Kantara Movie Team Comedy Show | Prakash Thuminad | Deepak Rai Panaje | Kannada Comedy

Поделиться
HTML-код
  • Опубликовано: 28 дек 2024

Комментарии • 548

  • @lachigpr5952
    @lachigpr5952 Год назад +106

    ಎಷ್ಟು ಸರ್ತಿ ನೋಡಿದ್ರೂ ಬೇಜಾರಾಗೋದಿಲ್ಲ. ಅಷ್ಟು ಸೊಗಸಾದ ಕಾಮಿಡಿ ವಿಡಿಯೋ. 😁😄👌👌

  • @yuvarajkamath7104
    @yuvarajkamath7104 Год назад +211

    ಕನ್ನಡ ಚಿತ್ರರಂಗದವರಲ್ಲಿ ಕೆಲವರು ಇವರಿಂದ ನಗು ಅಂದ್ರೇನು ಅಂತ ನೋಡಿ ಕಲಿಬೇಕು...ಇಂಥ ಅದ್ಭುತ ಸಂಯೋಜನೆ..ಅದ್ಭುತ ನಟನೆ ..ರಾಜ ನಂತೂ ಸೂಪರ್

  • @prasannak5770
    @prasannak5770 Год назад +193

    ಎಂಥಾ ಪ್ರತಿಭೆಗಳು ಸರ್ ನೀವು ರಿಯಲಿ ಹ್ಯಾಟ್ಸಾಫ್ 🙏🙏💐💐💐💞💞👌👌👌👌

  • @shashikumarkalledevar8433
    @shashikumarkalledevar8433 Год назад +74

    ಇದನ್ನು ಗಂಭೀರವಾಗಿ ನಾಟಕ ಮಾಡಿದರೆ, ಅದ್ಭುತವಾಗಿ ಮೂಡಿಬರುತ್ತಿತ್ತು. ಕರಾವಳಿ ಕನ್ನಡ ಕೇಳಲು ಎಷ್ಟು ಚೆಂದ ಉಂಟು ಮಾರ್ರೆ....

  • @pravin..rampur5734
    @pravin..rampur5734 Год назад +61

    Edu ಎರಡನೇ ಸಲ ನೋಡುತ್ತಿರುವ ನಾಟಕ
    ತುಂಬಾ ಚೆನ್ನಾಗಿದೆ

  • @soumyanayak632
    @soumyanayak632 3 месяца назад +8

    ಯಾವಾಗ ನೋಡಿದರೂ ಬಹಳ ನಗು ಬರುತ್ತೆ. ಸೂಪರ್ ನಟನೆ 😂😂👏👏👏

  • @Tuluve2020
    @Tuluve2020 Год назад +82

    Permeda Tuluver ❤️❤️❤️ ,olu pondala raisuver Jai Tulunadu 🚩🚩

  • @prasadchitrap3064
    @prasadchitrap3064 2 месяца назад +4

    Team ' ಮಸ್ಕಿರಿ ' ❤ tulunada javaner 🤩

  • @chiraagmayur2707
    @chiraagmayur2707 Год назад +9

    ಈ ಕಾರ್ಯಕ್ರಮಕ್ಕೆ ಇವರನ್ನ ಕರೆದಿದ್ದು ತುಂಬಾ ಒಳ್ಳೆಯ ನಿರ್ಧಾರ.... ಇವರಿಂದ ಕಾರ್ಯಕ್ರಮದ ಕಳೆ ಹೆಚ್ಚಿತು

  • @riyalynette7184
    @riyalynette7184 3 месяца назад +3

    E nataka team navarege hatsup nanu thumba Sala nodedevery nice entha comedy full karnataka davaru node jai tulunadu nanu Mangalorion

