಯಾ ಎಲ್ಲರೂ ಬಾಡಿಗೆ ಕರೆದಾಗ ಅವರು ಕರಿತಾರೆ ಅದು ನಮ್ಮ ಕರ್ತವ್ಯ ಅದಕ್ಕೆ ಬ್ರೋಕರ್ಸ್ ಅಂದ್ರೆ ಯಾಕೆ ಏನಾದ್ರೂ ಬೇಕಾ ನಿನಗೆ

  • @jaanukumarmnaik8971
    @jaanukumarmnaik8971 7 дней назад +9

    ನಾವು ಒಂದು ಸುತ್ತು exam ಗೆ ಹೋಗುವಾಗ train ನಲ್ಲಿ ದುಡ್ಡು ಕೊಟ್ಟಿಲ್ಲ ಅಂತಾ ತುಂಬಾ ಕೆಟ್ಟ ಶಬ್ದ ದಲ್ಲಿ ಬಳಕೆ ಮಾಡಿದ್ರು

  • @meghanamegha5297
    @meghanamegha5297 7 дней назад +15

    ನಮ್ಮ ರಿಲೇಶನ್... ಮದ್ವೆ ಲಿ... 5ಸಾವಿರ ಕೇಳಿದ್ರು... ಪಾಪ ಅವ್ರು ಬಡವರು ಕೊಟ್ಟಿಲ್ಲ ದಕ್ಕೆ.... ಬಯ್ದು ಚಪ್ಪಲಿ ತೂರಿ ಹೋದ್ರು😞😞😞😞ಅವ್ರು ತುಂಬಾ ನೊಂದು ಕೊಂಡ್ರು

    • @SantoshKumar-c6z8h
      @SantoshKumar-c6z8h 5 дней назад +2

      One who understands and respects others are ours, such people blessings will happen nothing.
      Just ignore thinking these are bad people, Never give single rupee also for such people.

    • @meghanamegha5297
      @meghanamegha5297 5 дней назад

      @SantoshKumar-c6z8h yes

  • @saikumarbn7166
    @saikumarbn7166 7 дней назад +15

    We have also faced the same problem at the time of our daughter's marriage.... They demand like anything and after getting their money they will inform the other team to come. It will continue for 2-3 teams.... They won't beg but they torture....strict action should be taken

  • @srkramchaituyoulbechan9431
    @srkramchaituyoulbechan9431 7 дней назад +18

    Evrana oddu olage haki

  • @mukundaraoan9859
    @mukundaraoan9859 7 дней назад +21

    Police don't take any type of action. They are afraid of these people.

  • @jayarammv7591
    @jayarammv7591 7 дней назад +10

    ಇದು ಜಾಸ್ತಿ ಆಯಿತು.ಜಾಸ್ತಿ ಆಯಿತು. 😊

  • @raghavm9357
    @raghavm9357 7 дней назад +6

    ಕೊಟ್ರೆ ತಗೋಬೇಕು ಇಲ್ಲ ಹೋಗ್ಬೇಕು... ಇದಕ್ಕೆ ಎಲ್ಲಾ ಒಂದು ತಡೆ ಕಾಯ್ದೆ ಜಾರಿ ಆಗಬೇಕು.

  • @kirangowda9337
    @kirangowda9337 7 дней назад +30

    Ee kachadagaladu ide agide.
    Ella kade ide aythu. Namagu ide experience agide
    And avrella majority tamilians erthare.
    I request government to take strict action.

  • @anveshyr5139
    @anveshyr5139 7 дней назад +12

    Yes we also faced in kalyana nagara

  • @Mahabala-ry8zd
    @Mahabala-ry8zd 6 дней назад +3

    ಇಂಥಾ ಅನಿಷ್ಟ ಪದ್ಧತಿ ಅನುಸರಿಸಿದ್ದಕ್ಕೆ ಈಗ ದೇವರೂ ಜಗತ್ತಿನಲ್ಲಿ ಒಂದೊಂದೇ ಆವಾಂತರ ಮಾಡುವುದು😂😂😂

  • @bnmuralikrishna9210
    @bnmuralikrishna9210 7 дней назад +9

    AUTORICKSHAW DAVARU IVARIGE PROGRAM BAGGE INFORMATION KODODU

    • @droneshots8561
      @droneshots8561 5 дней назад

      Avaralla.. pendal hako bolimaklu kododu information avrge

  • @manjumanjuchalawadi12345
    @manjumanjuchalawadi12345 7 дней назад +11

    Take to action police department 🙏

  • @armyboys3263
    @armyboys3263 7 дней назад +11

    Ivranna kand kandalle hodibeku... Evrainda kasta pattubkattid mae opening madtidre nemmadi halu madtare

  • @gopikashashikumar7297
    @gopikashashikumar7297 7 дней назад +12

    Strict legal action is required for such nonsense.

