ವಿರೂಪಾಕ್ಷ ಗೋಪುರದ ಕಲ್ಲು ಮುರಿದಿದ್ದರು ಬೀಳದೆ ನಿಂತ ಗುಡಿಯ ರಹಸ್ಯಗಳು!-E34-Hampi Tour-Virupaksha Temple Tour

Поделиться
HTML-код
  • Опубликовано: 10 сен 2024

Комментарии • 44

  • @KalamadhyamaYouTube
    @KalamadhyamaYouTube  Год назад +3

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @ravikumarbagur1909
    @ravikumarbagur1909 Год назад +5

    ಏನ್ ಪರಂ ಸರ್ ವಿಡಿಯೋ ಒಂದು ದಿನ ಬಿಟ್ಟು ಒಂದು ದಿನಕ್ಕೆ ಅಪ್ಲೋಡ್ ಆಗುತ್ತಿದೆ ದಿನಾಲು ಕಾಯುತ್ತಿರುತ್ತೇನೆ ಪ್ಲೀಸ್ ದಿನಾಲೂ ಅಪ್ಲೋಡ್ ಮಾಡಿ 🎉🎉 ನಿಮ್ಮ ಮಾಹಿತಿಗೆ ನಿಮ್ಮ ಶ್ರಮಕ್ಕೆ ಅನಂತ ಕೋಟಿ ನಮನಗಳು ❤❤

  • @madhavanandmali1150
    @madhavanandmali1150 Год назад +3

    ಸೂಪರ್ ಸರ್ ನಿಮಗೆ ಧನ್ಯವಾದಗಳು ಹಂಪಿ ಕನ್ನಡಿಗರ ಹೆಮ್ಮೆಯ ನಮ್ಮಹಂಪಿ 💐💛❤️

  • @shobhaurs8381
    @shobhaurs8381 Год назад +3

    ಪರಮ್ ರವರೆ ನಿಮಗೆ ವಂದನೆಗಳು. ನಾನು ಹಂಪಿ ನೋಡಿದ್ದೀನಿ. ಆದರೆ ಎಲ್ಲಾ ವಿವರ ವಾಗಿ ನೋಡಿರಲಿಲ್ಲ. ಮುಖ್ಯ ವಾದದನ್ನು ಮಾತ್ರ ನೋಡಿದ್ದೇ. ಈಗ ನಿಮ್ಮ ಹಂಪಿ ಸರಣಿ ನೋಡುತ್ತಿರುವುದು, ತುಂಬಾ ಸಂತೋಷವಾಗಿದೆ. ರಾಜಗೋಪುರ, ದೇವಸ್ಥಾನದ ಒಳಗಡೆ ಒಂದು ಕಿಂಡಿ ಇದೆ. ಅದಕ್ಕೆ ಪಂಚೆ ಹಿಡಿದರೆ ಈಚೆ ಇರುವ ರಾಜಗೋಪುರ ತಲೆಕೆಳಗೆ ಕಾಣುತ್ತೆ. ನೀವು ಅದನ್ನು ತೋರಿಸಿ.