  • @thilakneeramoole8467
    @thilakneeramoole8467 Год назад +20

    ದೀಪಕ್ ರೈ ಪಾಣಾಜೆ ತುಳು ನಾಟಕ ನೋಡಿ ತುಂಬಾ ಅದ್ಭುತವಾದ ನಾಟಕ

  • @shivakumarmathad2714
    @shivakumarmathad2714 Год назад +25

    ಇಂತ ಪ್ರತಿಭೆಯಿಂದ ಕರ್ನಾಟಕದ ನಿಜವಾದ ರಾಜ ಪ್ರತಿಭೆ ಎಲ್ಲರಿಗೂ ಮತ್ತು ಬೇರೆ ರಾಜ್ಯದವರಿಗೂ ಭಾಷೆ ತಿಳಿದರೆ ನಿಜವಾಗಿ ಕರ್ನಾಟಕದ ಪ್ರತಿಭೆ ಗೊತ್ತಾಗುತ್ತದೆ. ಹ್ರದಯಪೂ್ರ್ವಕ ಧನ್ಯವಾದಗಳು.

  • @gdevadigadevadiga5594
    @gdevadigadevadiga5594 Год назад +166

    Mangloreans always rocks💥

  • @krithikk539
    @krithikk539 Год назад +30

    Super namma mangaloure comedy tulunada namma mangalurue

  • @marutimudakavi6925
    @marutimudakavi6925 Год назад +13

    ಕಾಂತಾರಕ್ಕೂ ಮುಂಚೆ ಈ ಅದ್ಭುತ ಪ್ರತಿಭೆಗಳು zee TV ಮಜಾಭಾರತ ದಲ್ಲಿ ಪ್ರದರ್ಶನ ನೀಡಿದ್ದರು !

  • @silentboyvasu210
    @silentboyvasu210 Год назад +18

    ಸೂಪರ್ ಕಾಮಿಡಿ ಗುರು 🔥🔥 ಎಂತ ಪ್ರತಿಭೆಗಳು ಇವರು 🙏🙏🙏

  • @yogi-c8hk2dk9z
    @yogi-c8hk2dk9z Год назад +43

    ಅದ್ಬುತವಾದ ನಟನೆ
    ಜೈ ಕನ್ನಡಿಗ😍😍😍

  • @rudrukumbar3386
    @rudrukumbar3386 Год назад +411

    ಕನ್ನಡದಲ್ಲಿ ಇದು ಕೂಡ ಅದ್ಭುತವಾದ ಟೀಂ 😍❤️ನಗುವಿಗೇನು ಕಡಿಮೆ ಇಲ್ಲಾ 😊

    • @suddiranga
      @suddiranga  Год назад +22

      Thanks for watching

    • @chandanpoojary6037
      @chandanpoojary6037 Год назад +33

      Jai tulunadu 🚩

    • @nagarajraomg
      @nagarajraomg Год назад +4

      Good drama like this more dramas are issues I wish this team.

    • @kiiran_
      @kiiran_ Год назад +8

      @@chandanpoojary6037 Jai Karunadu 😍Jai Karunadu

    • @imbvc3531
      @imbvc3531 Год назад +12

      @@kiiran_ Jai tulunadu 🚩🚩

  • @munirajud4178
    @munirajud4178 7 месяцев назад +3

    👌👌👌👌🤣😂🤣😂🤣😂🤣🤣🤣🤣 ನಾನಂತೂ ಒಂದು ಐದಾರು ಸತಿ ನೋಡಿದೀನಿ ನೋಡ್ತಾ ಇದ್ರೆ ನೋಡ್ತಾ ಇರ್ಬೇಕು ಅಂತ ಅನ್ಸುತ್ತೆ ಬೇಜಾರಾಗೋದಿಲ್ಲ ಒಬ್ಬ ಮನುಷ್ಯ ಎಷ್ಟೇ ಬೇಜಾರಾಗಿದ್ರು ಈ ಕಾಮಿಡಿ ಒಂತರ ನೋಡಿದರೆ ಮನಸ್ಸಿಗೆ ತುಂಬಾ ಖುಷಿ ಕೊಡುತ್ತೆ 😂😂😂😂😂🤣🤣🤣🤣🎊👌