    • @ab-nr9nw
      @ab-nr9nw 6 дней назад

      In this corrupted country?? LOL. Nothing will happen. Police will take bribe and sit with fat tummy

  • @RadicalMJ
    @RadicalMJ 7 дней назад +14

    collectionalli yarige yarige paalu? worst police commissioner

  • @jayashreevishwanath2709
    @jayashreevishwanath2709 7 дней назад +3

    True.We also have faced this.

  • @vasanthkshetty7915
    @vasanthkshetty7915 7 дней назад +11

    They should be put in jail

  • @KrishnaMurthy-lm1xj
    @KrishnaMurthy-lm1xj 7 дней назад +5

    ಇದು ಒಂದು ದಂಡೆ ಆಗಿದೆ

  • @khalidsheik1993
    @khalidsheik1993 7 дней назад +8

    Why should you pay money to them? Why police department will not take any action on them?

  • @shilpamahesh1719
    @shilpamahesh1719 7 дней назад +6

    Raghvendra anna.. olle kelsa madidheera

  • @srirangamenon7687
    @srirangamenon7687 7 дней назад +7

    Please complaint against them

  • @NagarathnaCN-qy1hx
    @NagarathnaCN-qy1hx 7 дней назад +16

    Ivara katakke baya biddu navu varshakke ondsala nam angadi pooje madoku hedarthivi😢

  • @arjun2880
    @arjun2880 7 дней назад +11

    It's common in that area they will send rowdy. They are from Tamil Nadu and not only in Jayanagar in most commercial areas they made adda.

    • @ab-nr9nw
      @ab-nr9nw 6 дней назад

      Police dept sari iddidre heege aagtirlilla

  • @nagavenigopal1026
    @nagavenigopal1026 7 дней назад +4

    Even i have faced this in my sister wedding

  • @saraswathisomashekar6216
    @saraswathisomashekar6216 7 дней назад +1

    ನಮ್ಮ ಮನೆ ಪೂಜೆ ದಿನ 5 ಜನ bandu ತುಂಬ ಗಲಾಟೆ ಮಾಡಿದರು. 10 ಸಾವಿರ ಕೊಟ್ಟರೆ ಸರಿ ಇಲ್ಲ ಅಂದ್ರೆ ನಾವು ಬಟ್ಟೆ ಬಿಚ್ಚಿ kunitivi ಅಂತ ಇದ್ದರು. ಆಮೇಲೆ ಬಂದಿದ್ದ ಎಲ್ಲ ನೆಂಟರು ಹೊರಕ್ಕೆ ಕಳಿಸಿ ದರು. Pendal, chappara ಇದ್ದ ಕಡೆ ಬಂಧು ಗಲಾಟೆ ಮಾಡ್ತಾರೆ. ದೂರ ದಲ್ಲಿ ಒಬ್ಬ ಆಟೋ ನಿಲ್ಲಿಸಿ ಕೊಂಡು ಇರುತ್ತಾನೆ. ಅದರಲ್ಲಿ ಹೋದರು.

  • @Sulochana24-d5v
    @Sulochana24-d5v 6 дней назад +1

    Yes 100% true nothing good will happen as the owner of the shop

  • @AjCoorg
    @AjCoorg 7 дней назад +12

    Case haki odhhu olage haki 😅 agila andre roomli haki 200₹ one shot 😂😂

  • @kamathbrk7700
    @kamathbrk7700 7 дней назад +11

    ನಮ್ಮ ಪೊಲೀಸ್ ಡಿಪಾರ್ಟ್ಮೆಂಟ್ ಏನು ಮಾಡುತ್ತಾ ಇದೆ. ಎಲ್ಲಾ ಕಾಂಗ್ರೆಸ್ ಕೃಪಾ ಕಟಾಕ್ಷ.

    • @venkateshvenki5894
      @venkateshvenki5894 7 дней назад

      ನಿನಗೆ ತಲೆ ಇದಯ ಭೀಜೇಫೀ ಇದ್ದಾಗ ಇರಲಿಲ್ಲಾವ ನಾವು ಹೇಳಬೇಕೆಂದರೆ ಓಂದುಮುಖನೋಡಿ ಹೇಳುವುದಕ್ಕೆ ಹೋಗಭಾರದು ನಮ್ಮಂತಹ ಮಧ್ಯಮ ವರ್ಗದ ಕುಟುಂಬ ದವರಿಗೆ ಈ ರಾಜಕೀಕೀಯ ಎರಡು ಪಕ್ಷಗಳು ಎನುಉಫಯೋಗಯಿಲ್ಲಾ