  • @PhaniRaj1970
    @PhaniRaj1970 Год назад +21

    ಪರಂ ಅವರೇ ನಿಮಗೆ ಹೆಚ್ಚಿಗೆ ಹೇಳಲು ಪದಗಳೇ ಇಲ್ಲವಲ್ಲ, ಧನ್ಯೋಸ್ಮಿ ಗುರೂ

  • @nikhilnnikhiln7024
    @nikhilnnikhiln7024 Год назад +5

    ನನ್ನ ರಕ್ತ ಕಣ ಕಣವೂ ವಿಜಯನಗರ ಸಾಮ್ರಾಜ್ಯ ಶ್ರೀಕೃಷ್ಣದೇವರಾಯ 😢😢🚩🚩🚩😘😘😘😘🔥🔥🔥🔥🔥

  • @neelappa3062
    @neelappa3062 Год назад +4

    ❤💝ನಮ್ಮ⚔️ ಮುದಗಲ್⚔️ ಗೆ ಬನ್ನಿ ಪರಮ್ಅಣ್ಣ ❤🌷

  • @basavarajkarnool2610
    @basavarajkarnool2610 Год назад +4

    ಜೂಮ್ ಹಾಕಿ ಗೋಪುರನ ಚೆನ್ನಾಗಿ ತೋರಿಸಿ ಸಾರ್

  • @PramodsinghBapparagi-ne7lu
    @PramodsinghBapparagi-ne7lu Год назад

    🙏🙏🙏🙏🙏🙏

  • @guddupatil9866
    @guddupatil9866 Год назад

    So nice sir

  • @KrishnaKrishna-hc9yc
    @KrishnaKrishna-hc9yc Год назад +2

    Super explanations

  • @shreedhardh1285
    @shreedhardh1285 Год назад +1

    Plz param sir Visit Tumkur Devarayanadurga & Siddarabeta

  • @maheshs4527
    @maheshs4527 Год назад +2

    ವಿದ್ಯಾರಣ್ಯ ಸ್ವಾಮಿಗಳ ಬಗ್ಗೆ ಒಂದು ಸಂಚಿಕೆ ಮಾಡಿ

  • @virupakshayyahiremath1045
    @virupakshayyahiremath1045 Год назад +1

    Raya rayara ganda veerupaksha swamige jai

  • @kishorjadhav6911
    @kishorjadhav6911 Год назад +1

    First like first view first comment from Hospete hampi

  • @vinaysridaragaddi3713
    @vinaysridaragaddi3713 Год назад +1

    Welcome back to Hampi ❤

  • @jaikrishna4559
    @jaikrishna4559 Год назад

    Super sir

  • @anjinikumaranju5241
    @anjinikumaranju5241 Год назад +8

    ಹಂಪಿ ವೈಭವ ಇ ವರ್ಷ ಮುಗಿಯಲ್ಲ ❤

  • @lokeshalokesh8018
    @lokeshalokesh8018 Год назад +1

    Super param sir 🎉 ide Tara video madi please

  • @srikrishnabansi1457
    @srikrishnabansi1457 Год назад

    Super

  • @user-vc3yp6wc4g
    @user-vc3yp6wc4g Год назад +5

    18 ನಿಮಿಷ ಸಾಲಲ್ಲ sir

  • @rajeshnayaka450
    @rajeshnayaka450 Год назад +15

    ಬಿಷ್ಟಾಪಯ್ಯ ಗೋಪುರ ಅಲ್ಲ, ಸರ್ ಇದಕ್ಕೆ ರಾಯಗೋಪುರ ಮತ್ತು ಹೀರಿ ಗೋಪುರ ಅಂತಹಾ ಕರೆಯುತ್ತಾರೆ. ಜೈ ಭುವನೇಶ್ವರಿ ಜೈ ಜಟ್ಟಂಗಿರಾಮೇಶ್ವರ ಜೈ ಮುಮ್ಮಡಿ ಸಿಂಗೇನಾಯಕ ಛಲದಂಕ ಮಲ್ಲ ಮಹಾನಾಯಕಚಾಯ೯ ಧವಳಂಕ ಭೀಮ ಪ್ರತಾಪ್ ಚಕ್ರವರ್ತಿ ವೀರ ಕಂಪಿಲರಾಯ ಗಂಡುಗಲಿ ಕುಮಾರರಾಮ ಹರಿಹರ ಹಕ್ಕ ಬುಕ್ಕ ನರಸ ನಾಯಕ ಶ್ರೀ ಕೃಷ್ಣದೇವರಾಯ

  • @manjumanu1132
    @manjumanu1132 Год назад

  • @varadarajaluar2883
    @varadarajaluar2883 Год назад

    Namaste 🙏.

  • @spradeepkumarschandrasheka672
    @spradeepkumarschandrasheka672 Год назад

    Super vlog sir 😊😊😊😊😊😊

  • @prathibharaju9674
    @prathibharaju9674 Год назад +1

    Thank you Mr. Param for Temple view

  • @gavi....8167
    @gavi....8167 Год назад +1

    Super ❤❤❤

  • @RakeshRakesh-bg2je
    @RakeshRakesh-bg2je Год назад

    🌹🙏🙏🙏🙏🙏🌹

  • @vaibhavkidstv2
    @vaibhavkidstv2 Год назад +1

    First view ❤

  • @PruthviRaj-qh1pm
    @PruthviRaj-qh1pm Год назад

    Sir
    Ramanagara.
    Ramdurga hill bagge mahithi Kodi sir please 🙏

  • @baburaopjalaki6047
    @baburaopjalaki6047 Год назад

    Param sir kindly use dron camera......🙏🙏

  • @devichama6059
    @devichama6059 Год назад

    😍❤️ಸೂಪರ್ ನಾಗರಾಜ್ ❤️

  • @ArunSingh-dk8pu
    @ArunSingh-dk8pu Год назад +1

    15:35 😂😂😂

  • @manjumanjunath46
    @manjumanjunath46 Год назад

    Param sir ninne hogi bandivi

  • @user-ch5fv2hm9y
    @user-ch5fv2hm9y Год назад

    ಸರ್ ಈ ಗೈಡ್ ಸಮರ್ಪಕ ವಾದಂತಹ ಮಾಹಿತಿ ಇಲ್ಲ ಬೇರೆಯವರಿಂದ ಹೇಳಿಸಿ

  • @arunkumarsarode6536
    @arunkumarsarode6536 Год назад +2

    Kanishta 30 nimishada episode haki