  • @mahadevhaligeri6816
    @mahadevhaligeri6816 Год назад +8

    Sir ನಿಜವಾಗಲೂ ಇದು ಕನ್ನಡದಲ್ಲಿ ಒಂದು ಅದ್ಭುತವಾದ ತಂಡ ಅಥವಾ ನಗುವಿನ ಮನೆ ಅಂತಾನೆ ಹೇಳಬಹುದು
    ನಾವು ನಿಮ್ಮ ಹೆಚ್ಚಿನ ವಿಡಿಯೋ ವಿಕ್ಷೇಣೆಗೆ ಸದಾ ಉತ್ಸಾಹದಿಂದ ಕಾಯುತ್ತಿರುತ್ತೇವೆ

  • @munirajud4178
    @munirajud4178 7 месяцев назад +8

    ಎಷ್ಟು ಸತಿ ನೋಡಿದರೂ ಬೇಜಾರಾಗುವುದಿಲ್ಲ ಅಷ್ಟು ಸೊಗಸಾಗಿ ಚೆನ್ನಾಗಿ ಸೂಪರ್ ಆಗಿದೆ 😂😂😂😅😅🤣🤣🤣🤣👌👌👌👌👌👌😂

  • @hjjjjjjjjjm
    @hjjjjjjjjjm Год назад +45

    Woww we are very proud of our incredible superb actors.....God bless you all abundantly ......jai tulunadu....

  • @GP__07
    @GP__07 Год назад +18

    tean ಮಸ್ಕಿರಿ ಕುಡ್ಲ always rocks🎇💨💝

  • @shivashankar150
    @shivashankar150 Год назад +7

    4 ನೆ ಸಲ ನೋಡುತ್ತಾ ಇರುವ ಕಾಮೆಡಿ😂

  • @ganeshukkinadka8830
    @ganeshukkinadka8830 Год назад +127

    Creative presentation of stage drama 👌😂😄😂

  • @dboss9074
    @dboss9074 Год назад +42

    Still Ee nataka trending in Karnataka

  • @KnownbyUnknown-ut3is
    @KnownbyUnknown-ut3is Год назад +12

    ಓ ರಾಜ ನಿಮ್ ರಾಜ್ಯದ ಕಾಡಲ್ಲಿ ಸೊಪ್ಪು ಸಿಗ್ತ್ದ

  • @ಮಂಜುಳಾ-ಮ1ತ
    @ಮಂಜುಳಾ-ಮ1ತ Год назад +39

    ತುಂಬಾ ಚನ್ನಾಗಿದೆ....😄👏👏👏

  • @mamatham5355
    @mamatham5355 Год назад +7

    ಅಯ್ಯಪ್ಪ ನಕ್ಕೂ ನಕ್ಕೂ ನಕ್ಕೂ ಸಾಕಾಯ್ತು... ಹೊಟ್ಟೆ ಬಿರಯುವಂತೆ ನಕ್ಕಿದ್ದಾಯ್ತು.... ಮತ್ತೆ ಮತ್ತೆ ಮತ್ತೆ ನಗುವ ಹಾಗೆ ಈ ನಾಟಕ. Hats off to the team of the creators....keep growing and share many more hidden creative works...

  • @sanjeevrajapurohit7525
    @sanjeevrajapurohit7525 3 месяца назад +1

    ಸುಂದರ ವಾದ್ 😂 ಸುಪರ್ ಹಾಸ್ಯ ನಾಟಕ ಕಲಾವಿದರಿಗೆ ಅಭಿನಂದನೆ ಗಳು🎉🎉🎉🎉👍🤣😝😝🏵️💐

  • @akashr5448
    @akashr5448 Год назад +18

    ರಂಪ ನೀವು ತುಂಬಾ ಚೆಂದ ಗಾಡಿ ಬಿಡ್ತೀರ😂🤣

  • @RajeshKumar-lf8gr
    @RajeshKumar-lf8gr Год назад +31

    One of the best and all time fun entertaining skit..❤️

  • @simplytruth1920
    @simplytruth1920 Год назад +4

    Ayyo estu chennagi ide ..i never thought drama would be so fantastic ....