  • @Amarcscs-fg4fk
    @Amarcscs-fg4fk 7 дней назад +11

    Olledhu hagalla bro avaregay

  • @girishgowdadk1682
    @girishgowdadk1682 7 дней назад +1

    ಯಾಕ್ರಿ ಕೊಡ್ಬೇಕು ಬೂಟ್ ತಗೊಂಡ್ ಓಡಿರಿ

  • @rajashekharab2794
    @rajashekharab2794 7 дней назад +4

    Police should take initiation on this. They made many incidents like this

  • @dineshkumardinesh9484
    @dineshkumardinesh9484 7 дней назад +8

    Karkondu bartanalva autodavnu avnige odiri bolimaklu dandhe madkondavre edunna

  • @chalachalapathi.v8568
    @chalachalapathi.v8568 7 дней назад +2

    Yes it's 100% true

    • @Krishna_123-bhakth
      @Krishna_123-bhakth 7 дней назад

      Case madi olagaaki. Modle devru itara kashtdalli srushtisiddane.. Adan sariyagi upiyogiskbeku.. Adan bitu galate madatre ibarella neethu vanajakshi, nakshtra mam, jagavva, dr trinetra , eshtu ollole sadane madiddare antvr
      na nodi kalibeku inta janaaglu😢

  • @nanjundeshwaram2503
    @nanjundeshwaram2503 7 дней назад +1

    ಹಣ ಕೊಟ್ರು ಜಾಸ್ತಿ ಕೇಳ್ತಾರೆ ತೊಂದ್ರೆ ಜಾಸ್ತಿ ಕೊಡ್ತಾರೆ

  • @nagaraja4388
    @nagaraja4388 7 дней назад

    ಇದೆ ರೀತಿ ಮುಂದುವರೆದರೆ ಶುಭಕಾರ್ಯ ಮುದುವರಗತಿ ಗೋವಿಂದ ಗೋವಿಂದ
    ಧನ್ಯವಾದಗಳು

  • @VasanthkumarKumar-n7k
    @VasanthkumarKumar-n7k 7 дней назад +3

    Sir evrige ondu kananu tar beku

  • @janakiraman9953
    @janakiraman9953 7 дней назад +3

    It is happening in all places for all type of functions. Polices are helpless and politicians are with them No body can help. Only we have to suffer. This shows the failure if government. What else we can expect.

  • @RaviKumar-eo2mg
    @RaviKumar-eo2mg 7 дней назад +6

    Ivarige kanunu anvaya agalva.....

  • @naveensriram
    @naveensriram 7 дней назад +2

    I request respect department to action. It happened few years back at my brother's shop also. See if we are ready to give 1000 or 1500 but they chase for very higher amount. similar to the incident this person narrated happened to us too. Such incidents are leaving out a trauma on the family members.

  • @ekoramaradhyahm8549
    @ekoramaradhyahm8549 7 дней назад +1

    It's happening every where

  • @maheshh108
    @maheshh108 7 дней назад +3

    Totally ban those people arrasment

  • @GirijaIyer
    @GirijaIyer 7 дней назад +2

    Police partnership

  • @JustChill76
    @JustChill76 7 дней назад +2

    What is police doing????

  • @praveenad7
    @praveenad7 7 дней назад +3

    Even I face the same problem in house warming function,they came directly entered inside came in our flat Took some amount,they will fight like every thing with bad words.

  • @faridattar9761
    @faridattar9761 7 дней назад +4

    This is wrong

  • @Rdxfy
    @Rdxfy 7 дней назад +3

    ಸೊ ಬ್ಯಾಡ್ 🙄🙄🙄

  • @nateshk.s7889
    @nateshk.s7889 7 дней назад +2

    No law and order in bangalore..

  • @Jackie_wd_rocky
    @Jackie_wd_rocky 7 дней назад +1

    Same batch had come to Chamrajpet lso once. Had very bad experience..

  • @NatarajaMLNatarajaML-ph8ij
    @NatarajaMLNatarajaML-ph8ij 7 дней назад +5

    Yavareethi.hodibeku.andre.jeevanadalli.matte.yaru.entry.aagbardu

  • @Avrsm78
    @Avrsm78 6 дней назад

    News first kannada thank you very much for telecast. Keep on telecasting the same until govt takes action against them. Please i request news first kannada to protect the citizens from those cruel people.

  • @ajjubellary2816
    @ajjubellary2816 7 дней назад +2

    Police department and home minister failure in law and order cm has to change home minister and suspend concerned cpi or dysp
    On the deficiency of service grounds

  • @muralimohangr8396
    @muralimohangr8396 7 дней назад +2

    Polisaru katte kayittiddara.
    Yava function nallu ivaru baruttare kirukala koduttare. Sarwajanika case hakabeku.