  • @harish.poojary2606
    @harish.poojary2606 Год назад +17

    ಜೈ ತುಳುನಾಡ್🚩🚩❤🥰

  • @rajendrakannada9797
    @rajendrakannada9797 10 месяцев назад +3

    ಅದ್ಭುತವಾದ ನಾಟಕ.. ಅಭಿನಂದನೆಗಳು

  • @yashawanthabhandary9562
    @yashawanthabhandary9562 Год назад +14

    Mangaloreans Rockstars 😍⭐✨

  • @systemdesk5452
    @systemdesk5452 Год назад +36

    As fresh and vibrant as I saw this from the same team few year before.. super timing from all the team member.. Deepak ge kantara cinema dalli soppu haki tale kudlu bantha Antha heli.. , prakash sir kantara bike nalli , koorbekitalla ansid nimge souparnike (patradari) hidi bekansilva..

  • @damayanthidicchu7266
    @damayanthidicchu7266 Год назад +5

    Masth shok athnd nataka🥳❤️

  • @netranaik9137
    @netranaik9137 Год назад +5

    ಅದ್ಭುತ 👌👌👌 ನಿಮ್ಮನ್ನು ನೋಡಿ ಕಾಮಿಡಿ ಕಲಿಬೇಕು ಸರ್

  • @Xubair_ubi
    @Xubair_ubi Год назад +22

    south indian ruling indian film industry right now, and mangalorean will rule sandalwood ASAP ❤

  • @sudhamani847
    @sudhamani847 Год назад +5

    ರಾಜನ ನಟನೆ ಸೂಪರ್ ತುಂಬಾ ಚೆನ್ನಾಗಿದೆ ಒಳ್ಳೆ ಕಾಮಿಡಿ

  • @mallikakorambady1938
    @mallikakorambady1938 28 дней назад +1

    ❤ಈ ನಾಟಕ ಇಷ್ಟ ಆತ್ಂಡ್ ❤

  • @solotraveller2
    @solotraveller2 Год назад +5

    ಇದಂತೂ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ, ಸಖತ್ ಕಾಮಿಡಿ ಇದೆ ಮಾರ್ರೆ, ಇಂತಹ ಹಲವು ಬರಲಿ ಎಂದು ಬಯಸುವೆ

  • @shankarr2397
    @shankarr2397 7 месяцев назад +2

    🌹👌👌👌👌🌹Super Super Excellent Comedy all Acting Amazing 🌹🙏🙏🙏🙏🌹

  • @mrbharani1334
    @mrbharani1334 Год назад +1

    ಸೂಪರ್. ಸರ್. ನಮ್ಮ ಹೆಮ್ಮೆಯ ಟೀಮ್. ಪ್ರಕಾಶ್ ತುಮಿ ನಾಡು. ಸರ್ ನಿಮಗೆ ಕೋಟಿ. ಧನ್ಯವಾದಗಳು. ರಿಷಿಬ್ ಅಣ್ಣ. ನಿಮ್ಮ ಎಲ್ಲರನ್ನು. ಪ್ರೀತಿ ಇಂದ. ಹತೀರ. ನೋಡ್ಬೇಕು ಮಾತಾಡ್ಬೇಕು. ಕೊನೆ ಆಸೆ. ಪ್ರೀತಿ. 🙏🏼🙏🏼. ನಮ್ಮ. ದಕ್ಸಿಣ. ಕನ್ನಡದ. ವಜ್ರ. ಎಲ್ಲರಿಗೂ. 🫶🥰ಧನ್ಯವಾದಗಳು 🙏🏼🙏🏼. Mr ಭರಣಿ ಕಿಚ್ಚ 🙏🏼🙏🏼

  • @gvbalasubramanya1301
    @gvbalasubramanya1301 10 месяцев назад +1

    😂❤. Superb

  • @bulletramhelavar9914
    @bulletramhelavar9914 Год назад +18

    ಅದ್ಬುತ ಕಾಮಿಡಿ 😂

  • @NageshAcharya-hy6fp
    @NageshAcharya-hy6fp 4 месяца назад +11

    ಸರ್ ಇನ್ನೊಂದು ಕಾಮಿಡಿ ಮಾಡಿ

  • @vijethsalyaan7597
    @vijethsalyaan7597 Год назад +21

    Tulu bale telipaale team❤️now too I remember this team when they started their journey in Bale telipaale Tulu program
    I became their fan❤️