  • @rameshrao2474
    @rameshrao2474 7 дней назад +5

    Police yenu madtaiddare.

  • @chittuchiru3129
    @chittuchiru3129 5 дней назад

    This happened to us too pls take action

  • @Not_Biosed
    @Not_Biosed 7 дней назад +1

    They disturbed me during my home function.

  • @yashaswinimr9354
    @yashaswinimr9354 7 дней назад +2

    Yav area dallu pooje idru10 thousand keltare

  • @VirupaxayyaNandikolmath
    @VirupaxayyaNandikolmath 7 дней назад +1

    Yes true..in Bangalore there no action from government for these people

  • @shashikalab-vx8ub
    @shashikalab-vx8ub 7 дней назад +1

    Yes ma'am

  • @sangeethasuresh807
    @sangeethasuresh807 6 дней назад

    Yes,these are very troublesome

  • @NaveenKumar96Navi
    @NaveenKumar96Navi 7 дней назад +4

    Avrdu traine bustand nalli tumba thondre kodthare avru police navru idr bagge nodbeku

  • @vinaykumar562
    @vinaykumar562 7 дней назад +2

    police yenu madola because avrgu share hogate .ellandre adu yest dyryavagi namge 10 k beku anta demand madtare ?alwa?.entavru yenjlu kaas tinno policenavru yenuuu?gandasra ?hengasara?atavaaa -------------?

  • @Stranger-f8l
    @Stranger-f8l 7 дней назад +4

    Hodidhu odsi... Avrna bitre edii asthi ney kelthare

  • @srinivaskvhebbar2143
    @srinivaskvhebbar2143 7 дней назад +2

    Girinagr choultry ನಲ್ಲಿ galate

  • @Vanibai-q7c
    @Vanibai-q7c 7 дней назад +4

    Namma manaya gruprveshke bandu ottu 3 thdagallu 13 savira vasulli madidaru

  • @nagarajub6753
    @nagarajub6753 15 часов назад

    ಎಲ್ಲಾ ಕಡೆ ಇದೇ ಗೋಳು, ಪೊಲೀಸ್ ಇಲಾಖೆ ಏನ್ ಮಾಡ್ತಾ ಇದೆ

  • @chandrashekarkmshekar9887
    @chandrashekarkmshekar9887 7 дней назад +1

    I also faced problem

  • @Madhu-su9ie
    @Madhu-su9ie 7 дней назад

    Really very True...they too spoiled our Gruhapravesha...Twice and suffered a lot.

  • @sampathKumar-di6co
    @sampathKumar-di6co 7 дней назад +1

    Please give police complaint immediately

    • @Avrsm78
      @Avrsm78 6 дней назад +1

      No action from police

  • @ramasatyanarayan9887
    @ramasatyanarayan9887 6 дней назад

    Police complaint???

  • @LaksonmediaTv
    @LaksonmediaTv 7 дней назад +1

    Mangalamukhiyarinda aguva Himsachaarakke ondu samiti Rachane agbeku….!

  • @DivyaHm-t2w
    @DivyaHm-t2w 7 дней назад +3

    Yes namgu he anubava aggithey ,karma guru avrdu ,

  • @mohammedmarzukh353
    @mohammedmarzukh353 7 дней назад +1

    Police complend kodi

  • @socialworker6805
    @socialworker6805 7 дней назад +3

    Immediately call 112.....

    • @ceell8089
      @ceell8089 7 дней назад +1

      112 galu kooja galu, evara vishayadalli

    • @ab-nr9nw
      @ab-nr9nw 6 дней назад +1

      Kanunu sari iddidre heeg yaak irthithu

    • @shruthiv4728
      @shruthiv4728 5 дней назад

      ​@@ceell8089😂😂😂

  • @VenkateshaMurthy-w5s
    @VenkateshaMurthy-w5s 7 дней назад +1

    Weste home minister in Karnataka
    Every day we seeing illegal anti qureal people gave trouble.

  • @aravindr146
    @aravindr146 7 дней назад +3

    Idanna thadyoke yargu agilla bidi. Idhu common agide

  • @narasimhamurthy7782
    @narasimhamurthy7782 7 дней назад

    ಕೂಜಾಗಲು ಬಂದು ತೊಂದರೆ ಕೊಡುತ್ತಾರೆ. ಇವರನ್ನು ಒದ್ದು ಓಡಿ ಸ ಬೇಕು. ಈ ಬೋಳಿ ಮಕ್ಕಳಿಗೆ ಏಕೆ ಕೊಡಬೇಕು