  • @rudreshpujar-ht9ij
    @rudreshpujar-ht9ij Год назад +1

    Super comedy nak nak hotela hunat😂😂😂😂Raja love u

  • @sachinch2492
    @sachinch2492 Год назад +4

    ಈ ಕಥೆಯನ್ನು ಬರೆದವರಿಗೂ ಮತ್ತು ನಾಟಕ ಮಾಡಿ ನಮನ್ನು ತುಂಬಾ ಖುಷಿ ಪಡಿಸಿದವರಿಗೂ ತುಂಬು ಹೃದಯದ ಧನ್ಯವಾದಗಳು, ನೀವು ನಿಜ ಜೀವನದಲ್ಲಿ ತುಂಬಾ ಖುಷಿಯಾಗಿರಿ, ಈ ರೀತಿಯ ನಾಟಕಗಳು ತುಂಬಾ ಬರಲಿ

  • @ushags6677
    @ushags6677 Год назад +4

    ಸೂಪರ್ ನಗೆ ಹಬ್ಬ..... ನಕ್ಕು ನಕ್ಕು ಸುಸ್ಥಾದೆ. 😂😂

  • @rameshmkkoppa9990
    @rameshmkkoppa9990 Год назад +4

    Blockbuster comedy stit

  • @iamacc5720
    @iamacc5720 Год назад +6

    Tulunada prathibelu 🥰🥰🥰🥰 yeth Sala tundala telikeg kammi ejji🥰 nanath telipale nikulla telthondu uppule

  • @Shreedhar90
    @Shreedhar90 11 месяцев назад +1

    Superb comedy..😂😂

  • @nitheshshetty3456
    @nitheshshetty3456 Год назад +59

    Fresh content without any below the belt jokes nd dialogues watched many times since a years but still making laugh

    • @suddiranga
      @suddiranga  Год назад +2

      Thanks for watching

    • @sachinkumble3797
      @sachinkumble3797 Год назад

      It is a remake of a Malayalam show ..

    • @gurubaibhoragi7808
      @gurubaibhoragi7808 Год назад

      @@sachinkumble3797 gggvvcg

    • @shanthim31
      @shanthim31 Год назад

      ಕಥೆ ಏನೋ ಕೋಮಿಡಿಯಾಗಿದೆ ಆದರೆ ಗರ್ಭದ ಬಗ್ಗೆ ಅಷ್ಟೊಂದು ಕೀಳಾಗಿ ಉಚ್ಛರಿಸ ಬಾರದಿತ್ತು, ಮಹಿಳೆಯರಿಗೆ ಕೊಂಚ ಬೇಸರ & ಮುಜುಗರದ ವಿಷಯ

    • @entrepranay
      @entrepranay Год назад

      @@sachinkumble3797 please share it

  • @reshmanitin6903
    @reshmanitin6903 Год назад +5

    ರಾಜನ ಪಾತ್ರ ಸೂಪರ್

  • @Xubair_ubi
    @Xubair_ubi Год назад +16

    Mangalorean always 🔥🔥🔥

  • @RavirajTk
    @RavirajTk Год назад +18

    Entire Karnataka watched in Television

  • @kannadigaanilnair4254
    @kannadigaanilnair4254 Год назад +20

    With out double meaning super dram i enjoyed thoroughly

    • @mrbharani1334
      @mrbharani1334 Год назад

      🫶🥰🥰

    • @vloglover3977
      @vloglover3977 Год назад +1

      But avru a tara alla bro yavaglu gattadvru antha keelag nodtare

    • @kannadigaanilnair4254
      @kannadigaanilnair4254 Год назад

      @@vloglover3977 ನಾವು ಸಹ ಕೊಡಗಿನವರು ನಮಗೆ ಈ ತರ ಕಾಮಿಡಿ ಇಷ್ಟ ಆಗುತ್ತೆ

    • @peoplescarrier937
      @peoplescarrier937 Год назад

      @@vloglover3977 killaghi yarru nodalla gattadhavaruntha .. namma kadde kerala dhavarre hechu avvarige respect kodthare yakandre namma mathrbashe tulu ,konkani,byari etc.. idhe adhhanu avaru killaghi nodalla adhakke adhre nivvu .. killaghi nodthiri

  • @ashwinisb9761
    @ashwinisb9761 Год назад +65

    Veryyyyyyy BIGGGGGGG ROUNDDD of APPLOUSE to this HIGLYY TALENTED TEAM👏👏👏👏, laughed every minute, HILARIOUS COMEDY 😂🤣😅

  • @sharavathikalthodu3324
    @sharavathikalthodu3324 Год назад +4

    Wow ಲೈಕ್ ಆಯ್ತ್

  • @DarkThoRGamer
    @DarkThoRGamer Год назад +1

    Must comedy sir. Biddu biddu nakvi🙃😅😅😅

  • @thayammaboregowda2396
    @thayammaboregowda2396 Год назад +4

    ಎಷ್ಟು ಬಾರಿ ನೋಡಿದರು ಬೇಜಾರಾಗದ ನಾಟಕ 👌

  • @cpbrownbengaluru5482
    @cpbrownbengaluru5482 Год назад +11

    సూపర్ సూపర్ సూపర్
    🎻🌹🎻🌹🎻

  • @bhaskar5212
    @bhaskar5212 5 месяцев назад

    ಸೂಪರ್, ಎಷ್ಟು ನೋಡಿದರೂ ಇನ್ನು ನೋಡ್ಬೇಕು ಅನ್ನಿಸುತ್ತೆ ❤🥰🥰🥰

  • @hemanthspb6842
    @hemanthspb6842 Год назад +6

    Olleya kalavidaru super 👌

  • @prathibhak3512
    @prathibhak3512 Год назад +6

    ಅದ್ಭುತ ಅದ್ಭುತ ಸರ್ ನಿಮ್ಮ ಟೀಮ್👏👏👏👏

  • @ShankarMatade
    @ShankarMatade 8 месяцев назад +1

    ಸೂಪರ್ ಕಾಮಿಡಿ ಸಿನ್ನ್

  • @ashwinidhadigallu9143
    @ashwinidhadigallu9143 Год назад +12

    i watched this video so many times ...really most enjoyable acting

  • @HORI_LOVER_07
    @HORI_LOVER_07 6 месяцев назад +3

    100 ಸಲ ನೋಡತಾರಎದು ಇದುನು 😅😅

  • @shettyskumar1
    @shettyskumar1 Год назад +7

    Rakshit beku rakshit beku...🤣🤣

  • @manglorebusmod7808
    @manglorebusmod7808 Год назад +1

    ನಮ್ಮ ಮಂಗಳೂರು ನಮ್ಮ ಹೆಮ್ಮೆ ಜೈ ತುಳುನಾಡು

  • @BasuHugar-o6y
    @BasuHugar-o6y Год назад +2

    Supar

  • @shreekantkumbar493
    @shreekantkumbar493 Год назад +14

    ತುಂಬಾ ಚೆನ್ನಾಗಿದೆ ನಿಮ್ಮ ಕಾಮಿಡಿ

  • @akashpalanakar4934
    @akashpalanakar4934 6 месяцев назад +1

    😂 ಸೂಪರ್

  • @chandanhs73
    @chandanhs73 5 месяцев назад +1

    ತುಂಬಾ ಅದ್ಬುತ ಕಾಮಿಡಿ

  • @chinmaisonu8922
    @chinmaisonu8922 3 месяца назад

    😂😂😂ಈತರ ಕಾಮಿಡಿ ಮಾಡುದ್ರೆ ಇನ್ನು ನೋಡಬೇಕು ಅನ್ಸುತ್ತೆ 😍😍😍
    ಕೆಲವರು ಡಬಲ್ meaning ಕಾಮಿಡಿ ನೆ ಕಾಮಿಡಿ ಅಂದುಕೊಂಡು ಬಿಟ್ಟೋರುತ್ತಾರೆ

  • @rekhanimisha9535
    @rekhanimisha9535 Год назад +4

    Super one of my favourite drama

  • @siddumd9945
    @siddumd9945 3 месяца назад +1

    ಏನ್ ತಿಂಡಿ ಕಾಮಿಡಿ ವಿಡಿಯೋ .ಸೂಪರ್

  • @sudhirshetty9918
    @sudhirshetty9918 Год назад +4

    Awesome 😂 team Manglore as usual 👏

  • @shashirekhakn7014
    @shashirekhakn7014 Год назад +12

    Sakhath haasya, nakku nakku saakayithu, hatsoff to whole team.

  • @kavithamanjunath1933
    @kavithamanjunath1933 Год назад +26

    Super comedy

    • @suddiranga
      @suddiranga  Год назад +1

      Thanks for watching

    • @siddu331
      @siddu331 Год назад +1

      @@suddiranga alla guru astu Jana huduguru comments madidare yarigadru reply madidiya hudugi adre saku reply madatiri alla😎

    • @prjupachu4249
      @prjupachu4249 Год назад +1

      @@siddu331 men will be men😎

    • @suddiranga
      @suddiranga  Год назад +1

      ಹಾಗೇನು ಇಲ್ಲ. ಮಧ್ಯರಾತ್ರಿ ಬಂದ ಕಾಮೆಂಟಿಗೆ ಪ್ರತಿಕ್ರಿಯೆ ನೀಡಿದ್ದೇವೆ ಅಷ್ಟೆ.

  • @prkchannel7694
    @prkchannel7694 Год назад +1

    All team ❤️❤️🙏🏿🙏🏿🥰🥰rishab ಸರ್ ❤️❤️❤️🥰🥰🥰

  • @divyamc4864
    @divyamc4864 Год назад +4

    Nam Mangalore nave estu nagutidru comedy jana nagutane illa 😂😂😂

  • @samiyasamu-vv1to
    @samiyasamu-vv1to 6 месяцев назад +1

    😂😂😂😂🤗🤗👌👌👌👏👏👏

  • @REVATHINK
    @REVATHINK Год назад +1

    Excellent comedy 👌 👏 🤣 👍

  • @vishnuseena_18
    @vishnuseena_18 Год назад +2

    Rishba shetty team💥👌😍

  • @laxmieh2895
    @laxmieh2895 Месяц назад

    ಇದು ಕಾಮಿಡಿ ಶೋ dalli ಚೆನ್ನಾಗಿ ಬಂದಿತ್ತು.. ಇದು ಅತಿ .ಅತಿ ಆಯ್ತು

  • @shankargwadrushivanagwadru7583
    @shankargwadrushivanagwadru7583 Год назад +1

    super jodi

  • @RajeshDN-c4k
    @RajeshDN-c4k Год назад +1

    Awesome team😊

  • @sammusammu3335
    @sammusammu3335 Год назад

    Super agide..

  • @b2factskannada.....730
    @b2factskannada.....730 Год назад

    Innu inthaha prathibegalu horabarali
    Dhanyavadhagalu ✨💥

  • @kirankc3651
    @kirankc3651 Год назад +2

    👌👌👌👌👌ರ್ರೀ sir

  • @rajastylishstar7377
    @rajastylishstar7377 Год назад +7

    ilove rishab shetty ....superb comedy

  • @shettycreations5074
    @shettycreations5074 4 месяца назад

    tulunaad comedy🎉❤

  • @manteshgowdru4255
    @manteshgowdru4255 Год назад +2

    ನಕ್ಕು ನಕ್ಕು ಸಾಕಾಯ್ತು ಮಾರ್ರೆ 🤩🤩🤩🤩

  • @SoojiVani
    @SoojiVani Год назад

    Namma kudla super ❤

  • @vimalarao9748
    @vimalarao9748 Год назад +2

    ತುಂಬಾ ಚೆನ್ನಾಗಿದೆ

  • @siddubulla280
    @siddubulla280 Год назад

    Wow what a comedy 😅😅